ರಂಗು ಸರ್ ನಾನು ಕೆಲವು ದಿನಗಳಿಂದ ನಿಮ್ಮ ವೀಡಿಯೋ ನೊಡ್ತಿದಿನಿ ತುಂಬಾ ಉಪಯುಕ್ತ ಮಾಹಿತಿ ಸಿಗ್ತಿದೆ ನಮ್ಮ ಕಡೆ ಇಂದ ನಿಮ್ಗೆ ಧನ್ಯವಾದಗಳು ಹಾಗೆ ನಾನು ಅಡಿಕೆ ಕೃಷಿಯಲ್ಲಿ ನೈಸರ್ಗಿಕ ಕೃಷಿ ಮಾಡ್ಬೇಕು ಅಂತ ತುಂಬಾ ಆಸೆ ಇದೆ ಆದರೆ ಮಾಹಿತಿ ಕೊರತೆ ಇದೆ ನಿಮ್ಮ ಫೋನ್ ನಂಬರ್ ಕೊಡಿ
Sir waste decomposer amezon alli tarsidini but adu green illa bari cream colur ide mele swalpa green ide .... Adraddu link share maadi sir original du...hage owdc best or wdc best a sir yaavdh best adraddh link kalsi sir
sir, after preparing the solution can we put in soil directly...i have small space to grow vegetables...but in gulbarga soil is very bad...plz reply...and how to order from siddganga since they are not picking the call...plz reply...thank u so much
Sir plz contact dr mahantesh jogi articulcurist gulbarga is give waste decomposer original bottle and explain how to use opposite kvk aland road Sir shop Plz contact 8105453873
Abhijit sir i expline my level beter 20% is soil aplication and 5% is spreying For more details plz coment your mother lagwage Becouse iam not perfec in english
@@Rangukasturi ಧನ್ಯವಾದಗಳು ಸರ್ ..ಯಾವುದು ಅಸಲಿ,ಯಾವುದು ನಕಲಿ ಗೊತ್ತಾಗುತ್ತಿಲ್ಲ.. ಕ್ಲಿಯರ್ ಜೆಲ್ ತರಹದ್ದು ಮರಳಿಸಿದೆ..ಅಮೇಜಾನ್ ಲ್ಲಿ 150 ರುಪಾಯಿ ಬೆಲೆಯ ಎರಡು ಬಾಟಲ್ ಪ್ಯಾಕ್ ಇದೆ. ತರಿಸಬಹುದಾ ಸರ್ ?
Sir namasthe nanu evaga tharsini nivu video madiro dr mahantgesh jogi avru kalisidhare adhre edhu kuda jel thara edhe sir kalaburgi endha bandhidhe dr krishan chandras photo edhe sir
@@Rangukasturi ತೆಂಗು ಮತ್ತು ಅಡಕೆ ಎರಡೂ 4/5 ವರ್ಷದವು.. ಎಲೆಗಳ ಮೇಲೆ ಕಪ್ಪು ಚುಕ್ಕೆ ಎಲೆ ತುದಿಯಿಂದ ಒಣಗುವಿಕೆ ಇತ್ಯಾದಿ.. Decomposer 1:3 water dilute madi spray maduva yochane ide
Sir this is old video you see resently its not my mistake plz follow new Updates ruclips.net/video/MD5wyIWR0YA/видео.html It is new OWDC my recent vidio
I have brought Amazon... 3-4 people took 3 bottles from me... Everything is working well... Good result...
👌👌
@@Rangukasturi your nomber
ನಿಮ್ಮ no ಕೊಡಿ ನಾನೇ ಮಾತಾಡುವೆ
Amazon link share madi illi.. help agutte
ಸರ್ online ನಲ್ಲಿ ಸರಿ ಇಲ್ಲ ಈ ಕೆಳಗಿನ ವಿಡಿಯೋ ನೋಡಿ plz
ruclips.net/video/3Ue2kZnJa0E/видео.html
ರಂಗು ಸರ್ ನಾನು ಕೆಲವು ದಿನಗಳಿಂದ ನಿಮ್ಮ ವೀಡಿಯೋ ನೊಡ್ತಿದಿನಿ ತುಂಬಾ ಉಪಯುಕ್ತ ಮಾಹಿತಿ ಸಿಗ್ತಿದೆ ನಮ್ಮ ಕಡೆ ಇಂದ ನಿಮ್ಗೆ ಧನ್ಯವಾದಗಳು ಹಾಗೆ ನಾನು ಅಡಿಕೆ ಕೃಷಿಯಲ್ಲಿ ನೈಸರ್ಗಿಕ ಕೃಷಿ ಮಾಡ್ಬೇಕು ಅಂತ ತುಂಬಾ ಆಸೆ ಇದೆ ಆದರೆ ಮಾಹಿತಿ ಕೊರತೆ ಇದೆ ನಿಮ್ಮ ಫೋನ್ ನಂಬರ್ ಕೊಡಿ
ಸರ್ ನಮಸ್ಕಾರಗಳು ನನ್ನ ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು ನಿಮ್ಮ no ಕೊಡಿ ನಾನೇ ಕರೆ ಮಾಡುವೆ 🙏🙏
ಭೂಮಿಗೆ ಬಳಸುವ ವಿಧಾನವನ್ನು ತಿಳಿಸಿ . ಧನ್ಯವಾದಗಳು .
Gurugale wastdecomposer mattu gokrupambrutha 200ltr estudina stock maadbahudu
ಇವು ಸ್ಟಾಕ್ ಮಾಡಿ ಇಡುವ ವಸ್ತು ಅಲ್ಲ ಸರ್ ಬಳಸುತ್ತ ಮರು ಬಳಕೆ ಮಾಡುತ್ತಾ ಇರಬೇಕು ಹಾಗೆ ಒಮ್ಮೆ ಮಾಡಿದ್ದನ್ನಾ ಮರು ಬಳಕೆ ಮಾಡುತ್ತಾ ಜೀವನ ಪರ್ಯಂತ ಬಳಸಬಹುದು
Sir aaluugadelee kalege madhhu spray maditha nanthara wdc Dravana spray madabahuda plz heylee
ವಾರದ ನಂತರ ಮಾಡಬಹುದು
Sir modalne sala spray maduvaga estu percent akobeku heylee
100 liter ನೀರಿಗೆ 20liter
Sir edanu use madidha nantara solpa dinagalu bitu Dr soil use madbodha
ಅದು ನಮಗೆ ಗೊತ್ತಿಲ್ಲ ಸರ್
Sar navu wast d composer madi 8 days aytu in adu nivu halida tara colour bandill
sir belegina shubhodayagalu nange 1daut ede West decompose basbekdre rasinika gobbaragalu balsirbarda athava mundke balsbarda henge nanu balege e modlu rasinika gobbara balsidini baale bele nand yako sarige barlila swlpa arikenu madila 8 tinglu aithu bale nati madi adu evga beru bidtha ede mathe evaga swlpa parvgila 17 17 mathe 14 06 21 gobbara kottide thingala hinde
Sir ithannu use maaduvaga chemical fertilizers use madabahuda
ಸರ್ ಮಾಡಬಾರದು
Sir nannadu huli vasane bandre olleda kettadda
ಒಳ್ಳೆಯದು ಸರ್
Sir namma wdc bottle mele green colour ide matte kelgade godhi bannada gel ide ..idu orginal?
ಸರ್ ಇಗ wdc ನಿಲ್ಲಿಸಿದ್ದಾರೆ ಅದರ ಹೆಸರಿನಲ್ಲಿ ಡುಪ್ಲಿಕೇಟ್ ಮಾರುತಿದ್ದಾರೆ owdc ಅಂತ ಹೊಸದಾಗಿ ಬಂದಿದೆ ಅದನ್ನು ಬಳಸಿ
Sir Hale bella use madboda...pls heli
ಎಷ್ಟು ಹಳೆಯದಾದರೂ ತೊಂದರೆ ಇಲ್ಲ
@@Rangukasturi organic bellane ಬೇಕಾ? Sir
ಯಾವ ಬೆಲ್ಲ ಇದ್ರೂ ಪರವಾಗಿಲ್ಲ ಕೆಟ್ಟು ದಸಾಕೋದು ಇದ್ರೂ ಬಳಸಬಹುದು
Sir nimma hattira west decomposer eedeya nanage bekagittu
Nanu M.D. Biocoals amazon
Ninda weaste decomposer tarisidene.
What about IFFCO waste decomposer ?
ಬಳಸಿಲ್ಲ ಸರ್ ifco all products are best
Sir yerehulu gobbarakke idanna haakodrinda enadru problem aagutta yerehulu saayutta
ಗೊಬ್ಬರ ಉತ್ಕೃಷ್ಟವಾಗಿ ಆಗುತ್ತೆ ಹುಳುಗಳ ಸಂಖೆ ಜಾಸ್ತಿ ಆಗುತ್ತೆ
Thanks sir❤️
Sir waste decomposer amezon alli tarsidini but adu green illa bari cream colur ide mele swalpa green ide .... Adraddu link share maadi sir original du...hage owdc best or wdc best a sir yaavdh best adraddh link kalsi sir
🙏🙏
Sir aalugaddelee upayogasibahuda
ಆರಾಮವಾಗಿ
Sir evaga liquid rupadali eruthe antare mate onlinehali colar akirola yavathara mathu evaga eli siguthe sir namadu davanagere
ಇದು ಹಳೆ ವಿಡಿಯೋ owdc ಅಂತ ವಿಡಿಯೋ ಇದೆ ಅದನ್ನ ನೋಡಿ ಎಲ್ಲಾ ಮಾಹಿತಿ ಸಿಗುತ್ತೆ
Sir siddi bio avarige call madidre production nilsidivi anta heltidare adakke nim hatra iro original bottle kalistira please
ಸಿದ್ದಿ ಬಯೋ ನಿಲ್ಲಿಸಿ ಒಂದು ವರ್ಷ ಆಯಿತು ಸರ್ ನಾನು ವಿಡಿಯೋ ಮಾಡಿ ಒಂದುವರೆ ವರ್ಷ ಆಯಿತು ಈಗಾ ಹೊಸ ವಿಡಿಯೋ ಇದೆ OWDC ಅಂತ ಅದನ್ನ ನೋಡಿ ಅದರಲ್ಲಿರುವ no ಗೆ ಕರೆ ಮಾಡಿ
Sir edanna cotton plants ge spray madbahuda????
ಮಾಡಬಹುದು
Nanu amejan nalli six. Battle tarisiddene edannu estudina edabhudu hage horagade edabahuda tilisi 🙏🙏
ತಂಪು ಪ್ರದೇಶದಲ್ಲಿ 3 ವರ್ಷದವರೆಗೆ ಇಡಬಹುದು
@@Rangukasturi sir nanu Flipkartnallib book madi tharsidini adu bio decomposer antha ide adanna use madbahuda
ಮಾಡಬಹುದು ಸರ್
👌super sar
sir, after preparing the solution can we put in soil directly...i have small space to grow vegetables...but in gulbarga soil is very bad...plz reply...and how to order from siddganga since they are not picking the call...plz reply...thank u so much
Sir plz contact dr mahantesh jogi articulcurist gulbarga is give waste decomposer original bottle and explain how to use
opposite kvk aland road Sir shop
Plz contact 8105453873
Sir nanu swati biotech bbsr ninda taraside adu original houda alva heli
ನಾನು ತಿಳಿಸಿರುವ ಹಾಗೆ ಹಸಿರಾಗಿದ್ದರೆ ಉಪಯೋಗಿಸಿ
Sir i want to start Vermicompst. I don't have cow. Can u use waste decomper. Instead of cow dung
ಸ್ವಲ್ಪ ಪ್ರಮಾಣದಲ್ಲಿ ಗೊಬ್ಬರ ಬೇಕು ಉಳಿದದ್ದು agriculture waste ಹಾಕಿ ಅದಕ್ಕೆ dcomposer ಹಾಕಬಹುದು
@@Rangukasturi sir idu powder form alli irutta
@pavang65 ಇಲ್ಲ ಸರ್ liquid ಇರುತ್ತೆ Owdc ಅಂತ
Naavu 2 thingala hinde tumkur inda ne tharsidvi.....olagade hasiru banna irlilla...bottom alli iro tara ne kandu banna ittu mele kooda.
ಆ ರೀತಿ ಇದ್ದರೆ ದಯವಿಟ್ಟು ಉಪಯೋಗಿಸಬೇಡಿ ವಾಪಸ್ ಕಳುಹಿಸಿ
@@Rangukasturi Sir..2 months mele agide...vapas thagothara antha doubt
ಸರ್ ಆಗ್ಲೇ ವಾಪಸ್ ಮಾಡಬೇಕಾಗಿತ್ತು
@@Rangukasturi avaga gottirlilla melagade hasiragi irbeku antha...bidi munde ee mahiti upayogakke baratte. Dhanyavadhagalu🙏🏻
ಸರ್ ಏನೂ ತೊಂದರೆ ಇಲ್ಲ ಇದನ್ನ ತಯಾರಿಸಿ ತಿಪ್ಪೆ ಗೊಬ್ಬರಕ್ಕೆ ಹಾಕಿ
Thank you
Sir thumkurali sigutha sir edhu 🙏🙏
Owdc ಅಂತ ವಿಡಿಯೋ ಇದೆ ಅದರಲ್ಲಿ ನಂಬರ್ ಕೂಡ ಇದೆ ಸಂಪರ್ಕಿಸಿ
Very nice
Sir siddi bayo company west D composers ಕೇಳ್ದೆ sir ಅವರು not available antha ಹೇಳಿದರು ಈವಾಗ
ಸರ್ ಮೂರು ವರ್ಷದ ಹಿಂದಿನ ವಿಡಿಯೋ ಈಗ ಕೇಳಿದರೆ ಎಲ್ಲಿ ಸಿಗುತ್ತೆ Owdc ಅಂತ ಹೊಸ ವಿಡಿಯೋ ಇದೆ ಅದರಲ್ಲಿ ಸಂಪೂರ್ಣ ಮಾಹಿತಿ ಇದೆ
ಮತ್ತೆ ಯಲ್ಲಿ ಸಿಗುತೆ ಸರ್ ಬೇಕು ನಮ್ಮದು ಅಡಿಕೆ ತೋಟ ಇದೆ ಅಡಿಕೆ ಗಿಡ ಬೆಳೆದಿಲ್ಲ
Owdc ಅಂತ ವಿಡಿಯೋ ಇದೆ ನೋಡಿ
How to apply sugarcane plant
200 liter per acter with water soil aplication and spry 20% 1st spry and reduse 5% per spry
After preparing 200 ltr waste decomposer , how much water mixing in 1ltr of waste decomposer
Abhijit sir i expline my level beter
20% is soil aplication and 5% is spreying
For more details plz coment your mother lagwage Becouse iam not perfec in english
Nim number kodi i will call you
Sir idanna 3 ತಿಂಗಳ ಅಡಿಕೆ ಸಸಿಗೆ ಪ್ರತಿ ತಿಂಗಳಿಗೆ ಒಮ್ಮೆ ಉಪಯೋಗ ಮಾಡಬಹುದಾ?????
ಮಾಡಬಹುದು ಸರ್
white colour ede changidiya
ಸರ್ ಈಗ ಲಿಕ್ವಿಡ್ ರೂಪದಲ್ಲಿ ಬಂದಿದೆ owdc ಅಂತ ಅದನ್ನ ಬಳಸಿ
Sir decomposer na 25 litre bucket nalli ready madbhauda
ಮಾಡಬಹುದು ಬಕೆಟ್ ಪ್ಲಾಸ್ಟಿಕ್ ನದು ಇರಬೇಕು
Sir adake 10 litre decompose half kg bella hakidre ok na
Ok ಸರ್
Sir sugar cane mari odiyalu en madbeaku sir naati madi 30 days aithu
Go krupa ಉಪಯೋಗಿಸಿ
Amazon lli Shakti bio fertilizer inda waste decomposer tarsidde but enu work agtilla sir yak anta gottilla
ಸರ್ ನಾನು ಹೊಸದಾಗಿ OWDC ಅಂತ ವಿಡಿಯೋ ಮಾಡಿದಿನಿ ನೋಡಿ ಸರ್
@@Rangukasturi ok sir
🙏🙏
Sir result kanodikke estu dinagalu bekaguttade
ಸರ್ ನಿಮ್ಮ ಭೂಮಿಯಲ್ಲಿ ಇರುವ ಕೆಮಿಕಲ್ ಪ್ರಮಾಣದ ಮೇಲೆ ಹೋಗುತ್ತ
I got liquid bottles is it right one sir let me know?
Owdc
Yes
@@anilkumar-vg8ip ok
Liquid owdc correct one or not?
Corect
Sir nanu tarisirodu .shakti bio anta ede
👌👌
ಧನ್ಯವಾದಗಳು ಸರ್
ಸರ್ ಇದು ಒಂದು ವರ್ಷ ಹಿಂದಿನದು ಸರ್ ಈಗ ಅದು ಇಲ್ಲ ಹೊಸ ವಿಡಿಯೋ ಇದೆ ನೋಡಿ
Sir oba batali bak adr kodtru ri
ಇವತ್ತು ಪ್ಲಿಫ್ಕಾರ್ಟ್ಲಲ್ಲಿ ತರಿಸಿದೆ.ಅದು ಯಾವುದೇ ಕಲರ್ ಹೊಂದಿಲ್ಲ..ಕ್ಲಿಯರಾಗಿ ಜೆಲ್ ತರಹ ಇದೆ..ಬಳಸಬೇಕೋ ಬೇಡವೋ ಗೊತ್ತಾಗ್ತಿಲ್ಲ..ಹೀಗೂ ಇರುತ್ತದಾ..ಸಲಹೆ ಕೊಡಿ
ಸರ್ ದಯವಿಟ್ಟು ರಿಟರ್ನ್ ಕಳುಹಿಸಿ ಜೆಲ್ ರೂಪದ್ದು ನಿಲ್ಲಿಸಿ ಎರಡು ವರ್ಷ ಆಯಿತು ಈಗ ಅದರ ಹೆಸರಿನಲ್ಲಿ ಡೂಪ್ಲಿಕೇಟ್ ಮಾರುತಿದ್ದಾರೆ OWDC ಅಂತ ವಿಡಿಯೋ ಇದೆ ನೋಡಿ
@@Rangukasturi ಧನ್ಯವಾದಗಳು ಸರ್ ..ಯಾವುದು ಅಸಲಿ,ಯಾವುದು ನಕಲಿ ಗೊತ್ತಾಗುತ್ತಿಲ್ಲ.. ಕ್ಲಿಯರ್ ಜೆಲ್ ತರಹದ್ದು ಮರಳಿಸಿದೆ..ಅಮೇಜಾನ್ ಲ್ಲಿ 150 ರುಪಾಯಿ ಬೆಲೆಯ ಎರಡು ಬಾಟಲ್ ಪ್ಯಾಕ್ ಇದೆ. ತರಿಸಬಹುದಾ ಸರ್ ?
ಸರ್ OWDC ಅಂತ ವಿಡಿಯೋ ಇದೆ ಅದರಲ್ಲಿ ಮಾಹಿತಿ ಜೊತೆಗೆ ನಂಬರ್ ಇದೆ ಕರೆ ಮಾಡಿ
Sir namasthe nanu evaga tharsini nivu video madiro dr mahantgesh jogi avru kalisidhare adhre edhu kuda jel thara edhe sir kalaburgi endha bandhidhe dr krishan chandras photo edhe sir
ಅದು ಲಿಕ್ವಿಡ್ ಇರುತ್ತೆ ಸರ್ ಜೆಲ್ ಇರಲ್ಲ ಆ ಥರ ಇದ್ದರೆ ವಾಪಸ್ ಕಳಿಸಿ
Sir nava order made tareseddeve ಗೋದಿ ಬಣ್ಣ ede adu use madabhud
ಸ್ವಲ್ಪನದರೂ ಹಸಿರು ಇರಬೇಕು ಸರ್
Nemma number kalas re sir
ಸರ್ ನಿಮ್ಮ no ಕೊಡಿ ಮಾತಾಡುವೆ
8095352586
🙏🙏
ನೇರ ಮಾರಾಟ ಎಲ್ಲಿ ಮಾಡಲಾಗುತ್ತೆ ಸರ್ ಆನ್ಲೈನ್ ಬಿಟ್ಟು ಯಾವ ಅಂಗಡಿಯಲ್ಲಿ ಸಿಗುತ್ತೆ ಹೇಳಿ
ಸರ್ ನೀವು ನೋಡುತ್ತಿರುವುದು ಹಳೆಯ ವಿಡಿಯೋ ಅದು ಈಗ ಸಿಗುವುದಿಲ್ಲ owdc ಅಂತ ವಿಡಿಯೋ ಇದೆ ಅದನ್ನ ನೋಡಿ ಎಲ್ಲಾ ಮಾಹಿತಿ ಸಿಗುತ್ತದೆ
Namdu dalimbe tota ide adakke use madbahuda illva hage nimmanna Beti madbek anta kutuhala
ದಾಳಿಂಬೆಯ ತೋಟಕ್ಕೆ ಉಪಯೋಗಿಸಬಹುದು
Siddi bio avru 10 bottle ge 400 rupayi heltidare, nimgu istakke sikkideya???
ಹೌದು ಸರ್
Thank you sir
Onagida ele athava hasiru ele mele haaki compost gobbara maadabahufa
ಮಾಡಬಹುದು ಸರ್
ಅಣ್ಣ ಇದನ್ನು ಅಡಿಕೆ ಬೆಳೆಗೆ ಯಾವ ರೀತಿ ಉಪಯೋಗಿಸಬೇಕು ತಿಳಿಸಿ ದಯವಿಟ್ಟು
ಬೆಳೆಯ ವಯಸು ಎಷ್ಟು ಹೇಳಿ
@@Rangukasturi ಅಣ್ಣಾ 14 ವರ್ಷ
ಒಂದು ಬುಡಕ್ಕೆ 5 ರಿಂದ 10 ಲೀಟರ್ ಹಾಕಬಹುದು
ನಮ್ಮ beku air west D composers
Received waste decomposer by Amazon
(Manufacturer Ankur) through NCOF gazhiabad uttar pradesh 👌
🙏🙏
@@Rangukasturi
Decided to spray on coconut and arecanut leaves...
ಸರ್ ಬೆಳೆಯ ವಯಸ್ಸು ಎಷ್ಟು
@@Rangukasturi
ತೆಂಗು ಮತ್ತು ಅಡಕೆ ಎರಡೂ 4/5 ವರ್ಷದವು..
ಎಲೆಗಳ ಮೇಲೆ ಕಪ್ಪು ಚುಕ್ಕೆ ಎಲೆ ತುದಿಯಿಂದ ಒಣಗುವಿಕೆ ಇತ್ಯಾದಿ..
Decomposer 1:3 water dilute madi spray maduva yochane ide
ಮಾಡಿ ಸರ್
ನಮ್ಮದು ೧೦ ಎಕರೆ ಹೊಲ ಇದೆ ಅದಕ್ಕೆ ನಾನು ಮಾಡಬೇಕು ಸರ್
Sir price est 10 bottles du
Waste decomposer esttu dina idbodu
ನೀವು ದಿನಾಲೂ ತಿರುಗಿಸುತ್ತಾ ಇದ್ದರೆ ಏಷ್ಟು ದಿನ ಬೇಕಾದರು ಇಡಬಹುದು
*Sir reply Madi*
*Bottle price estu matte whatsapp nalli message madabeka sir.*
Chikkaballapurada nimma channel vikshaka.
ಸರ್ ಅವರ no Discription box ನಲ್ಲಿ ಹಾಕಿಡಿನಿ ಅವರಿಗೆ ಸಂಪರ್ಕಿಸಿ ಅಥವಾ sms ಮಾಡಿ 🙏🙏
@@Rangukasturi sir bottle price estu tilisi.
Sir reginal center of organic farming Bangalore ninda order madoke agalva.
ಅಲ್ಲಿಗೆ ಹೋಗಿ ತರಬೇಕು
Money order service available ediya.
nim no kodi sir nanu thumkuinda west decompose thandidini nanu adike mate bale gidake hakbeku adu heng hakodu gothila nim no kalsi
ಸರ್ ಬಾಳೆ ಗಿಡಕ್ಕೆ ಒಂದು ಎಕರೆಗೆ 200 ಲೀಟರ್ ಭೂಮಿಗೆ ವಾರಕ್ಕೊಮ್ಮೆ ಕೊಡಿ 2 ಲೀಟರ್ ಒಂದು ಪಂಪಿಗೆ spry ಕೊಡಿ ವಾರ ವಾರಕ್ಕೊಮ್ಮೆ ಜಾಸ್ತಿ ಮಾಡಿ 5 ಲೀಟರ್ ವರೆಗೂ spry ಕೊಡಬಹುದು
ಭತ್ತದ ಮೇಲೆ ಬಿಳಿ ಪ್ಯಾಚ್ ಏನು ಮಾಡಬೇಕು ಮತ್ತು ಒಳಗೆ ಕೀಟವನ್ನು ಬಿಡುತ್ತದೆ.
ಸಾವಯವ ಬತ್ತ ಮಾಡಿದಿರ
ಹೌದು ಸರ್ .. ಸಾವಯವವನ್ನು ಮಾತ್ರ ಅನುಸರಿಸುತ್ತಿದ್ದೇನೆ .. ನಾನು ಕೌಡುಂಗ್ ಸ್ಲರಿ ಮತ್ತು ಡಿಕಂಪೋಸರ್ ಅನ್ನು ಮಾತ್ರ ಬಳಸುತ್ತಿದ್ದೇನೆ .. ನಾನು ಬೇರೆ ಏನಾದರೂ ಮಾಡಬೇಕೇ?
ruclips.net/video/QkbTG5j5puw/видео.html
ಇದನ್ನ ಎರಡು ವಾರ ಸಿಂಪಡಿಸಿ
@@Rangukasturi okay sir
ನಾವು ಶೇಂಗಾ ಗಿಡಗಳಿಗೆ ಸಿಂಪಡಿಸಬಹುದೇ?
Elli siguthe
Owdc ಅಂತ ವಿಡಿಯೋ ಇದೆ ನೋಡಿ ಸರ್
ರಂಗಣ್ಣ ಡಾಕ್ಟರ್ ಸಾಯಿಲ್ ಬಗ್ಗೆ ನಿಮಗೇನು ಮಾಹಿತಿ ಇದೆ
ಅಣ್ಣಾ ನಾನು ಬಳಸಿಲ್ಲ ನನಗೆ ಗೊತ್ತಿಲ್ಲ
1ವರ್ಷದ ಅಡಿಕೆ ಗಿಡಕ್ಕೂ ಅಕಬಹುದ ಮತ್ತೆ ಬಾಳೆ ಗು ಅಕಬಹುದ sir
ಹಾಕಬಹುದು ಸರ್
Now it's closed
Sir this is old video you see resently its not my mistake plz follow new Updates
ruclips.net/video/MD5wyIWR0YA/видео.html
It is new OWDC my recent vidio
ಸರ್ ಅವರು ಫೋನ್ ಮಾಡಿದೆ ಆದರೆ ಅವರು ಇಲ್ಲಾ ಅವರು ನಮ್ಮ ಹತಿರ ಇಲ್ಲಾ ಅಂತಾರೆ
ಸರ್ ಅದು ಮೂರು ವರ್ಷದ ಹಿಂದಿನ ವಿಡಿಯೋ ಹೊಸ ವಿಡಿಯೋ ನೋಡಿ ಸರ್ owdc ಅಂತ ಇದೆ
Hi sir
🙏🙏 ಸರ್
ನಾನು ಮೊದಲು ಲೈಕ್ ಮಾಡಿ, ನಂತರ ವೀಡಿಯೋ ನೋಡುವೆ...🙏🙏
ನಿಮಗೆ ತುಂಬು ಹೃದಯದಿಂದ ನಮಸ್ಕಾರಗಳು
Yr no brother
I want gokrapa brother pls
9900778191.
ಸರ್ ಯಾವ ಊರು
ನಾನು ಕರೆ ಮಾಡಿದೆ ನೀವು ಬಿಜಿ ಇದಿರ ಅನ್ಸುತ್ತೆ
Kasturi anna nim abimani nanu please nange beku
ನಿಮ್ಮ ಫೊನ್ ನಂಬರ್ ಕೊಡಿ ಸರ್ ನಮಗೂ ಇಂಟ್ರೆಸ್ಟ್ ಇದೆ
Namdu nimmu pakkane irodu gogi hatra rajapur.b. nammuru
ಹೌದಾ ಸರ್ ನಾನು ರಾಜಪುರಕ್ಕೆ ಬಂದು ರೇವಣಸಿದ್ದಪ್ಪ ಸರ್ ( R S K ) ಅವರ ಪೇರಲ ತೋಟದಲ್ಲಿ ವಿಡಿಯೋ ಮಾಡಿದ್ದೇನೆ ಹಾಗೂ ಇನ್ನೂ ಸ್ವಲ್ಪ ದಿನ ಬಿಟ್ಟು ಮತ್ತೆ ಬರ್ತಾ ಇದೀನಿ ರಾಜಪುರಕ್ಕೆ
ಕಾಂಟ್ಯಾಕ್ಟ್ ನಂಬರ್ ಕಳುಹಿಸಿ
ಸರ್ ನಿಮ್ಮ no ಕಲಿಸಿ ನಾನೇ ಮಾತಾಡುವೆ
Contact number wrong ide anna check maadi
Thank you ಅಣ್ಣಾ ಎಡಿಟ್ ಮಾಡಿದಿನಿ ಧನ್ಯವಾದಗಳು 🙏🙏
ನನ್ನದು ಬೂಸ್ಟ್ ಬಂದಿಲ್ಲ ಬರಿ ಹಸಿರು ಕಲರ್ ಇದೆ
ಸರ್ ಅದು ಬಳಸಲು ರಡಿ ಇದೇ ಹಾಗೆ ಕೆಲವು ದಿನ ಇಟ್ಟರೆ boost ಬರುತ್ತೆ
ಸರಿ ರಂಗಣ್ಣ
ನಮಸ್ಕಾರಗಳು ಅಣ್ಣಾ
Hello Anna
ನಮಸ್ತೆ ಅಣ್ಣಾ
2botele please beku
evaga close madidare
ಅದಕ್ಕಾಗೇ ಮತ್ತೊಂದು ವಿಡಿಯೋ ಮಾಡಿದ್ದೇನೆ
@@Rangukasturi
23
ಸರ್ ನಮ್ಮ ಫೋನ್ ನಂಬರ್ ಕೊಡಿ
ಸರ್ ನಿಮ್ಮ್ ನಂಬರ್ ಕೊಡಿ ಪ್ಲೀಜ್
ಸರ್ ನನ್ನ instsagram page ನಲ್ಲಿ ಸಂಪರ್ಕಿಸಿ
ಸರ್ ನಿಮ್ಮ ಪೋನ್ ನಂಬರ್ ಕೊಡಿ.
ರವಿ ಸರ್ ನಿಮ್ಮ no ಕೊಡಿ ಕರೆ ಮಾಡುವೆ
@@Rangukasturi sir nan number 9036767084 or 8197542852
Ok ಸರ್ ಕರೆ ಮಾಡುವೆ
@@Rangukasturi ಸರ್ ನಿಮ್ಮ ಕರೆಗಾಗಿ ಕಾಯುತ್ತಿರುವೆ.
ಸಂತೋಷನ ಸರ್
ನಿಮ್ಮ ನಂಬರ್ ಕೊಡಿ ಸರ್
ಸುನಿಲ್ ಸರ್ ನಿಮ್ಮ no ಕೊಡಿ ನಾನು ಕರೆ ಮಾಡುವೆ
@@Rangukasturi 9880041933
ವೇಸ್ಟ್ ಡಿ ಕಂಪೋಸರ್ ಗೇ ಕಪ್ಪು ಅಥವ ಬಿಳಿ ಬಣ್ಣದ ಬೆಲ್ಲದಲ್ಲಿ ಯಾವುದನು ಉಪಯೋಗಿಸುವುದು ಉತ್ತಮ
ಯಾವುದಾದರೂ ಸರಿ ಪೂರ್ತಿ ಕೆಟ್ಟು ತಿಪ್ಪೆ ತಿಪ್ಪೆಗೆ ಎಸೆಯುವದಾದರೂ ಅದನ್ನು ಕೂಡ ಉಪಯೋಗಿಸಬಹುದು
@@Rangukasturi
Siddaganga matha
@@Rangukasturi ಸಿದ್ದಗಂಗಾ ಮಠ ತುಮಕೂರು ಇವರ ಫೋನ್ ನಂಬರ್ ವೆಸ್ಟೀಜ್ ಕಂಪ್ರೆಸರ್ ಅವರ ಫೋನ್ ನಂಬರ್
ವಿಡಿಯೋ discription box ನೋಡಿ ಸರ್
Ph number aki sir shidda gangdu
Discription box ನಲ್ಲಿ ನೋಡಿ
Sir phone no kodi sir
ನಿಮ್ಮ ನೋ ಕೊಡಿ ಸರ್
Sir nimma number kodi plz
Thumb try madatedivi
ನಿಮ್ಮ no ಕೊಡಿ ಸರ್