Waste decomposer making in Kannada, ವೇಸ್ಟ್ ಡಿ ಕಂಪೋಸರ್ ತಯಾರಿ ವಿಧಾನ, Rangu Kasturi,

Поделиться
HTML-код
  • Опубликовано: 12 янв 2025

Комментарии • 143

  • @j.srinivasreddy3699
    @j.srinivasreddy3699 3 года назад +2

    Excellent informative video thank u so much

  • @prashantkasturi754
    @prashantkasturi754 2 года назад +1

    👌👌

  • @GANESHJUNJAVAR
    @GANESHJUNJAVAR 2 года назад +1

    Sir ega nammada 15 dinada tarakaari bele ede, first spray madabekaadare 25 litre neerige estu litre owdc haakabeku tilisi sir

    • @Rangukasturi
      @Rangukasturi  2 года назад

      ಸರ್ 2.5 ಲೀಟರ್ ಮಾತ್ರ ಹಾಕಿ ವಾರ ಬಿಟ್ಟು 3 ಲೀಟರ್ ಹಾಕಿ

    • @timmannakutale467
      @timmannakutale467 2 года назад

      ನಿಮ್ಮ ಪೊ ನಂಕೊಡಿ ಮಾತಾಡುದಿದೆ

    • @Rangukasturi
      @Rangukasturi  2 года назад

      ನಿಮ್ಮ no ಕೊಡಿ ನಾನೇ ಕರೆ ಮಾಡುವೆ

  • @hemashivuhemashivu7148
    @hemashivuhemashivu7148 2 года назад +1

    Tumkur nalli siglilla namdu chitradurga elli siguthe antha helrappa

    • @Rangukasturi
      @Rangukasturi  2 года назад

      ತುಮಕೂರು ನಲ್ಲಿ ಸಿಗುತ್ತೆ ಅಂತ ಎರಡು ವರ್ಷಗಳ ಹಿಂದೆ ಹೇಳಿದ್ದೇ ಈಗ ಹೊಸ ವಿಡಿಯೋ ನೋಡಿ

  • @ChannuNayak-m2u
    @ChannuNayak-m2u 7 месяцев назад +1

    ಸರ್ ಎಷ್ಟು ಬಾರಿ ಅಪ್ಲೈ ಮಾಡಬೇಕು ಪ್ಲೀಸ್ ಹೇಳಿ ಸರ್

  • @manoharas9827
    @manoharas9827 4 года назад +1

    Very nice

  • @bheemukodesoor7455
    @bheemukodesoor7455 4 года назад +1

    👌👌👌👌👌

  • @veeraraghavan5056
    @veeraraghavan5056 Год назад +1

    ವೆಸ್ಟ್ ಡಿ ಕಾಂಪೌಂಸರ್ ರೆಡಿ ಆದ್ಮೇಲೆ ಎಷ್ಟು ದಿನ ಇಟ್ಕೊಬಹುದು

    • @Rangukasturi
      @Rangukasturi  Год назад

      ನೀವು ತಿರುಗಿಸುತ್ತಾ ಇದ್ದರೆ ಎಸ್ಟು ದಿನ ಬೇಕಾದರೂ ಇರಬಹುದು

  • @somashekarnaik3911
    @somashekarnaik3911 3 года назад +1

    Sir adike gidakke hakuva vidana tilisi

    • @Rangukasturi
      @Rangukasturi  3 года назад

      ಒಂದು ಎಕರೆಗೆ ಕಮ್ಮಿ ಅಂದ್ರೆ 200 ಲೀಟರ್ ಅದಕ್ಕಿಂತ ಜಾಸ್ತಿ ಎಷ್ಟಾದರೂ ಕೊಡಬಹುದು

    • @somashekarnaik3911
      @somashekarnaik3911 3 года назад +1

      @@Rangukasturi sir ondu gidakke Yestu pramanadalli hakabeku

    • @Rangukasturi
      @Rangukasturi  3 года назад +1

      ಐದರಿಂದ ಹತ್ತು ಲೀಟರ್

    • @somashekarnaik3911
      @somashekarnaik3911 3 года назад +1

      @@Rangukasturi thank you sir

  • @surendradesai1256
    @surendradesai1256 4 года назад +1

    Thank you sir

  • @ಮಾರುತಿಬಡಕನವರ
    @ಮಾರುತಿಬಡಕನವರ 2 года назад +1

    ಇದು ಎಲ್ಲಿ ಸಿಗುತ್ತದೆ

    • @Rangukasturi
      @Rangukasturi  2 года назад

      Owdc ವಿಡಿಯೋ ನೋಡಿ

  • @nagarajbagadi8218
    @nagarajbagadi8218 3 года назад +1

    ನಾನು ಓದಿದ ಕಾಲೇಜು ಇದು ಸರ್ ನಿಮ್ಮ ಊರು ಯಾವುದು

    • @Rangukasturi
      @Rangukasturi  3 года назад

      ಮುಡಬೂಳ ಸರ್

    • @nagarajbagadi8218
      @nagarajbagadi8218 3 года назад +1

      ಶಹಪುರ್ ತಾಲೂಕ ಮುಡಬೂಳ ಏನ್ ಸರ್ ನಿಮ್ದು

    • @Rangukasturi
      @Rangukasturi  3 года назад

      ಹೌದು ಸರ್ ನಿಮ್ಮ ಊರು ಸರ್

    • @nagarajbagadi8218
      @nagarajbagadi8218 3 года назад +1

      @@Rangukasturi ನಮ್ದು ಸುರಪುರ ತಾಲ್ಲೂಕು ಲಕ್ಷ್ಮಿಪುರ

    • @nagarajbagadi8218
      @nagarajbagadi8218 3 года назад +1

      @@Rangukasturi ನಿಮ್ಮ ವಿಡಿಯೋ ನೋಡಿ ನಮಗೆ ಬಹಳ ಸಂತೋಷವಾಯಿತು

  • @pareexitbidralimath1377
    @pareexitbidralimath1377 2 года назад +1

    Namaste sir navu waist decomposer culture madidive adannu yere Hulu thottili Ella tharada waist na hakidivi adakke culture hakidamele adakke dayly neeranna bidabeka thilisi

    • @Rangukasturi
      @Rangukasturi  2 года назад

      ನೀರಿನ ಜೊತೆನೆ ಸೇರಿಸಿ ಹಾಕಿ ಸರ್

  • @shrinivasacs652
    @shrinivasacs652 3 года назад +1

    Tengu bele ge yav reeti wdc kododu

  • @jayanthreddy8454
    @jayanthreddy8454 3 года назад +1

    Can v spray for capcicum plants

  • @manjuhotti9749
    @manjuhotti9749 4 года назад +1

    Sir onion ge west decomposer kodabavda

    • @manjuhotti9749
      @manjuhotti9749 4 года назад +1

      Nimma nu Kodi sir

    • @Rangukasturi
      @Rangukasturi  4 года назад +1

      ಕೊಡಬಹುದು ಸರ್ ಒಂದು ಎಕರೆಗೆ 200 ಲೀಟರ್ ಭೂಮಿಗೆ ಕೊಡಿ ಹಾಗೂ ಒಂದು ಪಂಪಿಗೆ 2 ಲೀಟರ್ ಮೊದಲ ಸಿಂಪರಣೆ ಮಾಡಿ ಹಾಗೆ ವಾರದಿಂದ ವಾರಕ್ಕೆ ಅರ್ದ ಲೀಟರ್ ಜಾಸ್ತಿ ಮಾಡಿಕೊಳ್ಳಿ 🙏🙏

    • @Rangukasturi
      @Rangukasturi  4 года назад

      ನಿಮ್ಮ no ಕೊಡಿ ಸರ್ ನಾನೇ ಮಾತಾಡುವೆ

    • @manjuhotti9749
      @manjuhotti9749 4 года назад +1

      Yenu onion yenu problem agal sir nimma what's app nu kalisi sir

    • @Rangukasturi
      @Rangukasturi  4 года назад

      No problem Sir

  • @siddarasappavaralakshmi5164
    @siddarasappavaralakshmi5164 3 года назад +1

    Kaiyali tirigisa baaradu

  • @shrinivasacs652
    @shrinivasacs652 3 года назад +2

    Wdc elli sigute sir plz reply

    • @Rangukasturi
      @Rangukasturi  3 года назад

      ಮತ್ತೊಂದು ವಿಡಿಯೋ ಇದೆ ನೋಡಿ

  • @gowthamshetty5674
    @gowthamshetty5674 4 года назад +1

    Sir Hale bella hakboda

    • @Rangukasturi
      @Rangukasturi  4 года назад +1

      ಯಾವುದಾದರೂ ಸರಿ

    • @gowthamshetty5674
      @gowthamshetty5674 4 года назад +1

      @@Rangukasturi smell bartide sir 1 vaara aythu haaki tili majjige tara bandide

    • @Rangukasturi
      @Rangukasturi  4 года назад +2

      ರಡಿ ಆಗಿದೆ ಸರ್

    • @gowthamshetty5674
      @gowthamshetty5674 4 года назад +2

      @@Rangukasturi ನಿಮಗೆ ಶುಭವಾಗಲಿ ಧನ್ಯವಾದಗಳು ಸರ್...

    • @Rangukasturi
      @Rangukasturi  4 года назад

      ನಮಸ್ಕಾರಗಳು ಸರ್

  • @layikhahmedahmed5450
    @layikhahmedahmed5450 3 года назад +1

    Sir nanu coffe plants ge apply madbeku. 100 barrels beku. Cement tank li culture madbahuda sir. K chandra sir cement tank li madbahudu antare video li. Adre nivu beda antira correct information kodi sir pls 🙏

    • @Rangukasturi
      @Rangukasturi  3 года назад +1

      ಸಿಮೆಂಟ್ ಟ್ಯಾಕ್ ನಲ್ಲಿ ಮಾಡುವದರಿಂದ culture ಏನು ಹಾಳಾಗುವದಿಲ್ಲ ನಿಮ್ಮ ಟ್ಯಾಂಕ್ ಬೇಗ ಹಾಳಾಗುತ್ತೆ

    • @layikhahmedahmed5450
      @layikhahmedahmed5450 3 года назад +2

      Sir submersible pump li plants ge apply mad bahuda. Pump galu kabbinadu. Iron.

    • @Rangukasturi
      @Rangukasturi  3 года назад +1

      ಮಾಡಿ ತುತೂ ಬಿದ್ದರೆ ನಮಗೆ ಗೊತ್ತಿಲ್ಲ

  • @rudragoudapatil3703
    @rudragoudapatil3703 4 года назад +1

    Sir gaumuthra olage decomposer na ready madbahuda

    • @Rangukasturi
      @Rangukasturi  4 года назад +1

      ತಯಾರಿಸಿರುವ ವೇಸ್ಟ್ ಡಿ ಕಂಪೋಸರ್ ದ್ರಾವಣದಲ್ಲಿ ಗೋ ಮೂತ್ರ ಸೇರಿಸಿ ಬಳಸಬಹುದು

  • @sharanyacj9356
    @sharanyacj9356 4 года назад +1

    Wdc use maadithare iluvari barutha kelavru iluvari kammi barutte anthare sir

    • @Rangukasturi
      @Rangukasturi  4 года назад

      ಹೌದು ಸರ್ ಭೂಮಿ ಮೇಲೆ ಹೋಗುತ್ತೇ

    • @sharanyacj9356
      @sharanyacj9356 4 года назад +1

      sir wdc Dravana use maaduvaga iluvari barutha illavo heylee plz

  • @umeshalandkar1218
    @umeshalandkar1218 2 года назад +1

    ವೇಸ್ಟ್ ಡಿಕಂಪೋಸರ್ ಏಳು ದಿನ ನಂತರ ಯೂಸ್ ಮಾಡಿದ ಮೇಲೆ ಅದರಲ್ಲಿ ಪೀಸ್ ಪೀಸ್ ಹಾಗೆಯೇ ಇದೆ ಸರ್, ಪೂರ್ತಿ ಕರಗಿಲ್ಲ.
    ಆದರೂ ಕೆಲಸಮಾಡುತ್ತ ಸರ್,

    • @Rangukasturi
      @Rangukasturi  2 года назад

      ಸರ್ wdc ನಿಂತು ಹೋಗಿದೆ ಅದರ ಹೆಸರಲ್ಲಿ duplicate ಮಾರುತಿದ್ದಾರೆ ಈಗ owdc ಅಂತ ವಿಡಿಯೋ ಇದೆ ನೋಡಿ ತರಿಸಿಕೊಳ್ಳಿ

    • @umeshalandkar1218
      @umeshalandkar1218 2 года назад +1

      @@Rangukasturi ok sir thank u

  • @navits7020
    @navits7020 3 года назад +1

    ಸರ್ ವೇಸ್ಟ್ decomposer ಇವಾಗ ಯಲ್ಲಿ ಸಿಗುತ್ತಿದೆ thilisi

    • @Rangukasturi
      @Rangukasturi  3 года назад

      ಸರ್ ಅದರ ಬಗ್ಗೆ ಒಂದು ಹೊಸದಾಗಿ ವಿಡಿಯೋ ಮಾಡಿದಿನಿ ನೋಡಿ

  • @pandopa761
    @pandopa761 3 года назад +1

    De composer hakodrinda ಲಾಭ venu

    • @Rangukasturi
      @Rangukasturi  3 года назад

      ಹಾಕಿ ನೋಡಿ ಗೊತ್ತಾಗುತ್ತೆ

  • @chinnappapoojaripoojari9061
    @chinnappapoojaripoojari9061 3 года назад +1

    Vvvvv

  • @subrahmanyaadiga8369
    @subrahmanyaadiga8369 4 года назад +1

    ಗೋಬರ್ ಗ್ಯಾಸ್ ನ ತೆಳುವಾದ ಸ್ಲರಿಯಲ್ಲಿ ಇದನ್ನು ರೆಡಿಮಾಡಿಕೊಳ್ಳಬಹುದ ಸರ್

    • @Rangukasturi
      @Rangukasturi  4 года назад +1

      ಮಾಡಬಹುದು ಸರ್

  • @gireeshayh7077
    @gireeshayh7077 3 года назад +1

    Address kodi sir wast d compose thagoloke

    • @Rangukasturi
      @Rangukasturi  3 года назад

      OWDC ಅಂತ ವಿಡಿಯೋ ಇದೆ ನೋಡಿ ಸರ್

  • @LokeshKumar-kg7fz
    @LokeshKumar-kg7fz 4 года назад +1

    ಎಲ್ಲಿ ಸಿಗುತ್ತೆ ಸರ್

    • @Rangukasturi
      @Rangukasturi  4 года назад

      ಲೋಕೇಶ್ ಸರ್ Discription box ನಲ್ಲಿ no ಇದೆ ನೋಡಿ

  • @shivahk2519
    @shivahk2519 3 года назад +1

    55litre ide drum estu de compost hakabeku sir please Heli sir

    • @Rangukasturi
      @Rangukasturi  3 года назад

      ಒಂದು ಬಾಟಲಿ ಹಾಕಿ ಹಾಗೂ ಎರಡು kg ಬೆಲ್ಲ ಹಾಕಿ

  • @mohankumarmb2026
    @mohankumarmb2026 3 года назад +1

    ಸಾರ್ ನೀರು ಹಾಕಿ ವೆಸ್ಟ್ ಡಿ ಕಂಪೋಸರ್ ಎಷ್ಟು ದಿನ ಇರುತ್ತೆ

  • @veerayyahiremath1999
    @veerayyahiremath1999 3 года назад +1

    ನಿಮ್ಮ ನಂಬರ್ ಹೇಳಬಹುದು ಸರ್ ದಯವಿಟ್ಟು ನಂಬರ್ ಕಳಿಸಿ ನಂಬರ್

  • @sharanyacj9356
    @sharanyacj9356 4 года назад

    It's can use in potato crops plz tell me sir

  • @prakashamallanna3304
    @prakashamallanna3304 3 года назад +1

    Sir Nina WhatsApp nabrakodi

    • @Rangukasturi
      @Rangukasturi  3 года назад +1

      ಸರ್ ನನ್ನ ವಿಡಿಯೋ ಗಳಲ್ಲೇ ಇದೆ ಸರ್

  • @vinaykb7720
    @vinaykb7720 4 года назад +1

    Sir e waste decomposer 5 days admele sanna sanna bili ulu aagidave enadru problems aagideya

    • @Rangukasturi
      @Rangukasturi  4 года назад

      ಏನೂ ತೊಂದರೆ ಇಲ್ಲ ನೀರಿನ ಅಥವಾ ಬೆಲ್ಲದ ಸಮಸ್ಸೆಯಿಂದ ಆಗುತ್ತೆ

  • @chandrusoban6417
    @chandrusoban6417 4 года назад +1

    One botal yast ml or gram botal sir

    • @Rangukasturi
      @Rangukasturi  4 года назад

      ಸರ್ 30 ml ಇರುತ್ತೆ

  • @ajaygamer5783
    @ajaygamer5783 4 года назад +1

    Sir Nav amazonalli tharisiddu .adu yellow colour edey original duplicate plz reply madi

    • @Rangukasturi
      @Rangukasturi  4 года назад

      ಸರ್ ಹಸಿರು ಇದ್ದರೆ original

  • @jayanthreddy8454
    @jayanthreddy8454 3 года назад +1

    Dosage?

  • @mithunmadakari1069
    @mithunmadakari1069 4 года назад

    ಕಬ್ಬಿಣ ಡ್ರಮ್ ಅಲ್ಲಿ weast decomposer ಮಾಡಬಹುದ

    • @Rangukasturi
      @Rangukasturi  4 года назад

      ಮಾಡಬಾರದು ಸರ್

  • @sharanyacj9356
    @sharanyacj9356 4 года назад +1

    Wds

  • @somuholkar6751
    @somuholkar6751 4 года назад +2

    Rangu sir nem phone number kudi sir

    • @Rangukasturi
      @Rangukasturi  4 года назад

      ನಿಮ್ NO ಕೊಡಿ

    • @somuholkar6751
      @somuholkar6751 4 года назад

      @@Rangukasturi ನನ್ನ ಹೇಸರು ಸೋಮು phone number 8970332406

  • @gururajbatageri2407
    @gururajbatageri2407 9 месяцев назад +1

    Sar idhu balige kodabhahudha