ಕುಬೇರ ಲಕ್ಷ್ಮೀ ಪೂಜೆ ಮಾಡಿ ಶ್ರಾವಣ ಮಾಸದಲ್ಲಿ ಆರ್ಥಿಕ ತೊಂದರೆ ದೂರಾಗುತ್ತವೆ ಬೇಕಾದಷ್ಟು ಜನರು ಅನುಭವ ಪಡೆದಿದ್ದಾರೆ

Поделиться
HTML-код
  • Опубликовано: 12 сен 2024
  • ‌ #ಶ್ರೀ ಮಹಾಲಕ್ಷ್ಮಿ ಅಷ್ಟೋತ್ತರ ಶತನಾಮಾವಳಿ*
    ‌ ಓಂ ಪ್ರಕೃತ್ಯೈ ನಮಃ
    ಓಂ ವಿಕೃತ್ಯೈ ನಮಃ
    ಓಂ ವಿದ್ಯಾಯೈ ನಮಃ ಓಂ ಸರ್ವಭೂತಹಿತಾಯೈ ನಮಃ ಓಂ ಶ್ರದ್ಧಾಯೈ ನಮಃ ‌ ಓಂ ವಿಭೂತ್ಯೈ ನಮಃ
    ಓಂ ಸುರಭ್ಯೈ ನಮಃ
    ಓಂ ಪರಮಾತ್ಮಿಕಾಯೈ ನಮಃ
    ಓಂ ವಾಚೇ ನಮಃ
    ಓಂ ಪದ್ಮಾಲಯಾಯೈ ನಮಃ ೧೦
    ಓಂ ಪದ್ಮಾಯೈ ನಮಃ
    ಓಂ ಶುಚ್ಯೈ ನಮಃ
    ಓಂ ಸ್ವಾಹಾಯೈ ನಮಃ
    ಓಂ ಸ್ವಧಾಯೈ ನಮಃ
    ಓಂ ಸುಧಾಯೈ ನಮಃ
    ಓಂ ಧನ್ಯಾಯೈ ನಮಃ
    ಓಂ ಹಿರಣ್ಮಯ್ಯೈ ನಮಃ
    ಓಂ ಲಕ್ಷ್ಮ್ಯೈ ನಮಃ
    ಓಂ ನಿತ್ಯ ಪುಷ್ಪಾಯೈ ನಮಃ
    ಓಂ ವಿಭಾವರ್ಯೈ ನಮಃ ೨೦
    ಓಂ ಆದಿತ್ಯೈ ನಮಃ
    ಓಂ ದಿತ್ಯೈ ನಮಃ
    ಓಂ ದೀಪ್ತಾಯೈ ನಮಃ
    ಓಂ ವಸುಧಾಯೈ ನಮಃ
    ಓಂ ವಸುಧಾರಿಣ್ಯೈ ನಮಃ
    ಓಂ ಕಮಲಾಯೈ ನಮಃ
    ಓಂ ಕಾಂತಾಯೈ ನಮಃ
    ಓಂ ಕಾಮಾಕ್ಷ್ಯೈ ನಮಃ
    ಓಂ ಕ್ರೋಧ ಸಂಭವಾಯೈ ನಮಃ
    ಓಂ ಅನುಗ್ರಹಪ್ರದಾಯೈ ನಮಃ ೩೦
    ಓಂ ಬುದ್ಧಯೇ ನಮಃ
    ಓಂ ಅನಘಾಯೈ ನಮಃ
    ಓಂ ಹರಿವಲ್ಲಭಾಯೈ ನಮಃ
    ಓಂ ಅಶೋಕಾಯೈ ನಮಃ
    ಓಂ ಅಮೃತಾಯೈ ನಮಃ
    ಓಂ ದೀಪ್ತಾಯೈ ನಮಃ
    ಓಂ ಲೋಕಶೋಕ ವಿನಾಶಿನ್ಯೈ ನಮಃ
    ಓಂ ಧರ್ಮನಿಲಯಾಯೈ ನಮಃ
    ಓಂ ಕರುಣಾಯೈ ನಮಃ
    ಓಂ ಲೋಕಮಾತ್ರೇ ನಮಃ ೪೦
    ಓಂ ಪದ್ಮಪ್ರಿಯಾಯೈ ನಮಃ
    ಓಂ ಪದ್ಮಹಸ್ತಾಯೈ ನಮಃ
    ಓಂ ಪದ್ಮಾಕ್ಷ್ಯೈ ನಮಃ
    ಓಂ ಪದ್ಮಸುಂದರ್ಯೈ ನಮಃ
    ಓಂ ಪದ್ಮೋದ್ಭವಾಯೈ ನಮಃ
    ಓಂ ಪದ್ಮಮುಖ್ಯೈ ನಮಃ
    ಓಂ ಪದ್ಮನಾಭಪ್ರಿಯಾಯೈ ನಮಃ
    ಓಂ ರಮಾಯೈ ನಮಃ
    ಓಂ ಪದ್ಮಮಾಲಾಧರಾಯೈ ನಮಃ
    ಓಂ ದೇವ್ಯೈ ನಮಃ ೫೦
    ಓಂ ಪದ್ಮಿನ್ಯೈ ನಮಃ
    ಓಂ ಪದ್ಮಗಂಧಿನ್ಯೈ ನಮಃ
    ಓಂ ಪುಣ್ಯಗಂಧಾಯೈ ನಮಃ
    ಓಂ ಸುಪ್ರಸನ್ನಾಯೈ ನಮಃ
    ಓಂ ಪ್ರಸಾದಾಭಿಮುಖ್ಯೈ ನಮಃ
    ಓಂ ಪ್ರಭಾಯೈ ನಮಃ
    ಓಂ ಚಂದ್ರ ವದನಾಯೈ ನಮಃ
    ಓಂ ಚಂದ್ರಾಯೈ ನಮಃ
    ಓಂ ಚಂದ್ರಸಹೋದರ್ಯೈ ನಮಃ
    ಓಂ ಚತುರ್ಭುಜಾಯೈ ನಮಃ ೬೦
    ಓಂ ಚಂದ್ರರೂಪಾಯೈ ನಮಃ
    ಓಂ ಇಂದಿರಾಯೈ ನಮಃ
    ಓಂ ಇಂದುಶೀತುಲಾಯೈ ನಮಃ
    ಓಂ ಆಹ್ಲಾದಜನನ್ಯೈ ನಮಃ
    ಓಂ ಪುಷ್ಟ್ಯೈ ನಮಃ
    ಓಂ ಶಿವಾಯೈ ನಮಃ
    ಓಂ ಶಿವಕರ್ಯೈ ನಮಃ
    ಓಂ ಸತ್ಯೈ ನಮಃ
    ಓಂ ವಿಮಲಾಯೈ ನಮಃ
    ಓಂ ವಿಶ್ವಜನನ್ಯೈ ನಮಃ ೭೦
    ಓಂ ತುಷ್ಟ್ಯೈ ನಮಃ
    ಓಂ ದಾರಿದ್ರ್ಯ ನಾಶಿನ್ಯೈ ನಮಃ
    ಓಂ ಪ್ರೀತಪುಷ್ಕರಿಣ್ಯೈ ನಮಃ
    ಓಂ ಶಾಂತಾಯೈ ನಮಃ
    ಓಂ ಶುಕ್ಲಮಾಲ್ಯಾಂಬರಾಯೈ ನಮಃ
    ಓಂ ಶ್ರಿಯೈ ನಮಃ
    ಓಂ ಭಾಸ್ಕರ್ಯೈ ನಮಃ
    ಓಂ ಬಿಲ್ವನಿಲಯಾಯೈ ನಮಃ
    ಓಂ ವರಾರೋಹಾಯೈ ನಮಃ
    ಓಂ ಯಶಸ್ವಿನ್ಯೈ ನಮಃ ‌‌‌‌‌೮೦
    ಓಂ ವಸುಂಧರಾಯೈ ನಮಃ
    ಓಂ ಉದಾರಾಂಗಾಯೈ ನಮಃ
    ಓಂ ಹರಿಣ್ಯೈ ನಮಃ
    ಓಂ ಹೇಮಮಾಲಿನ್ಯೈ ನಮಃ
    ಓಂ ಧನಧಾನ್ಯಕರ್ಯೈ ನಮಃ
    ಓಂ ಸಿದ್ಧ್ಯೈ ನಮಃ
    ಓಂ ಸ್ತ್ರೈಣ ಸೌಮ್ಯಾಯೈ ನಮಃ
    ಓಂ ಶುಭಪ್ರದಾಯೈ ನಮಃ
    ಓಂ ನೃಪವೇಶ್ಮ ಗತಾನಂದಾಯೈ ನಮಃ
    ಓಂ ವರಲಕ್ಷ್ಮೈ ನಮಃ‌ ೯೦
    ಓಂ ವಸುಪ್ರದಾಯೈ ನಮಃ
    ಓಂ ಶುಭಾಯೈ ನಮಃ ಓಂ ಹಿರಣ್ಯಪ್ರಾಕಾರಾಯೈ ನಮಃ
    ಓಂ ಸಮುದ್ರ ತನಯಾಯೈ ನಮಃ
    ಓಂ ಜಯಾಯೈ ನಮಃ
    ಓಂ ಮಂಗಳಾಯೈ ನಮಃ
    ಓಂ ದೇವ್ಯೈ ನಮಃ
    ಓಂ ವಿಷ್ಣು ವಕ್ಷಃ ಸ್ಥಲಸ್ಥಿತಾಯೈ ನಮಃ
    ಓಂ ವಿಷ್ಣುಪತ್ನ್ಯೈ ನಮಃ
    ಓಂ ಪ್ರಸನ್ನಾಕ್ಷ್ಯೈ ನಮಃ
    ಓಂ ನಾರಾಯಣ ಸಮಾಶ್ರಿತಾಯೈ ನಮಃ ೧೦೦
    ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ ಓಂ ದೇವ್ಯೈ ನಮಃ
    ಓಂ ಸರ್ವೋಪದ್ರವ ವಾರಿಣ್ಯೈ ನಮಃ
    ಓಂ ನವದುರ್ಗಾಯೈ ನಮಃ
    ಓಂ ಮಹಾಕಾಳ್ಯೈ ನಮಃ
    ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
    ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
    ಓಂ ಭುವನೇಶ್ವರ್ಯೈ ನಮಃ ೧೦೮
    ಇತಿ ಮಹಾಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಮ್

Комментарии • 499

  • @shilpagowda2087
    @shilpagowda2087 Месяц назад +29

    ಅಮ್ಮ ನೀವು ಹೇಳಿಕೊಟ್ಟ ಜೇಷ್ಠಲಕ್ಷ್ಮೀ ಪೂಜೆ ಮಾಡಿದ್ದೆ, ನೆನ್ನೆ ಅಮ್ಮನಿಗೆ ಒಂದು ಮಾಂಗಲ್ಯ ಹಾಗೂ ನನಗೆ ಒಂದು ಕಿವಿ ಓಲೆ ಮತ್ತು ಸ್ವಲ್ಪ ಬೆಳ್ಳಿ ಕರೀದಿ ಮಾಡಿದೆ ಇದೆಲ್ಲಾ ಆಗಿದ್ದು ಪೊಜೆ ಹಾಗೂ ನಿಮ್ಮ ಉದಾರ ಮನಸ್ಸಿಂದ ತುಂಬಾ ಥ್ಯಾಂಕ್ಸ್🙏🏻

  • @sumithrapoojary6873
    @sumithrapoojary6873 Месяц назад +6

    ನಮಸ್ತೆ ಅಮ್ಮ ನೀವು ಹೇಳಿ ಕೊಡುವ ಪೂಜೆ ವಿಧಾನ ತುಂಬಾ ಖುಷಿ ಕೊಡ್ತೆ ನೀವು ಹೇಳೋ ಪೂಜೆ ಮಾಡಬೇಕು ಅಂತ ನನಗೆ ತುಂಬಾ ಅಸೆ ಇದೆ ಆದ್ರೆ ನಮ್ಮ ದೇವರ ಕೋಣೆ ತುಂಬಾನೇ ಚಿಕ್ಕದು ಇದೆ ಆದ್ರೂ ನಿಮ್ಮ ವಿಡಿಯೋ ಮಾತ್ರ ನೋಡುದು ಮಿಸ್ ಮಾಡಲ್ಲ

  • @nirmalarajangtti5355
    @nirmalarajangtti5355 Месяц назад +3

    ಧನ್ಯವಾದಗಳು ಅಮ್ಮಾ ನಿಮಗೆ ನಾನು ಈ ಪೂಜೆ ಹೋದ ವರ್ಷ ನೀವು ಹೇಳಿಕೊಟ್ಟ ಹಾಗೆ ಮಾಡಿ ಪ್ರತಿ ಫಲ ಪಡೆದಿದೆನೆ ತುಂಬಾಧನ್ಯವಾದಗಳು ❤🙏🙏🙏🙏🙏

  • @ashwiniaaradyamata9332
    @ashwiniaaradyamata9332 Месяц назад +6

    ಅಮ್ಮ ಹೋದ ವರ್ಷ ನನಗೆ ಈ ಪೂಜೆ ಮಾಡಿ ತುಂಭಾ ಒಳ್ಳೆದ ಆಗಿದೆ ಆದ್ರೇ ಈ ವರ್ಷ ನಾವ ಮನೆ ಕಟ್ಟಿಸ ತಾ ಇದ್ದೀವಿ ಅದ್ಕೇ ಇ ಪೂಜೇ ಮಾಡಾಕಗ್ತಿಲ್ಲ ಅಮ್ಮ ಬೇಜಾರ ಆಗ್ತಿದೆ

  • @bhagyalakshmik.g.2136
    @bhagyalakshmik.g.2136 Месяц назад +5

    ಹರೇಶ್ರೀನಿವಾಸ🙏🙏ಹೃದಯಪೂರ್ವಕ ನಮನಗಳು 🙏🙏ಧನ್ಯವಾದಗಳು 👍👍🌹🌹🌹🌹

  • @vidyashreenandyagol7247
    @vidyashreenandyagol7247 Месяц назад +23

    Amma nivu heli kotta parvati devi mahamantra japa madta idini 45 divasa aitu amma namma yajamanru tumbane badalagiddare tumba thanks amma nimage koti danyavaadagalu

    • @lalithapalmand6433
      @lalithapalmand6433 Месяц назад +4

      ಮಂತ್ರ ಯಾವುದು....please ಹೇಳಿ

    • @vidyashreenandyagol7247
      @vidyashreenandyagol7247 Месяц назад +1

      Veena ammana post 2tingalu hinde post madiddare nodi akka 61dina madalebeku

    • @tsnrao9841
      @tsnrao9841 Месяц назад

      Please storage share maadi

    • @jyothik.v8638
      @jyothik.v8638 Месяц назад

      ​@@tsnrao9841plz haki

    • @shruthisreenivas5494
      @shruthisreenivas5494 Месяц назад

      ಶುಭ ರಾತ್ರಿ ವೀಣಾ ಅಮ್ಮ love you amma love you amma love you amma love you amma 💖💖💖💖🌹🌹🙏

  • @sonusonu-dt8ii
    @sonusonu-dt8ii Месяц назад +5

    ❤amma❤🙏🙏🙏🙏🙏❤amma❤
    Kubera lakshmi pujetilisikotidake vandanegalu amma nevu heluva ella puje ravtha puje enda tumba tumbane olitagutide amma❤🙏❤

    • @pkbgelthiyaru....9998
      @pkbgelthiyaru....9998 27 дней назад

      E pooje na yavga mad bku mathe chitrada inside hege aa rangoli na bidsodu

  • @deepadeshpande4720
    @deepadeshpande4720 Месяц назад

    ನೀವು ಹೇಳಿದ ಪೂಜೆಗಳಿಂದ ನಮ್ಮ್ ಸಾಲಗಳು ಸಮಸ್ಯೆ ಗಳನ್ನು ಎದುರಿಸಲು ಸಹಾಯ ವಾಗಿವೆ 🙏

  • @lalita792
    @lalita792 Месяц назад +1

    🙏🙏ಅಮ್ಮ ಇವತ್ತಿನ ಪೂಜೆ ತುಂಬಾ ತುಂಬಾ ಚನ್ನಾಗಿ ಆಯಿತು ಅಮ್ಮ ❤❤❤❤❤🌹🌹🌹🌹

  • @fashion0905
    @fashion0905 Месяц назад +5

    ಅಮ್ಮ ಇಂದು ಜೋತಿರ್ಭೀಮೇಶ್ವರ ವ್ರತ ಮಾಡಿದೆ ಆದರೆ 8.45ಗೆ ಒಂದು ದೀಪ ಶಾಂತವಾಯಿತು ಮತ್ತೆ ಹಚ್ಚಿದೆ ತುಂಬ ಭಯವಾಗುತ್ತಿದೆ, ಇದಕ್ಕೆ ದಯವಿಟ್ಟು ಪರಿಹಾರ ಹೇಳಿ

  • @Sana-kb3dc
    @Sana-kb3dc Месяц назад

    ಅಮ್ಮ ಎಷ್ಟ್ ಕರೆಕ್ಟ್ ಆಗಿ, ಎಷ್ಟ್ಟು ನೀಟಾಗಿ, ಎಷ್ಟ್ ಚಂದಾಗಿ ಹೇಳ್ಕೊಡ ತೀರಾ ನಿಮ್ಮ ಮಾತು ನಿಮ್ಮ ಶೈಲಿ 👌👌ಮಾ.
    ನಿಮ್ಮಿಂದ ಮನುಕುಲಕ್ಕೆ ಒಳ್ಳೇದಾಗ್ಲಿಲಿ ಮಾ.. ♥️ನನ್ನಗೆ ತುಂಬಾ ಇಸ್ಟ ಆಯಿತು ಮಾ 👌👌🙏🙏🙏🙏🙏

  • @thararamesh4311
    @thararamesh4311 Месяц назад +3

    ಅಮ್ಮ ಇವತ್ತು ಸೋಮವಾರ ಇವತಿನಿಂದ ಮಾಡ್ತೀನಿ ಅಮ್ಮ ನಿಮ್ಮ ಆಶೀರ್ವಾದ ಇರ್ಲಿಲ್ಲ ಎಲ್ಲರ ಮೇಲೆ 🙏🏻🙏🏻🙏🏻🙏🏻🙏🏻🙏🏻

    • @Bartha-tu1xw
      @Bartha-tu1xw Месяц назад

      ವಿಗ್ರಹ ettidira ಸಿಸ್

  • @sairamya
    @sairamya 9 дней назад

    Amma missing u sovery much amma❤ i love u cho cho very much amma neevu nanna muddu❤
    Nange nimma darshana bhagyavannu kodi amma❤

  • @shivam.ss2a327
    @shivam.ss2a327 Месяц назад +1

    Amma in adhika maasa i did this pooje amma its very helpful for me amma .i beg ur blessings this time also amma .

  • @sunithanavaratna397
    @sunithanavaratna397 Месяц назад

    I have started Lakshmi Pooje oh I forgot geeje wastra ❤thank you Veena Ji god bless you also for teaching us this

  • @sarithasuresh9603
    @sarithasuresh9603 Месяц назад +1

    Nijavaglu neev helikotta pooje maadudre manasige yesht ullasa ivatti bheemana amavasya pooje maadide tumba khushi aagutte

  • @sharanyagowda2974
    @sharanyagowda2974 Месяц назад +3

    Kubera Lakshmi poje Nale enda surumadbeka Athava Friday enda madbeka dayavittu thilisi Akka 🙏🙏🙏

  • @user-jc3vb3md2f
    @user-jc3vb3md2f Месяц назад +1

    ಅಮ್ಮ ಹೋದ ವರ್ಷ ಈ ಪೂಜೆ ಮಾಡಿದ್ದೆ ಒಳ್ಳೇದಗಿದೆ ತಾಯಿ ❤❤❤❤❤❤ ನಿಮಗೆ ಕೋಟಿ ನಮಸ್ಕಾರಗಳು ಅಮ್ಮ

    • @bhavania5386
      @bhavania5386 Месяц назад

      Yavdina madbeku idu one month full daily madbeka pls heli

  • @Royalraju4344
    @Royalraju4344 Месяц назад +3

    ಅಮ್ಮ venkateshwara 7 shanivaradha vartha kathe thilisi kodi amma. Pls

  • @anithaanu2655
    @anithaanu2655 Месяц назад +3

    Namasthe amma evathina Puja Tumba Khushi aythu amma ❤

  • @VeenaJoshi
    @VeenaJoshi  Месяц назад

    Thanks to all

    • @Piltupinu
      @Piltupinu Месяц назад

      Amma lakshmi vigraha ittu madabahuda, krishnana vigraha illa

  • @amaraamaravathim.b5516
    @amaraamaravathim.b5516 Месяц назад

    ತುಂಬಾ ಚೆನ್ನಾಗಿ ಹೇಳಿದಿರಿ ಮೇಡಂ ಈ ಕುಭೇರಲಕ್ಷಿ ಪೂಜೆಯನ್ನು ಸಂಜೆ ವೇಳೆ ಮಾಡಬಹುದ

  • @chaithrachaitrakh35
    @chaithrachaitrakh35 Месяц назад +3

    Amma ಕುಲದೇವರು ,ಮನೆದೇವ್ರು ಅಂದ್ರೆ ಎರಡವುನು ಬೇರೆ ಬೇರೆ ನ ಅಥವಾ ಎರಡು ಒಂದೇನಾ ತಿಳಿಸಿ ಅಮ್ಮ ಮನೆದೇವ್ರು ಪೂಜೆಗೆ ಸಂಕಲ್ಪ ತಿಳಿಸಿ ಕೊಡಿ

  • @BijapuraNaganna
    @BijapuraNaganna Месяц назад +9

    ಅಮ್ಮ ಬೆಳ್ಳಿ ಮುಖವಾಡ ತರೋಕೆ ಒಳ್ಳೆ ದಿನ ಹೇಳಿ ಮಾ ಪ್ಲೀಸ್

  • @chidanadabekari7233
    @chidanadabekari7233 Месяц назад

    ಧನ್ಯವಾದಗಳು ಅಮ್ಮ ಈ ವಿಡಿಯೋ ಗಾಗಿ ಕಾಯತಾ ಇದ್ದೆ.. 🙏🙏🙏❤

  • @priyankamustare5991
    @priyankamustare5991 Месяц назад +1

    Tumba dhanyavaad galu Amma 🙏🏻🙏🏻

  • @parimalamanjunath2541
    @parimalamanjunath2541 Месяц назад +2

    Amma yavattindha start madbeku Amma please thilsi

  • @GayathriGayathri-pm8fv
    @GayathriGayathri-pm8fv Месяц назад +1

    Amma ನಮಗೆ ಶ್ರಾವಣ ಇನ್ನು ಶುರು ಆಗಬೇಕು.. ಆವಾಗ ಶುರು ಮಾಡ್ಬಹುದಾ... ಮತ್ತೆ ಮೂರ್ತಿ ಇಲ್ಲಾಂದ್ರೆ ಏನೂ ಮಾಡ್ಬೇಕು ಅಮ್ಮ...

  • @Jyotiapsara
    @Jyotiapsara Месяц назад +1

    Amma devarige belli Deepa hachchoke tumba ista amma, but neev helo hage poorva janmada karma innu kaldilla ansutte amma 💐💐

  • @yashumadiwal7670
    @yashumadiwal7670 Месяц назад +3

    ಅಮ್ಮ ಪೂಜೆ ಯಾವಾಗಿನಿಂದ ಶುರು ಮಾಡಬೇಕು

  • @sindumv1941
    @sindumv1941 Месяц назад

    Namaste mama today am doing Lakshmi kubbera Pooja first sharvan masa Pooja on Tuesday

  • @shamalaranagappanavar7931
    @shamalaranagappanavar7931 Месяц назад +3

    ಅಮ್ಮ ಸಂಕಲ್ಪ ದಿನಾ ಹೇಳ್ಬೇಕಾ ತಿಳಿಸಿ 🙏🙏

  • @dakshayinganesh5658
    @dakshayinganesh5658 Месяц назад +1

    Dhanyavadagalu Veenakka

  • @sudhan371
    @sudhan371 Месяц назад

    ಧನ್ಯವಾದಗಳು ವೀಣಾ ರವರೆ
    ಶುಭ ರಾತ್ರಿ 🌼🪔🌼🪔🌼

  • @savita4174
    @savita4174 Месяц назад +1

    Shravanadalli jade tegisbahuda amma ega Nanna magalige 9 tingalu

  • @sindumv1941
    @sindumv1941 Месяц назад

    Surperb vlogs and good information about Lakshmi Amma ❤

  • @PremKamkar3
    @PremKamkar3 Месяц назад +1

    ನಮಸ್ಕಾರಗಳು ಅಮ್ಮ,
    ದಯವಿಟ್ಟು ವೀರಭದ್ರೇಶ್ವರ ದೆವರ ನಿತ್ಯ ಪೂಜೆ ಬಗ್ಗೆ ಮಾಹಿತಿ ಹೇಳಿ ಕೊಡಿ.🙏🏻

  • @pratibhamayachari5106
    @pratibhamayachari5106 Месяц назад +1

    Thank you so much Amma

  • @vijayainapure7269
    @vijayainapure7269 Месяц назад

    Amma nale inda madabada tilisi e vidio ge ಧನ್ಯವಾದಗಳು

  • @rekhamadigeri9857
    @rekhamadigeri9857 Месяц назад

    ಅಮ್ಮ,last year ಈ ಪೂಜೆ ಮಾಡಿದ್ದರಿಂದ ತುಂಬಾ ಒಳ್ಳೆದ ಆಗಿದೆ .😊

  • @PriyaKulkarni-uc8sq
    @PriyaKulkarni-uc8sq Месяц назад

    Thank you veenamma❤❤🙏🙇‍♀️.. nivu helid ella stotragalu puje maduvadarind manassige nemmadi ide amma.... nimaga heng thank you helbeku gottilla.. shabdagalu illa .. .. 🙏🙏🙇‍♀️🙇‍♀️🙇‍♀️🙇‍♀️🙇‍♀️🙇‍♀️🙇‍♀️🙇‍♀️

  • @poornimarajashekar4168
    @poornimarajashekar4168 Месяц назад

    Amma thanks padagale saladu nimage Thanks 🙏🙏🙏🙏🙏🙏

  • @chandrakalabn8274
    @chandrakalabn8274 Месяц назад

    Amma,after the pooja the same day by night we van remove the rangoli, or the next day before preparing for that day pooja

  • @anitakutanur1507
    @anitakutanur1507 Месяц назад

    Thank you so much❤❤❤ ಅಮ್ಮ👍👍🙏🙏🙏❤❤❤

  • @nandiniab7394
    @nandiniab7394 Месяц назад +1

    Amma yavattinida suru madbeku poojena

  • @rajashrinaik5491
    @rajashrinaik5491 Месяц назад

    ತುಂಬಾ ಧನ್ಯವಾದಗಳು ವೀಣಾ ಅಮ್ಮ❤❤

  • @happaladvaishali5007
    @happaladvaishali5007 Месяц назад

    Amma namaste amma..... Thank u so much amma 🙏🙏🙏🙏🙏

  • @vishnuvardhandevadiga539
    @vishnuvardhandevadiga539 Месяц назад +1

    Amma chicken moorthi ella Andre Bere yenadru edboda heli

  • @sunitharamesh5403
    @sunitharamesh5403 Месяц назад

    ಅಮ್ಮ ನಮಸ್ತೆ. ಹೊದ ವರ್ಷ ಮಾಡಿ ದೆ ತುಂಬಾ ಚೆನ್ನಾಗಿ ಮಾಡಿದೆ ಈ. ಬಾರಿ‌ಮಾಡುತ್ತಿನಿ ಅಮ್ಮ ಶುಕ್ರವಾರ ದಿಂದ ಮಾಡಬಹುದ ಹೇಳಿ ಪ್ಲೀಸ್ 🙏🙏

  • @SandhyaRajeshGujjar
    @SandhyaRajeshGujjar Месяц назад

    ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏

  • @sumithracs1032
    @sumithracs1032 Месяц назад +1

    ❤ thank you Amma 🙏🙏

  • @chandrikakulkarni6739
    @chandrikakulkarni6739 Месяц назад

    🙏🙏 Thank you Akka ❤🎉so are soo GREAT DEAR ❣️💐🙏🙏🙏🙏🙏

  • @akshatabhavani4088
    @akshatabhavani4088 Месяц назад

    Thanku very much akka 🌺🌼🥀✨💖🙏🏻🙏🏻🙏🏻🙏🏻🙏🏻🙏🏻

  • @Girija-bx3ju
    @Girija-bx3ju Месяц назад +1

    Amma yavathenda start madbeku nale enda na or fridayebdana

  • @manjulakamatagi6705
    @manjulakamatagi6705 Месяц назад +1

    Dhanyawadagalu ri Amma 🙏🙏🙏🙏🙏

  • @umauma64297
    @umauma64297 Месяц назад +1

    Amma krishna vigrha illa andre yavaga vigrha erbahudu amma 🙏🙏🙏🙏🙏🙏

  • @rooparkongatikongati4453
    @rooparkongatikongati4453 Месяц назад

    thank you thank u so much amma.....🙏🙏💕💕

  • @yashumadiwal7670
    @yashumadiwal7670 Месяц назад +2

    ಅಮ್ಮ ಪೂಜೆ ಯಾವಾಗಿನಿಂದ ಮಾಡಬೇಕು ಅಂತ ತಿಳಿಸಿಲ್ಲ

  • @devakin3744
    @devakin3744 Месяц назад

    Amma thumba thumba Dhanyawadagalu 🙏🙏🙏😍

  • @rukminii9572
    @rukminii9572 Месяц назад

    Danyavadagalu nimma hage heli kodo gurugalu yaru illa yava janumada punyao namage neevu dorakirodu anatta danyavadagalu

  • @Gowthami-k9k
    @Gowthami-k9k Месяц назад +2

    Yavattininda madbeku amma

  • @sumangala.knikitha7192
    @sumangala.knikitha7192 Месяц назад +1

    ಪ್ಲೀಸ್ ಅಮ್ಮ ನಾಳೆ ಆಗೇ ಪೂಜೆ ಮಾಡಿ. ನಾಡಿದ್ದು ತಂದು ಇಟ್ಟು ಪೂಜೆ ಮಾಡಬಹುದಾ ಹೇಳಿ ಅಮ್ಮ ಪ್ಲೀಸ್ 🙏🙏🙏🙏🙏🙏🙏🙏🙏ಪ್ಲೀಸ್ reply ಮಾಡಿ amma

  • @Swetha-qo7pg
    @Swetha-qo7pg Месяц назад +1

    Amma rayara aradhane bagge thilsokode ede month alli ide

  • @shashikala5050
    @shashikala5050 13 дней назад

    Amma amavasya somavara matte mangala vara erdu devasa bandide visarjane bhanuvaara maadbeka atva somavara maadbeka amma.plese tilsi

  • @kavitajayakar3427
    @kavitajayakar3427 Месяц назад

    Amma nimge yestu dhanyvadagalu helidaru kadime amma nanu niu helid yella poojegalannu madidini idarind nanu sitr tagonde amma ashirvad madi amma 🙏🙏🙏🙏🙏

  • @user-fg9sg5vr2m
    @user-fg9sg5vr2m Месяц назад

    Amma last year e pooje nanu nevu heldahage pooje madedde nanaga thumhba oledu agedee Amma site gold silver elavvanu kondu koduvve adakke Ella nevu helikota poojeya pala mathu nim ashirvada me karana Amma manee katuu ashe adastu bega nanasagali antha ashsirvada madede Amma ❤

  • @Chidashu555
    @Chidashu555 Месяц назад

    Thank you so much Amma 🙏🙏🙏🥰

  • @sunitha5919
    @sunitha5919 Месяц назад +1

    Amma bhudha bruhaapathi pooje bagge heli hodha Varsha madidhu thumbha olledh agidhe esala nu tilisi Kodi. A rangoli hakoke thumbha kushi agatte.. e bhudhavara indha alva amma

  • @santhoshibrampure4786
    @santhoshibrampure4786 Месяц назад +1

    Amma plz tmr shravan somavar pooja vidhana heli kodi amma

  • @lalithapalmand6433
    @lalithapalmand6433 Месяц назад +1

    Amma...please... Mangalya sarada bagge helli... please amma

  • @sangeetabadni-lb2yt
    @sangeetabadni-lb2yt Месяц назад +1

    Amma yavagininda pooje pramba madakeku amma

  • @user-ik4dy2nu9s
    @user-ik4dy2nu9s Месяц назад +1

    Amma 🙏pratidina hakabeka ondu dina miss adare nediuta heli amma 🙏🙏Krishna murthi ella amma hege heli

  • @Preranakulkarni743
    @Preranakulkarni743 Месяц назад

    ನಮಸ್ಕಾರ ಮಾಮಿ 🙏 ಧನ್ಯವಾದಗಳು 🙏

  • @SurekhaHajeri
    @SurekhaHajeri Месяц назад

    Super Amma 🙏🌺🌹💐🎉🌹💐🎉🎉🌺💐🙏🙏🙏🙏🙏🙏🙏🙏🎉🎉🎉🎉🎉🎉🎉❤❤❤❤❤❤❤💐💐💐💐💐

  • @user-ly2yg5ig3d
    @user-ly2yg5ig3d Месяц назад

    Thanks Amma nivohelikodo yella poojegalu nodidru kelidru yestu nemadiyagute namage

  • @radhahv5871
    @radhahv5871 Месяц назад

    Last year nanu e pooje madidhe amma site karide madidve thank you so much amma

  • @sneharavi7930
    @sneharavi7930 Месяц назад

    ಧನ್ಯವಾದಗಳು ಅಮ್ಮ 🙏🙏

  • @ranjitha224
    @ranjitha224 Месяц назад +1

    Mam edu nale enda daily madabeka mam

  • @nandeeshrajeshwari6882
    @nandeeshrajeshwari6882 28 дней назад

    Amma akki rangolina nivu balasuva rangoli pudi yavudu tilisi pls amma🙏🙏🙏

  • @sharadasharada2678
    @sharadasharada2678 Месяц назад +1

    Namaste amma 🙏🏼🙏🏼

  • @padmavathipadmavathi6830
    @padmavathipadmavathi6830 Месяц назад

    Namaste veena amma, devara kone ali varamahalakshmi naa kulisobodha dayavitu tilisi. Dhanyavada 🙏

  • @lathaediga3296
    @lathaediga3296 Месяц назад

    Dhanyavadagalu amma 🙏🙏🙏

  • @rajinisastri
    @rajinisastri Месяц назад

    Namaste, ee video na ivaaga nodide, rangoli 12 olage antha mention maadideera, sayankaala rangoli ivattu haaki, naale inda madanahuda? Ivattina Dina tappi hogutte antha bejaru aagta ide, naale inda maadabahuda athava budhavaara inda start maadabahuda? Image samaya idhre reply maadi, tumba thanks....

  • @renukadevi9362
    @renukadevi9362 Месяц назад

    Akka thumba dhanyavadagalu

  • @trivenistribalu2742
    @trivenistribalu2742 Месяц назад

    Thank u madam... 🙏🌹..

  • @sakuraadventure3366
    @sakuraadventure3366 Месяц назад

    Good morning Amma 🙏🏻🙏🏻 niu Hoda varsha shravan maaskke 4 somavaar puje helidri Amma , E varsha aa puje helalilla , tammnnu khuddagi kannu tumba nodo aase Amma 🙏🏻🙏🏻

  • @ProudHindugirl610
    @ProudHindugirl610 Месяц назад +1

    Jai Shree Ganesh Jai Shree NamoNarayana Jai Shree LakshmiNarayana Jai Shree KuberaDevavaya Namaha 🙏🙏🙏🙏🙏🙏🙏🙏🙏💖🚩❤️🌹💓💚💟💛❣️♥️💞💕🥰🤗😍✅✅✅✅✅✅✅✅✅

  • @anjalimaheshanjalimahesh6939
    @anjalimaheshanjalimahesh6939 Месяц назад

    🙏🏻 thanks amma. Nimmage happy friendship day.,❤️💜Ye hinde nivu helikota Kuber Pooja dinda nanna tumba tumba calledu aagie amma.. thanks amma. Iyu. Apooja jothe ye poojanu madbeka. Yela sharvan masadali tedu ondu Pooja madbeku ..?amma... Namma yardu Krishna murthi Matra irodu. Yanu madli . Nivu heli amma

  • @MRLAKSH-ue7kz
    @MRLAKSH-ue7kz Месяц назад

    🎉 ಧನ್ಯವಾದಗಳು 🎉🎉 ವೀಣಾ ರೀ 🎉

  • @SowmyaRakshith
    @SowmyaRakshith Месяц назад

    ಧನ್ಯವಾದಗಳು ಅಮ್ಮ❤🎉🙏💗

  • @sunithakotian8564
    @sunithakotian8564 Месяц назад

    Varamahalakshmi dinadandu chinna khareedi madabahuda amma please reply maadi

  • @annappaeannappae8051
    @annappaeannappae8051 Месяц назад

    Thanks Amma 🎉

  • @shwetadesai4707
    @shwetadesai4707 13 дней назад

    Amma nanu madtidde edu pooje na purti aglilla nam Amma tirkondru Amma evaga yen madbeku gottagtilla Ganesh chaturthi dina 13 dina agutte yen madbeku tilsi pls reply madi

  • @sangeetakatti5517
    @sangeetakatti5517 Месяц назад

    On which date should we do visarjan. Shravan ends on amavasya.right

  • @brunda5351
    @brunda5351 Месяц назад

    Daily akki change madbeka? Gejje vastaranu change madbeka please clear agi heli

  • @AnusriRaghuWorld
    @AnusriRaghuWorld Месяц назад

    Nitya ashtottara elbeku age nitya sankalpa nu madbeka amma pls heli😭

  • @sudha369
    @sudha369 Месяц назад

    Amma nanage last year tumba chalo agide Amma🙏🙏

  • @kmparvathi6066
    @kmparvathi6066 Месяц назад

    ನಮಸ್ತೆ ಅಮ್ಮ,ನಾನು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬರುವ ಎಲ್ಲಾ ಶುಕ್ರವಾರ ಲಕ್ಷಿ ಪೂಜೆ ಮಾಡುವ ಪದ್ಧತಿ ಇದೆ.ಇದರೊಂದಿಗೆ ಕುಬೇರ ಲಕ್ಷಿ ಪೂಜೆ ಮಾಡಬಹುದಾ ತಿಳಿಸಿ ಅಮ್ಮ.

  • @sandyanataraju4592
    @sandyanataraju4592 Месяц назад

    ಪದ್ಮಾವತಿ vrata padmavati stotra parayana varamahalakshmi pooje ella ide time yavag yavag madbeku tilisi kodi plsssss

  • @KumarNayak-dg6dr
    @KumarNayak-dg6dr Месяц назад

    Thank u Amma ❤😊