ಕಾಡನೆ ಬಂದಾಗ ಅರ್ಜುನ್ ಸನೆ ಮಾಡಿ ತಾನೆ ಬಂತು ಅಂತ ಅದರ ಈ ಡಾಕ್ಟರ್ ನೆಗ್ಲೆಕ್ಟ್ ಮಾಡಿ ಡಾಟ್ ಮಾಡಿದರೆ ಅರ್ಜುನನ ಬದುಕಿನ ಬರುತಿದೆ ಎಷ್ಟು ನೋವು ತಿಂದನೋ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿನ್ನ ನೋಡಿ ಕರುಳು ಕಿತ್ತು ಬರುತಿದೆ
@@Insearch224 ಅವರು ಬರೆದ ಅಭಿಮನ್ಯು the king. ಮತ್ತು ಕುಶಾ ಕೀ ಕಹಾನಿ ಪುಸ್ತಕಗಳನ್ನು ನಾನು ತರಿಸಿ ಓದಿದ್ದೇನೆ. ಆದರೆ ಅರ್ಜುನನ ಪುಸ್ತಕದ ಲಿಂಕ್ ಸಿಗ್ಲಿಲ್ಲ 🙏 ಬಹಳ ಒಳ್ಳೆ ಲೇಖಕರು 🙏🙏
Sir might b they overdot. After falling they should give antidot nd pour water in excess. In arjuna s death it's negligence of forest dept. Without experienced dr. .but for that arjuna died saving others life. Love u arjuna putta.
ಸರ್ ಖಂಡಿತವಾಗಿ ನಮ್ಮ ಮುದ್ದು ಬಂಗಾರ ಅರ್ಜುನನ ನಿಗೆ ಹುತಾತ್ಮ ಪಟ್ಟ ಸರ್ಕಾರ ದಿಂದ ಕೂಡಲೇ ಬೇಕು ನೀವು ಅರ್ಜುನನ ಬಗ್ಗೇ ಹೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ ಸರ್ ಅಬ್ಬಾ ನಮ್ಮ ಮುದ್ದು ಬಂಗಾರ ಅರ್ಜುನ ಯಾವ ವೀರ ಯೋಧನಿಗೂ ಕಡಿಮೆ ಇಲ್ಲ ಎಂಥಾ ದೈತ್ಯ ಮತ್ತು ಧೈರ್ಯ ವಾದ ಅನೇನ ಕಳೆದು ಕೊಂಡಿದ್ದೇವೆ ನಾವು ಪಾಪಾ ನಮ್ಮ ಮುದ್ದು ಕಂದ ಅರ್ಜುನ ಜೀವನದಲ್ಲಿ ಎಸ್ಟೊಂದು ನೊಂದಿದನೆ ಅಷ್ಟೇ ಸಾಹಸವನ್ನು ಮೆರೆದಿದ್ದಾನೆ ನಿನ್ನಂಥ ಸಾಹಸ ವೀರ ಕನ್ನಡಿಗ ಆನೆ ಮತ್ತೆ ನಮಗೆಂದು ಸಿಗಲು ಸಾಧ್ಯವಿಲ್ಲ ಆದಷ್ಟು ಬೇಗ ನಿನ್ನ ಸಾವಿಗೆ ನ್ಯಾಯ ಸಿಗಲೇ ಬೇಕು ಅರ್ಜುನ ಬಂಗಾರ ನಿನ್ನ ಸಾವಿನ ನ್ಯಾಯಕ್ಕಾಗಿ ನಿರಂತರವಾಗಿ ಹಾತೊರೆಯುವ ನಿನ್ನ ಅಭಿಮಾನಿಗಳು ಮಿಸ್ಸ್ ಯು ಕಂದ ಅರ್ಜುನ ಬಂಗಾರ 😢😢😢😢😢😢😢😢😢😢😢
Nimma e sandharshana thumba ista aythu sir nange nam arjuna abhimanyu dasara aanegalu andre thumba ista adharalli arjuna abhimanyu andre thumbane ista arjuna abhimanyu bagge thilkobeku anno kushi neevu arjuna abhimanyu bagge helthidre yestu helidru kelbeku ansuthe tq so much sir
Arjuna was 64 years old, he was well past elephant’s prime age. He should have been retired instead he was taken to fight wild elephants. Forest department killed him. It’s like 75 year old man fighting against 35 year old.
ಧೈರ್ಯ,ಸಾಹಸ, ತ್ಯಾಗ, ಗಾಂಭೀರ್ಯ,ಪ್ರಾಮಾಣಿಕತೆಯ ಪ್ರತೀಕವೇ ನಮ್ಮ ಕನ್ನಡದ ಕಂದ ಅರ್ಜುನ 💛❤🙏🙏
Sir. ನನ್ನ ಆರಾಧ್ಯ ದೈವ ಅರ್ಜುನ.ನಿಮ್ಮ ಮಾತು 100%ಸತ್ಯ
ಹೌದು
ಅರ್ಚುನ ಮೇಲೆ ಇರೊ ಪ್ರೀತಿ ಗೌರವ ಇನ್ನೂ ಜಾಸ್ತಿ ಆಗಿದೆ ಥ್ಯಾಕ್ಯೂ ಸರ್🙏
ನಮ್ಮ ಅರ್ಜುನನಿಗೆ ಹುತಾತ್ಮ ಪಟ್ಟ ಕೊಡ್ಲೇಬೇಕು ಹಾಗೂ ಈ ಬಾರಿ ದಸರಾ ಮೆರವಣಿಗೆಯಲ್ಲಿ ಅರ್ಜುನನಿಗೆ ವಿಶೇಷವಾದ ಗೌರವ ಸಲ್ಲಬೇಕು
ಈ ಬಾರಿ ದಸರಾ ದಲ್ಲಿ ಅರ್ಜುನ ಸ್ತಬ್ದ ಚಿತ್ರ ಬರ್ಬೇಕು ದಯವಿಟ್ಟು ಒತ್ತಾಯ ಮಾಡಿ ಸರ್
ಕಾಡನೆ ಬಂದಾಗ ಅರ್ಜುನ್ ಸನೆ ಮಾಡಿ ತಾನೆ ಬಂತು ಅಂತ ಅದರ ಈ ಡಾಕ್ಟರ್ ನೆಗ್ಲೆಕ್ಟ್ ಮಾಡಿ ಡಾಟ್ ಮಾಡಿದರೆ ಅರ್ಜುನನ ಬದುಕಿನ ಬರುತಿದೆ ಎಷ್ಟು ನೋವು ತಿಂದನೋ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿನ್ನ ನೋಡಿ ಕರುಳು ಕಿತ್ತು ಬರುತಿದೆ
ಅರ್ಜುನ &ವೆಂಕಟೇಶ್ ಅಣ್ಣಾ ಎರಡು ರತ್ನ ಗಳನ್ನ ಒಂದೆ ಜಾಗದಲ್ಲಿ ಕಳೆದುಕೊಂಡೆವು😥😥💔
ನಿಜವಾಗಿಯೂ ಪ್ರೌಡ್ ಫೀಲಿಂಗ್ ಆಗ್ತಾ ಇದೆ ಸರ್.ನಮ್ಮ ಅರ್ಜುನ ನಿಜವಾಗಿಯೂ ವೀರ ಸೈನಿಕ❤
ಕರುನಾಡ ಹೆಮ್ಮೆಯ ಧೀರ ನನ್ನ ಮುದ್ದು ಕಂಧಮ್ಮ..... ತುಂಬಾನೇ ಅಳು ಬರುತ್ತೆ ಸರ್ 😭😭😭😭😭😭😭
ಸಾರ್ ಸೊಂಡಿಲು ಕಚ್ಚುತ್ತ ಇದ್ದಿದ್ದು ಅರ್ಜುನಾ ಅಲ್ಲಾ ಸರ್ ಅಬಿಮಾನ್ಯೂ ಕಚ್ಚುತ್ತ ಇದ್ದಿದ್ದು ❤ ಜೈ ಅರ್ಜುನ ಜೈ ಅಭಿಮನ್ಯು ❤
ನಿಜ ಸರ್ ಕೋಟಿಗೊಬ್ಬ ನಮ್ಮ ಅರ್ಜುನ
Sir ಅದಕ್ಕೆ ದೀನಾ ಅರ್ಜುನಂದೇ ವಿಡಿಯೋ ನೋಡೋದು
ನಮ್ಮ ಅರ್ಜುನ್ ನಮ್ಮ ಹೆಮ್ಮೆ❤❤
19:40 ಕಣ್ಣಂಚಿನಲ್ಲಿ ನೀರು ಬಂತು ಸರ್😢😢😢😢
Yes sir...our Arjuna proud of KARNATAKA ❤❤❤
ಅರ್ಜುನ ನೀನನ್ನ ಮಾರಿಯೋಕೆ ಸಾಧ್ಯನೇ ಇಲ್ಲ ಅರ್ಜುನ , ತುಂಬಾ ನೋವ್ ಆಗುತ್ತೆ
ನಮ್ಮ ಅರ್ಜುನ ನಮ್ಮ ಯಸಳೂರಿನಲ್ಲಿ ಶಾಂತ ಚಿತ್ತ ನಾಗಿ ಮಲಗಿದ್ದಾನೆ 😭😭🥹🥹
Arjuna kotigobba super boss
ಸರ್,ನೇರವಾದ ವಿಷಯ ತಿಳಿಸಿದ ತಮಗೆ ಅಭಿನಂದನೆಗಳು ಹಾಗು ಧನ್ಯವಾದಗಳು,
ನಿಮಗೂ ನಿಮ್ಮ ಮಾಹಿ ತಿಗಳಿಗೆ ಅನಂತ ಧನ್ಯವಾದಗಳು 🎉
ಸರ್ ಹೌದು ಇನ್ನು ಮೇಲೆ ಪ್ರತಿ ದಸರಾ ದಲ್ಲಿ ನಮ್ಮ ಅರ್ಜುನನ ಸ್ತಬ್ದ ಚಿತ್ರ ಬೇಕು ದಯವಿಟ್ಟು 🙏🏻 ಮನವಿ ಮಾಡಿ 😔😔😔
Nija sir Arjuna obba huthathma yodha I miss you Arjuna 🙏🙏😥😥😥😥
Thank you sir ur explain extraordinary Arjuna we legend 🙏🐘🐘🐘🐘🐘💖
ಅರ್ಜುನ ನ ಪುಸ್ತಕದ ಲಿಂಕ್ ಕೊಡಿ ಪ್ಲೀಸ್ 🙏🙏
@@Insearch224 ಅವರು ಬರೆದ ಅಭಿಮನ್ಯು the king. ಮತ್ತು ಕುಶಾ ಕೀ ಕಹಾನಿ ಪುಸ್ತಕಗಳನ್ನು ನಾನು ತರಿಸಿ ಓದಿದ್ದೇನೆ. ಆದರೆ ಅರ್ಜುನನ ಪುಸ್ತಕದ ಲಿಂಕ್ ಸಿಗ್ಲಿಲ್ಲ 🙏 ಬಹಳ ಒಳ್ಳೆ ಲೇಖಕರು 🙏🙏
Link kodi bro please 😭
Flipkart du
Flip kart alli ide order madi
@@Insearch224 yes ...
I love ಅರ್ಜುನ
ಸರ್ ಎಪಿಸೋಡ್ ಪೂರ್ತಿ ಕಣ್ಣೀರು ನಿಲ್ಲಲೇ ಇಲ್ಲ, ನಾನೆಂದೂ ಅರ್ಜುನ ನನ್ನು ನೋಡಿಲ್ಲ ಆದರೆ ಅವನ ಅಂತ್ಯ ನನ್ನ ಮಗುವನ್ನೇ ಕಳೆದುಕೊಂಡಷ್ಟು ಸಂಕಟವಾಗುತ್ತಿದೆ 😢😢
Correct
Sir ನಿಮ್ಮ ಮಾತು ಕೇಳಿ ಕಣ್ಣಲ್ಲಿ ನೀರು ಬಂತು ಒಂದು ಕ್ಷಣ 😢😢😢😢😢miss you arjuna .he is real hero 😢😢😢😢😢sir pls Arjuna na ಸಾವಿನ ಸತ್ಯ ನಮಗೆ ತಿಳಿಯ ಬೇಕು pls ಹೇಳಿ 😢
King Arjun,we support for Arjun
Very nicely explained... U r correct about everything
Abhimanyu seems like Mike Tyson of elephants, short but powerful
ಸತ್ಯವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು
ಆ ಕಾಡಾನೆ ಮದದಲ್ಲಿತ್ತು ಅನ್ನುವುದೇ ನಿಜ ಅಂತ ನಂತರ ಗೊತ್ತಾದ ಸಂಗತಿ.
Arjuna 🐘 we are missing you a lot 😢😢😢😢
Arjuna aagli Abhimanyu agli pranigalalla sir devarugalu avu sakshat devara swaroopane Ella vishvasarha pranigaloo devara swaroopane sir ellavugaligoo nannadondu dodda salam Arjuna hutatmara pattige khandita serbeku hage kadanegaloo ulibeku badukbeku avugala savige karanaradroo shikshe aago hagagbeku sir we love animals ❤❤❤❤❤❤❤😢😢😢
😢😢😢😢😢😢😢😢😢😢
ಇನ್ನೊಬ್ಬ ಅರ್ಜುನ ಬರಲ್ಲ 😭
True
Sir clear cut and best explanation.
Mis you Arjuna, i love you arjuna
❤arjuna ❤
thank u for raising issue..
Super sir Jai Arjuna 🙏🙏🙏🙏
Namaskara Ramesh Anniya..very nice work.
Sir might b they overdot. After falling they should give antidot nd pour water in excess. In arjuna s death it's negligence of forest dept. Without experienced dr. .but for that arjuna died saving others life. Love u arjuna putta.
Thank you sir nimma mahitige
Kanditha sir namma Karnataka jana support made madithivi madele beku
Miss you😢Arjuna😢
ನಮ್ ಅರ್ಜುನ ತೀರಿಹೋದ ಸ್ಥಳ ನಮ್ಮ ಊರಿನಿಂದ ಮೂರು ಕಿಲೋಮೀಟರ್ ಸರ್
ಅರ್ಜುನ ಕೊಂದ ಆನೆ 20 ದಿನಗಳ ಹಿಂದೆ ನಮ್ಮ ಊರಿನ ಕಡೆ ಬಂದು ಹೋಗಿದೆ ಸರ್
Elli hogabahuda nodoke
@@doglover-yc1mg ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿ
ಯಸಳೂರು ರಿಂದ 2 km ಆಗುತ್ತದೆ ..
@@Krantichannel sir arjuna grave yard samadhi na nod bahuda bandu adakke timings ediya yenadru .sakaleshpura dinda local auto sigutha hogoke
Nodbodu Bus avilable ide but bus alli bandre almost 4km walk madbeku @@doglover-yc1mg
@@gagangowda447 ok thanks bro for information
We all support you sir 🙏🏽
ಸರ್ ಖಂಡಿತವಾಗಿ ನಮ್ಮ ಮುದ್ದು ಬಂಗಾರ ಅರ್ಜುನನ ನಿಗೆ ಹುತಾತ್ಮ ಪಟ್ಟ ಸರ್ಕಾರ ದಿಂದ ಕೂಡಲೇ ಬೇಕು ನೀವು ಅರ್ಜುನನ ಬಗ್ಗೇ ಹೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ ಸರ್ ಅಬ್ಬಾ ನಮ್ಮ ಮುದ್ದು ಬಂಗಾರ ಅರ್ಜುನ ಯಾವ ವೀರ ಯೋಧನಿಗೂ ಕಡಿಮೆ ಇಲ್ಲ ಎಂಥಾ ದೈತ್ಯ ಮತ್ತು ಧೈರ್ಯ ವಾದ ಅನೇನ ಕಳೆದು ಕೊಂಡಿದ್ದೇವೆ ನಾವು ಪಾಪಾ ನಮ್ಮ ಮುದ್ದು ಕಂದ ಅರ್ಜುನ ಜೀವನದಲ್ಲಿ ಎಸ್ಟೊಂದು ನೊಂದಿದನೆ ಅಷ್ಟೇ ಸಾಹಸವನ್ನು ಮೆರೆದಿದ್ದಾನೆ ನಿನ್ನಂಥ ಸಾಹಸ ವೀರ ಕನ್ನಡಿಗ ಆನೆ ಮತ್ತೆ ನಮಗೆಂದು ಸಿಗಲು ಸಾಧ್ಯವಿಲ್ಲ ಆದಷ್ಟು ಬೇಗ ನಿನ್ನ ಸಾವಿಗೆ ನ್ಯಾಯ ಸಿಗಲೇ ಬೇಕು ಅರ್ಜುನ ಬಂಗಾರ ನಿನ್ನ ಸಾವಿನ ನ್ಯಾಯಕ್ಕಾಗಿ ನಿರಂತರವಾಗಿ ಹಾತೊರೆಯುವ ನಿನ್ನ ಅಭಿಮಾನಿಗಳು ಮಿಸ್ಸ್ ಯು ಕಂದ ಅರ್ಜುನ ಬಂಗಾರ 😢😢😢😢😢😢😢😢😢😢😢
Aa kaadane hidile beku sir.aa dina adast bega barli tayi chamundi❤
Sir,Arjunananna Vinugu modlu nodtiddoru Dodda masti alwa?
Arjuna❤️😢
Miss u Arjuna 😭
Sir Yavaga Arjunana mathu kelidagalella nanage thumba alubarutthe 😭😭😭😭🙏🙏
Arjuna mooka praniyadru manushyaniginta hattu pattu hecchu sir❤❤❤❤❤❤❤❤❤❤❤❤😢😢😢😢😢😢😢😢😢
ಸೂಪರ್ ಸರ್
ಬಹಳ ದುಃಖಕರ 🙏 ಅರ್ಜುನನಿಗೆ 🙏🙏🙏
Brave leader Arjuna sacrifice his life ❤
Super sir next adru forest department precautions takobku atlst mekero abhimanyu mate team na ulskobeku
While operation time put life jacket elepgants also .not only human for
Super leder
We need petition for this sir 😌
Arjuna❤
Sir arjuna sayakke yan yan karana aate tay full video made sir arjuna gay neyaya sek baku
Namma arjunanannu kalkondvi😢..plss namma Abhimanyu na safe agi nodkoli ..karyacharane vele adastu safe agi karyacharane maadi ..
Nimma e sandharshana thumba ista aythu sir nange nam arjuna abhimanyu dasara aanegalu andre thumba ista adharalli arjuna abhimanyu andre thumbane ista arjuna abhimanyu bagge thilkobeku anno kushi neevu arjuna abhimanyu bagge helthidre yestu helidru kelbeku ansuthe tq so much sir
Arjuna elephant is god saved all of them but we lost bcos of dept took bad decisions.
Nimma book na online alli book madidene. Tumba intresting
100 percent karegt sir 🙏😭😭
💯sir ನೀವು ಹೇಳಿದ್ದು
Vinu made mistake.
He hasn't leave Arjuna alone
S nija
Good words sir👏🏻👍🏻
Miss you Arjun 😭😭😭
Novella nim jothe irtheve arjunange nyaya beku gowrava beku avana nenapu chira smartness yaguvanthe madoke yenadbekuadona sir nim no kodi nav support agthivi pls innu intha gatane marulalisadanthe precautions thakondre ulida anegalu safe agirthave pls
Good word sir 🙏🙏
Super sir 🥺🥺🥲🥲😭😭😭😭
Give arjuna karnataka rathna award
Arjuna memories cannot be replay by any other.
🙏 ಅರ್ಜುನ ಮಿಸ್ ಯು 🙏
❤ correct aagi heltha iddira sir
Good infrmation sir
Sir reveal secrets about death of arjuna
Wow very suppor sir🎉🎉🎉🙏🙏👍👍👍👍
Ok sir
Arjuna was 64 years old, he was well past elephant’s prime age. He should have been retired instead he was taken to fight wild elephants. Forest department killed him. It’s like 75 year old man fighting against 35 year old.
👍🙏🏻🙏🏻
Nimna bembakke navu bartivi sir
Arjuna bage inastu video madi plz 🙏
Nimage nammellara support ide sir
🙏🙏🙏🙏🙏
arjuna.. 🙏🙏🙏
Yes sir arjuna elephant is god and should be given all government honours
Sir ee reeti kadanegalanna hididu tandu palagisi janagala anukoolakke adhikarigala swartakke upayogisi ee reeti darunavagi kollobadalu innadru aane karidargalla Maadi upatala kodo aanegalanna alli irisi samrakshane rakshane madidre Ella reetiya aanegalige rakshane sikkantagutte shreelanka dakshina afrikadalli ee reeti aanegalanna rakshane maduttiddarslla haage dayavittu ee vicharana Kendra sarkarada jote charche madi aane karidaar nirmana mado kelasa nimmellarinda agbeku sir please ee kelasa nimmellarinda agutte anta nambiddeve sir namma Arjuna tanneraane namage matte wapas beku sir naavantoo avugala hideye hogokagtilla aa adrushtanoo namagilla sir tumba manasge novagtide ivattigoo
🙏🙏👍
Miss u my god😢🙏🐘
Arjuna bangar love you so much 🐘🐘💖💖💖💖💖🙏 justice for Arjuna
Super speech jai Arjuna❤❤
I love ಅರ್ಜುನ😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢
Matte olle adhikarigalu beku olle doctors beku olle medical tecilitees beku sir
I miss you Arjun 😢😢😢
Super sir
Kotigobba namma Arjuna