ಸೌಜನ್ಯ ಕೇಸ್‌ ವಿಡಿಯೋ ಡಿಲೀಟ್‌ ಮಾಡಿದ್ದು ಯಾಕೆ? | Why did we delete the Soujanya Case video? | MasthMagaa

Поделиться
HTML-код
  • Опубликовано: 15 сен 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #SowjanyaCaseVideo #SowjanyaCase #SoujanyaCase #DharmasthalaSoujanya #DharmasthalaSowjanya #Court #MasthMagaa #AmarPrasad

Комментарии • 247

  • @Rameshgowda22
    @Rameshgowda22 Год назад +100

    ನನಗೆ ಈ ವಿಷಯ ಮೊದಲೇ ಗೊತ್ತಿತ್ತು ಆದ್ದರಿಂದ ನಾನು ಎಲ್ಲಾ ವಿಡಿಯೋಗಳನ್ನು ಡೌನ್ಲೋಡ್ ಮಾಡಿ ಕಂಡು ಇಟ್ಟಿದ್ದೇನೆ

    • @ravihp8371
      @ravihp8371 Год назад +10

      Pls ನೀವು ಎಲ್ಲರಿಗು ಶೇರ್ ಮಾಡಬೇಕು

    • @Rameshgowda22
      @Rameshgowda22 Год назад

      @KiteontheSky ಯಾಕಂದ್ರೆ ಅದು ನನ್ನ ಊರಿನ ಘಟನೆ ಆದ್ದರಿಂದ ಯಾವಾಗಾದ್ರೂ ಇದರ ವಿಷಯವಾಗಿ ಚರ್ಚೆ ಬಂದರೆ ನಾನು ಪ್ರೂಫ್ ಸಹಿತ ತೋರಿಸಬಹುದು ಯಾಕಂದ್ರೆ ಇದರಲ್ಲಿ ಜಾರ್ಜೆಮೆಂಟ್ ಕಾಪಿಯಲ್ಲಿ ಯಾವ ನೋಟಲ್ಲಿ ಏನು ಮೆನ್ಷನ್ ಮಾಡಿದರೆ ಎಂದು ಸರಿಯಾಗಿ ತಿಳಿಸಿದ್ದಾರೆ ಅದಕ್ಕಾಗಿ

    • @maheshracky7324
      @maheshracky7324 Год назад +2

      ​@KiteontheSkyಭಜನೆ ಮಾಡ್ತಾನೆ 😂😂😂

    • @bhanuprakashr2416
      @bhanuprakashr2416 Год назад +3

      Bro nangu kalsi

    • @user-rl3pp5yp7x
      @user-rl3pp5yp7x Год назад +2

      Super bro

  • @sp3829
    @sp3829 Год назад +34

    ತುಂಬಾ thanks clarification ge. ನೀವು ಆ ವಿಡಿಯೋ ತೆಗಿದ್ದಕೆ ತುಂಬಾ ಬೇಜಾರ್ ಆಗಿತ್ತು.
    ಯಾವ ರೀತಿಲಿ ಕೇಸ್ ನ ಮುಚ್ಚಿ ಹಾಕೋದು ಅಂತ ಎಲ್ಲ ಪ್ರಯತ್ನಗಳು ನಡೆಯುತ್ತಿವೆ.?!😢

  • @totalstatusupload
    @totalstatusupload Год назад +95

    Thats called corrupt people using their power in wrong way 🤬 virendra hegadey wants his character and status not damged i had very respect for him in childhood hood but now i lost it, government must also remove him from textbooks also😡.

    • @rockyB055
      @rockyB055 Год назад +10

      Perfect

    • @dhnsh1843
      @dhnsh1843 Год назад +4

      Fake saints rise in 'KaliYuga'.

    • @LryuzakiLN
      @LryuzakiLN Год назад +2

      Text book? Which class/standard book is that? I'm not sending my kids to schools if that guy is in one.

    • @rockyB055
      @rockyB055 Год назад +1

      @@LryuzakiLN wow amazing

  • @jagarooknagarik-cp3wf
    @jagarooknagarik-cp3wf Год назад +27

    ಧರ್ಮ - ಅಧರ್ಮ, ನಂಬಿಕೆ ಮೂಢ ನಂಬಿಕೆ,ಮೇಲುಕೀಳು. ಎಲ್ಲ ಪರದೆಗಳು ಕಿತ್ತು ಬೀಳುವ ಸಮಯ ಬಂದಿದೆ.

  • @DivaRamGowda
    @DivaRamGowda Год назад +30

    ನಾನು ಎಲ್ಲ ೫ videos ನೋಡಿದೆ,,
    It's a huge info video so far about this case

  • @s.ksuhan5023
    @s.ksuhan5023 Год назад +66

    Justice for soujanya😢😢😢

  • @3rdSEMNotes
    @3rdSEMNotes Год назад +52

    ದೇವರಿಗೆ ಸಿಕ್ಕಿರುವ ದಾಖಲೆಗಳನ್ನು ಯಾರಿಗೂ ಅಳಿಸಲು ಸಾಧ್ಯವಿಲ್ಲ ಸರ್
    ಒಂದಲ್ಲ ಒಂದು ದಿನ ಎಲ್ಲಾ ಅನುಭವಿಸುತ್ತಾರೆ.
    Justice for Santhosh and
    Justice for Soujanya

  • @manjunath3539
    @manjunath3539 Год назад +21

    You are right Justice for sowjanya

  • @sridharsanjeev3050
    @sridharsanjeev3050 Год назад +117

    ಈವಾಗ್ಲೇ ಹಿಂಗೆ ಡಿಲೀಟ್ ಮಾಡಿಸವ್ರೆ ಅಂದ್ರೆ🙄... ಅವಾಗ ಇನ್ನೆಂಗೋ..??😂

  • @sridharsanjeev3050
    @sridharsanjeev3050 Год назад +119

    ಜನತೆಯ/ವೀಕ್ಷಕರ ಮೆದುಳಿನಲ್ಲಿ ಇರೋದನ್ನು ಹೇಗೆ ಡಿಲೀಟ್ ಮಾಡಿಸ್ತಾರೆ..??🙄😂

  • @mangalore.
    @mangalore. Год назад +12

    ಅಣ್ಣಾ ದಯವಿಟ್ಟು ಸೌಜನ್ಯ ನಾ ಬಗ್ಗೆ ಇನ್ನು ಅಷ್ಟು ವಿಡಿಯೋ ಮಾಡಿ 🙏😥

  • @karthikpv6291
    @karthikpv6291 Год назад +85

    Padma vibhushan ,padma bhushan DR VEERENDRA HEGGDE wow 😂😂😂😂
    There is a law in our constitution I.e
    Murderer and protecting the murderer are two big crimes…. Therefore, the government should immediately re-investigate this case without any politics!! This is a good golden opportunity for the Congress government to patch up your identity.justice for sowjanya !

    • @vijayammas9995
      @vijayammas9995 Год назад

      Dabba Nan maga anaathvaagi narali saaybeku avnu

    • @danny6766
      @danny6766 Год назад +7

      Yentha kachada galu nodi Swami

    • @sndpcreations9673
      @sndpcreations9673 Год назад +1

      😂😂😂😂

    • @harishkumarks5758
      @harishkumarks5758 Год назад

      True Murderer and True Protector are So called “Governments” 🤦🏻‍♂️ A true government can murder and can protect anyone 😮

    • @user-Imgoogle
      @user-Imgoogle Год назад

      @@danny6766 ಇದು ಭಾರತ ಸ್ವಾಮಿ ಯಾಕೂಬ್ ಮೆಮನ್ ಅಂತ ಭಯೋತ್ಪಾದಕನ ಸಾವಿನ ಮರವಣಿಗೆಗೆ ಮತದ ಹೆಸರಲ್ಲಿ ಲಕ್ಷಾಂತರ ಜನ ಸೇರೋ ತಾಣ....ಕ್ಸೇವಿಯರ್ ಅಂತ ಮೃಗಕ್ಕೆ ಸಂತ ಅಂತ ಆರಾಧನೆ ಮಾಡೋ ಸ್ಥಳ...ಒಟ್ಟಲ್ಲಿ ಅವರವರ ಮತಗಳಾದರೆ ಸಾಕು...

  • @All_iz_well_
    @All_iz_well_ Год назад +148

    ಧರ್ಮಾಧಿಕಾರಿ ಒಬ್ಬ ಶಂಡ 😊

    • @gurudutt4847
      @gurudutt4847 Год назад +1

      Ninna appa

    • @All_iz_well_
      @All_iz_well_ Год назад

      @@gurudutt4847 ಅವನೊಬ್ಬ ಶತಮೂರ್ಕ್ ಶಂಡ ಸೂಳೆಮಗಾ ಅವನ ಪರವಾಗಿ ನಿ ಸಪೋರ್ಟ್ ಮಾಡಿದ್ರು ನೀನು..............

    • @shivarajkumarshivaraj5785
      @shivarajkumarshivaraj5785 Год назад

      ಮತ್ತೆ ಬಂದು ಮಾತಾಡಬೇಕು ತಾನೇ ಮಾತಾಡದೆ ಸುಮ್ಮನೆ ಕೂತ್ಕೊಂಡ್ರೆ ಷಂಡ ಅಂದ್ರೆ ಇನ್ನೇನಂತಾರೆ

    • @Blasher-z9o
      @Blasher-z9o Год назад +2

      Alla ninna appa
      Ninna hendathiya minda

    • @All_iz_well_
      @All_iz_well_ Год назад

      @@Blasher-z9o ಅಂದ್ರ ನಿನ್ನ ಅಪ್ಪ ನಿನ್ನ ಹೆಂಡತಿ ಮಿಂಡ ಅಂದಂಗ ಆತ ನಿನ್ನ ಪ್ರಕಾರ ಆ ಶಂಡ ಧರ್ಮಾಧಿಕಾರಿಗಿ ಸಪೋರ್ಟ್ ಮಾಡಾತಿರಲ್ಲ ನೀವು ನಾಚಿಕಿ ಬರ್ಬೇಕ್ ನಿಮಗೇ ಆ ಅಣ್ಣಪ್ಪ ಸ್ವಾಮಿ ಇರೋದೇ ಆದ್ರೆ ಆ ವೀರೇಂದ್ರ ಹೆಗ್ಡೆ ತಪ್ಪು ಮಾಡಿದ್ದೆ ಆಗಿದ್ರೆ ಅವನ ವಂಶ ನಿರ್ವಂಶ ಆಗಿ ಹೋಗ್ಲಿ ಅಷ್ಟೇ ಅವನಿಗೆ ಬರ್ಬಾರ್ದ ಬಂದ್ ಸತ್ತ ಹೋಗ್ಲಿ ಜೈ ಮಂಜುನಾಥ ಸ್ವಾಮಿ 🚩

  • @vinayvinu5736
    @vinayvinu5736 Год назад +8

    Justice for sowjanya

  • @veerappadevaru3574
    @veerappadevaru3574 Год назад +30

    ಪತ್ರಕರ್ತರ ಹಕ್ಕು
    Press Enumarate Bureau

  • @dreamer77768
    @dreamer77768 Год назад +23

    ಕರ್ನಾಟಕ ಸರ್ಕಾರಿ ಶಾಲೆಗಳ ದುರಸ್ತಿ ಮತ್ತು ಶಿಕ್ಷಕರ ಕೊರತೆ ಬಗ್ಗೆ ಒಂದ್ ವರದಿ ಮಾಡಿ sir gpstr 2022 ಶಿಕ್ಷಕರ ನೇಮಕಾತಿ ಬಗ್ಗೆ ಹೇಳಿ

  • @vibes.with.vinniii
    @vibes.with.vinniii Год назад +236

    ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿದ್ರೂ ಅಂದಹಾಗೆ ಆಯ್ತು 😂

    • @prajwaldevadiga9258
      @prajwaldevadiga9258 Год назад +5

      💯💯

    • @ranjinitholar638
      @ranjinitholar638 Год назад +4

      Aste agidd idu right

    • @kiran.h.d
      @kiran.h.d Год назад +3

      🙌🏻

    • @sp3829
      @sp3829 Год назад +6

      ನಿಜ ಅದೇ ಆಗ್ತಾ ಇರೋ ಹಾಗೆ ಕಾಣಿಸ್ತಾ ಇದೆ!?

    • @Meat_cooker
      @Meat_cooker Год назад

      ಚೀ...ಇವ್ರು ಗೆಲ್ಲಬರದು... ಗೆದ್ರೆ ನ್ಯಾಯಕ್ಕೆ ಏನೂ ಬೆಲೆ ಇಲ್ಲಾರ್,,,

  • @veerappadevaru3574
    @veerappadevaru3574 Год назад +30

    ಶೇರ್ ಮಾಡಿ... ಪ್ರೆಸ್ ಎನ್ಯುಮರೇಟ್
    ಮಾಡಬೇಕು

  • @daksh..
    @daksh.. Год назад +7

    Yentha paapigalirabahudhu, yestu thankful aagidhvi naavu nimge aadhre ivatthu nijavaaglu tumba novaagthidhe sir😢💔💔

  • @yogeshgangadharaiah3107
    @yogeshgangadharaiah3107 Год назад +33

    Please keep telecasting any news related to sowjanya case, So we can keep it alive for sometime.

  • @revannaittannavar7017
    @revannaittannavar7017 Год назад +30

    ಈ videoನು ಡಿಲೀಟ್ ಮಾದಿಸಬಹುದು

  • @unity8758
    @unity8758 Год назад +8

    They made you delete, now keep your views updated about sowjanya's case. Atleast in this way you can support her family.

  • @VeenaSuvarna-w9n
    @VeenaSuvarna-w9n 6 месяцев назад +1

    Please give justice for soujanya

  • @aimisias.8953
    @aimisias.8953 Год назад +6

    never ever forgettable injustice case .😢😢😢

  • @Prasasd12345
    @Prasasd12345 16 дней назад +1

    These is clearly shows who are culprits

  • @lotus2i
    @lotus2i Год назад +55

    ಬೋಳಿಮಗ ವೀರೆಂದ್ರ ಪೆಗ್ಗಡೆ

  • @sweetpotato_42
    @sweetpotato_42 Год назад +9

    This shows that he is involved. Intha neutral reporting kooda oppose madtare andre I don't have any hope left now. Disappointing.

  • @udayshetty175
    @udayshetty175 Год назад +4

    We want you to speak about sowjanya case in another video

  • @travelingvibes1105
    @travelingvibes1105 Год назад +3

    This is true democracy! Wow

  • @more8395
    @more8395 Год назад +18

    Nowadays Knowledge without ethics is highly dangerous. All poor(socially,economically, politicakly)need to aware of Hippocrates in our society with high priority.

    • @ramadevisrai6667
      @ramadevisrai6667 10 месяцев назад

      Sir i stand to mahesh shetty themarode because no one was talking virendra hegdhe. People in dharmasthala were afraid if they talk single word there body in nethravathi river. When mahesh shetty start protesting no one died in river

  • @Iamanto45
    @Iamanto45 Год назад +8

    Another 15 years they will take to resolve this case.

  • @arvindvitla4733
    @arvindvitla4733 Год назад +2

    Time ಬಂದಿದೆ!!! Soujanya roudravathara begins

  • @mona-uj6km
    @mona-uj6km Год назад +4

    "Kaalaaya thasmai namaha" - truth will win. God knows everything. Real face behind a good mask will be revealed soon! Truth is bitter always, but truth is ultimate!

  • @chandrashekarchandrashekar721
    @chandrashekarchandrashekar721 Год назад +5

    Jastice for sowjanya🔥jaii maheshanna.

  • @Nagamani-wu4qe
    @Nagamani-wu4qe Год назад +3

    Justice for soujanya and santhose rao good job amar sir

  • @anilp6746
    @anilp6746 Год назад +1

    ದೈರ್ಯ ಮಾಡಿ ನೀವು ಕೋರ್ಟಿಗೆ ಹೋಗಿ ಇಂತವರಿಗೆ ಪಾಠ ಕಲಿಸಿ

  • @rahulkm3459
    @rahulkm3459 Год назад +7

    Darmadikarigalu ee kelsa bittu ondu dina aa soujanya manege hogi avara korike enide endu keli adarante nadediddare gourava inna jasti agutittu, kala ellavdakku uttara kodatte adare kaala da uttara tumba krura vagi irutta, soujanyalige nyaya sigade irabahudu adare, tappu madidavrige, avranna kapadidavarige enta dodda vyakti agiddaru karmada pala galu nischita.

  • @daksh..
    @daksh.. Год назад +3

    youtube to mp4 video downloader antha Google alli sigutthe alli yavudhe youtube video download maadbahudhu bari link copy maadi

  • @sukeshsuvarna9706
    @sukeshsuvarna9706 Год назад +5

    Yenchina avastena mare kass etunda dada bodandala malpoli …🤦🤦🤦

  • @Sociology-zl8zz
    @Sociology-zl8zz Год назад +29

    Jagath Kallmindri Veerendra Hegde ge Dikkara 😢😢..
    He also know who is the culprits but due to the reason being dharmadhikari and he will loose his credibility and trust so he is supporting the culprits...
    Hegde is just diverting the topic to Religious defamation and if he is true Hindu or atleast Human being he would have allowed to do brain mapping to all those people who are blamed for rape and even Santhosh Roa..
    He has fear something big it will open up if they do brain mapping..

    • @LryuzakiLN
      @LryuzakiLN Год назад

      Lol, don't you think this guy has the power to alter the so called brain mapping report? Nothing will work against this guy, only GOD can punish the culprits, that's it!

  • @sureshbellare9564
    @sureshbellare9564 Год назад +3

    Ivatthina ಪ್ರತಿಭಟನೆ ಬಗ್ಗೆ ಒಂದು ವಿಡಿಯೋ ಮಾಡಿ ಏನ್ ayethu antha news yellariglu gotth agli

  • @shashikantshetty7201
    @shashikantshetty7201 Год назад +16

    If Mr heggade would have tried to expose the culprits his respect would have multiple.but very unfortunate that he is trying to protect them so whatever his good deeds he has done and whatever respect he had in the heart of people he lost

    • @LryuzakiLN
      @LryuzakiLN Год назад +2

      Nothing good he has done, land mafia, rape, murders etc.... You call all these good deeds?

    • @shashikantshetty7201
      @shashikantshetty7201 Год назад +1

      @@LryuzakiLN In the sense thousands of people are served meals there in the temple free education. Yakshagana academy.medical aid .stree Shakti yojane and many more.I know these are not spending from his pocket but all efforts for these things are appreciated.this is my personal perception.and I don't know the reality.but one thing is clear that he is protecting the culprits

    • @LryuzakiLN
      @LryuzakiLN Год назад

      @@shashikantshetty7201 free education??? SDM college charges are nearly 70% more than other colleges, what do you say about that

  • @daksh..
    @daksh.. Год назад +5

    idharalli saabitaayithu 100 kke 100 heggade kutumbadha involvement ee case alli idhe

  • @vikrammp5870
    @vikrammp5870 Год назад +1

    Masth maga
    You are super
    Honest indian

    But juice for soujanya
    Fight till end

  • @Nd-jr6ow
    @Nd-jr6ow Год назад +12

    Power play bloody rascals devariddane😢

  • @shwethav1613
    @shwethav1613 Год назад +2

    Jai Maheshanna 🚩🚩 justice for soujanya

  • @BManjunathaPrabhu
    @BManjunathaPrabhu Год назад +3

    Justice for Sowjanya

  • @ivds4315
    @ivds4315 Год назад +5

    Devara kannalliruva video dilite madalu sadyave?

  • @unity8758
    @unity8758 Год назад +9

    Taliban rule within Karnataka

  • @HodiriJooradhaChapaale
    @HodiriJooradhaChapaale Год назад

    Sir neevu plea haaki incase court inda permission bandre re-upload madi, because you videos was eye opening, truth should never be hidden

  • @muttuIPS
    @muttuIPS Год назад +5

    Jai soujanyaaa 🙏🙏🙏

  • @gouthamkumar1599
    @gouthamkumar1599 Год назад +4

    Adu planned, bekantle yella report galnu sersi court ge apply madidare, e case matte yelbardu annodke.

  • @ranjinitholar638
    @ranjinitholar638 Год назад +4

    Soujanya para Protest maduvaga yavano innobbana hesaru halagutte anta protest mado Daridra Atmagalige Shruddanjali🙌😡

  • @Pragathi.Mukunda
    @Pragathi.Mukunda Год назад +4

    Edralle 100% gottagutte yaru culprit antha

  • @onlyoneworld
    @onlyoneworld Год назад +5

    This how rich people dominate common people

    • @LryuzakiLN
      @LryuzakiLN Год назад

      He is not rich, it's the people who make him rich by Temple's income.

  • @amitrajur6367
    @amitrajur6367 Год назад

    Make Soujanya a Martyr who sacrificed her life for the country.. we want justice

  • @riteshhangal6300
    @riteshhangal6300 Год назад +2

    Need fresh INVESTIGATION from CBI Team headed by the HONORABLE High Court or Supreme court, which should include Investigating officers from Non-Karnataka region or officers from other states 1. First need to ARREST & conduct an investigation against the INVESTIGATING officer (IO)WHO WAS BRIBED BY BIG FISHES's in the SOUJANA case in/during 2013 from Belthangady POLICE STATION, Near Dharmastala TO GIVE MISLEADING FACTS IN THE CASE REPORT and also DOCTOR who were bribed to give improper reports 2. should investigate 3 Jains - from Dharmasthala," 1 an accountant at Dharmasthala Trust, 2 the son of a senior manager at Annapoorna Trust, were friends of Nischal Jain

  • @IndraChoudakera
    @IndraChoudakera 9 месяцев назад

    Sir, you please support to justice for Soujanny..

  • @RX-Ani
    @RX-Ani Год назад +6

    ಹೆಗಡೆ THE Mask Man

  • @MrA2Z2199
    @MrA2Z2199 Год назад +4

    Judgement ne tagustare,,,,,😮 karma guruve

  • @amitdas6347
    @amitdas6347 Год назад +2

    # Justice for Sowjanya#

  • @k.p.kgroupputtur2568
    @k.p.kgroupputtur2568 Год назад +4

    Nanu darmasthala kke hogalla sangha da hananu kattalla

  • @sanjaybk5676
    @sanjaybk5676 Год назад +2

    om namo shivaya anta aglu enge e case na yaro dari tapsirtare yarig gottu ??? tappu yar madidre yenu aa hudgige saavi ge justice sigbeku aste

  • @DS500RIDER
    @DS500RIDER Год назад +12

    Kachada Nan Makklu.. Showing their true colours...!!!

  • @CRP-lr3jm
    @CRP-lr3jm Год назад +1

    Re open all murder cases in Dharmastala.....arrest this criminal heggade family

  • @bhanuprakashr2416
    @bhanuprakashr2416 Год назад +1

    Bro niv sawjanya matte family avr bagge update madi avr bagge beda please sowjanya matte avrinda sattiro yelrigu nyaya sigli hegde and company bega close agli

  • @vinivini8858
    @vinivini8858 Год назад +10

    powerfull ppl corrupt all places

  • @sagarrevann
    @sagarrevann Год назад +2

    Advocate Law odidaro or bere eansdru odidaro 1st tilko beku 😂😂

  • @Darshan4990
    @Darshan4990 Год назад +12

    Dharama duradikari

  • @meghashreemegha96
    @meghashreemegha96 Год назад +2

    Egle hege madtiravru...avaga case na hegela .madirbodu evru

  • @sidrammanaguli7607
    @sidrammanaguli7607 Год назад

    ಇದು ಮಾಧ್ಯಮ ಗಳಿಗೂ ಸವಾಲು ಹಾಕುವ ಕೆಲಸ.

  • @kirangowda3508
    @kirangowda3508 Год назад +1

    court stay na tagudre matte ha video na upload madthira sir??

  • @daksh..
    @daksh.. Год назад +2

    e video download maadi idkoli ella

  • @ramadevisrai6667
    @ramadevisrai6667 10 месяцев назад

    Virendra hegdhe doing all good thing s like grama udhyoga and other things for his couse because. Government won't aquiar dharmasthala temple if they do people start protest against government

  • @Psn565
    @Psn565 Год назад

    Justice for soujanya ,santhosh rav , padmalatha

  • @Kanndaurisu
    @Kanndaurisu Год назад +1

    Pls matte upload madi sir

  • @pradeepds25
    @pradeepds25 Год назад +1

    This is not fair 😇

  • @divyagangappa4589
    @divyagangappa4589 Год назад

    Ayoo. I don't know background of this case. EGA adara bagee tilibeku Andre ellu available ella. Even in few English RUclips channels has deleted. How do we get to know about this case.

  • @muttugowda475
    @muttugowda475 Год назад +8

    Virendra hegada kachagalu

  • @7h963
    @7h963 Год назад +2

    Avru henu thapp madilla andiddre igella yak aadthidru

  • @pereiramangalore7348
    @pereiramangalore7348 Год назад +2

    Money power 😅 ivaga kalla yaru anta gothu aithu Ala …

  • @gowrisha8992
    @gowrisha8992 Год назад +1

    Sir ah video galna nim channel li thumba hudkde sir but siglilla, delete madidira 😢

  • @mallikarjunaganigara9321
    @mallikarjunaganigara9321 11 месяцев назад

    Do you mean to say Court is like Grana Pancgayath

  • @Akash_jadhav96k
    @Akash_jadhav96k Год назад

    Justice for sowjanya 😢

  • @ritvik8773
    @ritvik8773 Год назад +1

    Adharmadhikariya lawyer berenu madutaney , ide avana kelasa.

  • @KomalBanjara-vp1gx
    @KomalBanjara-vp1gx Год назад

    Harshendrage first chali bidisbeku avaga baruthe ella kole bhoodahada kathegalu

  • @dakshayinidc5342
    @dakshayinidc5342 Год назад

    Sir PC exam munde hakond hakond hogta ne ide ,nav bere ello Kade odake anta bandidivi Hing avru munde hakond hodre nav parents ge en anta answer madodu idru bagge swalpa department ge cal Madi vicharsi swalpa Ella PC aspirants gu dhairya thumbi

  • @santoshsantosh-kf6wk
    @santoshsantosh-kf6wk Год назад

    you can go for apeal right

  • @Commentreader-gp2ie
    @Commentreader-gp2ie Год назад

    👏👏

  • @santoshsantosh-kf6wk
    @santoshsantosh-kf6wk Год назад

    they might corrupted with judge also you can question it in apeal it will be quashed

  • @vijaygowda3099
    @vijaygowda3099 Год назад

    Evaga yelli sikki bilthivi e halka kelsa madiddare sir evaga yallarigu gothhagide bidi avre kolegararu antha

  • @chethankumar1541
    @chethankumar1541 Год назад +2

    Eega ella spashta aagtha ide

  • @sureshshetty6734
    @sureshshetty6734 11 месяцев назад

    Gili rakkasa jeevamanavidi aramavagi prasada thindukondu iralu sadavakasha odagi banthu soujanya caseninda

  • @marthandthephenome1381
    @marthandthephenome1381 Год назад +3

    Justice for soujanya

  • @Tharesh587
    @Tharesh587 Год назад +3

    Idara hindina kaanada Kai yardu.

  • @achibondachibond2109
    @achibondachibond2109 Год назад

    Part 4.5 na nodilla

  • @SkyLakh-f4o
    @SkyLakh-f4o 6 месяцев назад +1

    Ivaga videos madbahudu madi interview madi

  • @ShreyasSuvarna-uj2cm
    @ShreyasSuvarna-uj2cm Год назад

    Rip soujanya om shanthi 🙏🙏🙏🙏🙏🙏🙏

  • @yashwithamanila6548
    @yashwithamanila6548 Год назад

    Sir dharnastala yojane bagge information kodi
    Bcz ellaru thappagi tilkondiddare.
    Sala kattadidre central govt ge loss anta yarigu gottilla.😅
    This is business 😂

  • @LokeshL-wj6pj
    @LokeshL-wj6pj Год назад

    Sumne Matra bidavardubu avrige please idakke nimma reply kuda hogali