ಈ ನಾಡಲ್ಲಿ,ಈ ದೇಶದಲ್ಲಿ ಹುಟ್ಟಿದ್ದೆ ನಿನ್ನ ತಪ್ಪು ಸಹೋದರಿ 😢 ದಯವಿಟ್ಟು ನಮ್ಮನ್ನು ಕ್ಷಮಿಸಿ ಯಾಕಂದ್ರೆ ಹಣ,ಅಧಿಕಾರ, ಪ್ರಭಾವಿಗಳ ವಿರುದ್ಧ ಹೋರಾಡೋ ಗಂಡಸುತನ ನಮ್ಮಲ್ಲಿ ಇಲ್ಲ 🙏🙏🙏 ದಯವಿಟ್ಟು ನಮ್ಮನ್ನು ಕ್ಷಮಿಸು
ಕೋರ್ಟ್ ಬಗ್ಗೆ ಗೌರವ ಪೂರ್ವಕವಾಗಿ ಹೇಳುತ್ತಿದ್ದೇನೆ ಜಡ್ಜ್ ಅವರು ಆರೋಪಿ ಸ್ಥಾನದಲ್ಲಿ ಇರುವ ವ್ಯಕ್ತಿ ನಿರಪರಾಧಿ ಅಂತ ಹೇಳಿದ ಮೇಲೆ ಸಾಕ್ಷದಾರ ಸಂಗ್ರಹಣೆಯಲ್ಲಿ ದೋಷ ಇದೆ ಅಂತ ಗೊತ್ತಾದ ಮೇಲೆ ಆಗ ಸಾಕ್ಷಿ ಸಂಗ್ರಹಿಸಿದ ಪೊಲೀಸ್ ಅಧಿಕಾರಿ ಅವರ ಜೊತೆಯಲಿ ಇದ್ದ ಎಲ್ಲಾ ಅಧಿಕಾರಿಗಳ ಕರ್ತವ್ಯ ಲೋಪ ಮತ್ತು ಉದ್ದೇಶ ಪೂರ್ವಕವಾಗಿ ಸಾಕ್ಷಿ ನಾಶ ಮಾಡುವ ಮತ್ತು ಉದ್ದೇಶ ಪೂರ್ವಕವಾಗಿ ಯಾರನ್ನೋ ರಕ್ಷಿಸುವ ಕೆಲಸ ಆಗಿದೆ ಅಂತ ತಿಳಿದು ಪೊಲೀಸ್ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲು adeahisabekittu...ಮತ್ತೆಂತಕ್ 11ವರ್ಷ tagondri? ಮತ್ತೆಂತಕ್ ಕೋರ್ಟ್ ಪೊಲೀಸರ ಮನೆ ಮುಂದೆ ಪ್ರತಿಭಟನೆ ಮಾಡಿ ಯಾರೂ ಗುರು ಯೋಗೇಶ ಕೊಲೆ ಮಾಡಿದವರ ರಕ್ಷಣೆ ಮಾಡುವುದು ಕೂಡ ಕೊಲೆ ಮಾಡಿದ ಪಾಪಕ್ಕೆ ಹೊಣೆ ನೀನು
ಸರ್ ನನ್ನದೊಂದು ಪ್ರಶ್ನೆ. ಒಂದು ಪ್ರಕರಣದ ತನಿಖೆ ನಡೆಸಿದ ತನಿಕಾಧಿಕಾರಿಗಳು ನೀಡಿದ ಆದೇಶವನ್ನು ಪ್ರಶ್ನಿಸಬಹುದು. ಆದರೆ ತನಿಕಾಧಿಕಾರಿಗಳು ತನಿಖೆ ನಡೆಸಿದ ಕ್ರಮವನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲವ ?
ಇಂತ ಆಡರ ನಿಂದ ಒಂದಂತೂ ಗೊತ್ತಾಯಿತು ಈ ದೇಶದಲ್ಲಿ ಅತ್ಯಾಚಾರ ಮತ್ತು ಕೊಲೆ ಆದಂತ ಹೆಣ್ಣುಮಕಳಿಗೆ ನ್ಯಾಯ ಸಿಗೋದಿಲ್ಲ ಹೀಗೆ ಆಗ್ತಾಇದ್ರೆ ಮುಂದೊಂದು ದಿನ ಹಗಲಲ್ಲೇ ಜನಗಳ ಮುಂದೆ ಅತ್ಯಾಚಾರ ನಡೀಯೋದು ಅನುಮಾನವೇ ಇಲ್ಲ ಸ್ವಲ್ಪ ದಿವಸ ಹಿಂದೆ ಮಣಿಪುರಮದಲ್ಲಿ ನಡಿದಿದೆ. ಇಲ್ಲಿ ಬಡ ಮತ್ತು ಮದ್ಯಮ ಜನರಿಗೆ ಅನ್ವಹಿಸುವ ಹಾಗೆ ನಮ್ಮ ಕನ್ನಡ ಚಿತ್ರದಲ್ಲಿ ಹಾಡು ಇದೆ ಈ ದೇಶದ ಕಥೆ ಇಷ್ಟೇ ಕನಮೋ ಇಲ್ಲಿ ಚಿಂತೆ ಮಾಡಿ ಲಾಭ ಇಲ್ಲ ಮತ್ತು ನ್ಯಾಯನು ಇಲ್ಲ.
ಎಲ್ಲ ಹಣದ ಆಸೆಗೆ ತಮ್ಮನ್ನು ತಾವೆ ಮಾರಿಕೊಂಡ್ಡಡಿದ್ದಾರೆ ಪೋಲಿಸ್ ಸಿಬಿಐ ಲಾಯರ್ ಜಡ್ಜ್ ಇನ್ನೆಲ್ಲಿ ಸ್ವಾಮಿ ಬಡವರಿಗೆ ನ್ಯಾಯ ಸಿಗಬೇಕು ಧರ್ಮವೆ ಇಲ್ಲದ ಧರ್ಮಸ್ತಳಕ್ಕೆ ನಾನು ಇನ್ನು ಹೋಗಲಾರೆ ಸೌಜನ್ಯ ಸಾವಿಗೆ ನ್ಯಾಯ ಸಿಗದ ವರೆತು ನಂಬಿಕೆ ಕಳೆದುಹೋಗಿದೆ....❌
@@nagarajnaik1563 ನಾನು ಒಬ್ಬ ವಿಜ್ಞಾನಿ ತಂತ್ರಜ್ಞಾನ ಹೆಚ್ಚು ವಿಚಾರ ಮಾಡುತ್ತೇನೆ...ಹೊರತು ಊರು ಉಸಾಬರಿ ಅಲ್ಲ..ದಿನಾ ಬೆಳಿಗ್ಗೆ ಆದ್ರೆ ಅದೆ ಕಥೆ ಅದೆ ರಾಗ್ ಅದೆ ಹಾಡು.. ಇವು ಸಾಮಾನ್ಯ 🤔🤔
@@user-ct1zk3bo1k ಅವರದು ತಪ್ಪಿಲ್ಲ ಅಂದ್ರೆ ಅವರಿಗೇಕೆ ಭಯ, ಇಂತಹ ನಡವಳಿಕೆ ಗಳೆ ಅನುಮಾನ ಮೂಡಿಸುಂತದ್ದು, ತಪ್ಪು madilladavarige ಯಾವ್ ತನಿಖೆ ಆದ್ರೆ ಏನು ಯಾಕ್ ಮುಟ್ಟಿ ನೋಡಿಕೊಂಡ ಹಾಗೆ ಮಾಡ್ತಾರೆ
Ellithanaka money and power eru janagala boot nekku jana hagu system eruthu allivarge common people ge injustice annu word common hagi Edde eruthe .....
@@sureshneeralagi6465 witness ide ade aa case tagonda police doctor avl jote clg inda bandiro hudgi yellrunu investigation madilla Hegde ge modi nu gottu so even a child can think what happened here
ಈ ನಾಡಲ್ಲಿ,ಈ ದೇಶದಲ್ಲಿ ಹುಟ್ಟಿದ್ದೆ ನಿನ್ನ ತಪ್ಪು ಸಹೋದರಿ 😢 ದಯವಿಟ್ಟು ನಮ್ಮನ್ನು ಕ್ಷಮಿಸಿ ಯಾಕಂದ್ರೆ ಹಣ,ಅಧಿಕಾರ, ಪ್ರಭಾವಿಗಳ ವಿರುದ್ಧ ಹೋರಾಡೋ ಗಂಡಸುತನ ನಮ್ಮಲ್ಲಿ ಇಲ್ಲ 🙏🙏🙏 ದಯವಿಟ್ಟು ನಮ್ಮನ್ನು ಕ್ಷಮಿಸು
ನಾವು ಹಿಂದುಗಳು.
ನಮಗೇ, ಅನ್ಯ ಕೋಮಿನ ದುರುಳರು, ಜಿಹಾದಿಗಳು ಮಾತ್ರ ಶತ್ರುವಲ್ಲ. ದೇವರು ಇದ್ದಾನೆ ಅಂತ, ಕಾನೂನು ಇದೇ ಅಂತಾ ಹೇಗೆ ನಂಬುವುದು.
100 satya
ನಿಮ್ಮ ಚಾನೆಲ್ ನಮಗೆ ಪಾಠ ಶಾಲೆ ಇದ್ದಂತೆ ವಿವರಣೆ ತುಂಬಾ ಚೆನ್ನಾಗಿತ್ತು Thanks sir 💜💜
True
ಕೋರ್ಟ್ ಬಗ್ಗೆ ಗೌರವ ಪೂರ್ವಕವಾಗಿ ಹೇಳುತ್ತಿದ್ದೇನೆ ಜಡ್ಜ್ ಅವರು ಆರೋಪಿ ಸ್ಥಾನದಲ್ಲಿ ಇರುವ ವ್ಯಕ್ತಿ ನಿರಪರಾಧಿ ಅಂತ ಹೇಳಿದ ಮೇಲೆ ಸಾಕ್ಷದಾರ ಸಂಗ್ರಹಣೆಯಲ್ಲಿ ದೋಷ ಇದೆ ಅಂತ ಗೊತ್ತಾದ ಮೇಲೆ ಆಗ ಸಾಕ್ಷಿ ಸಂಗ್ರಹಿಸಿದ ಪೊಲೀಸ್ ಅಧಿಕಾರಿ ಅವರ ಜೊತೆಯಲಿ ಇದ್ದ ಎಲ್ಲಾ ಅಧಿಕಾರಿಗಳ ಕರ್ತವ್ಯ ಲೋಪ ಮತ್ತು ಉದ್ದೇಶ ಪೂರ್ವಕವಾಗಿ ಸಾಕ್ಷಿ ನಾಶ ಮಾಡುವ ಮತ್ತು ಉದ್ದೇಶ ಪೂರ್ವಕವಾಗಿ ಯಾರನ್ನೋ ರಕ್ಷಿಸುವ ಕೆಲಸ ಆಗಿದೆ ಅಂತ ತಿಳಿದು ಪೊಲೀಸ್ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲು adeahisabekittu...ಮತ್ತೆಂತಕ್ 11ವರ್ಷ tagondri? ಮತ್ತೆಂತಕ್ ಕೋರ್ಟ್ ಪೊಲೀಸರ ಮನೆ ಮುಂದೆ ಪ್ರತಿಭಟನೆ ಮಾಡಿ ಯಾರೂ ಗುರು ಯೋಗೇಶ ಕೊಲೆ ಮಾಡಿದವರ ರಕ್ಷಣೆ ಮಾಡುವುದು ಕೂಡ ಕೊಲೆ ಮಾಡಿದ ಪಾಪಕ್ಕೆ ಹೊಣೆ ನೀನು
"ಬಡವರು ನ್ಯಾಯವ ಕೇಳುವುದೇ ಅನ್ಯಾಯ..(ಹಾಡೊಂದರ ಸಾಲು)😂
Dwarkeesh idaare aa movie li
Srimanthara makkalu belibeku kandrayya
ನ್ಯಾಯ ಎಲ್ಲಿದೆ, ಎಲ್ಲಿದೆಯೋ ನ್ಯಾಯ ಅಣ್ಣ ಎಲ್ಲಿದೆಯೋ ನ್ಯಾಯ.
That is the power of Constitution❤😂😂
@@madhusudana3827😂😂
Sir ಸೌಜನ್ಯ ಕೇಸ್ ಅಲ್ಲಿ enquiry ಮಾಡಿರೋ department yavdhu ಆ department ge modlu ಶಿಕ್ಷೆ ಆಗಬೇಕು ಅವರ enquiry modlu agbeku
ಸೌಜನ್ಯ ಕುಟುಂಬದವರಿಗೆ ಈಗಾಗಲೇ loss ಆಗಿದೆ ಅಲ್ವಾ, ಇಲ್ಲಿ ನ್ಯಾಯ ಸಿಗಲೇಬೇಕು.
yavano Niyatha girthono ಅವನಿಗೆ ಕೊಡಬೇಕು injukeshn ordar ಕೊಡಬೇಕು ಆದರೆ ಇಲ್ಲಿ Cort ಗೆ ವೀರೇಂದ್ರ ಹೆಗ್ಗಡೆ ಅವರು Andre ತುಂಬಾ ಇಷ್ಟ ಅನ್ಸುತ್ತೆ
Duddu duddu dudde yella 💔😢💯
ಸತ್ಯವನ್ನು ಹೇಳಿದ್ರೆ ಯಾರಿಗೂ ಆಗುವುದಿಲ್ಲ. ಅಷ್ಟೇ.
ಹಾಗಾದ್ರೆ ಮುರಾಗ ಮಠದ ಸ್ವಾಮೀಜಿ ಕೇಸ್ ಹೀಗೆ ಆಗಿರಬುಹುದು 🤔🤔
there is direct witness in muruga case
Swalpa hecchu Hana karchu madabeku adannu kuda niraparadi madabahudu
Adu edhara mundhe enu ella eva dodda sarvadhikari high power 😭 ella murder rape case close madidhare
ಅನ್ಯಾಯ ಮಾಡಿ ಈ ತರ ಆರ್ಡರ್ ತೊಗೊಂಡ್ರೆ ಆಯ್ತು.
ಕೇಸ್ ಕ್ಲೋಸ್ 🤣🤣🤣
This is the main reason I don't like Indian law always corrupt shame
Madar chops laws😡
It’s the influence of so called ಧರ್ಮಾಧಿಕಾರಿ c/o ಅಧರ್ಮ
True
ಸರ್ ನನ್ನದೊಂದು ಪ್ರಶ್ನೆ.
ಒಂದು ಪ್ರಕರಣದ ತನಿಖೆ ನಡೆಸಿದ ತನಿಕಾಧಿಕಾರಿಗಳು ನೀಡಿದ ಆದೇಶವನ್ನು ಪ್ರಶ್ನಿಸಬಹುದು. ಆದರೆ ತನಿಕಾಧಿಕಾರಿಗಳು ತನಿಖೆ ನಡೆಸಿದ ಕ್ರಮವನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲವ ?
Justice for sowjanya
Justice for soujanya😭😭😭😭😭😭
ಇಂತ ಆಡರ ನಿಂದ ಒಂದಂತೂ ಗೊತ್ತಾಯಿತು ಈ ದೇಶದಲ್ಲಿ ಅತ್ಯಾಚಾರ ಮತ್ತು ಕೊಲೆ ಆದಂತ ಹೆಣ್ಣುಮಕಳಿಗೆ ನ್ಯಾಯ ಸಿಗೋದಿಲ್ಲ ಹೀಗೆ ಆಗ್ತಾಇದ್ರೆ ಮುಂದೊಂದು ದಿನ ಹಗಲಲ್ಲೇ ಜನಗಳ ಮುಂದೆ ಅತ್ಯಾಚಾರ ನಡೀಯೋದು ಅನುಮಾನವೇ ಇಲ್ಲ ಸ್ವಲ್ಪ ದಿವಸ ಹಿಂದೆ ಮಣಿಪುರಮದಲ್ಲಿ ನಡಿದಿದೆ. ಇಲ್ಲಿ ಬಡ ಮತ್ತು ಮದ್ಯಮ ಜನರಿಗೆ ಅನ್ವಹಿಸುವ ಹಾಗೆ ನಮ್ಮ ಕನ್ನಡ ಚಿತ್ರದಲ್ಲಿ ಹಾಡು ಇದೆ ಈ ದೇಶದ ಕಥೆ ಇಷ್ಟೇ ಕನಮೋ ಇಲ್ಲಿ ಚಿಂತೆ ಮಾಡಿ ಲಾಭ ಇಲ್ಲ ಮತ್ತು ನ್ಯಾಯನು ಇಲ್ಲ.
ನಮ್ಮ ಸಂವಿಧಾನ ನಮ್ಮ ಹೆಮ್ಮೆ!!🤣🤣🤣
ಎಲ್ಲ ಹಣದ ಆಸೆಗೆ ತಮ್ಮನ್ನು ತಾವೆ ಮಾರಿಕೊಂಡ್ಡಡಿದ್ದಾರೆ ಪೋಲಿಸ್ ಸಿಬಿಐ ಲಾಯರ್ ಜಡ್ಜ್ ಇನ್ನೆಲ್ಲಿ ಸ್ವಾಮಿ ಬಡವರಿಗೆ ನ್ಯಾಯ ಸಿಗಬೇಕು ಧರ್ಮವೆ ಇಲ್ಲದ ಧರ್ಮಸ್ತಳಕ್ಕೆ ನಾನು ಇನ್ನು ಹೋಗಲಾರೆ ಸೌಜನ್ಯ ಸಾವಿಗೆ ನ್ಯಾಯ ಸಿಗದ ವರೆತು ನಂಬಿಕೆ ಕಳೆದುಹೋಗಿದೆ....❌
Thank you so much sir
Nanu law student nanage e video tumba help ayitu🤗
For mere your academic credentials!It should be for the humanism,justce for Soujanya first 👍
ಇದ್ದದ್ದು ಇದ್ದ ಹಾಗೆ ಹೇಳಿದರೆ ಸಿದ್ದಂಗೆ ಸಿಡಿಲು ಬಡಿದ್ಹಾಂಗೆ ಎದ್ದ್ ಬಂದು ಎದೆಗೆ ಒದ್ಹಂಗೆ😮
Sarvagnya😍
When Dharma become business..they don't want to lose money.. enjoying all power name of God and playing with faith of people 😔😔
Matte Idu Dharmasthala da naadu, karunada beedu antha karithare antha kelidde, idru bagge swalpa helthira🤣
Two hundred percent true . 😔😢
Bullet, 53 min ago, Sir ಸೌಜನ್ಯ ಕೇಸ್ ಅಲ್ಲಿ enquiry ಮಾಡಿರೋ department yavdhu ಆ department ge modlu ಶಿಕ್ಷೆ ಆಗಬೇಕು ಅವರ enquiry modlu agbeku
Shame on people who took injection order and cbi should investigate on them
ನ್ಯಾಯಾಲಯ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
Hegde 420 he is doing finance collection with a more intresr
Amar sir navu kelu munche ne video madi Nam douta clear madtira ur best news reporter big thanks 🙏👍 mast maga channel my school 🏫
ಮೊದಲು ಸ್ವ - ಸಂ!ಘದವರು ಸಂ¡ಘದಿಂದ ಬಿಡಿ😢😔🙏🙏🙏
ಸ್ವ ಸಹಾಯ ಸಂಘಗಳ ಬಿಟ್ರೆ ಯಾರಿಗೆ ನಷ್ಟ ಇಲ್ಲ ಬಡ್ಡಿ ವ್ಯಾಪಾರ ದವರಿಗೆ ಒಳ್ಳೆಯ ಲಾಭ ಬಡವರು ಓದಾಡಬೇಕ್
Yes
why?
@@advaitha6053 Namana ಕಾರ್ಯಕರ್ತೆರೇ ಅಕ್ಲೆನ್ ದೂರೊಂದ್ ಇತ್ತೆರ್ 😓 ಅವ್ಲಾ ಪೂಂಜೆರ್ನ ಜನಕುಲೇ😓💔
ಪಾಪ ಅಕ್ಲೆಗ್ ಬೇತೆ option ಇಜ್ಜಿ... ಅಂಚಿ ಪೂಂಜೆರೆನ್ ಬುಡ್ಯೆರೆಲ ಅತ್,, ಇಂಚಿ ಅಕ್ಕಗ್ ಸಪೋರ್ಟ್ ಮನ್ಪೆರೆಲ ಅತ್ 😢😢
Hahegde 420 finances collection😢
Nirbhaya case Alli yake order barlilla RUclips channels galige, Sushanth Singh Rajput sathaga yake barlilla .
Yes nice question 👏👏👏👏👏👏
Because there is no strong background
Day by day the Justice for Soujanya Case will go for away💔
ಯಾವ ಕೋರ್ಟ್ ಜನರ ನಿರ್ಣಯದ ಮುಂದೆ ಯಾವ ಆದೇಶವು. ಏನು ಮಾಡುವುದಕ್ಕಾಗಿ
I love ur way of explaination sir really awesome
ಹುಂಡಿ ಗೆ ಹಣ ಹಾಕುದು ನಿಲ್ಬೇಕು.......
ನಿಜ ಯಾರು ಹಾಕಬಾರು
Justice for sowjanya 😢
We want justice for sowjanya, reopen the case
Lot of Loop holes in our law of the land
ಹೌದು
Yes
Short and sweet clearly understand injunction topic sir..So Nice 👍
ಈ injunction order ತಂದವರು ಯಾರು? ಇದನ್ನು ಬಾಯಿ ಬಿಟ್ಟು ಹೇಳಿ.
ತುಂಬ ಉಪಯುಕ್ತ ಮಾಹಿತಿ
What a beautiful presentation boss
ಬಹಳ ಉಪಯೋಗ ಆಗುವಂತ ಕಾನೂನಿನ ಬಗ್ಗೆ ತಿಳಿಸಿಕೊಟ್ರಿ ಧನ್ಯವಾದಗಳು.
Mugithu hagidre soujanya case. 😢😢 Kanditha Devru illa☹️☹️☹️
Krishna niddane darmada rakshanege
Justice for Sowjanya
Money n power can washout anything
Nanage nimma hi information ninda thumba kanunina anubhava ahithu, thank you sir 🙏
CBI, NIA , SIT investigation ಬಗ್ಗೆ ಮಾಹಿತಿ ನೀಡಿ🙏
V.good information thank you sir.
ಬೇರೆ channel matte ಹೇಗೆ ರಿಪೋರ್ಟ್ ಮಾಡುತ್ತಿವೆ? ಹೇಗೆ ಮೆರವಣಿಗೆ ಸಾಧ್ಯವಾಯಿತು ೨ ದಿನದ ಹಿಂದೆ?
ಅವರಿಗೆ ಕೋರ್ಟ್ ಅಲ್ಲಿ ಕಂಪ್ಲೇಂಟ್ ಮಾಡಲಿಲ್ಲ
Heggade yannu oddu olage haki yella baei bidthane
Amar prsad god nwes tq
Maheshanna Timmaroddi ge namma sampoorna bembala ..
This is the power of powerful man behind this case
Good message amar Prasad sir 👌
Well notes sir😊
ಇಂಜೆಕ್ಷನ್ ಆರ್ಡರ್ ಬೇಕಿತ್ತಾ....?
Always perfect knowledge sharing channel❤❤
Suvarna news, tv9 , ranga manga tv, news1, sale agive bidi sir
🙏 Namaste Amarprasad sir 🌸 the Injunction Order and meni more the law and Orders you explained this Video make of sence thank you for sharing this.
Justice for Sowjanya 🙏
Jai Mahesh Anna 🙏
Dhamstal ge avarige nam jana amount kottu kottu money power hecchagi kobbu jasti agide anastide
Very good details nice Amar sir.very usefull sir thnx a lot .
ಚಂದ್ರಯಾನ 3 ಬಗ್ಗೆ ಇನಷ್ಟು ಅಪ್ಡೇಟ್ ಕೊಡಿ ಸರ್ 🤔🙏🙏
Bereyavara mane suttu hogali nanu matra anna beyisi uta maduttene anno jana
@@nagarajnaik1563 ನಾನು ಒಬ್ಬ ವಿಜ್ಞಾನಿ ತಂತ್ರಜ್ಞಾನ ಹೆಚ್ಚು ವಿಚಾರ ಮಾಡುತ್ತೇನೆ...ಹೊರತು ಊರು ಉಸಾಬರಿ ಅಲ್ಲ..ದಿನಾ ಬೆಳಿಗ್ಗೆ ಆದ್ರೆ ಅದೆ ಕಥೆ ಅದೆ ರಾಗ್ ಅದೆ ಹಾಡು.. ಇವು ಸಾಮಾನ್ಯ 🤔🤔
@@nagarajnaik1563sumnirappa neenen dabbakde antha
ಅಕ್ಕ ತಂಗಿ ಇರುವವರಿಗೆ ಆ ತಾಯಿ,ಆ ಸಹೋದರಿಯ ನೋವು ಅರ್ಥ ಆಗೋದು
Thu nachike aagbeku nim janmakke.. Death aagiro hudgi bagge yochane maado... Nim manelu henmaklu elveno
Excellent explanation❤
ಆಲ್ 🤣ರೆಡಿ 🤣2014.ರಿದಾ ಬಿಜೆಪಿ ಗೆ 😂ಆಲ್😢 ಟಿವಿ 😅ನ್ಯೂಸ್ 🤣 ಬಾಲ😂 ಆಗಿದೆ 🤣ಕಟ್ 😂ಸೆಲ್😢 ಜಸ್ಟ್ 😅ಜೋಕರ್👁️ ಬಾಕಿ 🤣100% ಬಿಜೆಪಿ ED ಸಿಬಿಐ 😂ಭಯ😂 ರೈಡ್ ✊ಪಕ್ಕಾ ಯಲರಿಗೂ😂 ಗೊತ್ತು 😂ಬಟ್ 🤣ಯಾರು ಮಾತಾಡಲ್ಲ 🤣ಇದು 😂ಮೋದಿ ಅಚ್ಛೇ🤣ದಿನ 🤣ಮ್ಯಾಜಿಕ್ ✊ ಜಸ್ಟ್😂 ಟ್ರೈಲರ್😂 ಅಭಿ 👁️ಪಿಚ್ಚರ್ 🤣ಬಾಕಿ 😂ಹೈ
Yes patasalene teacher agidare channagithu
ಬೇಲಿಯೇ ಎದ್ದು ಹೊಲ ಮೇಯುತ್ತಿದೆ 😢
Thanks sir. Thumba vichara telisiddira thumba thumba danyavada.eeriti tv madyamagalu entha vicharagalu tilisalla.nimmenda sakastu vichara telkondive.thanks sir
❤️Anna nim vaice supar ❤️avlige naya sigli
Anna 🙏💓nimma voice super 👌👌avalige adastu bega nyaya sigaliii
Karma... Hagadre enu use ella... Yeladdakuu injection order thandre yella close... Please take action public people... Please demolishe bad people
Very nice information . 👌
sir very important points as per law 🙏🙏🙏🙏
ಕರ್ನಾಟಕ ಸರ್ಕಾರಿ ಶಾಲೆಗಳ ದುರಸ್ತಿ ಮತ್ತು ಶಿಕ್ಷಕರ ಕೊರತೆ ಬಗ್ಗೆ ಹಾಗೂ gpstr 2022 ಶಿಕ್ಷಕರ ನೇಮಕಾತಿ ಬಗ್ಗೆ ಒಂದ್ ವರದಿ ಮಾಡಿ
ಸರ್ ಅವರು ಅದರ ಬಗ್ಗೆ ಮಾತನಾಡುವುದಿಲ್ಲ
@@kannadastetas7449 yakante
Awesome 👍
ಕೆಲವು ಸಲ, ತನಿಖೆ ಎಂಬುದು ಆಯಾಯ ಪೊಲೀಸ್ ಅಧಿಕಾರಿ ಯ ಕಾರ್ಯ ಕ್ಷಮತೆಯ ಸಾಮರ್ಥ್ಯದ ಮಿತಿಯಲ್ಲಿ ಅವಲಂಬಿತ ಆಗಿರುತ್ತದೆ.
Sir Sowjanya naya sigovaregu video madi sir
ಪಾಪಿಗಳಿಗೆ ನಮ್ಮ ದೇಶದಲ್ಲಿ ಬೇರೆ ಕಾನೂನು
Sir property scam and registration procedure bagge ond video madi
Sir injunction order istu bega siguthe,
But judgement yake bega sigalla?
ನ್ಯಾಯ ಎಲ್ಲಿದೆ......?????????????????????????????????????????????????????
Sowjanya ge solaadre adu edee ಹೆಣ್ಣು ಮಕ್ಕಳ ಸೋಲು.. adaagbaardu..... Justice for Sowjanya 😑😑
Jastice for sowjanya
Good information Amar sir.
Judge galu en devra avru kalre, avr correct agi judgement kotidre e deshdali ella sari erodhu, bari kala malanela judge madidre enge agodhu
Kalla sulenakkalu judgegalu
Media is behind politicians 😂
Injunction order ತಂದವರಾರು
ಯಾರ ಹೆಸರು ಹೇಳದೇ ಸೌಜನ್ಯ ಗೆ ನ್ಯಾಯ ಬೇಕು ಅಂತ ಹೊರಟ ಮಾಡಬೇಕು, ನಿಜವಾದ ಕೊಲೆಗಾರ ಯಾರು ಅಂತ ಕೇಳಿ
Heggade
@@user-ct1zk3bo1k ಅವರದು ತಪ್ಪಿಲ್ಲ ಅಂದ್ರೆ ಅವರಿಗೇಕೆ ಭಯ, ಇಂತಹ ನಡವಳಿಕೆ ಗಳೆ ಅನುಮಾನ ಮೂಡಿಸುಂತದ್ದು,
ತಪ್ಪು madilladavarige ಯಾವ್ ತನಿಖೆ ಆದ್ರೆ ಏನು ಯಾಕ್ ಮುಟ್ಟಿ ನೋಡಿಕೊಂಡ ಹಾಗೆ ಮಾಡ್ತಾರೆ
Doddavrige ondu nyaya . . badavarige ondu nyaya na 😢
😂Amar ji you give clear message .
Justice for soujanya
ಮಾನನಷ್ಟ ಮೊಕದ್ದಮೆ bagge video madi sir
Injection yake tartare andre tappu madi mosa madi janra daniyanu adagisoke but
Satya darma niste endha badukutiruva pramanikarana adagisoke yavana kailu agala
Kallaru mosa gararu vanchane gararu e kelsa madtare
Nice information Sir
Super info sir ❤
Amar sir you explain every concept really well, great sir
Ellithanaka money and power eru janagala boot nekku jana hagu system eruthu allivarge common people ge injustice annu word common hagi Edde eruthe .....
WOW What a justies god save indians..........
Nyayalayanu bartha bartha brashtalaya aagtha edhe. Soujanya vishayadalli nyaaya sigodikke eshttu varusha aagutho aa devarigu kuda gothilla.
It means There is no justice for Saujanya case,Very Sad state of justice? What guarantee that others will get justice ?
Civil case injunction order(temporary & permanent) video madi.....
Sowjanya case reopen madi nyaya kodsoke political party aagilla andre navu Lokasabha election alli vote madalla ... please yelru e tara ondu msg madi strong disision tagolli 🙏🙏
Very important news
Thanks for your information brother but our law protecting criminals
It seems to be like same but if we have strong witness no one can stop us
@@sureshneeralagi6465 witness ide ade aa case tagonda police doctor avl jote clg inda bandiro hudgi yellrunu investigation madilla Hegde ge modi nu gottu so even a child can think what happened here