ಅಪರಾಧಿಗಳಿಗೆ ಕಾದಿದೆ ಭಯಂಕರ ದಿನಗಳು! | New Criminal Law | Major Changes In Indian Law|Masth Magaa
HTML-код
- Опубликовано: 10 авг 2023
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#NewLaws #India #MajorChanges #IndianIPC #Bill #AmithShah #ModiGovernment #MasthMagaa #AmarPrasad
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಈ ಕಾನೂನು ಆದಷ್ಟು ಬೇಗ ಬರಲಿ
😊
ಇನ್ನೊಂದು ದೊಡ್ಡ ಬದಲಾವಣೆ ಆಗಬೇಕಿತ್ತು ಯಾರಾದ್ರು ಸುಳ್ಳು ಕೇಸ್ ದಾಕಲಿಸಿದ್ರೆ ಯಾವ ಸ್ತರ ದ ಕೇಸು ದಾಖಲಿಸಿದ್ದಾರೊ ಆ ಸ್ತರ ದ ಶಿಕ್ಷೆ ಅವರಿಗೆ ಆಗ್ಬೇಕು ಮತ್ತು ನ್ಯಾಯದ ಸಮಯ ವ್ಯರ್ಥ ಹಾಗು ತನ್ನ ಸ್ವಾರ್ಥ ಕ್ಕೆ ಬಳಸಿ ಕೊಂಡ ದಕ್ಕೆ ಸೇರಿ ಶಿಕ್ಷೆ ಆಗ್ಬೇಕು
ಆದಷ್ಟು ಬೇಗ ಸಮಾನ ನಾಗರಿಕ ಕಾನೂನು ಬರ್ಲಿ 🙏🙏🙏🙏🙏🙏
Adu kandita sadyavilla, kanasaste,
@@mahammedazeem4321ardha saaman thurukarige
Maathra CAA beda but secularism beku wah kya baat hae 🤣🤣
Ero ardha saaman nu cut maadthaaro sisya nimge husharu 🤣🤣💪
@@_hawk24💥💥💥😄😄😄😄👍👍👍
@@mahammedazeem4321Trivali Talaq ,,Rammandir ,, 370Article Nenp Irli Mulla
Brother tppu tiloko bedi nimma maleni anthare cast maduve madi heli
ಎಷ್ಟು ಬೇಗ ಕಾನೂನುಗಳು ಜಾರಿ ಆಗುತ್ತದೆ ಅಷ್ಟು ಒಳ್ಳೆಯದು ಈಗಲಾದರೂ ಬ್ರಿಟಿಷರ ಗುಲಾಮಗಿರಿಯಿಂದ ಹೊರ ಬರುವಂತೆ ಆಯಿತು 🙏
I think some of the section are going to change by parliament but my appeal is that every section must be changed by this replacement
British avru already thumba munde iddare.. naave change agilla
ಈ ಕಾನೂನಿನ ಅಡಿಯಲ್ಲಿ ಭ್ರಷ್ಟಾಚಾರ ಮಾಡುವ ಅಧಿಕಾರಿ ಗಳಿಗಿಂತ ಆ ಬ್ರಿಟಿಷರೇ ಎಷ್ಟೋ ವಾಸಿ ಇದ್ದಿರಬಹುದೇನೋ ಮೇಡಂ..
ಮೊದಲು ಬ್ರಿಟಿಷ್ ಅಧಿಕಾರಿಗಳು ಆಳುತ್ತಾ ಇದ್ದರು, ಈಗ ದರಿದ್ರ ಭ್ರಷ್ಟಾಚಾರಿ ರಾಜಕಾರಣಿಗಳು ಆಳುತ್ತಾ ಇದ್ದಾರೆ ಅಷ್ಟೇ.
ಅವರಿಗೂ ಇವರಿಗೂ ಏನು ವ್ಯತ್ಯಾಸ ಇಲ್ಲ ಮೇಡಂ....
ದೇಶವನ್ನು ಪ್ರೀತಿಸುವವರು ಈ ತಿದ್ದಪಡಿಯನ್ನು ಒಪ್ಪುತ್ತಾರೆ 💯 ಜೈ ಭಾರತಾಂಬೆ
Modi shah estu janra mele ee kanoonu apply madone gotta
👍
ನಮ್ಮ ಭಾರತ ದೇಶಕ್ಕೆ ಈ ರೀತಿಯ ಕಾನೂನು ಬೇಕೇ ಬೇಕು.
ಜೈ ಮೋದಿಜಿ || ಜೈ ಭಾರತ. 🇮🇳
❤
ಜಗತ್ತಿಗೆ ಗೊತ್ತು ಮೋದಿ ಗತ್ತು.❤❤
ಮತ್ತೊಮ್ಮೆ ವಿಶ್ವನಾಯಕ 🙏🏻💪🏻💪🏻🚩⛳
Always king 👑
😂
@@samuelsam3504 ಹೀಗೆ ನಗ್ತಾ ಇರಿ, ನಾವ ದೇಶ ಆಳ್ತಾ ಇರ್ತೀವಿ 🖕🏻..
ಹಾಗಾದ್ರೆ ರಾಗಾ ಅವರ ಕಥೆ ಏನು ?
ರಾಗಾ ರವರು ಮುಂದಿನ ಪ್ರಧಾನಿ ಎಂದು ಖರ್ಗೆ, ಸಿದ್ರಾಂ ಇವರ ಕನಸು
ಗತಿ ಏನು ? ನೆರೆಯ ದೇಶಗಳು ಕಾಂ.
ಅಧಿಕಾರಕ್ಕೆ ಬರಲಿ ಎಂದು ಹಾರೈಸುತ್ತಿವೆ
@@samuelsam3504Rice bag found😂
ಇದೇ ರೀತಿಯ ಅತ್ಯಾಚಾರದ ಘಟನೆ 3 ವಷ೯ಗಳ ಹಿಂದೆ ಹೈದರಾಬಾದ್ ನಲ್ಲಿ ನಡೆದಾಗ ಅತ್ಯಾಚಾರಿ ಪಾತಕಿಯನ್ನು ಎನ್ ಕೌಂಟರ್ ಮಾಡಿ ಬಿಸಾಡಲಾಯ್ತು....ಇದೇ ರೀತಿ ಮೋದಿ ಮಾಡೋದು ಬಿಟ್ಟು ಕಾನೂನು ಬೇಕಂತೆ😛😛😛😛😛
ಏನೇ ಆದ್ರೂ rules ರಾಜಕಾರಣಿ ಗಳಿಗೂ ಅನ್ವ ಯ ಆಗ್ಬೇಕು. ಸುಮ್ನೆ janrige ಅಷ್ಟೇ ಅಲ್ಲ.
edappa matandre.
ರಾಜಕಾರಣಿಗಳು ಜನರು ಅಲ್ವಾ?
🔥
@@kishornanda989 ಮಗುವ ನೀನು. ರಾಜಕಾರಣಿಗಳ ಬಗ್ಗೆ ಗೊತ್ತಿಲ್ಲ ನಿಮ್ಗೆ? ಜೈಲ್ ಹೋದ್ರೂ ಹೊರಗೆ ಬರ್ತಾರೆ, ರೂಲ್ ನಿಯಮ ಉಲ್ಲಂಘನೆ ಮಾಡೋದು!!!
💯 correct
ಒಳ್ಳೆಯ ನಿರ್ಧಾರ ಮೋದಿ ಸರ್ಕಾರ ❤
❤
,👍👍👍👍👍👍
Very good news
ಇದಕ್ಕೆ ಹೇಳುವುದು ಇನ್ನೂ 10 ವರ್ಷ ಮೋದಿಜಿ ಅಧಿಕಾರ ಬೇಕು ಹಿಂದುಸ್ತಾನ್ ನಂಬರ್ ಒನ್ ನಲ್ಲಿ ಇರುತ್ತದೆ 🙏🏻😢😢
❤🎉
ಯಾಕಮ್ಮ gst ಜಾಸ್ತಿ ಮಾಡುವುದಕ್ಕ..
@@rohanrohi-ed1wsalla desha drohigalannu Matta hakoke...😂😂
@@rohanrohi-ed1wsninu yestu GST katiya ? GST yinda ninge yenu nasta yesto desha dali GST ede elli matra alla .
🙄🙄🙄🙄🙄ಅಹ್ಹ
ನಾವು ಮೋದಿಯವರನ್ನು ಗೌರವಿಸೋದು ಇದೆ ಕಾರಣಕ್ಕೆ
ಜೈ ಮೋದಿಜಿ 🚩
ಮೋದಿ ಮತ್ತೊಮ್ಮೆ ❤2024
👍
😂😂
Pls Do Saudi Strict Rules ,give All Powers To Police and Military
@@samuelsam3504sam ge uri😂😂😂 elli desha bitt odstaro anta
@@jhggghjkkk3432 Sam ge next Elli beeja cut madtare antha bhaya shuru aagide 😂😂
ತುಂಬಾ ಒಳ್ಳೆ ಬೆಳವಣಿಗೆ. 75 ವರ್ಷಕ್ಕೂ ಹಳೆ ಕಾಯ್ದೆಗಳು ಈಗ ಅಪ್ರಸ್ತುತ. ಜೈ ಹಿಂದ್.
ಮತ್ತೆ ಮೋದಿ ಬರಲಿ, ದೇಶ ಇನ್ನು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ.
💚💚💚
Ella same
Hesru change ashte
@@n______n26 no full video nodi
Shikshegalu change agide
🖒
ಕೇಂದ್ರ ಗೃಹ ಮಂತ್ರಿಗಳಿಗೆ ಅನಂತಾನಂತ ಅಭಿನಂದನೆಗಳು 🎉🎉🎉
ಭಾರತಕ್ಕೆ ಬೇಕಾಗಿರೋದು ಇಂತಹದೆ ಕಾನೂನು ❤
ಜೈ ಮೋದಿಜಿ ಕನಸಿನಂತೆ kandanthi ಈ ಮಸೂದೆ ಎಲ್ಲಾ ಕಳ್ಳರಿಗೆ ಭಯ ಬರುತ್ತಿ
Oo brame ... Badavrige matra inta kanunu... Justice sowjanya
If this happens means Death penalty
I Voted for Congress ,but If this Happens I will Vote For Bjp 2:05
Super sir
❤
@@nithi1519justice for ajmer sex scandal justice for Udupi Netra Jyoti
Justice for Girija lal tikoo n lakhs of kashmiri pandits
Justice for jisha
Justice for Nisha tomar
Justice for kanhaiya lal ...
ತುಂಬಾ ಒಳ್ಳೆ ಕೆಲಸ ಆಗ್ತಾ ಇದೆ ಇದೆಲ್ಲ ಬೇಗ ಜಾರಿಗೆ ಬರ್ಬೇಕು . ಅದರಿಂದ ಎಲ್ಲ ಹೆಣ್ಣು ಮಕ್ಕಳಿಗೆ ಒಳ್ಳೆಯದು ಆಗುತ್ತೆ . ತುಂಬಾ ಧ್ಯವಾದಗಳು ಸರ್ ನಿಮಗೆ ಎಲ್ಲಾ ಮಾಹಿತಿ ಹೇಳಿದ್ದಕ್ಕೆ.
ಇಂಥ ಕಾನೂನು ತರುವ ಶಕ್ತಿ ಮೋದಿಜಿ ಟೀಮ್ ಮಾತ್ರ ಸಾಧ್ಯ. ಜೈ ಹಿಂದ್ ಜೈ ಕರ್ನಾಟಕ ಮಾತೆ.
Jai modiji
Terms and condition apply
ಈ ಕಾನೂನು ಬಡವರಿಗೆ ಮಾತ್ರ (ರಾಜಕಾರಣಿಗಳಿಗೆ, ಪ್ರಭಾವಿಗಳಿಗೆ ದುಡ್ಡು ಇರುವಂತವರಿಗೆ ಅನ್ವಯಸುವುದಿಲ್ಲ )
ಈ ಎಲ್ಲಾ ಬದಲಾವಣೆ ಗಳನ್ನು ಹೃತ್ಪೂರ್ವವಾಗಿ ಸ್ವಾಗತಿಸುತ್ತೇನೆ. ಜೊತೆಗೆ ನ್ಯಾಯಾಲಯಗಳು ನೊಂದವರಿಗೆ ಶೀಘ್ರದಲ್ಲಿ ನ್ಯಾಯ ಒದಗಿಸುವಂತಹ ಕ್ರಮವನ್ನು ಕೈಗೊಳ್ಳಲಿ.
ಎಲೆಕ್ಷನ್ ಟೈಮ್ ಅಲ್ಲಿ ಲಂಚ ಕೊಟ್ರೆ 5ವರ್ಷ ಶಿಕ್ಷೆ ಮಾಡಬೇಕಿತ್ತು
ನನ್ನ ಅಭಿಪ್ರಾಯವು ಹಾಗೆ ಇದೆ ಏಕೆಂದರೆ ರಾಜ್ಯದ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳಲ್ಲಿ ಮಾತ್ರ ಪ್ರಕರಣಗಳನ್ನು ದಾಖಲಿಸಿ ಬೇಗ ಇತ್ಯರ್ಥಪಡಿಸಬಹುದು
No one is honest. All eye wash.
ವರ್ಷಗಳ ಹಿಂದೆಯೇ ಜಾರಿಯಾಗಬೇಕಿದ್ದ ಕಾನೂನು. ಈಗಲಾದರೂ ಶೀಘ್ರದಲ್ಲಿ ಜಾರಿಯಾಗಲಿ, ಜನರಿಗೆ ಬುದ್ಧಿ ಕೂಡ ಬರಲಿ.
ಕಾಂಗ್ರೆಸ್ ಇದನ್ನು ವಿರೋಧ ಮಾಡುತ್ತೆ ನೋಡಿ😅
They waited for so long, now coz of election...
ಎಲ್ಲವನ್ನ ಚೇಂಜ್ ಮಾಡಿ ಬ್ರಿಟಿಷರ ಕುರುಹುಗಳು ಯಾವುದು ಕೂಡ ಇರಲೇಬಾರದು😀 ಹಾಗೆ ಮೊಬೈಲ್, ಕಾರ್, ಬೈಕ್ ,ಇಂಟರ್ನೆಟ್, ಟೆಕ್ನಾಲಜಿ ಯಾವುದು ಬೇಡ ಯಾಕೆಂದರೆ ಅದೆಲ್ಲ ವಿದೇಶಿಯರೇ ಕಂಡುಹಿಡಿದದ್ದು 😂😆
ಇಂತಹ ಕಾನೂನುಗಳು ಯಾವಾಗಲೋ ಬರಬೇಕಿತ್ತು but late ಆದ್ರೂ ಪರವಾಗಿಲ್ಲ ಆದಷ್ಟೂ ಬೇಗ ಇದೆಲ್ಲಾ ಕಾನೂನುಗಳು ಜಾರಿಗೆ ಬರಲಿ , ಮತೊಮ್ಮೆ ಮೋದಿ ಖಂಡಿತ ❤
ಮೊದಲು ರಾಜಕೀಯ ರಾಜಕಾರಣಿ ಗಳಿಗೆ ಕಾನೂನು ಜಾರಿಗಬೇಕು. ಆಮೇಲೆ ಜನರಿಗೆ.. 👍
ಎಲ್ಲ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯನ್ನು ಕೊಡಬೇಕು
Expose maadkond vodadorgu
Hosa rules bartha idhe hi hi hi hi hi hi hi hi hi hi hi 😊😜🤪
Yenu expose maado hange
Illa hi hi hi hi hi hi hi 😊😜🤪
Sir rules mis use kuda agtide Adh nenp erli
@@furiousfast2316 agodillaa.... mutual understanding alli sex madi rape antha case hakok agalla.... forensic alli samples inda prove aagutte
@@mani-lo1wg yaw sample
@@furiousfast2316 vaginal samples
Final verdict ಬೇಗ ಆಗ್ಬೇಕು , ವರ್ಷಗಟ್ಟಲೆ ಕಾಲ ಕಳೆಯಬಾರದು....
You are right
ಹಾಗೆ ಇಂದು ಮುಂದೆ ನೋಡದೆ ಎಲ್ಲ ಮಾಡಿಬಿಟ್ಟರೆ, ಇಷ್ಟೊತ್ತಿಗೆ ಸೌಜನ್ಯ ಪ್ರಕರಣದ ಬಡಪಾಯಿ ನಿರಪರಾಧಿ ಸಂತೋಷ್ ಕುಮಾರ್ ಗೆ ಅನ್ಯಾಯವಾಗಿ ಶಿಕ್ಷೆ ಆಗುತ್ತಿತ್ತು...
ಲೋ ತಲೆ ಕೆಟ್ಟ ಆತುರಕ್ಕೆ ಹುತ್ತಿದವನೆ.... ಈ ದೇಶದಲ್ಲಿ ಸುಳ್ಳು ಕಾನೂನುಗಳು ಸುಳ್ಳು ಪ್ರಕರಣಗಳು ದಾಖಲಾಗುವುದು ಏನು ಕಮ್ಮಿ ಇಲ್ಲ ಹಾಗೆ ಇಲ್ಲ ಏಕಾಏಕಿ ಶಿಕ್ಷ ಪ್ರಕಟಣೆ ಮಾಡಲು ಆಗುವುದಿಲ್ಲ ನೀನೊಂದು ವೇಳೆ ಅಂತಹ ಜಾಲಕ್ಕೆ ಸಿಕ್ಕಿ ಬಿದ್ದರೆ ಆವಾಗ ನಿನಗೆ ಅನುಭವವಾಗುತ್ತದೆ ಅಲ್ಲಿವರೆಗೂ ಎಷ್ಟು ಹೇಳಿದರು ವ್ಯರ್ಥ ನಿಮ್ಮಂತವರು ಗಳಿಗೆ
ಒಂದು ವೇಳೆ ಬಡವರ ಮೇಲೆ ಶ್ರೀಮಂತರು ಸುಳ್ಳು ಆರೋಪ ಹಾಕಿದ್ದರೆ??.. ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ ಬಡಪಾಯಿ ತಲೆಗೆ ಅತ್ಯಾಚಾರ ಪ್ರಕರಣವನ್ನು ಕಟ್ಟಿದಂತೆ 😡😡😡😡
ಹೊಸ ರೀತಿಯ ಕಾನೂನು ವ್ಯವಸ್ಥೆ ಬರುತ್ತಿರುವುದು ಸಂತೋಷದ ವಿಷಯ ಆದರೆ ದಾವೆಗಳನ್ನು ನಿರ್ದಿಷ್ಟ ಸಮಯದ ಒಳಗೆ ತೀರ್ಪು ನೀಡುವುದರ ಬಗೆಗೂ ಕಾಲಮಿತಿ ನಿರ್ಧರಿಸಬೇಕು
ಕೋರ್ಟಿಗೆ ತೀರ್ಪು ನೀಡಲು ವರ್ಷಗಳ ಕಾಲ ಸಮಯ ತೆಗೆದುಕೊಳ್ಳಲು ಅವಕಾಶ ಇರಬಾರದು.ಕೊರ್ಟುಗೂ ಸಮಯದ ಗೆರೆ ಎಳೆಯಬೇಕು.
ಸರ್ಕಾರಗಳು ಕೋರ್ಟ್ ತೀರ್ಪು ನೀಡಲು ಸಮಯ ವ್ಯರ್ಥ ಮಾಡಿದರೆ , ಕೇಳುವ ಅಧಿಕಾರ ಇಟ್ಟುಕೊಳ್ಳ ಬೇಕು.
ಇದು ನಮ್ಮ ದೇಶದ ನಿಜವಾದ ಕಾನೂನು ನಮ್ಮ ಜನರಿಗೆ ಕಾನೂನಿನ ಬಯವೆ ಇರಲಿಲ್ಲ
ಸರ್ ನಿಮ್ಮ ಕನ್ನಡ ಭಾಷೆಯ ಬಳಕೆ ಮತ್ತು ಜ್ಞಾನ ತುಂಬಾ ಸ್ಪಷ್ಟವಾಗಿ ಹಾಗೂ ಶುದ್ಧವಾಗಿದೆ.... ಈ ರೀತಿ ಕಾನೂನುಗಳು ನಮ್ಮ ದೇಶದಲ್ಲಿ ಅತೀ ಬೇಗ ಜಾರಿಗೆ ಬರಬೇಕು... ಇದಕ್ಕಿಂತ ಒಳ್ಳೆಯ ಕಾನೂನು ಎಂದರೆ INDIAN ಸಿನಿಮಾ ರೀತಿಯ ಕಾನೂನು... ಜೈಹಿಂದ್
ತುಂಬಾ ಒಳ್ಳೆ ಕಾನೂನುಗಳು
ಗೃಹ ಸಚಿವರಿಗೆ ಪ್ರಧಾನ ಮಂತ್ರಿಗಳಿಗೆ ಕೋಟಿ ಕೋಟಿ ಧನ್ಯವಾದ
ಅಮರ್ ಪ್ರಸಾದ್, ನಿಮ್ಮ ವರದಿ ಹೇಗಿರುತ್ತೆ ಅಂದ್ರೆ, ಮನೆಯ ಮಗ ತನ್ನ ಮನೆಯವರಿಗೆ ವಿದ್ಯಾಮಾನವನ್ನು ಅರ್ಥಮಾಡಿಸುವ ಹಾಗೆ.. ಬಹಳ ಸುಂದರವಾಗಿ ಮೂಡಿ ಬರುತ್ತೆ..ಹಾಗೆ ಅಮಿತ್ ಶಾ ಅವರ ಪ್ರಯತ್ನಕ್ಕೆ ಧನ್ಯವಾದಗಳು..
ಜೈನಮೋ❤️ಇಂಥ ದಿಟ್ಟನಿರ್ಧಾರಗಳು ಮೋದಿಜೀ ಟೀಂ ನಿಂದ ಮಾತ್ರ ಸಾಧ್ಯ🙏🚩
ಶ್ರೀಮಂತರ ಕೋಟಿ ಕೋಟಿ ಸಾಲ ಮನ್ನಾ ಮಾಡಿ. ಬಡವರ ಅಕೌಂಟ್ ನಿಂದ minimum balance ಎಂದು ಲೂಟಿ ಮಾಡಲು" gst ಹೆಸರಲ್ಲಿ ಇನ್ನಷ್ಟು ಕೋಟಿ ಕೋಟಿ ಲೂಟಲು ಈ ಮೋದಿ ಟೀಮ್ ಗೆ ಮಾತ್ರ ಸಾಧ್ಯ 😮
BJP 2024
ಮೋದಿ 🚩
👇
Masth maga Amarprasad your great at at present proposal rulls are great it is really important to our India Jay Hind
ಒಳ್ಳೆ ಕೆಲಸ ಇನ್ನು ಸ್ಟ್ರಾಂಗ್ ಆಗ್ಬೇಕು ನಮ್ಮ ಕಾನೂನು ದೇಶ ದೇಶದ ಪ್ರಧಾನಿ ಬಗ್ಗೆ ಧರ್ಮದ ಬಗ್ಗೆ ಚಿತ್ರ ವಿಚಿತ್ರ ರೀತಿ ವರ್ತಿಸುವವರಿಗೆ ಕೂಡ ಶಿಕ್ಷೆ ಆಗ್ಬೇಕು
ಬಹು ಮುಖ್ಯವಾದ ವಿಡಿಯೋ ನೋಡುವಾಗ ನಮ್ಮ ಅನುಮತಿ ಇಲ್ಲದೆ ಜಾಹೀರಾತು ಹಾಕುವವರಿಗೆ ಗಲ್ಲು ಶಿಕ್ಷೆ ಕೊಡಿ 😢
😂😂😂😂😂😂 point to be noted
😅😅
Veri good question
ಸೂಪರ್. ಅಗತ್ಯವಾಗಿ ಬೇಕಾಗಿತ್ತು
ಇದಿಷ್ಟೇ ಅಲ್ಲ ಬದಲಾಗಬೇಕಾದ
ಕಾನೂನು ಮತ್ತು ಹೊಸದಾಗಿ ರಚಿಸಬೇಕಾದ ಕಾನೂನು ತುಂಬಾಯಿದೆ ಬದಲಾವಣೆ ಈಗೆ
ಸಾಗಲಿ❤❤
ಏಕರೂಪ ನಾಗರಿಕ ಸಂಹಿತೆ ಬೇಗ ಬರಲಿ
ಅತ್ಯಾಚಾರರಿಗೆ ಮರಣ ದಂಡನೆ ವಿಧಿಸುವುದು ಒಳ್ಳೆ ನಿರ್ಧಾರ
ಇಷ್ಟು ವರ್ಷಗಳ ನಂತರ ಈ ಕಾನೂನುಗಳನ್ನು ಬದಲಾಯಿಸುವ ಬಗ್ಗೆ ನಮ್ಮ ಸರ್ಕಾರ ಯೋಚನೆ ಮಾಡ್ತಿದೆ. ತುಂಬ ಸಂತೋಷ. ಆದರೆ ಕಾನೂನುಗಳಲ್ಲಿ ಸ್ಪಷ್ಟತೆ ತುಂಬಾ ಮುಖ್ಯ ಇಲ್ಲವಾದಲ್ಲಿ ಅವುಗಳ ನಿಜವಾದ ಉದ್ದೇಶಗಳನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ.
ನಾನು ಕಾಯ್ತಾ ಇದ್ದೇನೆ.. ಖಾಂಗ್ರೇಸ್ ಹೇಳಬಹುದು .. ಮತ್ತೊಮ್ಮೆ ಬಾರತ ಮಾತೆಯನ್ನ ಅತ್ಯಾಚಾರ ಮಾಡಿದ್ದಾರೆ ಅಂತ 😂😂😂😂
ಮೊದಲು ಕನ್ನಡವನ್ನು ಸರಿಯಾಗಿ ಟೈಪ್ ಮಾಡು ಕನ್ನಡ ಕಗ್ಗೊಲೆ ಮಾಡ್ತಿದಿರ 🤦🤦
ಕಿತ್ತೋದ ಲೋಫರ್ ಬಡ್ಡಿ ಮಗನೇ ಮಣಿಪುರದಲ್ಲಿ ಅತ್ಯಾಚಾರ ಮಾಡಿ ಬೆತ್ತಲೆ ಮೆರವಣಿಗೆ ಮಾಡಿದಾಗ ತಿಕ್ಕ ಮುಚ್ಕೊಂಡು ಇದ್ದ ಮಕ್ಕಳಿಗೆಲ್ಲಾ ಮೆಸೇಜ್ ಮಾಡ್ಕೊಂಡು ಕಾಲಹರಣ ಮಾಡ್ತಾ ಇದ್ದೀರಾ ಬಿಜೆಪಿ ಅಂತೆ ಗುಲಾಮರ ಗುಲಾಮ ನೀನು
ಮಂಗಳೂರಿನ ವಿಟ್ಲದಲ್ಲಿ ನಿಮ್ಮ ಬಿಜೆಪಿಯ ಮೂರು ಜನ ಯುವ ನಾಯಕರು ಅತ್ಯಾಚಾರ ಮಾಡಿದ್ದಾರೆ ಇದರ ಬಗ್ಗೆ ಮಾತಾಡೋ ಬೋಳಿಮಕ್ಳ
ಭಾರತ ಗುರು... 😢
ಎಲ್ಲವನ್ನ ಚೇಂಜ್ ಮಾಡಿ ಬ್ರಿಟಿಷರ ಕುರುಹುಗಳು ಯಾವುದು ಕೂಡ ಇರಲೇಬಾರದು😀 ಹಾಗೆ ಮೊಬೈಲ್, ಕಾರ್, ಬೈಕ್ ,ಇಂಟರ್ನೆಟ್, ಟೆಕ್ನಾಲಜಿ ಯಾವುದು ಬೇಡ ಯಾಕೆಂದರೆ ಅದೆಲ್ಲ ವಿದೇಶಿಯರೇ ಕಂಡುಹಿಡಿದದ್ದು 😂😆
ಆದಷ್ಟು ಬೇಗನೆ ಈ ಕಾಯ್ದೆ🎉🎉 ಜಾರಿಗೆ ಬರಬೇಕು
ಆದಷ್ಟು ಬೇಗ ಈ ಕಾನೂನನ್ನು ಜಾರಿಗೆ ತಂದರೆ ಕಾಮುಕರ ಸಂಖ್ಯೆ ಕಡಿಮೆ ಯಾಗ ಬಹುದು.
ತುಂಬಾ ಒಳ್ಳೆಯ ಮಾಹಿತಿ,
ಎಲ್ಲರಿಗೂ ತಿಳಿಯುವಂತೆ ಹೇಳುವ ನಿಮ್ಮ ಕಲೆಗೆ
ನನ್ನದೊಂದು selute. Thank you ಮತ್ತೆ ಮತ್ತೆ ಭೇಟಿಯಾಗೋಣ 🙏
Wow.... Really appreciated bill, I wish this bill came into Act as soon as possible... 🙏🏻🙏🏻🙏🏻
ಅಚ್ಛೇ ದಿನ ಆಗಯೇ..... 🇮🇳
Hats off to central govt. Being an advocate I whole heartedly welcome this reform.request to reform judicial system too ..❤god bless
ಉಕ್ಕಿನ ಮನುಷ್ಯ ಅಮಿತ್ ಷಾ ಜಿ ಗೆ ಅಭಿನಂದನೆಗಳು 🎉🎉
So soon don't give title.
ನವ ಇತಿಹಾಸ ನಿರ್ಮಾಣ 👏🙏
ವಿಶ್ವ ನವ ನಿರ್ಮಾಣ ಆಗ್ಲಿ
ಅಬ್ಬಾ ಇಷ್ಟು ದಿನ ( ವರ್ಷಗಳು ) ಬೇಕಾಯಿತಾ ? ಇಂಥ ಕಾನೂನು ತರಲು ?
Karan congress coruption
ಇದೇ ರೀತಿಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಬೇಕು.😊😊❤
Hage arogya kendra vyavaste badalaga beku prathiyobba rogi gu olleya chikiste kai getakuva beleyali labisali yella hospital yella education colleges and technical College onde rules na adiyali barabeku .
@@Prince-uv8sx hospital bill same erabahucu
But education na change madbeku, shiskhana adalli desha badalagodu
ಜೈ ಮೋದಿ ಜಿ ಜೈ ಅಮಿತ್ ಶಾ 🦁🔥🚩
ಸದ್ಯ ಈಗಲಾದರೂ ಬಂತಲ್ಲ ಬರಬೇಕಾದರೆ ಭಯ 👍👍👍
ಜೈ ಮಹೇಶ್ ಅಣ್ಣ ನನ್ನ ತಂಗಿಗೆ ನ್ಯಾಯ ಸಿಗೂತಿ
Karnataka government case CBI ge kodbeku...court ge reinvestigate madakke helbeku
ಸರ್ ಈ ಬದಲಾವಣೆ ಆಗೇಬೇಕು..ಆದರೆ ಇದರಲ್ಲಿ ಅಮಾಯಕರು ಬಲಿ ಆಗಬಾರದು.👍👍👍
ತುಂಬಾ ಧನ್ಯವಾದಗಳು ಅಮಿತ್ ಷಾ & ಅಮರ್ ಪ್ರಸಾದ್ 🙏😊
ಆದಷ್ಟು ಬೇಗನೆ ಈ ಕಾನೂನು ಬರ್ಲಿ ಸರ್ 🙏🙏🙏
UCC & NRC ಬೇಕೆ ಬೇಕು
Hawdu gowdre
🌹👍👍👍🌹 ಜೈ ಭಾರತ ಮಾತಾ ಜೈ ತಾಯಿ ಭುವನೇಶ್ವರಿ 🌹 🙏🙏🙏🙏🙏
ವೈಯಕ್ತಿಕಕಾನೂನುಮಂಡಳಿಗಳು ಸಂಪೂರ್ಣ ರದ್ದಾಗಲಿ.. ಜೈಹಿಂದ್🚩ಜೈನಮೋ❤️
ಶಹಬ್ಬಾಸ್ ಮೋದಿಜಿ ಮತ್ತು ಅಮಿತ್ ಜಿ
ಕೇಂದ್ರ ಸರ್ಕಾರದ ಒಳ್ಳೆಯ ನಿರ್ಧಾರ. ಇನ್ನಾದರೂ ಈ ತರಹದ ಅಪರಾಧಗಳು ನಿಲ್ಲಲ್ಲಿ. 👍👌
Great Historical Decision 👌🏼🇮🇳🌸
ಒಳ್ಳೆ ಬದಲಾವಣೆ ❤❤
ಇದು ಬಹಳ ಅವಶ್ಯವಿತ್ತು.
Jai Hind..Jai Bharath..irrespective of caste ..or religion....who ever who born in this mother land...must respect our mother land...Jai MODIJI 🙏🙏🙏👌👌
ಅತ್ಯಾಚಾರ ಆಗಿಯೂ ಶಿಕ್ಷೆ ಆಗದಿದ್ದರೆ.. ಉದಾಹರಣೆ ಗೆ ಸೌಜಾನ್ಯ ಕೇಸ್
Very very hats offs to Central BJP government 🙏🏻🙏🏻🙏🏻👍
ರೇಪ್ ಪ್ರಕರಣಕ್ಕೆ ಎನ್ಕೌಂಟರ್ ಮಾಡಬೇಕು...
ಒಳ್ಳೆಯ ಕಾನೂನು ಬೇಗ ಜಾರಿಗೊಳಿಸಿ ಜೈ ಹಿಂದ್ 🌹💐🙏🙏👍🏼
It takes 75 years to change a British law. Wow
ಈಗಲಾದರೂ ಜಾರಿಯಾಗಲಿ
Sounds good, I'm waiting for this one 😊😊
We need first NRC and then UCC .🇮🇳🇮🇳apart from that after 2029 election Yogi ji should declare Bharatha as HINDUSTAN nation🚩🚩
Swapnama😂
❤
@@mahammedazeem4321 On this planate , got Islamic nations and christian nation. But not even one nation which has hindus got.
@@mahammedazeem4321Rama mandira kuda swapna andidrallo mulla 😂
@@mahammedazeem4321 Article 370 nenup ideya😂😂
ಇದು ಒಳ್ಳೆಯ ಕ್ರಮ ಎಂದು ನಾನು ಭಾವಿಸುತ್ತೇನೆ ... ಕೆಲವು ವರ್ಷಗಳ ಮಧ್ಯಂತರದಲ್ಲಿ ಕಾನೂನಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು ನಿಜವಾಗಿಯೂ ಒಳ್ಳೆಯದು ...
ಅತ್ಯಾಚಾರ ಮತ್ತು ಎಲೆಕ್ಷನ್ ಗೆ ತಂದಿರುವ ಕಾನೂನು ತುಂಬಾ ಒಳೆಯದಾಗಿದೆ ಇನ್ನು ಮುಂದಾದರೂ ಇವು ನಿಲ್ಲುತ್ತೆ ಒಳ್ಳೆಯ ನಿರ್ಧಾರ ಗೃಹ ಮಂತ್ರಿ ಕಡೆಯಿಂದ 🥰🥰🙏🙏
Super edukke bjp ge Nan vote akiddu 🔥
ಚುನಾವಣೆಯ ಸಮಯದ ಲಂಚ ಕೊಟ್ಟರೆ ಶಿಕ್ಷೆ ಕೇಳಲು ಚೆನ್ನಾಗಿದೆ 😂
Sikki biddu obba kalla😂
@@bill.kuntannaabhimanyu6650 hello lanch villade chunavane madalu sadyave endu helirodu
@@agasthya. oh ok sir
Chunavane modalu illa admele kotre ayithu 😂
ಭಾರತದ ಸಾರ್ವಭೌಮತ್ವವನ್ನು ರಕ್ಷಿಸಬೇಕಾದರೆ ಇನ್ನೂ ಕಠಿಣ ಕಾನೂನುಗಳ ಅವಶ್ಯಕತೆ ಇದೆ 🚩🙏🇮🇳
ನಿಮ್ಮನ ತುಂಬಾ miss ಮಾಡ್ಕೊಂಡಿದ್ದೆ sir ☺️
I am waiting for Equal law I don't Know When it comes🥺
ಮೋದಿಜಿ ಇದ್ದರೇ ಇದೇಲ್ಲಾ ಸಾಧ್ಯ.ಮುಂದಿನ ನಡೆ UCC ಕಡೆ,ಜೈ ಶ್ರೀ ರಾಮ್🚩🚩
Ucc mel jaati kela jaati begge en helute.. Swamy.
@@sathishss7675ಎಲ್ಲರಿಗೂ ಒಂದೇ ಕಾನೂನು.
@@sathishss7675aaga yavude jaathi yavude dharma da naduve taratamya ಇರಲ್ಲ❤
@@sathishss7675all is well
@@sathishss7675 Ella same
ಈ ಗಳಿಗೆಗಾಗಿ ನಾವೆಲ್ಲರೂ ಕಯ್ತಿದಿವಿ sir.....
ಅಮರ್ ಪ್ರಸಾದ್ ತುಂಬಾ ಚೆನ್ನಾಗಿ ಈ ಕಾನೂನು ತಿಳಿಸಿದ ನಿಮಗೆ ನನ್ನ ಧನ್ಯವಾದಗಳು .....
Adast bega WAQF act na abolish madi....
Bro nivu kannadalli ex Muslim channel madi shahil bai thara
Jai BJP Jai Modi Ji
I'm truly happy for the "FINISH" LAW🚨 🚔, once this law implemented please let us know, entire India will celebrate for this.
Good Changes.Welcome....Nirbayavagi yelaru baluvanthagabeku.
ನೀವು ನಮ್ಮ ಪ್ರೀತಿಯ ನ್ಯೂಸ್ ರಿಪೋರ್ಟರ್ ಅಮರ್ ಪ್ರಸಾದ್ ಜಿ 😍😍😍😍
ಆದಷ್ಟು ಬೇಗ ಜ್ಯಾರಿಗೆ ಬರಲಿ
The way he explained with illustration was amazing 😍 keep growing sir u and ur team. Thank you for sharing the news with the public.
ಕಾನೂನುಗಳು ಇದ್ದರೆ ಭಯಗಳು ಹುಟ್ಟೋದು. ಜೈ ಮೋದಿಜಿ ❤🎉
Lovely because Amar Prasad sir came back 🥰
Amar, what is the problem if Bharat is used? It has always been Bharat for millenia before colonists labeled it as India.
Kindly read Tamilnadu CM's feedback, will know what is wrong using Bharatiya
@radhikamkarnic19 Well, keeping political leanings aside (we know how the discourse goes), there are many people I look up to in life to draw inspiration from about our country and with due respect he is certainly not one of them. I am sure he couldn't care less about what I think,
ಸರ್ ತುಂಬಾ ಒಳ್ಳೆಯದು ಕಾನೂನು ಆದಷ್ಟು ಬೇಗ ಜಾರಿ ಆಗಲಿ. ಜೈ ಭಾರತ್ ಮಾತಾ. ಜೈ ಕೇಂದ್ರ ಸರ್ಕಾರ 🎉
ಒಳ್ಳೆಯ ನಿರ್ಧಾರ....
Jai modi ji 🙏🚩🙏
ನಮ್ಮ ಪ್ರಧಾನ ಸೇವಕ ನಮ್ಮ ಹೆಮ್ಮೆ
ಈ ಚಾನೆಲ್ ನ ಅಮರ್ ಪ್ರಸಾದ್ ರವರಿಗೂ ಅಭಿನಂದನೆಗಳು
Very much required.. Should be implemented asap. Everyone will welcome it. 🙏
ಏನೇ ಆಗಲಿ... ಈವಗದರು ಬದಲಾವಣೆ ಆಗ್ತಾ ಇದೆಯಲ್ಲ.... ಉತ್ತಮ ಬೆಳವಣಿಗೆ.... ಇನ್ನು ಸ್ವಲ್ಪ ಕಠಿಣ ಆಗಬೇಕು....
ಯಾವ ಬದಲಾವಣೆಯೂ ಇಲ್ಲ ಇದು ಜನರ ದಿಕ್ಕು ತಪ್ಪಿಸಲು ಮಾಡುತ್ತಿರುವ ನಾಟಕ ಧರ್ಮಸ್ಥಳದಲ್ಲಿ ಕೊಲೆಯಾದ ಸೌಜನ್ಯ ಆಕೆಗೆ ನಿಮ್ಮ ಬಿಜೆಪಿ ಸರ್ಕಾರದಿಂದ ನ್ಯಾಯ ಸಿಕ್ಕಿದೆಯಾ ಮೂರು ತಿಂಗಳ ಹಿಂದೆ ವಿಟ್ಲದಲ್ಲಿ ಬಿಜೆಪಿಯ ಯುವ ನಾಯಕರು ಅತ್ಯಾಚಾರ ಮಾಡಿದ್ದಾರೆ ಶಿಕ್ಷೆ ಆಗಿದ್ದೀಯಾ ಬಿಜೆಪಿಯವರು ಅತ್ಯಾಚಾರ ಮಾಡಿದರೆ ಅವರಿಗೆ ಕಾನೂನಿನಲ್ಲಿ ಶಿಕ್ಷೆ ಕೊಡೋದಿಲ್ಲ ಇದೇ ಕಾನೂನು ಮಠದ ಸ್ವಾಮೀಜಿ ಅಂತ ಹೇಳಿಕೊಳ್ಳಲು ಲೋಫರ್ ನನ್ ಮಗ ಅತ್ಯಾಚಾರ ಮಾಡಿದ ಅವನಿಗೆ ಯಾವ ಶಿಕ್ಷೆ ಕೊಟ್ಟಿದ್ದೀರಿ ಅವನು ಸಾಮಾನ್ಯ ವ್ಯಕ್ತಿ ಆಗಿದ್ದರೆ ನೀವು ಬಿಡುತ್ತಿದ್ದರೆ
Good decision by central govt👍👍
ತುಂಬಾ ತುಂಬಾ ಧನ್ಯವಾದಗಳು.
ಯಾವುದೇ ಕಾನೂನು ಇದ್ರೂ..ಅದು ಬಡ ಮತ್ತು ಮದ್ಯಮ ವರ್ಗದ ಜನರಿಗೆ ಮಾತ್ರ