ಆದ್ರೆ ಹೆವಿ ಫೈನ್‌ ಕಟ್ಟಬೇಕು! | Jan Vishwas Bill 2023 Explained | Decriminalising Bill | Masth Magaa

Поделиться
HTML-код
  • Опубликовано: 4 окт 2024
  • Buy Best Term Insurance and Get upto 10% Discount
    tinyurl.com/ys...
    Choose Health Insurance and Get upto 25% Discount
    tinyurl.com/4t...
    Buy Investment Plan and Get Return Upto ₹1Crore
    tinyurl.com/4a...
    Buy Car Insurance and Get upto 85% Discount
    tinyurl.com/3b...
    .
    .
    .
    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #JanVishwasBill #DecriminalisingBill #EnvironmentAct #ForestAct #PostalAct #AmithShah #BJP #Modi #PMModi #CentralGovt #MasthMagaa #AmarPrasad

Комментарии • 190

  • @sridharsanjeev3050
    @sridharsanjeev3050 Год назад +120

    ಜೈಲಲ್ಲಿ ಊಟಹಾಕಿ ಸಾಕುವುದರ ಬದಲು ದಂಡವಸೂಲಿ!"..ಒಳ್ಳೇ ಕ್ರಮ👌

    • @irappachhatti1962
      @irappachhatti1962 Год назад +7

      ಇದು ಬರಿ ಬಿಜೆಪಿ ದುಡ್ಡು ಮಾಡುವ ಐಡಿಯಾ 😂😢😅🤣😂

    • @grsumathi
      @grsumathi Год назад +12

      @@irappachhatti1962
      italian gulamara thalege ide barodu! Bari galabhe ebbisodu, mosa maadi duddu maadodu,etc... 🤣

    • @praful608
      @praful608 Год назад

      ಪೊಲೀಸ್ ಗೆ ಒಳ್ಳೆ ಕಮಾಯಿ ಕಳ್ಳ ಪೊಲೀಸ್ 50:50

    • @Nageshboss
      @Nageshboss Год назад +3

      ಒಳ್ಳೆಯ ನಿರ್ಧಾರ😊

    • @strengthmotivation5223
      @strengthmotivation5223 Год назад

      ​@@irappachhatti1962ಇದನ್ನು ನೋಡಿ ನಿಮ್ಮಂತ ಕಾಂಗ್ರೆಸ್ಸಿಗರಿಗೆ ಉರಿಯುವುದಂತೂ ಮೋದಿ ನೀಡುತ್ತಿರುವಂತಹ ಗ್ಯಾರಂಟಿ😂

  • @irannamulimani9616
    @irannamulimani9616 Год назад +26

    Agent ಇಲ್ಲದೆ ಸರಕಾರಿ ಕೆಲಸ ಆದರೆ ,ಎಲ್ಲವೂ ಸರಳ ಆಗಬಹುದು .

  • @sga1292
    @sga1292 Год назад +36

    ತಪ್ಪು ಮಾಡಿದವರ ಬಳಿ ದುಡ್ಡಿಲ್ಲ ಅಂದರೆ ಏನು ಮಾಡುತ್ತಾರೆ ? 🤔

    • @lingarajulingaraju5571
      @lingarajulingaraju5571 Год назад +3

      Jail

    • @sga1292
      @sga1292 Год назад

      @@lingarajulingaraju5571 ಹೊಸ ಬಿಲ್ ನಲ್ಲಿ fine ಮಾತ್ರ ಅಂತೆ.

    • @irappachhatti1962
      @irappachhatti1962 Год назад +5

      ಜೈಲ್ ಊಟ ಮತ್ತೆ ಎಲೆಕ್ಷನ್ ಟೈಮಲ್ಲಿ ರಿಲೀಸ್ ಅಕ್ರಮ ಸಕ್ರಮ 😂😢😅🤣😂👌100%👁️

  • @sga1292
    @sga1292 Год назад +22

    ಕಾನೂನಿನ ಭಯ ಸರಿಯಾಗಿ ಇದ್ದರೆ ಕ್ರ್ಯೆಂ ಕಡಿಮೆಯಾಗುತ್ತದೆ .

  • @Sidduhosaman
    @Sidduhosaman Год назад +71

    ಭಾರತ ಜಗತ್ತಿನ ದೊಡ್ಡಣ್ಣ ಆಗಬೆಕಾದರೆ ಇಂತಹ ಸಣ್ಣ ಸಣ್ಣ ಬದಲಾವನೆ ಬೆಕಾಗಿತ್ತು ಜೈ ಭಾರತ ಮಾತೆ ❤

  • @sridharsanjeev3050
    @sridharsanjeev3050 Год назад +131

    "ಏಕರೂಪ ನಾಗರಿಕ ಸಂಹಿತೆ" ಬೇಗ ಜಾರಿಗೆ ಬರಲಿ🚩

    • @shivukumarmugali7582
      @shivukumarmugali7582 Год назад +1

      Anna baratte ivag hagarak madud aaiti adanna ♥️

    • @si-hl4do
      @si-hl4do Год назад

      Ingandre enu anna

    • @samuelsam3504
      @samuelsam3504 Год назад

      😂😂

    • @sridharsanjeev3050
      @sridharsanjeev3050 Год назад +1

      @@ഖലീൽ ಹಾಗಾದ್ರೆ ಮೀಸಲಾತಿ ಹೆಸರಿನಲ್ಲಿ ನಡೆಯುತ್ತಿರೋದು🙄 ಅಮೇದ್ಯಭಕ್ಷಣೆ ಅಲ್ವಾ??😂😅

    • @varungowda4087
      @varungowda4087 Год назад +1

      ​@@samuelsam3504yako saba

  • @praful608
    @praful608 Год назад +16

    ಕಾಡು ನಾಶ ಮಾಡೋರಿಗೆ ಇನ್ನು ರಿಲೀಫ್ ಸಿಕ್ತು

  • @sridharsanjeev3050
    @sridharsanjeev3050 Год назад +11

    Kallu hodeva, benki hacchuva, deshavirodhigalige gallu shikshe kodabeku

    • @sridharsanjeev3050
      @sridharsanjeev3050 Год назад +1

      @@ഖലീൽ ಡಾ.ಅಂಬೇಡ್ಕರ್ ರ ಹೆಸರನ್ನು ದುರ್ಬಳಕೆ ಮಾಡುತ್ತಾ ಅನ್ಯಧರ್ಮದಭಯೋತ್ಪಾದಕರ ಬೆಂಬಲಕ್ಕೆ ನಿಲ್ಲುವವರು ತಾಯ್ಗಂಡರು😂

  • @siddushetti7104
    @siddushetti7104 Год назад +1

    ಫಾರೆಸ್ಟ್ ಕಾನೂನು ಮೊದಲು ಇರೋದು ಚೆನ್ನಾಗಿತ್ತು

  • @gkbrothers4118
    @gkbrothers4118 Год назад +4

    E video gagi wait madtaidde sir olle information heltira nivu nima e payana niranthara vagi sagali 🤝

  • @bpluskannada
    @bpluskannada Год назад +3

    CIBIL Score ಬಗ್ಗೆ concession ಮಾಡಿ. Due Date ಬಿಟ್ಟು Due month ಅನ್ನು concider ಮಾಡೋಹಾಗೆ RBI ಗೆ instruction ಕೊಡಿ.

    • @praful608
      @praful608 Год назад

      ಅಂತ ಒಳ್ಳೆ ಕೆಲ್ಸ ಎಲ್ಲಾ ಮಾಡಲ್ಲ ಇವ್ರು

  • @cosmo-manava-ahimsa2188
    @cosmo-manava-ahimsa2188 Год назад +8

    ವಾಯು ಮಾಲಿನ್ಯ ದ್ದು ತಗಿ ಬಾರ್ದಾ ಗಿತ್ತು...

  • @user-ml2cv8yd8u
    @user-ml2cv8yd8u Год назад +6

    Patent Act 1970 applicable to our ಕಾಗೆ😂😂😂😂

  • @PerfectBro..
    @PerfectBro.. Год назад +8

    Forest act change mad baradagitu

  • @arnoldind007rambo5
    @arnoldind007rambo5 Год назад +17

    Nakali degree certificate holder galige yava punishment ide ?
    🤣😂😆

  • @VijayKumar-e5f1i
    @VijayKumar-e5f1i Год назад +4

    ನಿಮ್ದು ಮದ್ವೆ ಆಯ್ತಲ್ಲ???
    ಏನು ಸ್ವೀಟ್ ಇಲ್ವಾ?

  • @emanveljaganath7258
    @emanveljaganath7258 Год назад +41

    ಇಂಡಿಯನ್ ಫಾರೆಸ್ಟ್ ಆ 1927 ಅನ್ಯಯ 🏴🏴🏴🏴🖤

  • @AKMH386
    @AKMH386 Год назад +3

    Desha halmado kayidegalu!!!
    Doddu iruvavaru easy agi fine cuttare!
    Crime jasti agutte😂

  • @muhammadsinan7051
    @muhammadsinan7051 Год назад +5

    Rich people enjoy indian rule what about others 😢😮

    • @sandraserah7458
      @sandraserah7458 Год назад +1

      Not good, rich ppl will do more mistake. But our economy will grow but corruption will increase. Avoiding corruption should be given more important.

    • @shravyaSbharadwaj
      @shravyaSbharadwaj Год назад

      ಕಾನೂನು ವಿರುದ್ದ ಯಾಕೆ ಹೋಗಬೇಕು, ನಿಮ್ಮ ಧರ್ಮದ ಕಾನೂನಲ್ಲಿ ಇದ್ಯ

  • @sachin_b171
    @sachin_b171 Год назад +4

    Andre duddu katto samarthya iroru aparadha madabahudu anno Tara agide sir

  • @prakasht1994
    @prakasht1994 Год назад +5

    Good news

  • @bhoomikav3738
    @bhoomikav3738 Год назад +15

    ಕೇಂದ್ರದ ಒಳ್ಳೆಯ ಕ್ರಮ...👏

  • @GuruTatvaConsultation-ib6fb
    @GuruTatvaConsultation-ib6fb Год назад +5

    ಇನ್ನು ಭಿಕ್ಷುಕರು ಜಾಸ್ತಿ. ಭಿಕ್ಷುಕರ ವೋಟ್ ಬಿಜೆಪಿ ಗೆ

  • @shrishailh7406
    @shrishailh7406 Год назад +4

    ಒಳ್ಳೆಯ ಕಾನೂನು ದೇಶಕ್ಕೆ ಹಿತ ಸರ್....❤❤❤❤❤

  • @kirankoteshwara29
    @kirankoteshwara29 Год назад +2

    Vignesh 😂❤

  • @nandish7163
    @nandish7163 Год назад +1

    ESI 15thosand monthly salary change madobeku 30thousand. But now 10thouands only

  • @puneethrajkumarfilm572
    @puneethrajkumarfilm572 Год назад +1

    Fine ammount easy agi pay madtare amele nam mele price jasti madtare aste😊

  • @abrahamgrace3033
    @abrahamgrace3033 Год назад +10

    ಬ್ಯಾಂಕ್ನಲ್ಲಿ Minimum balance ಫೈನ್ ಹಾಕಿ ಕಾಸು ಕಲೆಕ್ಟ್ ಮಾಡಿಯಾಯಿತು, ಈಗ ಹೊಸ ಉಪಾಯ ಜೈ bjp

    • @sga1292
      @sga1292 Год назад +2

      ನಿಮ್ಮ ಜೈ bjp ನೋಡಿ ಲೈಕ್ಸ್ ಬಂದಿರೋದು 😅😅

    • @ex-muslim--zakirnalayak4703
      @ex-muslim--zakirnalayak4703 Год назад +2

      Rbi ge ond case aku guru😂

    • @irappachhatti1962
      @irappachhatti1962 Год назад

      ಬಿಜೆಪಿ ಬಿಸಿನೆಸ್ ಪಾರ್ಟಿ ಗುಜರಾತಿ ಮಾರ್ವಾಡಿ

    • @blazeboy6215
      @blazeboy6215 Год назад

      ​@@sga1292😂😂😂

  • @shwethabujji20
    @shwethabujji20 Год назад +5

    Trees cut madorige punishment kadmi madudre Yella trees nu cut madi nam forest na destroy madtare..

    • @sachin_b171
      @sachin_b171 Год назад +1

      Nija punishment idrene bidta illa punishment illa Andre 500 kottu laksha bele balo Mara cut madtare

  • @shree7591
    @shree7591 Год назад +6

    ullavarigagi madida kanunu idu tumba wrong decision.....

    • @karthikm8033
      @karthikm8033 Год назад +2

      Howdu (Duddu idre tappu madbodu anno tara idee)

  • @ps-kd6zz
    @ps-kd6zz Год назад

    Thanks for the information 🙏🏻

  • @JeevanSamagar
    @JeevanSamagar Год назад +1

    😢

  • @Voice2wish
    @Voice2wish 3 месяца назад

    Inmunde forest na looty madoke anookoolaiddahage ide ee knoonu... Forest ad environment ge related kaanoonu innatu strong badalu weka aagoythu

  • @ganeshrao4454
    @ganeshrao4454 3 месяца назад +1

    ❤❤❤❤❤

  • @shivarammanur1372
    @shivarammanur1372 Год назад +3

    ಈಗಾಗಲೇ ಶಿಕ್ಷೆ ಆಗಿ ಜೈಲು ಸೇರಿದ ಜನ ಈಗ ಹೊಸ ಕಾನೂನು ಪ್ರಯೋಜನ ಪಡೆಯಬಹುದಾ.

  • @TRK-iz5op
    @TRK-iz5op Год назад +1

    Guru voice picch jasthi aythu

  • @dakshayinir9080
    @dakshayinir9080 Год назад

    Thanks for the information sir.

  • @sunilkallianpura9280
    @sunilkallianpura9280 Год назад +6

    Olle vishayane but edu kevaa sarkarakke anukula aguva haage maatra madidare..!!!🤦🏻‍♂️🤦🏻‍♂️🤦🏻‍♂️ janarige bekadaddu ondu kuda illa. Eg: politicians lancha thagondre, akrama kattada kattidre, bekarike kare madidavarige etyadigalige shikshe yen antha gottilla🤦🏻‍♂️🤦🏻‍♂️🤦🏻‍♂️. Public ge bekadaddu sariyagi ondu kuda ella.

  • @Voice2wish
    @Voice2wish 3 месяца назад

    Its not ok..

  • @Arham395
    @Arham395 Год назад +1

    Chunawane results bekada reethi tirugisalu.. Chunawana ayoga iwara kaiyalli irohage madkondiddare ansutte...?

  • @veereshvinay3188
    @veereshvinay3188 Год назад +2

  • @emanveljaganath7258
    @emanveljaganath7258 Год назад +5

    1927 ಕಟಿಣ ಮಾಡ ಬೇಕು 🏴🏴

  • @ramk406
    @ramk406 Год назад

    Prayojanavillada badalavane. Civil aagali, Criminal case aagali ondu Case 6 month lli clear aago method thanni. Deshada janarige help aagutte.

  • @MRAKASH-xb3hi
    @MRAKASH-xb3hi Год назад +1

    Sir bhagehwar dham sarkar bagge heli sir satyano niajano

  • @Uttarkannada964
    @Uttarkannada964 Год назад +1

    ಕಾಡುಗಳ್ಳರ ಪಕ್ಷ 🧐?

  • @yashonevlogs4205
    @yashonevlogs4205 Год назад +1

    Reservation remove maadsi, equalism thanni. One nation one law(all) and uniform civil code(all) ll be better for Indian judiciary system ..

  • @prasadpatil6520
    @prasadpatil6520 Год назад +1

    First cancel 498 A law

  • @KishoreKumar-dm6rv
    @KishoreKumar-dm6rv Год назад

    Also Esic should be increased to 50 thousand ..Esic best health insurance

  • @puneethrajkumarfilm572
    @puneethrajkumarfilm572 Год назад +3

    MLA MP galu lancha tagondre avrige permanent jail erbku ....

  • @Nerve_lion_reaction
    @Nerve_lion_reaction Год назад +5

    Yalladakku shikshe ella andre adu law agutta , elladakku fine akodu olledalla , edarindagi shrimantarige Kai katti akalu aguvudilla

  • @lokeshloki705
    @lokeshloki705 Год назад

    ಧನ್ಯವಾದಗಳು🤝🤝🤝🤝🤝

  • @naveenmattur8157
    @naveenmattur8157 Год назад +3

    This is completely business ...🤣

  • @mahantheshaisar7902
    @mahantheshaisar7902 Год назад

    Amar sir nivu heli idrali yestu kanunu oleyadu antha

  • @ChanduBiradar-pv7pl
    @ChanduBiradar-pv7pl Год назад

    Nice

  • @nageshraob4909
    @nageshraob4909 Год назад +1

    Jai karanataka

  • @mallikarjunaguttedar9870
    @mallikarjunaguttedar9870 Год назад

    Good coditions

  • @SrushtiGowda-l5r
    @SrushtiGowda-l5r Год назад

    Atleast in malnad we have forest but after this there also no more forest areas what kind of changes in rule completely useless and leads to disaster

  • @Thanuja8286
    @Thanuja8286 Год назад +1

    Sir jail nalli eroru ovte madthara

  • @bharathyt1146
    @bharathyt1146 Год назад +1

    7:24 drone ಪ್ರಪಾತ ಕಾಯಿದೆ 😂😂

  • @mujahidkhan724
    @mujahidkhan724 Год назад +1

    Super 💖 News 📰🗞️

  • @vikramadithya6ckviisc150
    @vikramadithya6ckviisc150 Год назад

    Thank you so much sir 🙏

  • @rajahammadnadaf2025
    @rajahammadnadaf2025 Год назад

    Forest act li change madirodu innomme yochne madli

  • @RajuRaju-ci4te
    @RajuRaju-ci4te Год назад

    Sar bidi nhai khata thumba agide havna saysoke hennadru madbekalva male bandre rod dali hoddadoke agalla thumba galij madthave

  • @Dharasigh.Rathod140
    @Dharasigh.Rathod140 Год назад +1

    Hi

  • @punith3663
    @punith3663 Год назад +1

    Don't promote policy bazaar, they are frauds

  • @kumarbangalore5937
    @kumarbangalore5937 Год назад

    ಅಂಬೇಡ್ಕರ್ ಬರೆದ ಎಲ್ಲ ಕಾನೂನು ಬದಲಾವಣೆ ಮಾಡಬೇಕು

    • @raghuraghavendra9047
      @raghuraghavendra9047 3 месяца назад

      ನಿಮ್ಮ ಅಪ್ಪ ಮೋದಿ ಅಧಿಕಾರ ಸ್ಪೀಕರಿವಾಗ ಸಂವಿಧಾನ ಹಣೆಗೆ ಹೊತ್ತಿಕೊಂಡು ಯಾಕೆ ಮಾಡ್ದ

  • @_hawk24
    @_hawk24 Год назад +2

    Hosa rules yenu use illa
    Sumne dhudd goskara
    Maadhang idhe aste wasteu 😎

  • @mahantheshaisar7902
    @mahantheshaisar7902 Год назад +1

    1koti gandada mara kadidu sagididre 500 rs faine olle aidiya kendra sarkaradu inuu kadu uliyuthe🙏🙏🙏👏👏👏👏👍👍👍

  • @balakrishnam8689
    @balakrishnam8689 Год назад

    🙏🙏🙏

  • @ManjunathManju-jz5cs
    @ManjunathManju-jz5cs Год назад +4

    Its not an revise of law its a revise of business ideas to consolidate money😂 gujju minds always thinks of making money in every field 😂

  • @Kannada-life
    @Kannada-life Год назад

    Playing online games or casino is legal or illegal or is it criminal offense

  • @lakshmikanthv8874
    @lakshmikanthv8874 Год назад +1

    SC ST quota remove madidre saaku.. bere yavdu beda

  • @anandim6648
    @anandim6648 Год назад

    First give justice to first wife and her children. Stop giving justice for second wife and her children...Modi sir ... please change this law because many r spoiled

  • @sindunami9886
    @sindunami9886 Год назад

    Hi sir

  • @shiva1879
    @shiva1879 Год назад +4

    ಕಾಗೆ ಪ್ರತಾಪ್ಗೇ😂😂😂 1ಲಕ್ಷ ದಂಡ

  • @BP-th7xc
    @BP-th7xc Год назад +1

    DON'T REPEAT

  • @mukeshae27
    @mukeshae27 Год назад

    ❤😎

  • @truestranger4922
    @truestranger4922 Год назад +2

    Duddu kodi aparadha madi, license padeda hage.sarkara nu safe nivu safe. Only duddinata. Thale ideya ee illiterate politicians ge

  • @nageshraob4909
    @nageshraob4909 Год назад

    ಜೈ ಕರ್ನಾಟಕ ಜೈ ಹಿಂದ್ ಜೈ ಕಿಸಾನ್

  • @yashukumar6589
    @yashukumar6589 Год назад

    7:24 drone pratham anna husharu Kano

  • @bheemju22
    @bheemju22 Год назад

    💚

  • @chandanachandana5892
    @chandanachandana5892 Год назад

    ತ್ರೀ ಮಂತ್ಸ್ ಒನ್ ಟೈಮ್ ಲಾಕ್ಡೌನ್ ಆದರೆ ಪರಿಸರ ಮಾಲಿನ್ಯ ಸರಿ ಮಾಡಬಹುದು

  • @basavaraj.324
    @basavaraj.324 Год назад

    Mara kadidare 10 gida nedabeku

  • @AnanthreddyNarla-gk3si
    @AnanthreddyNarla-gk3si Год назад +2

    चोटी उमरी लड्की उप्पर रेपु कानुन रेपिय्मोकू पसिके बदल जौ अंगू काटना चहिहे

  • @Movie_shorts0001
    @Movie_shorts0001 Год назад

    After bsc
    degree what next video madi

    • @harsha7837
      @harsha7837 Год назад

      Pani puri business is best 😏

  • @KishoreKumar-dm6rv
    @KishoreKumar-dm6rv Год назад

    what about Murferes and killers, when they will hanging punishment compulsory..Murder rates increased in India..still when they will get proper hanging punishment..

  • @madhushreek4253
    @madhushreek4253 Год назад

    Angidre drone pratap ge est danda akirbahudu 🤔😂 nan drone kandididdu anta helikota ednalva... 😅

  • @stealthghostx255
    @stealthghostx255 Год назад

    S ee thara agbekithhu👍

  • @pradeepnaik1412
    @pradeepnaik1412 Год назад +1

    Duddu eiddoru doddanna😂

  • @msdv283
    @msdv283 Год назад

    Innu munde duplicate afshidi marorigella no problem

  • @mahendracb2949
    @mahendracb2949 Год назад

    Accident ಆದಾಗ driverge 3years jail ಮಾಡಬೇಕು

  • @neelayasuvarna3519
    @neelayasuvarna3519 Год назад +1

    Hana iddavarige ee kanoon uthama, Hana illadavarige yaru. Gathi 😢😢😢

  • @gauravkotiyan7391
    @gauravkotiyan7391 Год назад

    I think Kanthara effect ❤️.. kaadina vishaa😂

  • @ChandraShekar-cm4pv
    @ChandraShekar-cm4pv Год назад

    15=SEVENTYSEVENTH/08=AMIRTSAV/2023=HAPPY INDIPENDECEDAY☆/SWANTHANTRA SHUBHASHEYAGLU.OLLAY THANANE DEIVAGUNA.NANNA MANASU IDHU.

  • @amazinglife_in
    @amazinglife_in Год назад +4

    ಉಧ್ಧಾರ

  • @manjunathadvocate1223
    @manjunathadvocate1223 Год назад

    Yalla...rich people ge... corporate ge support ago😂 changes yalla

  • @afsarmd7196
    @afsarmd7196 Год назад

    Onli inkam not uot going

  • @manumj9269
    @manumj9269 Год назад

    Jail irlebeku adrindane avru thappu thilkoltare

  • @rudrappak3425
    @rudrappak3425 Год назад

    Kole madidavanigu nitaoardi madi bidi

  • @hajagahvhv
    @hajagahvhv Год назад

    S. barale ji modi