ಇವತ್ತಿನಿಂದ ಏನೇನು ಬದಲಾಗಲಿದೆ? | New Criminal Laws | IPC, CRPC | Court | Masth Magaa | Amar Prasad

Поделиться
HTML-код
  • Опубликовано: 30 июн 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #NewCriminalLaws #ThreeLaws #CriminalLaws #BNSS #IPC #CRPC #Police #Court #MasthMagaa #AmarPrasad

Комментарии • 758

  • @MasthMagaa
    @MasthMagaa  3 дня назад +48

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @user-zc4ku2xu8r
      @user-zc4ku2xu8r 2 дня назад

      ❤❤❤❤❤

    • @rangaswamyh2796
      @rangaswamyh2796 2 дня назад

      ಚಿತ್ರದುರ್ಗದ ವೀರ ಮದಕರಿ ನಾಯಕ ರ ಬಗ್ಗೆ ವಿಡಿಯೋ ಮಾಡಿ ಸರ್ ಈ ದಿನ ಅವರ 270 ನೇ ಪಟ್ಟಾಭಿಷೇಕ ದಿನ ,ಅಂತಹ ಧೀರಾದಿ ಧೀರರ ವಿಷಯಗಳು ಕರ್ನಾಟಕದ ಪ್ರತಿ ಮನೆ ಮನೆಗೂ ತಲುಪಬೇಕು,ಅವರ ಸಾಹಸ ,ಶೌರ್ಯ, ಪರಾಕ್ರಮ,ಎದುರಾಳಿಗಳಿಗೆ ತಲೆಬಾಗದ 5ನೇ ರಾಜ ವೀರ ಮದಕರಿ ನಾಯಕರ ಬಗ್ಗೆ ಸಂಪೂರ್ಣ ವಿವರಣೆಯನ್ನು ಹೊಂದಿರುವ ವಿಡಿಯೋ ಮಾಡಿ ಸರ್...🎉ಧನ್ಯವಾದಗಳು🙏🙏

    • @rangaswamyh2796
      @rangaswamyh2796 2 дня назад

      ಚಿತ್ರದುರ್ಗದ ವೀರ ಮದಕರಿ ನಾಯಕ ರ ಬಗ್ಗೆ ವಿಡಿಯೋ ಮಾಡಿ ಸರ್ ಈ ದಿನ ಅವರ 270 ನೇ ಪಟ್ಟಾಭಿಷೇಕ ದಿನ ,ಅಂತಹ ಧೀರಾದಿ ಧೀರರ ವಿಷಯಗಳು ಕರ್ನಾಟಕದ ಪ್ರತಿ ಮನೆ ಮನೆಗೂ ತಲುಪಬೇಕು,ಅವರ ಸಾಹಸ ,ಶೌರ್ಯ, ಪರಾಕ್ರಮ,ಎದುರಾಳಿಗಳಿಗೆ ತಲೆಬಾಗದ 5ನೇ ರಾಜ ವೀರ ಮದಕರಿ ನಾಯಕರ ಬಗ್ಗೆ ಸಂಪೂರ್ಣ ವಿವರಣೆಯನ್ನು ಹೊಂದಿರುವ ವಿಡಿಯೋ ಮಾಡಿ ಸರ್...🎉ಧನ್ಯವಾದಗಳು🙏🙏

    • @gurulingappahogtapur6185
      @gurulingappahogtapur6185 2 дня назад +1

      ನಾವು ಇಂದು ಪ್ರಜಾಪ್ರಭುತ್ವ ಸರಕಾರದಲ್ಲಿ ಬದುಕುತ್ತಾಳಿದ್ದೇವೆ.

    • @IndianJames1
      @IndianJames1 2 дня назад

      ಬ್ರೋ, ಬಿಜೆಪಿಗೆ ಈ ಸಲ ಲೋಕಸಭಾ ಚುನಾವಣೆಯಲ್ಲಿ 400 ಸೀಟುಗಳು ಬಂದಿದ್ದರೆ ಎಲ್ಲಾ ಕ್ಷೇತ್ರಗಳಲ್ಲೂ ಇನ್ನೂ ಹೆಚ್ಚು ಹೆಚ್ಚು ಕ್ರಾಂತಿಕಾರಿ ಸುಧಾರಣೆಗಳನ್ನು ನಮ್ಮ ದೇಶದ ಭವಿಷ್ಯದ ಹಿತದೃಷ್ಟಿಯಿಂದ ಮಾಡುವುದರಲ್ಲಿತ್ತು ಆದರೆ ನಾವು ಹಿಂದೂಗಳು ನಾನು ಲಿಂಗಾಯತ ನಾನು ದಲಿತ ನಾನು ಒಕ್ಕಲಿಗ ನಾನು ಕುರುಬ ನಾನು ಬೌದ್ಧ ಅವನು ಮನುವಾದಿ ಅದೂ ಇದೂ ಅಂತ ಡಿವೈಡ್ ಆಗಿ ಬಿಜೆಪಿಗೆ ಈಸಲ ಕಡಿಮೆ ಸೀಟು ಬರುವಂತೆ ಮಾಡಿ ನಮ್ಮ ಮತ್ತು ನಮ್ಮ ದೇಶದ ಮುಂದಿನ ಪೀಳಿಗೆಯ ಭವಿಷ್ಯವನ್ನು ನಾವೇ ತಡೆಹಿಡಿದು ತಪ್ಪು ಮಾಡಿದ್ದೇವೆ

  • @santhosh7997
    @santhosh7997 3 дня назад +188

    ಗುಂಪು ಹಲ್ಲೆಗೆ ಸರಿಯಾದ ಶಿಕ್ಷೆಗೆ ಕಾನೂನು ತಂದಿರೋದು ಉತ್ತಮ ವಾಗಿದೆ.

    • @user-cb9gh8mj1k
      @user-cb9gh8mj1k 2 дня назад

      ಈ ಕಾನೂನನ್ನು ಜಾರಿಗೆ ತರುವುದು ಒಳ್ಳೆಯ ವಿಷಯ ಇಲ್ಲದಿದ್ದರೆ ಪಾಕಿಸ್ತಾನ ವಾಗುತ್ತದೆ

  • @thotappayyahm6121
    @thotappayyahm6121 3 дня назад +211

    ಇಂತಹ ಕಾನೂನುಗಳನ್ನು ನಾವು ಬೆಂಬಲಿಸುತ್ತೇವೆ, ಜೈ ಭಾರತ್ ಮಾತಾ ಕಿ 🙏

  • @basavarajtimmapur-hk3yv
    @basavarajtimmapur-hk3yv 3 дня назад +115

    ಈ ಗುಂಪು ಹಲ್ಲೆ ಮಾಡೋರಿಗೆ ಸರಿಯಾದ ಕಾನೂನು ಪಾಠ

  • @mrvinodkumar938
    @mrvinodkumar938 3 дня назад +244

    ಎರಡು ಮಕ್ಕಳು ಗಿಂತ ಜಾಸ್ತಿ ಮಕ್ಕಳು ಮಾಡಿದ ವರಿ ಗೆ 30% tax ಅಥವಾ,7ವರ್ಷ ಜೈಲು

    • @optionstick
      @optionstick 3 дня назад

      Hagadare modi avara tande tayige 7jana makkalu

    • @kimetsu_no_yaiba745
      @kimetsu_no_yaiba745 3 дня назад +14

      First 2 girl child aytu anta 3 ne dakke try madovrgu apply agbeku..

    • @revannareva390
      @revannareva390 3 дня назад +6

      Ninna appanige eshtu jana

    • @starbullkannada595
      @starbullkannada595 3 дня назад

      Soujanya ನಿಗೆ ನ್ಯಾಯ ಕೊಡಲು ಯಾವುದಾದರೂ ಹೊಸ ಕಾನೂನು ಇದೆಯೇ?

    • @CNU946
      @CNU946 2 дня назад +32

      ​@@revannareva390ನಮ್ಮಪ್ಪನಿಗೆ ನಾನೊಬ್ಬ ನೀನೊಬ್ಬ😅😅😅

  • @prashanthkumar7791
    @prashanthkumar7791 3 дня назад +108

    ಇದರ ಬಗ್ಗೆ ಇನ್ನಷ್ಟು ಸಂಪೂರ್ಣವಾಗಿ ವಿಡಿಯೋ ಮಾಡಿ ಸರ್ ಯಾಕೆಂದರೆ ಇದು ಈಗಿನ ಹುಡುಗರಿಗೆ ತಿಳಿಯಬೇಕಾದ ವಿಷಯ ದಯವಿಟ್ಟು 💐💐💐

  • @shubhammirje007
    @shubhammirje007 3 дня назад +170

    ಇದಕ್ಕೂ ಮೋದಿಜಿನೇ ಬರಬೇಕಾಯ್ತು ❤
    ಜೈ ಮೋದಿಜಿ 🦁
    ಜೈ ಬಿಜೆಪಿ 🌷

    • @Native_soul321
      @Native_soul321 День назад

      It's law against poor people it doesn't apply to rich people and politicians 😂

    • @angelslivelihood9151
      @angelslivelihood9151 День назад

      ಯಾವ್ದು ಇಂಥ ಕೆಟ್ಟ ಕಾನೂನಿಗೆ?
      ಕೊಲೆ ಮಾಡೋರಿಗೆ ಮತ್ತು ರೇಪಿಸ್ಟ್ ಗಳಿಗೆ ಶಿಕ್ಷ ok, ಆದ್ರೆ ಒಮ್ಮತದ ಲೈಂಗಿಕತೆಗೆ ಸಹಮತ ಕೊಟ್ಟಿರೋದು ತಪ್ಪು, ಹದಿನೆಂಟು ತುಂಬಿರೋ ಮಕ್ಕಳನ್ನ ಕಾಲೇಜಿಗೆ ಹೆಂಗ್ರಿ ಕಳಿಸೋದು? ಈಗಾಗ್ಲೇ ಓದ್ತೀವಿ, ಕೆಲಸ್ಕಕೋತ್ತೀವಿಂತ ಬೇರೆ ಕಡೆ ಹೋಗಿ ಲಿವಿಂಗ್ ಟುಗೇದರ್ ನಲ್ಲಿ ಜೀವನ ಮಾಡ್ತಾ, ಕೊಲೆ ಮಾಡ್ಕೊಂಡು ಫ್ರಿಡ್ಜ್ ನಲ್ಲಿ ಹೆಣ ಇಟ್ಕೊಂಡು ದರಿದ್ರ ಜೀವನವಾಗಿದೆ ಯುವ ಜನಾಂಗದ ಸ್ಥಿತಿ, ಇನ್ನೂ ಮದುವೆ ಹಾಗಿರೋರ ಜೀವನ ಅಧೋಗತಿ, ಹೆಂಡತಿನೋ ಗಂಡನೋ ಒಮ್ಮತ ಲೈಂಗಿಕ ಸರ್ಕಾರ ಒಪ್ಪಿಗೆ ಕೊಟ್ಟಿದೆಂತ ಬೇರೆಯವರ ಜೊತೆ ಸಂಬಂಧ ಮಾಡಿದ್ರೆ ದಿನಕ್ಕೊಂದು ಮನೆಯಲ್ಲಿ ಡೈವೋರ್ಸ್, ಜಗಳ, ಕೊಲೆ ನಡ್ಡೆ ನಡಿಯುತ್ತೆ. ಸಿಂಪಲಾಗಿ ಹೇಳ್ಬೇಕುಂದ್ರೆ ಇದು ವ್ಯಭಿಚಾರಕ್ಕೆ ಸಮಾನ. ಇದನ್ನ ನೀವು ಮೆಚ್ತ್ತೀರ

  • @sagarshantkumar9503
    @sagarshantkumar9503 3 дня назад +47

    ಪೋಲಿಸ್ ಇಲಾಖೆಗೆ ನೀಡಿದ ಪರಮಾವಧಿಗೆ ಅಂಕುಶ ಇರಬೇಕು.

  • @ganeshmowrya8328
    @ganeshmowrya8328 3 дня назад +70

    ಬಹಳ ಒಳ್ಳೆಯ ನಿರ್ಧಾರ.

  • @varadarajaluar2883
    @varadarajaluar2883 3 дня назад +36

    ನಮಸ್ತೆ ಸರ್, ನಿಮ್ಮ ಚಾನಲ್‌ನಿಂದ ಸಂಕ್ಷಿಪ್ತ ಸುದ್ದಿ. ಕೇಂದ್ರ ಸರ್ಕಾರದ ಉತ್ತಮ ಹೆಜ್ಜೆ. ಮೋದಿಜಿ ಮತ್ತು ತಂಡಕ್ಕೆ ಧನ್ಯವಾದಗಳು.

  • @Lokeshlava
    @Lokeshlava 3 дня назад +37

    ಇದು ಇದು actually ಬೇಕಾಗಿರೋದು very good decision from central government

    • @angelslivelihood9151
      @angelslivelihood9151 День назад

      ಒಮ್ಮತದ ಲೈಂಗಿಕತೆ ವ್ಯಭಿಚಾರಕ್ಕೆ ಸಮಾನ. ಯಾವೋನ್ ಯಾವೋಳ್ ಜೊತೆ ಬೇಕಾದ್ರೆ ಹೋಗ್ತಾನೆ, ಯುವ ಜನಾಂಗದ ಸ್ಥಿತಿ, ಸಂಸಾರಸ್ಥರ ಸ್ಥಿತಿ ಯೋಚಿಸಿ ಮನುಷ್ಯರೇನು ಬೀದಿ ನಾಯಿನಾ. ಇಂಥಾ ಕಾನೂನು ನಿಮಗೆ ಬೇಕಾಗಿದ್ಯೆ?

  • @nggjggh
    @nggjggh 2 дня назад +54

    ಏನೇ ಜಾರಿಯಾದರೂ ಬಡವರಿಗೆ ಒಂದು ನ್ಯಾಯ.. ಶ್ರೀಮಂತರಿಗೆ ಒಂದು ನ್ಯಾಯ😢

    • @keshavamurthybs1956
      @keshavamurthybs1956 2 дня назад

      ಎಲ್ಲಾ ಬಡವರೂ ಶ್ರೀಮಂತರಾಗುವುದೇ ಇದಕ್ಕೆ ಪರಿಹಾರ.

    • @Ramesh-cg8vg
      @Ramesh-cg8vg 2 дня назад +1

      💰💰iddare kanoonu

    • @basavarajbudihal9297
      @basavarajbudihal9297 День назад +1

      💯

    • @sandilkumar3117
      @sandilkumar3117 День назад

      ಇದು ಪಕ್ಕ ಶ್ರೀಮಂತರು ಮತ್ತು ಪ್ರಭಾವಿಗಳು.. ದುರ್ಬಲರ ಮೇಲೆ ದೌರ್ಜನ್ಯ ನಡೆಸುವ ಕಾನೂನು...

    • @liberaladda4922
      @liberaladda4922 День назад +2

      Correct 💯

  • @Guna.SGuna.S-rm8ke
    @Guna.SGuna.S-rm8ke 2 дня назад +20

    ಸೌಜನ್ಯ ಪ್ರಕರಣಕ್ಕೆ ಕೋರ್ಟ್ ಮಾರುತನಿಕೆಗೆ ಆದೇಶ ನೀಡಿದ್ರು, ಸರಕಾರ ಆದೇಶ ನೀಡುದಿಲ್ಲ.ಇದಕ್ಕೆ ಯಾವ ಕಾನೂನು ಇದೆ.

  • @prakashgowdamjprakashgowda439
    @prakashgowdamjprakashgowda439 2 дня назад +33

    ಭಾರತದಲ್ಲಿ ಒಂದೇ ಕಾನೂನು ಬೇಕು ಎಲ್ಲ ಧರ್ಮದವರಿಗೂ❤❤❤❤

  • @rameshm3642
    @rameshm3642 2 дня назад +27

    ಇನ್ನು ತೀವ್ರವಾದ ಕಾನೂನು ಜಾರಿಯಾಗಬೇಕು.

  • @shivamoortishivu7106
    @shivamoortishivu7106 2 дня назад +6

    ಹೊಸ ಕಾನೂನು ತುಂಬಾ ಉತ್ತಮವಾಗಿದೆ...🙏 ಆದಷ್ಟು ಬೇಗ ಈ ಕಾನೂನುಗಳು ಜನಸಾಮಾನ್ಯರಿಗೆ ತಿಳಿಯಲಿ

  • @mjagadeesha5319
    @mjagadeesha5319 3 дня назад +47

    ಸಿವಿಲ್, ಲ್ಯಾಂಡ್, case ಗಳ ಬಗ್ಗೆ ಬದಲಾವಣೆ ಬೇಕು.

  • @narayanagowda3650
    @narayanagowda3650 3 дня назад +22

    ಜನಸಾಮಾನ್ಯರ ದಿನನಿತ್ಯದ ಮಾತು. ಬಡವರಿಗೆ ಒಂದು ಕಾನೂನು ದೊಡ್ಡರಿಗೆ ಒಂದು ಕಾನೂನು ????.

  • @gmahesh8835
    @gmahesh8835 2 дня назад +5

    ಸಮಾನ ಕಾನೂನು ನಾಗರೀಕ ಸಂಹಿತೆ ಜಾರಿಗೆ ಬರ್ಬೇಕು ಈ ದೇಶದದಲ್ಲಿ

  • @sudhindrask8090
    @sudhindrask8090 3 дня назад +20

    ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ ಹಿಂದೆ ಇದ್ದದ್ದು ಆಂಗ್ಲರ ಅನುಕೂಲವಾಗಿತ್ತು ಕಾಂಗ್ರೆಸ್ ಸರಕಾರ ಇದರಬಗ್ಗೆ ಗಮನ ಹರಿಸಲಿಲ್ಲ ಈಗ ಆಗಿದೆ ಸಂತೋಷ ಜನತೆ ಕಾನೂನಿಗೆ ವಿರುದ್ಧವಾಗಿ ನಡೆದಿದ್ದರು ಈಗ ಅವರಿಗೆ ಭಯವಾಗಿದೆ ಈಗ ಉದಾ ಭಾನುವಾರ ರಜಾ ಇದು ನಮಗೆ ಬೇಕಿಲ್ಲ ಈಗ ಪ್ರಧಾನಿ ಹೇಳಿದ್ದು ಸರಿ ಶುಕ್ರವಾರ ತುಂಬಾ ಚೆನ್ನಾಗಿದೆ ಎಲ್ಲರೂ ಒಪ್ಪಲೇಬೇಕು ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.

  • @satishreddy9766
    @satishreddy9766 3 дня назад +37

    Doctors' errors in hospitals should be punishable.

    • @harshasakshati4283
      @harshasakshati4283 2 дня назад +1

      True otherwise they will act negligent 😢

    • @arogyaveda8151
      @arogyaveda8151 2 дня назад +1

      100 percent right do not change

    • @user-jq8mt1lu4l
      @user-jq8mt1lu4l 2 дня назад +1

      S

    • @angelslivelihood9151
      @angelslivelihood9151 День назад

      July 1st was National Doctors Day so Government has given a gift to kill the people and reduce the population.😂😂😂

  • @sudheerbirvakavya6040
    @sudheerbirvakavya6040 2 дня назад +7

    ಎಲ್ಲಾ ವಿಚಾರನೂ ಗಮನ ಸೆಳೆಯಿತು....

  • @ksshetty8251
    @ksshetty8251 3 дня назад +20

    Soujanya Shakthi 🙏

  • @yogasandeepathreya9912
    @yogasandeepathreya9912 2 дня назад +6

    ಎಲ್ಲದಕ್ಕಿಂತ ಕಾನೂನು ಮುಂದೆ ಯಾರು ದೊಡ್ಡವರಲ್ಲ ನನಗೆ ಅನಿಸಿದ್ದು ಎಲ್ಲವೂ ವಿಭಿನ್ನ ಗ್ಯಾಂಗ್ ರೇಪ್ ರೇಪ್ ಇದಕ್ಕೆ ತಂದಿರುವ ಕಾನೂನು ಸರಿ ಇದೆ.

  • @lavakumarlavakumar.b9057
    @lavakumarlavakumar.b9057 2 дня назад +7

    ಲಂಚ ತಕೊಂಡವರಿಗೆ ಗಲ್ಲು ಆಗು ಬೇಕು

  • @chengappaps3614
    @chengappaps3614 2 дня назад +5

    ಬಹಳ ಮುಖ್ಯವಾದ ವಿಷಯವನ್ನು ತಿಳಿಸಿದಕ್ಕಾಗಿ. ಧನ್ಯವಾದಗಳು. ಇದನ್ನು ಮತ್ತೊಮ್ಮೆ ವಿವರವಾಗಿ ಕೇಳಿ ನನ್ನ ಅಭಿಪ್ರಾಯ ತಿಳಿಸುತ್ತೇನೆ.

  • @PranamShetty
    @PranamShetty 3 дня назад +15

    6:20 Darshan Case🙄

  • @manoj.m.bagali1173
    @manoj.m.bagali1173 3 дня назад +40

    Sir ನಮ್ಮ ssp scholarship ಬರ್ತಾ ಇಲ್ಲ ಏನಾದ್ರೂ ಸೋಲ್ಪ ವಿಚಾರಿಸಿ sir

    • @shi_kirshnadevararya
      @shi_kirshnadevararya 3 дня назад +1

      Barla

    • @veerangoudapatil999
      @veerangoudapatil999 3 дня назад +4

      ​@@SnehaSajjan-ol4fuಬಿಟ್ಟಿ ಭಾಗ್ಯಕ್ಕೆ ಮತ ನೀಡಿದ ಪರಿಣಾಮ...😂

    • @SnehaSajjan-ol4fu
      @SnehaSajjan-ol4fu 3 дня назад

      @@veerangoudapatil999 anna navu bjp ge vote hakidu

    • @ankithshamsundar31
      @ankithshamsundar31 3 дня назад +2

      They have invested in Guaranty scheem

    • @Viral23-d5r
      @Viral23-d5r 3 дня назад +1

      ಅಲ್ಲೊಂದು ಸಮಸ್ಸೆ ಕಂಡಿತ ಇದೆ 😂😂😂

  • @Pradeeppradeep-un9zt
    @Pradeeppradeep-un9zt 2 дня назад +3

    ಪೋಲಿಸ್ ಸ್ಟೇಷನ್ಗಳಲ್ಲಿ ಫಸ್ಟ್ ಲಂಚಮುಕ್ತ ಪೊಲೀಸ್ ಸ್ಟೇಷನ್ಗಳು ಆಗಬೇಕು

  • @PramodKuriyavara
    @PramodKuriyavara 2 дня назад +9

    ಸಮಾನತೆ ಒಂದು ಬಂದಿದ್ರೆ ತುಂಬಾ ಚೆನ್ನಾಗಿತ್ತು

    • @yuvrajhosamani6384
      @yuvrajhosamani6384 2 дня назад +1

      Modalu yellaranu samanavagi nodadu Kaliyappa

    • @Shreeshkumar-xl7wd
      @Shreeshkumar-xl7wd 2 дня назад

      ಹೌದು, ಕೆಲವರು ಕಮ್ಮಿ ಸಮಾನರು, ಉಳಿದವರು ಜಾಸ್ತಿ ಸಮಾನರು ಎಂದು ಇರಲೇಬಾರದು

  • @rajvilasreddy6852
    @rajvilasreddy6852 3 дня назад +31

    ಹೊಸ ಕಾನೂನು ಸಾಮಾನ್ಯ ಪ್ರಜೆಗಳಿಗೆ ಅನ್ವಯ ಆಗುತ್ತಾ???

    • @raghuveershetty1241
      @raghuveershetty1241 3 дня назад +2

      Yelrigu apply aagutte

    • @chaluvarajchaluvaraj4089
      @chaluvarajchaluvaraj4089 3 дня назад

      ಸಾಮಾನ್ಯ ಜನರಿಗೆ ಅನ್ವಯ ಆಗುತ್ತೆ ಶ್ರೀಮಂತರಿಗೆ ಮತ್ತು ರಾಜಕಾರಣಿಗಳಿಗೆ ಅನ್ವಯ ಆಗುವುದಿಲ್ಲ 😂

    • @madhu_1489
      @madhu_1489 3 дня назад +3

      They changed Bharat nyaya just because opposition party name is INDIA

    • @raghuveershetty1241
      @raghuveershetty1241 3 дня назад

      @@madhu_1489 Andre neevu ee video nodilla andangaaytu

    • @chidusyadav
      @chidusyadav 2 дня назад +3

      ​@@madhu_1489 Anna ningond namaskara kananna , India anno Hesru parakeeyaru kottirodu, avr Rules beda andmele avru kottiro hesrunu beda anta madirodu

  • @MallikarjunPawar-fl6hx
    @MallikarjunPawar-fl6hx 2 дня назад +1

    ಹೊಸ ಕಾನೂನುಗಳು ತುಂಬಾ ಉತ್ತಮವಾಗಿದೆ ಆದಷ್ಟು ಬೇಗನೇ ಈ ಕಾನೂನು ಜಾರಿಗೆ ಆಗಬೇಕೆಂದು ವಿನಂತಿಸುತ್ತೇನೆ 🙏🚩🚩

  • @adirna1
    @adirna1 2 дня назад +3

    ಕಣ್ಣಲ್ಲಿ ಕಿಚಾಯಿಸುವ ಹುಡುಗೀರುಗೂ ಏನಾದರೂ ಶಿಕ್ಷೆಯು ಕಾನೂನು ಇರಬೇಕಿತ್ತು ಸರ್😊

  • @sunilkathari6294
    @sunilkathari6294 День назад +2

    ಬಹಳ ಚೆನ್ನಾಗಿ ಹೇಳಿದ್ರಿ ಅಮರ

  • @Manojkumar-gz7zw
    @Manojkumar-gz7zw 3 дня назад +9

    ಕಳ್ಳ ರಿಗೂ ಒಂದು ಸ್ಟ್ರಿಕ್ಟ್ ಕಾನೂನು ಬೇಕಿತ್ತು

  • @ShivaKumar-er4bw
    @ShivaKumar-er4bw 3 дня назад +6

    ನಮ್ಮ ನಾಲ್ಡೆಜ್ ಪ್ರಕಾರ ಎಲ್ಲ ಸರಿಇದೆ

  • @nagesh.knagesh9931
    @nagesh.knagesh9931 2 дня назад +20

    Yes exactly this kind of changes we accept..

  • @swamikarunananda3696
    @swamikarunananda3696 2 дня назад +1

    ವೇಗವಾಗಿ ಹೇಳಿಕೆ ನೀಡುವದರ ಬದಲಾಗಿ ನಿಧಾನವಾಗಿ ಸಂಕ್ಷಿಪ್ತವಾಗಿ ಹೇಳಿದರೆ ಚೆನ್ನಾಗಿರುತ್ತದೆ

  • @BalakrishnaRao-nv9eg
    @BalakrishnaRao-nv9eg 2 дня назад +4

    ವಿಷ್ಲೇಶನೆ ಉತ್ತಮವಾಗಿತ್ತು. ಉತ್ತಮ ಕಾನೂನುಗಳು . ದೇಶದ ಜನ ಸಾಮಾನ್ಯರು ಸ್ವಲ್ಪ ನಿರಾಳರಾಗಬಹುದು.

    • @angelslivelihood9151
      @angelslivelihood9151 День назад

      ಇನ್ ಮೇಲೇನೆ ಇರೋದು ದಿನದ್ದೊಂದು ಸಮಸ್ಯೆ. ಒಮ್ಮತದ ಲೈಂಗಿಕತೆ ಎಷ್ಟು ತೊಂದ್ರೆಗೆ ದಾರಿ ಮಾಡಿ ಕೊಡುತ್ತೆ ಗೊತ್ತಾ

  • @kiranjagadeesh2914
    @kiranjagadeesh2914 3 дня назад +16

    Law is only for common people and not for rich or politicians. First this should be changed

  • @mallikarjunacmallik4332
    @mallikarjunacmallik4332 2 дня назад +2

    It's appreciable work ,,,good job.

  • @nikhilyt7317
    @nikhilyt7317 2 дня назад +3

    Excellent rules.
    I liked rule giving complaint in any place and through online complaint from womens and old age people.

  • @LakshmiLakshmi-ru2gk
    @LakshmiLakshmi-ru2gk 3 дня назад +4

    This is a very very positive decision

  • @madeenapranaya3213
    @madeenapranaya3213 3 дня назад +1

    Thanks 😊

  • @chaithras1530
    @chaithras1530 3 дня назад +1

    Thank u Amar❤

  • @trust5231
    @trust5231 3 дня назад +11

    Ellidirappa underworld don galu banni iga ache 😅😅😅

  • @devarajhuliyar9643
    @devarajhuliyar9643 2 дня назад

    ಈ ಎಲ್ಲ ಕಾನೂನುಗಳು ತುಂಬಾ ಚೆನ್ನಾಗಿವೆ ಜೈ ಭೀಮ್ ❤❤❤❤

  • @manjumanisha2841
    @manjumanisha2841 2 дня назад

    ❤️ಸಂಪೂರ್ಣ ಮಾಹಿತಿ ಕೊಟ್ಟಿದ್ದಾಕ್ಕಾಗಿ ಧನ್ಯವಾದಗಳು ಸರ್ 👍

  • @manjappakaramadi2871
    @manjappakaramadi2871 2 дня назад +1

    ಕಾನೂನು ಇಷ್ಟು ದಿನ ಇದ್ದ ಹಾಗೇ ಕೇವಲ ಬಡವರ ಮೇಲೆ ಪ್ರಯೋಗ ಆಗದೆ ಎಲ್ಲರಿಗೂ ಅನ್ವಯ ಆಗಬೇಕು sir

  • @harishathokkotu6660
    @harishathokkotu6660 3 дня назад +1

    ಬಹಳ ಒಳ್ಳೆಯ ವಿಷಯ ಧನ್ಯವಾದ

  • @Saro212
    @Saro212 3 дня назад +1

    Good info👍👍

  • @dreadfulkingofgod888
    @dreadfulkingofgod888 2 дня назад

    Thank you for information❤

  • @shantabaim1108
    @shantabaim1108 2 дня назад

    ಹೌದು ಸರ್, ಈ ತರಹದ ಕಾನೂನುಗಳು ಜಾರಿ ಆಗಲೇಬೇಕು...
    ಧನ್ಯವಾದಗಳು... 🙏

  • @annaraybiradar37
    @annaraybiradar37 2 дня назад

    Complaint can be given any station is important.. 👌👌

  • @SuperShri
    @SuperShri 3 дня назад +1

    Great initiation

  • @dileepkumarbhovi9743
    @dileepkumarbhovi9743 3 дня назад +2

    Good initiative sir

  • @lakshminarayanan3798
    @lakshminarayanan3798 3 дня назад +19

    Doctors ge vinayithi kottiddu wrong...

  • @lavanyas1601
    @lavanyas1601 2 дня назад

    Wow superb and TQ for providing information sir

  • @supreethgowda1482
    @supreethgowda1482 31 минуту назад

    ವಿಕಸಿತ ಭಾರತದ ಕಡೆಗೆ ಸ್ಪಷ್ಟವಾದ ಹೆಜ್ಜೆ👏👏👏

  • @prashanthkumar7791
    @prashanthkumar7791 3 дня назад +2

    Real great job🎉🎉🎉🎉

  • @yogeshdivanaji9140
    @yogeshdivanaji9140 2 дня назад

    1) time frame for procedure 2) Use of language which is understandable by a common person. 3) periodical updation of progress in every case are i think important issues of the new legal acts.

  • @kumarah.v3438
    @kumarah.v3438 3 дня назад +2

    TQ SIR..

  • @user-mu8kj8os5k
    @user-mu8kj8os5k 3 дня назад +4

    ಜೈ ಭಾರತ ಮಾತಾ ಜೈ ಮೋದಿಜಿ 🙏

  • @ullaspai5806
    @ullaspai5806 2 дня назад +1

    Olleya kanunu ❤❤❤ Modhiji salute to you

  • @PhilomenaNoronha-ib2cl
    @PhilomenaNoronha-ib2cl 3 дня назад +11

    Doctors errors in hospitals should be considered as crime

  • @user-hd4do4wd8z
    @user-hd4do4wd8z 2 дня назад

    Very useful information 🎉❤❤

  • @manjunathmeti6722
    @manjunathmeti6722 2 дня назад +1

    Good information sir 👍👍🙏

  • @basojirao7126
    @basojirao7126 2 дня назад

    Olleya kanunu tq tilisidakke

  • @grvoiceover
    @grvoiceover 2 дня назад

    Super sir thank you for the information

  • @nisargakl3111
    @nisargakl3111 3 дня назад +4

    Why CC camera not there is police station 😢

  • @user-yq7hp1yj4k
    @user-yq7hp1yj4k 3 дня назад +2

    Super cool 👌🏻

  • @NaveenKumar-or6sf
    @NaveenKumar-or6sf 2 дня назад

    Nice one..good move

  • @VijuViju-jo9cm
    @VijuViju-jo9cm 2 дня назад

    Very good . Samayakke takkante changes madodu olle nirdhara. I riti kaanunu bekittu

  • @lakshmimv3755
    @lakshmimv3755 День назад

    Very clear and informative content

  • @josephvinok5859
    @josephvinok5859 3 дня назад +1

    Tumba olle kanunu ❤

  • @greenleafsupermarket2303
    @greenleafsupermarket2303 2 дня назад +3

    ಸುಮಾರು 50, 60 ವರ್ಷ ಹಳೆಯದಾದ ಸಾರ್ವಜನಿಕ ರಸ್ತೆ, ಕಬಳಿಸುವ ವಿಚಾರ, ವಿಳಂಬವಾಗದಂತೆ ತ್ವರಿಕವಾಗಿ ತೀರ್ಪು ಬರಬೇಕಾಗಿದೆ.

    • @Buddijeevigala_motive
      @Buddijeevigala_motive 2 дня назад +1

      ನಮ್ಮ ಊರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸರಕಾರ ಆಸ್ತಿ ತನ್ನ ಹೆಸರಲ್ಲಿ ಮಾಡ್ಕೊಂಡು ಊರ ಬಿಟ್ಟು ಹೋಗಿದಾನೆ 😂😂 Fir ಆಗಿದೆ ಇನ್ನೂ ಸಿಕ್ಕಿಲ್ಲ 😅

  • @chandrashekarj1526
    @chandrashekarj1526 3 дня назад +1

    I welcome all these changes except Doctors error.

  • @shalinins2445
    @shalinins2445 2 дня назад

    Time bound method of providing justice. Thank you friend.

  • @amarmehtre9005
    @amarmehtre9005 3 дня назад +1

    Good dicission

  • @sushmaprasad2918
    @sushmaprasad2918 2 дня назад

    All welcome ❤ superb rules 🙏

  • @prasannavishvakarma7026
    @prasannavishvakarma7026 День назад

    ಗುಂಪು ಹಲ್ಲೆಗೆ ಸರಿಯಾದ ಶಿಕ್ಷೆ...very good

  • @PRT82
    @PRT82 2 дня назад +1

    Doctors are very safe...but😢 what about negligence especially poor in govt hospital??

  • @user-pk9sw5pm2m
    @user-pk9sw5pm2m 3 дня назад +2

    Super sar

  • @ShivaKumar-rg2vu
    @ShivaKumar-rg2vu 2 дня назад +7

    Civil case ಗಳು ಕೂಡ ಬೇಗ ಇಥ್ಯರ್ಥ ಆಗೋ ಕಾನೂನು ಬರಬೇಕು 😢😢😢

    • @ashwinr3383
      @ashwinr3383 2 дня назад +1

      It is the ambition of innocent suffers

  • @mahanteshdesaimahantesh236
    @mahanteshdesaimahantesh236 11 часов назад +1

    Good changes in law

  • @vishwaniachar2581
    @vishwaniachar2581 3 дня назад +1

    Very good👍 decision.

  • @basavarajbasu3947
    @basavarajbasu3947 3 дня назад +2

    ಬೆಸ್ಟ್ 👌

  • @Shivarajubg
    @Shivarajubg 3 дня назад +2

    All is good

  • @robertm9322
    @robertm9322 2 дня назад

    Good information

  • @poornimarahul8277
    @poornimarahul8277 День назад

    Very good decision...I agree with it😊

  • @user-en4tm4qn7i
    @user-en4tm4qn7i 2 дня назад

    Thank you amar anna

  • @lokeshhc5037
    @lokeshhc5037 3 дня назад

    Right job

  • @girishahr939
    @girishahr939 2 дня назад

    All r good

  • @mamatagn8557
    @mamatagn8557 2 дня назад

    ಸದ್ಯ ಈಗಲಾದರೂ ಬಂತಲ್ಲ ಈ ಥರದ ಒಂದು ಕಾನೂನು. Appriciate..

  • @hanumantappaarya4120
    @hanumantappaarya4120 День назад

    ನಮೋ... ಹಿಂದೂರಾಷ್ಟ್ರ. 🙏🚩🚩

  • @snehashashi5699
    @snehashashi5699 3 дня назад +1

    All is well, it should be implemented strictly in all states

  • @NandaKumar-eu9ds
    @NandaKumar-eu9ds 2 дня назад +1

    Sir gumppagi kallu hodiyorige yaava shikshe ?, bcz idu thumba jaasthiyagide

  • @ankushrathod6378
    @ankushrathod6378 2 дня назад

    Lv u Sir!... thank you!!!❤🙏

  • @malleshappagaragad4077
    @malleshappagaragad4077 3 дня назад +2

    Good decision take cenetral government

  • @DhanuLahari-en7ut
    @DhanuLahari-en7ut 2 дня назад +1

    Justice for soujanya ❤ dharmastala file