ನಮ್ಮನ್ನ ಜಿರಳೆ ಗಂಡ ಹೆಂಡ್ತಿ ಅಂತಾರೆ : 'ಲಕ್ಷ್ಮೀ ನಿವಾಸ' Chandana Ananthakrishna ಸಂದರ್ಶನ | Vijay Karnataka

Поделиться
HTML-код
  • Опубликовано: 11 июл 2024
  • ಖಾಸಗಿ ವಾಹಿನಿಯಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿಯಲ್ಲಿ ಲಕ್ಷ್ಮೀ ಮಗಳು ಜಾಹ್ನವಿ ಪಾತ್ರದಲ್ಲಿ ಚಂದನಾ ಅನಂತಕೃಷ್ಣ ಅವರು ನಟಿಸುತ್ತಿದ್ದಾರೆ. ಚಂದನಾ ಈ ಹಿಂದೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದರು, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.
    ಜಾಹ್ನವಿ ಪತಿ ಜಯಂತ್ ಪಾತ್ರದಲ್ಲಿ ನಟ ದೀಪಕ್ ಸುಬ್ರಹ್ಮಣ್ಯ ಅವರು ನಟಿಸುತ್ತಿದ್ದಾರೆ. ಜಯಂತ್ ತುಂಬ ಸೈಕೋ ಪಾತ್ರ. ಪತ್ನಿ ಜಾಹ್ನವಿಯನ್ನು ಅತಿಯಾಗಿ ಪ್ರೀತಿ ಮಾಡುವ ಜಯಂತ್ ಸೈಕೋ ಥರ ವರ್ತಿಸುತ್ತಾನೆ. ಈ ಪಾತ್ರ ತುಂಬ ಸಂಚಲನ ಮೂಡಿಸಿದೆ.
    ಜಾಹ್ನವಿ-ಜಯಂತ್ ಪಾತ್ರ ಹೇಗಿದೆ? ಈ ಪಾತ್ರಗಳ ಬಗ್ಗೆ ಜನರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ? ಜಾಹ್ನವಿ ಪಾತ್ರಕ್ಕೂ ಚಂದನಾಗೂ ಏನು ವ್ಯತ್ಯಾಸ ಇದೆ? ಮದುವೆಯಲ್ಲಿ ಏನು ನಿರೀಕ್ಷೆ ಮಾಡ್ತಾರೆ ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ಚಂದನಾ ಅನಂತಕೃಷ್ಣ ಅವರು ‘ವಿಜಯ ಕರ್ನಾಟಕ ವೆಬ್’ ಜೊತೆಗೆ ಮಾತನಾಡಿದ್ದಾರೆ.
    Lakshmi Nivasa Serial Jahnavi Real Name Chandana Ananthakrishna Video Interview
    #chandanaananthakrishna #deepaksubramanya #lakshminivsa
    Chapters
    00:00 - Chandana Ananthakrishna
    01:30- Lakshmi Nivasa Serial Janu Character
    03:23 - Laxmi Nivasa Serial Jayanth Character
    04:15- Janu Character
    05:01 - Jayanth Character
    05:30- Chinnumari
    06:23 - Social Media Comments
    07:28 - Real Life Incident
    09:03 - Freedom
    10:43 - Deepak Subramanya
    11:31 - Social Awareness
    13:07 - Marriage
    14:16 - Laxmi Nivasa Team
    16:43 - Favourite Food
    17:54 - Life
    19:13 - Serial Journey
    20:57 - Costume
    23:28 - Collaboration
    26:04 - New Film
    27:15 - Ramayana/ Mahabharatha
    29:03 - Adhyatma
    32:22 - Marriage Plan
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
  • КиноКино

Комментарии • 31

  • @gayathrisharma6106
    @gayathrisharma6106 4 дня назад +8

    ಒಳ್ಳೆಯ ಕಲಾವಿದೆ.ಶುಭವಾಗಲಿ🎉

  • @manyam.r5594
    @manyam.r5594 7 дней назад +16

    Next jayanth interview plsssss ❤

  • @sushmasridhar143
    @sushmasridhar143 7 дней назад +12

    Jayanth jahnavi ottige interview madi

  • @user-lp4uh5bq5x
    @user-lp4uh5bq5x 7 дней назад +7

    All the best chinnumari in your life

  • @rakshitharakkie3883
    @rakshitharakkie3883 7 дней назад +5

    Darshan case se hardadthithu RUclips nali thanks ond entertainment kotidake vijaya Karnataka🙏

  • @hemanagaraj8488
    @hemanagaraj8488 6 дней назад +4

    Janu jayanth best onscreenpair

  • @Sahana_shekar
    @Sahana_shekar 7 дней назад +5

    Chandu❤❤❤

  • @namratav2264
    @namratav2264 7 дней назад +13

    Super interview. Next jayanth jaanvi interview please 😍

  • @ASHA-ol2go
    @ASHA-ol2go 7 дней назад +3

    Jayanth janu❤️❤️

  • @RISHITDESAI-gm8fg
    @RISHITDESAI-gm8fg 7 дней назад +1

    Super interview jaanu ❤❤ all the best. next interview jayanta

  • @shravanishravani838
    @shravanishravani838 6 дней назад +2

    Next jayanth & jaanu video pls

  • @thoughtofdreams7046
    @thoughtofdreams7046 6 дней назад +2

    Happy birthday to you dear 🎉❤and Mee too ❤ today is my birthday 🎂

  • @nahalakshmi4293
    @nahalakshmi4293 4 дня назад +1

    ಸೂಪರ್ ಕಂದಮ್ಮ

  • @keerthanatm870
    @keerthanatm870 5 дней назад +1

    Pls do jayanth janhavi interview..

  • @padmashreebhat7042
    @padmashreebhat7042 7 дней назад +5

    All the very best chandana

  • @surabhiranganath4378
    @surabhiranganath4378 2 дня назад

    If the director takes in this way, let jhanvi comes to know about jayanth and may due to his childhood trauma, he can get treated and become good.

  • @hey_hrudhaya_143
    @hey_hrudhaya_143 6 дней назад +2

    Nija idhare but jayath love adru madthare kelvobbaru sumne kata kodthare

  • @DishanNair
    @DishanNair 7 дней назад +2

    ❤❤❤❤❤

  • @navyashreenavya8484
    @navyashreenavya8484 7 дней назад +2

  • @GOD-gs4gs
    @GOD-gs4gs 6 дней назад +2

    ಜಯಂತ್ ಜಾನವಿ ಸೂಫರ್ ಜೋಡಿ

  • @geethukrishnas
    @geethukrishnas 7 дней назад

    🙂💗

  • @KRIMYA143
    @KRIMYA143 6 дней назад +2

    All ok, chandana u pls become little bit thin, u look older than Deepak..

  • @swethapatil2024
    @swethapatil2024 6 дней назад +1

    Jahnavi

  • @kitu5828
    @kitu5828 6 дней назад

    Nanu ankonde serial team avare kodtare costumes na anta. Why should cast people get their own costumes

  • @user-nt4iw5iz3d
    @user-nt4iw5iz3d 6 дней назад +2

    Alla evaradu engegment agide allva yen heltata edare hudganna hudakata edare anta

    • @swethapatil2024
      @swethapatil2024 6 дней назад

      Enagagement munchane e interview madidrenu

    • @user-nt4iw5iz3d
      @user-nt4iw5iz3d 6 дней назад +2

      @@swethapatil2024 ring ede nodi

    • @swethapatil2024
      @swethapatil2024 6 дней назад

      Andre yarigu gottila alva adake hege helirabahudu sespence etidale

  • @rajanishivaram8261
    @rajanishivaram8261 7 дней назад +2