Sesame farming || sesame cultivation || sesame seeds || ಅಧಿಕ ಇಳುವರಿ ನೀಡುವ ಎಳ್ಳು ತಳಿ || kvk bidar ||

Поделиться
HTML-код
  • Опубликовано: 5 янв 2025

Комментарии • 145

  • @sabayyaguttedar7367
    @sabayyaguttedar7367 2 года назад +4

    ಧನ್ಯವಾದಗಳು ಸರ್, ನೀವು ಹೇಳಿದ ಮಾಹಿತಿ ರೈತರಿಗೆ ಅನುಕೂಲ ಆಗುತ್ತದೆ. ಸಂತೋಷ ತಂದಿದೆ ಎಂದು ತಿಳಿಸಿ ನಮಸ್ಕಾರ ಹೇಳುತ್ತೇನೆ

    • @Rangukasturi
      @Rangukasturi  2 года назад

      ನಮಸ್ಕಾರಗಳು ಸರ್

  • @gopayyapujari1371
    @gopayyapujari1371 2 года назад +1

    Besigeyalli raitana kai hidiyutte tumba olleya mahiti

  • @ravimbravimb6714
    @ravimbravimb6714 2 года назад +5

    ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಸಾರ್ ....

  • @ishappakumbar4508
    @ishappakumbar4508 8 месяцев назад +3

    ಮುಂಗಾರು ನಲ್ಲಿ ಕೃಷಿ ಮಾಡಿದರಿ ಚನ್ನಾಗಿ barutte

  • @manik.sm.k.yadav.1080
    @manik.sm.k.yadav.1080 2 года назад +1

    Raitarige tumba upayukta mahiti sar dhanyavadagalu

  • @prajwalprajwal3896
    @prajwalprajwal3896 2 года назад +1

    very useful information video for agriculture good going all the best sir

  • @basavarajraichur8650
    @basavarajraichur8650 2 года назад +1

    ಅಣ್ಣಾ ಸೂಪರ್ ವಿಡಿಯೋ.

    • @Rangukasturi
      @Rangukasturi  2 года назад

      ನಮಸ್ಕಾರಗಳು ಬಸವರಾಜ್ ಸರ್

  • @mallumadiwal5025
    @mallumadiwal5025 Год назад +1

    Supper sir 🙏🙏

  • @vishwanathtopoji8896
    @vishwanathtopoji8896 2 года назад +3

    ಎಕರೆಗೆ ಎಷ್ಟು ಬೀಜ ಬಿತ್ತಬೇಕು ಸರ್ ನಿಮ್ಮ ಹೆಸರು ನಿಮ್ಮ ಧ್ವನಿ ತುಂಬಾ ಚೇನ್ನಾಗಿದೆ .ಆ ದೇವರು ನಿಮಗೆ ಯಾವಾಗಲೂ ಚೆನ್ನಾಗಿ ಇರುವಂತೆ ಮಾಡಲಿ

    • @Rangukasturi
      @Rangukasturi  2 года назад +1

      ಧನ್ಯವಾದಗಳು ಸರ್ ಬೀಜ ಬಿಡುವುದರ ಮೇಲೆ ಅವಲಂಬಿತ ಸರ್ ಒಂದು kg ಸಾಕಗಬಹುದು

    • @vishwanathtopoji8896
      @vishwanathtopoji8896 2 года назад +1

      ok ನಮಸ್ಕಾರ ಸಾರ್

  • @sureshhosmanimudbool3743
    @sureshhosmanimudbool3743 2 года назад +4

    ತುಂಬಾ ಚೆನ್ನಾಗಿ ಬಂದಿದೆ ಸರ್

  • @basavarajdesai8105
    @basavarajdesai8105 Год назад +1

    Super

  • @nobelnotesvijaykumar1343
    @nobelnotesvijaykumar1343 2 года назад +1

    Great job sir

  • @mahantheshk.s8858
    @mahantheshk.s8858 2 года назад +1

    Excellent bro

  • @vishwanathgoudpatil7425
    @vishwanathgoudpatil7425 2 года назад +1

    Good sir

  • @GopalYadav-or3kp
    @GopalYadav-or3kp 2 года назад +1

    Thank you jadhav sir

  • @kumarkattimani7884
    @kumarkattimani7884 2 года назад +1

    Super sir

  • @GopalYadav-or3kp
    @GopalYadav-or3kp 2 года назад +1

    Best seeds

  • @Rohini1980
    @Rohini1980 2 года назад +1

    Super sir, very nice

  • @hramakrishnahegdehegde2381
    @hramakrishnahegdehegde2381 2 года назад +1

    ಸುಪರ್

  • @ambuambu9380
    @ambuambu9380 2 года назад +1

    very nice

  • @ambuambu9380
    @ambuambu9380 2 года назад +1

    👌👌

  • @yankpppapoojari8369
    @yankpppapoojari8369 2 года назад +1

    👌👌🙏🙏

  • @karimunanyua3821
    @karimunanyua3821 11 месяцев назад +1

    Where can one get some. I am speaking from Ghana

  • @sharanuhalamalliniloor7887
    @sharanuhalamalliniloor7887 Год назад +1

    ❤❤❤

  • @virappam9926
    @virappam9926 Год назад +4

    ಸರ್ ನೀರು ಯಷ್ಟು ದಿನಕ್ಕೆಮೆ ಹಾಯಿಸಬೇಕು? ತಿಳಿಸಿ plz

    • @Rangukasturi
      @Rangukasturi  Год назад

      ಸರ್ ಕರೆ ಮಾಡಿ ವಿಚಾರಿಸಿ

  • @dlmanjunatha6219
    @dlmanjunatha6219 2 года назад +1

    🙏🙏🙏

  • @nobelnotesvijaykumar1343
    @nobelnotesvijaykumar1343 2 года назад +2

    5-10seconds need for thumbnail to display..swalp time kodbeku sir thumbnail oododakke

  • @hampeprasad9713
    @hampeprasad9713 Год назад +1

    💯💯💯💯👌👌🙏🌹🌹

  • @streetpilot8439
    @streetpilot8439 Год назад +2

    Kalu tagidamele. Gida na benki idthareee but haghe waste madde aaa waste gidana yenu upayoga madkolodakke agalva ?

    • @Rangukasturi
      @Rangukasturi  Год назад

      ಆಗುತ್ತೆ ಅದಕ್ಕೆ Owdc ಹಾಕಿ ಕೊಳೆಯಿಸಿದರೆ ಗೊಬ್ಬರ ಆಗುತ್ತೆ

  • @HanamanthRaikod
    @HanamanthRaikod 2 месяца назад +1

    ಸರ್ ಇದರ ಆದಾಯ ಎಷ್ಟು

  • @gudusab34
    @gudusab34 2 года назад +1

    🙏🙏🙏🌹🌹

  • @tarunsai3513
    @tarunsai3513 Год назад +1

    Summer nalli up to what time to sowing

  • @santoshsinghrajaput9798
    @santoshsinghrajaput9798 Год назад +2

    Estu neeru hayisabeku

  • @basavarajrama1790
    @basavarajrama1790 Год назад +1

    Ok

  • @manjunathbalaganoor-vj7br
    @manjunathbalaganoor-vj7br Год назад +2

    ನಮಗೆ ಬೀಜ ಬೇಕಿತ್ತು ಸರ್ ಎಲ್ಲಿ ತೆಗೆದುಕೊಳ್ಳುವುದು

    • @Rangukasturi
      @Rangukasturi  Год назад

      ವಿಡಿಯೋ ಪೂರ್ತಿ ನೋಡಿ ನಂಬರ್ ಇದೆ ಸಂಪರ್ಕಿಸಿ

  • @fayazdoni5563
    @fayazdoni5563 2 года назад +1

    Sir timeing estu agutte katav barake

    • @Rangukasturi
      @Rangukasturi  2 года назад

      ಎರಡುವರೆಯಿಂದ ಮೂರು ತಿಂಗಳು

  • @shivahanchin7410
    @shivahanchin7410 23 дня назад +1

    Sir ಮಸಾರಿ ನೆಲಕ್ಕೆ ಬರ್ತಾ

  • @santhoshsunagar228
    @santhoshsunagar228 Год назад +1

    Sir pranigalu tintava

  • @chandpatel2842
    @chandpatel2842 2 года назад +2

    Sir avra hesru Dr r.l.jadhav namma gurugalu

    • @Rangukasturi
      @Rangukasturi  2 года назад

      🙏🙏

    • @Rangukasturi
      @Rangukasturi  2 года назад

      ಕ್ಷಮಿಸಿ ಸರ್ ಪೋನ್ ನಲ್ಲಿ ಮಾತಾಡುವಾಗ confuse ಆಗಿದೆ ಹೊಲದಲ್ಲಿ ಗಾಳಿ ಇತ್ತು ಸರಿಯಾಗಿ ಕೇಳದೆ mistake ಆಗಿದೆ

  • @natrajsannathimmol3580
    @natrajsannathimmol3580 2 года назад +1

    E ellina 1 kg beejadinda
    Enne estu barutte

    • @Rangukasturi
      @Rangukasturi  2 года назад

      ಸರ್ ಇದು ಹೊಸ ತಳಿ ಇದೆ ಮೊದಲ ಪ್ರಯೋಗಇನ್ನೂ ಪರೀಕ್ಷೆ ಮಾಡಿಲ್ಲ ಸರ್

  • @vijayanimbaragi9191
    @vijayanimbaragi9191 2 года назад +1

    Eruli beleyuva baige video madi sara

  • @basavanayak3736
    @basavanayak3736 2 года назад +3

    ಯಾವ ತಿಂಗಳಿನಲ್ಲಿ ಅಕಬೆಕು

    • @Rangukasturi
      @Rangukasturi  2 года назад +2

      ಪೆಬ್ರುವರಿ ತಿಂಗಳಲ್ಲಿ

  • @parashurammj5326
    @parashurammj5326 Год назад +1

    ಸರ್ ಎಳ್ಳು ಒಂದು ಎಕರೆಗೆ ಮೂರರಿಂದ ನಾಲ್ಕು ಕ್ವಿಂಟಲ್ ಮಾತ್ರ ಬರುತ್ತೆ ಸರ್ ಜಾಸ್ತಿ ಬರೋದಿಲ್ಲ.

    • @Rangukasturi
      @Rangukasturi  Год назад +1

      ಹೌದು ಸರ್ ನಮ್ಮ ಕಡೆ ಒಂದು ಎಕರೆಗೆ ಎರಡು ಕ್ವಿಂಟಾಲ್ ಬಂದರೆ ಹಬ್ಬ ಮಾಡುತಿದ್ದರು
      ಆದರೆ ಇದು ಹೊಸ ತಳಿ ಬೇಸಿಗೆಯಲ್ಲಿ ಮಾತ್ರ ಬೆಳೆಯುವ ತಳಿ ಎಕರೆಗೆ 5 ರಿಂದ 6 ಕ್ವಿಂಟಾಲ್ ಬರುತ್ತೆ ಇದು ಬೀದರ್ kvk ಯವರು ಆವಿಷ್ಕರಿಸಿದ ತಳಿ ವಿಡಿಯೋ ಇನ್ನೊಮ್ಮೆ ಪೂರ್ತಿಯಾಗಿ ನೋಡಿ

  • @basavanayak3736
    @basavanayak3736 2 года назад +3

    ಯಸ್ಸಟು ತಿಂಗಳಿಗೆ ಬೇಳೆ ಬರುತ್ತದೆ ಸರ್

  • @vasuach9775
    @vasuach9775 2 года назад +2

    ಅಡಿಕೆ ಮಧ್ಯೆ ಬೆಳೆಯಬಹುದು ಸರ್

    • @vidyagt347
      @vidyagt347 Год назад +1

      Adike madye beliboda sir?

    • @Rangukasturi
      @Rangukasturi  Год назад

      ಬಿಸಿಲು ಬೇಕು ಸರ್

  • @shrikantchandode167
    @shrikantchandode167 Год назад +1

    ಇದು ಎಷ್ಟು ರೂಪಾಯಿ ಕ್ವಿಂಟಲ್ ಮಾರು ತ್ತೆ ಸರ್

    • @Rangukasturi
      @Rangukasturi  Год назад

      ಇವತ್ತಿನ ತಾರಿಕಿನಂದು 18000 ರೂ ಇದೆ

  • @HemanthKumar-fc3vt
    @HemanthKumar-fc3vt Месяц назад +1

    0 maintenance andri.
    1 sala spray, 1 acre ge 15 kg gobbara bere aakidhiri,😂😂

  • @gundappagowda6042
    @gundappagowda6042 2 года назад +1

    ಇದು ಅಕ್ಟೋಬರ್ ತಿಂಗಳಲ್ಲಿ ಬೀತ್ತಬಹುದಾ ಸರ್

    • @Rangukasturi
      @Rangukasturi  2 года назад

      ಇದು ಬೇಸಿಗೆ ಎಳ್ಳು ಸರ್

  • @fayazdoni5563
    @fayazdoni5563 2 года назад +1

    Estu month ge barutte sir edu

  • @K.NaveenKumar-v3q
    @K.NaveenKumar-v3q 3 месяца назад +1

    7:51

  • @santupatil4547
    @santupatil4547 2 года назад +1

    Rain sission barutta sir

    • @Rangukasturi
      @Rangukasturi  2 года назад

      ಇಲ್ಲ ಸರ್ ಇದು ಬೇಸಿಗೆ ಎಳ್ಳು

  • @svprasanna8653
    @svprasanna8653 24 дня назад +1

    Seed rate per kg

  • @shubhodhyasuvichara5155
    @shubhodhyasuvichara5155 Год назад +2

    ಎಷ್ಟು ದಿನದ ಬೆಳೆ

    • @Rangukasturi
      @Rangukasturi  Год назад

      ಮೂರು ತಿಂಗಳು ಸರ್

  • @anilalur4599
    @anilalur4599 Год назад +1

    Sowing ವಿಧಾನ heli sir

    • @Rangukasturi
      @Rangukasturi  Год назад

      ಕರೆ ಮಾಡಿ ವಿಚಾರಿಸಿ ಸರ್

  • @manjunathnpatil481
    @manjunathnpatil481 2 года назад +1

    Super ri Sir nabar

    • @Rangukasturi
      @Rangukasturi  2 года назад

      ವಿಡಿಯೋ ಪೂರ್ತಿ ನೋಡಿ no ಇದೆ

  • @RaviRavi-zw7xn
    @RaviRavi-zw7xn 2 года назад +1

    ಮಾರಾಟದ ರೇಟು ಕ್ವಿಂಟಲ್ ಗೆ ಏನು ರೇಟ್ ಸರ್

    • @Rangukasturi
      @Rangukasturi  2 года назад

      ಸರ್ ಕರೆ ಮಾಡಿ ವಿಚಾರಿಸಿ

  • @sudeepssajjan5824
    @sudeepssajjan5824 2 года назад +1

    2kg bija beku brother

    • @Rangukasturi
      @Rangukasturi  2 года назад

      ಕರೆ ಮಾಡಿ ಕಲಿಸಿ ಕೊಡ್ತಾರೆ

  • @sharanappahadimani145
    @sharanappahadimani145 2 года назад +1

    Sir seeds beku namge

    • @Rangukasturi
      @Rangukasturi  2 года назад

      ಸರ್ ವಿಜಯ್ ಕುಮಾರ್ ಸಾಹುಕಾರ ಇವರಿಗೆ ವಿಚಾರಿಸಿ

  • @hanumantappaerimani1159
    @hanumantappaerimani1159 2 года назад +2

    ಮಳೆಗಾಲದಲ್ಲಿ ಬೆಳಿಯಬಹುದಾ

    • @Rangukasturi
      @Rangukasturi  2 года назад

      ಹೆಚ್ಚಿನ ಮಾಹಿತಿಗಾಗಿ ಜಾಧವ್ ಸರ್ ಅವರಿಗೆ ವಿಚಾರಿಸಿ ಸರ್

  • @idumbanchandrasekar
    @idumbanchandrasekar 2 года назад +1

    I am from Tamilnadu. how I can purchase this seed.

  • @ganeshkote8112
    @ganeshkote8112 Год назад +1

    Jadhav sare no Kodi sare

  • @gbpatilpatil4104
    @gbpatilpatil4104 Год назад +2

    ನೀರಾವರಿಗೆ ಬೆಳೆಬಹುದಾ

    • @Rangukasturi
      @Rangukasturi  Год назад

      ಹೌದು

    • @gbpatilpatil4104
      @gbpatilpatil4104 Год назад +1

      @@Rangukasturi ಸರ್ ನಮಗೆ ಸಂಪೂರ್ಣ ಮಾಹಿತಿ ಬೇಕು

    • @Rangukasturi
      @Rangukasturi  Год назад

      @@gbpatilpatil4104 ಬನ್ನಿ ಯಳವಾರ ಗ್ರಾಮಕ್ಕೆ ನಾನು ಪಕ್ಕದ ಹಳ್ಳಿಯಲ್ಲಿ ಇರುವುದು ಈ ಬಾರಿ 35 ಏಕರೆ ಬಿತ್ತನೆ ಮಾಡಿದ್ದಾರೆ ಮತ್ತು ಸಸಿ ಮಾಡಿ ನಾಟಿ ಮಾಡುತ್ತಿದ್ದಾರೆ ಎಲ್ಲವನ್ನೂ ಪ್ರತ್ಯಕ್ಷವಾಗಿ ನೋಡಿ ಮಾಹಿತಿ ಪಡೆಯಬಹುದು

    • @gbpatilpatil4104
      @gbpatilpatil4104 Год назад +1

      @@Rangukasturi ಸರ್ ನಾವು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕು ರೈತ... ನಮಗೆ ದೂರ ಆಗುತ್ತದೆ... ನಿಮ್ಮ ಪೂನ್ ನಂ ಕೂಡಿ

    • @Rangukasturi
      @Rangukasturi  Год назад

      ಸರ್ ನೀವು ಯಾವ ಉರಿನಲ್ಲದರು ಇರಿ ವಿಡಿಯೋ ಪೂರ್ತಿ ನೋಡಿದರೆ ಅದರಲ್ಲಿ ರೈತನ no ಸಿಗುತ್ತೆ ನೀವು ಅಲ್ಲಿಂದಲೇ ಕರೆ ಮಾಡಿ ಎಲ್ಲಾ ಮಾಹಿತಿ ಪಡೆಯಬಹುದು 🙏🙏

  • @shivayyakallimath6141
    @shivayyakallimath6141 Год назад +1

    Jadhav sar nambar plase

    • @Rangukasturi
      @Rangukasturi  Год назад

      ವಿಡಿಯೋದಲ್ಲಿ ರೈತರ no ಇದೆ ಕರೆ ಮಾಡಿ ವಿಚಾರಿಸಿ

  • @amareshhiremath4156
    @amareshhiremath4156 2 года назад +1

    ಡಿಸೆಂಬರ ತಿಂಗಳಲಿ ಬಿತ್ತಬಹುದಾ

  • @Sunrise.7484
    @Sunrise.7484 2 года назад +1

    PH no haki

    • @Rangukasturi
      @Rangukasturi  2 года назад

      ಹೇಮಂತ್ ಸರ್ ವಿಡಿಯೋ ಪೂರ್ತಿ ನೋಡಿ no ಇದೆ discription box ನಲ್ಲೂ ಇದೆ

  • @chikkannasetty9713
    @chikkannasetty9713 2 года назад +2

    FAKE VIDEO

    • @Rangukasturi
      @Rangukasturi  2 года назад +6

      ಸುಮ್ಮನೆ ಹುಚ್ಚರ ತರ ಹಿಂದೆ ಮುಂದೆ ಆಲೋಚಿಸದೆ coment ಹಾಕಬೇಡಿ ನಿಮ್ಮ coment delete ಮಾಡಬಹುದಿತ್ತು ಹಾಗೆ ಮಾಡಿದರೆ ನೀನು ಹೇಳಿದ ಹಾಗೆ fake ಆಗುತ್ತೆ
      Open challeng ಮಾಡಿ ಹೇಳುವೆ ಇದು fake ಅಂತ ಸಾಬೀತು ಪಡಿಸು ಅಗಾ ನಿನಗೆ ತಲೆ ಬಾಗುವೆ ಇಲ್ಲ ದುಡುಕಿ ತಪ್ಪು ಮಾಡಿದಿನಿ ಅಂತ ಒಪ್ಪಿಕೊ ಮನುಷ್ಯತ್ವ ಇದ್ದರೆ....!

  • @rgrgegfsgsgs5191
    @rgrgegfsgsgs5191 Год назад +1

    Super,,