Размер видео: 1280 X 720853 X 480640 X 360
Показать панель управления
Автовоспроизведение
Автоповтор
ನಿಂಬೆ.ಸಾಸ್ಸಿ.ಬಗ್ಗೆ.ತೀಳಿಸಿ.ಅಣ್ಣ.👌👌🙏
ಯಾವ ಊರು ಸರ್
@@Rangukasturi ರಾಂಪೂರ.ಲಷ್ಮಣ.
ಸಚಿನ್ ಬಾಲಗೊಂಡ ಅವರ ವಿಡಿಯೋ ಇದೆ ಅದರಲ್ಲಿ ಅವರ ನಂಬರ್ ಕೂಡ ಇದೆ ಸಂಪರ್ಕಿಸಿ ಸರ್
ಬೇಸಿಗೆ ಯಲ್ಲಿ ಸೂರ್ಯಕಾಂತಿ ಬೇಳೆ ಬೇಳೆಯಬಹುದೇ
ಬೆಳೆಯಬಹುದು ಪಕ್ಷಿಗಳ ಕಾಟ ಸ್ವಲ್ಪ ಜಾಸ್ತಿ
@@Rangukasturi ಯಾವ ತಿಂಗಳಲ್ಲಿ ನಾಟಿ ಮಾಡಬೇಕು ಮತ್ತು ಯಾವ ತಳಿ ಬೀಜ ನಾಟಿ ಮಾಡಬೇಕು
@sagarbiradar6175 ಡಿಸೆಂಬರ್ ನಿಂದ ಪೆಬ್ರುವರಿ ಮೊದಲ ವಾರದವರೆಗೆ
@@Rangukasturi ತುಂಬಾ ಧನ್ಯವಾದಗಳು ಸರ್ ❤️
Neru yasttu sari bedabeku heli sir
3 ರಿಂದ 4 ನಿರು ಬೇಕು ಸರ್
Per kg astu sir rate??
Sir ಅವರು ಎಷ್ಟು ಇಳುವರಿ ತಗೊಂಡ್ರು ಮತ್ತೆ ಎಷ್ಟು ಎಕರೆಗೆ ಎಂದು ತಿಳಿಸಿ !!
ಕರೆ ಮಾಡಿ ಸರ್ ಮಾಹಿತಿ ನೀಡುತ್ತಾರೆ
ಎಳ್ಳು ಎಷ್ಟು ತಿಂಗಳಿಗಿ ಕಟಾವಾಗುತ್ತದೆ
110 ದಿನಕ್ಕೆ ಸರ್
ಸರ್ ಬಿತ್ತನೆ ಮಾಡಲು ಸೂಕ್ತ ಸಮಯ ತಿಳಿಸಿ, ಮತ್ತು ಬಿತ್ತಿದ ನಂತರ ಎಸ್ಟು ಬಾರಿ ನೀರು ಹಾಸಬೇಕು
ಜನೇವರಿ ಯಿಂದ ಫೆಬ್ರುವರಿ ವರೆಗೆ ಸೂಕ್ತ ಸಮಯ ಬೇಕಾದರೆ ಈ ವಾರದಲ್ಲಿ ಬಿತ್ತಬಹುದು ನಾಲ್ಕು ಬಾರಿ ನೀರು ಬೇಕು
👌
Good man jadhav sir. Good appreciation from farmers. Ranganna, irrigation facility irabeka? Besige belege..
ಹೌದು ಸರ್ ನೀರು ಬೇಕು
Enhaancer balisida krasi bagge video madi sir
🌹🌹
Yestu tingalalli belle barutte tilasari
ನಾಲ್ಕು ತಿಂಗಳ ಒಳಗೆ
Size of plant looks great. QUESTION: Can this crop can be used as fodder to animals after harvesting the crop?
ಇದನ್ನ ಹಸುಗಳು ತಿನ್ನುವುದಿಲ್ಲ ಸರ್
ಸರ್ ಮೆಕ್ಕೆಜೋಳದ ಸೈನಿಕ ಹುಳು ನಿರ್ವಹಣೆ ಬಗ್ಗೆ ಹೇಳಿ
ಬೇಸಿಗೆ ಕಾಲದಲ್ಲಿ ಎಳ್ಳಿನ ಬೆಳೆಗೆ ನೀರನ್ನು ಎಷ್ಟು ಸಲ ಕೋಡಬೇಕು ಹೇಳಿ ಸರ್
ನಾಲ್ಕು ಬಾರಿ ಸರ್
Besige sajje krushi bagge tilisi sir
Variety name sir . And also Color of sesame
Sweta variety whight colour
Sir yav tingalli bittabeku?
ಜನೆವರಿ 15ರಿಂದ ಪೆಬ್ರವರಿ 15 ರ ವರಗೆ ಬಿತ್ತನೆ ಮಾಡಹುದು
ನೀರು ಎಸ್ಟು ಸಲ ಹಾಯಿಸಬೇಕು
Sir tonnge rate yestu?
14500 ಕ್ವಿಂಟಲ್
ಈ ತಳಿಯ ಬೀಜಗಳು ಬೇಕು ಮಾಹಿತಿ ಕೊಡಿ
ಕರೆ ಮಾಡಿ ವಿಚಾರಿಸಿ ಸರ್
Marketing elli sir
Local market ideyalla sar
Mini 9000 max 16000
Sajje krushi
ಸರ್ ಗಜನಿಂಬೆ ಸಸಿಗಳು ಎಲ್ಲಿ ಸಿಗುತ್ತದೆ ಮಾಹಿತಿ ನೀಡಿ ಸರ್ ಧನ್ಯವಾದಗಳು
Harish sir tumakuru +919844849874
ಒಳ್ಳೆಯ ಸಂದೇಶ ಮುಂದಿನ ವರ್ಷ ನಾನು ಬೆಳೆಯಲು ಪ್ರಯತ್ನ ಮಾಡುತ್ತೇನೆ ಬೀಜ ನಮ್ಗೂ ಒಂದು ೫-೧೦ ಕೆಜಿ ಕೊಡಿ.ಧನ್ಯವಾದಗಳು
Sir harvest yeg madoddu
ಗೂಡು ಕಟ್ಟಿ ಒಣಗಿಸಿ ನಂತರ ಉದುರಿಸಬೇಕು ಅದರ ಬಗ್ಗೆ ಕೂಡ ವಿಡಿಯೋ ಇದೆ ನೋಡಿ
Raitarige good news jadav sir phone no

ಒಳ್ಳೆಯ ಸಂದೇಶ ಮುಂದಿನ ವರ್ಷ ನಾನು ಬೆಳೆಯಲು ಪ್ರಯತ್ನ ಮಾಡುತ್ತೇನೆ ಬೀಜ ನಮ್ಗೂ ಒಂದು ೫-೧೦ ಕೆಜಿ ಕೊಡಿ.
ಧನ್ಯವಾದಗಳು
Sir harvest yeg madoddu
ಗೂಡು ಕಟ್ಟಿ ಒಣಗಿಸಿ ನಂತರ ಉದುರಿಸಬೇಕು ಅದರ ಬಗ್ಗೆ ಕೂಡ ವಿಡಿಯೋ ಇದೆ ನೋಡಿ
Raitarige good news jadav sir phone no