ಬಾಬಾಸಾಹೇಬರ ಜಯಂತಿಯನ್ನು ಆಚರಿಸಲು ಬಹಳ ಮುಖ್ಯವಾಗಿ ನಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು. ತುಂಬಾ ಸರಳವಾದ ಭಾಷೆಯಲ್ಲಿ ಎಲ್ಲರಿಗೂ ಅರ್ಥ ಆಗುವ ರೀತಿಯಲ್ಲಿ, ನಮಗೆ ಅತ್ಯುತ್ತಮ ಸಂದೇಶವನ್ನು ನೀಡಿರುವ ಅಣ್ಣ ಗೋಪಿನಾಥ್ ರವರಿಗೆ ಹೃದಯ ಪೂರ್ವಕ ಭೀಮವಂದನೆಗಳು. ಬಾಬಾಸಾಹೇಬ್ ಜಯಂತಿಯ ಹಾರ್ದಿಕ ಶುಭಾಶಯಗಳು
ಬಾಬಾ ಸಾಹೇಬರು ಹೇಳಿರುವಂತೆ ವಿಚಾರಗಳನ್ನು ಬಹಳ ಸರಳವಾಗಿ ತಿಳಿಸಿದಂತ ನನ್ನ ಗುರುಗಳಾದ ಎಂ. ಗೋಪಿನಾಥ್ ಸರ್ ಗೆ ತುಂಬಾ ತುಂಬಾ ಧನ್ಯವಾದಗಳು ಸರ್. ಜೈ ಭೀಮ್ ಸರ್ ಜೈ ಬಿಎಸ್ಪಿ
Jai Bheem 🙏🙏🙏
Jaibhim Iyya
ಬಾಬಾಸಾಹೇಬರ ಜಯಂತಿಯನ್ನು ಆಚರಿಸಲು ಬಹಳ ಮುಖ್ಯವಾಗಿ ನಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು. ತುಂಬಾ ಸರಳವಾದ ಭಾಷೆಯಲ್ಲಿ ಎಲ್ಲರಿಗೂ ಅರ್ಥ ಆಗುವ ರೀತಿಯಲ್ಲಿ, ನಮಗೆ ಅತ್ಯುತ್ತಮ ಸಂದೇಶವನ್ನು ನೀಡಿರುವ ಅಣ್ಣ ಗೋಪಿನಾಥ್ ರವರಿಗೆ ಹೃದಯ ಪೂರ್ವಕ ಭೀಮವಂದನೆಗಳು. ಬಾಬಾಸಾಹೇಬ್ ಜಯಂತಿಯ ಹಾರ್ದಿಕ ಶುಭಾಶಯಗಳು
ಹೀಗಿನ ಯುವವರ್ಗದವರು ನೋಡಲೇ ಬೇಕಾದ ವಿಡಿಯೋ..