- Видео 50
- Просмотров 31 073
@BheemaMarga
Индия
Добавлен 31 янв 2017
" ತಮಗೆ ಜನುಮ ನೀಡಿದ ಜನಾಂಗದ ಏಳಿಗೆಗೆ ಬದ್ಧರಾದ ಕರ್ತವ್ಯ ಶೀಲರೇ ಧನ್ಯರು, ತಮ್ಮ ಜನಾಂಗಕ್ಕೆ ತಗುಲಿರುವ ಗುಲಾಮಗಿರಿಯ ಸಂಕೋಲೆಗಳನ್ನು ಕಡಿದೊಗೆಯಲು ತಮ್ಮ ಹಕ್ಕು ಅಧಿಕಾರಗಳನ್ನು ಗಳಿಸುವ ತನಕ ಸನ್ಮಾನಕ್ಕೆ ಆಸೆ ಪಡದೆ ಅಪಮಾನಕ್ಕೆ ಅಂಜದೆ, ಬಿರುಗಾಳಿಯನ್ನು ಲೆಕ್ಕಿಸದೆ , ಮುನ್ನಡೆದು ಗುರಿ ಸಾಧಿಸುವವರೇ ಧನ್ಯರು",
ಡಾ .ಬಿ.ಆರ್.ಅಂಬೇಡ್ಕರ್
ಜೈ ಬೀಮ್ ಜೈ ಭಾರತ್
ಡಾ .ಬಿ.ಆರ್.ಅಂಬೇಡ್ಕರ್
ಜೈ ಬೀಮ್ ಜೈ ಭಾರತ್
ಸಂವಿಧಾನದ ಬಗ್ಗೆ ತಮ್ಮ ಪ್ರಾಮಾಣಿಕತೆಯನ್ನು ನಿರೂಪಿಸಲು ಕಾಂಗ್ರೆಸ್ ಮತ್ತು ಬಿಜೆಪಿಗೆ 8 ಸವಾಲುಗಳು.
ಸಂವಿಧಾನದ ಬಗ್ಗೆ ತಮ್ಮ ಪ್ರಾಮಾಣಿಕತೆಯನ್ನು ನಿರೂಪಿಸಲು ಕಾಂಗ್ರೆಸ್ ಮತ್ತು ಬಿಜೆಪಿಗೆ 8 ಸವಾಲುಗಳು.
Просмотров: 3 951
Видео
Manyawar Kanshiram - The Political Buddha: Part-3 ( ENGLISH)
Просмотров 29114 дней назад
Manyawar Kanshiram - The Political Buddha: Part-3 ( ENGLISH)
"ಜಗತ್ತನ್ನೇ ವಂಚಿಸಿದೆ, ಆದರೆ ನನ್ನನ್ನು ನಾನು ವಂಚಿಸಲು ಆಗಲಿಲ್ಲ"- ಬೆಂಡಿಗೇರಿ ಮಲಪ್ರಕರಣ ಅಪರಾಧಿಯ ಪಶ್ಚತ್ತಾಪ!
Просмотров 1,1 тыс.14 дней назад
"ಜಗತ್ತನ್ನೇ ವಂಚಿಸಿದೆ,, ಆದರೆ ನನ್ನನ್ನು ನಾನು ವಂಚಿಸಲು ಆಗಲಿಲ್ಲ"- ಬೆಂಡಿಗೇರಿ ಮಲಪ್ರಕರಣ ಅಪರಾಧಿಯ ಪಶ್ಚತ್ತಾಪ!
'ಅಂತರ್ಜಾತಿ ಮದುವೆಗಳಿಂದ ಜಾತಿ ವಿನಾಶವಾಗುತ್ತದೆ' ಎಂದು ಬಾಬಾಸಾಹೇಬರು ಹೇಳಿದ್ದರೆ?
Просмотров 27621 день назад
'ಅಂತರ್ಜಾತಿ ಮದುವೆಗಳಿಂದ ಜಾತಿ ವಿನಾಶವಾಗುತ್ತದೆ' ಎಂದು ಬಾಬಾಸಾಹೇಬರು ಹೇಳಿದ್ದರೆ?
V.T.RAJSHEKHAR- A Fearless Voice against Brahminism. PART-1
Просмотров 34828 дней назад
V.T.RAJSHEKHAR- A Fearless Voice against Brahminism. PART-1
V.T.RAJSHEKHAR- A Fearless Voice against Brahminism. PART-2
Просмотров 17028 дней назад
V.T.RAJSHEKHAR- A Fearless Voice against Brahminism. PART-2
V.T.RAJSHEKHAR- A Fearless Voice against Brahminism. PART-3
Просмотров 11328 дней назад
V.T.RAJSHEKHAR- A Fearless Voice against Brahminism. PART-3
Manyawar Kanshiram - The Political Buddha: Part-2 ( ENGLISH)
Просмотров 374Месяц назад
Manyawar Kanshiram ji
ಭಾರತದ ಅಪರೂಪ ರತ್ನ, ರತನ್ ಟಾಟಾ!
Просмотров 382Месяц назад
#jaibheem #ratantata #inspiration #asc #DRBRAmbedkarStudyCenter #Gopianth #BheemCharan #babasahebambedkar #kanshiramji
ಬಿಎಸ್ಸಿ ಮೂರು ಬಾರಿ ಫೇಲ್, ಆದರೆ, ಐಪಿಎಸ್ ಮೂರು ಬಾರಿಯೂ ಪಾಸ್!
Просмотров 226Месяц назад
BSC FAIL IPS PASS : HOW TO FACE FAILURES & SUCCEED IN THE CIVIL SERVICES EXAM- “ Prepare yourself to face failures when it knocks your doors. It is like getting vaccinated against future calamity”.
Manyawar Kanshiram ji- The Political Buddha- Part-2
Просмотров 609Месяц назад
Why did a Punjabi Scientist choose to become a Buddha.
Dadasaheb Manyawar Kanshiram ji - The Political Buddha. Part-01
Просмотров 1,1 тыс.2 месяца назад
Kanshi Ram ji (15 March 1934 - 9 October 2006), known as Bahujan Nayak, Manyavar, or Saheb, was an Indian politician and social reformer dedicated to empowering the Bahujans, marginalized and lower-caste communities in India, including untouchable groups. In pursuit of this mission, he established the Dalit Shoshit Samaj Sangharsh Samiti (DS-4) and the All India Backwards (SC/ST/OBC) and Minori...
Manyawar Kanshiram ji - The Political Buddha. Part-01
Просмотров 5962 месяца назад
Kanshi Ram ji (15 March 1934 - 9 October 2006), known as Bahujan Nayak, Manyavar, or Saheb, was an Indian politician and social reformer dedicated to empowering the Bahujans, marginalized and lower-caste communities in India, including untouchable groups. In pursuit of this mission, he established the Dalit Shoshit Samaj Sangharsh Samiti (DS-4) and the All India Backwards (SC/ST/OBC) and Minori...
ನಮ್ಮ ಹೆಮ್ಮೆ, ನಮ್ಮ ಸಂವಿಧಾನ... ಜೈಭೀಮ್ Please Subscribe, Like and Share- @BheemaMarga.
Просмотров 3013 месяца назад
ನಮ್ಮ ಹೆಮ್ಮೆ, ನಮ್ಮ ಸಂವಿಧಾನ... ಜೈಭೀಮ್ Please Subscribe, Like and Share- @BheemaMarga.
ASEND ತರಬೇತಿಗೆ ಆಹ್ವಾನ - ಸೆಪ್ಟೆಂಬರ್ 21 & 22, 2024. ಜೈಭೀಮ್
Просмотров 6713 месяца назад
ASEND ತರಬೇತಿಗೆ ಆಹ್ವಾನ - ಸೆಪ್ಟೆಂಬರ್ 21 & 22, 2024. ಜೈಭೀಮ್
ಪಕ್ಷ ನಿಷ್ಠೆಗಿಂತ ಸಮಾಜದ ಸ್ವಾಭಿಮಾನವೇ ಶ್ರೇಷ್ಠ - ಮಾರಸಂದ್ರ ಮುನಿಯಪ್ಪ.
Просмотров 7023 месяца назад
ಪಕ್ಷ ನಿಷ್ಠೆಗಿಂತ ಸಮಾಜದ ಸ್ವಾಭಿಮಾನವೇ ಶ್ರೇಷ್ಠ - ಮಾರಸಂದ್ರ ಮುನಿಯಪ್ಪ.
ಕರ್ನಾಟಕದ ಸ್ವಾಭಿಮಾನಿ ಕಾರ್ಯಕರ್ತರ ಸಭೆಗೆ ಬಹುಜನ ಸಮಾಜದ ಮುಖಂಡರ ಆಹ್ವಾನ
Просмотров 1,1 тыс.3 месяца назад
ಕರ್ನಾಟಕದ ಸ್ವಾಭಿಮಾನಿ ಕಾರ್ಯಕರ್ತರ ಸಭೆಗೆ ಬಹುಜನ ಸಮಾಜದ ಮುಖಂಡರ ಆಹ್ವಾನ
Is commitment to party a greater value than self respect? - An Ambedkarite Perspective.
Просмотров 1,7 тыс.3 месяца назад
Is commitment to party a greater value than self respect? - An Ambedkarite Perspective.
Is commitment to party a greater value than self respect?
Просмотров 2,3 тыс.3 месяца назад
Is commitment to party a greater value than self respect?
ನಮ್ಮೆಲ್ಲರ ವಿಮೋಚಕರಾದ ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರರ 133ನೇ ಜಯಂತಿಯ ಶುಭಾಶಯಗಳು.
Просмотров 2318 месяцев назад
ನಮ್ಮೆಲ್ಲರ ವಿಮೋಚಕರಾದ ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರರ 133ನೇ ಜಯಂತಿಯ ಶುಭಾಶಯಗಳು.
ದೀರ್ಘಾವಧಿ ಪ್ರಗತಿಯನ್ನು ಸಾಧಿಸುವುದು ಹೇಗೆ? ಬಾಬಾಸಾಹೇಬ್ ಅಂಬೇಡ್ಕರರ ಸಂದೇಶ.
Просмотров 6048 месяцев назад
ದೀರ್ಘಾವಧಿ ಪ್ರಗತಿಯನ್ನು ಸಾಧಿಸುವುದು ಹೇಗೆ? ಬಾಬಾಸಾಹೇಬ್ ಅಂಬೇಡ್ಕರರ ಸಂದೇಶ.
ಸಾಮಾಜಿಕ ಬದಲಾವಣೆಯು ವೈಯುಕ್ತಿಕ ಬದಲಾವಣೆ ಯೊಂದಿಗೆ ಆರಂಭವಾಗುತ್ತದೆ.
Просмотров 6798 месяцев назад
ಸಾಮಾಜಿಕ ಬದಲಾವಣೆಯು ವೈಯುಕ್ತಿಕ ಬದಲಾವಣೆ ಯೊಂದಿಗೆ ಆರಂಭವಾಗುತ್ತದೆ.
ನಮ್ಮದೇ ಕಥೆಯನ್ನು ಮಾತನಾಡುವ ಧೈರ್ಯಮ್ ಸರ್ವತ್ರ ಸಾಧನಂ
Просмотров 6679 месяцев назад
ನಮ್ಮದೇ ಕಥೆಯನ್ನು ಮಾತನಾಡುವ ಧೈರ್ಯಮ್ ಸರ್ವತ್ರ ಸಾಧನಂ
ಬಹುಜನ ಸಮಾಜ ಮತದಾರರಾದರೆ ಸಾಲದು ಸಂಸದರು ಮತ್ತು ಶಾಸಕರು ಆಗಬೇಕು.
Просмотров 6149 месяцев назад
ಬಹುಜನ ಸಮಾಜ ಮತದಾರರಾದರೆ ಸಾಲದು ಸಂಸದರು ಮತ್ತು ಶಾಸಕರು ಆಗಬೇಕು.
ಬಹುಜನ ಚಳುವಳಿಯ ಹಿರಿಯ ನಾಯಕರಾದ M. ಗೋಪಿನಾಥ್ ರವರ ಭೀಮಾ ಕೋರೆಗಾಂವ್ 205th ವಿಜಯೋತ್ಸವದ ಕುರಿತು ಅಪರೂಪದ ಸಂದೇಶ.
Просмотров 532Год назад
ಬಹುಜನ ಚಳುವಳಿಯ ಹಿರಿಯ ನಾಯಕರಾದ M. ಗೋಪಿನಾಥ್ ರವರ ಭೀಮಾ ಕೋರೆಗಾಂವ್ 205th ವಿಜಯೋತ್ಸವದ ಕುರಿತು ಅಪರೂಪದ ಸಂದೇಶ.
ಬಹುಜನ ಚಳುವಳಿಯ ಹಿರಿಯ ನಾಯಕರಾದ ಗೋಪಿನಾಥ್ ರವರು ಜೈ ಭೀಮ್ ಜನಜಾಗೃತಿ ಜಾಥಾ ಅಭಿಯಾನದ ಮಹತ್ವದ ಬಗ್ಗೆ ಸಂದೇಶ...
Просмотров 8122 года назад
ಬಹುಜನ ಚಳುವಳಿಯ ಹಿರಿಯ ನಾಯಕರಾದ ಗೋಪಿನಾಥ್ ರವರು ಜೈ ಭೀಮ್ ಜನಜಾಗೃತಿ ಜಾಥಾ ಅಭಿಯಾನದ ಮಹತ್ವದ ಬಗ್ಗೆ ಸಂದೇಶ...
ಭೀಮ ಕೋರೆಗಾಂವ್ ವಿಜಯೋತ್ಸವದ ಶುಭಾಶಯಗಳು... ಜೈ ಭೀಮ್
Просмотров 2512 года назад
ಭೀಮ ಕೋರೆಗಾಂವ್ ವಿಜಯೋತ್ಸವದ ಶುಭಾಶಯಗಳು... ಜೈ ಭೀಮ್
RAMESHA G, Asst Professor, Bangalore Institute of Legal Studies, Bengaluru.
Просмотров 1,3 тыс.3 года назад
RAMESHA G, Asst Professor, Bangalore Institute of Legal Studies, Bengaluru.
Dr.Savitha Rajamani, Uni of Massachusetts Boston. ಬಾಬಾಸಾಹೇಬ್ ಅಂಬೇಡ್ಕರ್: ಅವಿಸ್ಮರಣೀಯ, ಅಪರೂಪದ ಅನುಭವಗಳು
Просмотров 3243 года назад
Dr.Savitha Rajamani, Uni of Massachusetts Boston. ಬಾಬಾಸಾಹೇಬ್ ಅಂಬೇಡ್ಕರ್: ಅವಿಸ್ಮರಣೀಯ, ಅಪರೂಪದ ಅನುಭವಗಳು
Thejeshwara I S, Research Scholar, EFLU, Hyd - ಬಾಬಾಸಾಹೇಬ್ ಅಂಬೇಡ್ಕರ್ : ಅವಿಸ್ಮರಣೀಯ, ಅಪರೂಪದ ಅನುಭವಗಳು.
Просмотров 2173 года назад
Thejeshwara I S, Research Scholar, EFLU, Hyd - ಬಾಬಾಸಾಹೇಬ್ ಅಂಬೇಡ್ಕರ್ : ಅವಿಸ್ಮರಣೀಯ, ಅಪರೂಪದ ಅನುಭವಗಳು.
Jai bheem sir💐
Jai bhima sar❤❤❤❤❤
🙏🙏👍 ಜೈ ಭೀಮ್
🙏👍🤝 ಜೈ ಭೀಮ್
Thank you so much for ur enlightenment words🎉🎉.. Our India needs the great visionary persons like u sir. 🙏🙏🙏
Thank you for your kind words. Please share this with your friends!
Brainstorming ideas 💡 and Talk sir. Jai Bhim Jai Bharat 🇮🇳
Nivu helodhu 100% nija
ಜೈ ಭೀಮ್ ಜೈ ಸಂವಿಧಾನ
ದಾದಾಸಾಹೇಬ್ ಕಾನ್ಸಿರಾಮ್ ರವರನ್ನು ನಾವು ಒಪ್ಪಿಕೊಡಿದ್ದೆವು ಈಗ ಯಾರನ್ನು ನಮ್ಮ ನಾಯಕರಾಗಿ ಒಪ್ಪಿಕೊಳ್ಳುವುದು?
ಏನು tapu matanadedare ametsha swmi
Jai,beem,sir,verythanks
Sc st ಗಳು ಬುದ್ಧಿ ಕಲಿಬೇಕು ಬೆಳೀಬೇಕು ಒಂದಾಗಬೇಕು
👍👍👍👍👍👍
ಜೈ ಭೀಮ್ ಸರ್ ನಿಮ್ಮ ಮಾತು ತುಂಬಾ ಅರ್ಥಪೂರ್ಣವಾಗಿದೆ ನೀವು ಮಾತನಾಡುವುದರಲ್ಲಿ ತುಂಬಾ ಶ್ರೇಷ್ಠವಾದ ಅರ್ಥಗಳು ಇದೆ ಸಂವಿಧಾನ ಎಂದು ಎಲ್ಲಾರಾಜಕೀಯ ಪಕ್ಷಗಳು ಅವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಆದರೆ ನಾವು ಇನ್ನೂ ಅವರ ಗುಲಾಮರಾಗಿ ಬದುಕುತ್ತಿದ್ದೇವೆಅದಕ್ಕೆ ಕಾರಣ ಸಂವಿಧಾನವು ನಮಗೆ ಸರಿಯಾಗಿ ಅರ್ಥವಾಗುತ್ತಿಲ್ಲ ಆದರೂ ಅದರ ಬಗ್ಗೆ ಅರ್ಥ ತಿಳಿದುಕೊಳ್ಳುವ ಶಕ್ತಿಯು ನಮ್ಮ ಹೋರಾಟಗಾರರಿಗೆ ಕಮ್ಮಿ ಇದೆ ಎಂದು ನನ್ನ ಅರ್ಥ ಏಕೆಂದರೆ ರಾಜಕೀಯದಲ್ಲಿಎರಡು ಪಕ್ಷಗಳು ಒಂದೇ ನಾಣ್ಯದ ಒಂದೇ ಮುಖಗಳು ಎಂದು ನಮಗೆ ತಿಳಿಯುತ್ತದೆ ಅದಕ್ಕೋಸ್ಕರ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಸಂವಿಧಾನ ಉಳಿಸಬೇಕು ಸಂವಿಧಾನ ಬಗ್ಗೆ ನಮಗೆ ಹಕ್ಕುಗಳು ಸಿಗಬೇಕು ಎಂಬುದೇ ನಮ್ಮ ಹೋರಾಟ ಜೈ ಭೀಮ್ ಜೈ ಬುದ್ಧಾಯ ಜೈ ಬಸವ ಜೈ ಜೈ ಕರ್ನಾಟಕ✊✊✊✊✊✊✊✊✊🙏🙏🙏🙏
ನಮ್ಮ ದೇವರು ಬಿ ಆರ್ ಅಂಬೇಡ್ಕರ್ ಜೈ ಭೀಮ್ ಜೈ ಅಂಬೇಡ್ಕರ್ ನಮ್ಮ ದೇವರು ಕೊಟ್ಟಂತ ಸಮಿಧಾನವೇ ನಮಗೆ ಸ್ವರ್ಗ ಜೈ ಬಿಮ್ ಜೈ ಅಂಬೇಡ್ಕರ್
ಎಲ್ಲಾ ವಿವರಗಳನ್ನು ಬಹಳ ಚನ್ನಾಗಿ ವಿವರಣೆ ಮಾಡಿದೀರ ಜೈ ಭೀಮ್ ಜೈ ಅಂಚಿಡ್ಕಾರ್
ಎಲ್ಲಾ ಮಾತನ್ನು ಸರಿಯಾಗಿ ಹೇಳ್ತಾ ಇದ್ದೀರಾ ಸರ್ ನಮ್ಮ ಜನರಿಗೆ ಸ್ವಲ್ಪ ಬುದ್ಧಿ ಹೇಳಿ ಸರ್ ಈ ಮೂಲಕ. ಜೈ ಭೀಮ್ ಸರ್
I need your number and address pls sir
ಸತ್ಯವನ್ನು ಬಹಿರಂಗವಾಗಿ ವಿ ಶ್ಲೆಸಿದ್ದಕ್ಕೆ ತಮಗೆ ಕೋಟಿ ನಮಸ್ಕಾರಗಳು ಸರ್
Congress jothe binnabipraya B j p yaddu mukavada Jai bheem
ಮಾನ್ಯರೇ, ಸಂವಿಧಾನದ ಮತ್ತು ನಮ್ಮ ಜನರಿಗೆ ಅಗತ್ಯವಾದ ವಿಷಯಗಳನ್ನು ತಿಳಿಸಿದ್ದಕ್ಕೆ ಜೈ ಭೀಮ್ ನಮನಗಳು. ರಾಜಕೀಯ ಪಕ್ಷಗಳು ನಮ್ಮನ್ನು ಜುಲೈಸಲು ಪ್ರಮುಖ ಕಾರಣ ಸಂವಿಧಾನದ ಜೀವ ವಾಗಿರುವ ಮತದಾನದ ಹಕ್ಕು, ಈ ಹಕ್ಕು ಇಲ್ಲದಿದ್ದರೆ ನಾವುಗಳು ಮನುವಿನ ಸಂವಿಧಾನದ ನಿಯಮದಂತೆ ಪ್ರಾಣಿಗಳಂತೆ ಜೀವಸಬೇಕಿತು. ವಿಷಯಗಳು ಪ್ರಸ್ತುತವಾಗಿವೆ. ಜಾಗ್ರತೆ ಗೋಳಿಸಿ. ಜೈ ಭೀಮ್.
Jai bheem
Jai bheem
👌 ಉತ್ತಮ ವಿಷಯದ ಚರ್ಚೆ. 🔉 ಇದನ್ನು ಮತ್ತೆ ಮತ್ತೆ ಚರ್ಚಿಸಿ ನಾಡಿನ ಜನತೆಗೆ ತಲುಪಿಸಬೇಕು
Very super video ❤
Hai sir correct information 💯💪💪💪💪💪 jai Hind jai jawan jai kissan Jai bharat 🎉🎉🎉🎉🎉🎉🎉 jai bhim 🎉🎉🎉🎉
❤❤❤ಜೈ ಬೀಮ್ಬಸರ್
ಅಮಿತ್ ಷಾ ಸತ್ಯ ಹೇಳಿದ್ದಾರೆ . ಅಂಬೇಡ್ಕರ್ ಹೆಸರು ಹೇಳುವುದು ಒಂದು ಫ್ಯಾಷನ್ ಆಗಿದೆ ಎಂದು . ಹೌದು ಎಲ್ಲರೂ ಹೆಸರು ಹೇಳುವರೇ ಹೊರತು . ಸಂವಿಧಾನದ ಆಶಯಗಳಿಗೆ ಸ್ಪಂದಿಸುವ ಗುಣ ಯಾರಲ್ಲೂ ಇಲ್ಲ . ಈಗ ಇರುವುದು ಸಹ ಅವರ ಆಶೋತ್ತರಗಳಿಗೆ ಪೂರಕವಾದ ಪೂರ್ಣ ಪ್ರಮಾಣದಲ್ಲಿ ಇಲ್ಲ .
ಎನ್ ಮಹೇಶಣ್ಣ ಅವರ ಹೆಸರನ್ನೂ ಹೇಳಿ ಸಾರ್... ಅಂಬೇಡ್ಕರ್ ವಾದಿಯಾಗಿರುವ ನಿಮಗೆ ಈ ತಾರತಮ್ಯ ಇರಬಾರದು!!!
❤ ಕಾನ್ಷಿರಾಮ್ ಜೀ
Jai Bheem Anna ❤❤
Jai bhim sir ji
Jai Bhim! ☸️🐘
ಡಾ ತಿಪ್ಪೇಸ್ವಾಮಿ ಲೋಕಸೇವಾ ಆಯೋಗದ ಸದಸ್ಯರಾಗಿದ್ದರಲ್ಲವೇ ಅವರು ಪ್ರಾಮಾಣಿಕರು ಅಂತ ಕೇಳಿದ್ದು ಅವರು ಸುಳ್ಳು ವರದಿ ಕೊಡಲು ಕಾರಣವೇನಿರಬಹುದು
ಜೈ ಭೀಮ್ ಕಲ್ಲು ಮನಸ್ಸನ್ನು ಕರಗಿಸುವ ಶಕ್ತಿ ಬುದ್ದನ ತತ್ವಗಳಿಗೆ ಮತ್ತು ಬಾಬಾ ಸಾಹೇಬರ ಚಿಂತನೆಗಳಿಗಿವೆ..
Jai Bhim Sir
❤❤ಜೈ ಭೀಮ್ ಅಣ್ಣ ❤❤
ಈ ಪಾಪ ಪ್ರಜ್ಞೆ ಅನ್ನೋದು.. ಆ.. N.Mahesh ಅನ್ನುವ ಈ ಕಾಲದ ಜನಾಂಗ ದ್ರೋಹಿಗೆ ಯಾವಾಗ ಕಾಡ್ತದೆ ಅಣ್ಣಾ...?
ತಡವಾಗಿಯಾದರೂ ಈ ಮೂಲಕ ಬಂದಿರಿ. ಬುದ್ಧ ಭಗವಾನರ ಕರುಣೆ, ಕಾರುಣ್ಯ ಮತ್ತು ಆಶೀರ್ವಾದಗಳು ನಿಮ್ಮ ಮುಂದಿನ ಕಾರ್ಯನಡೆಯನ್ನು ಸಾವಿರ, ಲಕ್ಷ, ಕೋಟ್ಯಂತರ ಪಟ್ಟು ಸಹಕರಿಸಲಿ.. ❤❤❤❤❤❤❤❤❤
❤❤ ಜೈ ಭೀಮ್ ಅಣ್ಣ ❤❤
Could you show where it is written that untouchables not to read vedas in vedas.m? Pl show where untouchbility is accepted by any Hindu gods.? Riddles of Hinduism is nothing but spewing venom on Hinduism. Crypto Christians speak like this only .😊
❤ VTR JINDABAD ❤
Thank you sir.
VTR Jindabad ❤
Please please Irrespective of view's please update videos of this series regularly 🙏🙏 The way you are narrating is so interesting
Sure sir… will upload plz ask your friends Share, Like and Subscribe. Jai Bheem
@BheemaMarga ok 👍
Jai Bheem Great words of the political Budha.. Excellent Gopinath ji
ಸರ್ ನೀವು ವ್ಯಕ್ತಿತ್ವ ವಿಕಸನ ಬಗ್ಗೆ ಟ್ಟ್ರೇನಿಂಗ್ ಕೊಡಿ
Awesome , thanks for sharing Anna. Jai Bhim
Thank you! Jai Bheem!
Great to hear about Life of a great person , thanks for the narration Anna. Jai Bhim
Jai Bheem, Thank you for your kind words. Stay tuned for more videos about Kanshiram Ji.
Sir, Really Great to see your narration about Dada Saheb Kanshiram who is an epitome of Sacrifice. Kindly make more videos on the life of Kanshiram ji to enable the world to know his Contributions to this great nation. Jai Bheem
Jai Bheem, Thank you for your kind words. Stay tuned for more videos about Kanshiram Ji.