ಕೇವಲ ಒಂದು ಯೋಗಾಸನ ನಿಮ್ಮ ಜೀವನವನ್ನು ಬದಲಿಸಬಲ್ಲದು | One Asana Can Change Your Life | Sadhguru Kannada

Поделиться
HTML-код
  • Опубликовано: 7 сен 2024
  • ನಮ್ಮ ಪರಮಸ್ಥಿತಿಯನ್ನು ತಲುಪಲು, ಅಂದರೆ "ಯೋಗ" ವನ್ನು ಸಾಧಿಸಲು, ಆಸನಗಳು ಹೇಗೆ ನಮಗೆ ಸಾಧನಗಳಾಗಬಲ್ಲವು ಎಂಬುದನ್ನು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ನಾವು ಎಲ್ಲ ಆಸನಗಳನ್ನು ಅಭ್ಯಸಿಸುವ ಅಗತ್ಯವಿಲ್ಲ, ಕೇವಲ ಒಂದು ಆಸನವನ್ನು ಸಿದ್ಧಿಸಿಕೊಂಡರೂ ಅದು ನಮಗೆ ಬ್ರಹ್ಮಾಂಡದೊಡಗಿನ ನಮ್ಮ ಐಕ್ಯತೆಯನ್ನು ಸಾಕ್ಷಾತ್ಕರಿಸಲು ಅನುವು ಮಾಡಿಕೊಡುತ್ತದೆ ಎಂದು ವಿವರಿಸುತ್ತಾರೆ.
    #yoga #asana #transformation
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhguruk...
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    ...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadh...
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru....
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafounda...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
    English video: • Asana Siddhi: Masterin...

Комментарии • 21

  • @grnshivanarasimhayadavnarasi19
    @grnshivanarasimhayadavnarasi19 2 месяца назад +3

    ಓಂ ಜೈ ಶ್ರೀ ಮಹಾ ಶ್ರೀ ಗುರು ಗುರುಭ್ಯೋ ಓಂ ನಮೋ ನಮಃ ಓಂ ನಮಸ್ತೆ ಮಹಾ ಶ್ರೀ ಸದ್ಗುರುಗಳುಗೆ ಓಂ ನಮೋ ನಮಃ ಓಂ ಜೈ ಶ್ರೀ ಅಂಜನೇಯ ಓಂ ಜೈ ಶ್ರೀ ರಾಮ್ ಓಂ ನಮೋ ನಮಃ ಧನ್ಯವಾದಗಳು ಗುರುಗಳೇ ಓಂ ನಮೋ ನಮಃ ಓಂ

  • @mohankg55
    @mohankg55 Месяц назад +1

    ನಮಸ್ಕಾರ ಗುರುಗಳೇ 🙏

  • @LaxmiSithale
    @LaxmiSithale 2 месяца назад +1

    Namaste guruji 🙏 ♥️

  • @vrukshavanadeepika
    @vrukshavanadeepika Месяц назад

    Om shree sadguru jii

  • @prabhakarbhat8999
    @prabhakarbhat8999 2 месяца назад

    Suuuuuuper......, Always GRATEFUL.

  • @MAYIRAVLOGS
    @MAYIRAVLOGS 2 месяца назад +1

    Tq ❤

  • @m.jagadishan6874
    @m.jagadishan6874 2 месяца назад

    Ooooooohm ಶ್ರೀ ಗುರುಭ್ಯೋನಮಃ

  • @HarishKumar-oq4ed
    @HarishKumar-oq4ed 2 месяца назад

    ನಮಸ್ತೆ ಗುರೂಜೀ 🙏❤️

  • @user-wd4ir9pv8y
    @user-wd4ir9pv8y Месяц назад

    ನಮಸ್ತೆ ಗುರುಗಳೇ

  • @sudhakarakundar672
    @sudhakarakundar672 2 месяца назад

    🙏 ಧನ್ಯವಾದಗಳು

  • @user-co7vu2du6c
    @user-co7vu2du6c 2 месяца назад

    Thanks sadhguru ❤😊

  • @mohanmane393
    @mohanmane393 2 месяца назад

    Om shree Gurbyho namaha🙏🙏💯💯🌹🌹❤️❤️🎉🎉

  • @HarishKumar-yl8bl
    @HarishKumar-yl8bl 2 месяца назад +1

    Pranamagalu guruji 🙏

  • @ambikaa3797
    @ambikaa3797 2 месяца назад +1

    🙏🙏🙏

  • @trader3308
    @trader3308 2 месяца назад

    ❤❤❤❤❤❤

  • @spvijaykumar3057
    @spvijaykumar3057 2 месяца назад

    ❤❤ 🙏🙏🙏🙏🙏🌹

  • @ShanthakumarViswakarmayes
    @ShanthakumarViswakarmayes 2 месяца назад

    🚩🙏💐🚩

  • @nadigvishwanath2915
    @nadigvishwanath2915 2 месяца назад

    ❤❤❤🙏🙏🙏🙏🙏🙏🌷🌷🌷🌷

  • @vishwamanava3220
    @vishwamanava3220 Месяц назад

    🙏

  • @Mrudula819
    @Mrudula819 2 месяца назад

    🕉️🌹🙏🙏