ಹಬ್ಬಕ್ಕೆ ಮಾಡಿ ಗರಿಗರಿಯಾದ ಕೋಡುಬಳೆ & ನಿಪ್ಪಟ್ಟು | Crispy Kodubale & Nippattu Recipe in kannada | RVR |
HTML-код
- Опубликовано: 26 июл 2024
- How to make Kodubale recipe in kannada | How to make Nippattu Recipe in kannada | Iyengar recipe | Colour talkies | ಗರಿ ಗರಿ ನಿಪ್ಪಟ್ಟು ಮಾಡುವ ವಿಧಾನ |
#kodubale #Nippattu #Kodubalerecipe #HowMakeKodubale #Thattai#kodbale #RiceCrackers #CrispyNippattu #Snacksrecipe #Tastynippattu
ingredients:
1.Sun pure Oil - 1/2 cup
2.Rice flour - 4 cup
3.Chiroti rava - 1 cup
3.Salt - 1 tsp
4.Maida - 2 tbsp
5. Ajwain or Jeera - 1 tbsp
6.Chopped Curry leaves - 2 tbsp
7.Water for mixing
For Masala Paste
8.Guntur Chilli - 3 - 4 nos
9.Bengal gram (Fried gram) - 100 grams
10. Grated dry coconut - 1 cup
11. Asafoetida - 1/2 tsp
12.Water to grind
13.Oil - for frying
Address :
RVR Food & Beverages PVT LTD
Shop no1, Ground Floor , GRL Complex, Near Global IT Park, Pattanagere main road, R.R Nagar, Bengaluru- 98
contact : 7022722227 \ 9880866663 \ 9731166307
For Business Contact: colourbarmedia9@gmail.com
contact : 6381968047
Follow on Facebook : / colour-talki. .
Mama's Kairuchi Channel link :
• Iyengar's Style P...
Contact on WhatsApp And Telegram : 9731166307
ತುಂಬಾ ಚನ್ನಾಗಿ ಪ್ರತಿಯೊಂದು ಹಂತನು ಬಹಳ ಡೀಟೇಲ್ ಆಗಿ ಹೇಳಿದಿರ 🙏🏻🙏🏻👌👌ಒಂದೆ blog ತಂದೆ ಮಗನ ನೋಡಿ ತುಂಬಾ ಖುಷಿ ಆಯಿತು
Thumba chennagi explain maduthidira
ನಿಮ್ಮತಂದೇ 🙏🤝ನಿಮ್ಮ ಜೋಡಿ ನೋಡಿ ತುಂಬಾ ಖುಷಿ ಆಯ್ತು 👌ರೆಸಿಪಿ ಗಿಂತ ನಿಮ್ಮ ಮತ್ತೆ ನಿಮ್ಮ ತಂದವರೆ ನೋಡಿ ಸಂತೋಷ ಆಯ್ತಾ 💐🤝💐ಶುಭವಾಗಲಿ ಸರ್
ನಿಮ್ಮ ಒಳ್ಳೆಯ ನೆಡೆ ಸಂಪ್ರದಾಯ ಮತ್ತು ಮಾತು yestu ಒಳ್ಳೆಯ culture. ತುಂಬಾ ತುಂಬಾ ಸಂತಸ ನಿಮಗೆಲ್ಲಾರಿಗೂ ನನ್ನ ನಮಸ್ಕಾರ ಗಳು.
ಭೀಮಸೇನನ ನಳಮಹಾರಾಜರು ಜ್ಞಾಪಕವಾಯಿತು. ಧನ್ಯವಾದಗಳು.
Tankdemagarige dhanyabadagalu
ಅಪ್ಪ ಮಗನ ಜೋಡಿ ಸೂಪರ್. Thank you vinay ans Ranganath Mama fir the yummy recipes.
ನೀವು ಹೇಳ್ಕೊಟ್ಟಿರೋ ರೀತಿ ಕೋಡ್ಬಳೆ ಮಾಡಿದ್ದೇನೆ ತುಂಬಾ ಚೆನ್ನಾಗಿ ಬಂದಿತ್ತು ನಿಮಗೆ ಧನ್ಯವಾದಗಳು
Crispy ಕರುಂ ಕುರುಂ sound👌Thank you for measurements. Enjoyed chit chat of father n son. 🙏
ನೀವು ಹೇಳಿಕೊಡುವ ರೀತಿ ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು ಸರ್ 🙏🏼
ತಂದೆ ಮಗನ ಭಾಂಧವ್ಯ 👌👌👌 ಜೊತೆಗೆ ಕೋಡುಬಳೆ ಅಂತೂ ಅಧ್ಭುತ.
😊😅🎉
@@sheshkumarnuggehalli6416😅
⁹
😅
Very superkoduballaytg@@sheshkumarnuggehalli6416
Thank you very much brother ..... ತುಂಬಾ ಚೆನ್ನಾಗಿ ಹಲವು recipe ಕಲಿಸಿ ಕೊಟ್ಟಿದ್ದೀರಿ ಅಣ್ಣಾ ತುಂಬಾ ಧನ್ಯವಾದಗಳು ಅಣ್ಣಾ 🎉🎉🎉🎉🎉🎉
ನಿಮಗೆ ಒಳ್ಳೆಯ ಸೊಸೆ ಸಿಕ್ಕಿರಬಹುದು ಅಂತ ನನ್ನ ಅಭಿಪ್ರಾಯ
🙏🙏 ಸಾರ್ ಕೋಡುಬಳೆ ನಿಪ್ಪಟ್ಟು ಎರಡು ತುಂಬಾ ಚೆನ್ನಾಗಿ ಹೇಳ್ಕೊಟ್ರಿ. ಧನ್ಯವಾದಗಳು ಅಪ್ಪ ಮಗನಿಗೆ ಇಬ್ಬರಿಗೂ🙏🙏🙏.
If there is a teacher like you both every one are cooks only.Thank you both for the tips.
Good to see you both of Father n son duo. I always admire your smile. Keep smiling n share more recipes ❤
ತಂದೆ ಮಕ್ಕಳ ಹಾಗು ಸೊಸೆ ಅತ್ತೆ ಸಂಬಂಧ ದ ಬಗ್ಗೆ ತುಂಬಾ ಅರ್ಥ ಪೂರ್ಣ ವಾಗಿ ಹೇಳಿದೀರಾ 👍👍👏👏👏👌👌🙏🙏🙏
Dad - Son combo is awesom.. waiting for more videos with you both together
ಕೋಡುಬಳೆ ರೆಸಿಪಿ ತುಂಬಾ ಸರಳವಾದ ವಿಧಾನ
ತುಂಬಾ ಚೆನ್ನಾಗಿತ್ತು.ತುಂಬಾ ಮೃದುವಾಗಿ ರುಚಿ ರುಚಿಯಾದ ಕೋಡುಬಳೆ .ಹಾಗೆ ತೇಂಗೊಳಲು,ಮುಚ್ಚೋರೆ ತಿಂಡಿಗಳನ್ನು ಮಾಡುವ ವಿಧಾನ ವನ್ನು ತಿಳಿಸಿಕೊಡಿ.ಧನ್ಯವಾದಗಳು.🙏🙏
.
Sure
Thankyou so much I tried it , it came out very crispy n perfect… yummy to have this type of kodbale after a very long time .. thankyou again sir .
Appa's introduction talk is so heartful.
Wah very nice appa magana bhandavya thalmeya prathika appa nagumogada maga super superr e bhandavyada appa magana adugeya ruchi saviyalu naavu lucky nimmibbara jugalbandiya kodubale receipy very nice thank you very much for your lovely preparation of kodubale thandeyavaru kodubale jothege jeevanada hondanikeya lesson adhbhutha appa maganige nannadondu dodda salute devaru nimmellarannu chennagi ittirali namage hale kalada adugegalannu helikoduttiri ❤
Looks amazing!. Appreciate your teaching for happy father /son relationship or any relationship at home.
Thank you Sirs.
Happy to see father son loving partnership
I love to see your recipes
I will try for my grandchildren.
Very well explained keep smiling live it.
Super lovely teaching Appa and Brother God bless you and your family❤❤❤❤❤❤❤❤
Made for each other super father and son good receipe sir God bless you
ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು 🙏🏻
Was absolutely delighted that you brought holenarasipur into picture. Beautiful riverside town I grew up
Really feels so good to see son n dad together..
ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರಿ ಧನ್ಯವಾದಗಳು
Shri Ranganatha Iyengar looks a seasoned person. All the measurements are just through his hands, which reflects his rich experience. His son Vinay also has become a budding caterer. I wish both of them the best of luck in all their endeavors.
First time ಕೋಡುಬಳೆ ಮಾಡಿದೆ ತುಂಬಾ ಚೆನ್ನಾಗಿ ಬಂತು...thank you RVR
ರಂಗನಾಥ್ ಐಯೆಂಗರ್ ರವರಿಗೆ ನನ್ನ ಧನ್ಯವಾದಗಳು. ನೀವು ಕೋಡುಬಳೆ ಮಾಡುವುದನ್ನು ಚನ್ನಾಗಿ ತಿಳಿಸಿಕೊಟ್ಟಿದ್ದೀರಿ. ಚನ್ನಾಗಿ ಗರಿಗರಿಯಾಗಿ ಬಂದಿದೆ.
Kodbale Super....🎉son and father Super 🎉🎉🎉🎉🎉
Beautifully narrated. Good Father and Son combination. Fantastically done. Thank you.
ತುಂಬಾ ಸಂತೋಷ . ನಿಮ್ಮ ಬಾಂಧವ್ಯ ಚೆನ್ನಾಗಿರಲಿ
ತಂದೆ ಮತ್ತು ಮಗನ ಈ ಭಾಂದವ್ಯ ನೋಡಿ ತುಂಬಾ ಖಷಿಯಾಗುತ್ತಿದೆ ಸರ್ very nice recipe thank you sir
Very happy to hear from your father about your progress. Keep it up all the best
ಅಪ್ಪ... ಮಗ friends ತರ ಇದೀರಾ... ನೋಡಿ ತುಂಬಾ ಖುಷಿ ಆಯ್ತು.. ಕೋಡುಬಳೆ ಕೂಡ 👌👌👌
Namaste from Australia, what a sweet father and son duo. Thank you for the recipes 🙏👍
ಈ ಚಾನೆಲ್ ನಲ್ಲಿ ಎಲ್ಲರ ವಿಡಿಯೋ ಕಿಂತ ನಿಮ್ಮ vlog ಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ,ಧನ್ಯವಾದಗಳು🙏🙏🙏 ಮತ್ತು ನಿಮ್ಮ ಕೈ ರುಚಿಯಲ್ಲಿ ಮದುವೆ ಮನೆ ಶೈಲಿಯ ಟೊಮೋಟೊ ಬಾತ್ ಮಾಡಿ ಈ vlog ಆಗಿ ಕಾಯುತ್ತಾ ಇರುತ್ತೇವೆ.....
Sir evattu kodbele try madide tumba channagi bandidave thank u so much🙏🙏
Thanks tumba changi banthu sir
Nimma receipes ishta yakandre neevu thumba sincere. Thank u
Too good kodbale and nippattu preparation. My favourite savouries. Keep it up 👍👍
Kodudale. Resipi👌👌👌hagide
Wow yummy and tasty kodubele recipe sharing Anna🤩👌 i will try this👍
You are lucky to have a father like him.
Good father and son tq all verity extradinari
Super super super receip sir
Super 👍 bonding son n dad 😄
ಅಣ್ಣ ಕೋಡುಬಳೆ ಮಾಡಿದ್ದೆ ತುಂಬಾ ತುಂಬಾ ಚೆನ್ನಾಗಿ ಬಂದಿದೆ
Thanks anna
I tried this Kodubale. It came out amazingly. Going to prepare this again.
I tried this recipe, came out very nicely and taste was yummy
ಅಪ್ಪ ಮಗನ ನೋಡಿ ತುಂಬಾ ಖುಷಿ ಆಯ್ತು. ರೆಸಿಪಿ ಸುಪರ್
🙏🙏Sir 😊thank you very much, nanu ede tara kodubale madidde tumba channagi bandittu. 😊
I made yesterday koodabale test is👌👌👌
Super information vlog 👌🔥🤪.
Tumba chennag banthu Kodubale, Vinay Mathu Srinivas avarige Dhanyavadagalu.
Kodubele thumba ruchiyagi agide. Recipe mathu ruchi eradu superr👌👌
Thank you sir ... Thumba chennagi bantu sweet
ಕೋಡುಬಳೆ ಇದೇ ರೀತಿಯೇ ಮಾಡಿ ಎಲ್ಲರ ಮೆಚ್ಚುಗೆಯ ತಿನಿಸಾಯಿತು ಈಗ ಮೂರನೆಯ ಬಾರಿ ಮಾಡುತ್ತಿದ್ದೇವೆ
ಥ್ಯಾಂಕ್ಸ್ ಫಾರ್ yummy and delicious ಕೋಡುಬಳೆ 🙏🙏
Super recipe .. thanks a lott .. eega thane kodubale madde .. Tumba chennagi bandide ☺️
It's is nice recipe 1st try
Sir.thumbha dhanyavada...sir🙏🙏🙏 nanage kodubale Andre thumba esta..adanne evathu thorsidira..😍🙏
ತುಂಬಾ ಖುಷಿ ಆಗುತ್ತೆ ಸಾರ್ ನೀವು ಅಡಿಗೆ ಮಾಡುವ ಶೈಲಿ 😊
Codbale test tumba channagi bandide sir thank you.
I Will Try Now, Thanks Alot Both Of You, Fother Shows Son, Son Shows Fother 👏👏👌👌🌹🌹❤️❤️
Raagi muddege variety saambar torisi sir
Sure
ನಿಮಗೂ ನಿಮ್ಮ thandeyavarigu, namaskaragalu, try ಮಾಡಿದೆ thumba chennagi vanthu, thank you so much🤝🙏
I like your all recepie and tried so many and it gives very beautiful taste
Thank you very much ❤❤❤❤
Appa and maga are really great. Love to watch your videos sir.
First time to see this traditional type snacks thank you for sharing 😊
Appa magana sabanda so cute oleya recipe measurementas important.
Magana nagu thumba Changi edde. Tq.
Good episode. We used to watch Rangnath sir’s oggarane dabbi episodes daily…🙏🙏🙏
Good hearted human being and sooo beautiful smile u have❤
Kushi ithu sir ee episode nodi...appa na Kai ruchi ...but maga nevu tumba olle rethi helkodteddera... simple method lle...heege olle olle recepies torese... Besibelebath and kesaribath recepies try madede supr sir... Thank u sir...
Super naanu nam maneli neevu helida haage kodbale try maadide perfect aagi bandittu yellarigu ishta aaytu
Tq sir super . naanu last time neewu madida uddu wada madidde. Neewu guide madiro taraha . its too good tq very much
ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ ಒಳ್ಳೆ ರೆಸಿಪಿ comedy ಮಾಡ್ತಾ cooking ಸ್ಟೈಲ್ ತುಂಬಾ ಚೆನ್ನಾಗಿತ್ತು ಆಯಾಗ್ರೀವ ಮಾಡಿ ತೋರ್ಸಿ ಗುರುಗಳೇ
Prepared came out so perfect 1st time kodubele.. thank you
ಸರ್ ಒಗ್ಗರಣೆ ಡಬ್ಬಿಯಲ್ಲಿ ನಿಮ್ಮ ತಂದೆಯ ಅಡುಗೆಗಳನ್ನೆಲ್ಲ ನೋಡಿದೀವಿ ಸರ್ ತುಂಬಾ ಚೆನ್ನಾಗಿ ಮಾಡುತ್ತಾರೆ ಅವರ ಅಡುಗೆಗಳನ್ನೆಲ್ಲ ಟ್ರೈ ಮಾಡಿದೀವಿ ಸರ್ ನಿಮ್ಮ ಅಡುಗೆ ರೆಸಿಪಿಗಳಿಗೋಸ್ಕರ ಕಾಯ್ತಾ ಇರ್ತೀವಿ ಸರ್, ಇನ್ನು ಹೆಚ್ಚಿನ ಅಡುಗೆಗಳನ್ನು ಮಾಡಿ ತೋರಿಸಿ 🙏🙏🙏
Absolutely yummy & tasty snacks.fw
U rs smile. Is. Best recipe. So good
Sir ನಿಮ್ಮ ಈ ನಗು ಮುಖ ಸದಾ ಹೀಗೆ ಇರಲಿ ಎಂದು ಭಗವಂತ ನಲ್ಲಿ ನನ್ನ ಪ್ರಾಥನೆ
Recipe was best as ever..but even better was the appreciation and aproopra and Preethi his appa showed
Habakke madidde
Results 👌👌👌
Dhanyavadagalu.
You should and you will become a national chef sir❤
With tasty receip, good message given how to lead happy life by reducing anger ❤❤❤❤
Adbhuta.....
I tried for Ganesha festival,it came out very well .I fallowed your suggestions.Thanks a lot for both of you.🙏
ಕೋಡುಬಳೆನಾ ನಾನು ಮನೆನಲ್ಲಿ ಟ್ರೈ ಮಾಡಿದೆ ಬಹಳ ಚೆನ್ನಾಗಿ ಬಂತು ರುಚಿಯಂತೂ ಅದ್ಭುತವಾಗಿತ್ತು ಬಹಳ ಧನ್ಯವಾದಗಳು ತಂದೆ ಮಗ ಅಂದ್ರೆ ಫ್ರೆಂಡ್ ತರ ಹೀಗೆ ಇರ್ಬೇಕು ನೂರುಕಾಲ .
Super agi bandide nippattu kodbale ❤
Fantastic thengolu
We tried Kodubale sir , it’s very tasty, our family members likes very much, thank you sir.
Nimma Ella adigigalu superb matu nimma tandeyvar matugalu ತುಂಬಾ ಅರ್ಥಪೂರ್ಣ ತುಂಬಾ ಚೆನ್ನಾಗಿದೆ ತುಂಬಾ ಧನ್ಯವಾದಗಳು ❤
ನಾನು ಈ ಕೊಡುಬಳೆ ಮಾಡಿದ್ದೆ ತುಂಬಾ ಚೆನ್ನಾಗಿತ್ತು ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು🙏
ವಿನಯ್ ಗೆ ನಿಜವಾಗಲೂ ಕೋಪ ಬರುತ್ತಾ , ಹಾಗಾದರೆ ಒಂದು ಸಲ ನೋಡಲೇಬೇಕು , ಕೋಡು+ಬಳೆ ಸುಪರ್ .
ಸೂಪರ್ ತುಂಬಾ ಚೆನ್ನಾಗಿ ಮಾಡಿ ತೋರಿಸಿ ದ್ದೀರಾಸೂಪರ್ ಧನ್ಯವಾದಗಳು
ತಂದೆ ಮಗನ bandavya మధుర ವಾಗಿದೆ, ಕೋಡುಬಳೆ sooooper 👍
ತುಂಬಾ ಸಂತೋಷ ಆಯಿತು ಅಪ್ಪ ಮಗನ ಜೋಡಿ Soooper ❤
ಆದರೆ ಕೋಡುಬಳೆ ತಿನ್ನುವಾಗ, ವಿನಯ್ ಶ್ರೀನೀವಾಸ ರವರೆ, ನಿಮ್ಮ ತಂದೆಗೆ ಮೊದಲು ಕೊಟ್ಟು ಆಮೇಲೆ ನೀವು ತಿನ್ನ ಬೇಕಿತ್ತು 😢
ಮಾಡುವ ವಿಧಾನ ನೋಡಿ ಬಹಳ ಸಂತೋಷವಾಯಿತು. ಖಂಡಿತ ಮಾಡಿ ನೋಡುತ್ತೇನೆ.
ನನ್ನ ತಾಯಿ ಕೊಟ್ಟಿರುವ ಕೋಡುಬಳೆ ಮಾಡುವ ವಿಧಾನದಲ್ಲಿಯೂ ಕೂಡ ಕೋಡುಬಳೆ ಬಹಳ ರುಚಿಯಾಗಿ ಮತ್ತು ಗರಿಯಾಗಿ ಬರುತ್ತದೆ ❤
Hai Vinay Sir ,i tried your kodubale recipe, it came very very crispy and tasty. Thanks to you and your father 👌🙏
ಸೂಪರ್ ರಂಗನಾಥ್ ಅಂಕಲ್ ನಿಮ್ಮ ನೋಡಿ ತುಂಬಾ ಖುಷಿಯಾಯಿತು ಬಹಳ ದಿನಗಳ ನಂತರ ನೋಡಿದೆ 🤩