ಬಾಯಿಗೆ ರುಚಿ ಕೊಡುವ ಕಡ್ಲೆ ಬೇಳೆ ವಡೆ ತುಂಬಾ ಸುಲಭವಾದ ಟಿಪ್ಸ್ ಗಳು | Masala Vada Recipe By RVR Vinay Srinvas

Поделиться
HTML-код
  • Опубликовано: 15 янв 2025

Комментарии • 847

  • @vanajahr224
    @vanajahr224 Год назад +12

    ಎಷ್ಟು ರುಚಿ ಅಂದ್ರೆ ವಡೆ ತಿಂದು ವಿನಯ್ ಗೆ ಕಾಲ್ ಮಾಡೋ ತನಕ ಸಮಾಧಾನ ಆಗಿಲ್ಲ ನನಗೇ . ತುಂಬಾ ಧನ್ಯವಾದಗಳು ವಿನಯ್ ❤

  • @vaninarayan9966
    @vaninarayan9966 8 дней назад +2

    ತುಂಬಾ ಚೆನ್ನಾಗಿ easy ಯಾಗಿ ನಗ್ ನಗ್ತಾ ಹೇಳಿರುವುದಕ್ಕಾಗಿ ಧನ್ಯವಾದಗಳು 🙏🙏

  • @sarojagopal5661
    @sarojagopal5661 10 месяцев назад +22

    ಮುಕ್ತ ಮನಸಿನ ನಗು ಮುಖದ ಭಟ್ರು ಥ್ಯಾಂಕ್ಸ್ ಧನ್ಯವಾದಗಳು ಟಿಪ್ಸ್ ಹೇಳಿ ಕೊಟ್ಟಿದ್ದಕ್ಕೆ 👌👌🌹🌹

  • @anukamath06
    @anukamath06 Месяц назад +2

    ನಿಮ್ಮ ನಿರೂಪಣೆ ಬಹಳ ಸರಳ..ಖುಷಿಯಿಂದ ಅಡುಗೆ ಮಾಡಿ ಬಡಿಸುವ ಸ್ಪೂರ್ತಿ ನೀಡತ್ತೆ.

  • @shankarsalian4882
    @shankarsalian4882 Год назад +55

    ನಿಮ್ಮ ನಗುಮುಖದ ವ್ಯಕ್ತಿತ್ವ ವೇ ನೀವು ಮಾಡುವ ಆಹಾರದ ರುಚಿಯನ್ನು ಮೀರಿಸುತ್ತದೆ. ಖುಷಿಯಾಯಿತು.

  • @Shahindecore
    @Shahindecore 10 месяцев назад +16

    I cooked it today for ifthar in Ramadan and it was super tasty ....I prepared 8 vadas and ate 6 of it myself and gave 2 to mu husband 😅😅 it was that tasty ...meanwhile thanks for the authentic recipe ❤🎉

  • @shashikalan2847
    @shashikalan2847 Год назад +6

    ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏ತುಂಬಾ ಸುಲಭವಾಗಿ ತೋರಿಸಿಕೊಟ್ಟಿದಕ್ಕೆ . ಯಾವುದೇ ಕಲ್ಮಶವಿಲ್ಲದೆ ಎಲ್ಲಾ ಬಗೆಯ ತಿಂಡಿ ತಿನಿಸುಗಳನ್ನು ತುಂಬು ಹೃದಯದಿಂದ ಹೇಳಿಕೊಡುತ್ತೀರಾ , ನಿಮ್ಮ ನಗು ಮುಗಾವಿನ ಮುಗ್ಧ ಮನಸ್ಸಿಗೆ ಉಧಾರತ್ವಕ್ಕೆ ನಾವು ಚಿರಋಣಿ 😊😊

  • @hrajanna
    @hrajanna Год назад +4

    ನಾವೂ ಇದೇ ರೀತಿ ಮಾಡುವುದು. ಆದರೇ ಮಸಾಲೆಗೆ ದನಿಯ ಜೀರಿಗೆ ಹಾಕುತ್ತಿರಲಿಲ್ಲ . ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ತುಂಬಾ ಚೆನ್ನಾಗಿದೆ. Thank you.

  • @shrinivaskoppal
    @shrinivaskoppal Год назад +11

    ಸದಾ ಹಸನ್ಮುಖಿ ವಿನಯ್ , ಅಧ್ಬುತ, ಮತ್ತು ಕರಾರುವಾಕ್ಕಾಗಿ ಅಳತೆಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು,
    Mixed vegetable Vada ಮಾಡುವ ವಿಧಾನವನ್ನು ತೋರಿಸಿ ಎಂದು ವಿನಂತಿ

  • @RaviPrakash-fd3cp
    @RaviPrakash-fd3cp Год назад +18

    ಸೂಪರ್..... ಕಡಲೆಕಾಯಿ ಬೀಜ ಹಾಕೋ idea ಸೂಪರ್..... ಒರಳು ಕಲ್ಲು ಉಪಯೋಗಿಸಿ ರುಬ್ಬಿದರೆ ಇನ್ನೂ ಸೊಗಸು.....ಧನ್ಯವಾದಗಳು....

  • @girijahn8976
    @girijahn8976 Год назад +3

    ಸರ್ ನೀವು ಹೇಳಿ ಕೊಡುವ ರೀತಿ ತುಂಬಾ ಚೆನ್ನಾಗಿ ಹೇಳುತ್ತೀರಾ ಅಡುಗೆ ಮಾಡುವುದು ಗೊತ್ತಿಲ್ಲದವರು ಸಹ ಈಸಿಯಾಗಿ ಮಾಡಬಹುದು ಕೆಲವೊಂದು ಟಿಪ್ಸ್ ಗಳನ್ನು ಸಹ ತುಂಬಾ ಮನಬಿಚ್ಚಿ ಹೇಳುತ್ತೀರಾ ಈ ರೀತಿ ಹೇಳುವುದು ತುಂಬಾ ಅಪರೂಪ ನೀವು ಅಡುಗೆಯ ಟಿಪ್ಸ್ ಅನ್ನು ತಿದ್ದಿ ಹೇಳುವುದನ್ನು ನೋಡುತ್ತಿದ್ದರೆ ನಮ್ಮ ತಾಯಿಯ ನೆನಪಾಗುತ್ತದೆ ನೀವು ಹೇಳಿಕೊಟ್ಟ ಉದ್ದಿನ ವಡೆ ಮಾಡಿದ್ದೇನೆ ಮತ್ತು ಕಡಲೆಬೇಳೆ ಒಡೆಯನು ಮೊನ್ನೆ ಮಾಡಿದೆ ಎರಡು ಸೂಪರ್ ಸೂಪರ್ ಆಗಿ ಬಂತು ನಿಮಗೆ ತುಂಬಾ ತುಂಬಾ ಅನಂತ ಧನ್ಯವಾದಗಳು

  • @anithaaursv1233
    @anithaaursv1233 Год назад +2

    Thumba chennagi heli kotri anna... Nanu thumba mistake madtidde... Evga method gottaytu.. Tq so much anna 🌹

  • @Ram-pv2go
    @Ram-pv2go Месяц назад +2

    ನಿಮ್ಮ ಅಡುಗೆ ಮಾಡುವ ರೀತಿ ತುಂಬಾ ಚೆನ್ನಾಗಿ ತೋರಿಸುತ್ತಾ ಇದ್ದಿರಾ .... ದಯವಿಟ್ಟು ಪುಳಿಯೋಗರೆ ಪುಡಿ... ಸಾಂಬಾರ್ ಪುಡಿ... ವಾಂಗಿಬಾತ್ ಪುಡಿ... ಬಿಸಿಬೇಳೆ ಭಾತ್ ಪುಡಿ ದಯವಿಟ್ಟು ಇದರ ವಿಡಿಯೋವನ್ನು ಮಾಡಿ

  • @salman.s5958
    @salman.s5958 Год назад +4

    Being a muslim..... I like your cooking methods with innocent smile brother

  • @ncsudha7185
    @ncsudha7185 Год назад +29

    Vinay your ever smiling face inspires everyone that will enrich the taste of every receipes you prepare I am overwelmed by your all receipes and you are soo humble and selflessly serving the society with your MASTER FATHER TEACHIG YOU ALL TRADITIONAL RECEIPES. SAY THANKS TO YOUR FATHER.

  • @pushpaniranjan2519
    @pushpaniranjan2519 Год назад +1

    ಮಸಾಲಾ ವಡೆ ತುಂಬಾ ಚನ್ನಾಗಿ ಇದೆ ಸರ್, thengina ತುರಿ ಹಾಕೋದು ಈಗ ಗೊತ್ತಯ್ತು, try ಮಾಡ್ತಿನಿ, ನೀವು ತೋರ್ಸೋ ಎಲ್ಲ items 👌👌ಸರ್

  • @pushpalatha1217
    @pushpalatha1217 Год назад +1

    Thank u so much sir madala vade nevu helida rithi try madhe thumba tasty agithu nam maneyavarigela thumba esta aythu thank u ❤️

  • @veenakshib.p7791
    @veenakshib.p7791 4 месяца назад +1

    ನಿಮಗೂ ಖುಷಿ ಆಯ್ತು. ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರಿ.

  • @Nimaya-c6v
    @Nimaya-c6v Год назад +1

    Good masala vada receipe.

  • @mjm3205
    @mjm3205 Год назад +1

    Super bidi sir, neevu niyattagi heli koduttira sir. Thanks a LOT

  • @naveenhdnaveenhd1460
    @naveenhdnaveenhd1460 Год назад +15

    ನಿಮ್ಮ ನಗುಮುಖದ ಪರಿಭಾಷೆ ಅದ್ಭುತ

  • @corporatestepscorporateste3678
    @corporatestepscorporateste3678 Год назад +14

    ಯಾವಾಗ್ಲೂ ನಗ್ತಾನೇ ಇರ್ತೀರಾ ಚೆನ್ನಾಗಿರುತ್ತೆ ಗುಡ್ ಕೀಪ್ ಇಟ್ ಅಪ್ ಸರ್ 👍👌🙏

  • @palamma.gpalamma.g1755
    @palamma.gpalamma.g1755 4 месяца назад +1

    ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಿದ್ದೀರಾ

  • @geethas5499
    @geethas5499 Год назад +200

    ಗುಣವಂತ ನಳಮಹರಾಜ ವಿನಯ್ 🙏

  • @vijayaac238
    @vijayaac238 Год назад

    ತುಂಬ ಅಚ್ಚುಕಟ್ಟಾದ ವಿವರಣೆಗೆ ಧನ್ಯವಾದ

  • @Nishucorner
    @Nishucorner Год назад +3

    Wow super nice sharing 😊 looks very delicious 😋

  • @ashwiniraghunandan5285
    @ashwiniraghunandan5285 3 месяца назад

    ನಿಮ್ಮಷ್ಟು ಮುಕ್ತವಾಗಿ ಯಾರೂ secrets ಬಿಟ್ಟು ಕೊಡಲ್ಲ. Thanks for your broad minding. 🙏

  • @jaanugowda8763
    @jaanugowda8763 2 месяца назад

    ತುಂಬಾ ಚೆನ್ನಾಗಿ ಹೇಳ್ತೀರಾ ನಾನು ತುಂಬಾ ರೆಸಿಪಿ ಟ್ರೈ ಮಾಡಿದೀನಿ ಚೆನ್ನಾಗಿ ಬಂದಿದೆ ನಾಳೆ ಇದು ಮಾಡ್ತೀನಿ🎉

  • @heritagetrendyboutique1
    @heritagetrendyboutique1 Год назад +5

    ವಾವ್ ತುಂಬಾನೇ ಚೆನ್ನಾಗಿದೆ ಸರ್ ವಡೆ ನೋಡೋದಕ್ಕೆ ಹಾಗೆ ನಮಗೂ ಕೂಡ ತಿನ್ಬೇಕು ಅಂತ ಅನಿಸ್ತಾ ಇದೆ😊

  • @vradha6211
    @vradha6211 4 месяца назад

    ನಾನು ಉದ್ದಿನ ವಡೆ ಮಾಡುವುದನ್ನು ಸಹ ತಮ್ಮಿಂದ ತಿಳಿದಿದ್ದೆ ಈ ದಿನ ವಡೆ ಮಾಡುವ ಬಗ್ಗೆ ನನಗೆ ತಿಳಿದಿತ್ತು ಆದರೂ ಕೆಲವು ಟಿಪ್ಸ್ ಬಹಳ ಇಷ್ಟವಾಯಿತು
    ಧನ್ಯವಾದಗಳು

  • @mchethana9792
    @mchethana9792 Год назад +10

    ಎಷ್ಟು ಸರಳವಾಗಿ ನಗು ನಗುತ ಅಡಿಗೆ ಮಾಡ್ತೀರಾ ವಿನಯ್ ಅವರೇ 😁🌹

  • @shobhasubramanya7479
    @shobhasubramanya7479 2 месяца назад

    ನಮಸ್ಕಾರ ವಿನಯ್ ಸಾರ್. ಇವತ್ತು ನಾನು ನೀವು helikotta ವಿಧಾನದಲ್ಲಿ masala vada ಮಾಡಿದ್ದೆ. ತುಂಬಾ ಚೆನ್ನಾಗಿ ಬಂತು, ರುಚಿ ಅಂತೂ ಸೂಪರ್ ಆಗಿತ್ತು. ಧನ್ಯವಾದಗಳು ಸರ್

  • @mahadevaswamyh.p8916
    @mahadevaswamyh.p8916 5 месяцев назад +2

    Super agidhe vade

  • @devikabrravikumar9684
    @devikabrravikumar9684 Год назад +12

    ನೀವು ತಿಂತಾ ಇರೋದು ನೋಡ್ತಾ ಇದ್ರೆ, ನಾನೂ ಮಾಡ್ಬೇಕು ಅಂತ ಅನ್ನಿಸ್ತಿದೆ...... 👌
    Thank you sir....

  • @ratnaveeraraghavan4057
    @ratnaveeraraghavan4057 2 месяца назад +1

    Looking very yammy my fevorite dish thank you very much 👍🙏🙏🙏 i like veg and Brahmin recipe most thank you very much 👍
    I tried majgehuli , recipe it's came very testy thanks 👍🙏🙏🙏

  • @ashwinips1649
    @ashwinips1649 Год назад

    Sir nanu e recipe na try madidhe tumbha chennagi bhanthu thank u sir for sharing recipe

  • @simplytube3687
    @simplytube3687 Год назад +2

    ಹೌದು, ನಾನು ಕೂಡ ತುಂಬಾ wrong ಮಾಡಿದೀನಿ ಮಸಾಲಾ ವಡಗೆ, ಈ ರೀತಿ try ಮಾಡ್ತೀನಿ... Thank you so much 🎉

  • @MadhushreeD
    @MadhushreeD Год назад

    Super ಆಗಿದೆ ಸಾರ್ ಮಸಲ್ vadaaa

  • @SunilPrabhakar-dl3xg
    @SunilPrabhakar-dl3xg День назад

    Hello sir, I’m from USA evathu neevu helid maaala vada recipe follow maadi vada madidre Tumba chennagi ithu sir. Every time I used to add rice flour and bit of soda. But today without any flour and soda was a great taste. Thank you sir. Nimigu nimma kutumba davarige Sankranthi habbada subhashayagalu 🙏🏻🙂

  • @KryashaswiniRamasanjeeva-pt3jk

    ತುಂಬಾ ಚೆನ್ನಾಗಿತ್ತು.....ವಡೆ. Thank you sir

  • @chandanam1546
    @chandanam1546 10 месяцев назад +1

    Very well explained calmly and smilingly. Thanks for all your wonderful delicious recipes. Awesome.

  • @geetharaghavendrarao1742
    @geetharaghavendrarao1742 Год назад

    Super sir receipe chennagi ಇದೆ.ansutte thank you

  • @CHAYADILEEP
    @CHAYADILEEP 6 месяцев назад

    Nimma receipe galu thumba chanagi irutte. Thumba thumba danyavada nimge

  • @gforcework6228
    @gforcework6228 Год назад +3

    ನನಗೆ ತುಂಬಾ ಇಷ್ಟ ಆಯಿತು ಈ ರೆಸಿಪಿ, ಟ್ರೈ ಮಾಡ್ದೆ ತುಂಬಾ ರುಚಿ ಆಗಿ ಇತ್ತು ಥಾಂಕ್ ಯು ವಿನಯ್ ಸರ್.

  • @lilavathikambalimath2067
    @lilavathikambalimath2067 4 месяца назад

    Super Vinayai balanice heli koduthra ista ayithu nimma. All adige chenagi thilisuthira. Thanks🙏🙏🙏👍👌🌹🌹🌹

  • @Madhulakshmi.
    @Madhulakshmi. Год назад +36

    ನಗುಮುಖದ ಹಿಟ್ಲರ್ 👌

  • @subbannahg4668
    @subbannahg4668 4 месяца назад

    Thank you boss nange use full aythu hosdaggi hotel start madideni ❤

  • @geethageetha-sz6by
    @geethageetha-sz6by Год назад

    Super aagi bartide nim recipe sir excellent video

  • @pallavichinnu6885
    @pallavichinnu6885 Месяц назад

    nimma nagu nimma resipi tumba super bro lovely

  • @prabhavathim2121
    @prabhavathim2121 10 месяцев назад

    ತುಂಬಾ ಚೆನ್ನಾಗಿ ಮಾಡ್ತೀರಾ ವಿನಯ್ ಗೆಮಸ್ಕಾರಗಳು

  • @BhargaviSonu
    @BhargaviSonu 20 дней назад

    Thumba chennagide thanks

  • @vijayakumar-bd1ki
    @vijayakumar-bd1ki Год назад

    Nalamaharaja re Vinay, neevu e receipe na upload madid mele 2 sale e video na nodidde,
    Evathu Vade madi eegashte savide, same texture, taste anthu sooooooooper.
    Esht sala dhanyavadagaluantha helidru kadme.
    Thanks a million Vinay 🙌

  • @gayathri-u6g
    @gayathri-u6g Год назад

    Sir try madide vade thumba channagithu, really very tasty thank u

  • @incharar7161
    @incharar7161 8 месяцев назад

    Tried this recipe today.. thumba chennagi masala vade taste itthu.. nice crisp... My friends loved it❤.. thank you 😊

  • @jjnanadev
    @jjnanadev 7 месяцев назад

    Very nice sir and TQ so much nimminda uddina vada madodu kaltidini ivaga chikkadagi hotel hakidini idli vada chennagi madtidivi ..TQ so much again

  • @mangalakokatnur9768
    @mangalakokatnur9768 4 месяца назад

    Sooper masal vada recipe

  • @supriyasn-qm8in
    @supriyasn-qm8in Год назад

    Namaste sir...... very nice ...nan yavagu hen madbekadru first nim chanal nodi mathene madodu ....astu trust madithini ....tq tq sir

  • @SumanSuman-cy3yd
    @SumanSuman-cy3yd 7 месяцев назад +1

    Wow thumba chennagi helkotri..thumba kushiyaithu. Naanu try madthini thank you so much sir ❤❤😊

  • @shashikalaballary7783
    @shashikalaballary7783 6 месяцев назад

    Yestu neetagi heli kottidira dosa recipe thumba ista ayitu matte yella recipe kuda namage bekagiro tastally heli kottidira tq.

  • @kokilakagal5064
    @kokilakagal5064 Год назад

    Evattu try maadiddee sir superrrrr....taste

  • @nagarathnakr5499
    @nagarathnakr5499 8 месяцев назад +5

    ತುಂಬಾ ಸೂಪರ್ ಪರ್ಫೆಕ್ಟ್ ... ಹೇಳಿ ಕೊಡುವ ವಿಧಾನ ಅತ್ಯಂತ ಹೃದ್ಯ ವಾಗಿರುತ್ತದೆ ಸಾರ್ ... ಪಾಕಶಾಸ್ತ್ರ ದ ಪುಸ್ತಕ ಬರೆಯಿರಿ ಸಾರ್.

  • @nageshraob4909
    @nageshraob4909 Год назад

    ವಡೆ ಸೂಪರ್ ಕಿಂಗ್ಸ್ of ಅಡುಗೆ

  • @mahitechnical9881
    @mahitechnical9881 Год назад

    Nagumukhada Nalrajare masal Vade nanagu hechina Ruchi kottede thank a lot

  • @balajir2480
    @balajir2480 10 месяцев назад

    How sweet of your smile as well as explaining wow thank you so much

  • @SridharaDoddaballapur
    @SridharaDoddaballapur Месяц назад

    Thanks for showing the recepi of mAsala vade and the proceedur of preparation.

  • @chaitrabambore
    @chaitrabambore Год назад

    Nice recipe and sweet smile 👌thanks for sharing

  • @yathum
    @yathum Год назад

    Hai bro சாளா பாகுந்தி super taste yummy yummy thankyou so much தம்புடு ❤

  • @ThanuThanuja-tc9xw
    @ThanuThanuja-tc9xw 3 месяца назад

    Thumba channgittu i am try

  • @shakuntalasadiga4076
    @shakuntalasadiga4076 Год назад +2

    Chennagi explain madthira. Madorige encourage madthira. Thumba thanks

  • @niranjanv7003
    @niranjanv7003 10 месяцев назад

    Appu sir thara nagumaka tq bro ur teaching like mother

  • @MahaLakshmi-so6te
    @MahaLakshmi-so6te 11 месяцев назад

    Wow....,👏👏👏g n seeds....first time nodtha idini.....i will try definitely 👍👌👌👌 sooooooper

  • @pushparao4819
    @pushparao4819 Год назад

    Perfection I simply love to cook 62 Bangalorean started at ate 5 in the kitchen apprentice still vegetarian Brahmin from Mysore Bangalore in Canada and carrying on our tradition God bless you and your wonderful hand n heart

  • @veenabhatbhat4610
    @veenabhatbhat4610 Год назад +2

    ತುಂಬಾ crispy ಆಗಿದೆ ,ನೋಡೇ ಹೇಳ್ಬಹುದು

  • @savithribl7247
    @savithribl7247 6 месяцев назад

    ಕಡಳೆಬೇಳೆಒಡೆ ತುಂಬಾನೇ ಚೆನ್ನಾಗಿದೆ ಸರ್ ಬಹಳ. ತುಂಬಾನೇ ಚೆನ್ನಾಗಿದೆ ಸರ್ ತೋರಿಸುವಹೇಳಿದರೆ ಅವರು ಹೇಳುತ್ತಾರೆ ನಮಸ್ಕಾರ ಗುರು ಗಳಿಗೆ ನಮ್ಮ ನಮಃ ಓಂ ನಮೋ. ತುಂಬಾನೇ ಚೆನ್ನಾಗಿದೆ 🙏🌺🌻💓

  • @KVSaraswathiKumar
    @KVSaraswathiKumar Месяц назад +2

    Very fine Vada sir.

  • @girishva9195
    @girishva9195 Год назад

    🌹ಅಣ್ಣ ತುಂತುರು ಮಳೆಗೆ ರುಚಿಯಾಗಿದೆ ಧನ್ಯವಾದಗಳು 🌹 ಪುಷ್ಪಗಿರಿ

  • @lalitham864
    @lalitham864 Год назад +2

    Vinay sir nim aduge bhala changide nanu tray madidine it's excellent dhanyavadagalu

  • @sushmithauma7221
    @sushmithauma7221 6 месяцев назад

    ನೀವು ಹೇಳಿದ ಮಾಸಲವಡೆ ರೇ‌ಸಿಪಿ ನಾನು ಮಾಡಿದೆ ತುಂಬಾ ಚೆನ್ನಾಗಿದೆ

  • @vijayakumar-bd1ki
    @vijayakumar-bd1ki Год назад

    Vinay, esht dhanyavada helidru kadmene, thanks again.

  • @vijayakumar-bd1ki
    @vijayakumar-bd1ki Год назад

    E reethi nav madalla adre, Vinay e vidhana na anusarisi madthivi, dhanyavadagalu.

  • @rashmichitra8166
    @rashmichitra8166 Год назад

    ವಿನಯ್ ಸರ್ ತಾವು ತೋರಿಸಿದ ಕಡ್ಲೆಬೇಳೆ ವಡೆಯನ್ನು ನೆನ್ನೆ ಮಧ್ಯಾಹ್ನ ನಮ್ಮ ಮನೆಯಲ್ಲಿ ಮಾಡಿದೆವು ತುಂಬಾ ತುಂಬಾ ಚೆನ್ನಾಗಿ ಬಂತ್ತು ಸರ್ ತಾವು ಹೇಳಿದ ಹಾಗೆ ಗರಿಗರಿ ಯಾಗಿತ್ತು ಸರ್ ತಾವು ತೋರಿಸಿ ಕೊಟ್ಟಿದ್ದಕ್ಕೆ ತಮಗೆ ತುಂಬಾ ತುಂಬಾ ಧನ್ಯವಾದಗಳು ಸರ್.❤❤❤❤❤❤

  • @Pallavicook13
    @Pallavicook13 11 месяцев назад

    Sir this one I try it's tast was super thank you sir nange vade madoke bartirlilla neene madde yallru channg idhe andru nim yalla recipe na nodkonde aduge madodu yalla tumba channg barutte thankyou so much

  • @bhagyadakshinamurthy4820
    @bhagyadakshinamurthy4820 10 месяцев назад

    Thank you so much for sharing tips that is to follow. I tried and found perfectly well.

  • @prameelak4049
    @prameelak4049 Год назад

    neevu chennagi maadi torisittiri happy aayitu.

  • @sandhyaramesh6130
    @sandhyaramesh6130 5 месяцев назад

    Sir, thank you for sharing this wonderful recipe, I have been making masala vadas for more than 40 years, but tried your recipe today and it was delicious, crispy but not hard, soft inside and flavorful. Your videos are very helpful to both experienced and inexperienced people. Best wishes

  • @jessiceciliadcruz6190
    @jessiceciliadcruz6190 Месяц назад

    This is the 1st time I am watching adding groundnuts.
    I am watching from USA.
    I watched your round pakoda with semolina.Very nice.
    Thanks for sharing.

  • @MRKANTHARAJU-q9e
    @MRKANTHARAJU-q9e Год назад

    Guru yellakintha imp nimma smile ade ruchi kododu keep it up

  • @bobbyc465
    @bobbyc465 Год назад

    Thumba chenngi banthu. Ruchikara vaagi ithu. Danyavaada Vinay haagu Colors channel avarige.❤

  • @nandinigs5433
    @nandinigs5433 7 месяцев назад

    Thank you sir recipe madidhe chennagi agithu

  • @sadhyasawant9550
    @sadhyasawant9550 Год назад

    Bare khushi aitu thank you for showing this recipe.

  • @pavithrahanchate6266
    @pavithrahanchate6266 5 месяцев назад

    Tumba thank you....I'm staying in malaysia..kulalumpur and whenever i come to India definitely i wl visit to restaurant ....thank u sir for the wonderful recipe

  • @mamathasuresh2161
    @mamathasuresh2161 9 месяцев назад

    Sir uddin vade thumba chenagi banthu tq sir❤

  • @rajimohan6652
    @rajimohan6652 11 месяцев назад

    Perfect masala vade, super

  • @meenakini556
    @meenakini556 8 месяцев назад

    Yes I'm big fan of your recepies, I follow some of your tips.👌👌👌👌

  • @ganesha5802
    @ganesha5802 Год назад +7

    Namaste sir, tried this today and it came out really crispy and tasty. Thank you sir for the step by step explanation making cooking easy, tasty and enjoyable 😀...

  • @srikanteswaransuryanarayan3608

    ನಿಮ್ಮ ನಿರೂಪಣೆ ಅದ್ಭುತ ಸಾರ್. ನೋಡಿ ನನಗೇ ಮಾಎಉವ ಆಸೆ ಬಂದಿದೆ. ❤❤

  • @Youtubecoockday30
    @Youtubecoockday30 2 месяца назад

    ತುಂಬಾ ಒಳ್ಳೆಯ ಅಡಿಗೆ 🙏

  • @padmavinu6480
    @padmavinu6480 Год назад

    Nanu vade madey realy thumba thumba Changi ethu ....nem video first nodidu ....nehu yeli kodo tara tips yaru elolla ...😊

  • @RaviB-io6tn
    @RaviB-io6tn Год назад

    ತುಂಬಾ ಚೆನ್ನಾಗಿ ತೋರಿಸಿದ್ದೀರಿ

  • @chidanandaa8876
    @chidanandaa8876 Год назад

    Honestly explanation, youngsters use this for self employment. Thank you sir.👌👌👌🙏🙏