Davanagere Benne Dose|Davanagere Benne Dose Kannada|ದಾವಣಗೆರೆಗೆ ಬೆಣ್ಣೆ ದೋಸೆ|Uttara Karnataka Recipe

Поделиться
HTML-код
  • Опубликовано: 24 авг 2021
  • Davanagere Benne Dose Recipe|Davanagere Benne Dose Kannada|ದಾವಣಗೆರೆಗೆ ಬೆಣ್ಣೆ ದೋಸೆ|Uttara Karnataka Recipe
    ವತ್ತು ನಾನು ಬೆಣ್ಣೆ ದೋಸೆ ಮಾಡಿ ತೋರಿಸಿದ್ದೇನೆ ಮೊನ್ನೆ ಊರಿಂದ ಬರುವಾಗ ದಾವಣಗೆರೆಗೆ ಹೋಗಿ ಬೆಣ್ಣೆ ದೋಸೆ ತಿಂದ್ವಿ ಹಾಗಾಗಿ ಮನೆಯಲ್ಲಿ ಮಾಡಿದರೆ ಹೇಗೆ ಬರುತ್ತೆ ಅಂತ ಮಾಡಿ ನೋಡಿದೆ ಅದೇ ತರ ರುಚಿ ಮತ್ತು ನೋಡಲಿಕ್ಕೆ ಕೂಡ ಅದೇ ತರ ಬಂದಿದೆ
    To Subscribe our Channel Please click here....
    ruclips.net/channel/UCevl...
    Instagram -
    / uttarakarna. .
    Facebook -
    profile.php?...
    Please Subscribe My Daughter Channel My Daughter Channel Link
    ruclips.net/channel/UCnh5...
    Please share,like,comment and subscribe.
    Thanks for watching...
    Ingrients For Davanagere Benne Dose
    1 bowl dosa batter
    1/2 kg boiled potato
    1 cup coconut pieces
    1 cup chopped onion
    chopped green chillies
    green chillies
    Cinnamon
    cumin seeds
    Cloves
    sugar
    salt
    butter
    cardamom
    oil
    #DavanagereBenneDose,#UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Комментарии • 401

  • @chaithanyasramesh2558
    @chaithanyasramesh2558 2 года назад +5

    Nivu chanagi aduge madthira mam...tumba mouth watering agute ❤️❤️❤️ ondu dinna try madthini mam tqsm for this recipe

    • @UttarakarnatakaRecipes
      @UttarakarnatakaRecipes  2 года назад +2

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು🙏🙏🙏

    • @ayubkazi8870
      @ayubkazi8870 2 года назад +1

      ¹

  • @pratibhatb8247
    @pratibhatb8247 2 года назад +5

    ನಮ್ಮೂರು ದೋಸೆ ತೊರಸಿರಿ ಅಕ್ಕಾ ತುಂಬಾ ಧನ್ಯವಾದಗಳು ನೋಡಿದ್ರ ಬಾಯಾಗ ನೀರು ಬರತಾವ ಅಕ್ಕಾ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಕಳೆದ ವಾರ ಧರವಾದದಿಂದ ಬರುವಾಗ ಬಂದಿದ್ವಿ ಅಕ್ಕಾ ಅಲ್ಲೇ ಬೆಣ್ಣೆ ದೋಸೆ ತಿಂದ್ವಿ.🙏🙏🙏🙏

    • @pratibhatb8247
      @pratibhatb8247 2 года назад

      ದೋಸೆ hotela pakka ne namma shop iroda akka mothi cycle Marta anta akka ...nimmanna nodalila miss madakondde nodri akka

  • @IndianRouter
    @IndianRouter Год назад +1

    I am marathi i watched full video..you perfectly explain...Thank You mam

  • @shruthisreenivas5494
    @shruthisreenivas5494 Год назад

    ವಾವ್ ಸೂಪರ್ ಸೂಪರ್ ❤❤❤❤❤🤗💯💯💯💯💯 ದಾವಣಗೆರೆ ಬೆಣ್ಣೆ ದೋಸೆ ಚಟ್ನಿ ಪಲ್ಯ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ❤❤❤❤❤👍👍😋😋🌹🌹🌹🌹🙏

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಮಹಿಳಾ ದಿನಾಚರಣೆಯ ಶುಭಾಶಯಗಳು ಅಕ್ಕಾ 💐💐💐

  • @Prashanth-HM-Naik
    @Prashanth-HM-Naik 2 года назад +2

    Last recap mast erutte 😊

    • @UttarakarnatakaRecipes
      @UttarakarnatakaRecipes  2 года назад

      ಧನ್ಯವಾದಗಳು ಸರ್ ನಿಮ್ಮ ಬೆಂಬಲ ಹೀಗೆ ಇರಲಿ ಸರ್🙏🙏

  • @umeshdodamani1150
    @umeshdodamani1150 2 года назад +1

    ಮಸ್ತ್ ಐತ್ರಿ ರೆಸಿಪಿ ತುಂಬಾ ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಹೀಗೆ ಇರಲಿ ಸರ್🙏🙏🙏

  • @rameshgujanale6746
    @rameshgujanale6746 2 года назад +2

    Recipe bhal chuluyati very tasty yeti 😋😋

    • @UttarakarnatakaRecipes
      @UttarakarnatakaRecipes  2 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @chinmaiyp1573
    @chinmaiyp1573 2 года назад

    ತುಂಬಾ ಚೆನ್ನಾಗಿದೆ ಟ್ರೈ ಮಾಡಬಹುದು 👌

    • @UttarakarnatakaRecipes
      @UttarakarnatakaRecipes  2 года назад +1

      Try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏

  • @sushmahegde04
    @sushmahegde04 2 года назад

    Neevu tumba tumba chennagi explain madtira akka... Thank you.. Sooooo much nan edruge nintu helikotta hagittu neevu heli kottiddu

    • @UttarakarnatakaRecipes
      @UttarakarnatakaRecipes  2 года назад +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏

  • @poornimanayak6689
    @poornimanayak6689 2 года назад

    Hai ಅಕ್ಕ ನಾನೂ ಪೂರ್ಣಿಮಾ ದಾವಣಗೆರಿ ಬೆಣ್ಣೆ ಡೋಸ್ ಮಸ್ತ್ ಆಗಿದೆ 🙏🙏👌👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @tanmayshreyash3011
    @tanmayshreyash3011 2 года назад +1

    Super navu pakka try madativi sister

    • @UttarakarnatakaRecipes
      @UttarakarnatakaRecipes  2 года назад

      ಖಂಡಿತ ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏

  • @sharatl6960
    @sharatl6960 2 года назад +1

    Wow super akka tq.

    • @UttarakarnatakaRecipes
      @UttarakarnatakaRecipes  2 года назад

      ಧನ್ಯವಾದಗಳು ಸಿಸ್ಟರ್🙏🙏🙏🙏🙏

  • @raviudayaravi.b7150
    @raviudayaravi.b7150 2 года назад

    ತುಂಬಾ ಚೆನ್ನಾಗಿದೆ.ಧನ್ಯವಾದಗಳು.
    ನಮ್ಕಡೆ ಅವಲಕ್ಕಿ ಬದಲಾಗಿ ಕುಚ್ಚಿಲಕ್ಕಿ ಬಳಸ್ತಾರೆ.

    • @UttarakarnatakaRecipes
      @UttarakarnatakaRecipes  2 года назад +1

      ಪರವಾಗಿಲ್ಲ ಸರ್ ರುಚಿಯಾಗಿ ಆದರೆ ಸಾಕು. ಧನ್ಯವಾದಗಳು ನಿಮ್ಮ ಸಲಹೆಗೆ🙏🙏🙏

  • @sureshpr9038
    @sureshpr9038 2 года назад

    ಮೇಡಂ ನೀವು ಮನೆಯಲ್ಲಿರುವ ಸಾಮಗ್ರಿಗಳನ್ನೇ ಬಳಸಿ ರುಚಿಕರವಾದ ತಿಂಡಿ ಪದಾರ್ಥ ಮಾಡುತ್ತೀರಿ .ಮತ್ತು ನಿಮ್ಮ ಸಂಭಾಷಣೆ ವಿಧಾನ ತುಂಬಾ ಚೆನ್ನಾಗಿದೆ ..

    • @UttarakarnatakaRecipes
      @UttarakarnatakaRecipes  2 года назад

      ನಿಮ್ಮ ಸಂದೇಶ ನೋಡಿ ನನಗೆ ತುಂಬಾ ಖುಷಿ ಆಯಿತು ಸರ್ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ ಇಷ್ಟು ಮಾತ್ರ ಹೇಳಬಹುದು🙏🙏🙏🙏🙏🙏🙏. ನಿಮ್ಮ ಬೆಂಬಲ ಹೀಗೆ ಇರಲಿ ಸರ್🙏🙏

  • @Vrvlogs369
    @Vrvlogs369 2 года назад

    Super Akka dose

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏

  • @chandrikakonchur216
    @chandrikakonchur216 2 года назад +1

    Ultimate ri akka
    nim recipe super nav try madtivi

    • @UttarakarnatakaRecipes
      @UttarakarnatakaRecipes  2 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ತಯಾರಿಸಿ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏

  • @purandaraprabhu1476
    @purandaraprabhu1476 2 года назад +1

    ಸೂಪರ್.... 👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್🙏🙏🙏🙏

  • @meerar827
    @meerar827 Год назад

    THANKYOU 🙏.
    I Learnt it .

  • @ChayasKitcheninKannada
    @ChayasKitcheninKannada 2 года назад

    ಸೂಪರ್ ಆಗ್ಯಾವ ರಿ ಬೆಣ್ಣೆ ದೋಸಾ 👌👌👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @muttum5476
    @muttum5476 2 года назад

    ಸೂಪರ್ 👌ನಂಗೆ ಗೊತ್ತಿದೆ ಮೇಡಂ 👌ಸೂಪರ್

  • @sinchanakitchen
    @sinchanakitchen 2 года назад

    Thumba chanagide sister

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @sanvikachougule341
    @sanvikachougule341 2 года назад +6

    Super akka ❤️

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @sujathahoonur4748
    @sujathahoonur4748 2 года назад

    Maneli madid paneernind rassgulla hege madodu tilisi anta vinanti madidde akkari yawag tilastira akkari benne dosa👌🏾

    • @UttarakarnatakaRecipes
      @UttarakarnatakaRecipes  2 года назад

      ಇದು ಸದ್ಯಕ್ಕೆ ಕಷ್ಟ ಯಾಕೆಂದರೆ ರಸಗುಲ್ಲ ನಾನು 2ಬಾರಿ ಮಾಡಿದ್ದೆ ಯಾಕೋ ಸರಿಯಾಗಿ ಬರುತ್ತಿಲ್ಲ ಮುಂದೊಂದು ದಿನ ಸರಿಯಾಗಿ ಬಂದಾಗ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಧನ್ಯವಾದಗಳು 🙏🙏🙏🙏

  • @jyotichabanur3486
    @jyotichabanur3486 2 года назад +2

    Thank you so much medam

  • @bhartikargave6671
    @bhartikargave6671 2 года назад

    ದಾವಣಗೆರೆ ಬೆಣ್ಣೆ ದೋಸೆ ತುಂಬಾ ಚೆನ್ನಾಗಿ ಮೂಡಿಬಂದಿದೆ

    • @UttarakarnatakaRecipes
      @UttarakarnatakaRecipes  2 года назад

      ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ 🙏🙏🙏

  • @prabhaaparna6673
    @prabhaaparna6673 Год назад

    Sooner yammy

  • @simplerangolibyjyoti1997
    @simplerangolibyjyoti1997 2 года назад +3

    Wow amazing 👍👍

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @suchitrasudhaprakash1164
    @suchitrasudhaprakash1164 2 года назад

    ಮ್ಯಾಡಮ್ ಇವತ್ತು ತಿಂಡಿಗೆ ನೀವು ತೋರಿಸಿದಹಾಗೆ ಮಾಡಿ..ಮನೇಲಿ ಎಲ್ಲರೂ ಸೂಪರ್👌 ಅಂಧರು.ಧನ್ಯವಾದಗಳು ಮ್ಯಾಡಮ್

    • @UttarakarnatakaRecipes
      @UttarakarnatakaRecipes  2 года назад

      ಅಕ್ಕಾ ನೀವು ತಯಾರಿಸಿದ ರೆಸಿಪಿಗೆ ನಿಮ್ಮ ಮನೆಯಲ್ಲಿ ಎಲ್ಲರೂ ಖುಷಿ ಪಟ್ಟಿದ್ದು ಕೇಳಿ ತುಂಬಾ ಸಂತೋಷ ಅಯಿತು ಅಕ್ಕಾ ನಿಮಗೆ ನನ್ನ ಕಡೆಯಿಂದ ಒಂದು ಧನ್ಯವಾದಗಳು ಯಾಕೆಂದರೆ ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ತಯಾರಿಸಲು ಪ್ರಯತ್ನ ಮಾಡಿದ್ದಕ್ಕೆ. ಮನೆಯಲ್ಲಿ ಎಲ್ಲರನ್ನು ಕೇಳಿದೆ ಅಂತ ಹೇಳಿ. ಧನ್ಯವಾದಗಳು ಅಕ್ಕಾ🙏🙏🙏

  • @premabanni5304
    @premabanni5304 2 года назад +2

    Wow super akka 👌👌

  • @asha7846
    @asha7846 2 года назад

    Bayag neer bandu bidri 😋😋😋

  • @priyapriyakulkarni2774
    @priyapriyakulkarni2774 2 года назад

    Super agi Bandav re akka

    • @UttarakarnatakaRecipes
      @UttarakarnatakaRecipes  2 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shankrappakh5181
    @shankrappakh5181 2 года назад

    ಸೂಪರ್ mem👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @shilpashilpa9839
    @shilpashilpa9839 2 года назад

    ಸೂಪರ್ ಅಕ್ಕ ನಮ್ದ್ ದಾವಣಗೆರೆ

    • @UttarakarnatakaRecipes
      @UttarakarnatakaRecipes  2 года назад

      ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಇರಲಿ 🙏🙏🙏

  • @anitakulkarni2908
    @anitakulkarni2908 2 года назад +1

    Suuuuuuuper dose sis👌

  • @malubisanal5734
    @malubisanal5734 Год назад

    ಅಕ ಚೆನ್ನಾಗಿದೆ

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sujathahoonur4748
    @sujathahoonur4748 2 года назад

    Super dosa akkari Dhanyswadgalu

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಧನ್ಯವಾದಗಳು ಅಕ್ಕಾ 🙏🙏🙏🙏

  • @manjulajadar498
    @manjulajadar498 2 года назад +1

    ,super triveni akka masta agide benne dose nanu sunday madtini akka nimadu yavurkka matte karada holige antu super😋🌹🌹🌹❤❤❤❤🙏

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ರವಿವಾರ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ. ನನ್ನ ತವರುಮನೆ ಬಿಜಾಪುರ ಅಕ್ಕಾ ಯಜಮಾನರ ಉರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ🙏🙏🙏

    • @manjulajadar498
      @manjulajadar498 2 года назад

      @@UttarakarnatakaRecipes navu erodu dharwad addkke kelide monne nivu bandiirii dwd ka lea hotall nalli alwakka matte karabyalli hega madodu anta tilisi akka😋😋k 🙏🌸🌸🌸

  • @varshadatar8096
    @varshadatar8096 2 года назад

    Palle diff agyad benne dosa👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಒಂದು ಬಾರಿ try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ🙏🙏🙏

  • @sharadanamdar2053
    @sharadanamdar2053 5 месяцев назад

    Super mouth watering madam

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @ranireddy4078
    @ranireddy4078 2 года назад +2

    Super very nice 👍

  • @shivaputrappapadmannavar4645
    @shivaputrappapadmannavar4645 2 года назад

    Benne.dose.risipi.supar.medamm....Brecda...dosa..madi..torisi..nama.avva.ouru..madta.idru.suparagirute.medam
    .

    • @UttarakarnatakaRecipes
      @UttarakarnatakaRecipes  2 года назад

      ಸರಿ ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೇನೆ. ನಿಮ್ಮ ಬೆಂಬಲ ಹೀಗೆ ಇರಲಿ ಧನ್ಯವಾದಗಳು🙏🙏🙏

  • @jankibhaichickreddichickre245
    @jankibhaichickreddichickre245 Год назад

    ಸೂಪರ್ ಅಕ್ಕಾ ನಾನು ಮಾಡ್ತೀನಿ

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. 🙏🙏🙏

  • @shriharikulkarni550
    @shriharikulkarni550 2 года назад +2

    Super 👍👍

  • @jyotisadalage9932
    @jyotisadalage9932 2 года назад

    Super...navu try madtavri

    • @UttarakarnatakaRecipes
      @UttarakarnatakaRecipes  2 года назад

      ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏🙏

  • @philippinto6113
    @philippinto6113 2 года назад +1

    Super Madam!

  • @raymondserrao279
    @raymondserrao279 2 года назад +1

    Excellent 👍 well explained

  • @shailajachandrashekhar4858
    @shailajachandrashekhar4858 2 года назад

    ಸೂಪರ್

  • @rudragoudakolurrudragoudak1463
    @rudragoudakolurrudragoudak1463 2 года назад

    Nanna huttu habbakke shuba koridiri ಥ್ಯಾಂಕ್ಸ್ akka and mava

    • @UttarakarnatakaRecipes
      @UttarakarnatakaRecipes  2 года назад

      100 ಕಾಲ ಚೆನ್ನಾಗಿ ನಗುತ್ತಾ ಇರಿ ಸರ್🙏🙏🙏

  • @nafeesasarvath4738
    @nafeesasarvath4738 2 года назад

    OMG SOOOOOO YUMMMYYYYYYYYYYYYYYYYYYYYYYYYYYY

  • @irshadkhan-ln4gd
    @irshadkhan-ln4gd Год назад

    Very tasty dos a tasty eada

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @kenchappaan8292
    @kenchappaan8292 2 года назад +2

    Super🌺

  • @basavarajmuttagi3095
    @basavarajmuttagi3095 2 года назад

    Super recipe
    Answer - Shadow

  • @vaishaliskitchenkatha1419
    @vaishaliskitchenkatha1419 2 года назад +1

    Nice dosa recipe. 👍🏻

  • @rekham2083
    @rekham2083 2 года назад +1

    Super Akka 😋😋😋👌👌👌

  • @sameenasheik1486
    @sameenasheik1486 Год назад +1

    👌👌😋

  • @srushtitoranagatti7929
    @srushtitoranagatti7929 2 года назад

    ಸೂಪರ್ mam

    • @srushtitoranagatti7929
      @srushtitoranagatti7929 2 года назад

      Mam ಮಸಾಲಾ ದೋಸೆ ಮಾಡಿ ತೋರಿಸಿ mam

    • @srushtitoranagatti7929
      @srushtitoranagatti7929 2 года назад

      Mam ನೀವು ರಿಪ್ಲಯ್ ಮಾಡುದಿಲ್ಲ ಯಾಕೆ

  • @harinin5245
    @harinin5245 Год назад

    Superb akka

  • @VijayKumar-pd5hf
    @VijayKumar-pd5hf 2 года назад

    Super madam.i m from davanagere.nam davanagere benne dose tinnoke kushi sis.thanks

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್ ಧನ್ಯವಾದಗಳು🙏🙏🙏

  • @sonimharsur9252
    @sonimharsur9252 2 года назад +2

    Super sis🥰

  • @vijayrkulkarni5761
    @vijayrkulkarni5761 2 года назад +1

    Super video..best narration..

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @nandaneelakanthi2717
    @nandaneelakanthi2717 2 года назад

    Mast dosa

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @sangappaa8740
    @sangappaa8740 2 года назад

    ಸೂಪರ್ ಅಕ್ಕಾ.. ನಾವು ಮಾಡಿ ಟೇಸ್ಟ್ ನೋಡ್ತಿವಿ... 👍👍

    • @UttarakarnatakaRecipes
      @UttarakarnatakaRecipes  2 года назад

      ಸರಿ ಸರ್ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು🙏🙏🙏

  • @leelamathapati7922
    @leelamathapati7922 2 года назад +2

    Super triveni. Tumba tasty.nice vlog

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @soukhyabk6079
    @soukhyabk6079 2 года назад +4

    Hi akka very nice vlog I loved it definitely I will try looks so yummy mouth watering stay blessed and its smash akka tqu for the vlog ur looking thin any diet you are doing for weight loss keep smiling thank you 👌🙏

  • @skandakumar5097
    @skandakumar5097 2 года назад

    Super Amma we will try

  • @priyankagumate391
    @priyankagumate391 2 года назад +1

    Wow super 👌👌

  • @kalpanaburbure7677
    @kalpanaburbure7677 2 года назад +1

    👌👌👌👌👍 wow super & it look delicious👌👌👍👍

  • @shobhaprabhakar1524
    @shobhaprabhakar1524 2 года назад

    Very nice thanks fir the recipe

  • @sunitajoga2486
    @sunitajoga2486 2 года назад +2

    👌🏻🙏🏻

  • @chinnuvaggar140
    @chinnuvaggar140 Год назад

    Super 👌👌👌👌

  • @vijaypatil3975
    @vijaypatil3975 2 года назад +1

    Super💐💐

  • @manjulae5977
    @manjulae5977 2 года назад

    Super madam nanu tri madtine

    • @UttarakarnatakaRecipes
      @UttarakarnatakaRecipes  2 года назад

      ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏

  • @neelappabbneelappabb4960
    @neelappabbneelappabb4960 2 года назад +1

    Super akka 😍

  • @meenachatni7383
    @meenachatni7383 2 года назад

    Sooooper

  • @shinningstar5400
    @shinningstar5400 2 года назад +9

    ಸೂಪರ್ ಮೇಡಂ, ನಾವು ಟ್ರೈ madativi👌👌👍👍

    • @UttarakarnatakaRecipes
      @UttarakarnatakaRecipes  2 года назад

      ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏

  • @manjulakulkarni6315
    @manjulakulkarni6315 2 года назад +1

    👌👌👌👌👌👌👌👌👌👌💐

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @naveennaikhonavar7982
    @naveennaikhonavar7982 2 года назад

    Super

  • @jayashankarkolekoli6647
    @jayashankarkolekoli6647 2 года назад +2

    Super akka 👌👌 nivu mado yalla aduge nodatene nanu and try kuda madateni super 👌👌 ,and nivu channange telese kodatere good luck akka 🤝🤝

    • @UttarakarnatakaRecipes
      @UttarakarnatakaRecipes  2 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏

    • @jayashankarkolekoli6647
      @jayashankarkolekoli6647 2 года назад

      Ok akka nemma uru yavadu akka

  • @reshmahussain7723
    @reshmahussain7723 Год назад

    Super agede mame

  • @geethaharishanuabhigeethah1255
    @geethaharishanuabhigeethah1255 2 года назад

    Wow super ri TP yavare thank you so much navu try madthivri thank you so much

    • @UttarakarnatakaRecipes
      @UttarakarnatakaRecipes  2 года назад

      ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏🙏🙏

  • @rangitarangita3073
    @rangitarangita3073 2 года назад

    Super akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @sindhumuralidhar3572
    @sindhumuralidhar3572 2 года назад

    ನೀವೂ ಮಾಡಿದ ಬೆಣ್ಣೆದೋಸೆ ಮಸ್ತ್ ಆದರಿ.. ಬೆಣ್ಣೆಯಂಥ ನಿಮ್ಮ ನಿಷ್ಕಲ್ಮಶ ನಗು ಮತ್ತೂ ಛಂದ ಆದರಿ...🤝🤝🤝🤝

    • @UttarakarnatakaRecipes
      @UttarakarnatakaRecipes  2 года назад +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾರಿ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಅತ್ರಿ ನಿಮ್ಮ ಬೆಂಬಲ ಹಿಂಗ ಇರಲಿರಿ🙏🙏🙏🙏🙏

  • @suryakanthkamath3376
    @suryakanthkamath3376 2 года назад +1

    Tasty 😋

  • @mayurmahendra6702
    @mayurmahendra6702 2 года назад

    Super video akka all watching video super akka daily I am watching video super akka daily I am watching video super akka daily I am watching video super

  • @sarasaputtanna9773
    @sarasaputtanna9773 2 года назад

    Super Madam

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @rads1616
    @rads1616 2 года назад +1

    very nice 😊

  • @gnr0123
    @gnr0123 2 года назад

    Naavu try madthivi ri...

    • @UttarakarnatakaRecipes
      @UttarakarnatakaRecipes  2 года назад

      ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು🙏🙏🙏

  • @sanjivmanursanjivmanur3020
    @sanjivmanursanjivmanur3020 2 года назад

    Super ri akkora👌👌

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

    • @dull.650
      @dull.650 2 года назад

      @@UttarakarnatakaRecipes super mam

  • @vidyanagraj8878
    @vidyanagraj8878 2 года назад

    Super Akka.

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @vrundajoshi9452
    @vrundajoshi9452 2 года назад

    Super sis

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @hemanthhiremat8825
    @hemanthhiremat8825 2 года назад

    Good recipe

  • @poornimaankeyavar4232
    @poornimaankeyavar4232 2 года назад

    👌👌

  • @prattekchikkeri3799
    @prattekchikkeri3799 2 года назад

    Patil akka super

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @meghakulkarni4610
    @meghakulkarni4610 2 года назад

    Super madam

  • @vidyamh2745
    @vidyamh2745 2 года назад

    Nice Benne dosa 🙂😋👌👍

  • @Umaspatil
    @Umaspatil 2 года назад

    Mast AkkarA 👌👌

  • @sadananddandappanavar7441
    @sadananddandappanavar7441 2 года назад

    Super medam resip testi wow

  • @nirmalajoshi9036
    @nirmalajoshi9036 2 года назад

    Super Davangere Dose Triveni,nice presentation!

  • @rekhajujagar7822
    @rekhajujagar7822 2 года назад

    Super 👌👌

  • @naveenasp8225
    @naveenasp8225 2 года назад

    Superr madam