ಅವಲಕ್ಕಿಯಿಂದ ಬೆಳಗಿನ ನಾಷ್ಟಾಗೆ ಹೊಸದೊಂದು ರೆಸಿಪಿ ಮಾಡೋದಾ ಹಾಗಿದ್ದರೆ?|Breakfast Recipe|UttarKarnataka Recipe

Поделиться
HTML-код
  • Опубликовано: 17 окт 2024

Комментарии • 201

  • @shruthiambi3508
    @shruthiambi3508 Год назад +6

    ನಮ್ಮ ಮನೆಯಲ್ಲಿ ಈ ರೆಸಿಪಿ ಮಾಡಿದ್ದೀವಿ ತುಂಬಾ ಚೆನ್ನಾಗಿದೆ ಆದರೆ ನಾವು ಎಣ್ಣೆಯಲ್ಲಿ ಕರೆದಿದ್ದೇವೆ ತುಂಬಾನೇ ಚೆನ್ನಾಗಿದೆ 👌tq

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @vanisr3351
    @vanisr3351 Год назад

    Different ಆಗಿ ಇದೆ ಮೇಡಂ,ನೋಡಿದ್ರೇನೆ ಚೆನ್ನಾಗಿದೆ ಅನ್ನಿಸ್ತಾ ಇದೆ.ತುಂಬಾ ಸಿಂಪಲ್ nd easy ಕೂಡ ಇದೆ.ಧನ್ಯವಾದಗಳು.ಖಂಡಿತ try ಮಾಡ್ತೀನಿ

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @FriendsFamilyKitchen
    @FriendsFamilyKitchen 2 года назад +4

    Very nice video, very well explained and it looks really tasty and delicious! Thank you for sharing! 🥰 🤗 ❤

    • @UttarakarnatakaRecipes
      @UttarakarnatakaRecipes  2 года назад

      Thank you for your support. Need your continued support to me in coming days. 🙏🙏🙏🙏

  • @amethyst8330
    @amethyst8330 2 года назад

    I think this is a special idea. I wil certainly try. Thank you madam.

    • @UttarakarnatakaRecipes
      @UttarakarnatakaRecipes  2 года назад

      Thank you for your support 🙏🙏🙏

    • @amethyst8330
      @amethyst8330 2 года назад

      @@UttarakarnatakaRecipes I tried it. I added a bit of wheat flour to enable easy rolling. 2 finely cut onions too. Taste was delicious, texture was super.

  • @nayanahegde464
    @nayanahegde464 2 года назад

    Nice to hear ur language and explanation. Thanks for helpful simple recipe

  • @pgtamse
    @pgtamse 2 года назад

    ನಮಸ್ಕಾರ ಅಕ್ಕಾ,
    ನಿಮ್ಮ ರೆಸಿಪಿಗಳು ಭಿನ್ನವಾಗಿರುತ್ತವೆ.
    ನೋಡಲು ಮಜಾ.
    ಧನ್ಯವಾದಗಳು.

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @pradeepga6592
    @pradeepga6592 2 года назад +3

    Wow...so simple n nice n tasty. 👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏

  • @shivaputrappapadmannavar4645
    @shivaputrappapadmannavar4645 2 года назад

    ಅವಲಕ್ಕಿ.ಪರೋಟ..ತುಂಬಾ.ಸೂಪರ್.ಮೇಡಂ..ಧನ್ನೆವಾದಗಳು

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @anupamas1365
    @anupamas1365 2 года назад

    Very. Nice recipe. Vlog. Mam

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @poornimakurtakoti7554
    @poornimakurtakoti7554 2 года назад

    Bhaal mast recipe aunty 😍😍

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @jayalaxmigujjar6227
    @jayalaxmigujjar6227 2 года назад +1

    Triveni super easy paratha well done 🙏💐🌹🙏👍❤️❤️❤️❤️❤️❤️❤️

  • @mahadevidargopatil6470
    @mahadevidargopatil6470 2 месяца назад

    Very tasty paratha

    • @UttarakarnatakaRecipes
      @UttarakarnatakaRecipes  2 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @prasadwakkundmath1764
    @prasadwakkundmath1764 Год назад

    👌👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sangeetakshikari9811
    @sangeetakshikari9811 Год назад

    Super and easy recipe

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @Priya-ib3tv
    @Priya-ib3tv 2 года назад +1

    Nice breakfast madam and it's very different recipe 👍👍👍💞Gud try👍👍👍

  • @anvitaarali529
    @anvitaarali529 2 года назад

    Masta recipe aitri akka nanu try madatinri

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳುರಿ ಸಿಸ್ಟರ್ ಒಮ್ಮೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸ್ರಿ ಅಕ್ಕಾ 🙏🙏🙏🙏

  • @vrundajoshi9452
    @vrundajoshi9452 2 года назад

    Waw super ri mast aagyavri

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @kamalabhandi3762
    @kamalabhandi3762 Год назад

    Very Nice Recipy

  • @manjuladeshpande4695
    @manjuladeshpande4695 Год назад

    Very nice

  • @BhagyashreeBirajdra
    @BhagyashreeBirajdra Год назад

    Super

  • @chetanachandragouda2907
    @chetanachandragouda2907 2 года назад

    ನಮ್ಮ ಮನೆಯಲ್ಲಿ ಮಾಡಿದಾಗ ತುಂಬಾ ಚೆನ್ನಾಗಿ ಬಂದಿರುತವೇ ಸುಪರ್

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @manisomshekarmanisomshekar4765

    👌🏾👌🏾👌🏾

  • @jayajaya9218
    @jayajaya9218 2 года назад +2

    Nice 👍👍👌👌

  • @bharatiramanathkar2293
    @bharatiramanathkar2293 2 года назад

    Parota tumba chenagide alka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @ShankarKshourad-wv8jm
    @ShankarKshourad-wv8jm Год назад

    Supr

  • @sirishatm4710
    @sirishatm4710 2 года назад

    So gud mam thanks for sharing different recipes ❤️

  • @sudharamanamurthy9160
    @sudharamanamurthy9160 2 года назад

    Superb explanation

  • @littlekrishnachannel5690
    @littlekrishnachannel5690 2 года назад

    ಈವತ್ತು ನಾನು ಮಾಡಿದ್ದೇ ತುಂಬಾ ಚೇನಾಗಿ ಆಗಿತ್ತು ರೀ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಅಕ್ಕಾ
      Uttara Karnataka Recipe ಹಾಗೂ Uttara Karnataka Vlog ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಯುಗಾದಿ ಹಬ್ಬದ ಶುಭಾಶಯಗಳು
      ನೂತನ ಸಂವತ್ಸರದಲ್ಲಿ ಕೌಟುಂಬಿಕ ಜೀವನದಲ್ಲಿ ಸೌಹಾರ್ದತೆ ಇರಲಿ
      ವೃತ್ತಿಯ ಬದುಕು ಏರುಗತಿಯಲ್ಲಿ ಸಾಗಲಿ
      ಆರ್ಥಿಕವಾಗಿ ಸುಭದ್ರರಾಗಲು ನಿಮ್ಮ ಶ್ರಮ ಇರಲಿ
      ಆರೋಗ್ಯ ಸದಾ ಸಮೃದ್ಧವಾಗಿರಲು ದೈವ ಕೃಪೆ ಸಿಗಲಿ
      ಧನ್ಯವಾದಗಳೊಂದಿಗೆ
      ತ್ರಿವೇಣಿ ಪಾಟೀಲ

  • @biresh.sangapur4875
    @biresh.sangapur4875 2 года назад

    Super Akka

  • @rekhamshetrekhamshet8596
    @rekhamshetrekhamshet8596 2 года назад

    Akka nimma recipi 👌nimma ogatige ans ambrella

  • @lakshmananrajjk4153
    @lakshmananrajjk4153 2 года назад +4

    Please give the titles in English so that the entire SOUTH INDIA can follow and enjoy all your recipes 👌

    • @UttarakarnatakaRecipes
      @UttarakarnatakaRecipes  2 года назад

      Mam i am not much comfortable with English. If something went wrong then it will be not corrected. So i am doing in kannada mam. Thank you for your support 🙏🙏🙏

  • @niharikanihar8064
    @niharikanihar8064 2 года назад

    Akka , nawu edanna ratri kalasi ettu, morning madabahuda? Time erala morning so

  • @bharatikatti221
    @bharatikatti221 2 года назад

    ಸೂಪರ್ ಪರಾಟಾ ,👌👌👌👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @vijayambas7857
    @vijayambas7857 2 года назад

    Nice 👌 ಪರೋಟ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @sinchanakitchen
    @sinchanakitchen 2 года назад

    Super parota recipe

  • @Alpha_25180
    @Alpha_25180 2 года назад

    Super mam

  • @ajayjainavar9992
    @ajayjainavar9992 2 года назад

    Akka🍪🍪👌🏻👌🏻🙏🏻🙏🏻😋😋

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @geethapatil2724
    @geethapatil2724 2 года назад

    ಸೀರೆ ಚನ್ನಾಗಿದೆ ಕಣೆ ತ್ರಿವೇಣಿ ಮತ್ತು ಅವಲಕ್ಕಿ ರಿಸೀಪಿ ಸೂಪರ್ ಆಗಿದೆ 👌

  • @blackheartzz123
    @blackheartzz123 2 года назад

    Very nice 🙏

  • @veenagkveenna1408
    @veenagkveenna1408 2 года назад

    Nimma simplecity nange thumba esta akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @sharathhiremath4296
    @sharathhiremath4296 2 года назад

    👌👌sister

  • @girijambas304
    @girijambas304 2 года назад

    ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ.. ಭಾಷೆಯೂ ಚೆನ್ನಾಗಿದೆ. ಅಬಿನಂದನೆಗಳು

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @bhageerathis2861
    @bhageerathis2861 2 года назад

    👌👌ಅವಲಕ್ಕಿ ಪರೋಟ 👌👌ಅಕ್ಕಾ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏

  • @NaveenKumar-fe6sh
    @NaveenKumar-fe6sh 2 года назад

    Fantastic 👌

  • @prajwalpatil2056
    @prajwalpatil2056 2 года назад

    Akka super 🎊

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @dishadisha3393
    @dishadisha3393 2 года назад

    First comment

  • @siriharikanaradi290
    @siriharikanaradi290 2 года назад

    Super nice 👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @tejupallu7619
    @tejupallu7619 2 года назад

    Super akka 👌👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @nikhatkuppelur1295
    @nikhatkuppelur1295 2 года назад

    Nice recipe 👌👌

  • @hanumanthanadumane4317
    @hanumanthanadumane4317 2 года назад +1

    🙏👌👌👌

  • @Nraj141
    @Nraj141 2 года назад

    Testy recipe 😍

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

    • @Nraj141
      @Nraj141 2 года назад

      @@UttarakarnatakaRecipes nivu reply madiddu nange tumba happy aetu madam😊😊

  • @sugunajoshi947
    @sugunajoshi947 Год назад

    ee measurement inda yeshtu parantha agtav?

  • @rekhaanteshwar8225
    @rekhaanteshwar8225 2 года назад

    👌👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @prajktakulkarni3855
    @prajktakulkarni3855 2 года назад

    Super 👌🌹

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @narayanrao9142
    @narayanrao9142 2 года назад

    Super recipe sister.

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ ನೀವು ಹೇಳಿದ ಹಾಗೆ 10ನೇ ತರಗತಿ ಓದುತ್ತಿರುವ ಮಕ್ಕಳಿಗೆ ಶುಭಾಶಯ ಹೇಳಿದ್ದೇನೆ ಸರ್ 🙏🙏🙏🙏

    • @narayanrao9142
      @narayanrao9142 2 года назад

      @@UttarakarnatakaRecipes ಧನ್ಯವಾದಗಳು sister.

  • @maheshwarirnagur1618
    @maheshwarirnagur1618 2 года назад

    Super recipe

  • @kashyapd.r933
    @kashyapd.r933 2 года назад

    Nice

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @user-ps9im5vz1d
    @user-ps9im5vz1d 2 года назад +1

    Parota super aagi bandide 😍easy aagi torisiddakke thank you sister

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ನೀವು ಒಮ್ಮೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏

    • @yuvavinod8658
      @yuvavinod8658 2 года назад

      Me

  • @sudhan371
    @sudhan371 2 года назад

    ಬಾಳಚೊಲೋ ಬಂದಾವರಿ ತ್ರಿವೇಣಿ ಯವರೆ
    Thank you super

    • @UttarakarnatakaRecipes
      @UttarakarnatakaRecipes  2 года назад

      ಧನ್ಯವಾದಗಳುರಿ ಅಕ್ಕಾರ. ನಿಮ್ಮ ಬೆಂಬಲ ಹಿಂಗ ಇರಲ್ರಿ ನೀವು ಒಮ್ಮೆ ಮಾಡಿ ಹ್ಯಾಂಗ್ ಬಂತ ಅಂತ ತಿಳಸ್ರಿ ಅಕ್ಕಾ 🙏🙏🙏🙏

  • @kambledilip2556
    @kambledilip2556 2 года назад +8

    Namaskar🙏🙏 Akka

  • @shrutibhairgond9485
    @shrutibhairgond9485 2 года назад

    Triveni akka supar recipe 😊 Na eruddu pune ....ninu recipe super ninu super

    • @UttarakarnatakaRecipes
      @UttarakarnatakaRecipes  2 года назад

      ಅಕ್ಕಾ ದೂರದ ಪುಣೆಯಿಂದ ನನ್ನ ವಿಡಿಯೋ ನೋಡಿ ನಿಮ್ಮ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @padmavatin256
    @padmavatin256 2 года назад

    Umbrella 👍

    • @UttarakarnatakaRecipes
      @UttarakarnatakaRecipes  2 года назад

      ಅಕ್ಕಾ ಸರಿ ಇರಬಹುದು ದೊಡ್ಡವರ ಪ್ರಕಾರ ಬೆಡ್ ಲ್ಯಾ0ಪ 👋👋👋👋

  • @sharatl6960
    @sharatl6960 2 года назад

    Super akka😋tq.

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏

  • @DavidS-gf7qi
    @DavidS-gf7qi 4 месяца назад

    Suerri

    • @UttarakarnatakaRecipes
      @UttarakarnatakaRecipes  4 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @meghas9301
    @meghas9301 2 года назад

    Hiii akka 🙋 super ♥️

    • @UttarakarnatakaRecipes
      @UttarakarnatakaRecipes  2 года назад

      ನಮಸ್ಕಾರ ಅಕ್ಕಾ ಧನ್ಯವಾದಗಳು 🙏🙏🙏🙏

    • @radhakrishnamurthy7892
      @radhakrishnamurthy7892 2 года назад

      👌👌👌parota nimma bhashe
      Thumba impagirutte tnk u 🙏

  • @nagammahuli2877
    @nagammahuli2877 2 года назад

    Boiled aalugadi hakarnu naditaide heli

  • @jayanthirao9726
    @jayanthirao9726 2 года назад +5

    Hello Triveniavare, nice recipe 😊 aaloo hasine hakabeka? Boil maadodu bedava?

    • @UttarakarnatakaRecipes
      @UttarakarnatakaRecipes  2 года назад +2

      ತುಂಬಾ ಧನ್ಯವಾದಗಳು ಮೇಡಂ. ನಾನು ಆಲೂಗಡ್ಡೆ ಹಸಿದೇ ಹಾಕಿದ್ದು ಮೇಡಂ ತುಂಬಾ ಚೆನ್ನಾಗಿ ಇರುತ್ತೆ ಟೇಸ್ಟ್ 🙏🙏🙏

    • @geetachippalakatti7379
      @geetachippalakatti7379 2 года назад

      @@UttarakarnatakaRecipes super 👌

    • @kgangamma709
      @kgangamma709 Год назад

      ​@@UttarakarnatakaRecipes
      🎉🎉
      🎉🎉🎉🎉

  • @nikitapawar5933
    @nikitapawar5933 7 месяцев назад

    Nanu try mdide but hittu tumba gatti agide

  • @lathaumarji3981
    @lathaumarji3981 2 года назад

    Parota. Tumba. 👌🏿

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @jadeshhiremath6651
    @jadeshhiremath6651 2 года назад

    ತ್ರಿವೇಣಿ ಅಕ್ಕ ಮಜ್ಜಿಗೆ ಮೆಣಸಿನಕಾಯಿ ಮಾಡೋದು ತೋರ್ಸಿ ಅಕ್ಕ. ಅವಲಕ್ಕಿ ಪರೋಟ ಚನ್ನಾಗಿದೆ 👍

    • @UttarakarnatakaRecipes
      @UttarakarnatakaRecipes  2 года назад +1

      ಸರಿ ಸರ್ ಅದು ಮಾಡಲಿಕ್ಕೆ ಆಗಲಿಲ್ಲ ಮುಂದಿನ ವಾರ ಟ್ರೈ ಮಾಡುತ್ತೇನೆ ಸರ್ 🙏🙏

  • @gowrishenoy5088
    @gowrishenoy5088 2 года назад

    eshtu mandbigegendu thilisi

    • @UttarakarnatakaRecipes
      @UttarakarnatakaRecipes  2 года назад

      ಅಕ್ಕಾ 4-5ಜನಕ್ಕೆ ಸರಿಹೋಗುತ್ತೆ ಅಕ್ಕಾ 🙏🙏🙏

  • @vasantmalapatil8871
    @vasantmalapatil8871 2 года назад

    Up

  • @chandrakalab7543
    @chandrakalab7543 2 года назад

    Latsodakke yava hittu akidira??

  • @thippammat
    @thippammat Год назад

    U

  • @sanjupatilsanjupatil9917
    @sanjupatilsanjupatil9917 2 года назад

    Yaw hit hacideri

  • @shailajabisaralli1578
    @shailajabisaralli1578 2 года назад

    ಈ ಅಳತೆಗೆ ಎಷ್ಟು ಪರೋಟ ಆಗ್ತಾವು?

  • @shreedevipujari4162
    @shreedevipujari4162 2 года назад

    ಆಲೂಗಡ್ಡೆ ಕುದಸಿದ್ದಾ ಕುದಸಲಾರದಾ ಸಿಸ್ಟರ್

  • @basupatil2161
    @basupatil2161 2 года назад

    Akka you

  • @sandyasuryavanshi8268
    @sandyasuryavanshi8268 2 года назад

    ಅಕ್ಕಾರಿ ಹೆಂಗ್ ಅದಿರಿ......ಆರಾಮರಿ

    • @UttarakarnatakaRecipes
      @UttarakarnatakaRecipes  2 года назад

      ಸೂಪರ್ ಆಗಿದ್ದೇನೆ ಅಕ್ಕಾ ನೀವು???. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @rakshitwarad1406
    @rakshitwarad1406 2 года назад

    Sis e food try madade but recipe correct agi barlilla😞

    • @UttarakarnatakaRecipes
      @UttarakarnatakaRecipes  2 года назад

      ಏನ ಆಯಿತು ತಿಳಿಸಿ ನಾನು ಸಾಕಷ್ಟು ಬಾರಿ ಮಾಡಿದ್ದೇನೆ ಪ್ರತಿ ಬಾರಿ ಸೂಪರ್ ಆಗಿರುತ್ತೆ.

    • @rakshitwarad1406
      @rakshitwarad1406 2 года назад

      @@UttarakarnatakaRecipes ella sis adu smooth agi barlilla hittu pudi pudi agi chapati tara latsoke aglilla sis

  • @rekhavaravi5207
    @rekhavaravi5207 2 года назад

    Please reduce the word "noodri"

    • @UttarakarnatakaRecipes
      @UttarakarnatakaRecipes  2 года назад

      ಸರಿ ಅಕ್ಕಾ ಮುಂದಿನ ವಿಡಿಯೋದಲ್ಲಿ ಸರಿಪಡಿಸಿಕೊಳ್ಳುತ್ತೇನೆ. ಧನ್ಯವಾದಗಳು ಅಕ್ಕಾ 🙏🙏🙏🙏

  • @allroundervarun558
    @allroundervarun558 2 года назад

    ಉತ್ತರ:ಛತ್ರಿ☂️

    • @UttarakarnatakaRecipes
      @UttarakarnatakaRecipes  2 года назад +1

      ಇದು ಸರಿಯಾಗಿ ಇರಬಹುದು ಆದರೆ ದೊಡ್ಡವರ ಪ್ರಕಾರ ಬೆಡ್ ಲ್ಯಾ0ಪ👋👋👋

  • @rakshatagare9592
    @rakshatagare9592 2 года назад

    Nim saare cholo adari ellind tanduri??

    • @UttarakarnatakaRecipes
      @UttarakarnatakaRecipes  2 года назад

      ಅಕ್ಕಾ ಈ ಲಿಂಕ್ ಕ್ಲಿಕ್ ಮಾಡಿ ನಿಮಗೆ ಸಾಕಷ್ಟು ಬಗೆ ಸೀರೆ ನೋಡಬಹುದು
      ruclips.net/channel/UCnh5Mi_BEbVsaE6OYauZkQw

  • @nalinammakempakka9305
    @nalinammakempakka9305 2 года назад

    Nimage mathanadiva chata jasthi thumba mathanada bedi Pl

    • @UttarakarnatakaRecipes
      @UttarakarnatakaRecipes  2 года назад

      ಸರಿ ಅಕ್ಕಾ ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು 🙏🙏🙏

  • @anithamd3843
    @anithamd3843 2 года назад

    Very nice paratha.. Thank you mam... Stay blessed🙏🙏

    • @UttarakarnatakaRecipes
      @UttarakarnatakaRecipes  2 года назад

      Thank you mam for your support and also for blessings mam. 🙏🙏🙏🙏

  • @nbtastykitchen5931
    @nbtastykitchen5931 2 года назад +1

    Supper

  • @yeshodaravindra4726
    @yeshodaravindra4726 2 года назад

    👌👌👌

  • @manjulaseetharamu9219
    @manjulaseetharamu9219 2 года назад

    Very nice recipi

  • @a-sff2599
    @a-sff2599 2 года назад

    Super 👌👌

  • @nagrajswamy9241
    @nagrajswamy9241 2 года назад

    Super akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏

    • @gayathrimv7869
      @gayathrimv7869 2 года назад

      👌e taranu maadabahudu anta gotte eralilla Tilidahage aytu. Tq.

  • @mallupujar9015
    @mallupujar9015 2 года назад

    Super

  • @a-sff2599
    @a-sff2599 2 года назад

    👌👌

  • @bhagath1884
    @bhagath1884 2 года назад

    super Akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @vanishreevani6198
    @vanishreevani6198 2 года назад

    Nice recipe

    • @UttarakarnatakaRecipes
      @UttarakarnatakaRecipes  2 года назад

      ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲಕ್ಕೆ 🙏🙏🙏

  • @ushamallikarjuna863
    @ushamallikarjuna863 2 года назад

    👌👌

    • @UttarakarnatakaRecipes
      @UttarakarnatakaRecipes  2 года назад

      ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲಕ್ಕೆ 🙏🙏🙏

    • @ushamallikarjuna863
      @ushamallikarjuna863 2 года назад

      @@UttarakarnatakaRecipes ಅಕ್ಕ ಅಲ್ಲ ತಂಗಿ ಅನಿ ಅಕ್ಕ ನೀವು 🙏🙏

  • @JyothiJyothi-ow5lu
    @JyothiJyothi-ow5lu 2 года назад

    Super akka