ದಾವಣಗೆರೆ ಬೆಣ್ಣೆ ದೋಸೆ ಮಲ್ಲೇಶ್ವರಂನಲ್ಲಿ|Davanagere Benne Dose In Malleshwaram|Dose Corner|Food Vlog
HTML-код
- Опубликовано: 3 авг 2023
- ನಾನೂ ಇವತ್ತು ತೋರಿಸುವ ಬೆಣ್ಣೆ ದೋಸೆ ಹೊಟೇಲ್ ಗೆ ಪುನೀತ್ ರಾಜಕುಮಾರ್ ಮತ್ತು ಬೇರೆ ಬೇರೆ ಗಣ್ಯರು ಬೇಟಿ ಕೊಟ್ಟು ದೋಸೆ ಸವಿದಿದ್ದಾರೆ. ಇಲ್ಲಿ ತಯರಾಗುವ ಬೆಣ್ಣೆ ದೋಸೆ ನಿಮಗೆ ದಾವಣಗೆರೆಯಲ್ಲಿ ಸಿಗುವ ಬೆಣ್ಣೆ ದೋಸೆ ತರ ರುಚಿ ಇರುತ್ತೆ . ಒಮ್ಮೆ ನೀನು ಬೇಟಿ ಕೊಟ್ಟು ತಿಂದರೆ ಆಗಾಗ ಹೋಗುತ್ತೀರಿ.
Malleshwaram dose corner hotel is very popular for its taste of davanagere benne dose. Here you will get 5 types of benne dose. The taste has remained the same as you taste in davanagere. Owner shantayya is more than 35 years of experience in making benne dose. He is basically from davanagere. Once you visit this hotel you will definatelly like the taste of Banne dose.
ದಾವಣಗೆರೆ ಬೆಣ್ಣೆ ದೋಸೆ ಮಲ್ಲೇಶ್ವರಂನಲ್ಲಿ|Davanagere Benne Dose In Malleshwaram|Dose Corner|Food Vlog|Uttara Karnataka Recipes
Subscribe our Channel Please click here....
ruclips.net/channel/UCevl...
Instagram -
/ uttarakarna. .
Facebook -
profile.php?...
Please Subscribe My Daughter Channel
My Daughter Channel Link
ruclips.net/channel/UCnh5...
Please share,like,comment and subscribe.
Thanks for watching..
#UttaraKarnatakaRecipes, #KannadaVlogs, #KannadaRecipe, #UttarKarnatakaRecipe, #MalleshwaramDoseCorner, #BreakfastRecipes, #UttaraKarnataka, #KannadaRecipes, #UttarakarnatakaRecipe, #RecipesInKannada, #DavanagereBenneDose, #DavangereBenneDosaRecipe, #BenneDosaRecipe, #BenneDosa, #DavangereBenneDosa, #DavangereBenneDosaChutney, #BenneMasalaDosaRecipe, #DavangereBenneDose, #BenneDose, #BenneDoseHotel, #BenneDosaInMalleswaram, #OpenButterDosa, #SetDosa, #Malleswaram, #BangaloreFoodTour, #Bengaluru, #Vegetarian, #FoodReview, #RUclipsr, #IndianFoodChannel, #UttarKarnataka, #RecipeKannada, #FoodRecipesInKannada, #AdugeRecipeKannada, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
ನಮ್ಮ ದಾವಣಗೆರೆ ಬೆಣ್ಣೆ ದೋಸೆ ರುಚಿನೇ ಅದ್ಭುತ
ನಿಜ ನೀವು ಹೇಳಿದ್ದು ಅದ್ಭುತ ರುಚಿ 🙏🙏🙏
ಸೂಪರ್...
ನೀವು ಪ್ರತಿಯೊಂದನ್ನು ಅವರಿಂದಲೇ ಹೇಳಿಸಿದ್ದು, ಮಾಡುವ ವಿಧಾನ ತೋರಿಸಿದ್ದು ತುಂಬಾ ಚೆನ್ನಾಗಿತ್ತು.
,,👌👌👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಹೌದು ಬ್ರದರ್ ನೀವು ಹೇಳಿದ್ದು ಬಹಳ ಕರೆಕ್ಟ್, ತವಾದಲ್ಲಿ 70% ದೋಸೆ ಚೆನ್ನಾಗಿ ಬರುತ್ತೆ ರೆಸಿಪಿ ಯಾವ ತರ ಬೇಕಾದರೂ ಮಾಡಬಹುದು. ಸತ್ಯವಾದ ವಿಚಾರ ಹೇಳಿದಿರಿ. ಧನ್ಯವಾದಗಳು
ತುಂಬಾ ಧನ್ಯವಾದಗಳು. ಮಾಲೀಕರಿಗೆ ತಿಳಿಸುತ್ತೇನೆ 🙏🙏🙏
ದಾವಣಗೆರೆ ಬೆಣ್ಣೆ ದೋಸೆ ಜೈ 👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Hi madam it’s Priyanka…Thanks for uploading Vedio..Am sharing your Vedio to all my friends and family…keep uploading recipe 😋Vedios…Explore more food places in banglore..
🙏🙏
ಬೆಣ್ಣೆ ದೋಸೆ ಸೂಪರ್ ಲಾಗ್ ಅಕ್ಕ 👌😋
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಬೆಣ್ಣೆ ದೋಸೆ 👌.
🙏🙏
Wow thumbha thumbha changede sister superb 👌👌👌👌👌👌👌👌👌👌👌❤❤❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ದೋಸೆ ಚನ್ನಾಗಿದೆ 👌
ತುಂಬಾ ತುಂಬಾ ಧನ್ಯವಾದಗಳು 🙏🙏🙏
👌🏻👌🏻
🙏🙏
👌👌💞
ತುಂಬಾ ಧನ್ಯವಾದಗಳುರಿ ಅಕ್ಕಾ 🙏🙏🙏
👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super 👍👌🏻👌🏻👍
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
So nice
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ನಮ್ಮ ದಾವಣಗೆರೆ ಬೆಣ್ಣೆ ದೋಸೆಯ ಗಮ್ಮತ್ತೇ ಗಮ್ಮತ್ತು.......❤ Experience the same @Malleshwaram too......❤💃
ಹೌದು ಅಕ್ಕಾನಾನು ದಾವಣಗೆರೆಯಲ್ಲಿ ಬೆಣ್ಣೆ ದೋಸೆ ತಿಂದಿದ್ದೇನೆ. ಈ ಹೋಟೆಲ್ ನಲ್ಲಿ ಕೂಡ ಅದೇ ರುಚಿ ಅಕ್ಕಾ ನಿಜವಾಗಲೂ ಮಸ್ತ ಆಗಿರುತ್ತೆ. ಧನ್ಯವಾದಗಳು ಅಕ್ಕಾ 🙏🙏🙏
q.
I 5:48 5:49 😊{£t.
5:49
17th Cross malleswaram. Sampige road. Super tasty Dosa. 7th to 8th Cross middle Cross. Malleswaram Near temple
🙏🙏🙏🙏🙏🙏
Akka super video🎉🎉Support
Thank you for your support 🙏🙏🙏
Akka avare super ri benne dose Akka nimm proper yavdu ri
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಪ್ರಾಪರ್ ಬಿಜಾಪುರ ಹತ್ತಿರ ನಂದರಗಿ 🙏🙏
Super akka nim jote selfie tagondoru nam anna avruu
🙏🙏
ನನಗೆ ನಿಮ್ಮ ಮಾತಿನ ಶೈಲಿ ಭಾಳ್ ಅಂದ್ರ ಭಾಳ್ ಇಷ್ಟ ರೀ
ತುಂಬಾ ತುಂಬಾ ಧನ್ಯವಾದಗಳುರಿ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
You should have shared the exact location in malleswaram.
its near saibaba temple
@@subbarayaparthasarathi5204
Near Kadumalleswara temple.??
@@raviprakash1956 yes
I think you got the address 🙏🙏
Neevu doseya rate hakbekri, navu maglurinavaru compare madbeku aytha akka😊
70 rs 🙏🙏
Dose recipe by shanthayya is very confusing cannot get exact procedure of D. B. dose
🙏🙏🙏🙏🙏🙏
ITS NOT DOSA ITS DOSE
🙏🙏
ಮನೆಗೆ ಮಾಡಿಕೊಳ್ಳುವ ಅಳತೆ ದಯವಿಟ್ಟು ಹೇಳಿ
ಈ ಲಿಂಕ್ ಒಮ್ಮೆ ನೋಡಿ
ruclips.net/video/GfkbCzxNrBA/видео.html
ಮೆಜೆಸ್ಟಿಕ್ ಇಂದ ಬರಬೇಕಾದರೆ ಬಸ್ ನಂಬರ್ ಎಷ್ಟು ಮತ್ತು ಯಾವ ಸ್ಟಾಪ್ ಗೆ ಇಳಿಯಬೇಕು?
ಮೆಜೆಸ್ಟಿಕ್ ನಿಂದ ಯಶವಂತಪುರ ಕ್ಕೆ ಹೋಗುವಾಗ ಸಾಯಿ ಮಂದಿರದ ಸ್ಟಾಪ್ ಬರುತ್ತೆ ಅಲ್ಲಿ ಇಳಿದು ಕೊಂಡರೆ ಅದರ ಹತ್ತಿರದಲ್ಲಿ ಇದೆ 🙏🙏🙏
Nim abhimannii vijaypur dinda😇😇
ತುಂಬಾ ಧನ್ಯವಾದಗಳು. ನೀವು ನನ್ನ ಊರಿನಿಂದ ಸಂದೇಶ ಕಳಿಸಿದ್ದು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
when u have money uttarkarnataka langauge becomes bengaluru kannada,,,
🙏🙏🙏🙏🙏🙏
ನೀವ್ಯಾಕೇ ನಿಲ್ಸೀ,ನಿಲ್ಸೀ ಮಾತಾಡ್ತೀರೀ.🙄
ಎಲ್ಲಿ ಅಂತ ತಿಳಿಸಿದರೆ ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇನೆ 🙏🙏🙏
@@UttarakarnatakaRecipes ಮಾತು ತುಂಬಾ ನಿಧಾನ ಅಂದೇ ಅಷ್ಟೇ.🙂