Karthik Sharma | Bench Talk | Singer, Music-composer | ಮಾಧ್ಯಮ ಅನೇಕ | Aneka Plus

Поделиться
HTML-код
  • Опубликовано: 2 окт 2024
  • Maadhyama Aneka | Karthik Sharma | Interview | Bench Talk | Anekaplus
    ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವ ಗಾದೆ ಕಾರ್ತಿಕ್ ಶರ್ಮ ಎನ್ನುವ ಹೆಸರಿಗೆ ಬಹಳ ಒಪ್ಪುತ್ತದೆ. ಪುಟ್ಟ ಬಾಲಕನಾಗಿದ್ದಾಗಲೇ ಸಂಗೀತದಲ್ಲಿ, ನಟನೆಯಲ್ಲಿ ಎರಡರಲ್ಲೂ ಮಿಂಚುವ ಅವಕಾಶ. ಸಂಗೀತದಲ್ಲಿ ಪರಮ ಶಿವನ್, ರಾಜು ಅನಂತಸ್ವಾಮಿ ಅಂತಹ ಹೆಸರಾಂತ ಸಂಗೀತಗಾರರಲ್ಲಿ ಸಂಗೀತ ಕಲಿಯುವ ಅವಕಾಶ ಅಲ್ಲದೆ ಬಾಲನಟನಾಗಿ ಕಿರುತೆರೆಯಲ್ಲಿ, ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟನೆ. ಅಷ್ಟೇ ಅಲ್ಲ ಇತರ ಬಾಲನಟರಿಗೆ voice over artist ಆಗಿ ಕೂಡ ಸಫಲತೆ. ಇವರ ಸಂಗೀತದ ಮೇಲಿನ ಹಿಡಿತಕ್ಕೆ ಬಹು ಬೇಗ ಧಾರಾವಾಹಿಗಳಿಗೆ ಹಿನ್ನೆಲೆ ಸಂಗೀತ ನೀಡುವ ಅವಕಾಶ. ‘ಬಿಳಿ ಹೆಂಡ್ತಿ’, ‘ಅಮ್ಮ ನಿನ್ನ ತೋಳಿನಲ್ಲಿ’, ‘ಸೇವಂತಿ’, ‘ಗೀತಾ’, ‘ಸೀತಾವಲ್ಲಭ’, ಹೀಗೆ ಅನೇಕ ಮಹಾ ಧಾರಾವಾಹಿಗಳಿಗೆ ಸಂಗೀತ ಸಂಯೋಜನೆ, ಸಂಗೀತ ನಿರ್ದೇಶನ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಇತ್ತೀಚೆಗೆ "ದಾಸ ಪುರಂದರ' ಹೆಸರಿನ ಪುರಂದರದಾಸರ ಬಯಾಗ್ರಫಿಕಲ್ ಸೀರಿಯಲ್ ಗೆ ಸಂಗೀತ ನೀಡುವ ಮೂಲಕ ತಮ್ಮ music genre ಹಿರಿದುಮಾಡಿಕೊಳ್ಳುತ್ತಿದ್ದಾರೆ.
    ದೊಡ್ಡವರಾದಂತೆ ಒಂದು ಕಡೆ "ಪ್ರೀತಿಗಾಗಿ", Case No 18/9, ಗಟ್ಟಿ ಮೇಳ, ಬಿಡ್ಡ, ಹೀಗೆ ಅನೇಕ ಚಿತ್ರಗಳಲ್ಲಿ ತಮ್ಮ ನಟನಾವೃತ್ತಿಯನ್ನು ಮುಂದುವರೆಸಿದ್ದರೆ, ಇನ್ನೊಂದು ಕಡೆ ಲಂಬೋದರ, ನಾನು ಮತ್ತು ಗುಂಡ, ಶೈಭ್ಯ, ಬಾನಾಡಿ, ಲಂಕೆ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. 2014ರ "ಬಾನಾಡಿ" ಚಿತ್ರಕ್ಕೆ ಸಂಗೀತ ನೀಡಿ ಕನ್ನಡ ಚಿತ್ರರಂಗದ ಅತಿ ಕಿರಿಯ ಸಂಗೀತ ಸಂಯೋಜಕ ಅನ್ನಿಸಿಕೊಂಡ ಹಿರಿಮೆಯಿದೆ. A R Rahman ಅವರ ಸಂಗೀತ ಶಾಲೆಯಲ್ಲಿ ತರಬೇತಿ ಪಡೆದಿರುವ ಈ ಸಂಗೀತ ನಿರ್ದೇಶಕ - ನಟ "Eat out with Kaati" ಎನ್ನುವ ಒಂದು ವಿಭಿನ್ನ ಕಾರ್ಯಕ್ರಮವನ್ನು ಪ್ರಾರಂಭಿಸುವುದರ ಮೂಲಕ ತಮ್ಮ multi-talented Child prodigy ಪ್ರವೃತ್ತಿಯನ್ನು ಮುಂದುವರೆಸಿದ್ದಾರೆ. ಇಂತಹ ಸಂಗೀತ ಸಂಯೋಜಕ - ಸಂಗೀತ ನಿರ್ದೇಶಕ - ನಟ ಕಾರ್ತಿಕ್ ಶರ್ಮಾ ಮಾಧ್ಯಮ ಅನೇಕ "Bench Talk' ಕಾರ್ಯಕ್ರಮದ ಇಂದಿನ ಅತಿಥಿ.
    You can watch this interview on our Aneka Plus OTT platform also.
    Aneka Plus is your go-to video streaming app for the best of Kannada Originals in Web Series, Documentaries, Talk Shows, Stand-up comedy, Audio Series and more
    Enjoy unlimited access to all of Maadhyama Aneka Originals on Aneka Plus OTT
    Download Aneka Plus OTT
    Android : play.google.co...
    iOS : apps.apple.com...
    Website : www.anekaplus.com
    Content creators who are interested in producing content for Aneka Plus can connect to Maadhyama Aneka Media Production House by writing to content@maadhyama-aneka.com
    Aneka Plus can be found on :
    Android : play.google.co...
    iOS : apps.apple.com...
    Website : www.anekaplus.com
    RUclips : / @anekakannada
    Facebook : / anekaplusott
    Instagram : / aneka.plus
    Twitter : / anekaplusott
    @karthiksharma_kaati @MaadhyamaAneka @anekaplus #KarthikSharma #Kaati #singer #actor #musicdirector #musicproducer #composer #musiccomposer #KannadaCinema #Television #Thutturi #Sandalwood #Baanaadi #puttagowrimaduve #Kinnari #DasaPurandara #Raamachari #ComedyKhiladigalu #Lanke #lambodara #NaanuMathuGunda #BestChildArtist #Interview #Trending #Viral #Kannada #maadhyama_aneka #youtube #maadhyama #anekaplusott #benchtalk #ottanekaplus #kannadaott
    Subscribe for Maadhyama Aneka Channel to get updates and notification on more entertainment and infotainment content. / @maadhyamaaneka
    Please leave your feedback and comments.
    Follow Maadhyama Aneka on :
    Facebook : / maadhyama
    Instagram : / maadhyama.aneka
    Twitter : / maadhyamaa
    Website : www.maadhyama-aneka.com
    © Maadhyama Aneka Pvt. Ltd. | Aneka Plus 2024

Комментарии •