Jogi Sunitha | Bench Talk | Singer | ಮಾಧ್ಯಮ ಅನೇಕ | Aneka Plus

Поделиться
HTML-код
  • Опубликовано: 10 фев 2024
  • Maadhyama Aneka | Jogi Sunitha | Interview | Bench Talk
    2005ರಲ್ಲಿ ತೆರೆಕಂಡ blockbuster ಕನ್ನಡ ಚಿತ್ರ 'ಜೋಗಿ'. ಆ ಚಿತ್ರದ "ಎಲ್ಲೊ ಜೋಗಪ್ಪ ನಿನ್ನರಮನೆ" ಹಾಡು ಕೂಡ blockbuster. ಆ ಹಾಡಿನ ಜನಪ್ರಿಯತೆ ಹದಿನೇಳು ವರ್ಷಗಳಾದರೂ ಇನ್ನೂ ಮಾಸಿಲ್ಲ. ಆ ಹಾಡಿನ ಹಿಂದೆ ಇದ್ದ ಸುನಿತಾ ಮುರಳಿಯವರ ಸ್ವರ ಪ್ರೇಕ್ಷಕರನ್ನು, ಕೇಳುಗರನ್ನು ಎಷ್ಟು ಮೋಡಿ ಮಾಡಿತೆಂದರೆ ಗಾಯಕಿಯ ಹೆಸರಿನೊಂದಿಗೆ ತಳಕು (to be entwined) ಹಾಕಿಕೊಂಡುಬಿಟ್ಟಿತು. ಸುನಿತಾ ಮುರಳಿ ಜೋಗಿ ಸುನಿತಾ ರೆಂದೇ ಜನರಿಗೆ ಚಿರಪರಿಚಿತರಾದರು. ಅವರ ಆ ಸ್ವರದ ಮೋಡಿ ಇಂದಿಗೂ ಹರಡುತ್ತಾ ಕನ್ನಡ ಚಿತ್ರರಂಗದಲ್ಲಿ, ಸುಗುಮ ಸಂಗೀತ ಕ್ಷೇತ್ರದಲ್ಲಿ, ಆಲ್ಬಮ್ ಗಳಲ್ಲಿ ನಿರಂತರವಾಗಿ ಇಂದಿಗೂ ಸಾಗಿ ಬರುತ್ತಿದೆ. ಸುಪ್ರಸಿದ್ದ ಕಲಾವಿದ ಸಿ ಅಶ್ವಥ್ ಅವರ ಗರಡಿಯಲ್ಲಿ ಪಳಗಿದ ಸುನಿತಾ ಅವರು ಹಂಸಲೇಖ, ಗುರುಕಿರಣ್, ವಿ ಮನೋಹರ್, ಅನೂಪ್ ಸೀಳಿನ್ ರಂತಹ ಹಲವಾರು ಹೆಸರಾಂತ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿದ್ದಾರೆ, ಜನಪ್ರಿಯ ಹಾಡುಗಳನ್ನು ಕೊಡುತ್ತಲೇ ಬಂದಿದ್ದಾರೆ. ಸಾವಿರಾರು ಹಾಡುಗಳಿಗೆ ಸ್ವರವಾಗಿರುವ ಸುನೀತಾ ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ಹಾಡಿದ್ದಾರೆ, ಮತ್ತು ವಿದೇಶಗಳಲ್ಲೂ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. 'ಕನ್ನಡ ಕೋಗಿಲೆ' music reality show ನ mentor ಗಳಲ್ಲಿ ಒಬ್ಬರಾಗಿ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ವಿಶಿಷ್ಟ ಸ್ವರದ ಒಡತಿ, ನಮ್ಮೆಲ್ಲರನ್ನೂ ತಮ್ಮ ಗಾಯನದ ಮೂಲಕ ಹಿಡಿದಿಡುವ ಜೋಗಿ ಸುನಿತಾ ಯಾನೆ ಸುನಿತಾ ಮುರಳಿ ಅವರು ಇಂದಿನ ಮಾಧ್ಯಮ ಅನೇಕ ಪ್ರಸ್ತುತ ಪಡಿಸುವ Bench Talk ನ ಅತಿಥಿ.
    You can watch this interview on our Aneka Plus OTT platform also.
    Aneka Plus is your go-to video streaming app for the best of Kannada Originals in Web Series, Documentaries, Talk Shows, Stand-up comedy, Audio Series and more
    Enjoy unlimited access to all of Maadhyama Aneka Originals on Aneka Plus OTT
    Download Aneka Plus OTT
    Android : play.google.com/store/apps/de...
    iOS : apps.apple.com/in/app/aneka-p...
    Website : www.anekaplus.com
    Content creators who are interested in producing content for Aneka Plus can connect to Maadhyama Aneka Media Production House by writing to content@maadhyama-aneka.com
    Aneka Plus can be found on :
    Android : play.google.com/store/apps/de...
    iOS : apps.apple.com/in/app/aneka-p...
    Website : www.anekaplus.com
    RUclips : / @anekakannada
    Facebook : / anekaplusott
    Instagram : / aneka.plus
    Twitter : / anekaplusott
    @sunitha110578 #JogiSunitha #singer #SugamaSangeetha #kannadakogile #ಎದೆತುಂಬಿಹಾಡುವೆನು #melodysongs #janapadasongs #janapada #janapada_geete #Interview #Trending #Viral #Kannada #maadhyama_aneka #youtube #maadhyama #anekaplusott #benchtalk #ottanekaplus #kannadaott @MaadhyamaAneka @anekaplus @anekaplus #gicchigiligili @ananyaamar #ananyaamar #kannadanewsongs #kannadafilmsong #kannadamoviesongs #kannadasongs #videosongs #karnatakasong #kannadavideosongs #kannadamp3 #kannadamp3songs #kannadaromanticsong #videosong #kannadahitsongs #kannadasongsapp #kannadalatest #newkannadasongs #newkannadamovies
    Subscribe for Maadhyama Aneka Channel to get updates and notification on more entertainment and infotainment content. / @maadhyamaaneka
    Please leave your feedback and comments.
    Follow Maadhyama Aneka on :
    Facebook : / maadhyama
    Instagram : / maadhyama.aneka
    Twitter : / maadhyamaa
    Website : www.maadhyama-aneka.com
    © Maadhyama Aneka Pvt. Ltd. | Aneka Plus 2024
  • РазвлеченияРазвлечения

Комментарии • 4

  • @pushpakulal2870
    @pushpakulal2870 4 месяца назад +2

    👌👌👌 mom

  • @siddannagadag494
    @siddannagadag494 4 месяца назад +1

    ತುಂಬಾ ಒಳ್ಳೆಯ ಸಂಬಾಷಣೆ,ಸುನೀತಾ ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿದೆ, ಅಭಿಮಾನ ಮೂಡಿದೆ.

  • @user-oe6nt9nj3g
    @user-oe6nt9nj3g 4 месяца назад +1

    Nanna hesaru dheeraj kumar chogala antha Nadu date of birth yenu Andre September 17 09-1 997nange eega 26 Varsha naanu maharashtra oorina samdoli yemba sanna Halliyinda bandiddini naanu