ಮಂಕುತಿಮ್ಮನ ಕಗ್ಗ ಮತ್ತು ಭಗವದ ಗೀತೆ- part-23 | ಜ್ಞಾನ ವಿಜ್ಞಾನ ಯೋಗ |Dr. Gururaj Karajagi

Поделиться
HTML-код
  • Опубликовано: 11 сен 2024
  • ಮಂಕುತಿಮ್ಮನ ಕಗ್ಗ ಮತ್ತು ಭಗವದ ಗೀತೆ-
    ಭಗವದ್ಗೀತೆ ಉಪನಿಷತ್ತುಗಳ ಸಾರವನ್ನು ಇಳಿಸಿಕೊಂಡಿದ್ದರೆ ಮಂಕುತಿಮ್ಮನ ಕಗ್ಗ ಭಗವದ್ಗೀತೆಯ ಸಾರವನ್ನು ಭಟ್ಟಿ ಇಳಿಸಿದೆ. ಕಗ್ಗದ ಮಾತುಗಳು ಹೇಗೆ ಗೀತೆಯ ಅಧ್ಯಾಯ - ಅದ್ಯಾಯಗಳಲ್ಲಿ ಹರಡಿಕೊಂಡಿದೆ ಎಂಬುದನ್ನು ನೋಡುವುದು ಈ ಮಾಲಿಕೆಯ ಪ್ರಯತ್ನ.

Комментарии • 17