ನಿಮ್ಮ ಐತಿಹಾಸಿಕ ವಿಡಿಯೋಗಳನ್ನು ನೋಡುತ್ತಿದ್ದರೆ ನನ್ನನ್ನೇ ನಾ ಮರೆತೇ ಎಂಥ ಅದ್ಭುತ ಕೆತ್ತನೆ ಎಲ್ಲವನ್ನು ಉಳಿಸಿ ಬೆಳೆಸಿದರೆ ಮುಂದಿನ ಪೀಳಿಗೆಯವರೆಗೂ ಉಳಿಯುತ್ತದೆ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ
ಶುಭ ಮುಂಜಾನೆ ಪರಮ. ತುಂಬಾ ಖಷಿಯಾಗುತ್ತಿದೆ ತಮ್ಮ ವಿಡಿಯೋ ತುಣುಕುಗಳು ಏಷ್ಟು ಉತ್ತಮ ಗುಣಮಟ್ಟ ಹಾಗೂ ಒಳ್ಳೆಯ ವಿಷಯ ಆಯ್ಕೆ. ನಿಜಕ್ಕೂ ನಮಗೆ ಇದು ಅಭಿಮಾನದ ಸಂಗತಿ. ತಮಗೆ ಹೊಸ ವರ್ಷ ಶುಭ ತರಲಿ ಹಾಗೂ ಇಂಥ ಅನೇಕ ಕಾಣ ಸಿಗದ ಹಾಗೂ ಕೇಳದ ಸಂಗತಿಗಳನ್ನು ನಮಗೆ ನೀಡಿ ಎಂದು ಆಶಿಸುವೆ.
ಗೊತ್ತಿಲ್ಲ ದಿದ್ದರೆ ಗೊತ್ತಿಲ್ಲ ಎಂದು ಒಪ್ಪಿಕೊಳ್ಳಬೇಕು.. ಬಾಯಿಗೆ ಬಂದ ಹಾಗೆ ಹೇಳಿ ಇತಿಹಾಸದ ಮೌಲ್ಯ ವನ್ನು ಕಳೆಯಬೇಡಿ.. ನಿಮಗೆ ಗೊತ್ತಿರುವ ಸತ್ಯವನ್ನು ಮಾತ್ರ ಹೇಳಿ... ಪರಮ ಅವರೇ ನೀವು ಕೂಡ ಎಲ್ಲವನ್ನು ಕೇಳಿ ಅದೇ ಸತ್ಯ ಅಂತ ನಂಬಿ ನಮಗೆ ತೋರಿಸಿದರೆ ಅದು ಸರಿ ಅನ್ನಿಸಲ್ಲ.. ಬೇರೆಯವರ ಹತ್ರ ಕೂಡ ತಿಳಿದು ಪ್ರಚಾರ ಮಾಡಿ 👍🙏
ಅಲ್ಲಾರಿ ನೀಮ್ಗೇ ವಿವರಣೆ ಕೊಡೋಕೆ ಬರಲ್ಲಾ ಅಂದ್ರೇ ದಯವಿಟ್ಟು ಕೊಡ್ಬೇಡಿ ...ಎಲ್ಲಾರು ನೋಡ್ತಾ ಇರ್ತಾರೆ ...ಇತಿಹಾಸ ತಿರುಚಿ ಹೆಳ್ಬೇಡಿ ..ಕಲಾಮಾದ್ಯಮದ ಮೇಲೆ ತುಂಬಾ ನಂಬಿಕೆ ಇದೆ ಸರ್ ..ದಯವಿಟ್ಟು ಪೂರ್ತಿ ತಿಳಿದಿರುವವರ ಹತ್ರ ಹೆಳ್ಸಿ....
Video na melbeku anta full Playlist low quality li download madidde but namma kaleya shrimanthike nodoke delete madi matte high quality li download maadi maadi nodtidini sir
Ganesh is not just creativity symbol or mythological imagination..our mythology is not myths ,they r truths n history of time given by vedavyasa n Vayudev n Lord Shiv.
ನಮಸ್ಕಾರ ಸರ್ ನನ್ನ ಹೆಸರು ಸಾಗರ್ ಅಂತ ಇದೇ ರೀತಿ ಹಂಪಿ ಬಗ್ಗೆ ವಿಡಿಯೋ ಮಾಡಿ ಸರ್ ಇದು ನನ್ನ ಮನವಿ ದಯವಿಟ್ಟು ಮಾಡಿ ಸರ್ ಹಂಪಿಯಲ್ಲಿ ತಿಳಿದುಕೊಳ್ಳಬೇಕಾದ ವಿಷಯ ತುಂಬಾ ಇದೆ ದಯವಿಟ್ಟು ನೀವು ತಿಳಿಸಿ ಕೊಡಿ ಸಾರ್ 🙏🙏🙏🙏
Shri Pundalika awru obba adbhutha kalvida annodralli erdu matilla. adare ee complete series alli bayig banda haage halawaru sullu heildare from day-1. gottilla anta helalu enu tondare ella. adare sullu heli ee series na ghanate kammi madi bittru,
Pls don't pass wrong information on Hindu religionThis guy what he said about Ganesha is absolutely wrong 😭😭 request kalamadhyama not to show such wrong information to the people 🙏🙏🙏🙏🙏🙏
Historical places are beautiful and we are lucky to be an Indian. But i suggest param sir not to interview this kind of people, they not only destroy actually story instead they will make others to think funny about our hindu mythology. People should explain with proof like historian "Daramendra kumar aranehalli" Sir.
Sir nema kelasa suuuppppeeeerrr tumba changae mude bartede ನಿಮ ಚನಲ್ thankyou but eee ವಿಚಾರ heluteruva Guid is not correct he is not gvieing correct information becus he ಡೋಂಟ್ know to tell eee guid ge vichara etehasa gotela mythology gotela
11:46 it's reality most of the Indian temple are Buddhist and jain temples it was captured, demolished and kept hindu God's statues all over india during Pushyamitra shunga then looted by Afghan/Arabian/Mughal kings..
ನಿಮ್ಮ ಐತಿಹಾಸಿಕ ವಿಡಿಯೋಗಳನ್ನು ನೋಡುತ್ತಿದ್ದರೆ ನನ್ನನ್ನೇ ನಾ ಮರೆತೇ ಎಂಥ ಅದ್ಭುತ ಕೆತ್ತನೆ ಎಲ್ಲವನ್ನು ಉಳಿಸಿ ಬೆಳೆಸಿದರೆ ಮುಂದಿನ ಪೀಳಿಗೆಯವರೆಗೂ ಉಳಿಯುತ್ತದೆ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ
ನೋಡುವಾಗ ತುಂಬಾ ಪುರಾತನ ಕಾಲದ ಇತಿಹಾಸ ಇರುವ ದೇವಸ್ಥಾನ ಅಂತ ಕಾಣುತ್ತೆ 🙏ಅಂತ ದೇವಸ್ಥಾನದ ಬಗ್ಗೆ ಬಾಯಿಗೆ ಬಂದಂಗೆ ಹೇಳಿ ಅಪಪ್ರಚಾರ ಮಾಡ್ಬೇಡಿ.. 🙏🙏
ಶುಭ ಮುಂಜಾನೆ ಪರಮ. ತುಂಬಾ ಖಷಿಯಾಗುತ್ತಿದೆ ತಮ್ಮ ವಿಡಿಯೋ ತುಣುಕುಗಳು ಏಷ್ಟು ಉತ್ತಮ ಗುಣಮಟ್ಟ ಹಾಗೂ ಒಳ್ಳೆಯ ವಿಷಯ ಆಯ್ಕೆ. ನಿಜಕ್ಕೂ ನಮಗೆ ಇದು ಅಭಿಮಾನದ ಸಂಗತಿ. ತಮಗೆ ಹೊಸ ವರ್ಷ ಶುಭ ತರಲಿ ಹಾಗೂ ಇಂಥ ಅನೇಕ ಕಾಣ ಸಿಗದ ಹಾಗೂ ಕೇಳದ ಸಂಗತಿಗಳನ್ನು ನಮಗೆ ನೀಡಿ ಎಂದು ಆಶಿಸುವೆ.
ಮದುವೆನು ಅಲ್ಲ ಮಣ್ಣು ಅಲ್ಲ... ಸುಮ್ನೆ ನಿಂತಿರೊ ಭಂಗಿ... ಈ ಇತಿಹಾಸಕಾರರು ಬಾಯಿಗೆ ಬಂದಿದ್ದು ಹೇಳ್ತಾರೆ 😂😂😂
ಗೊತ್ತಿಲ್ಲ ದಿದ್ದರೆ ಗೊತ್ತಿಲ್ಲ ಎಂದು ಒಪ್ಪಿಕೊಳ್ಳಬೇಕು.. ಬಾಯಿಗೆ ಬಂದ ಹಾಗೆ ಹೇಳಿ ಇತಿಹಾಸದ ಮೌಲ್ಯ ವನ್ನು ಕಳೆಯಬೇಡಿ.. ನಿಮಗೆ ಗೊತ್ತಿರುವ ಸತ್ಯವನ್ನು ಮಾತ್ರ ಹೇಳಿ... ಪರಮ ಅವರೇ ನೀವು ಕೂಡ ಎಲ್ಲವನ್ನು ಕೇಳಿ ಅದೇ ಸತ್ಯ ಅಂತ ನಂಬಿ ನಮಗೆ ತೋರಿಸಿದರೆ ಅದು ಸರಿ ಅನ್ನಿಸಲ್ಲ.. ಬೇರೆಯವರ ಹತ್ರ ಕೂಡ ತಿಳಿದು ಪ್ರಚಾರ ಮಾಡಿ 👍🙏
Everyone should understand this 6:40 to 7:40
ಸರ್ ಗೈಡ್ ಗೆ ಅಷ್ಟು ಮಾಹಿತಿ ಗೊತ್ತಿಲ್ಲ
ಸರ್ ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಲ್ಲೂರುನ ಗ್ರಾಮದಲ್ಲಿ ತುಂಬಾ ಪುರಾತನ ದೇವಾಲಯಗಳಿವೆ. ನಿಮಿಂದ ಆದರೆ ನಮ್ಮ ಉತ್ತರ ಕರ್ನಾಟಕದ ಭಾಗದ ಬಗ್ಗೆ ವಿಡಿಯೋ ಮಾಡಿ ಸರ್
ವಿವರಣೆ ಸರಿಇಲ್ಲಾರಿ ಪ್ರೇಮ ಸರ್ ಸುಮ್ಮನೆ ಇತಿಹಾಸ ಹಾಳುಮಾಡದಿರಿ ವಿವರಣೆಕಾರರೆ 🙏🙏
ಅಲ್ಲಾರಿ ನೀಮ್ಗೇ ವಿವರಣೆ ಕೊಡೋಕೆ ಬರಲ್ಲಾ ಅಂದ್ರೇ ದಯವಿಟ್ಟು ಕೊಡ್ಬೇಡಿ ...ಎಲ್ಲಾರು ನೋಡ್ತಾ ಇರ್ತಾರೆ ...ಇತಿಹಾಸ ತಿರುಚಿ ಹೆಳ್ಬೇಡಿ ..ಕಲಾಮಾದ್ಯಮದ ಮೇಲೆ ತುಂಬಾ ನಂಬಿಕೆ ಇದೆ ಸರ್ ..ದಯವಿಟ್ಟು ಪೂರ್ತಿ ತಿಳಿದಿರುವವರ ಹತ್ರ ಹೆಳ್ಸಿ....
ಹೌದ್ರಪ್ಪ ನಿಜವಾದ photo ಅದು ಮದುವೆಗೆ ನಾನು ಹೋಗಿದ್ದು ನೆನಪಿದೆ 😂😂😂ಮದುವೆಗೆ ಹೋಗಕ್ಕೆ 100ಕುದುರೆ book ಮಾಡಿದ್ರು 😂😂
😂
@@gayathrmj2843 😜
ಅವರಿಗೆ ವರ್ಣಿಸಲು ಪದಗಳೇ ಸಿಗುತ್ತಿಲ್ಲ, ಎಣ್ಣೆ ಏಟು, ಇತಿಹಾಸ ಗೊತ್ತಿರುವವರನ್ನು ಸಂಪರ್ಕಿಸಿ, ಅವರು ಹೇಳ್ತಾರೆ, ನೀವು ಕೇಳ್ತೀರಾ, ಹೋಗ್ರೀ ಸುಮ್ಮನೆ,
ಶಿವ ಪಾರ್ವತಿ ಪೋಟೋ ನೀವೇ ತೆಗ್ದಿದ್ದ
😂😂
Good worke🙏🏻 sir tqsm
ನಮ್ಮ ಊರು ನಮ್ಮ ಹೇಮ್ಮೆ ❤🤩
Please don't let this person distort our history and mythology any further.
Really great idols this has to saved for our generation
ಯಾರು ಏನೇ ಹೇಳಲಿ ನಿಮ್ಮ ಈ ಕಾರ್ಯ ನಮಗೆ ತುಂಬಾ ಸಂತೋಷ ವಾಯಿತು.ನಿಮ್ಮ ಕೆಲಸಕ್ಕೆ bhagvantan asirvaadavide. 🙏
Banavasiya madhukeswara temple ge banni 🙏 tumba chennagi idee
Howdu
Yen it's a most beautiful temple
Amazing 😀
ನೈಸ್ ಸರ್ ನನ್ನಗೇ ಇಷ್ಟ ಆಯಿತು☺☺☺👌👌
Nice sir 👌
6:46 well said Sir …
GOOD EFFORT.NY.USA.
Video na melbeku anta full Playlist low quality li download madidde but namma kaleya shrimanthike nodoke delete madi matte high quality li download maadi maadi nodtidini sir
Om namah shivaya
Sir Siva parvati dive madveli ganapa higi bartani yavao Kati Na yavdko jodsi helbardu
ಯಪ್ಪಾ ಶಿವಾ ಪಾರ್ವತಿ ಮದುವೆಯಲಿ ಮಗ ಗಣಪತಿ 😂
Sullu idu
If it was marriage photo paravati should have been standing on right of lord Shiva.
😂😂😂😂😂😂😂😂😂😂🤣
👌👌👌🙏
Ganesh is not just creativity symbol or mythological imagination..our mythology is not myths ,they r truths n history of time given by vedavyasa n Vayudev n Lord Shiv.
👌sir 🙏
Param sir , when you are tired? That time you have this treatment don't worry....
ಸರ್ ಟಿ.ನರಸೀಪುರ ತಾಲೂಕಿನ ಸೋಮನಾಥಪುರ ಗ್ರಾಮದಲ್ಲಿರೊ ಚೇನ್ನಕೇಶವ ದೇವಾಲಯದ ಬಗ್ಗೆ ವಿಡಿಯೊ ಮಾಡಿ ಸರ್
Om nama sihvaya
Very beautiful to see shive and Parvati.
🌺🌺🙏👍
Om
Super❤ anna tq
Pink shirt uncle is making up most of the storys , but amazing content !
Very noice temple on Thrikuteshwara temple in sudi place in Gajendra gada
Use spray Roundup for grass on temples
ಯಾರೋ ಇವ್ನು ಗೈಡ್ 😇😇😇😇😇
ಇದೇ ರೀತಿ ಇತಿಹಾಸ ಹಾಳು ಮಾಡುವ ವಿಡಿಯೋಗಳನ್ನು ಹಾಕಿದರೆ ಕಲಾ ಮಾಧ್ಯಮಕ್ಕೆ ಗುಡ್ ಬೈ ಹೇಳಬೇಕಾದೀತು ಒಕೆ
Photo thegdiddu yav camera men,???
🙏🙏🙏🙏🙏🙏
👌👌👌👌🙏🙏🙏
Sir plz e tharada gide mathu haka bedi namma puranane thiruchuthidare.
Naaavu nimma channel anna thumba esta padathivi... Modalu a tag thagiri nijavada Shiva parvathi photo na
Jay parvathi parameshwara
ನಮಸ್ಕಾರ ಸರ್ ನನ್ನ ಹೆಸರು ಸಾಗರ್ ಅಂತ ಇದೇ ರೀತಿ ಹಂಪಿ ಬಗ್ಗೆ ವಿಡಿಯೋ ಮಾಡಿ ಸರ್ ಇದು ನನ್ನ ಮನವಿ ದಯವಿಟ್ಟು ಮಾಡಿ ಸರ್ ಹಂಪಿಯಲ್ಲಿ ತಿಳಿದುಕೊಳ್ಳಬೇಕಾದ ವಿಷಯ ತುಂಬಾ ಇದೆ ದಯವಿಟ್ಟು ನೀವು ತಿಳಿಸಿ ಕೊಡಿ ಸಾರ್ 🙏🙏🙏🙏
Sir murtigalu ennu clear madi please 🙏
Bundle badayi ha marriage photo
Guider ge enadru thakondu hodibeku
Explain madoke barthilla eneno helthidane
ಯಾರ್ರೀ ಇವನು ಮಿಸ್ ಗೈಡ್
Houdu,nanu kuda hogidde madvege!.nanhtra a madve invitation card kuda ide.original🤣🤣🤣
Don’t take any caste or religion name in video this is not correct
Back ground song disturbing
Please select proper guide man
Shri Pundalika awru obba adbhutha kalvida annodralli erdu matilla. adare ee complete series alli bayig banda haage halawaru sullu heildare from day-1. gottilla anta helalu enu tondare ella. adare sullu heli ee series na ghanate kammi madi bittru,
Yest yenne kuddhinane gaudi?
Le yaro evno
,,,,, ,,
Plz change title param sir
ಸೊಗಸಾದ ವಿವರಣೆಯನ್ನು ಕೊಡುವ ಪುಂಡಲೀಕ ಕಲ್ಲಿಗ್ನೂರೂ ಅವರಿಗೆ ಧನ್ಯವಾದಗಳು.
ಆದರೆ ನೀವು ಹೇಳುವ ಮಾತುಗಳು ಕೆಲವು ಕಡೆ ಅಸ್ಪಷ್ಟವಾಗಿ ಕೇಳುತ್ತಿದೆ.
ಅದು ಫೋಟೋ ಅಲ್ಲ, ಸ್ವಾಮಿಗಳೇ, ಅದು ಕೆತ್ತನೆ.
Howdu shilpiya kaichalaka
Kalnanmagnige photo yavudu kettane yavdendu gottilla
👍👍
Ganesha pakka Subramanyanu irrbeku nodi keli photo shoot time ale 👀
🙏🙏
Restrictions ekendre shuchita kapadakke ashte
1:48 ನನಗು ಅ ಪ್ರಶ್ನೆ ಬಂತು
Many r wrong information in this ...by that guide
1:51🤭🙏
Param sir sullina kanthe hakabedi namma sanathana hindu darmada mariyade ulisi
Guide has not having full knowledge about the temples, sorry sir.
Henri kudidiroranna joteyalli aakondidderaa
ವಿವರಣೆ ಸರಿಯಿಲ್ಲ, ಮದುವೆಗೆ ಮುಂಚೆ ಗಣೇಶ ಇರಲೇ ಇಲ್ಲ, ಇತಿಹಾಸದಲ್ಲಿ,,,
Both are samrani parties
😍😍
Param sir naav kelbekiddaaa doubts naa neeve kelidreeee. He is not a right person to describe the history 😌
Ayyo evaranela yak interview madtiya ninge here Yaru siglilva
Ennu clear agi torsi
Pls don't pass wrong information on Hindu religionThis guy what he said about Ganesha is absolutely wrong 😭😭 request kalamadhyama not to show such wrong information to the people 🙏🙏🙏🙏🙏🙏
Historical places are beautiful and we are lucky to be an Indian. But i suggest param sir not to interview this kind of people, they not only destroy actually story instead they will make others to think funny about our hindu mythology. People should explain with proof like historian "Daramendra kumar aranehalli" Sir.
Who is he
Photo yaar nim appa tegdidna boli magneee😂
Sir nema kelasa suuuppppeeeerrr tumba changae mude bartede ನಿಮ ಚನಲ್ thankyou but eee ವಿಚಾರ heluteruva Guid is not correct he is not gvieing correct information becus he ಡೋಂಟ್ know to tell eee guid ge vichara etehasa gotela mythology gotela
Param sir, Sadashiv brahmavar vedio madi plzzzzzzzz
ಸರಿಯಾಗಿ ಮಾಹಿತಿ ಕೊಡ್ತಾಇಲ್ಲ 🤔
Kudidhu maathadtha idhaane...nanna kaige sikkidre mettalli hodithini
Ganesha elli huttiruttaane aga sariyagi Kate ilidukondu heli subramanya huttirolla ganapanu huttirolla
Parama sir.... explanation clear agi bekittu.. clear illa
En dove maadtiro
Yenne yetu .padagale siguthilla
Gajendragad vediogalu chennagide. But this is not good content, quality and explanation.
0:25
Instead of building new one why don't locals develop such historic templs.. Stop making money n hold respect on our ancient culture
Hallo sir bhudevi vishnu vina thaayi alla akeyu vishnu vina madadi ok
Title change maadriiii,,, enri idu
Evnayru huchha erabeku ...bayenge bandage heltane...
Guider 90 hakidhane 🤣
Lo gubad ganesha idane parvati shiva maduve antiralla hagidre ganesha maduvege munche uttiddna atava shiva parvati carectar sari ilva heli pllzzz nim devru maduvegu munche makkalu madkoltava ho
11:46 it's reality most of the Indian temple are Buddhist and jain temples it was captured, demolished and kept hindu God's statues all over india during Pushyamitra shunga then looted by Afghan/Arabian/Mughal kings..
Devastanada kaleyannu inna chennagi torsbodittu, improve your camera work...
Didn't know that even god's had a photo session.
Sir.. neev inthavranella interview madi nam samskruthi haal madbedi.. avnge enu gotila.. belge ond quarter hakond bayig bandag mathadta idane.. Nam samskruti mathadovaga kodbekagiro maryade eshtu anta avnge gotila.. Param sir sory please..