ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free ruclips.net/user/KalamadhyamMediaworks
ಸರ್ ಈಗಿನ ಪೀಳಿಗೆಗೆ ಇಂತಹ ಇತಿಹಾಸ ತಿಳಿಸಬೇಕಾದ ಪರಿಸ್ಥಿತಿ ಬಂದಿದೆ ಸರ್ ನೀವು ತುಂಬಾ ಒಳ್ಳೆಯ ಕೆಲಸ ಮಾಡುತಿದ್ದಿರಿ ನಿಮಗೆ ಮತ್ತು ನಿಮ್ಮ ಕಲಾಮಾಧ್ಯಮ ತಂಡದ ವರಿಗೂ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಕಲಾಮಾಧ್ಯಮ ಬಾನೆತ್ತರಕೆ ಸಾಗಲಿ ಎಂದು ಹಾರೈಸುವೆ
ಕಲಾ ಮಾಧ್ಯಮ ಕ್ಕೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಇ ಮಾಹಿತಿಗೆ ಇದು ಕೇವಲ ಯು ಟ್ಯೂಬ್ vedio ಅಲ್ಲ ನಮ್ಮ ಕಲೆ ಸಂಸ್ಕೃತಿ ಯ ಪರಿಚಯ ಜ್ಞಾನಾರ್ಜನೆ ಹಳೆಯ ಗಥ ವೈಭವ ಕ್ಕೆ ಧನ್ಯವಾದ ತಿಳಿಸುವ ಅವಕಾಶ ನಿಮಗೆ ಮತ್ತೆ ಮತ್ತೆ ತುಂಬು ಹೃದಯದ ಧನ್ಯವಾದಗಳು ಸರ್
ನಿಮ್ಮ ಧ್ವನಿ! ನಿವು ನಿರೂಪಣೆ ಮಾಡುವ ಶೈಲಿ ಅದ್ಬುತ, ಸರಳವಾಗಿ ತಿಳಿಯುತ್ತದೆ ಸರ್ ,ತುಂಬಾ ಸಂತೋಷ ಆಗುತ್ತದೆ ನಿಮ್ಮ ಮಾಹಿತಿ ಯುಕ್ತ ವಿಡಿಯೋ ಗಳು ಸಾಕಷ್ಟು ಪ್ರಮಾಣದಲ್ಲಿ ಇತಿಹಾಸ ತಿಳಿಸುತ್ತವೆ ಸರ
ನಮಸ್ಕಾರ ಪರಮೇಶ್ ಸರ್ ನಿಮ್ಮ ಕಲಾಮಾದ್ಯಮದ ವಿಡಿಯೋ ಗಳು ತುಂಬಾ ಚನ್ನಾಗಿ ನಮ್ಮ ನಾಡಿನ ಮಣ್ಣಿನಲ್ಲಿ ಮರೆಯಾಗಿ ಹೋಗಿರುವಂತಹ ಎಷ್ಟೋ ತಿಳಿಯದ ಹೆಮ್ಮೆಯ ಹಿತಿಹಾಸ ವನ್ನ ನಮ್ಮ ನಾಡಿನ ಜನಗಳಿಗೆ ತಿಳಿಸುವುದರ ಜೊತೆಗೆ ಅದರ ಚಿತ್ರಣ ವನ್ನು ತೋರಿಸ್ತಾರೋದು ನಮ್ಮ ಹೆಮ್ಮೆಯ ಹಿತಿಹಾಸದ ಬಗ್ಗೆ ಜನಗಳಿಗೂ ಕಾಳಜಿ ಜಾಸ್ತಿ ಆಗುತ್ತೆ ಆದರೆ ಸರ್ಕಾರ ಇಂತಹ ಒಳ್ಳೇ ವಿಷಯದ (ಉತ್ಕನನದ )ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಅದೇ ಕಾಡಿನಲ್ಲಿ ರೆಸಾರ್ಟ್, ಗೋಮಾಳ, ಬಂಜರು ಭೂಮಿ, ಕೆರೆಯನ್ನ ಮುಚ್ಚಿ ಅಪಾರ್ಟ್ಮೆಂಟ್ ಕಟ್ಟೋಕೆ, ರುದ್ರಭೂಮಿನ ಕಬಳಿಸೋರಿಗೆ,ಸರ್ಕಾರಿ ಜಾಗ ಒತ್ತುವರಿ ಇವುಗಳಿಗೆ ಸಮಯ ಇರೋದಿಲ್ಲ ಇನ್ನ ಇತಿಹಾಸ ವನ್ನ ಉತ್ಕನನ ಎಲ್ಲಿ ಮಾಡ್ತಾರೆ ಸರ್ ಈ ವಿಡಿಯೋ ದಲ್ಲಿ ನಿಮ್ಮ ಜೊತೆ ಇದ್ದರಲ್ಲ (B sc ಬಸವರಾಜ್ ಸರ್ )ಓದಿರೋ ಅ ಹಿರಿಯರಿಗೆ ಇರುವಂತಹ ಇತಿಹಾಸ ಕಾಳಜಿ ನಮ್ಮ ಸರ್ಕಾರಕ್ಕೆ ಇಲ್ಲ ಪರಮ್ ಸರ್ ದಯವಿಟ್ಟು ನೆನೆಗುದಿಗೆ ಬಿದ್ದಿರುವಂತಹ ನಮ್ಮಹೆಮ್ಮೆಯ ಇತಿಹಾಸದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಂದ ಒದೆರಡು ವಿಡಿಯೋ ಮಾಡಿ ಹಾಕಿ ಆಗಲಾದರೂ ನಮ್ಮ ಇತಿಹಾಸ ಬೆಳಕಿಗೆ ಬರುತ್ತೋ ನೋಡಣ!
Param Sir your channel is fantastic. Please write a letter to Karnataka Government and Archeological Survey of India, under the Ministry of culture department along with photos and this video. Hope government may take up recreation of this heritage site.
ಒಳ್ಳೆಯ ಕೆಲಸ ಸರ್.... ಯಲಬುರ್ಗಾ ತಾಲೂಕಿನಲ್ಲಿ ಮೊಟ್ಟ ಮೊದಲ ನಾಟಕ ಆಡಿದ ಮಹಿಳೆಯ ಊರು ಎಂದು ಕೇಳಿದ್ದೇನೆ ಹಾಗೂ ಅಲ್ಲಿ ಸುಮಾರು ನೂರಕ್ಕೂ ಹೆಚ್ಚು ನಾಟಕ ಕಂಪನಿ ಇದ್ದವು ಎಂದು ಕೇಳಿದ್ದೇನೆ ದಯವಿಟ್ಟು ಅದನ್ನು ಹೊರಟಗೆದು ಜನರಿಗೆ ತಿಳಿಸಿ
These places could be best tourist spots and source of fund, Govt must make new policy to renovate all old heritage places and publicity to make them a tourist hub. But Its sad to know that our govt has failed in refurbishing so many vintage structures and making them aware to our society.
ನಮ್ಮ ಊರಲ್ಲಿ ಇದೆ ರೀತಿ ಹುಡೆ ಇದೆ ಸರ್. ಅದು ಸುಮಾರು 4 ಅಂತಸ್ತು ಎತ್ತರ ಇದೆ ಸರ್. ಪ್ಲೀಸ್ ಸರ್ ನಮ್ಮ ಊರಿಗೆ ಬಂದು ನೋಡಿ ಸರ್. ಇದರ ಒಳಗಡೆ ನಿಧಿ ಇದೆ. ಅದನ್ನ ಒಂದು ಹಾವು ಕಾವಲು ಇದೆ. ಅಂತ ನಮ್ಮ ಊರಿನ ಜನರು ಮಾತನಾಡುತ್ತಿದ್ದಾರೆ ಸರ್.
6:46 "that moment blue shirt guy thought, damn this person stole my camera presence. Enough said, I am gonna follow all camera angles hereon" ROFLMAO 🤣
ಸರ್ ಸೂಡಿ ನಮ್ಮ ತಾತನ ಮೂಲ ಊರು ಅದನ್ನ ನೋಡಬೇಕು ಅಂತ ಚಿಕ್ಕವಳು ಇದಾಗಿಂದ ಆಸೆ ಆದ್ರ ಇನ್ನಾತನ ಆ ಊರ ದಾರಿನೂ ನೋಡಿಲ್ಲ ನಿಮ್ಮ ವಿಡಿಯೊ ನೋಡಿ ನನ್ ಮಕ್ಕಳನೂ ಕರಕೊಂಡ ತೋರಸಬೇಕು ಅನಸಾಕತ್ತತಿ.
Sir nevu video madtha erodella chenagi edde olle kelsa addu adralli nevu avr atra matadodu solpa problum edde yavtara andre avr na kelodu problum edde e video dalli solpa cheng madkolli sir 🙏🏻enadru tap edre sry sir bejar madkobedi 🙏🏻 Nem video madtha erodu thumba holedu sir chenagi madi holede agli sir
If only the government helps in recreation of our historical sites our whole India has to be preserved, which sadly they don't have the interest or intent. Stop patronizing westerners, protect and rebuild our golden lost heritage.
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
ruclips.net/user/KalamadhyamMediaworks
ಸರ್ ನಮ್ ದರ್ಶನ್ ಅಣ್ಣ ಅವರ ಬಗ್ಗೆ ಅವರ ಬಾಲ್ಯದ ನೆನಪುಗಳನ್ನು ಮಾಹಿತಿ ಕೋಡಿ
Boss nimma yalla video super
14:04 sir coolagi react maadi, avru ade hooru avrge gotilde irod irala.
Sir D Boss Avara Balyada nenapina Bagge swalpa Thilisi sir... Please🙏🙏🙏
Edarali bere mate ella
ಕಲಾ ಮಾಧ್ಯಮದವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್ ನೀವು ಹಿರಿಯ ಕಲಾವಿದರ ಬಗ್ಗೆ ಅವರ ಜೀವನದ ಕಥೆ ತಿಳಿಸುವದಕ್ಕೆ ಧನ್ಯವಾದಗಳು 🥰
Highlight of entire video is entry of basavaraj B,. Sc. With his down to earth costume and simplicity. Param is shocked. Talent never do showoff.
🙏 ದಯಮಾಡಿ ಸರ್ಕಾರ ಗಮನಹರಿಸಿ ಇದನ್ನ ಉತ್ಕನನ ಮಾಡಿದ್ರೆ ತುಂಬಾ ಒಳ್ಳೆಯದಾಗುತ್ತೆ,,, ಆ ಊರಿನ ಪ್ರತಿ ಹೆಜ್ಜೆಯಲ್ಲೂ ಇತಿಹಾಸದ ಪಾರಂಪರಿಕತೆ ಅವಿತು ಹೋಗಿದೆ 👌🙏
ಈ ಸಂದೇಶ ಈಗಿನ ಪೀಳಿಗೆ ಉತ್ತಮವಾದ ಸಂದೇಶ thankyou kalamadhdhyama team💐💐💐🙏🙏🙏🙏💖💖💖
Don't judge book by it's cover...best example Basavaraj sir....👌👌👌
ಸರ್ ಈಗಿನ ಪೀಳಿಗೆಗೆ ಇಂತಹ ಇತಿಹಾಸ ತಿಳಿಸಬೇಕಾದ ಪರಿಸ್ಥಿತಿ ಬಂದಿದೆ ಸರ್ ನೀವು ತುಂಬಾ ಒಳ್ಳೆಯ ಕೆಲಸ ಮಾಡುತಿದ್ದಿರಿ ನಿಮಗೆ ಮತ್ತು ನಿಮ್ಮ ಕಲಾಮಾಧ್ಯಮ ತಂಡದ ವರಿಗೂ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಕಲಾಮಾಧ್ಯಮ ಬಾನೆತ್ತರಕೆ ಸಾಗಲಿ ಎಂದು ಹಾರೈಸುವೆ
ಕಲಾ ಮಾಧ್ಯಮ ಕ್ಕೆ ತುಂಬು ಹೃದಯದ ಧನ್ಯವಾದಗಳು
ನಿಮ್ಮ ಇ ಮಾಹಿತಿಗೆ
ಇದು ಕೇವಲ ಯು ಟ್ಯೂಬ್ vedio ಅಲ್ಲ ನಮ್ಮ ಕಲೆ ಸಂಸ್ಕೃತಿ ಯ ಪರಿಚಯ ಜ್ಞಾನಾರ್ಜನೆ ಹಳೆಯ ಗಥ ವೈಭವ ಕ್ಕೆ ಧನ್ಯವಾದ ತಿಳಿಸುವ ಅವಕಾಶ
ನಿಮಗೆ ಮತ್ತೆ ಮತ್ತೆ ತುಂಬು ಹೃದಯದ ಧನ್ಯವಾದಗಳು ಸರ್
ಆಹಾ ಆಹಾ ಎಷ್ಟು ಚೆನ್ನಾಗಿ ಇಟ್ಕೊಂಡಿದ್ದಾರೆ. ಈಗಿನ ಅವರ್ಗೆ ಕಸ ಸುರಿಯೋಕೆ ಜಾಗ ಮಾಡ್ಕೊಂಡಿದ್ದಾರೆ.
ಹಳೆಯದು ಚಿನ್ನವಿದ್ದಂತೆ. ಅದ್ಭುತ ಕರ್ನಾಟಕ. ಕಲಾ ಮಧ್ಯಮ ನಾನು ಪ್ರಶಂಸಿಸಲು ಬಯಸುತ್ತೇನೆ
ಅರಿವೇ ಅವರ ಚಪಾಳೆಯ ಗುರುತು 🙏🏻
ಚಪ್ಪಾಳೆ
ಸೂಡಿಯಲ್ಲಿ ಮುಚ್ಚಿಹೋಗಿರುವ ನಮ್ಮ ಸಂಸ್ಕೃತಿಯ ಸಂಪತ್ತಿನ ಪರಿಚಯ ಮಾಡಿಕೊಡುವ ನಿಮ್ಮ ಪ್ರಯತ್ನ ಕ್ಕೆ ಅನಂತ ಧನ್ಯವಾದ ಗಳು
👍👌ತುಂಬಾ ಥ್ಯಾಂಕ್ಸ್ ಕಾಲಮಾಧಾಮ ಕೇ ತುಂಬಾ ಬೆಂಗಳೂರು S. Narayanappa
ನಿಮ್ಮ ಧ್ವನಿ! ನಿವು ನಿರೂಪಣೆ ಮಾಡುವ ಶೈಲಿ ಅದ್ಬುತ, ಸರಳವಾಗಿ ತಿಳಿಯುತ್ತದೆ ಸರ್ ,ತುಂಬಾ ಸಂತೋಷ ಆಗುತ್ತದೆ ನಿಮ್ಮ ಮಾಹಿತಿ ಯುಕ್ತ ವಿಡಿಯೋ ಗಳು ಸಾಕಷ್ಟು ಪ್ರಮಾಣದಲ್ಲಿ ಇತಿಹಾಸ ತಿಳಿಸುತ್ತವೆ ಸರ
Pakkada Mane namdu sr 🙏👌
ನಿಮ್ಮ ಕಲಸಕ್ಕೆ ನಮಸ್ಕಾರ
ನೀವು ಮಾಡುವ ಸಂದರ್ಶನ ಎಲ್ಲವೂ ಉತ್ತಮ sir...
BSC graguvate super wow 🙏
ನಮಸ್ಕಾರ ಪರಮೇಶ್ ಸರ್
ನಿಮ್ಮ ಕಲಾಮಾದ್ಯಮದ ವಿಡಿಯೋ ಗಳು ತುಂಬಾ ಚನ್ನಾಗಿ ನಮ್ಮ ನಾಡಿನ ಮಣ್ಣಿನಲ್ಲಿ ಮರೆಯಾಗಿ ಹೋಗಿರುವಂತಹ ಎಷ್ಟೋ ತಿಳಿಯದ ಹೆಮ್ಮೆಯ ಹಿತಿಹಾಸ ವನ್ನ ನಮ್ಮ ನಾಡಿನ ಜನಗಳಿಗೆ ತಿಳಿಸುವುದರ ಜೊತೆಗೆ ಅದರ ಚಿತ್ರಣ ವನ್ನು ತೋರಿಸ್ತಾರೋದು ನಮ್ಮ ಹೆಮ್ಮೆಯ ಹಿತಿಹಾಸದ ಬಗ್ಗೆ ಜನಗಳಿಗೂ ಕಾಳಜಿ ಜಾಸ್ತಿ ಆಗುತ್ತೆ
ಆದರೆ ಸರ್ಕಾರ ಇಂತಹ ಒಳ್ಳೇ ವಿಷಯದ (ಉತ್ಕನನದ )ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ
ಅದೇ ಕಾಡಿನಲ್ಲಿ ರೆಸಾರ್ಟ್, ಗೋಮಾಳ, ಬಂಜರು ಭೂಮಿ, ಕೆರೆಯನ್ನ ಮುಚ್ಚಿ ಅಪಾರ್ಟ್ಮೆಂಟ್ ಕಟ್ಟೋಕೆ, ರುದ್ರಭೂಮಿನ ಕಬಳಿಸೋರಿಗೆ,ಸರ್ಕಾರಿ ಜಾಗ ಒತ್ತುವರಿ ಇವುಗಳಿಗೆ ಸಮಯ ಇರೋದಿಲ್ಲ ಇನ್ನ ಇತಿಹಾಸ ವನ್ನ ಉತ್ಕನನ ಎಲ್ಲಿ ಮಾಡ್ತಾರೆ ಸರ್
ಈ ವಿಡಿಯೋ ದಲ್ಲಿ ನಿಮ್ಮ ಜೊತೆ ಇದ್ದರಲ್ಲ (B sc ಬಸವರಾಜ್ ಸರ್ )ಓದಿರೋ ಅ ಹಿರಿಯರಿಗೆ ಇರುವಂತಹ ಇತಿಹಾಸ ಕಾಳಜಿ ನಮ್ಮ ಸರ್ಕಾರಕ್ಕೆ ಇಲ್ಲ
ಪರಮ್ ಸರ್ ದಯವಿಟ್ಟು ನೆನೆಗುದಿಗೆ ಬಿದ್ದಿರುವಂತಹ ನಮ್ಮಹೆಮ್ಮೆಯ ಇತಿಹಾಸದ ಬಗ್ಗೆ
ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಂದ ಒದೆರಡು ವಿಡಿಯೋ ಮಾಡಿ ಹಾಕಿ ಆಗಲಾದರೂ ನಮ್ಮ ಇತಿಹಾಸ ಬೆಳಕಿಗೆ ಬರುತ್ತೋ ನೋಡಣ!
We are expecting the excavation from ಕಲಾಮದ್ಯಮ team and we are excited to watch that also
ಅಣ್ಣ .ಕಿತ್ತೂರು ರಾಣಿ ಚನ್ನಮ್ಮ .ಮತ್ತೆ ಸಂಗೊಳ್ಳಿ ರಾಯಣ್ಣನ ಬಗೇ ವೀಡಿಯೋ ಮಾಡಿ. ಕಿತ್ತೂರ ಸಂಸ್ಥಾನದ ಬಗ್ಗೆ ವೀಡಿಯೋ. ಮಾಡಿ
ಉತ್ಕಣನ ಮಾಡಿದರೆ ಮತ್ತೊಂದು ಹಂಪೆ ಹೊರಬಿಳಬಹುದು
I don't skip kalamadyama adds.. least i could do 🤗
Wonderful information sir
About Nagareshwara temple and Soodi
Param Sir your channel is fantastic. Please write a letter to Karnataka Government and Archeological Survey of India, under the Ministry of culture department along with photos and this video. Hope government may take up recreation of this heritage site.
History of the best teaching in the world
ಸರ್ ನಿಮ್ಮ ಕಲಾ ಮಾಧ್ಯಮದ ಎಲ್ಲಾ ವಿಡಿಯೋಗಳು ತುಂಬಾ ಅದ್ಭುತವಾಗಿದೆ
Wonderful super sir 🙏🙏🙏🙏🙏🙏
Basavaraj Sobagin 🙏🙏 hearty respect, very nice videos of Kalamadhyama team. Param sir your videos are very informative
hats of sir ji, wonder full information👏👏👏👏🙌
ಒಳ್ಳೆಯ ಕೆಲಸ.....
ಸೂಪರ್ ಸರ್ ವಿಡಿಯೋ
Sar ಬಸವರಾಜ್ ಅವರನ್ನ ಇಂಟರ್ವ್ಯೂ ಮಾಡಿ..i think they have plenty of knowledge to share
Kalamadhyama kalachathuraru👍
The people of soodi r really great.
They r so cooperative that they rredy vacate if proper arrangements r given to them
ಸೂಪರ್ ಸರ್
ಗದಗದ ಲಕ್ಷ್ಮೇಶ್ವರದಲ್ಲಿ ಒಂದು ವಿಡಿಯೋ ಚಿತ್ರೀಕರಣ ಮಾಡಿ
Nama Gadag 💥💥💥
Super bro history in karanata
Great information, thanks to kalamadhyama & param. 🙏🏾👌🏾👍
Namma karnatakada ethihasa thorustidiralla nodi mansige khushi aytu .param🤝🤝🙏🙏
ಸರ್ ತುಂಬಾ ಒಳ್ಳೆ ಸಂದೇಶ ನಮ್ಮ್ ಬಿಜಾಪುರಕ್ಕೆ ಬನ್ನಿ ಸರ್
Sir ee devastana namma maneya pakkadalle ide sir nanu tumba miss madikonde sir nimmanna betiyagbekittu astaralli miss agibitatu sir
Super💕 sir tq este budy edru namgrla reply madthira really good god bless you
Namaste Sir, please visit koppal fort
Nice background Music.
ಒಳ್ಳೆಯ ಕೆಲಸ ಸರ್.... ಯಲಬುರ್ಗಾ ತಾಲೂಕಿನಲ್ಲಿ ಮೊಟ್ಟ ಮೊದಲ ನಾಟಕ ಆಡಿದ ಮಹಿಳೆಯ ಊರು ಎಂದು ಕೇಳಿದ್ದೇನೆ ಹಾಗೂ ಅಲ್ಲಿ ಸುಮಾರು ನೂರಕ್ಕೂ ಹೆಚ್ಚು ನಾಟಕ ಕಂಪನಿ ಇದ್ದವು ಎಂದು ಕೇಳಿದ್ದೇನೆ ದಯವಿಟ್ಟು ಅದನ್ನು ಹೊರಟಗೆದು ಜನರಿಗೆ ತಿಳಿಸಿ
ಹಾಯ್ sir ಹುತ್ತಮ ಕೆಲಸ ನಿಮ್ಮದು 👍
These places could be best tourist spots and source of fund, Govt must make new policy to renovate all old heritage places and publicity to make them a tourist hub. But Its sad to know that our govt has failed in refurbishing so many vintage structures and making them aware to our society.
Good work sir
ಪರಂ.....ನಿಮ್..ಎಕ್ಸ್‌ಪ್ರೆಸ್ನಾ...😱😲
13:43 🤣🤣🤣 huccha ಸರ್ಕಾರ್
Namma uru 😍😍😍😍😍
ಸೂಪರ ಅಣ್ಣ
Good job sir
Kalamadhyama Tanda kke dodda namaskar sir
13:40. Government hucchu government 😂😂
ನಮ್ಮ ಊರು ನಮ್ಮ ಹೆಮ್ಮೆ
ಯನ ಹೆಮ್ಮೆ ಯಷ್ಟು ಕಸದ ರಾಶಿ ಇದೆ ನೊಡು ಗವಿ ಒಳಗೆ
ನಮ್ಮ ಊರಲ್ಲಿ ಇದೆ ರೀತಿ ಹುಡೆ ಇದೆ ಸರ್. ಅದು ಸುಮಾರು 4 ಅಂತಸ್ತು ಎತ್ತರ ಇದೆ ಸರ್. ಪ್ಲೀಸ್ ಸರ್ ನಮ್ಮ ಊರಿಗೆ ಬಂದು ನೋಡಿ ಸರ್. ಇದರ ಒಳಗಡೆ ನಿಧಿ ಇದೆ. ಅದನ್ನ ಒಂದು ಹಾವು ಕಾವಲು ಇದೆ. ಅಂತ ನಮ್ಮ ಊರಿನ ಜನರು ಮಾತನಾಡುತ್ತಿದ್ದಾರೆ ಸರ್.
6:46 "that moment blue shirt guy thought, damn this person stole my camera presence. Enough said, I am gonna follow all camera angles hereon" ROFLMAO 🤣
😁😁
Good. Job. 👍
Santosh nam anna!!!❤️😁
ಸಕ್ಕತ್ ❤️💛
🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
Yes namdu koppala distinct kukanoor taluku from itagi niv barbek allige devalayagala charkravarti 6 ne vikramadithya kattsiddu chalukyara alvike ittu alli plz nam urige banni sir
please contact and try to bring this information to infosys sudha murthy madam foundation to excavation work for our historic temple
Sir nanu ede uru nanagu ade aase pls sir help madi namma uralli e shilpagalannu alamadiddare allalli murida murthigalu kanasiguttave
Hats off to Basavaraju Bcs sir
Hi Param 😍🙏first view 😍😍😍❤️,hi prince 🙏🙏🙏
Nimma chanel enda dodda mahitha sigutte sir tks to you
We must excavate this place and give them other site and house so that our historical place comes out we may get treasures also
Sir Namma uru Gadag ಜಿಲ್ಲೆ yalishirur gram Namma urallu aparupada kalyani chaluckya kalada devastana mattu ondu shasana kudaa ide 💐💐. Must visit
Video of dasa rendare purandara dasaru bagge video barli
ಹಾಯ್ ಸರ್
ಪರಮ ಅವರೆ ಇತಿಹಾಸವನು ಸರಿಯಾಗಿ ಹೇಳುವವರು ಅಲ್ಲಿಇಲ್ಲಾಅಂತಾ ನನಗೆಅನುಸುತ್ತಿದೆ
Nammuru namma hemme
Brother I request you what's that background music...played initially 0.13
ನಮ್ಮ ಊರಲ್ಲಿ 4 ಇದಾವೆ ವಾಡಿಗಳು
Nim kelsake 🙏🙏🙏🙏🙏🙏🙏
ಸರ್ ಸೂಡಿ ನಮ್ಮ ತಾತನ ಮೂಲ ಊರು ಅದನ್ನ ನೋಡಬೇಕು ಅಂತ ಚಿಕ್ಕವಳು ಇದಾಗಿಂದ ಆಸೆ ಆದ್ರ ಇನ್ನಾತನ ಆ ಊರ ದಾರಿನೂ ನೋಡಿಲ್ಲ ನಿಮ್ಮ ವಿಡಿಯೊ ನೋಡಿ ನನ್ ಮಕ್ಕಳನೂ ಕರಕೊಂಡ ತೋರಸಬೇಕು ಅನಸಾಕತ್ತತಿ.
Nice
Super
Avaag avaag tikla tara aadtavne param 😁
Sir nevu video madtha erodella chenagi edde olle kelsa addu adralli nevu avr atra matadodu solpa problum edde yavtara andre avr na kelodu problum edde e video dalli solpa cheng madkolli sir
🙏🏻enadru tap edre sry sir bejar madkobedi 🙏🏻
Nem video madtha erodu thumba holedu sir chenagi madi holede agli sir
👏👏👏👏🙏🙏🙏🙏🙏🙏👍👍👍👍👍👍👍
Basavaraj sir🔥
ವಾಹ್ಹು
🔥
👌👌🙏🙏
Hello sir Mamma uraliu devastanagalive
🙏
Super sir .once visit Davangera district harira taluk ..hariharalingasvara temple
Ghati Subramanya built by ghorpade family on that do small video sir
Namma Nijavada Samskruthi Uldhirodu Village Alli Mathra
Nam sudi
❤️❤️
If only the government helps in recreation of our historical sites our whole India has to be preserved, which sadly they don't have the interest or intent. Stop patronizing westerners, protect and rebuild our golden lost heritage.
🙏🙏🙏🙏🙏🙏🙏🙏
Gokak falls video madi
ಇಷ್ಟ ಆಯ್ತು