ತುಂಬಾ ಒಳ್ಳೆಯದಾಯಿತು ಸರ್, ನಿಮ್ಮ ಧ್ವನಿಯ ಜೊತೆ ನೇರವಾಗಿ ನೀವೂ ವೀಡಿಯೊ ದಲ್ಲಿ ಕಾಣಿಸಿಕೊಂಡದ್ದು... ನಿಖರವಾಗಿ ಸ್ಪಷ್ಟವಾಗಿ ಇತಿಹಾಸವನ್ನು ನಮ್ಮ ಕಣ್ಣ ಮುಂದೆ ತರುವ ನಿಮ್ಮ ಶ್ರಮ , ಎಷ್ಟು ಎಂದು ಯೋಚಿಸಿದರೆ ಅದು ಅಗಾಧ ಅನನ್ಯ ಎನಿಸುತ್ತದೆ ಸರ್.. ಅದಕ್ಕಾಗಿ ನಿಮ್ಮ ವೀಡಿಯೊಗಳ ದಾಖಲೆಗಳ ಜೊತೆ. ನೀವು ಕಾಣಿಸಿಕೊಳ್ಳುವುದು ಸರಿಯಾದ ನ್ಯಾಯವೂ ಹೌದು ಸರ್.ನಿಮ್ಮ ವೀಡಿಯೊಗಳ ಇತಿಹಾಸದಲ್ಲಿ ನೀವೂ ಗೋಚರಿಸಬೇಕು ಸರ್. ಮುಂದಿನ ಪೀಳಿಗೆಗೆ ನಿಮ್ಮ ಶ್ರಮ ಅವರ ಸಾಧನೆಗೆ ಸ್ಪೂರ್ತಿ ಯಾಗಬೇಕು ಸರ್.ನಿಮ್ಮ ಎಲ್ಲಾ ಬಗೆಯ ಜ್ಞಾನ ಕ್ಕೆ.ಅನಂತ ಕೋಟಿ ಪ್ರಣಾಮಗಳು ಸರ್. ತಮಗೆ.
ಸರ್ ನಮ್ಮ ಕೊಪ್ಪಳ ಜಿಲ್ಲೆಯ ಕನಕಗಿರಿಯ ಇತಿಹಾಸದ ಬಗ್ಗೆನೂ ಸ್ವಲ್ಪ ಹೇಳಿ ಸರ್ ನಮ್ಮ ಕೊಪ್ಪಳದ ಇತಿಹಾಸವು ಕೂಡ ಬಹುದೊಡ್ಡ ಇತಿಹಾಸ ನಮ್ಮಲ್ಲಿ ಕೂಡ ಸಾಕಷ್ಟು ಐತಿಹಾಸಿಕ ಸ್ಥಳಗಳು ಇವೆ ನಮ್ಮ ಜಿಲ್ಲೆಯು ಕೂಡ ಉತ್ತರ ಕರ್ನಾಟಕಕ್ಕೆ ಸೇರಿದ್ದು ಸರ್ 🙏🙏🙏🙏🙏🙏
ಬಹಳ ದಿನದಿಂದಲೂ ನಮ್ಮನ್ನ ಕಾಪಾಡುತ್ತಿರುವುದು ಮುಂದೆಯೂ ಕಾಪಾಡುವುದು ನಮ್ಮ ಮಹಾ ಗ್ರಂಥಗಳಾದ ರಾಮಾಯಣ ,ಮಹಾಭಾರತಗಳೇ ಕಾರಣ ನಿತ್ಯ ನಮ್ಮಲ್ಲಿ ನೆಡೆಯುವ ರಾಗದ್ವೇಷಗಳ ಕೋಲಾಹಲವನ್ನು ನಮ್ಮ ಗುಣಗಳನ್ನು ಭಗವಂತ ಮನುಷ್ಯ ಜನ್ಮದಲ್ಲಿ ಜನಿಸಿ ಯಾವ ರೀತಿಯಲ್ಲಿ ಬದುಕಬೇಕು ಧರ್ಮದಲ್ಲಿ ಹೇಗೆ ನೆಡೆಯಬೇಕು ಅನ್ನೋದು ಎತ್ತಿ ಹಿಡಿಯುತ್ತವೆ 🚩🕉️🙏
Thank sir... Sir ...nemuna nodi kushi aythu..😍 Sir nem Arogya Changi nodikoli ... (request) Nem Avashyakathe thumbha edee hagagi ....nem Team ge nan Namashkara 🙏 .... Plz educat all time..and Save it all videos.... ವಿಜಯೀಭವ💪
Dear Mr. Raghavendra , I am happy to see you directly reporting + happy to note that you have covered important message of “ Kannadada Ramaya “ written by “ Gadugina Narayanappa “. Also wonderful to know the 3 kingdom ruled it too & none was against it. Jai Karnataka/ Bharath 🇮🇳
Jai Shree Ram 🚩 ಅದ್ಭುತ ನಮ್ಮ ಭಾರತ ಕಲೆ ಮತ್ತು ಶಿಲ್ಪ 🥰 ಸರ್ plz ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ಬಂಜಾರ ಅಂತ ಲಂಬಾಣಿ ಸಮಾಜ ಬಗ್ಗೆ ಸ್ವಲ್ಪ ವಿವರ ಮಾಡಿ plz ಯಾಕೆ ಹಿಂಗ್ ಮಾಡ್ತಾ ಇದ್ದೀರಿ ಸರ್ 🙏🙏🙏🙏🙏🙏
ಜೈ ಮಹಾಭಾರತ ಜೈ ರಾಘವೇಂದ್ರಣ್ಣ 🚩
Super
ತುಂಬಾ ಒಳ್ಳೆಯದಾಯಿತು ಸರ್, ನಿಮ್ಮ ಧ್ವನಿಯ ಜೊತೆ ನೇರವಾಗಿ ನೀವೂ ವೀಡಿಯೊ ದಲ್ಲಿ ಕಾಣಿಸಿಕೊಂಡದ್ದು... ನಿಖರವಾಗಿ ಸ್ಪಷ್ಟವಾಗಿ ಇತಿಹಾಸವನ್ನು ನಮ್ಮ ಕಣ್ಣ ಮುಂದೆ ತರುವ ನಿಮ್ಮ ಶ್ರಮ , ಎಷ್ಟು ಎಂದು ಯೋಚಿಸಿದರೆ ಅದು ಅಗಾಧ ಅನನ್ಯ ಎನಿಸುತ್ತದೆ ಸರ್.. ಅದಕ್ಕಾಗಿ ನಿಮ್ಮ ವೀಡಿಯೊಗಳ ದಾಖಲೆಗಳ ಜೊತೆ. ನೀವು ಕಾಣಿಸಿಕೊಳ್ಳುವುದು ಸರಿಯಾದ ನ್ಯಾಯವೂ ಹೌದು ಸರ್.ನಿಮ್ಮ ವೀಡಿಯೊಗಳ ಇತಿಹಾಸದಲ್ಲಿ ನೀವೂ ಗೋಚರಿಸಬೇಕು ಸರ್. ಮುಂದಿನ ಪೀಳಿಗೆಗೆ ನಿಮ್ಮ ಶ್ರಮ ಅವರ ಸಾಧನೆಗೆ ಸ್ಪೂರ್ತಿ ಯಾಗಬೇಕು ಸರ್.ನಿಮ್ಮ ಎಲ್ಲಾ ಬಗೆಯ ಜ್ಞಾನ ಕ್ಕೆ.ಅನಂತ ಕೋಟಿ ಪ್ರಣಾಮಗಳು ಸರ್. ತಮಗೆ.
ಸರ್ ನಮ್ಮ ಕೊಪ್ಪಳ ಜಿಲ್ಲೆಯ ಕನಕಗಿರಿಯ ಇತಿಹಾಸದ ಬಗ್ಗೆನೂ ಸ್ವಲ್ಪ ಹೇಳಿ ಸರ್ ನಮ್ಮ ಕೊಪ್ಪಳದ ಇತಿಹಾಸವು ಕೂಡ ಬಹುದೊಡ್ಡ ಇತಿಹಾಸ ನಮ್ಮಲ್ಲಿ ಕೂಡ ಸಾಕಷ್ಟು ಐತಿಹಾಸಿಕ ಸ್ಥಳಗಳು ಇವೆ ನಮ್ಮ ಜಿಲ್ಲೆಯು ಕೂಡ ಉತ್ತರ ಕರ್ನಾಟಕಕ್ಕೆ ಸೇರಿದ್ದು ಸರ್ 🙏🙏🙏🙏🙏🙏
Yes
ನಮ್ ತಂದೆ ಹುಟ್ಟೂರು ಅದೇನೇ ಸರ್ ಈ ದೇವಸ್ಥಾನ ಹಾಕಿದ್ದು ಬಹಳ ಬಹಳ ಸಂತೋಷ ಆಗಿದೆ ಸರ್
ಹಾಗಾದರೆ ನೀವು ಅದನ್ನು ರಕ್ಷಿಸಬೇಕಾದದ್ದು ಮತ ಸ್ವಚ್ಛ ಉಳಿಸಬೇಕಾದದ್ದು ನಿಮ್ಮ ಕರ್ತವ್ಯ ಕೂಡ bro
Adar bagge nimm urin janarige swalpa buddi heli anna pls 🙏 adar rakshanage mundagi
ನಮ್ಮ ಗದಗಗೆ ಬಂದಿದು ತುಂಬಾ ಖುಷಿ ಆಯ್ತು ಸರ್ ಇನ್ನೂ ಇಂತಹ ಐತಿಹಾಸಿಕ ಸ್ಥಳಗಳು ತುಂಬಾ ಇವೆ ದುರಾದೃಷ್ಟಕರ ಸಂಗತಿ ಎಂದರೆ ಅವುಗಳು ಕಣ್ಮರೆಯಾಗುತ್ತಿವೆ
ವಾ ಅದ್ಭುತ ನಿರೂಪಣೆ ಗುರುಗಳೇ 🙏🏻
Sir ನಿಮ್ಮ್ ಧ್ವನಿ ನಿಮ್ಮ್ ಜ್ಞಾನ ಸಂಗ್ರಹ ಶಬ್ಧ ಬಂಡಾರ,,,, 👏👏👏👏👏👏👏super sir
ಜೈ ವಿಷ್ಣುವರ್ಧನ ಮಹಾರಾಜ್ .. ಓಂ ನಮೋ ನಾರಾಯಣಾಯ
ಕುಮಾರ ವ್ಯಾಸರ ಬಗ್ಗೆ ವಿವರ ತಿಳಿಸಿದ್ದಕ್ಕೆ ಧನ್ಯವಾದಗಳು,ನಾನು ಗದಗಲ್ಲಿ ಜನಿಸಿದಿನಿ ಅನ್ನೋದಕ್ಕೆ ಹೆಮ್ಮೆ ಅನಿಸುತ್ತಿದೆ 🙏👏
ಅನ್ಸಿದ್ರೆ ಅಭಿವೃದ್ಧಿ ಮಾಡಿ ಮೊದ್ಲು
ಸರ್ ನೀವು ಇತಿಹಾಸದ ಉಪನ್ಯಾಸಕರು ಆಗಿರಬೇಕಿತ್ತು ನಾವು ಓದಿದ ಕಾಲೇಜಿನಲ್ಲಿ ಅನಿಸುತ್ತದೆ ತುಂಬಾ ಸೊಗಸಾಗಿ ಹೇಳುತ್ತಿರಿ.
ಅತ್ಯುತ್ತಮವಾದ ಸಂಚಿಕೆ, ಸಮಸ್ತ ಕನ್ನಡಿಗರ ಆಶಯವೂ ಇದೇ ಆಗಿರಲಿ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಳ್ಳುವ ಕೆಲಸವಾಗಬೇಕು. ಧನ್ಯವಾದಗಳು, ಜೈ ಕನ್ನಡ ಭುವನೇಶ್ವರಿ.
ಧನ್ಯವಾದಗಳು ಗುರುಗಳೇ 🙏 ನಮ್ಮ ಗದಗ ನಮ್ಮ ಹೆಮ್ಮೆ 😍 ಹಾಗೆ ಗದಗ ಜಿಲ್ಲೆಯ ಲಕ್ಕುಂಡಿ ಮತ್ತು (ಪುಲಗೇರಿ) ಈಗಿನ ಲಕ್ಷ್ಮೇಶ್ವರದ ಬಗ್ಗೆ ತಿಳಿಸಿ ನಮ್ಮ್ ಮೀಡಿಯಾ ಮಾಸ್ಟರ್ ವೀಕ್ಷಕರಿಗೆ
ಕನ್ನಡಿಗನಾಗಿರುವುದಕ್ಕೆ ಹೆಮ್ಮೆ💪💛♥️💛♥️💛♥️
ಜೈ ಶ್ರೀ ಕೃಷ್ಣ. ಜೈ ಕರ್ನಾಟಕ
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
ಇದು ಒಂದು ಅದ್ಭುತವೇ ಸರಿ♥️🔥
ಓಂ ನಮೋ ಭಗವತೇ ವಾಸುದೇವಾಯ🚩🕉️🚩
ಈ ದಿನಕೋಸ್ಕರ ಕಾಯ್ತಾ ಇದ್ದೆ ಗುರುಗಳೇ ನೀವು Live ಅಲ್ಲಿ ಮಾಹಿತಿ ತಿಳಿಸುವುದೇ ಅದ್ಭುತ.
ನಮ್ಮ ಗದಗದ ಬಗ್ಗೆ ಸಂಚಿಕೆ ಸಮರ್ಪಿಸಿದ ನಿಮಗೆ ನನ್ನ ಧನ್ಯವಾದಗಳು
ಜೈ ಹಿಂದ ಜೈ ಕರ್ನಾಟಕ💞
Namaste gurugale 🙏
ನಮ್ಮೂರು ಗದಗ ವೀರ ನಾರಾಯಣ ಸ್ವಾಮಿ ದೇವಾಲಯ...
🙏🙏🚩🚩🚩🚩🚩
Jai ಹಿಂದ್ ಜೈ ಕರ್ನಾಟಕ ಗುರುಗಳೇ 🙏🏿👌👏💐👍♥️
ನಮ್ಮ ಪುರಾತನ, ಐತಿಹಾಸಿಕ ಧಾರ್ಮಿಕ ಸ್ಥಳಗಳನ್ನು ನಿರ್ವಹಿಸುವ ರೀತಿ ನೋಡಿದರೆ ಕಣ್ಣಲ್ಲಿ ನೀರು ತುಂಬುತ್ತೆ.
ನಮಸ್ಕಾರ 🙏ಗುರುಗಳೆ ಅಧ್ಬುತವಾದ ವಿವರಣೆ
ಸರ್ ತುಂಬ ಧನ್ಯವದಗಳು ಸರ್ ಗದುಗಿನ ಐತಿಹಾಸಿಕ ವಿಷಯದ ಬಗ್ಗೆ ಮನವರಿಕೆ ಮಾಡಿದಕ್ಕೆ ಹಾಗೂ ಕರ್ನಾಟ ಕಥಾ ಮಂಜರಿ ಲೇಖಕ ನ ಬಗ್ಗೆ ಹೇಳಿದಕ್ಕೆ
ಬಹಳ ದಿನಗಳ ನಂತರ ಕನ್ನಡದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು 🙏q
ನಮಸ್ತೆ... ಗುರುಗಳೇ 🙏
ಜೈ ಕರ್ನಾಟಕಮಾತೇ....
ರಾಘವೇಂದ್ರ ಸಾರ್ ಇಂದಿನ ನಿಮ್ಮ ವಿವರಣೆ ಮತ್ತು ಪ್ರಸ್ತುತಿ ಬಹಳ ಚನ್ನಾಗಿದೆ...🙏🙏🙏
ನಿಜಕ್ಕು ನಮ್ಮೂರ ದೇವಾಲಯ ಬಗ್ಗೆ ವೀಡಿಯೋ ಮಾಡಿದ್ದಕ್ಕೆ ಧನ್ಯವಾದಗಳು
ನಿಮ್ಮೂರು ಅಂತೀರಿ ಅಲ್ಲಿ ಸ್ವಲ್ಪ ಕಾಳಜಿ ವಹಿಸಿ ಅಣ್ಣ....🙏
ಗುರುಗಳೇ ನಮ್ಮ ಕೊಪ್ಪಳ ದ ಗವಿಮಠ ದ ಬಗ್ಗೆ ಒಂದು ವಿಡಿಯೋ ಮಾಡಿ
ಸರ್ ನಿಮ್ಮ ಧ್ವನಿ ಸೂಪರ್ 👌ಮತ್ತು ಸರ್ ನೀವು ತಪ್ಪು ತಿಳಿದುಕೊಳ್ಳ ಬೇಡಿ ಒಂದು ದಿನಾ ನಮ್ಮ ಕಾಲೇಜು ಬನ್ನಿ 2 ಗಂಟೆ ಪಾಠ ಹೇಳಿ plz🙏🙏🙏
ನಿಮ್ಮ ಅಚ್ಚರಿಯ ಮಾಹಿತಿಗೆ ಧನ್ಯವಾದಗಳು... ಹಿಂದೂ ಧರ್ಮದ ಪರಂಪರೆ ಹಿನ್ನೆಲೆ ಬಗ್ಗೆ ದಯವಿಟ್ಟು ತಿಳಿಸಿ... ನಿಮ್ಮ ರಿಸರ್ಚ್ ಇಂದ ಸನಾತನ ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳಬೇಕು 🙏
ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಮುದ್ರಣ ಕಾಶಿಯ ಜನರ ಪರವಾಗಿ ಧನ್ಯವಾದಗಳು ಸರ್
ಪಾಕಿಸ್ತಾನದ ಪರ್ವೇಜ್ ಮುಷರಫ್ ಬಗ್ಗೆ ವಂದು video ಮಾಡಿ ಮತ್ತು ಕಾರ್ಗಿಲ್ ನಲ್ಲಿನ ಅವರ ಪಾತ್ರ ಹೇಗಿತ್ತು ಹೇಳಿ ಗುರುಗಳೆ
ಜೈ ರಾಘವೇಂದ್ರ ಅಣ್ಣ 👌🙏👍🌹
🙏 ನಿಮ್ಮ ಉತಮ್ಮವಾದ ಕಾರ್ಯಕೆ ನನ್ನ ನಮನ ಸರ್,, ನಮ್ಮ ಕುಟುಂಬ ಮತ್ತು ಸ್ನೇಹಿತರ ಜೋತೆ ಈ ದೇವಸ್ಥಾನ ಪ್ರವಾಸ ಕೈಗೊಳ್ಳುವೇ... ಧನ್ಯವಾದಗಳು..
Marvelous information and great statement at the end. your job is highly commendable sir.... Thank you.....
Good morning 🌞 sir 💞💞💞
Namaskara gurugale
Very well explained sir..Blessed to hear it from you about our city..👌
Super boss
🙏 ನಮಸ್ಕಾರ ಸರ್ 🙏
ಕುಮಾರ ವ್ಯಾಸ...ಗದುಗಿನ ಭಾರತ...❤️
All your Mahabharatha episodes listened.thank you sir.
Also, please develop a team to cover more information and places like this sir.
Thank you sir.wonderful information.Jai Hind 🙏
Super sir
ಸರ್ ನಮ್ಮ ಕೊಪ್ಪಳದ ಗವಿಮಠ ಹಾಗೂ ಅಭಿನವ ಸ್ವಾಮಿಜಿಯವರ ಕಾರ್ಯಗಳು, ಮತ್ತು ಆ ಗವಿಮಠದಲ್ಲಿರುವ ಅಶೋಕನ ಶಾಸನ, ಕೊಪ್ಪಳದ ಕೋಟೆಯ ಬಗ್ಗೆ ಕರ್ನಾಟಕದ ಜನತೆಗೆ ವಿಷಯ ಹಂಚಿ. ಸರ್.🙏🙏
ನಮ್ಮ ಹಿಂದೂ ಗಳಿಗೆ ನಮ್ಮ ತನದ ಬಗ್ಗೆ ತಿಳುವಳಿಕೆ ಕಡಿಮೆ ಆದರೆ ಅಲ್ಲಿನ ಯುವ ಕರು ಸರಿ ಮಾಡಲಿ 🙏q
ಅದ್ಬುತ ಸ್ಥಳದ ಬಗ್ಗೆ ಮಾಹಿತಿ ನೀಡಿದಿರಿ🙏🙏👌👌🚩🚩 ಧನ್ಯವಾದಗಳು 🙏🙏 ಸರ್ 👍👍🚩🚩
ವೇದ ಗಣಿತ ವಿಷಯದ ಬಗ್ಗೆ ಉಪನ್ಯಾಸ ನೀಡಿ.... ಗುರುಗಳು
Jai Shree Ram...❤
Thumba rasavattada vishayavannu thilisida nimge nanu danyosmi
ಸರ್ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ
ಧನ್ಯವಾದಗಳು ಸರ್
Nann jille
ನಮ್ಮ ಗದಗ ನಮ್ಮ ಹೆಮ್ಮೆ ಆದರೆ ರಾಜಕೀಯ ಎಂಬ ವ್ಯವಹಾರದಿಂದ ಗದಗಿನ ಐತಿಹಾಸಿಕ ಸ್ಥಳಗಳನ್ನು ಕಣ್ಮರೆಯಾಗುತ್ತಿದೆ
Thank you for your video on Gadag
Adbhuta sir nimma niroopane.Thanks Jai Sri ram Jai Karnataka Jai jind
ಧನ್ಯವಾದಗಳು ರಿ ಸರ ನಮ್ ಗದಗ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಸಿದ್ದಕ್ಕ 🥰👌👌
ನಿಮ್ಮ ಬಾಯಲ್ಲಿ ಇತಿಹಾಸ ಕೇಳೋದೇ ಒಂಥರಾ ಖುಷಿ ನಮ್ಮುನ್ನ ನಾವೇ ಮರೆತು ಹೋದಂಗ್ ಆಗುತ್ತೆ ಸರ್
Keep on doing such videos sir
ಬಹಳ ದಿನದಿಂದಲೂ ನಮ್ಮನ್ನ ಕಾಪಾಡುತ್ತಿರುವುದು ಮುಂದೆಯೂ ಕಾಪಾಡುವುದು ನಮ್ಮ ಮಹಾ ಗ್ರಂಥಗಳಾದ ರಾಮಾಯಣ ,ಮಹಾಭಾರತಗಳೇ ಕಾರಣ ನಿತ್ಯ ನಮ್ಮಲ್ಲಿ ನೆಡೆಯುವ ರಾಗದ್ವೇಷಗಳ ಕೋಲಾಹಲವನ್ನು ನಮ್ಮ ಗುಣಗಳನ್ನು ಭಗವಂತ ಮನುಷ್ಯ ಜನ್ಮದಲ್ಲಿ ಜನಿಸಿ ಯಾವ ರೀತಿಯಲ್ಲಿ ಬದುಕಬೇಕು ಧರ್ಮದಲ್ಲಿ ಹೇಗೆ ನೆಡೆಯಬೇಕು ಅನ್ನೋದು ಎತ್ತಿ ಹಿಡಿಯುತ್ತವೆ 🚩🕉️🙏
ಉತ್ತರ ಕರ್ನಾಟಕದ ವಿಶೇಷ ಸಂಚಿಕೆ.ನಮ್ಮಾನಾಳುವ ದೊರೆ ಗಳಿಗೆ ತಿಳಿಯಲಿ .,🙏🙏
Very different episode and thank you so much for covering this place 🙏
ಅಲ್ಲಿನ ಯುವಕರು ಮುಂದೆ ನಿಂತು ತಮ್ಮ ಪ್ರದೇಶದ ಅಭಿವೃದ್ಧಿ ಕಾರ್ಯಗಳಲ್ಲಿ ಮುನ್ನಡೆ ಸಾಧಿಸಬೇಕು. ನಶಿಸಿಹೋಗುತ್ತಿರುವ ಇತಿಹಾಸವನ್ನು ಉಳಿಸಬೇಕು
Sir tumba dhanyawadagalu namma gadagina Veeranarayana devasthanada bagge helidakke... ☺☺
One and only best chanel
Thank you Raghavendra and team. Thank you sir 🙏🙏🙏🌺🌸💐🌻🌷🌹 Om nano Narayanaya
Good news Sir thanks good
Thank sir...
Sir ...nemuna nodi kushi aythu..😍
Sir nem Arogya Changi nodikoli ... (request)
Nem Avashyakathe thumbha edee hagagi ....nem Team ge nan Namashkara 🙏 ....
Plz educat all time..and Save it all videos.... ವಿಜಯೀಭವ💪
Mellukote ChaluvaNarayana Swamy video upload Maadi Sir 🙏❤️🚩
Good Morning Sir
This video is informative and different from regular Media masters videos, like to see more such interesting places covered
ಒಳ್ಳೆಯ ಮಾಹಿತಿ👌
ನಿಮಗೆ ನನ್ನ ಧನ್ಯವಾದಗಳು ಸರ್
ಸಾರ್ ಉತ್ತಮ ಮಾಹಿತಿ ಮನಸ್ಸು ಸಂಪನ್ನವಾಯಿತು
ನಮ್ಮ ಕವಿ ನಮ್ಮ ಹೆಮ್ಮೆ 🙏
ಈ ಬಗ್ಗೆ ಯಾವುದೇ ವಿಷಯ ಗೊತ್ತೆ ಇರಲಿಲ್ಲ ಸರ್ ಧನ್ಯವಾದಗಳು. ಹೇಳಿದ್ದಕ್ಕೆ
Indina bhrashta rajakarinigala bevarilisiddiri. Dhanyavada. Nimma matu adbhuta.
ತುಂಬು ಹೃದಯದ ಧನ್ಯವಾದಗಳು. ಸ್ವಾಮಿ ನಿಮಗೆ
ನಿಮ್ಮ ವರ್ಣನೆ ಕೂಡ ಅದ್ಭುತ ಸರ್
ಒಳ್ಳೆ ಮಾಹಿತಿ ಗುರುಗಳೇ..
Dear Mr. Raghavendra , I am happy to see you directly reporting + happy to note that you have covered important message of “ Kannadada Ramaya “ written by “ Gadugina Narayanappa “.
Also wonderful to know the 3 kingdom ruled it too & none was against it.
Jai Karnataka/ Bharath 🇮🇳
Wonderful episode sir, l you sir, nam uttara Karnatakada Melina nim preetige tumbu hrudayada dhanyawadagalu
Nimma history ghanada thiuvalikeya bagge nimagandu hats of gurugsale
Good information sir
ಮಾಹಿತಿಗಾಗಿ ಧನ್ಯವಾದಗಳು ಸರ್🙏🙏
Thumbu hridayada danyavaadagalu sir nam Gadag betageri ge bandidakke
ಗದುಗಿನ ಶ್ರೀ ನಾರಣಪ್ಪ (ಶ್ರೀ ಕುಮಾರವ್ಯಾಸ)ರು ಕನ್ನಡದ ಮೇರು ಕವಿ.ಅವರಿಗೆ ಸಾ ನಮನಗಳು.
ನಮ್ದು ಗದಗ ಗುರುಗಳೇ. ತುಂಬಾ ಧನ್ಯವಾದಗಳು 🙏🏻
Jai Shree Narendra Modi...❤
Thank u very much sir am one of big fan of u, and am allso from Gadag
Dhanyavadagalu sir 🙏🙏🙏
ಪಂಚನಾರಾಯಣ ನಮಸ್ತು ಕೀರ್ತಿನಾರಾಯಣ ನಂಬಿ ನಾರಾಯಣ ಚೆಲುವನಾರಾಯಣ ಚೆನ್ನಕೇಶವ ನಾರಾಯಣ ವೀರನಾರಾಯಣ ಸೂಪರ್ ಸರ್
Jai Shree Ram 🚩 ಅದ್ಭುತ ನಮ್ಮ ಭಾರತ ಕಲೆ ಮತ್ತು ಶಿಲ್ಪ 🥰 ಸರ್ plz ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ಬಂಜಾರ ಅಂತ ಲಂಬಾಣಿ ಸಮಾಜ ಬಗ್ಗೆ ಸ್ವಲ್ಪ ವಿವರ ಮಾಡಿ plz ಯಾಕೆ ಹಿಂಗ್ ಮಾಡ್ತಾ ಇದ್ದೀರಿ ಸರ್ 🙏🙏🙏🙏🙏🙏
ಅಣ್ಣ ನೀವುನು ನಮ್ಮಪಲಿಗೆ ವ್ಯಾಸರೆ.🚩🚩🥰🥰🥰🙏🏿🙏🏿🙏🏿
Welcome sir nimge namma district ge
Danyavadagalu sir