ರಾಜ್ಯಕ್ಕೆ ಸಿದ್ದರಾಮಯ್ಯ ಏಕೈಕ ನಾಯಕ | CMSiddaramaiah | KarnatakaCM | KurubaCommunity

Поделиться
HTML-код
  • Опубликовано: 7 сен 2024
  • ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಬಿಜೆಪಿ ಜೆಡಿಎಸ್ ವಿರುದ್ದ ಕುರುಬ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಸಮುದಾಯದವರು ರಾಜ್ಯದೆಲ್ಲಡೆ ಸಿಡಿದೇಳಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಎಚ್ಚರಿಸಿದೆ.
    ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಂ.ಈರಣ್ಣ, ಮಾಜಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ, ಕಾರ್ಯಾಧ್ಯಕ್ಷ ಬಸವರಾಜ ಲ.ಬಸಲಿಗುಂದಿ ಮಾತನಾಡಿ, ಸಿದ್ಧಾರಮಯ್ಯ ವಿರುದ್ಧ ಪಾದಯಾತ್ರೆಯ ಬೆದರಿಕೆ ಹಾಕಿದರೆ ಪರ್ಯಾಯವಾಗಿ ಕುರುಬರ ಸಂಘ ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳು ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮತ್ತು ಹಿಂದುಳಿದ ವರ್ಗಗಳ ಎಚ್ಚರಿಕೆ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
    ರಾಜ್ಯಕ್ಕೆ ಸಿದ್ದರಾಮಯ್ಯ ಏಕೈಕ ನಾಯಕ | CMSiddaramaiah | KarnatakaCM | KurubaCommunity
    #CMSiddaramaiah, #karnatakapradeshikakurubarasangha, #kurubacommunity, #KarnatakaCM, #karnataka, #ahinda, #RahulGandhi, #MallikarjunKharge, #DCMDKShivakumar, #RandeepSurjewala, #Congress, #Eesanje, #Eesanjenews, #Kannadanews,
    ************************************************
    No.1 Kannada Evening Newspaper Published From Karnataka
    ------------------------------------------------------------
    Subscribe to our RUclips Channel: / eesanjenews
    ------------------------------------------------------------
    Visit Website: eesanje.com/
    ------------------------------------------------------------
    Follow us on
    ► Facebook: / eesanjenews
    ► Twitter: / eesanjenews
    ► Instagram: / eesanjenews
    ► Contact Us: eesanje@gmail.com, 080 23132090
    ► Subscribe to our RUclips channel: / eesanjenews

Комментарии • 1