ಇದೇ ಮೊದಲ ಬಾರಿಗೆ ಶಿವರಂಜಿನಿ ಈಗ ಹೇಗಿದ್ದಾರೆ ಅನ್ನೋ ಪರಿಚಯ.Glimpse of how actress Shivaranjini looks now..

Поделиться
HTML-код
  • Опубликовано: 1 окт 2024
  • #Shivaranjini #raghuram #noorondunenapu
    Editor: Venkatesh S
    Noorondu Nenapu Music: Sri Abhiman Roy
    Noorondu Nenapu Lyrics : Raghuram
    BGM: Gautham Srivatsaa

Комментарии • 1,3 тыс.

  • @ರಮಾಯೋಗೇಶ್
    @ರಮಾಯೋಗೇಶ್ 2 года назад +66

    ಸಾಂಗ್ಲಿಯಾನ ಚಿತ್ರದ ಶಿವರಂಜನಿ ಅಭಿನಯನದ ಒಂದು ಮುತ್ತಿನಂಥ ಮುತ್ತು ಕಪ್ಪೆ ಚಿಪ್ಪಿನಲ್ಲಿ ಇತ್ತು, ಈ ಹಾಡು ನನ್ನ ಫೆವರೆಟ್ ,ಅವರ ಅಭಿನಯ ಮರೆಲಾರೆ ನಿಮಗೆ ಧನ್ಯವಾದಗಳು ಸರ್

    • @raghuramdp
      @raghuramdp  2 года назад +1

      ನಿಜ ನಿಮ್ಮ ಮಾತುಗಳು ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

    • @rgfreefire2796
      @rgfreefire2796 2 года назад

      Ok okay sir ❤️🙏🏻😁

    • @Harishkumar-om3xz
      @Harishkumar-om3xz Год назад

      ​@@raghuramdp
      Sir please garuda dwaja movie actress Anupama avara interview maadi
      Please sir please.. my humble request

  • @savithadsouza4261
    @savithadsouza4261 2 года назад +43

    ತುಂಬಾ ಕಾತುರದಿಂದ ಕಾಯುತ್ತಿದ್ದ ಪ್ರಸಿದ್ಧ ನಟಿಯ ಬಗ್ಗೆ ವಿವರ... ಹೋ..,..ಧನ್ಯವಾದಗಳು...,

    • @raghuramdp
      @raghuramdp  2 года назад

      ನಿಜ Ma ನಿಮ್ಮ ಮಾತುಗಳು ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

  • @shilpacreations6681
    @shilpacreations6681 2 года назад +96

    ತುಂಬಾ ಧನ್ಯವಾದಗಳು ಸರ್....ಮೇಡಂ ನಿಮ್ಮ ಅಭಿಮಾನಿಗಳು ನಿಮ್ಮ , interview ,,ಗೆ ಕಾಯ್ತಾ ಇದೀವಿ,ದಯವಿಟ್ಟು ರಘು ಸರ್ ಗೆ ನಿಮ್ಮ ಸಂದರ್ಶನ ಮಾಡಕ್ಕೆ ಒಂದು ಅವಕಾಶ ಮಾಡಿಕೊಡಿ ಪ್ಲೀಸ್🙏🙏..... ರಘು ಸರ್ ಹಾಗೆ ಸಾಧ್ಯವಾದರೆ ರೂಪಿಣಿ ಮೇಡಂ ಅವರ interview ಮಾಡಿ 🙏🙏

    • @raghuramdp
      @raghuramdp  2 года назад +9

      ನಮಸ್ಕಾರ Ma🙏ನಿಮ್ಮೆಲ್ಲರ ಪ್ರೀತಿ ,ಆಸೆ ವಿಶ್ವಾಸದಿಂದ ಕಳಿಸಿರುವ ಈ ಎಲ್ಲ ಸಂದೇಶಗಳನ್ನ ಶಿವರಂಜಿನಿ ಮೇಡಂ ಅವರಿಗೆ ಕಳಿಸಲು ಪ್ರಯ್ತ್ನಿಸುತ್ತೇನೆ .. ಖಂಡಿತ ಅವರು ಇದನೆಲ್ಲ ಓದಿ interview ಕೊಡ್ತಾರೆ ಅನ್ನೋ ನಂಬಿಕೆ ಇದೆ .. ನನ್ನ ಪರವಾಗಿ ನನ್ನ ಚಾನೆಲ್ ಗೆ ಸಂದರ್ಶನ ಕೊಡೇಕು ಅಂತ ನೀವು ಶಿವರಂಜಿನಿ ಮೇಡಂ ಹತ್ರ Request ಮಾಡಿದ್ದೀರಾ,ಈ ನಿಮ್ಮ ಪ್ರೀತಿಗೆ ಗೆ ನನ್ನ ಹೃದಯ ಪೂರ್ವಕ ವಂದನೆಗಳು 🙏🙏🙏

    • @basurajh.sbasurajh.s5540
      @basurajh.sbasurajh.s5540 2 года назад

      ಸೂಪರ್ 👍sir

  • @nagarathnammamn7981
    @nagarathnammamn7981 2 года назад +5

    ನಮಸ್ಕಾರ ಸರ್ ಹೇಗಾದ್ರು ಮಾಡಿ ಮೇಡಂ ಇಂಟ್ರು ಮಾಡಿ ಸರ್ ವೈಟಿಂಗ್ ಸರ್

    • @raghuramdp
      @raghuramdp  2 года назад

      ನಮಸ್ಕಾರ Ma 🙏ನಿಮ್ಮೆಲ್ಲರ ಪ್ರೀತಿ ,ಆಸೆ ವಿಶ್ವಾಸದಿಂದ ಕಳಿಸಿರುವ ಈ ಎಲ್ಲ ಸಂದೇಶಗಳನ್ನ ಶಿವರಂಜಿನಿ ಮೇಡಂ ಅವರಿಗೆ ಕಳಿಸಲು ಪ್ರಯ್ತ್ನಿಸುತ್ತೇನೆ .. ಖಂಡಿತ ಅವರು ಇದನೆಲ್ಲ ಓದಿ interview ಕೊಡ್ತಾರೆ ಅನ್ನೋ ನಂಬಿಕೆ ಇದೆ ..

  • @prakasha8676
    @prakasha8676 2 года назад +9

    Please ಶಿವರಂಜಿನಿ ಮೇಡಂ ಮನಸ್ಸು ಬದಲಾಯಿಸಿ ಸಂದರ್ಶನ ನೀಡಿ...ಕುತೂಹಲದಿಂದ ಕಾಯುತ್ತಿದ್ದೇವೆ.....

    • @raghuramdp
      @raghuramdp  2 года назад +1

      ನಮಸ್ಕಾರ Prakash sir🙏ನಿಮ್ಮೆಲ್ಲರ ಪ್ರೀತಿ ,ಆಸೆ ವಿಶ್ವಾಸದಿಂದ ಕಳಿಸಿರುವ ಈ ಎಲ್ಲ ಸಂದೇಶಗಳನ್ನ ಶಿವರಂಜಿನಿ ಮೇಡಂ ಅವರಿಗೆ ಕಳಿಸಲು ಪ್ರಯ್ತ್ನಿಸುತ್ತೇನೆ .. ಖಂಡಿತ ಅವರು ಇದನೆಲ್ಲ ಓದಿ interview ಕೊಡ್ತಾರೆ ಅನ್ನೋ ನಂಬಿಕೆ ಇದೆ .. ನನ್ನ ಪರವಾಗಿ ನನ್ನ ಚಾನೆಲ್ ಗೆ ಸಂದರ್ಶನ ಕೊಡೇಕು ಅಂತ ನೀವು ಶಿವರಂಜಿನಿ ಮೇಡಂ ಹತ್ರ Request ಮಾಡಿದ್ದೀರಾ,ಈ ನಿಮ್ಮ ಪ್ರೀತಿಗೆ ಗೆ ನನ್ನ ಹೃದಯ ಪೂರ್ವಕ ವಂದನೆಗಳು 🙏🙏🙏

    • @prakasha8676
      @prakasha8676 2 года назад +1

      @@raghuramdp 👍🙏🙏

  • @tulasihegde131
    @tulasihegde131 2 года назад +16

    ಪೋಲಿಸನ ಹೆಂಡ್ತಿ ಸಿನಿಮಾದ ನಟಿ ಅಂಜನ ಅವರನ್ನ ಸಂದರ್ಶನ ಮಾಡಿ ಸರ್ ಪ್ಲೀಸ್

    • @nishanthp2805
      @nishanthp2805 2 года назад +2

      Howdu sir anjana avara maahithi aellu sikkilla

    • @raghuramdp
      @raghuramdp  2 года назад +2

      @Tulasi Hegade Ma avarannu hudukuva prayatna kaleda 1thingalinda madthaidhini 👍

    • @raghuramdp
      @raghuramdp  2 года назад +2

      @NishanthP 1yr inda avaranna hudukuva prayatna madthaidhini Nishanth avare

    • @tulasihegde131
      @tulasihegde131 2 года назад +2

      ಹೌದ ಸರ್, ಧನ್ಯವಾದಗಳು

    • @nishanthp2805
      @nishanthp2805 2 года назад +1

      👏👍

  • @VhsakarP9596
    @VhsakarP9596 2 года назад +13

    ರಘುರಾಮ್ ಅವರೆ ನಿಮ್ಮ ಪ್ರಯತ್ನ ಬಹಳ ಶ್ಲಾಘನೀಯ ಎಂದರು ಅವರು ಸಂದರ್ಶನದ ನಿರೀಕ್ಷೆಯಲ್ಲಿ ಕಾಯುವುದು ನಮ್ಮ ಆಸೆ ನೋಡೋಣ ಮುಂದೆ ಯಾವಾಗಲಾದರೂ ಸಂದರ್ಶನಕ್ಕೆ ಒಪ್ಪಿದರೆ ಒಳ್ಳೆದು !!

    • @raghuramdp
      @raghuramdp  2 года назад

      ನಮಸ್ಕಾರ Prakash sir🙏ನಿಮ್ಮೆಲ್ಲರ ಪ್ರೀತಿ ,ಆಸೆ ವಿಶ್ವಾಸದಿಂದ ಕಳಿಸಿರುವ ಈ ಎಲ್ಲ ಸಂದೇಶಗಳನ್ನ ಶಿವರಂಜಿನಿ ಮೇಡಂ ಅವರಿಗೆ ಕಳಿಸಲು ಪ್ರಯ್ತ್ನಿಸುತ್ತೇನೆ .. ಖಂಡಿತ ಅವರು ಇದನೆಲ್ಲ ಓದಿ interview ಕೊಡ್ತಾರೆ ಅನ್ನೋ ನಂಬಿಕೆ ಇದೆ .. ನನ್ನ ಪರವಾಗಿ ನನ್ನ ಚಾನೆಲ್ ಗೆ ಸಂದರ್ಶನ ಕೊಡೇಕು ಅಂತ ನೀವು ಶಿವರಂಜಿನಿ ಮೇಡಂ ಹತ್ರ Request ಮಾಡಿದ್ದೀರಾ,ಈ ನಿಮ್ಮ ಪ್ರೀತಿಗೆ ಗೆ ನನ್ನ ಹೃದಯ ಪೂರ್ವಕ ವಂದನೆಗಳು 🙏🙏🙏

  • @chinnuravi9123
    @chinnuravi9123 2 года назад +14

    ಶಿವರಂಜಿನಿ ಅವರ ಎಲ್ಲಾ ಚಿತ್ರಗಳು ತುಂಬಾ ಚೆನ್ನಾಗಿದೆ ರಘು ಅಣ್ಣ ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏

    • @raghuramdp
      @raghuramdp  2 года назад +1

      ನಿಜ ನಿಮ್ಮ ಮಾತುಗಳು ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

  • @rajanirao2129
    @rajanirao2129 2 года назад +34

    Ohh my!!! She looks so gorgeous even now and Raghuram sir, a big royal salute to your efforts... Take a bow sir 🙏🙏🙏🙏🙏

  • @vijaykrithevijaykrithe2593
    @vijaykrithevijaykrithe2593 2 года назад +2

    ಅದೇರಾಗ ಅದೇಹಾಡು ಕನ್ನಡ ಮೂವಿಹೀರೋಯಿನ್ ಇಂಟರ್ವ್ಯೂ ಮಾಡಿ

    • @raghuramdp
      @raghuramdp  2 года назад +1

      Namaskara kanditha prayatna madthini 👍ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ🙏

  • @basavakirana5296
    @basavakirana5296 2 года назад +7

    ಕರ್ತವ್ಯ, ಗಜೇಂದ್ರ, ಮುಗಿಲ ಮಲ್ಲಿಗೆ, ಹೃದಯ ಪಲ್ಲವಿ ಚಿತ್ರಗಳ ನಾಯಕಿ ಪವಿತ್ರ ಈಗ ಎಲ್ಲಿದ್ದಾರೆ ? ಹೇಗಿದ್ದಾರೆ? ತಿಳಿಸಿ.

    • @raghuramdp
      @raghuramdp  2 года назад

      Kanditha avaranna hudukuva prayatna madthini 👍

    • @basavakirana5296
      @basavakirana5296 2 года назад

      @@raghuramdp
      ಧನ್ಯವಾದಗಳು 🙏🙏🙏

    • @mamathab4493
      @mamathab4493 Месяц назад

      @@raghuramdpold is gold

  • @manjunathr887
    @manjunathr887 Год назад +1

    VILLAINS PAATRADA SHIVARANJINI💪💪💪💪💪💪💪💪💪💪💪 EEGA ! KARU NAADU ABHIMAANIGALLIGE "" ARAGINNI "🌹🌹🌹🌹🌹 KELLALU ESHTU CHENNA NIMMA "" VAANI "💖💖💖💖💖💖💖 NIVVU ! ENDHU IRABEKU KARU NAADINA TAAYI BHUVANESHVARIGE "" CHIRA RUNNI "" .🧜‍♀️🧜‍♀️🧜‍♀️🧜‍♀️🧜‍♀️🧜‍♀️🧜‍♀️🧜‍♀️🧜‍♀️🧜‍♀️💖💖💖🌹🙏.

  • @sknr1989
    @sknr1989 2 года назад +14

    ಇವರ ಇಂಟರ್ವ್ಯ್ ಗೋಸ್ಕರ ಕಾತುರದಿಂದ ಕಾಯ್ತಿದ್ದೆನೆ ಸರ್. ನಿಮ್ಮ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್

    • @raghuramdp
      @raghuramdp  2 года назад

      ನಮಸ್ಕಾರ Premkumar sir🙏ನಿಮ್ಮೆಲ್ಲರ ಪ್ರೀತಿ ,ಆಸೆ ವಿಶ್ವಾಸದಿಂದ ಕಳಿಸಿರುವ ಈ ಎಲ್ಲ ಸಂದೇಶಗಳನ್ನ ಶಿವರಂಜಿನಿ ಮೇಡಂ ಅವರಿಗೆ ಕಳಿಸಲು ಪ್ರಯ್ತ್ನಿಸುತ್ತೇನೆ .. ಖಂಡಿತ ಅವರು ಇದನೆಲ್ಲ ಓದಿ interview ಕೊಡ್ತಾರೆ ಅನ್ನೋ ನಂಬಿಕೆ ಇದೆ .. ನನ್ನ ಪರವಾಗಿ ನನ್ನ ಚಾನೆಲ್ ಗೆ ಸಂದರ್ಶನ ಕೊಡೇಕು ಅಂತ ನೀವು ಶಿವರಂಜಿನಿ ಮೇಡಂ ಹತ್ರ Request ಮಾಡಿದ್ದೀರಾ,ಈ ನಿಮ್ಮ ಪ್ರೀತಿಗೆ ಗೆ ನನ್ನ ಹೃದಯ ಪೂರ್ವಕ ವಂದನೆಗಳು 🙏🙏🙏

  • @vikram9812
    @vikram9812 2 года назад +2

    ನೀವು ಓಬ್ಬ director ಆಗೀ ಈ ರೀತಿ ಇಂಟರವ್ಯೂ ಗಾಗಿ ಇಷ್ಟು ಕಷ್ಟ ಪಟ್ಟು ಅವ್ರ ಸಂಪರ್ಕ ಪಡೇಯಲು ನೀವು ಕಾಯುತ್ತೀದ್ದೀರ 👌

    • @raghuramdp
      @raghuramdp  2 года назад

      ಯುವರಾಜ್ ಅವರೇ ಕಳೆದ 2,3 ವರ್ಷಗಳಿಂದ ಸಿನಿಮಾ ಕೆಲಸ ಇಲ್ಲದೆ ಇದಾಗ ನನಗೆ ಕೈ ಹಿಡಿದಿದ್ದು ಈ RUclips..ಇದನ್ನ ಶ್ರದ್ದೆಯಿಂದ ನಿಷ್ಠೆಯಿಂದ ಮಾಡಬೇಕು ಅನ್ನೋದೇ ನನ್ನ ಉದ್ದೇಶ 👍🙏

  • @pavanashreeng4294
    @pavanashreeng4294 2 года назад +3

    Sir Old Kannada Actor and villain Rathasapthami Arvind avarannu interview maadi..... He also a villian for Ambareesh in Mandyada Gandu movie...... I am not getting any information about him in either Wikipedia or you Tube

    • @raghuramdp
      @raghuramdp  2 года назад +1

      Yes ma avara hatra mathadidhini avaru time kottaga kanditha madthini 👍

    • @pavanashreeng4294
      @pavanashreeng4294 2 года назад +2

      @@raghuramdp Thank you sir

  • @sathisht629
    @sathisht629 2 года назад +1

    ಈ ಕಲಾ.. Da ಹೆಷ್ಟು ಹೀರೋಯಿನ್... ಬರ್ತರೆ ವೊಗ್ತಾರೆ ಗೊತ್ತೆ agola.... But.... ಓಲ್ಡ್ is ಗೋಲ್ಡ್...... ಬೇಗ ಬನಿ madam.... Neema life bahgye ಮಾತಾಡಿ.....

    • @raghuramdp
      @raghuramdp  2 года назад

      ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ಕಾರ್ಯಕ್ರಮ ನೋಡ್ದಿದಕ್ಕೆ ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ

  • @manjudevikamanju8008
    @manjudevikamanju8008 2 года назад +6

    ಥ್ಯಾಂಕ್ಸ್ ರಘು ಅಣ್ಣಾ ಶಿವರಂಜಿನಿಯವರ ಬಗ್ಗೆ ತಿಳಿಸುತಿರುವುದಕೆ 🙏🏻🙏🏻

    • @raghuramdp
      @raghuramdp  2 года назад +1

      ಧನ್ಯವಾದಗಳು Manju avare ನಿಮ್ಮ ಪ್ರತಿಕ್ರಿಯೆಗೆ

  • @nagaprasadvkulkarnipacchu3020
    @nagaprasadvkulkarnipacchu3020 Год назад +2

    ನಟಿ ಅಂಜನಾ ಬಗ್ಗೆ ಹಾಗೂ ವಿದ್ಯಾಶ್ರೀ ಬಗ್ಗೆ ವಿಡಿಯೋ ಮಾಡಿ

    • @raghuramdp
      @raghuramdp  Год назад

      ಖಂಡಿತ ಪ್ರಯತ್ನ ಮಾಡ್ತೀನಿ ಸರ್ 👍But pls ಈಗ ಮಾಡಿರುವ ಕಾರ್ಯಕ್ರಮದ ಬಗ್ಗೆ ಮೊದಲು ಪ್ರತಿಕ್ರಿಯಿಸಿ z🙏

  • @yashodkumar.
    @yashodkumar. 2 года назад +6

    ಹಾಯ್..... ಗುರುಗಳೆ ನಾನೂ ನಿಮ್ಮ ಒಬ್ಬ ದೊಡ್ಡ ಅಭಿಮಾನೀ ಆಗಿದ್ದೀನೀ...
    ನಾನೂ ತುಂಬಾ....ತುಂಬಾ.... ತುಂಬಾ ದಿನಗಳಿಂದ ಒಂದು ಆಸೆವನ್ನ ವ್ಯಕ್ತ ಪಡಿಸ್ತಾ ಇದ್ದಿನೀ So ನೀವು ಆ ಆಸೆಯನ್ನ ಪೂರೈಸಲೇ ಇಲ್ಲ.
    ಕಾಡಿನ ರಾಜ ಸಿನಿಮಾದ ಹೀರೋ "ರಾಮಕೃಷ್ಣಹೆಗ್ಗಡೆ" ಅವರ ಬಗ್ಗೆ ಸ್ವಲ್ಪ ಆದ್ರೂ ಮಾಹಿತಿ ಕೊಡಿ ಸರ್ pls pls pls pls pls pls pls pls 🙏🙏🙏🙏
    ಅಟ್ಲಿಸ್ಟ್ ಇವಾಗ ಅವರು ಹೇಗಿದ್ದಾರೆ ಅನ್ನೋ ವಿಡಿಯೋ ತುಣುಕಾದರು ಇದ್ರೆ Pls Pls pls 🙏🙏🙏 ನಿಮ್ಮ share ಮಾಡಿ ಸರ್ pls

    • @raghuramdp
      @raghuramdp  2 года назад +1

      ನಮಸ್ಕಾರ ಯಶೋಧ ಕುಮಾರ್ ಅವರೇ.. ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ.. ರಾಮಕೃಷ್ಣ ಹೆಗಡೆಯವರನ್ನುಸುಮಾರು ಎಂಟು ತಿಂಗಳ ಹಿಂದೇನೇ ಸಂಪರ್ಕ ಮಾಡಿ ಮಾತಾಡಿದೆ.. ಯಾಕೋ ಅವರು ಸಂದರ್ಶನ ಕೊಡೋಕೆ ಆಸಕ್ತಿ ತೋರಿಸಲಿಲ್ಲ.. Infact ಎರಡರಿಂದ ಮೂರು ಬಾರಿ ಪ್ರಯತ್ನಪಟ್ಟೆ

    • @yashodkumar.
      @yashodkumar. 2 года назад

      ನಾನು ನಿಮ್ಮ ಬಳಿ ಕೇಳಿಕೊಂಡ ಒಂದು ಆಸೆಯನ್ನು ತುಂಬಾ ಪ್ರೀತಿಯಿಂದ ಸ್ವೀಕರಿಸಿ ರಾಮಕೃಷ್ಣ ಹೆಗ್ಡೆ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದೀರ ಆದ್ರೂ ಅವರನ್ನ ನೋಡುವ ಭಾಗ್ಯ ಹುಚ್ಚು ಅಭಿಮಾನಯಾದ ನಮಗೆ ಸಿಗಲೇ ಇಲ್ಲ.
      ಆದ್ರೂ ನಿಮ್ಮ ಪ್ರಯತ್ನ ಇದಿಯಲ್ಲ ಅದಕ್ಕೆ ಯಾವತ್ತೂ ಚಿರಋಣಿಯಾಗಿದ್ದೀನಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ.....🌹

  • @veereshhugar2490
    @veereshhugar2490 2 года назад +2

    ಮೇಡಂ interview ಗೆ ಕಾತುರದಿಂದ ಕಾಯ್ತಾ ಇದೀವಿ.....
    ಯಾವಾಗ ರಘು sir ಅಪ್ಲೋಡ್ ಮಾಡೋದು ವಿಡಿಯೋನ

    • @raghuramdp
      @raghuramdp  2 года назад +2

      ನಮಸ್ಕಾರ Veeresh sir🙏ನಿಮ್ಮೆಲ್ಲರ ಪ್ರೀತಿ ,ಆಸೆ ವಿಶ್ವಾಸದಿಂದ ಕಳಿಸಿರುವ ಈ ಎಲ್ಲ ಸಂದೇಶಗಳನ್ನ ಶಿವರಂಜಿನಿ ಮೇಡಂ ಅವರಿಗೆ ಕಳಿಸಲು ಪ್ರಯ್ತ್ನಿಸುತ್ತೇನೆ .. ಖಂಡಿತ ಅವರು ಇದನೆಲ್ಲ ಓದಿ interview ಕೊಡ್ತಾರೆ ಅನ್ನೋ ನಂಬಿಕೆ ಇದೆ .. 🙏

    • @veereshhugar2490
      @veereshhugar2490 2 года назад +2

      @@raghuramdp ಶಿವರಂಜನಿ ಮೇಡಂ ನಿಮ್ಮ ಅಭಿಮಾನಿಗಳ request plz interview ಕೊಡಿ plssssssssss

  • @pavanavlogs5597
    @pavanavlogs5597 2 года назад +4

    Ajaganthara anjana interview madi

    • @raghuramdp
      @raghuramdp  2 года назад +1

      Avaranna sumaru 8 thingalinda hudukuva prayatna madthaidhini

  • @HarishKumar-qh3vy
    @HarishKumar-qh3vy 2 года назад +2

    Bombat huduga/ kala mala heroine Priyanka interview maddi

    • @raghuramdp
      @raghuramdp  2 года назад +1

      Harish avare kanditha avaranna hudukuva prayatna madthini 👍

  • @Anu20810
    @Anu20810 2 года назад +14

    Such a beautiful family!! Madam is still as beautiful as ever. And Raghu Sir, as always great work. We are your big fans. Kind+ perfection = Raghu Sir

    • @raghuramdp
      @raghuramdp  2 года назад

      Thanku vry much for ur wonderful compliments 🙏

  • @roopammuthyagaturu8764
    @roopammuthyagaturu8764 Год назад +2

    Thanks you so much sri 🙏🕉️☺️👏👏👏👏👏👏👌👌👌👌👌

  • @mahendramahi4029
    @mahendramahi4029 2 года назад +10

    Sir please search and interview about actress anjana (police na hendthi,ajagajantara movie fame actress)

    • @monumonu2517
      @monumonu2517 2 года назад +1

      yes

    • @rajeshsmusical
      @rajeshsmusical 2 года назад +3

      Raghuram ji please find out the whereabouts of Anjana ji

    • @bhuvanavishnupriya7837
      @bhuvanavishnupriya7837 2 года назад +1

      Yess

    • @raghuramdp
      @raghuramdp  2 года назад +1

      @MahendraMahi avare Iam trying to track Anjana maam from past 1yr.Will definitely try to track Anjana maam asap👍

    • @raghuramdp
      @raghuramdp  2 года назад

      @Rajesh’s Musical sir iam searching her from past 1yr trying my level best to reach her

  • @varshitha.gcpe1089
    @varshitha.gcpe1089 2 года назад +1

    ಒಂದು ಮುತ್ತಿನಂತ ಮುತ್ತು,,,,,,,ಕಪ್ಪೆ ಚಿಪ್ಪಲ್ಲಿ ಕಳೆದು ಹೋಗಿತ್ತು ...ಅದನ್ನು ಹುಡುಕಿಕೊಟ್ಟಿದ್ದಿರಾ ರಘು ಸರ್.....ನಿಮಗೆ ಧನ್ಯವಾದಗಳು 🙏🙏

    • @raghuramdp
      @raghuramdp  2 года назад

      ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ಕಾರ್ಯಕ್ರಮ ನೋಡ್ದಿದಕ್ಕೆ ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ

  • @sachinsworld6157
    @sachinsworld6157 2 года назад +4

    ಕಲ್ಯಾಣ ಮಂಟಪ, ನನಗೂ ಹೆಂಡ್ತಿ ಬೇಕು, ಅಮರಪ್ರೇಮ, ಕಾಲೇಜ್ ಹೀರೋ, ಇನ್ನೂ ಮುಂತಾದ ಚಿತ್ರಗಳಲ್ಲಿ ಇವರ ಅಭಿನಯ ತುಂಬ ಚೆನ್ನಾಗಿತ್ತು. 💐💐💐💐

    • @raghuramdp
      @raghuramdp  2 года назад

      Sachin avare 🙏ನಿಜ ನಿಮ್ಮ ಮಾತುಗಳು 👍ಧನ್ಯವಾದಗಳು ಕಾರ್ಯಕ್ರಮ ನೋಡಿದಕ್ಕೆ ಹಾಗು ನಿಮ್ಮ ಪ್ರತಿಕ್ರಿಯೆಗೆ 🤝🙏

  • @girishbhandary7528
    @girishbhandary7528 2 года назад +2

    Raghu sir thumba danyavadagalu thumba chennagi barta ide sir purani agent prachanda putanigalu cinemadalli child artist act madi sadina sanchu kadina Raja cinemada mulaka hero agidda ramakrishnà Hegde avra video madi

    • @raghuramdp
      @raghuramdp  2 года назад +1

      Namaskara Girish avare 🤝Avaranna sumaru thingala hinde ne samparka madidde yako avaru sandarshana kodokke ashtagi asakthi torisalilla

  • @kumaram2901
    @kumaram2901 2 года назад +4

    Sir bevu bella ragini avrna parichaya madsi

    • @raghuramdp
      @raghuramdp  2 года назад

      Kanditha kumar sir avaranna hudukuva prayatna madthini 👍

  • @dhanusuresh5289
    @dhanusuresh5289 2 года назад +2

    Super sir nivu nim kelsa hige muduvariyali good luck sir

    • @raghuramdp
      @raghuramdp  2 года назад

      Thanku vry much nimma prethiya abhimanada mathugalige hagu shubhaharikege 🙏

  • @sindhuhstegnoor
    @sindhuhstegnoor 2 года назад +4

    Commendable job.....
    ಸಾಂಗ್ಲಿಯಾನ-2 ಚಿತ್ರದಲ್ಲಿ ಅವರ ಪಾತ್ರ ಮರೆಯಲು ಸಾಧ್ಯವೇ?
    "ಒಂದು ಮುತ್ತಿನಂಥ ಮುತ್ತು"
    ಮುತ್ತನ್ನು ಹೆಕ್ಕಿ ತೆಗೆದ ನಿಮ್ಮ ಶ್ರಮಕ್ಕೆ Hats off

    • @raghuramdp
      @raghuramdp  2 года назад

      ನಮಸ್ಕಾರ ma ತುಂಬು ಹೃದಯದ ಧನ್ಯವಾದಗಳು ಕಾರ್ಯಕ್ರಮ ನೋಡ್ದಿದಕ್ಕೆ ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ🤝

  • @ravikumarbagvali9412
    @ravikumarbagvali9412 2 года назад +2

    shivaranjani ...mdm...u want us to disappoint...comaaaan mdm..plz ur experience and present days interview

    • @raghuramdp
      @raghuramdp  2 года назад

      ನಮಸ್ಕಾರ Ravikumar 🙏ನಿಮ್ಮೆಲ್ಲರ ಪ್ರೀತಿ ,ಆಸೆ ವಿಶ್ವಾಸದಿಂದ ಕಳಿಸಿರುವ ಈ ಎಲ್ಲ ಸಂದೇಶಗಳನ್ನ ಶಿವರಂಜಿನಿ ಮೇಡಂ ಅವರಿಗೆ ಕಳಿಸಲು ಪ್ರಯ್ತ್ನಿಸುತ್ತೇನೆ .. ಖಂಡಿತ ಅವರು ಇದನೆಲ್ಲ ಓದಿ interview ಕೊಡ್ತಾರೆ ಅನ್ನೋ ನಂಬಿಕೆ ಇದೆ ..

  • @jayabhat8068
    @jayabhat8068 2 года назад +15

    Shivaranjini we are happy to see you after a long time you are looking great

    • @raghuramdp
      @raghuramdp  2 года назад

      Ma Namaskara Thanku vry much for watching the video 🤝🙏

  • @Shivushivu-wd6tc
    @Shivushivu-wd6tc 2 года назад +1

    Sir 🙏🏻pls ಹಂಸಲೇಖ sir ಬಗ್ಗೆ ಸ್ವಲ್ಪ ಮಾಹಿತಿ ಕೊಡಿ🙏🏻🙏🏻🙏🏻

    • @raghuramdp
      @raghuramdp  2 года назад +1

      ಖಂಡಿತ ಶಿವು ಅವರೇ ಮುಂದಿನ ದಿನಗಳಲ್ಲಿ ಖಂಡಿತ ಹಂಸಲೇಖ ಸರ್ ಬಗ್ಗೆ ನನಗೆ ಗೊತ್ತಿರುವ ವಿಷಯವನ್ನ ತಿಳಿಸುತ್ತೀನಿ

  • @praveenkumar-kx6nw
    @praveenkumar-kx6nw 2 года назад +17

    Happy to see you on screen!!wonderful actress..missed a lot in these years.. remembering Sangliyana..🙂

    • @raghuramdp
      @raghuramdp  2 года назад

      Thanku vry much Praveen avare 🤝

  • @areefshina8409
    @areefshina8409 2 года назад +2

    Plzz saundryya manege beati needi plzzz

    • @raghuramdp
      @raghuramdp  2 года назад

      Areef sir pls browse in my channel last year only I have done videos about Soundarya maam🙏

  • @monumonu2517
    @monumonu2517 2 года назад +4

    sir ದಯವಿಟ್ಟು interview ಮಾಡಲೆ ಬೇಕು. & ಶಿವರಂಜಿನಿ mam ಇದು ನಿಮ್ಮ
    ಅಭಿಮಾನಿಗಳಾದ ನಮ್ಮೆಲ್ಲರ ಮನವಿ.
    plz...mam ಒಂದು ಸಾರಿ ಬಂದು ಮಾತನಾಡಿ.🌹
    S P Sangliyana movie 👌

    • @raghuramdp
      @raghuramdp  2 года назад +1

      ನಮಸ್ಕಾರ Monu 🙏ನಿಮ್ಮೆಲ್ಲರ ಪ್ರೀತಿ ,ಆಸೆ ವಿಶ್ವಾಸದಿಂದ ಕಳಿಸಿರುವ ಈ ಎಲ್ಲ ಸಂದೇಶಗಳನ್ನ ಶಿವರಂಜಿನಿ ಮೇಡಂ ಅವರಿಗೆ ಕಳಿಸಲು ಪ್ರಯ್ತ್ನಿಸುತ್ತೇನೆ .. ಖಂಡಿತ ಅವರು ಇದನೆಲ್ಲ ಓದಿ interview ಕೊಡ್ತಾರೆ ಅನ್ನೋ ನಂಬಿಕೆ ಇದೆ .. ನನ್ನ ಪರವಾಗಿ ನನ್ನ ಚಾನೆಲ್ ಗೆ ಸಂದರ್ಶನ ಕೊಡೇಕು ಅಂತ ನೀವು ಶಿವರಂಜಿನಿ ಮೇಡಂ ಹತ್ರ Request ಮಾಡಿದ್ದೀರಾ,ಈ ನಿಮ್ಮ ಪ್ರೀತಿಗೆ ಗೆ ನನ್ನ ಹೃದಯ ಪೂರ್ವಕ ವಂದನೆಗಳು 🙏🙏🙏

    • @monumonu2517
      @monumonu2517 2 года назад

      @@raghuramdp tqsm sir. ಆದಷ್ಟು ಬೇಗ ಪ್ರಯತ್ನಿಸಿ sir💐💐💐

  • @pavanashreeng4294
    @pavanashreeng4294 2 года назад +2

    Raghuram sir old Kannada Actor Ashok avarannu interview Madi.....

    • @raghuramdp
      @raghuramdp  2 года назад +1

      Ma Ashok sir hatra mathadidde avarige interview kodokke ashtagi asakthi torisalilla

    • @pavanashreeng4294
      @pavanashreeng4294 2 года назад +1

      @@raghuramdp ok sir

  • @parvatisanuudapudi5649
    @parvatisanuudapudi5649 2 года назад +3

    Mallige hoove heroin intrve madi

    • @raghuramdp
      @raghuramdp  2 года назад

      Khandita Mundina dinagalalli madthini 🙏

  • @srspyoutubechannel1049
    @srspyoutubechannel1049 2 года назад +2

    ಸರ್ 💐plz ಜನುಮದ ಜೋಡಿ ಹೀರೋಯಿನ್ ಶಿಲ್ಪಾ ❤️ಮೇಡಮ್ ಇಂಟರ್ವ್ಯೂ ಮಾಡಿ plzzzzzz❤️❤️❤️

    • @raghuramdp
      @raghuramdp  2 года назад +1

      ನಮಸ್ತೆ ಖಂಡಿತ ಅವರನ್ನ ಹುಡುಕುವ ಪ್ರಯತ್ನ ಮಾಡ್ತೀನಿ 👍

    • @srspyoutubechannel1049
      @srspyoutubechannel1049 2 года назад +1

      @@raghuramdp thank u sir

    • @raghuramdp
      @raghuramdp  2 года назад +1

      @@srspyoutubechannel1049 anytime 👍

  • @rajarajeshwari1943
    @rajarajeshwari1943 2 года назад +9

    Waw Waw much awaited..
    Sangliyana movie 👍

  • @bhuvanavishnupriya7837
    @bhuvanavishnupriya7837 2 года назад +2

    ಸರ್, ನಿಮ್ಮ ಪ್ರಯತ್ನ ಫಲಿಸಲಿ ಮೇಡಂ ಮನಸ್ಸು ಮಾಡಿ ಸಂದರ್ಶನ ಕೊಡಲಿ. ನಿಮ್ಮ ಶ್ರಮ ವ್ಯರ್ಥ ಆಗದಿರಲಿ.

    • @raghuramdp
      @raghuramdp  2 года назад

      ನಮಸ್ಕಾರ Ma ನಿಮ್ಮೆಲ್ಲರ ಪ್ರೀತಿ ,ಆಸೆ ವಿಶ್ವಾಸದಿಂದ ಕಳಿಸಿರುವ ಈ ಎಲ್ಲ ಸಂದೇಶಗಳನ್ನ ಶಿವರಂಜಿನಿ ಮೇಡಂ ಅವರಿಗೆ ಕಳಿಸಲು ಪ್ರಯ್ತ್ನಿಸುತ್ತೇನೆ .. ಖಂಡಿತ ಅವರು ಇದನೆಲ್ಲ ಓದಿ interview ಕೊಡ್ತಾರೆ ಅನ್ನೋ ನಂಬಿಕೆ ಇದೆ ..

  • @My_World568
    @My_World568 2 года назад +14

    Grt efforts ,definitely she will give a interview to Karnataka audience....

    • @raghuramdp
      @raghuramdp  2 года назад

      Thanku vry much for your kind & supporting words 🙏🤝

  • @maneadige1890
    @maneadige1890 Год назад +1

    ನಮ್ಮ ಅಕ್ಕ ಇವರ ದೊಡ್ಡ ಫ್ಯಾನ್ ಸಾಂಗ್ಲಿಯಾನ ಸಿನಿಮಾ ನೋಡಿ ಇವರ ತರಾನೇ ಏರ್ ಸ್ಟೈಲ್ ಮಾಡಿಸಿಕೊಂಡಿದ್ದಳು ನಿಜ ಹೇಳಬೇಕು ಅಂದ್ರೆ ತುಂಬಾ ತುಂಬಾ ಖುಷಿಯಾಗ್ತಿದೆ

    • @raghuramdp
      @raghuramdp  Год назад

      ಧನ್ಯವಾದಗಳು ನಿಮ್ಮ ಅಕ್ಕ ಅವರಿಗೆ ನನ್ನ ನಮಸ್ಕಾರಗಳನ್ನ ತಿಳಿಸಿ 🙏

  • @mamathamallikarjun3537
    @mamathamallikarjun3537 2 года назад +11

    Such a beautiful lady still now
    She was very wonderful actresses even cannt forget her

    • @raghuramdp
      @raghuramdp  2 года назад

      Ma Namaskara Thanku vry much for ur wonderful comment

  • @dona6049
    @dona6049 2 года назад +2

    Old actress arathi avru US alli idare anta kelidde.. But avru yaak yaavdu interview ne kodtilla yaargu. At least skype interview aadru kottidre olleditthu. Cinemadavru yaargu contact alli ilwe ilwa avru?

    • @raghuramdp
      @raghuramdp  2 года назад +1

      Namaste…neevu helida haage Aarati avaru America dalli iddare…But avaru Avara magalige camera munde barolla antha promise madidarante…

  • @kalachandrashekhar6908
    @kalachandrashekhar6908 2 года назад +3

    Super madam you looking so beautiful waiting your interview thank you Raghu sir

    • @raghuramdp
      @raghuramdp  2 года назад

      Ma Namaskara Thanku vry much for your wonderful words 🙏

  • @drakshigowda1027
    @drakshigowda1027 2 года назад +2

    Raghuram sir nijwagloo nimma ondondu videos nodokke adestu kushi hagutte andre helokke hagalla, plz sir adastu begha mam interview video haki.

    • @raghuramdp
      @raghuramdp  2 года назад +1

      ನಮಸ್ಕಾರ Ma 🙏ನಿಮ್ಮೆಲ್ಲರ ಪ್ರೀತಿ ,ಆಸೆ ವಿಶ್ವಾಸದಿಂದ ಕಳಿಸಿರುವ ಈ ಎಲ್ಲ ಸಂದೇಶಗಳನ್ನ ಶಿವರಂಜಿನಿ ಮೇಡಂ ಅವರಿಗೆ ಕಳಿಸಲು ಪ್ರಯ್ತ್ನಿಸುತ್ತೇನೆ .. ಖಂಡಿತ ಅವರು ಇದನೆಲ್ಲ ಓದಿ interview ಕೊಡ್ತಾರೆ ಅನ್ನೋ ನಂಬಿಕೆ ಇದೆ ..

  • @thararamesh4311
    @thararamesh4311 2 года назад +7

    ಸರ್ ತುಂಬಾ ಥ್ಯಾಂಕ್ಸ್ 🙏🙏🙏 ಮೇಡಂ ಪ್ಲೀಸ್ ನಿಮ್ಮ interview ಮಾಡೋಕೆ ಸರ್ ಗೆ ಒಂದು ಅವಕಾಶ ಕೊಡಿ ನಿಮ್ಮ ಎಲ್ಲ ಅಭಿಮಾನಿಗಳು ಕಾಯತ ಇದಾರೆ 🙏🙏🙏

    • @monumonu2517
      @monumonu2517 2 года назад +1

      exactly 👍

    • @raghuramdp
      @raghuramdp  2 года назад +1

      @thararanesh ನಮಸ್ಕಾರ Ma 🙏ನಿಮ್ಮೆಲ್ಲರ ಪ್ರೀತಿ ,ಆಸೆ ವಿಶ್ವಾಸದಿಂದ ಕಳಿಸಿರುವ ಈ ಎಲ್ಲ ಸಂದೇಶಗಳನ್ನ ಶಿವರಂಜಿನಿ ಮೇಡಂ ಅವರಿಗೆ ಕಳಿಸಲು ಪ್ರಯ್ತ್ನಿಸುತ್ತೇನೆ .. ಖಂಡಿತ ಅವರು ಇದನೆಲ್ಲ ಓದಿ interview ಕೊಡ್ತಾರೆ ಅನ್ನೋ ನಂಬಿಕೆ ಇದೆ .. ನನ್ನ ಪರವಾಗಿ ನನ್ನ ಚಾನೆಲ್ ಗೆ ಸಂದರ್ಶನ ಕೊಡೇಕು ಅಂತ ನೀವು ಶಿವರಂಜಿನಿ ಮೇಡಂ ಹತ್ರ Request ಮಾಡಿದ್ದೀರಾ,ಈ ನಿಮ್ಮ ಪ್ರೀತಿಗೆ ಗೆ ನನ್ನ ಹೃದಯ ಪೂರ್ವಕ ವಂದನೆಗಳು 🙏🙏🙏

    • @raghuramdp
      @raghuramdp  2 года назад +1

      @ Monu Thanku vry much

  • @shivappashivaguna8422
    @shivappashivaguna8422 2 года назад +1

    ಸದ್ಯ ಸಂತೋಷ ವಾಗಿ ಇದರಲ್ಲ ಬಿಡಿ ಸರ್ 💓💓💓💓 ಚನ್ನಾಗಿ ಇಲ್ವೇನೂ ಅಂದ್ಕೂಡಿದ್ದೆ

    • @raghuramdp
      @raghuramdp  2 года назад

      ನಿಜ ನಿಮ್ಮ ಮಾತುಗಳು ಶಿವರಂಜಿನಿ ಮೇಡಂ ದುಬೈನಲ್ಲಿ ಸುಖವಾಗಿ ಸಂತೋಷವಾಗಿ ಇದ್ದಾರೆ

  • @amruthashekarmeena5534
    @amruthashekarmeena5534 2 года назад +5

    Though I'm not from your generation I have watched many of your movie's ma'am... Happy to see you.... ಆದಷ್ಟು ಬೇಗ ನಮ್ಮ ಮುಂದೆ ಬನ್ನಿ.. thank u Raghu sir..

    • @raghuramdp
      @raghuramdp  2 года назад

      ನಮಸ್ಕಾರ Ma🙏ನಿಮ್ಮೆಲ್ಲರ ಪ್ರೀತಿ ,ಆಸೆ ವಿಶ್ವಾಸದಿಂದ ಕಳಿಸಿರುವ ಈ ಎಲ್ಲ ಸಂದೇಶಗಳನ್ನ ಶಿವರಂಜಿನಿ ಮೇಡಂ ಅವರಿಗೆ ಕಳಿಸಲು ಪ್ರಯ್ತ್ನಿಸುತ್ತೇನೆ .. ಖಂಡಿತ ಅವರು ಇದನೆಲ್ಲ ಓದಿ interview ಕೊಡ್ತಾರೆ ಅನ್ನೋ ನಂಬಿಕೆ ಇದೆ .. ನನ್ನ ಪರವಾಗಿ ನನ್ನ ಚಾನೆಲ್ ಗೆ ಸಂದರ್ಶನ ಕೊಡೇಕು ಅಂತ ನೀವು ಶಿವರಂಜಿನಿ ಮೇಡಂ ಹತ್ರ Request ಮಾಡಿದ್ದೀರಾ,ಈ ನಿಮ್ಮ ಪ್ರೀತಿಗೆ ಗೆ ನನ್ನ ಹೃದಯ ಪೂರ್ವಕ ವಂದನೆಗಳು 🙏🙏🙏

  • @riteshbbossvideos2261
    @riteshbbossvideos2261 Год назад +2

    Shivaranjani mam should make a mind to talk with kannadigas plez shivaranjini mam we are all soooo excited to see you on this show plez plez

    • @raghuramdp
      @raghuramdp  Год назад

      Thanku Vry much ritesh sir for ur support 🤝🙏

  • @umavathihv6924
    @umavathihv6924 2 года назад +3

    Dhanyavadagalu nimma parishramakke. Interview kodade iruva karana eno?

    • @raghuramdp
      @raghuramdp  2 года назад

      ನಮಸ್ಕಾರ Ma🙏ನಿಮ್ಮೆಲ್ಲರ ಪ್ರೀತಿ ,ಆಸೆ ವಿಶ್ವಾಸದಿಂದ ಕಳಿಸಿರುವ ಈ ಎಲ್ಲ ಸಂದೇಶಗಳನ್ನ ಶಿವರಂಜಿನಿ ಮೇಡಂ ಅವರಿಗೆ ಕಳಿಸಲು ಪ್ರಯ್ತ್ನಿಸುತ್ತೇನೆ .. ಖಂಡಿತ ಅವರು ಇದನೆಲ್ಲ ಓದಿ interview ಕೊಡ್ತಾರೆ ಅನ್ನೋ ನಂಬಿಕೆ ಇದೆ .. ನನ್ನ ಪರವಾಗಿ ನನ್ನ ಚಾನೆಲ್ ಗೆ ಸಂದರ್ಶನ ಕೊಡೇಕು ಅಂತ ನೀವು ಶಿವರಂಜಿನಿ ಮೇಡಂ ಹತ್ರ Request ಮಾಡಿದ್ದೀರಾ,ಈ ನಿಮ್ಮ ಪ್ರೀತಿಗೆ ಗೆ ನನ್ನ ಹೃದಯ ಪೂರ್ವಕ ವಂದನೆಗಳು 🙏🙏🙏

  • @shivarajpatil3569
    @shivarajpatil3569 2 года назад +1

    ತುಂಬಾ ಧನ್ಯವಾದಗಳು ಸರ್....ಮೇಡಂ ನಿಮ್ಮ ಅಭಿಮಾನಿಗಳು ನಿಮ್ಮ , interview ,,ಗೆ ಕಾಯ್ತಾ ಇದೀವಿ,ದಯವಿಟ್ಟು ರಘು ಸರ್ ಗೆ ನಿಮ್ಮ ಸಂದರ್ಶನ ಮಾಡಕ್ಕೆ ಒಂದು ಅವಕಾಶ ಮಾಡಿಕೊಡಿ ಪ್ಲೀಸ್🙏🙏..... ರಘು ಸರ್ ಹಾಗೆ ಸಾಧ್ಯವಾದರೆ ರೂಪಿಣಿ ಮೇಡಂ ಅವರ interview ಮಾಡಿ 🙏🙏

    • @raghuramdp
      @raghuramdp  2 года назад

      ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ಕಾರ್ಯಕ್ರಮ ನೋಡ್ದಿದಕ್ಕೆ ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ

  • @manjulakumbi628
    @manjulakumbi628 2 года назад +6

    ನಮ್ಮ ಹಳೆ ನಾಯಕಿಯ ರನ್ನು ನೋಡುವುದೇ ಒಂದು ಸಂಭ್ರಮ ಖುಷಿ ಆಯಿತು ರಘ ಸರ್ ನಿಜವಾಗಲೂ ನಿಮ್ಮ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್🙏

    • @raghuramdp
      @raghuramdp  2 года назад +1

      Thanku ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ 🙏

    • @chetankamate1493
      @chetankamate1493 Год назад +1

      Yes

    • @chetankamate1493
      @chetankamate1493 Год назад

      @@raghuramdp wc

  • @prjy895
    @prjy895 2 года назад +2

    Namge saar mukha mukhi intrvw beku computrr live intrvw beda pls

    • @raghuramdp
      @raghuramdp  2 года назад +1

      Pradeep sir madam interview kodokke oppikondare Kanditha hege madabhudu anta plan madthini

    • @prjy895
      @prjy895 2 года назад

      @@raghuramdp thank you... Shankar sir jothe natisida sundara kanda. Sp sangliyaana.. Anubhavagalu.. Second innings yavga anta ella nireekshe ide bega muudi barali

  • @ಸ್ವರಸಂಗೀತ-ಧ5ಝ
    @ಸ್ವರಸಂಗೀತ-ಧ5ಝ 2 года назад +3

    ಸಾರ್ ನಿಮ್ಮ ಸಂದರ್ಶನಗಳು ಬಹಳ 👍ಚೆನ್ನಾಗಿ ಮೂಡಿಬಂದ ಕಾರ್ಯಕ್ರಮ ಗಳು ನಮಗೆ ಬಹಳ ಮೆಚ್ಚುಗೆ ಯಾಯಿತು ದಯವಿಟ್ಟು ಬಾಲ ರಾಜ್ ಸಂದರ್ಶನ ಮಾಡಿ ಕುಟುಂಬ ಸಮೇತ ನಿಮ್ಮ ಅಭಿಮಾನಿಗಳು

    • @raghuramdp
      @raghuramdp  2 года назад

      ನಮಸ್ಕಾರ.. ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.. ಖಂಡಿತ ಆದಷ್ಟು ಬೇಗ ಬಾಲರಾಜ್ ಅವರ ಸಂದರ್ಶನ ಮಾಡಲು ಪ್ರಯತ್ನಿಸುತ್ತೇನೆ

  • @ManiKumar-wb8uc
    @ManiKumar-wb8uc 2 года назад +1

    ರವಿಚಂದ್ರನ್ ಅವರ ತಮ್ಮ ಬಾಲಾಜಿ ಅವರ ಬಗ್ಗೆ ವಿಡಿಯೋ ಮಾಡಿ plz ಅವರ ಅಕ್ಕ ತಂಗಿ ಅವರ ಬಗ್ಗೆ ನಮಗೆ ಗೊತ್ತೆ ಇಲ್ಲ plz ವಿಡಿಯೋ ಮಾಡಿ sir

    • @raghuramdp
      @raghuramdp  2 года назад

      ಮಣಿ ಕುಮಾರ್ ಅವರೇ ನಮಸ್ಕಾರ ತುಂಬ ವರ್ಷಗಳ ಹಿಂದೇ ನಾನು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡಬೇಕಾದರೆ ಬಾಲಾಜಿ ಅವರ ಸಂದರ್ಶನ ಮಾಡಿದ್ದೆ ಅದರ link ನ ಕೂಡ share ಮಾಡ್ತೀನಿ ನಿಮಗೆ ಸಮಯ ಸಿಕ್ಕಾಗ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏 Link👉ruclips.net/video/lxzhZMYNv7k/видео.html

  • @vk6289
    @vk6289 2 года назад +4

    *ಅಭಿನಯಿಸಿದ್ದು ಕೆಲವೇ ಸಿನಿಮಾಗಳಾದರೂ ❤ಕಾವ್ಯ ಮತ್ತು ಶಿವರಂಜನಿ ಮೇಡಂ❤ ಉತ್ತಮ ಅಭಿನಯ ನೀಡಿದ್ದಾರೆ👌👌*

    • @raghuramdp
      @raghuramdp  2 года назад

      ನಿಜ ನಿಮ್ಮ ಮಾತುಗಳು

  • @chintuchintu1800
    @chintuchintu1800 2 года назад +1

    ಇವರ್ನ ಹುಡುಕುವುದು Time travel ಮಾಡಿದಂಗ್ ಆಯ್ತು ಅಲ್ವಾ 😂

    • @raghuramdp
      @raghuramdp  2 года назад

      ನಮಸ್ಕಾರ 🙏ನಿಜ ನಿಮ್ಮ ಮಾತುಗಳು 👍ಧನ್ಯವಾದಗಳು ಕಾರ್ಯಕ್ರಮ ನೋಡಿದಕ್ಕೆ ಹಾಗು ನಿಮ್ಮ ಪ್ರತಿಕ್ರಿಯೆಗೆ 🤝🙏

  • @rajraju4291
    @rajraju4291 2 года назад +3

    ಹಲೋ ಶಿವರಂಜಿನಿ ಮೆಮ್ ಕಾಲೇಜು hero film your acting 👌👌👌🙏🙏

    • @raghuramdp
      @raghuramdp  2 года назад

      Namaskara raju avare Nanna prakara madam college hero cinemadalli act madilla

    • @rajraju4291
      @rajraju4291 2 года назад

      @@raghuramdp ಸರ್ ವಿಲನ್ ರೋಲ್ ಶಿವರಂಜನಿ ಅಂಡ್ ಅಭಿಜಿತ್

    • @rajraju4291
      @rajraju4291 2 года назад

      @@raghuramdp Colege hero film pakka

  • @hemanthakumarhg
    @hemanthakumarhg 2 года назад +1

    ಸರ್ ಜನುಮದ ಜೋಡಿ ಶಿಲ್ಪಾ ಅವರ ವಿಡಿಯೋ ಮಾಡಿ ಸರ್ ಅವರ ಜನುಮದ ಜೋಡಿ 1 ವರ್ಷ ಓಡಿದ್ದು ಹೇಗೆ ಅಂತ ಅವರ ಬಾಯಿಂದ ಕೇಳ್ಬೇಕು

    • @raghuramdp
      @raghuramdp  2 года назад

      ನಮಸ್ಕಾರ ಸರ್ ತುಂಬು ಹೃದಯದ ಧನ್ಯವಾದಗಳು 🙏ನಿಮ್ಮ ಪ್ರೀತಿಯ ಮಾತುಗಳಿಗೆ ,ಕಾರ್ಯಕ್ರಮ ನೋಡಿದಕ್ಕೆ ಹಾಗು ನಿಮ್ಮ ಪ್ರತಿಕ್ರಿಯೆಗೆ 👍🤝ಖಂಡಿತ ನೀವು ತಿಳಿಸಿದ Shilpa avaranna ಸಂದರ್ಶನ ಮಾಡಲು ಪ್ರಯತ್ನ ಪಡ್ತಿನಿ 👍

  • @cheekooinfrance
    @cheekooinfrance 2 года назад +44

    She is one of the unforgettable actress.... SP sangliyana part 2 😊.... Eagerly waiting....And now also she is so beautiful....

  • @manjumanjumanju3296
    @manjumanjumanju3296 2 года назад +1

    Kutuhaladida kayutidive sir nemma payathakey hat off God bless you🙏 ragu sir

    • @raghuramdp
      @raghuramdp  2 года назад

      Dhanyavadagalu nimma prethiya mathugalige 🙏

  • @shashis6259
    @shashis6259 2 года назад +3

    ಶಿವರಂಜಿನಿ ಮೇಡಂ ಅವರ ಬಗ್ಗೆ ಮಾಹಿತಿ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ರಘುರಾಮ್ ಸರ್👌🥰💐💐 ಹಾಗೆ ನಾಯಕನಟಿ ಶ್ರೀಶಾಂತಿ ಅವರ ಬಗ್ಗೆ ಮಾಹಿತಿ ತಿಳಿಸಿ ಸರ್ 💐

    • @raghuramdp
      @raghuramdp  2 года назад

      ನಮಸ್ಕಾರ ಶಶಿಯವರೇ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏

  • @lakshmishlucky3228
    @lakshmishlucky3228 2 года назад +1

    ಸಿನಿಮಾಗಳನ್ನು ನೋಡುವಾಗ ಈ ನಟ ನಟಿಯರು ಈಗ ಹೇಗಿರಬಹುದು?ಎಲ್ಲಿರಬಹುದು?ಎಂಬ ಪ್ರಶ್ನೆಗಳು ಕಾಡುತ್ತಿರುತ್ತವೆ..ಅಂತಹ ನಟಿಯರಲ್ಲಿ ನೀವೂ ಒಬ್ಬರು ಮೇಡಂ..ನಿಮ್ಮ interview ಗೆ ಕಾಯುತ್ತಿದ್ದೇವೆ.

    • @raghuramdp
      @raghuramdp  2 года назад

      ನಮಸ್ಕಾರ ಲಕ್ಷ್ಮೀಶ್ ಅವರೇ 🙏ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🤝

  • @kanakappapatil8427
    @kanakappapatil8427 2 года назад +3

    ತುಂಬಾ ತುಂಬಾ ಖುಷಿಯಾಯಿತು ಸರ್ ಶಿವರಂಜಿನಿ ಮೇಡಮ್ ಅವರ ಸಂದರ್ಶನಕ್ಕಾಗಿ ಕಾಯುತ್ತಿದ್ದೇವೆ

    • @raghuramdp
      @raghuramdp  2 года назад

      ನಿಜ ನಿಮ್ಮ ಮಾತುಗಳು Kanakappa sir ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

  • @umeshbs5352
    @umeshbs5352 2 года назад +1

    ರಘುರಾಮ್ ಸರ್ ನಟಿ ಚಂದ್ರಿಕಾ ಅವರ ಇಂಟರ್ವ್ಯೂ ಮಾಡಿ..... ಅವರು ಸಹ ಮೈಸೂರು ಇರಬಹುದು.....

    • @raghuramdp
      @raghuramdp  2 года назад +1

      ಇಲ್ಲ ಉಮೇಶ್ ಸರ್ ಚಂದ್ರಿಕ ಮೇಡಂ ಬೆಂಗಳೂರು ನಲ್ಲೆ ಇದ್ದಾರೆ

  • @chetanraj13
    @chetanraj13 2 года назад +4

    My childhood crush shivaranjani ☺️ thank you sir

    • @raghuramdp
      @raghuramdp  2 года назад

      Hello Chetan avare Namaskara Thanku vry much for your comment 🤝

  • @prjy895
    @prjy895 2 года назад +2

    Pls pls ella chanel gu heli heli saakagide plz nivadru intrve madi

    • @raghuramdp
      @raghuramdp  2 года назад

      ನಮಸ್ಕಾರ Pradeep avare🙏ನಿಮ್ಮೆಲ್ಲರ ಪ್ರೀತಿ ,ಆಸೆ ವಿಶ್ವಾಸದಿಂದ ಕಳಿಸಿರುವ ಈ ಎಲ್ಲ ಸಂದೇಶಗಳನ್ನ ಶಿವರಂಜಿನಿ ಮೇಡಂ ಅವರಿಗೆ ಕಳಿಸಲು ಪ್ರಯ್ತ್ನಿಸುತ್ತೇನೆ .. ಖಂಡಿತ ಅವರು ಇದನೆಲ್ಲ ಓದಿ interview ಕೊಡ್ತಾರೆ ಅನ್ನೋ ನಂಬಿಕೆ ಇದೆ .. ನನ್ನ ಪರವಾಗಿ ನನ್ನ ಚಾನೆಲ್ ಗೆ ಸಂದರ್ಶನ ಕೊಡೇಕು ಅಂತ ನೀವು ಶಿವರಂಜಿನಿ ಮೇಡಂ ಹತ್ರ Request ಮಾಡಿದ್ದೀರಾ,ಈ ನಿಮ್ಮ ಪ್ರೀತಿಗೆ ಗೆ ನನ್ನ ಹೃದಯ ಪೂರ್ವಕ ವಂದನೆಗಳು 🙏🙏🙏

  • @yuvarajkannadigamahesh9551
    @yuvarajkannadigamahesh9551 2 года назад +3

    Interive kodi Mdm

    • @raghuramdp
      @raghuramdp  2 года назад

      Thanku vry much Yuvaraj sir nimma ee support ge🙏

  • @crazyrider2112
    @crazyrider2112 2 года назад +1

    ಹೌದು
    ಶಿವರಂಜನಿ ಮೇಡಂ ಇಂಟರ್ ವ್ಯೂ ಕೊಡಿ
    ಕನ್ನಡನಾಡಿನ ಜನತೆ ಕಾಯುತ್ತಿದ್ದೇವೆ

    • @raghuramdp
      @raghuramdp  2 года назад

      ಧನ್ಯವಾದಗಳು ನಿಮ್ನ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ

  • @rajgopal32
    @rajgopal32 2 года назад +3

    Abba tumba change agiddare aake, gud job Raghu sir❤️👍

    • @raghuramdp
      @raghuramdp  2 года назад +1

      Thanku vry much raj Gopal sir🤝

  • @yogeshanu2644
    @yogeshanu2644 2 года назад +2

    ಬಹಳ ಖುಷಿ ಆಯ್ತು ಮೇಡಂ ನೋಡಿ

  • @jayamadakari5964
    @jayamadakari5964 2 года назад +5

    ನಮ್ಮ ಶಂಕರನಾಗ್ ಸರ್ ಕೊನೆಯ ಚಿತ್ರ ಸುಂದರಕಾಂಡ ಚಿತ್ರದ ನಾಯಕಿ..

    • @raghuramdp
      @raghuramdp  2 года назад

      Oh howda??Nanage idara bagge ashtagi spashtate illa

  • @maneadige1890
    @maneadige1890 Год назад +1

    ನಾವು ಇವರ ಸಿನಿಮಾ ನೋಡಿದಾಗ ಇವರು ಎಲ್ಲಿದ್ದಾರೆ ಹೇಗಿದ್ದಾರೆ ಎನ್ನುವ ದೊಡ್ಡ ಗೊಂದಲ ಕಾಡುತ್ತಿತ್ತು ಹಾಗೂ ವಿಜಯಲಕ್ಷ್ಮಿ ಮೇಡಂ ಅವರು ನನಗೆ ತುಂಬಾನೇ ಇಷ್ಟ ಇತ್ತೀಚಿಗೆ ಅವರನ್ನು ನಾನು ನೋಡಿದೆ ನಾನು ನನ್ನ ದೊಡ್ಡ ಒಂದು ಜೀವನದ ಕನಸುಗಳು ಮುಗಿದಿದೆ

  • @jayashankarkr4738
    @jayashankarkr4738 2 года назад +3

    Raghuji matthe yellarnu karaoke bartidira superbly

    • @raghuramdp
      @raghuramdp  2 года назад +1

      Thanku vry much jayashankar sir

  • @nalinisatish447
    @nalinisatish447 2 года назад +1

    Sir please🙏 Take Interview of Old Actor Madhavi... Everyone knows that she is in U S A 🌹🌹 I am a big fan of Madhavi too... She has Acted with Dr Raj, Vishnu, Shankarnag, Let All of Hear her Voice 🙏🙏 Please Namge Niraase Maadabedi... Madhavi interview Maadi please🙏🙏 Noorondu Nenapu Program is very Good Program 🌹🌹 Nehu kuuda Actors approach Maadoke Thumbaaa Kashta padtheraa and Lastly Success kuuuda Agthiraa 🙏🙏🥗🥗 please Try for Madhavi Interview 🥗🥗🍵🍵☝

    • @raghuramdp
      @raghuramdp  2 года назад

      Ma Namaskara Dhanyavadagalu nimma prathikriye ge🙏Yes ma avaranna samparka mado prayatna madthaidhini 👍

  • @RaJ-qo9pj
    @RaJ-qo9pj 2 года назад +8

    Hats off to Raghuram sir ❤️❤️❤️his efforts his dedication his passion towards his channel ❤️❤️❤️❤️❤️ superb...

    • @raghuramdp
      @raghuramdp  2 года назад +1

      Namaskara raj avare Thanku vry much for ur kind & encouraging words 🙏

  • @sk-lr8wk
    @sk-lr8wk 2 года назад +1

    Sir ರಾಜೇಶ್ ರಾಮನಾಥ್ ಅವರ ಬಗ್ಗೆ ವಿಡಿಯೋ ಮಾಡಿ ಅವರು ಈವಾಗ ಇಂಡಸ್ಟ್ರಿಯಲ್ಲಿ ಜಾಸ್ತಿ ಸಿಗತೈಲ್

  • @venkateshbabu9693
    @venkateshbabu9693 2 года назад +6

    Still We remember her song in SP SANGLIYAANA.. Mind blowing... She almost looks like a veteran heroine Krishnakumari...venkat kolar

    • @raghuramdp
      @raghuramdp  2 года назад

      Namaskara Venkat avare 🙏Thanku vry much for ur wonderful words sir🤝

  • @ramachandrak2197
    @ramachandrak2197 2 года назад +1

    ಮೇಡಂ ನಿಮ್ನ ನೋಡಿ ತುಂಬಾ ಖುಷಿ ಆಯಿತು.... Plz ನೀವು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರೀ ಗೆ ಮತ್ತೆ ಬರಬೇಕು. ನಿಮ್ಮ ಬರುವಿಕೆಗಾಗಿ ನಾವೆಲ್ಲ( ಕನ್ನಡಿಗರೇ ) ಎದುರು ನೋಡುತ್ತಿರುತ್ತೇವೆ... ಧನ್ಯವಾದಗಳು 🙏

    • @raghuramdp
      @raghuramdp  2 года назад

      ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ಕಾರ್ಯಕ್ರಮ ನೋಡ್ದಿದಕ್ಕೆ ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ

  • @harini9523
    @harini9523 2 года назад +4

    Sir you doing Great job sir ,God bless you, Thank you Sir 🙏

    • @raghuramdp
      @raghuramdp  2 года назад

      Thanku vry much for your kind words hari avare

  • @chandrashekhar-vl4hk
    @chandrashekhar-vl4hk 2 года назад +1

    Sir ವಿಜಯಲಕ್ಷ್ಮಿ sister ಉಷಾದೇವಿ interview ಮಾಡಿ

    • @raghuramdp
      @raghuramdp  2 года назад

      ನಮಸ್ಕಾರ Ma ತುಂಬು ಹೃದಯದ ಧನ್ಯವಾದಗಳು 🙏Kanditha prayatna padthini 👍

  • @vasanthay1611
    @vasanthay1611 2 года назад +3

    Sir pls pls ... Madom ge interview kodoke ishta agtila andre ... Pl .... Madom na karkobanni... Namige avaru bagge tilkobeku.. All of Sudden yake acting bitru...? Atleast sandarshana kodli namige avaru mele ade prithi abhimana eglu ide... Avara Hair style eglu hage maintain madtidare.. Nodi kushi aytu... Nim prayatnakke nam kade inda danyavadagalu raghu sir...🌺🌺🙏🙏🌺🌺

    • @raghuramdp
      @raghuramdp  2 года назад +1

      Ma namaste….Khandita naanu kooda avaranna sandarshana kodalu oppisoke Prayatna padthidini…

  • @girish.p.acharya6351
    @girish.p.acharya6351 2 года назад +1

    ವಿನೋದ್ ಪ್ರಭಾಕರ್ ಅಣ್ಣ ನ ಒಂದು ಸಂದರ್ಶನ ಮಾಡಿ.🐅🐅🐅

    • @raghuramdp
      @raghuramdp  2 года назад

      ಗಿರೀಶ್ ಅವರೇ ಸುಮಾರು ವರ್ಷಗಳ ಹಿಂದೇ ನಾನು ಖಾಸಗಿ channel ಗೆ ಕೆಲಸ ಮಾಡಬೇಕಾದರೆ ಅವರ ಒಂದು ಸಂದರ್ಶನ ನಿರ್ದೇಶನ ಮಾಡಿದ್ದೆ ಅದರ ಲಿಂಕ್ share ಮಾಡ್ತೀನಿ ನಿಮಗೆ ಸಮಯ ಸಿಕ್ಕಾಗ ನೋಡಿ ruclips.net/video/RsOdj6bOGcI/видео.html

  • @bhargavimadan1000
    @bhargavimadan1000 2 года назад +6

    Thank you so much for this interview .... ರಘು ಸರ್....

    • @raghuramdp
      @raghuramdp  2 года назад +1

      My Pleasure 😇 ma anytime 👍

  • @chandrukakhandaki4431
    @chandrukakhandaki4431 2 года назад +1

    ಸೂಪರ್ ಮೇಡಂ ನೋಡಿ ಸಂತೋಷ್ ಆಯಿತು ಎಲ್ಲಿ ಇದ್ದಾರೆ ಅಂತ ಯೋಚನೆ ಮಾಡತಿದೆ

    • @raghuramdp
      @raghuramdp  2 года назад

      ಧನ್ಯವಾದಗಳು ಚಂದ್ರು sir🙏

  • @Kavitha_07
    @Kavitha_07 2 года назад +5

    OMG thanks for your efforts I hope she agrees for the interview. Thanks Raghu sir

    • @raghuramdp
      @raghuramdp  2 года назад

      Hope so Ma crossing my fingers 😊Thanku vry much for ur comment 🤝

  • @sandhyasandy4727
    @sandhyasandy4727 2 года назад +1

    ಸರ್ ನೀವು ನಮ್ ಯೋಗಿಸ ಅಲ್ವಾ
    ಕಬ್ಬಡಿ ಕಬ್ಬಡಿ ಕಾರ...ಕಬ್ಬನ್ ಗದ್ದೆಲ್ ಕೀರ...ಹೊತ್ಕೊಂಡ್ ಓಗೊನ್ ಯಾರ 😁🥰

    • @raghuramdp
      @raghuramdp  2 года назад

      ಹೌದು ಮ ನಿಮ್ಮ ಅಣ್ಣಮನ ದೇವಸ್ಥಾನದ ಯೋಗೀಶ

  • @deepu.rrajashekharaiaya1913
    @deepu.rrajashekharaiaya1913 2 года назад +3

    Really great sir thanks for your channel sir.💐💐💐🙏🙏

    • @raghuramdp
      @raghuramdp  2 года назад

      Namaskara ma Thanku vry much for ur kind & encouraging words 🤝🙏

  • @seelaseela8567
    @seelaseela8567 Год назад +2

    Thank you so much sir, Nange chikka vayasinindalu Haleya film actress life style bagge ,avara egina present look yava reethi kanistiddare , antha tilidukolluva tavaka ede. nanna kanasu E nimma channel ninda saakaravaguttide. Adakkagi nimage thumbu hrudayada dhanyawadagalu Sir. E nimma prayatna munduvareyali ,Saviraru kantugalannu pooraisali yendu Ashisuttene 🙏

    • @raghuramdp
      @raghuramdp  Год назад

      Namaste ma Tumbu Hrudayada Dhanyavadagalu nimma prethiya abhimanada mathugalige hagu Biduvu madikondu karyakrama nodidakke 🙏Nimage samaya sikkaga Nanna channel na bere karyakramagalanna nodi support madi kela aparoopada athithigalanna huduki sandarshana madokke praytna madidhini 🙏🙏

    • @seelaseela8567
      @seelaseela8567 Год назад

      @@raghuramdp sure sir 🙏

  • @vaishnaviyadav28
    @vaishnaviyadav28 2 года назад +5

    Raghu sir oh my god ,goose bumps my dad favourite actress, thank u very much raghu sir at present where she staying pls tell me sir

    • @raghuramdp
      @raghuramdp  2 года назад +1

      Hello ma Namaskara 🙏Thanku vry much for ur wonderful comment 🤝Yes ma now Shivaranjini Maam is staying in Dubai 😊

    • @vaishnaviyadav28
      @vaishnaviyadav28 2 года назад

      @@raghuramdp thank u sir for replying .

  • @ratnamalaratnamala4842
    @ratnamalaratnamala4842 2 года назад +1

    ಸಾರ್ ನೀವು B Saroja Devi ಅವರ ನ್ನು ತೋರಿಸಿ ಅವರ ಜತೆ ಸಂದರ್ಶನದಲ್ಲಿ ನಮಗೂ ತೋರಿಸಿ ಪ್ಲೀಸ್ ನಾನು ಅವರ abhimaani kalamaadyama param ಅವರ ನ್ನು ಕೇಳಿ ದೇ ಅವರು ಮಾಡ ಲಿ ಲ್ಲ ನೀವು ಆ ದರು ಮಾಡಿ

    • @raghuramdp
      @raghuramdp  2 года назад

      ನಮಸ್ಕಾರ ಮ 🙏Kanditha prayatna padthini ಧನ್ಯವಾದಗಳು ಕಾರ್ಯಕ್ರಮ ನೋಡಿದಕ್ಕೆ ಹಾಗು ನಿಮ್ಮ ಪ್ರತಿಕ್ರಿಯೆಗೆ 🤝🙏

  • @carnaticclassical317
    @carnaticclassical317 2 года назад +5

    She looks more beautiful now

  • @shettysunila
    @shettysunila 2 года назад +1

    ವಾವ್ ಕಿರಣ್ ಎಷ್ಟು ವರ್ಷದ ನಂತರ ನಿನ್ನ ಬಗ್ಗೆ ವಿಡಿಯೋ ನೋಡ್ತಿದ್ದೀನಿ. ಯಾವಾಗ್ಲೂ college friends ಬಗ್ಗೆ ನೆನಪಾದಾಗ ನಿನ್ ಬಗ್ಗೆನೂ ನೆನಪಾಗ್ತಾ ಇತ್ತು..ಎಲ್ಲಿರ್ಬಹುದು ಹೇಗಿರ್ಬಹುದು ಅಂತಾ... loved to see your video. By the way I am SUNILA your class mate in Besant. I don't know you recognise me or not.

    • @raghuramdp
      @raghuramdp  2 года назад

      ನಮಸ್ಕಾರ ಮ 🙏ಧನ್ಯವಾದಗಳು ಕಾರ್ಯಕ್ರಮ ನೋಡಿದಕ್ಕೆ ಹಾಗು ನಿಮ್ಮ ಪ್ರತಿಕ್ರಿಯೆಗೆ 🤝🙏

  • @rekharekha6005
    @rekharekha6005 2 года назад +7

    One of the beautiful actress in kannada industry

  • @umeshbs5352
    @umeshbs5352 2 года назад +1

    ಅದು ಹೇಗೆ ನನ್ನಿಂದ ಈ ಎಪಿಸೋಡ್ ಮಿಸ್ ಆಯ್ತು ಅಂತ ಗೊತ್ತಾಗ್ಲಿಲ್ಲ ಸರ್..... ಇರಲಿ ತಡವಾಗಿ ನೋಡಿದೆ.... ಬಹಳ ಸಂತೋಷ ಆಯ್ತು, ಅವರು ಇಂಟರ್ ವ್ಯೂ ಕೊಡ್ತಾರೋ ಇಲ್ವೋ ಗೊತ್ತಿಲ್ಲ ಅಟ್ಲಿಸ್ಟ್ ಇಷ್ಟು ವೀಡಿಯೊ ಒಂದು ಫ್ಯಾಮಿಲಿ ಪಿಕ್ ನಿಮಗೆ ಕಳುಹಿಸಿದ್ದಾರೆ, ಗುಡ್, ಧನ್ಯವಾದಗಳು ನಿಮ್ಮ ಈ ಎಪಿಸೋಡ್ ಪ್ರಸಾರಕ್ಕೆ ರಘುರಾಮ್ ಸರ್..... ಅವರು ಮನಸ್ಸು ಮಾಡಿ ನಿಮ್ಮ ಸಂದರ್ಶನ ಕಾರ್ಯ ಕ್ರಮಕ್ಕೆ ಒಪ್ಪಿದರೆ ಆಗಿನ ಕಾಲದ ನಮ್ಮ ಶಂಕರ್ ನಾಗ್ ಸರ್ ಜೊತೆಗೆ, ಟೈಗರ್ ಪ್ರಭಾಕರ್ ಜೊತೆಗೆ ಶೂಟಿಂಗ್ ಅನುಭವ ಹೇಗಿತ್ತು, ಅನ್ನುವ ಬಗ್ಗೆ ಅವರ ನೇಚರ್ ಬಗ್ಗೆ ತಿಳಿಯಬಹುದು..... ಚಿತ್ರ ರಂಗ ಬಿಟ್ಟಿದ್ಯಾಕೆ ತಿಳಿಯಬಹುದು, ಹೋಪ್ ಫಾರ್ ದ ಬೆಸ್ಟ್......
    ಒಂದು ಪ್ರಶ್ನೆ ರಘುರಾಮ್ ಸರ್ ಈಗ ಶಿವರಂಜನಿ ಮ್ಯಾಡಮ್ ಎಲ್ಲಿದ್ದಾರೆ, ಅಂದರೆ ನಮ್ಮ ಕರುನಾಡಲ್ಲ, ಅಥವಾ ಹೊರದೇಶದಲ್ಲ...?

    • @raghuramdp
      @raghuramdp  2 года назад +1

      ಧನ್ಯವಾದಗಳು ಉಮೇಶ್ ಸರ್ ನಿಮ್ಮ ಪ್ರೀತಿಯ ಮಾತುಗಳಿಗೆ 🙏 ಈಗ ಶಿವರಂಜಿನಿ ಮೇಡಂ Dubai ನಲ್ಲಿ ಇದ್ದಾರೆ

  • @arunr6174
    @arunr6174 2 года назад +3

    Please convinced her to act in kannada movie her fans waiting for come back, every one telling malashri is another Vijayashanthi of film industry but she is very different of both of them

    • @raghuramdp
      @raghuramdp  2 года назад

      Arun sir Namaskara 🙏Vry Firstly Iam trying her to convince her to give interview sir👍Thanku vry much for ur wonderful comment 🤝

  • @kavithakavi2881
    @kavithakavi2881 2 года назад +1

    Anna super my favorite heroin intrduce Maadi kottidakke ❤️❤️❤️