ನಾನು ಒಬ್ಬ ಮುಸ್ಲಿಂ ಆಗಿ ಬಹಳಷ್ಟು ಇಷ್ಟ ಪಟ್ಟು ಪ್ರೀತಿಸುವ ಧರ್ಮ ಹಿಂದೂ ಧರ್ಮ..!! | B GANAPATHI | Nagamangala

Поделиться
HTML-код

Комментарии • 437

  • @vinvin520S9
    @vinvin520S9 Год назад +114

    ಗಣಪತಿರವರೆ ಇಂಥ ವ್ಯಕ್ತಿಗಳನ್ನ ಪರಿಚಯಿಸದಕ್ಕೆ ನಿಮಗೆ ಧನ್ಯವಾದಗಳು.

  • @venkateshsk7918
    @venkateshsk7918 Год назад +108

    ❤ನಿಮ್ಮಂತ ಮಹಾನ್ ಶಕ್ತಿಗಳು ಪ್ರತಿಯೊಂದು ಊರಿನಲ್ಲಿ ದೇಶದಲ್ಲಿ ಹುಟ್ಟಿಬರಲಿ 🙏🏻🌹

  • @shivakumar-xs5yj
    @shivakumar-xs5yj Год назад +154

    ಇಂತಹ ಮಹನೀಯರ ಸಂಖ್ಯೆ ಜಾಸ್ತಿ ಅಗಲಿ ❤❤❤❤❤❤❤

    • @srinivasa6513
      @srinivasa6513 Год назад

      ಒಬ್ಬನೇ ಒಬ್ಬ ಸಾಬಿ.. ಈ ತರಹ ಒಂದೇ ಒಂದು comment ಮಾಡಿಲ್ಲ..!. ಯಾಕೆ ಗೊತ್ತಾ? ಅವ್ರಿಗೆ ಅವ್ರದಲ್ಲದ ದೇಶ ಮತ್ತು ಬೇರೇ ಧರ್ಮದವರನ್ನು ಹೊಗಳಿದರೆ ಆಗಲ್ಲ..

    • @peoplescarrier937
      @peoplescarrier937 Год назад

      illa guru ivarru usurvalli tgara exmuslim sahil ntha youtube channel idhe adhannu nodi sumne .. boggase biduvudhe aithu

  • @javaregowdamanjula7217
    @javaregowdamanjula7217 Год назад +87

    ಮಹಮ್ಮದ್ ಕಲಿಂ ಉಲ್ಲಾ ಸರ್ ಇವರಿಗೆ ತುಂಬಾ ಧನ್ಯವಾದಗಳು. ಹಾಗೂ ಇವರನ್ನು ಸಂದರ್ಶನ ಮಾಡಿದ ಗಣಪತಿ ಸರ್ ನಿಮಗೂ ಧನ್ಯವಾದಗಳು. ನನ್ನದೊಂದು ಸಣ್ಣ ಸಲಹೆ. ಮುಸ್ಲಿಂ ಜನರಲ್ಲಿ ಇಂತಹ ಮೇಧಾವಿಗಳು ತುಂಬಾ ಜನರಿದ್ದಾರೆ ದೇಶದ ಯಾವ ಯಾವ ಮೂಲೆಯಿಂದ ಮುಲ್ಲಾಗಳನ್ನ ಕರೆಸಿ ಮಸೀದಿ ಮದರಸಾಗಳಲ್ಲಿ . ಸಾರ್ವಜನಿಕರು ಯುವಕರನ್ನ. ಉದ್ರೇಕಿಸಿ ಮಾತನಾಡುವ ಬದಲಿಗೆ ಇಂತಹ ಮಹಾನ್ ಚೇತನಗಳನ್ನ ಕರೆಸಿ ಭೋದಿಸಿದರೆ. ಶಾಲೆ ಕಲಿಯದ ಮುಸ್ಲಿಂ ಸಮಾಜಕ್ಕೆ ಬದಾಲಾವಣೆ ತರಬಹುದು. ಉದಾ: ಕೇರಳದ ರಾಜ್ಯಪಾಲರಾದ ಶ್ರೀ ಮಹಮ್ಮದ ಆರಿಪ್ ಖಾನ್. ಇಂತಹ ಹಲವಾರು ಜ್ಞಾನ ಉಳ್ಳ ಜನರೆಲ್ಲ ಒಂದಾಗಿ ಹಿಂದು ಮುಸ್ಲಿಂ ಎಲ್ಲರೂ ಒಂದಾದರೆ ಈ ದರಿದ್ರ ರಾಜಕೀಯ ನಾಯಕರ ಅಂದ ಧರ್ಮದ ಜನರಿಗೆ ಬುದ್ದಿ ಕಲಿಸಬಹುದು. ನಮಸ್ಕಾರ.

    • @s.ram85
      @s.ram85 Год назад +3

      Inthavaru Madrasa ge hogi Bodhane madudre, agodu onde "Sar Thanse Juda" 😂😂😂

    • @vijaychandrasm1349
      @vijaychandrasm1349 Год назад +2

      @ ಸ್ ರಾಮ್ 85, "SAR THANSE JUDA" ಅಂದರೆ ಯೇನು, please explain clearly, thanks***

    • @ramuloki6635
      @ramuloki6635 Год назад

      ​@@vijaychandrasm1349ದೇಹದಿಂದ ತಲೆ ಬೇರೆ ಅಂತಾ

    • @मृत्युंजयविजयनगर
      @मृत्युंजयविजयनगर Год назад +1

      Bro u misunderstand. Mulla, moulvi R teaching 💯%what is written in Quran

    • @मृत्युंजयविजयनगर
      @मृत्युंजयविजयनगर Год назад

      ​​@@s.ram85 ಸಾ ನೀ ವೇಳಿದ್ ರೀತಿ ಮಾಡ್ರೆ ಈ ವ್ಯಕ್ತಿಯ ಭುಜದ ಮೇಲೆ ತಲೆ ಇರಲ್ಲಾ 😂

  • @manvitham.r9572
    @manvitham.r9572 Год назад +56

    ಇವರ ಸಂದರ್ಶನ ನೀಡಿದ ನಿಮಗೆ ಹೃದಯ ಪೂರ್ವಕ ಧನ್ಯವಾದ ಗಳು ❤ ಗಣಪತಿ ಜಿ ...

  • @manjunathp.h.hanumanthaiah395
    @manjunathp.h.hanumanthaiah395 Год назад +63

    🙏🙏🙏🙏🙏🙏 ಇಂಥವರು ಕೋಟಿಗೊಬ್ಬರು ಸರ್ ನಿಮಗೆ ದೇವರು ಅರೋಗ್ಯ ಮತ್ತು ನೆಮ್ಮದಿ ಕೊಡಲಿ 🎉🎉🎉🎉

  • @girisha5357
    @girisha5357 Год назад +187

    ಒಳ್ಳೆಯ ಮನಸ್ತಿತಿ ಇರುವ ಎಲ್ಲಾ ಮುಸಲ್ಮಾನರು ಹಿಂದುಗಳ ಭಾಂಧವರೇ❤❤❤

    • @niranjanav123
      @niranjanav123 Год назад +6

      Musalmanaru annodakkinta manushyaru annona

    • @Justnameisram
      @Justnameisram Год назад +1

      Hagaadre muslims manushyaru alla antana nimma bhavane 🤔😂​@@niranjanav123

    • @VijayKumar-ev6vi
      @VijayKumar-ev6vi Год назад +11

      ನಿಮ್ಮಂತವರು ನಮ್ಮ ಭಾರತದಲ್ಲಿ ಇರಬೇಕು ಒಬ್ಬ ಭಾರತೀಯ ಪ್ರಜೆಯಾಗಿ ನನ್ನದೊಂದು ಸಲಾಂ 🙏

    • @peoplescarrier937
      @peoplescarrier937 Год назад +2

      guru .. kelavarru double game adthare aste .. exmuslim sahil ntha youtube chsnnel idhe adhannu nodi gothagute .. usruvalli banna

    • @JaiRamJaiRamJaiRam108
      @JaiRamJaiRamJaiRam108 Год назад +4

      Al-taquiya

  • @ganeshaganesha2316
    @ganeshaganesha2316 Год назад +38

    ಮೇರೆ ಭಾಯಿ ನೀವೇ ನಿಜವಾದ ಭಾರತೀಯ ಮುಸಲ್ಮಾನ ನಿಮಗೆ ನನ್ನದೊಂದು ಸಲಾಂ

  • @geethaan8992
    @geethaan8992 Год назад +63

    ನಿಮ್ಮ ಪಾದರವಿಂದಗಳಿಗೆ ನನ್ನ ನಮನ

  • @J665-r4m
    @J665-r4m Год назад +89

    ವಾಹ್! ಎಷ್ಟು ಶುದ್ಧವಾದ ಕನ್ನಡ.
    ಎಂತಹ ವಿವೇಕದ ಮಾತು.
    ನೂರು ನಮಸ್ಕಾರ ಸಾಹೇಬರೇ.

  • @basuthkarv
    @basuthkarv Год назад +42

    ಇವರು ನಿಜವಾದ ಭಾರತೀಯರು.

  • @lingarajtschandrashekhar4064
    @lingarajtschandrashekhar4064 Год назад +64

    ಒಳ್ಳೆಯ ಕೆಲಸ ಮಾಡುವವರಿಗೆ ಜಾತಿ ಧರ್ಮ ಮುಖ್ಯವಲ್ಲ,ನಿಮ್ಮ ರಾಜ್ಯ ದೇಶ ಸೇವೆ ಹೀಗೆಯೇ ಮುಂದುವರೆಯಲಿ, ಮಹನೀಯರೆ

  • @ktramachandra5180
    @ktramachandra5180 Год назад +32

    ಅದ್ಭುತವಾದ ವ್ಯಕ್ತಿಯನ್ನು ಪರಿಚಯ ಮಾಡಿಕೊಟ್ಟಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು ಇಂತಹ ವ್ಯಕ್ತಿಗಳು ದೇಶದ ಎಲ್ಲಾ ಕಡೆ ಹೆಚ್ಚಾಗಲಿದೆ ಇದೇ ನನ್ನ ಹಾರೈಕೆ ಶ್ರೀಯುತರಿಗೆ ದೇವರು ಒಳ್ಳೆಯ ಆರೋಗ್ಯವನ್ನು ಕೊಡಲಿ ಇಂದು ಹಾರೈಸುತ್ತೇನೆ

  • @cmuniyappa6180
    @cmuniyappa6180 Год назад +19

    ಮಹಮ್ಮದ್ ಖಲೀಮ್ ಉಲ್ಲಾ ಸಾರ್ ನಿಜವಾದ ಗುರುಗಳೆಂದು ಹೇಳಿದರೆ ತಪ್ಪಿಲ್ಲ ಇಂತಹ ಮಹನೀಯರಿಗೆ ನನ್ನ ಹೃತ್ಪೂರ್ವಕ ನಮನಗಳು.ಇದನ್ನು ಸಮಾಜಕ್ಕೆ ತಿಳಿಸುವ ಗಣಪತಿ ಸಾರ್ ರವರಿಗೂ ನನ್ನ ನಮನಗಳು.ಜೈ ಅಂಬೇಡ್ಕರ್.

  • @dhananjayamrdhanan8828
    @dhananjayamrdhanan8828 Год назад +61

    ಇಂತವರಿಗೆ ನಮ್ಮ ಸನಾತನ ಧರ್ಮಕ್ಕೆ ಬರಲು ಸ್ವಾತಂತ್ರ್ಯ ಸ್ವಾಗತವಿದೆ .......

    • @CVK123-KVC
      @CVK123-KVC Год назад +12

      ಸರ್ ಬೇಡ, ಅವರು ಇಸ್ಲಾಂ ನಲ್ಲೆ ಇದ್ದು ಅವರ ಜನಾಂಗ ಕ್ಕೆ ಸನಾತನ ಧರ್ಮದ ಬಗ್ಗೆ ತಿಳುವಳಿಕೆ ಮೂಡಿಸಲಿ ಅಲ್ವಾ, ಸರಿನಾ.

    • @annapoornah.r7499
      @annapoornah.r7499 Год назад

      ಯಾಕೆ ಈ ರೀತಿಯ ಭಾವನೆ, ಅವರು ಅಲ್ಲಿದ್ದೇ ನಿಜವಾದ ಮಾನವ ಧರ್ಮ ವನ್ನು ಪಾಲಿಸುತ್ತಾರೆ, ಅಂತಹ ವರ ಮಾರ್ಗದರ್ಶನ ದಲ್ಲಿ ಒಂದಷ್ಟು ಸಂಕುಚಿತ ಮನೋಭಾವ ದ ವ್ಯಕ್ತಿ ಗಳು ಬದಲಾದರೆ ಸಮಾಜಕ್ಕೆ ಒಳ್ಳೆಯ ದಲ್ಲ ವೇ

    • @peoplescarrier937
      @peoplescarrier937 Год назад

      😂idhe alla mullla galla atta guru .. .. exmuslim sahil ntha youtube channel idhe omme nodi

    • @hulugappam343
      @hulugappam343 Год назад +2

      No need changes
      We proud of such like teacher

  • @mohanmuruli2192
    @mohanmuruli2192 Год назад +14

    ನಿಜವಾದ ಭಾರತೀಯ ದೇಶಪ್ರೇಮಿ ಮುಸ್ಲಿಂ ಇಂತಹವರ ಬಗ್ಗೆ ನಿಜಕ್ಕೂ ಅಭಿಮಾನ ಉಂಟಾಗುತ್ತದೆ 🎉

  • @basuthkarv
    @basuthkarv Год назад +16

    ಇಂತವರು ಕೂಡ ನಮ್ಮ ದೇಶದ ಪ್ರಧಾನಿಯಾಗಲೆಂದು ಆಸೆ ಪಡುತ್ತೇನೆ

  • @mohiniamin2938
    @mohiniamin2938 Год назад +37

    ಬಿ ಗಣಪತಿಯವರೇ ನಿಮಗೆ ನಮಸ್ಕಾರಗಳು 🙏🙏🙏

  • @dadapeers8008
    @dadapeers8008 Год назад +28

    ಗಣಪತಿ ಸರ್ ನಾವು ಯಾವುದೇ ಧರ್ಮದವರೇ ಆಗಲಿ ಯಾವುದೇ ಜಾತಿ ಅವರೇ ಆಗ್ಲಿ , ಅದನ್ನೆಲ್ಲಾ ಬಿಟ್ಟು ನಾವು ಮೊದಲು ಮಾನವರಾಗಿ ಬದುಕಬೇಕು ಸರ್ ನಾವೆಲ್ಲ ಮನುಷ್ಯರು ಸರ್ ಮಾನವರು ಸರ್ , ಆಮೇಲೆ ಜಾತಿ ಮತ ಧರ್ಮ ಎಲ್ಲಾ , ಎಲ್ಲಾ ಸತ್ಯ ಗೊತ್ತಿದ್ರು ನಾವು ಗೊತ್ತಿಲ್ಲದವರು ತರ ಬದುಕತಾ ಇದೀವಿ , ನನಗೆ ಈ ಜಾತಿ ಧರ್ಮ ಇದಾವುದರಲ್ಲಿ ನಂಬಿಕೆ ಇಲ್ಲ ಸರ್ ಮನುಷತ್ವದಲ್ಲಿ ನಂಬಿಕೆ ಇದೆ ಸರ್ ನನಗೆ

  • @prakashhonnakatti1028
    @prakashhonnakatti1028 Год назад +13

    ಗಣಪತಿ ಸಾರ್ ಇಂಥವರನ್ನು ಪರಿಚಯಸಿದ್ದಕ್ಕಾಗಿ ಧನ್ಯವಾದಗಳು

  • @vinaybrs6344
    @vinaybrs6344 Год назад +23

    ಒಬ್ಬ ಹಿಂದೂವಾಗಿ ನಾನು ಭಗವದ್ಗೀತೆಯನ್ನು ಪ್ರೀತಿಸುತ್ತೇನೆ, ನಾನು ಇತರ ಪವಿತ್ರ ಧಾರ್ಮಿಕ ಪುಸ್ತಕಗಳನ್ನು ಸಹ ಗೌರವಿಸುತ್ತೇನೆ, ಅದು ಸನಾತನ ಧರ್ಮ, ಧನ್ಯವಾದಗಳು ಸಹೋದರ, ಹಿಂದೂ ಧರ್ಮವು ಎಲ್ಲಾ ಧರ್ಮೀಯರನ್ನು ಸ್ವಾಗತಿಸುತ್ತದೆ

    • @kattarKaafir
      @kattarKaafir Год назад +1

      😂😂😂
      ಓದಿಕೊ ಮೊದಲು... ಆಮೇಲೆ ಗೌರವಿಸಿ ತೋರಿಸು..... ನೋಡೋಣ...

    • @s.ram85
      @s.ram85 Год назад +1

      ​@@kattarKaafir Hedda nanna maklu namage buddi helo kala banthu. ಸಹೋದರ ಅಂತೆ ಸಹೋದರ Sar Than se Juda innu gottila avanige 😂😂😂

    • @मृत्युंजयविजयनगर
      @मृत्युंजयविजयनगर Год назад

      ​@@kattarKaafir me tooo kattaaaaa kaaaaafir👍 ಅಜ್ಞಾನಿ ಹಿಂದೂ ಸಿಕ್ಯೂಲರ್ ಗಳಿಂದಾಗಿ ಸಮಸ್ಯೆ. ಮುಸಲ್ಟೆ ಗಳಿಗೆ ಅವರ ಗುರಿ ಸ್ಪಷ್ಟವಾಗಿ{ಗಜವಾ ಹಿಂದ್) ಗೊತ್ತಿದೆ . ಕುರಾಂಡ್ ಗೊತ್ತಿಲ್ಲ ತಿಲ್ಕೊಂಡಿಲ್ಲ. ಅವ್ರು ಭಾಯಿ ನಾವ್ ಚಾರಾ ,ಗಂಗಾ, ಜಮುನಾ ತೈಜೀಬ್ ಅಂತೆ ಶಕ್ರವಾರ್ ಪಥ್ಹರ್ war 😂😂😂ಯಾವಾಗ ಬುದ್ಧಿ ಬರುತ್ತೋ ನಮ್ಮ ಜನಕ್ಕೆ 🙏👍❤️🇮🇳🕉️🚩🔱

  • @sudhakarams8009
    @sudhakarams8009 Год назад +18

    ವಿಡಿಯೋ ನೋಡಿದ ಮೇಲೆ ಮನಸ್ಸು ಪ್ರಶಾಂತವಾದ ಭಾವನೆ ಮೂಡಿತು.

  • @venkateshgowda8342
    @venkateshgowda8342 Год назад +26

    ಎಂತಾ ಅದ್ಭುತ ಸಾಬ್ರು ಸರ್ ನೀವು ನಿಮ್ಮಂತವರಿಗೆ ಮತ್ತು ಅದ್ಭುಲ್ ಕಲಾಮರಿಗೆ ವಂದನೆಗಳು

    • @niranjanav123
      @niranjanav123 Год назад

      Iintavarige sabre gaurava kodolla badukiddaga maranada nantara avara hessru & oolle kelasagalanna iislam paravagi thagothare

  • @nagarajakm6374
    @nagarajakm6374 Год назад +24

    ನಿತ್ಯ ಸತ್ಯ ದ ಮಾತು ಬಹುಶಃ ಅರಗಿಸಿ ಕೊಳ್ಳಲು ಕಷ್ಟ .....
    ಒಳ್ಳೆಯ ಮಾತು ❤

  • @manin4877
    @manin4877 Год назад +16

    ಇವರು ಹೇಳಿದ್ದು ಅಕ್ಷರ ಸಹ ಸತ್ಯ. ಆದರೆ ದುರದೃಷ್ಟ. ಸತ್ಯ ಯಾರಿಗೂ ಬೇಕಾಗಿಲ್ಲ. ಸ್ವಾರ್ಥ ಮನಸ್ಸಿನ, ದಮನಕಾರಿ ಮನಸ್ಥಿತಿಯವರಿಗೆ ಇದು ಸಹ್ಯ ವಾಗುವುದಿಲ್ಲ. 😔😔😔

  • @annapoornah.r7499
    @annapoornah.r7499 Год назад +8

    ಗುರುಗಳೇ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು, ನೀವು ಗಳೆ ನಿಜವಾದ ಸಮಾಜ ದ ಆಸ್ತಿ

  • @ranganatharanganatha1341
    @ranganatharanganatha1341 Год назад +6

    ಸರ್ವೇ ಜನ ಸುಖಿನೋ ಭವಂತು ಭಾರತ ಮಾತೆಗೆ ಜಯವಾಗಲಿ ❤

  • @appajappar8349
    @appajappar8349 Год назад +7

    ಅಣ್ಣಾ ನಿಮ್ಮಂಥಹವರ ಕುಟುಂಬಕ್ಕೆ ಆ ಭಗವಂಥನ ಆಶೀರ್ವಾದ ಸದಾ ಕಾಲ ಇರಲಿ.

  • @basavarajrangapura9920
    @basavarajrangapura9920 Год назад +25

    Great men have no religion.. We need this type of people. Let him live long

  • @HbpreetHbpreet
    @HbpreetHbpreet Год назад +13

    ❤ನಿಜವಾದ ವಿಶ್ವ ಮಾನವ ನಿಮಗೊಂದು ನನ್ನ ಹೃದಯ ಪೂರ್ವಕ ಸಲಾಂ 👏❤❤❤❤❤

  • @chandrashekarjk4037
    @chandrashekarjk4037 Год назад +5

    ಕರೀಂ ಸಾಹೇಬರಿಗೆ ನನ್ನ ಸಲಾಂ. ನಿಜಕ್ಕೂ ಅವರ ಮಾತು, ಕಳಕಳಿ, ವಿನಯ ಮತ್ತು ಅವರಿಗೆ,ಮಕ್ಕಳ ವಿದ್ಯಾಭ್ಯಾಸ ದ ಕುರಿತು ಇರುವ ಕಾಳಜಿ ಹಾಗೂ ಕೊಡುಗೆ ಅನನ್ಯ ಹಾಗೂ ಅಮೋಘ. ಅವರಿಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು. 🙏🙏🙏

  • @shamedsablathi647
    @shamedsablathi647 Год назад +12

    ವಿಶ್ವ ಮಾನವ ನಾನೂ ಒಬ್ಬ ಇದ್ದೇನೆ

  • @vinodyekangi8635
    @vinodyekangi8635 Год назад +13

    ನಿಮಗೆ ವಂದನೆಗಳು ಗುರುಗಳೇ 🙏🙏

  • @ravichandrapb3168
    @ravichandrapb3168 Год назад +4

    ನಿಮ್ಮ ಹದವಾದ ಮಾತುಗಳಿಂದ ನನ್ನ ಮನಸ್ಸು ಬಹಳ ಹಗುರವಾಗಿ, ನಿಮ್ಮಂತಹ ವ್ಯಕ್ತಿತ್ವ ಬಹಳ ವಿರಳ ಗುರುಗಳೇ ❤❤❤❤

  • @panchaksharipanchu5356
    @panchaksharipanchu5356 Год назад +3

    ಈ ಮಹನೀಯನನ್ನು ನೋಡಿ ಕಲಿಯಿರಿ........ ಧನ್ಯವಾದಗಳು ಸರ್ 🙏🙏🙏

  • @meerarao326
    @meerarao326 Год назад +3

    ಇಂಥವರನ್ನೇ ನಿಜವಾದ "ಹಿಂದೂ" ಅಂತ ಕರೆಯುವುದು.

  • @mohiniamin2938
    @mohiniamin2938 Год назад +7

    ಮಹಮ್ಮದ್ ಕಲಿಂ ಉಲರಿಗೆ ನಮಸ್ಕಾರಗಳು

  • @ningappamuganur9422
    @ningappamuganur9422 Год назад +1

    ಒಳ್ಳೆಯ ಮನಸ್ಥಿತಿ ಇರುವ ಹಾಗೂ ಸರ್ವಧರ್ಮಗಳ ಮಾನವರನ್ನು ಪ್ರೀತಿಸುವ ತಮ್ಮಂತಹ ಮುಸಲ್ಮಾನ ಬಾಂಧವರಿಗೆ ನನ್ನದೊಂದು ಸಲಾಂ

  • @h.b.sompur9572
    @h.b.sompur9572 Год назад +9

    ನಿಜ ಸರ್. ನಿಮ್ಮ ಹಾಗೆ ತಿಳುವಳಿಕೆ ಯಲ್ಲ ಧರ್ಮ ದವರಲ್ಲಿ ಬರ್ಬೇಕು

  • @rajubannur5476
    @rajubannur5476 Год назад +10

    ಇರ್ವರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು 💐💐🙏🙏🚩🚩🔱🕉️🔱🚩🚩

  • @purushothamreddy96
    @purushothamreddy96 Год назад +3

    ಭಯ್ಯಾ , ನಿನ್ನಂತವರು ಊರಿಗಿಬ್ಬರಿದ್ದರೂ, ಆ ನೆಲ ಧನ್ಯ 🙏ಈಶಾವಾಸಂ ಇದಂ ಸರ್ವಂ..... ನೀನು ದೇವರೋ ಯಪ್ಪಾ.....

  • @ningappamuganur9422
    @ningappamuganur9422 Год назад +1

    ಗಣಪತಿ ಸರ್, ಇಂತಹ ರತ್ನಗಳನ್ನು ನಮ್ಮ ಮಾನವ ಸಮಾಜದಲ್ಲಿ ಪರಿಚಯಿಸುವ ಕಾರ್ಯಕ್ಕೆ ತಮಗೂ ಧನ್ಯವಾದಗಳು

  • @nagabhushanabhushan4958
    @nagabhushanabhushan4958 Год назад +14

    ವಿಶ್ವಮಾನವ 🌻🎁❤️🙏🙏🙏🇮🇳

  • @NarendraKv
    @NarendraKv Год назад +2

    ಆರ್ಯ ಅರ್ಥದ ನಿಜವಾದ ಒಂದು ಉದಾಹರಣೆ. Hats off !!! ಕಲಿಂ ಅವರೇ. Thanks, ಗಣಪತಿ.
    ಇಂಥ ಸಂದರ್ಶನಗಳು ಪ್ರಸ್ತುತ

  • @Paavana5kq
    @Paavana5kq Год назад +3

    ದೇವರು ದೇವರೂ,.... ಕೋಟಿ ನಮನ ನಿಮಗೆ 🙏🙏🙏🙏🙏🙏🙏🙏🙏

  • @shobanbabubchannappa5758
    @shobanbabubchannappa5758 Год назад +11

    🙏🇮🇳🚩❤
    ಓಂ ಶ್ರೀ ಗುರುಭ್ಯೋ ನಮಃ.
    ಜೈ ಹಿಂದ್, ಜೈ ಭಾರತ.

  • @sharathchandrasm8710
    @sharathchandrasm8710 Год назад +2

    ನಮಸ್ತೆ ಕಲಿಮಲ್ಲ ಸರ್ ನಿಮ್ಮದೇ ಭಾವನೆಗಳು ಎಲ್ಲರಲ್ಲೂ ಬಂದ್ರೆ ಈ ಭೂಮಿನೇ ಸ್ವರ್ಗ ಆಗುತ್ತೆ ಧನ್ಯವಾದಗಳು ಸರ್

  • @king.pk.dj.2077
    @king.pk.dj.2077 Год назад +2

    ಮಹಮ್ಮದ ಕಲೀಂ ಉಲ್ಲಾ ನಿಜಕ್ಕೂ ಮಾನವತೆಯ ಹರಿಕಾರರು . ಧನ್ಯವಾದಗಳು.

  • @venkatesh.hvenkatesh1333
    @venkatesh.hvenkatesh1333 Год назад +4

    B ಗಣಪತಿ ಚಾನೆಲ್ ಗೆ ಧನ್ಯವಾದಗಳು... ಇದೆ ರೀತಿ ಸಮಾಜಕ್ಕೆ ಒಳ್ಳೆ ಸಂದೇಶ ನೀಡುವ ನಿಮ್ಮ ಪ್ರಯತ್ನ ಮುದುವರೆಯಲಿ... ನಿಮ್ಮ ಬೆಂಬಲಕ್ಕೆ ಸದಾ ಜೊತೇಲಿದೀವಿ 🤝

  • @basavarajbengeri6905
    @basavarajbengeri6905 Год назад +1

    ನಿಜಕ್ಕೂ ಓರ್ವ ವಿಶ್ವಮಾನವನನ್ನು, ಸರ್ವಜನಾಂಗದ ಶಾಂತಿಯತೋಟದ ಮಾಲೀಕರನ್ನು ಪರಿಚಯಿಸಿದ್ದೀರಿ ಗಣೇಶ ಸರ್, ಅವರಿಗೆ ಹಾಗೂ ತಮಗೆ ಧನ್ಯವಾದಗಳು.💐💐🙏🙏🎭🇮🇳

  • @sowbhagyalakshmitn7910
    @sowbhagyalakshmitn7910 Год назад +3

    ಚಾನಲ್ ಗಳು ರಜಾಕ್ ಅಂತವರನ್ನೇ ಕರೆಯುವ ಬದಲು ಇನ್ತಹವರನ್ನು ಕರೆದು ಚರ್ಚಿಸಿದರೆ ಕೇಳಲು ಚಂದ ಮುಸ್ಲಿಂರ ಮೇಲೆ ಸ್ವಲ್ಪವಾದರೂ ಗೌರವ ಹುಟ್ಟುತ್ತದೆ

  • @gururajnarasipuramadhavara7663
    @gururajnarasipuramadhavara7663 Год назад +28

    Awesome. I am proud of this gentleman. May his tribe continue.

  • @geethapadhmamabhaia3171
    @geethapadhmamabhaia3171 Год назад +1

    ನಮಸ್ತೆ ಅಪ್ಪಾಜಿ ಯವರೇ, ನಿಮ್ಮ ಮಾತುಗಳನ್ನು ಕೇಳಿದಾಗ ಎಷ್ಟೊಂದು ಸಂತೋಷ ವಾಯಿತು. 🙏🏽🙏🏽

  • @bhimappabhimanna2976
    @bhimappabhimanna2976 Год назад +2

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤❤🌹🌹🌹🚩🚩🇮🇳🇮🇳🇮🇳

  • @valliyammavijayagopal1944
    @valliyammavijayagopal1944 Год назад +2

    He is a role model for future generation.

  • @prashanthnaik3054
    @prashanthnaik3054 Год назад +12

    ಗಣಪತಿ ಸರ್ ನಿಮ್ಮ Best episode ಅಂದ್ರೆ ಇದೇನೇ...

  • @arasaiah.ggangarasaiah5151
    @arasaiah.ggangarasaiah5151 Год назад +14

    ಹಿಂದೂ ಧರ್ಮ ಪ್ರೀತಿ ಸಬೇಡಿ. ಎಲ್ಲಾ ಧರ್ಮ ದವರನ್ನು ಮನುಷ್ಯ ರಂತೆ ಕಾಣಿ. ಇದು ನಮ್ಮ ತತ್ವ.

  • @ramachandrah3953
    @ramachandrah3953 Год назад +3

    ಸೂಪರ್ ಮಾಮ್ ನನ್ನ ಸಾಸ್ತಾಂಗ್ ನಮಸ್ಕಾರಗಳು ನಿಮಗೆ

  • @ravikranthnaik712
    @ravikranthnaik712 Год назад

    ಇಂತಹ ಹೃದಯ ವಿಶಾಲತೆ ವ್ಯಕ್ತಿತ್ವ ಇರುವ ಶ್ರೀ ಮಹಮದ್ ಆರೀಫ್ ಖಾನ್ ಅವರನ್ನ ಪರಿಚಯಿಸಿದ ನಿಮಗೆ ನಿಮ್ಮ ವಾಹಿನಿಗೆ ತುಂಬು ಹೃದಯದ ಧನ್ಯವಾದಗಳು ಸರ್...

  • @ninecolours5600
    @ninecolours5600 10 месяцев назад

    ನಿಮಗೆ ಧನ್ಯವಾದಗಳು ಎಲ್ಲರೂ ಸಹಬಾಳ್ವೆಯಿಂದ ಬಾಳಲು ನಿಮ್ಮಂತಹ ದೊರದೃಷ್ಟಿ ಯ ಪ್ರಜೆಗಳು ಒಳ್ಳೆಯ ಸಂದೇಶಗಳನ್ನು ನಿರಂತರವಾಗಿ ಸಮಾಜಕ್ಕೆ ಕೊಡುತಿರಬೇಕು

  • @kaveri123-vj8ch
    @kaveri123-vj8ch Год назад +3

    ನಮಸ್ಕಾರ. ಗ್ರಂಥಾಲಯ ಕ್ಕೆ. ಬೆಂಕಿ. ittiddu. ನಿಜ
    ಧನ್ಯವಾದಗಳು

  • @chandrashekarahl3377
    @chandrashekarahl3377 Год назад +1

    ಇಂತಹ ಮಹಾತ್ಮನನ್ನು ಪರಿಚಯಿಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.❤

  • @leelavatileelavati2657
    @leelavatileelavati2657 Год назад +2

    ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ 🎉❤ ಧನ್ಯವಾದಗಳು

  • @pramilaail5106
    @pramilaail5106 Год назад

    ಇಂತಹ ಮಹಾನಿಯರ ಸಂಖ್ಯೆ ಹೆಚ್ಚಾಗಲಿ.

  • @ashwinimahesh3729
    @ashwinimahesh3729 Год назад +1

    ಅದ್ಭುತ ಗುರುವರ್ಯ ❤️❤️❤️❤️❤️❤️

  • @shobhack137
    @shobhack137 Год назад +1

    ನಮಸ್ತೆ ಕಲೀಂ ಸರ್, ದೇವರು ನಿಮಗೆ ಆಯುರಾರೋಗ್ಯ ಕೊಡಲಿ.

  • @arakerevijay9070
    @arakerevijay9070 Год назад +3

    Really you are great sir kalimulla sir we should learn from you sir thanks to Ganapati sir all so🎉🎉🎉🎉🎉

  • @raghukrraghukr3745
    @raghukrraghukr3745 Год назад

    ಇವರು ನಿಜವಾದ ಕುರಾನ್ ಓಡಿರೋ ಮನುಷ್ಯ 💙💙💙🙏🙏🙏

  • @kiranchandra8535
    @kiranchandra8535 Год назад +2

    One of the best interview, kareem sir 🙏

  • @MoonLightAmruth
    @MoonLightAmruth 11 месяцев назад

    Ganapathi sir you are great person sir. Always you are giving great messages to society. Salute sir

  • @rameshjayalakshmi9731
    @rameshjayalakshmi9731 Год назад +5

    Vishwa Maanava Dhanyavadagalu

  • @jyothisundar8067
    @jyothisundar8067 Год назад +1

    ಧನ್ಯವಾದಗಳು ಒಳ್ಳೆಯ ಮಾಹಿತಿ

  • @h.sandeepshettybadamane8601
    @h.sandeepshettybadamane8601 Год назад

    ❤❤❤Sarthakatheya jeevana thale baaga beku thale hidukarugalu....

  • @sumanthraj223
    @sumanthraj223 Год назад +27

    ವಿಶ್ವಮಾನವ ಖಲಿಂ ಉಲ್ಲಾ.

  • @darshankiran6891
    @darshankiran6891 Год назад +4

    Thumba thilkonde ganapati sir and kalim ulla sir danyavadagalu Jai d boss jai karunada adipathi ❤❤❤❤❤❤❤

  • @sreenivasmt7950
    @sreenivasmt7950 Год назад +1

    ನಿಮ್ಮೀಬ್ಬರಿಗೂ ಧನ್ಯವಾದಗಳು ಸರ್

  • @sowbhagyamp3555
    @sowbhagyamp3555 Год назад +2

    ಸಾರ್ ನಿಮ್ಮಂತೆ ನಿಮ್ಮ ಸಮುದಾಯಗಳು ಯೋಚಿಸಿದರೆ ಸಮಸ್ಯೆಯೇ ಇರವುದಿಲ್ಲ ನಿಮ್ಮಂತರು ಹೆಚ್ಚಾಗಲಿ ಎಂದ ಆಶಿಸುತ್ತೇನೆ

  • @ramasurya8937
    @ramasurya8937 Год назад

    ನೀವು ಮಹಾನುಭಾವರು. ನಿಮಗೆ. ನಮಸ್ಕಾರ

  • @goutham.s2429
    @goutham.s2429 Год назад +1

    Thank you for your love over Hinduism, god bless you

  • @ramasurya8937
    @ramasurya8937 Год назад

    ಧನ್ಯವಾದ. ಗಣಪತಿ ಸರ್

  • @devarajcpatil188
    @devarajcpatil188 Год назад +3

    Mahmad Kalimullaji, you are the right representative of God to tell how to live considering the world as my family.

  • @yogendrabs8238
    @yogendrabs8238 Год назад

    Thanks ganapathy sir for introducing this kind of real hearted man

  • @m.snayak1396
    @m.snayak1396 Год назад +1

    ಧರ್ಮೋ ರಕ್ಷತಿ ರಕ್ಷಿತಾ ಬಹಳಷ್ಟು ನಿಮ್ಮಿಂದ ನಾವು ಕಲಿಯ ಬೇಕು ನಿಮಗೆ ಅನಂತ ಅನಂತ ಧನ್ಯವಾದಗಳು

  • @basavarajubasavegowda3196
    @basavarajubasavegowda3196 Год назад

    Great.human being wegreat full to you sir

  • @sudheerkumarlkaulgud7521
    @sudheerkumarlkaulgud7521 Год назад +3

    ಧನ್ಯವಾದಗಳು

  • @mallikarjuna6482
    @mallikarjuna6482 Год назад +6

    Sir ನಿಮ್ಮ ಪಾದಕ್ಕೆ ನನ್ನ ಕೋಟಿ ನಮನಗಳು

  • @yashodaray160
    @yashodaray160 Год назад +3

    Hats up gurugale

  • @sangameshbiradar3332
    @sangameshbiradar3332 Год назад

    ❤ಇಂತಹ ಶ್ರೇಷ್ಠರು ಬೇಕು ಭೂಮಿಗೆ😊

  • @somashekara6122
    @somashekara6122 Год назад

    ಅದ್ಭುತ ವ್ಯಕ್ತಿತ್ವ.....

  • @vijalakshmibn3278
    @vijalakshmibn3278 Год назад

    ನಿಜವಾದ ಪ್ರೀತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ

  • @RVRao-x5p
    @RVRao-x5p Год назад

    Tumba thanks for bringing this Sir....❤❤❤

  • @udayvs3056
    @udayvs3056 Год назад +20

    ನೀವು ಒಳ್ಳೆಯವರು ಸರ್.❤ಆದರೆ ನಿಮ್ಮ ಮತ ದಲ್ಲಿ
    ಒಬ್ಬ ಅಲ್ಲಾ ನನ್ನು ನಂಬುವ ಮುಸಲ್ಮಾನ ನನ್ನು ಕೊಂದರೆ ಇಡೀ ಮಾನವ ಕುಲವನ್ನು ಕೊಂದಂತೆ ಎಂದಿದೆ ಸರ್.... ಅಲ್ಲಾ ನನ್ನು ನಂಬದವರ ಗತಿ ಏನು ಹೇಳಿ ಸರ್
    ಅಲ್ಲಾ ಬಿಟ್ಟು ಯಾವ ಪೂಜೆಗೆ ಯೋಗ್ಯ ದೇವರಿಲ್ಲ ಎಂದು ಇದೆಯಲ್ಲ ಸರ್.... ಉಳಿದವರು ನರಕಕ್ಕೆ ಹೋಗುತ್ತಾರೆ ಎಂದು ಇದೆಯಲ್ಲ ಸರ್ ಏನು ಮಾಡೋದು...? ಸುಳ್ಳು ಹೇಳೋದ ಸತ್ಯ ಹೇಳೋದಾ?
    ಖುರಾನ್ ನಲ್ಲಿ ಬೇರೆ ಧರ್ಮದವರ ಮೂರ್ತಿಪೂಜಕ ಕರ ಬಗ್ಗೆ ಏನು ಹೇಳಿದೆ ದಯವಿಟ್ಟು ಭಯವಿಲ್ಲದೆ ಹೇಳಿ ಸರ್...ಇಲ್ಲೂ ಕೂಡ ಹಂಸ ಕ್ಷೀರ ನ್ಯಾಯ ಮಾಡ ಬೇಕಾ? ಎಲ್ಲರಿಗೂ ಒಳ್ಳೇದಾಗುವ ಕ್ಷೀರ ಎಲ್ಲಿದೆ ಸರ್ ಹೇಳಿ ಸರ್

    • @kokkadavenkataramanabhat2660
      @kokkadavenkataramanabhat2660 Год назад

      ನನ್ನ ಅನ್ನಿಸಿಕೆಯಂತೆ ಸದ್ಗ್ರಂಥಗಳ ಅನುವಾದಗಳಲ್ಲಿ ಹೆಚ್ಚಿನವು ಮೂಲದ ಅರ್ಥವನ್ನು ದಾರಿತಪ್ಪಿಸುವಂತಹ ಬಾಲಿಶವಾಗಿರುತ್ತವೆ. ಅಲ್ಲಾ ಒಬ್ಬನೇ ದೇವರು ಎಂದರೆ, ದೇವರು ಒಬ್ಬನೇ ಇರುವವನು ಎಂಬುದೇ ಆಗಿದೆ. ದೇವನೊಬ್ಬ ನಾಮ ಹಲವು ಎಂದು ನಾವು ಹೇಳಿದೆವು. ಖುರಾನ್ ಒಬ್ಬನೇ ದೇವನನ್ನು ಅಲ್ಲಾ ಎಂಬ ಹೆಸರಿನಿಂದ ಆರಾಧಿಸಿ ಎಂದು ಅರ್ಥವೇ ವಿನಾ ಬೇರೇನೂ ಅಲ್ಲ. ಧರ್ಮದ್ವೇಷವನ್ನು ಯಾವಗ್ರಂಥವೂ ಬೋಧಿಸುವುದಿಲ್ಲ. ನೋಡುವವರು ಬಣ್ಣದ ಕನ್ನಡಕ ಹಾಕಿ ನೋಡುವುದರಿಂದಲೇ ಹಲವು ರೀತಿಯ ಸಮಸ್ಯೆಗಳು. ಸ್ಮಾರಕಗಳ ಬಗೆಗೆ ಅಪ್ಪಟ ಮಾನವೀಯ ದೃಷ್ಟಿಯುಳ್ಳ, ಕಲೀಮುಲ್ಲಾ ಸಾಹೇಬರು ನಿಷ್ಕಪಟ, ಪ್ರಾಮಾಣಿಕತೆಯನ್ನು ಜೀವನದ ದಾರಿಯಾಗಿ ಸ್ವೀಕರಿಸಿದವರು. ಆತ್ಮೀಯ ಸಾಹೇಬರಿಗೆ ಕೊಕ್ಕಡ ವೆಂಕಟ್ರಮಣ ಭಟ್ಟನ ಸಾಷ್ಟಾಂಗ ಪ್ರಣಾಮಗಳು.
      ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

    • @ligoridsoza6330
      @ligoridsoza6330 Год назад

      ಬಹುದೇವ ಆರಾಧಕರನ್ನು ಕಂಡಲ್ಲಿ ಕೊಂದು ಹಾಕಿ. ಅವರನ್ನು ಸುತ್ತುವರಿಯಿರಿ.ಅವರು ಎಲ್ಲಿಯಾದರೂ ನಮಾಜ್ ಮಾಡುತ್ತೇವೆ ಎಂದು ಹೇಳಿದರೆ ಬಿಟ್ಟುಬಿಡಿ. ಸೂರ 9:5

    • @sarojasaroja7148
      @sarojasaroja7148 Год назад

      ಒಳ್ಳೇ ಕಾಮೆಂಟ್ ಸರ್ 👌👌
      ಕುರಾನ್ ನಲ್ಲಿ ಎಲ್ಲಾ ಒಳ್ಳೆಯದೇ ಬರೆದಿದ್ದರೆ, ಅದನ್ನು ಓದುವ ಇಡೀ ಸಮುದಾಯ ಏಕೆ ಭಯೋತ್ಪಾದಕರು, ಕ್ರಿಮಿನಲ್ ಗಳು ಮತ್ತು ಮೆಂಟಲ್ ಗಳು ಆಗುತ್ತಾರೆ?

    • @udayvs3056
      @udayvs3056 Год назад +1

      @@kokkadavenkataramanabhat2660 ತಮ್ಮ ಪ್ರಾಮಾಣಿಕತೆಯನ್ನು ಮುಗ್ಧತೆ ಯನ್ನು ಗೌರವಿಸುತ್ತೇನೆ. ಆದರೆ ತಾವು ಅವರ ಗ್ರಂಥವನ್ನು ಓದಿಲ್ಲ ಎಂಬುದು ಸತ್ಯ. ಯಾವ ಕನ್ನಡಕ ಹಾಕದೆಯೇ ಓದಿದರೂ ಸತ್ಯ ಬದ ಲಾಗದು.
      ಲಾ ಇಲಾಹ ಇಲ್ಲಲ್ಲಾ.... ಎಂದರೆ
      ಅಲ್ಲಾಹನಲ್ಲದೆ ಬೇರೆ ಯಾವ ದೇವರೂ ಪೂಜೆಗೆ ಅರ್ಹನಲ್ಲ ಎಂದರ್ಥ.
      ಅಲ್ಲಾಹ ಎಂದರೆ ಏಕ ದೇವರು.
      ಅದಲ್ಲದ ಯಾವ ದೇವರ ಆಸ್ತಿತ್ವ ವನ್ನೇ ಕೊರನ್ ಒಪ್ಪುವುದಿಲ್ಲ... ಬಹುದೇವತಾ ಆರಾಧನೆ ಮಹಾಪಾಪ ಇನ್ನು ತ್ತದೆ ಅವರ ಗ್ರಂಥ. ಇದು ಸತ್ಯ.
      ಏಕಮ್ ಸತ್ ವಿಪ್ರಾಹ ಬಹುಧಾ ವದಂತಿ
      ಎಂಬ ವೇದ ವಾಕ್ಯ ವನ್ನು ನೋಡಿ.
      ಸತ್ಯ ಒಂದೇ ಆದರೆ ಅದನ್ನು ಜ್ಞಾನಿಗಳು
      ನಾನಾ ರೀತಿಯಲ್ಲಿ ತಿಳಿಸಿದ್ದಾರೆ ಎಂದರ್ಥ.
      ಸರ್ವ ದೇವ ನಮಸ್ಕಾರಹ ಕೇಶವಮ್ ಪ್ರತಿಗಚ್ಚತಿ ಎಂಬ ನಮ್ಮ ಪುರಾಣಗಳ ವಾಕ್ಯಕ್ಕೂ ಇದಕ್ಕೂ ಇರುವ ವ್ಯತ್ಯಾಸವನ್ನು ದಯಮಾಡಿ ತಿಳಿಯಿರಿ. ನಮ್ಮಲ್ಲಿ ದೇವರನ್ನು ಆಕಾರ ನಿರಾಕಾರ ಸಗುಣ ನಿರ್ಗುಣ ಯಾವ ರಿತಿಯಲ್ಲಾದರೂ ಪೂಜಿಸಬಹುದು. ಆದರೆ ಇಸ್ಲಾಂ ಇದನ್ನು ಒಪ್ಪುವುದಿಲ್ಲ.
      ಆಕಾರಣ ದಿಂದಲೇ ಪರಕೀಯ ಆಕ್ರಮಣ ಕಾರ ರು ದೇವಾಲಯಗಳನ್ನು ಒಡೆದರು. ವಿಗ್ರಹ ಪೂಜಿಸುವವರು ನರಕಕ್ಕೆ ಅಂದರೆ ಜಹಾಂನ್ನಂ ಗೆ ಹೋಗುತ್ತಾರೆ ಎಂದು ಬರೆದಿದೆ. ತಾವು ಕನ್ನಡ ಅನುವಾದ ಓದಿನೊಡಿ...
      ವಿಗ್ರಹ ಭಂಜಕರಿಗೆ ಭುತ್ ಶಿಕನ್ ಎಂಬ
      ಬಿರುದನ್ನು ನೀಡುತಿದ್ದರು ಎನ್ನುವುದು
      ಚರಿತ್ರೆ.. ಸತ್ಯ ಹೇಳಿದ ಮಾತ್ರಕ್ಕೆ ಮುಸ್ಲಿಮರೆಲ್ಲ ಕೆಟ್ಟವರೆಂದು ಅರ್ಥವಲ್ಲ.
      ಇರುವುದನ್ನು ಒಪ್ಪಿಕೊಳ್ಳಲೆ ಬೇಕು.

    • @srinivasa6513
      @srinivasa6513 Год назад +4

      @@kokkadavenkataramanabhat2660 English ಓದಿ ಅರ್ಥ ಮಾಡ್ಕೋ ತೀರಾ..?
      "Islam is a close corporation and the distinction that it makes between Muslims and non-Muslims is a very real, very positive and very alienating distinction. The brotherhood of Islam is not the universal brotherhood of man. It is a brotherhood of Muslims for Muslims only. There is a fraternity, but its benefit is confined to those within that corporation. For those who are outside the corporation, there is nothing but contempt and enmity,”
      ಇದು ನಮ್ಮ Dr. Ambedkar ಹೇಳಿದ್ದು..I ಇ ದು ನಿಜಾನಾ? ಸುಳ್ಳಾ?

  • @munagapetarajagopalvenkata9851
    @munagapetarajagopalvenkata9851 Год назад +2

    Well said. May your tribe spread vastly to remove the ignorance and bring in peace in the society.🙏👏👌

  • @shantharamks9538
    @shantharamks9538 Год назад +1

    ಕಲಿಮುಲ್ಲ ಸಾಹೇಬರಿಗೆ ನನ್ನ ನಮನಗಳು. ಒಬ್ಬನೇ ಒಬ್ಬ ಮುಸಲ್ಮಾನನು ಕಾಮೆಂಟ್ ಮಾಡದೇ ಇರುವುದು ಬೇಸರತರಿಸುತ್ತದೆ

  • @shashikanthashetty9536
    @shashikanthashetty9536 Год назад

    ಸಾರ್ ಒಂದು ಮಾತು, ತನ್ನವರಿಗಾಗಿ ಬದುಕಿದ ಸ್ವಾರ್ಥಿ ಸತ್ತ ನಂತರ ಆತನ ಆಸ್ತಿಗಾಗಿ ಹೋರಾಡಿದರೆ, ನಿಮ್ಮಂತಹ ವಿಶ್ವ ಮಾನವ ಸತ್ತ ನಂತರವೂ ಜೀವಂತ ಇರುತ್ತಾರೆ. ನಿಮಗೆ ಆರೋಗ್ಯ ಆಯಸ್ಸು ಜೊತೆಗೆ ಸಂಪನ್ಮೂಲ ವ್ಯಕ್ತಿಯಾಗಿ ನಮ್ಮೊಂದಿಗೆ ಇರಿ ದೇವರು ಒಳ್ಳೆಯದು ಮಾಡಲಿ.

  • @geetapatgar6801
    @geetapatgar6801 11 месяцев назад

    Best brother of our India.

  • @Khawsar-mu6yx
    @Khawsar-mu6yx Год назад

    Nimmantha mahan shakhigalu prathi uurinalli prathi deshadalli hutti bharali.God bless you sir...ivarannu parichayisida Ganapathi sirravarige hratpurvaka Dhanyavadagalu....🙏

  • @prakashanand3501
    @prakashanand3501 Год назад +2

    Really great person. Thanks for interviewing him. I followed these episodes. Mohammad kalim ullah very genuine on his work. Tku once again sir

  • @TSS928
    @TSS928 Год назад

    Bharata needs more people like you sir,best man

  • @ganapatihegde4435
    @ganapatihegde4435 Год назад +6

    Namo Namaha