ಅಲ್ಲಾ ಅಜಿತ ಗುರುಗಳೇ ನಿಮಗೆ ಅವರಿಗಿಂತ ವಿಷಯ ಜಾಸ್ತಿ ಗೊತಿದೆ ಏನ್ ಸರ್ ನಿಮಗಾಗಿ ನಿಮ್ಮ ನಿರೂಪಣೆ ಶೈಲಿ ನಮಗೆ ನಿಮ್ಮ ಕಾರ್ಯಕ್ರಮ ನೋಡಲೇ ಬೇಕು ಅನಿಸುತ್ತೆ ಧನ್ಯವಾದಗಳು ಸದಾ ಈಗೆ ಮುಂದುವರಿಯಲಿ ನಿಮ್ಮ ಪಯಣ ಇನ್ನೂ ಹೆತರಕೆ ಹಗಲಿರುಳು ನಿಮಗೆ ಸದಾ ಒಳಿತು ಬಯಸುವ ದಯವಿಟ್ಟು ರಾಜಕೀಯ ಸಹವಾಸ ಮಾಡಬೇಡಿ ಅಜಿತ್ ಸರ್ 🙏🙏🙏
ಸಹ ಪಂಕ್ತಿ ಭೋಜನ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ ಬಗ್ಗೆ ರತ್ನಾಗಿರಿಯ ಸಾವರ್ಕರರ ಸಮಾಜ ಸುಧಾರಣೆ ಕಾರ್ಯನೋಡಿ ಇಲ್ಲಿ ನಡೆಯುತ್ತಿರುವ ಸಾಮಾಜಿಕ ಕ್ರಾಂತಿ ಅಪೂರ್ವವಾದುದು. ಸಮಾಜ ಸುಧಾರಣೆ ಕಾರ್ಯ ಕಠಿಣ ಕಿರಿಕಿರಿಯದ್ದು ನಿರುತ್ಸಾಹಗೊಳಿಸುವಂಥದ್ದು. ನೀವು ಸಾವಿರಾರು ಭಂಗಿ-ಮಹಾರರ ಜೊತೆ ಹಿಂಜರಿಯದೆ ಸಹಾಸನ,ಸಹಪೂಜೆ, ಸಹಭೋಜನ ಮಾಡುತ್ತೀರಿ. ಇದನ್ನು ನಾನು ಪ್ರತ್ಯಕ್ಷ ನನ್ನ ಜೀವಿತ ಅವಧಿಯಲ್ಲಿ ನೋಡಿದ್ದು ಒಳ್ಳೆಯದಾಯಿತು. ಸ್ವಾತಂತ್ರ್ಯವೀರನು ತನ್ನ ಅಜ್ಞಾತವಾಸದ೭ವರ್ಷಗಳಲ್ಲಿ ಈ ಅಪೂರ್ವ ಕ್ರಾಂತಿಯನ್ನು ಕಾರ್ಯರೂಪಕ್ಕೆ ತಂದರು. ದೇವರು ನನ್ನ ಉಳಿದ ಆಯುಷ್ಯವನ್ನು ಅವರಿಗೆ ದಯಪಾಲಿಸಲಿ . ಮಹಾರಾಷ್ಟ್ ದ ಸಮಾಜ ಸುಧಾರಕ ಕರ್ಮವೀರ ಶಿಂದೆ ಹೇಳಿದ್ಫು. ಇಲ್ಲಿ ಬಂದಿದ್ದಿನಿಂದ ಇಷ್ಟು ಪ್ರಗತಿ ಕಂಡು ನಾನಂತೂ ದಿಗ್ಮೂಢನಾದೆ .ಪುಣೆ ಮುಂಬೈ ಯಲ್ಲಿ ಸಹ ಭೋಜನಕ್ಕೆ 5--10 ಜನರನ್ನು ಕೂಡಿಸುವದು ಪ್ರಯಾಸದ ಕೆಲಸ. ಕೋಲ್ಹಾಪುರದಲ್ಲಿ ನಮಗೆ ಈಗಲೂ ಸಾಧ್ಯವಾಗಿಲ್ಲ. ಇಲ್ಲಿ ಮಾತ್ರ ನೂರಾರು ಮಹಿಳೆಯರು ಸಹಭೋಜನದಲ್ಲಿ ಭಾಗವಹಿಸುತ್ತಿದ್ದಾರೆ. ಇದರ ಶ್ರೇಯಸ್ಸು ತಾತ್ಯಾರಾವ (ಸಾವರ್ಕರ್)ಗೆ ಸಲ್ಲಬೇಕು. ಇಂಥ ಪ್ರಭಾವಶಾಲಿ ಪುರುಷನ ನಾಯಕತ್ವ ನಮ್ಮ ದೇಶಕ್ಕೆ ದೊರಕಿದ್ದರೆ, ನಾವು ಅವನನ್ನು ತಲೆಯಮೇಲೆ ಹೊತ್ತು ಮೆರೆಯುತ್ತಿದ್ಫೆವು. ಸುಪ್ರಸಿದ್ಧ"ಸತ್ಯ ಶೋಧಕ"ಮತ್ತು ಛತ್ರಪತಿ ಶಾಹು ಮಹಾರಾಜರ ಅನುಯಾಯಿ ಭಾಯಿ ಮಾಧವರಾವ ಬಾಗಲ. ಆದರೆ ಈ ದೇಶ ಸಾವರ್ಕರ್/ ತತ್ವಗಳನ್ನು ಒಪ್ಪಿಕೊಳ್ಳಲೇ ಇಲ್ಲ. ಸನಾತನ ಧರ್ಮದ ದುರ್ದೈವ.
ಅದ್ಭುತವಾದ ನೇರನುಡಿ,ಸ್ಪಷ್ಟವಾದ ಖಂಢನೆ ,ಸತ್ಯದವಾದ ,ಮೌಢ್ಯತೆಯಿಂದ ತಪ್ಪು ಆಚರಣೆ ಹೇಗೆ ನಡೆಯುತ್ತವೆ ಎಂಬುದು ಎಲ್ಲವನ್ನು ಉದಾಹರಣೆಯೊಂದಿಗೆ ತಿಳಿಸಿದ್ದಾರೆ🙏🙏ಸ್ವಾಮಿಜಿಯವರಿಗೆ ಧನ್ಯವಾದಗಳು👍👍
ತುಂಬಾ ಅರ್ಥ ಪೂರ್ಣವಾದ ವಿಚಾರಗಳು. ಪ್ರತಿ ಭಾರತೀಯರು ತಿಳಿಯಬೇಕಾದ ವಿಚಾರಗಳು. ಪ್ರತಿ ವ್ಯಕ್ತಿಯು ಬ್ರಹ್ಮ ಸ್ವರೂಪಿಯೇ.ಪಾಠದಲ್ಲಿ ಈ ವಿಚಾರ ಹೇಳುತ್ತಾ ಬಂದಿರುವುದಕ್ಕೆ ಸಮಾಧಾನವಿದೆ ಸಮಾಧಾನವಿದೆ
ಅಜಿತ್ ಸರ್ , ನಿಮ್ಗೂ ಹಾಗೂ ಗುರೂಜಿಗಳಿಗು ಕೋಟಿ ಕೋಟಿ ನಮನಗಳು. ಎಷ್ಟು ಒಳ್ಳೆ ವೇದಾಂತ ವಿಚಾರವಾದಿ ಯವರನ್ನೂ ಪರಿಚಯಿಸಿದ್ದೀರಿ🙏🙏
ಇವತ್ತು ಒಪ್ಪಿಕೊಂಡೆ ಅಜಿತ್ sir ಇಂತಹ ಮಹಾತ್ಮಾರನ್ನು ಪರಿಚಯ ಮಾಡಿಸಿದ್ದಕ್ಕೆ 🙏💐🙏
ನಾನು ಸುವರ್ಣ ನ್ಯೂಸ್ ಅವ್ರಿಗೆ ಮೊದಲು ಕೈ ಎತ್ತಿ ಮುಗಿತಿನಿ.. ಇಂತಹ ಮಹಾನುಭಾವರನ್ನು ಕರೆಸಿ ನಮ್ಮನ್ನು ಬದಲಾವಣೆ ಆಗೋದಕ್ಕೆ ಸ್ವಲ್ಪ ಕಾರಣ ಆಗುತ್ತಿದ್ದೀರಿ
ಗುರುದೇವರ ಪಾದಕ್ಕೆ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏
ಅಜೀತ್ ಸರ್ ಒಳ್ಳೆ ವಿಚಾರವಂತರನ್ನ ಕರೆಸಿದ್ದೀರಾ ಧನ್ಯವಾದಗಳು ಸರ್ 🙏🙏🙏💐💐💐
ಗುರು ದೇವ ರ ಪಾಂಡಿತ್ಯ ಶರಣ್ ಶರ್ಣಾರ್ತಿ.❤
ಆತ್ಮ ವಿದ್ಯಾ ಮಹಾವಿದ್ಯಾ
Wow awesome, excellent speech, this is what required to our present nation
🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽ಕೋಟಿ ಕೋಟಿ ನಮನಗಳು
ಅಲ್ಲಾ ಅಜಿತ ಗುರುಗಳೇ ನಿಮಗೆ ಅವರಿಗಿಂತ ವಿಷಯ ಜಾಸ್ತಿ ಗೊತಿದೆ ಏನ್ ಸರ್ ನಿಮಗಾಗಿ ನಿಮ್ಮ ನಿರೂಪಣೆ ಶೈಲಿ ನಮಗೆ ನಿಮ್ಮ ಕಾರ್ಯಕ್ರಮ ನೋಡಲೇ ಬೇಕು ಅನಿಸುತ್ತೆ ಧನ್ಯವಾದಗಳು ಸದಾ ಈಗೆ ಮುಂದುವರಿಯಲಿ ನಿಮ್ಮ ಪಯಣ ಇನ್ನೂ ಹೆತರಕೆ ಹಗಲಿರುಳು ನಿಮಗೆ ಸದಾ ಒಳಿತು ಬಯಸುವ ದಯವಿಟ್ಟು ರಾಜಕೀಯ ಸಹವಾಸ ಮಾಡಬೇಡಿ ಅಜಿತ್ ಸರ್ 🙏🙏🙏
ತುಂಬಾ ಅದ್ಭುತವಾದ ಪ್ರವಚನ ಗುರುಗಳೇ ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏
ಸ್ವಾಮೀಜಿಗಳ ಮಾತು ಕೇಳುತ್ತಿದ್ದರೆ ಸುವರ್ಣ ನ್ಯೂಸ್ ಮತ್ತು ಅಜಿತ್ ಮಾದ್ಯಮ ಲೋಕಕ್ಕೆ ಬಂದಿದ್ದು ಇಂದು ನೀನು ಬ್ರಹ್ಮಜ್ಞಾನ ಪಡೆದಿರಿ, ಮತ್ತು ಇತರರಿಗೆ ಹಂಚಿದಿರಿ, ಒಳ್ಳೆಯದಾಗಲಿ
Right sir ಸಹ ಪಂಕ್ತಿ ಭೋಜನ.ಇತಂಹ ಮಾರ್ಮಿಕವಾದ ಭಾಷಣ,ಪ್ರವಚನಗಳಿಂದ ನಮ್ಮ ಹಿಂದೂಗಳನ್ನು ಒಗ್ಗೂಡಿಸುವ ಕೆಲಸ ಆಗಬೇಕು ಸ್ವಾಮೀಜಿ.ತಮ್ಮ ಅದ್ಭುತವಾದ ಮಾತು ಕೇಳಿ ಖುಷಿಯಾಯಿತು.🙏
ನೀವು ಹೇಳಿದ್ದು 100% ನಿಜ ಸರ್
ಸಹ ಪಂಕ್ತಿ ಭೋಜನ
ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ ಬಗ್ಗೆ
ರತ್ನಾಗಿರಿಯ ಸಾವರ್ಕರರ ಸಮಾಜ ಸುಧಾರಣೆ ಕಾರ್ಯನೋಡಿ
ಇಲ್ಲಿ ನಡೆಯುತ್ತಿರುವ ಸಾಮಾಜಿಕ ಕ್ರಾಂತಿ ಅಪೂರ್ವವಾದುದು. ಸಮಾಜ ಸುಧಾರಣೆ ಕಾರ್ಯ ಕಠಿಣ ಕಿರಿಕಿರಿಯದ್ದು ನಿರುತ್ಸಾಹಗೊಳಿಸುವಂಥದ್ದು. ನೀವು ಸಾವಿರಾರು ಭಂಗಿ-ಮಹಾರರ ಜೊತೆ ಹಿಂಜರಿಯದೆ ಸಹಾಸನ,ಸಹಪೂಜೆ, ಸಹಭೋಜನ ಮಾಡುತ್ತೀರಿ. ಇದನ್ನು ನಾನು ಪ್ರತ್ಯಕ್ಷ ನನ್ನ ಜೀವಿತ ಅವಧಿಯಲ್ಲಿ ನೋಡಿದ್ದು ಒಳ್ಳೆಯದಾಯಿತು. ಸ್ವಾತಂತ್ರ್ಯವೀರನು ತನ್ನ ಅಜ್ಞಾತವಾಸದ೭ವರ್ಷಗಳಲ್ಲಿ ಈ ಅಪೂರ್ವ ಕ್ರಾಂತಿಯನ್ನು ಕಾರ್ಯರೂಪಕ್ಕೆ ತಂದರು. ದೇವರು ನನ್ನ ಉಳಿದ ಆಯುಷ್ಯವನ್ನು ಅವರಿಗೆ ದಯಪಾಲಿಸಲಿ .
ಮಹಾರಾಷ್ಟ್ ದ ಸಮಾಜ ಸುಧಾರಕ ಕರ್ಮವೀರ ಶಿಂದೆ ಹೇಳಿದ್ಫು.
ಇಲ್ಲಿ ಬಂದಿದ್ದಿನಿಂದ ಇಷ್ಟು ಪ್ರಗತಿ ಕಂಡು ನಾನಂತೂ ದಿಗ್ಮೂಢನಾದೆ .ಪುಣೆ ಮುಂಬೈ ಯಲ್ಲಿ ಸಹ ಭೋಜನಕ್ಕೆ 5--10 ಜನರನ್ನು ಕೂಡಿಸುವದು ಪ್ರಯಾಸದ ಕೆಲಸ. ಕೋಲ್ಹಾಪುರದಲ್ಲಿ ನಮಗೆ ಈಗಲೂ ಸಾಧ್ಯವಾಗಿಲ್ಲ. ಇಲ್ಲಿ ಮಾತ್ರ ನೂರಾರು ಮಹಿಳೆಯರು ಸಹಭೋಜನದಲ್ಲಿ ಭಾಗವಹಿಸುತ್ತಿದ್ದಾರೆ. ಇದರ ಶ್ರೇಯಸ್ಸು ತಾತ್ಯಾರಾವ (ಸಾವರ್ಕರ್)ಗೆ ಸಲ್ಲಬೇಕು. ಇಂಥ ಪ್ರಭಾವಶಾಲಿ ಪುರುಷನ ನಾಯಕತ್ವ ನಮ್ಮ ದೇಶಕ್ಕೆ ದೊರಕಿದ್ದರೆ, ನಾವು ಅವನನ್ನು ತಲೆಯಮೇಲೆ ಹೊತ್ತು ಮೆರೆಯುತ್ತಿದ್ಫೆವು.
ಸುಪ್ರಸಿದ್ಧ"ಸತ್ಯ ಶೋಧಕ"ಮತ್ತು ಛತ್ರಪತಿ ಶಾಹು ಮಹಾರಾಜರ ಅನುಯಾಯಿ ಭಾಯಿ ಮಾಧವರಾವ ಬಾಗಲ.
ಆದರೆ ಈ ದೇಶ ಸಾವರ್ಕರ್/ ತತ್ವಗಳನ್ನು ಒಪ್ಪಿಕೊಳ್ಳಲೇ ಇಲ್ಲ.
ಸನಾತನ ಧರ್ಮದ ದುರ್ದೈವ.
Great words from Swamiji it's true.god bless Swamiji
Namma yugad Vivekanandaru.... 🙏 avaranna nimma rupadalli nodtiddivi guruji.... Innu hechechachu nim gnana namma samajakke barali... Andatva tolagali..... 🙏
ಅದ್ಭುತವಾದ ನೇರನುಡಿ,ಸ್ಪಷ್ಟವಾದ ಖಂಢನೆ ,ಸತ್ಯದವಾದ ,ಮೌಢ್ಯತೆಯಿಂದ ತಪ್ಪು ಆಚರಣೆ ಹೇಗೆ ನಡೆಯುತ್ತವೆ ಎಂಬುದು ಎಲ್ಲವನ್ನು ಉದಾಹರಣೆಯೊಂದಿಗೆ ತಿಳಿಸಿದ್ದಾರೆ🙏🙏ಸ್ವಾಮಿಜಿಯವರಿಗೆ ಧನ್ಯವಾದಗಳು👍👍
ಗುರುಗುಳು ಮಹಾನ್ ಜ್ಞಾನಿಗಳು, ಧನ್ಯವಾದಗಳು 🙏
ಜೈ ಗುರುದೇವ 🙏
ಅಜಿತ್ ಸರ್ 🙏 ಗುರುಗಳಿಗೆ 🙏🙏🙏🙏🙏 ಅನಂತ ಅನಂತ ನಮ್ಮನಗಳು🙏🙏🙏💐💐💐💐💐🚩🚩🚩💐🚩❤❤❤❤
ಕೆಲವು ಅವಿವೇಕಿಗಳಿಗೆ ಎಷ್ಟೇ ಹೇಳಿದರು ಅವನಿಗೆ ಮತಾಂದದ ಭೂತ ಹಿಡಿದಿರುತ್ತೆ.
ಅಜಿತ್ ಸರ್ ಹಾಗೂ ಗುರುಗಳಿಗೆ ವಂದನೆಗಳು
shastanga ನಮಸ್ಕಾರಗಳು ಸ್ವಾಮೀಜಿ🙏🏽
ಗುರು ದೇವೊ ಬವ 🙏
ತುಂಬಾ ಅರ್ಥ ಪೂರ್ಣವಾದ ವಿಚಾರಗಳು. ಪ್ರತಿ ಭಾರತೀಯರು ತಿಳಿಯಬೇಕಾದ ವಿಚಾರಗಳು. ಪ್ರತಿ ವ್ಯಕ್ತಿಯು ಬ್ರಹ್ಮ ಸ್ವರೂಪಿಯೇ.ಪಾಠದಲ್ಲಿ ಈ ವಿಚಾರ ಹೇಳುತ್ತಾ ಬಂದಿರುವುದಕ್ಕೆ ಸಮಾಧಾನವಿದೆ ಸಮಾಧಾನವಿದೆ
Great knowledge swamy ji....❤❤❤
🙏 ಅಮೃತ ವಾಕ್ಯಗಳು
ಈ ತರ ಕಾರ್ಯಕ್ರಮ ಇದ್ರೆ ಸಮಾಜ ಸುಧಾರಣೆ ಆಗುತ್ತೆ ದಿನಾನೂ ರಾಜಕೀಯ ಕೇಳಿ ಕೇಳಿ ಬೇಜಾರ ಆಗಿದೆ
ಜೈ ಗುರುದೇವ
ಗುರುಗಳೇ 🙏🙏🙏🙏🙏
ವೇದ ಅನ್ನೋದು ಒಂದು ವಿಶ್ವ ಧರ್ಮ.
ಒಳ್ಳೆಯ ಕಾರ್ಯಕ್ರಮ
ನೋಡಿ ಇವತ್ತು ನನಗೆ ಖುಷಿ ತಂದ ಕೊಟ್ಟಿತು
This is real sanatana dharma 😢😢😢🙏🙏🙏🙏 .... Intavru beku..... Padaaaabi vandanam....... This is one of the best 👍💯👍💯👍💯👍💯👍💯
ನಿಜವಾಗಿಯೂ ಹೇಳುತ್ತಿರುವುದು ಸತ್ಯ
Ajita sir nivu next PM aagbeku ur knoledge 💯 🙏♥️
Best program GOOD Video 🎉
Swamiji❤
Adbutha vakyagala vichara dare 👍🙏
Respect sir, respect
ನಿಜ ಗುರುಗಳೇ ಎಲ್ಲಾರೂ ಒಂದೇ
🙏ನಾನು ಜಾತಿಯಲ್ಲಿ sc ಸರ್ ನಾನು ಜೋತಿಷ್ಯ ಕಲಿತಿದ್ದೀನಿ ಇವತ್ತು ಜಾತಕ ಓದುತಿನಿ ಪ್ರಶ್ನೆ ಶಾಸ್ತ್ರ ಹೇಳ್ತಿನಿ ಸರ್
ಒಳ್ಳೆ. ಕೆಲಸ ಮಾಡಿದ್ದೀರಿ
🙏✨
One of the best episode 💐🙏
Koti koti namana suverna news ❤❤❤❤❤❤
Sir.... please upload the complete episode.
I loved this episode. Amazing articulation.
❤❤❤🙏🏽🙏🏽🙏🏽 ಸ್ವಾಮೀಜಿ
He have real knowledge
👌👌👌👌👌👌👌👌🙏
Yes🙏🙏🙏
Good message
Realy Swamiji awaked us ,thuosd namskar
ಧನ್ಯವಾದಗಳು ಸರ್
ವೇದೋಪನಿಷತ್ತುಗಳು & ಪುರಾಷಗಳಲ್ಲಿನ ನಿಜವಾದ ವಿಷಯಗಳನ್ನು ತಿಳಿಸಿ
ಕೋಟಿ ಕೋಟಿ ಪ್ರಣಾಮಗಳು ಸ್ವಾಮೀಜಿ
👌👌👌👌
Namo.Namaha.Shree.Guruve
Om namah shivaya 🙏🙏🙏
Gurugale nijavaglu nange tumba santhosha aaythy .nanu hemmeyinda helthini BHARATHIYA❤❤❤❤❤❤❤❤❤❤❤❤ endu ...nimmanta buddivantaru namma deshakke aavashyakathe ide. Aadre higina buddijeevigalu melvargadavaru neevu helida paddathi NANNA BHARATHIYA SAMKRUTHI yannu oppputtaare anno yava nambikenu illla.
Jai Guru Dev 🙏🙏🙏🚩
excellent Sir
Super taking
Swamiji your telling truth
Well said sir
We need more of his speech every week in your channel..please bring him back
Gurubyo Namah🙏🙏
Jai guruji❤
Guru🚩🙏
Guruji, we need people like u in our Karnataka state. Plz be our yogi & clean our state.
Honest Tax Payer
Bramana swami
Jai guru
Wow, till date the best guru, feel like keep on listening to him, so much of knowledge.. ಪ್ರಾಣಾಮಗಳು swamiji..
Full episode ಹಾಕಿದ್ರೆ ಚಂದ ಇತ್ತು
ಗುರುವಿನ ಪಾದಕೇ ಕೋಟಿ ಕೋಟಿ ನಮನಗಳು
Great ❤❤
fentastic interview after long time
Navu Brahmanaru Endu Namma Desha kke Namage Narendra Damodar Modiji yentaha Dodda Divya Shakti Yanna Kottantaha Bhagavan Tanige Koti koti Namana Galannu Sallisidaru Saladu
Wah what a great thoughts this is what actually Society wants 👍👍😍😍
This Is best episode
Jai shree gurudev
Super swamiji🙏🏻
Swamiji rightly said
❤👆👆👆
"ಯದ್ ಬ್ರಹ ಜಿಜ್ಞಾಸೋ ತಂ ಬ್ರಾಹ್ಮಣ"
ನಿಜವಾದ ಅತಿಕ್ಮ್ ಮಾನವ edi ದೇವರ character Papi ಗಳನು love madi. ಬಡವರಿಗೆ help madi .wounder ful swamige God bless you
100 kke 100 Sathya ❤🙏
ಅಹಂ ಬ್ರಹ್ಮಾಸ್ಮಿ ಅಂತ ಬದುಕಿದರೆ ಮೀಸಲಾತಿ ಫ್ರೀ ಮಿಠಾಯಿ ಸಿಗದು 😂😂😂.
💯percent perfect opinion
O then Brahmin make Dalits to mathadipati of Udupi ashta mathas
@@OMkar-kr8oo ಯಾಕ್ ತಲೆನೋವು ಫ್ರೀ ಅಕ್ಕಿ ತಿನ್ನುತ್ತಾ ಆರಾಮ ಅದಾರ. ಇನ್ನ ಮಠಾಧೀಶ ಮಾಡಿ ಯಾಕ ಅವರ ಹೊಟ್ಟೆಮೇಲೆ ಹೊಡಿಬೇಕು..
@@OMkar-kr8oo ಹೌದು ತಪ್ಪೇನಿದೆ ದೇವರಿಗೆ ಮತ್ತೆ ಈ ಪ್ರಕ್ರುತಿಗೆ ಎಲ್ಲರೂ ಒಂದೇ
ಸಾವಿರಾರು ವರ್ಷಗಳಿಂದ ಈ ಫ್ರೀ ಮಿಠಾಯಿಗಳನ್ನು ಶಾಸನ ಬದ್ಧವಾಗಿ ಹೊಡೆದವರು ಯಾರು..?
Jaiy deva nimage shi sa nmasskragalu 👌💯💥🇳🇪👍🙏🙏
Super speech🙏🙏🙏
Swamiji ❤🚩
Super information sir
My childhood philosophy guru - i used listen to him DD9 and Chandana channel 😂 He shaped me a bit
What's ur profession
He's telling before hypnotism
@@Benakeshbkoda_Since1988_Singer - vishwamanava(aham brahmasmi) is my profession :)
❤❤
My Pranaam to u swamiji
❤
🙏🌹🌹🙏
Thank you mr.ajith very wise debate.😊
lovely
Revolutionary ❤
Pls share complete interview in you tube as this is the need of the hour to bring xlarity to Indians
🙏🙏🙏🌷
Eddu super sir ....
🙏🏽