ಭರತ್ ಶಿವ ಶಂಕರ್ ನೀವು ಮಾಡಿದ ಉಪ್ಪಿಟ್ಟು super... ನಾನು ಉಪ್ಪಿಟ್ಟು ಪ್ರಿಯ ....same ಉಪ್ಪಿಟ್ಟು ನನ್ನ ತಾಯಿ ಮಾಡಿ ಕೊಡ್ತಿದ್ರು ....ನೀವು ಮಾಡಿದ್ದು ನೋಡಿ ತುಂಬಾ ಖುಷಿ ಆಯ್ತು😊
Great! Nice explanation and presentation. God bless you both. Waiting for Vegetarian, plus free from Maida and Sugar ingredients in any future recipes like any sweets.
ನಮಸ್ಕಾರ ಭರತ್ ಅವರಿಗೆ.
ಈ ರೀತಿ ಉಪ್ಪಿಟ್ಟು ಗೊತ್ತಿರಲಿಲ್ಲ..ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮಗೆ.
ಧನ್ಯವಾದಗಳು ಈರೀತಿ ಮಾಡಲು ತಿಳಿಸಿದ್ದಕ್ಕೆ ನಾನು ನೀರು ಹಾಕಿ ಬೇಯಿಸಿ ಮಾಡ್ತೇನೆ ಟ್ರೈ ಮಾಡ್ತೇನೆ ಈ ರೀತಿ ಮಾಡಲು ಇದೇ ಫಸ್ಟ್ ನೋಡ್ತಿರೋದು
We add tomatoe puree looks tasty but Please clean the cooker people r watching
ಹಬೆ ಉಪ್ಪಿಟ್ಟು ಸೂಪರ್
@@manjulan764 ಧನ್ಯವಾದಗಳು☺
ಟೊಮೋಟೊ ಹಾಕಿದರೆ ತುಂಬಾ ರುಚಿಕರವಾಗಿರುತ್ತದೆ.
Very nice.❤😊
ಅದೃಷ್ಟವಂತರು ನೀವು ರುಚಿ ರುಚಿಯಾಗಿ ಅಡುಗೆ ಮಾಡುವ ಪತಿಯನ್ನು ಪಡೆದಿದ್ದೀರ ..God bless you both
Suuuper to watch, Will try.
ಭರತ್ ಶಿವ ಶಂಕರ್ ನೀವು ಮಾಡಿದ ಉಪ್ಪಿಟ್ಟು super... ನಾನು ಉಪ್ಪಿಟ್ಟು ಪ್ರಿಯ ....same ಉಪ್ಪಿಟ್ಟು ನನ್ನ ತಾಯಿ ಮಾಡಿ ಕೊಡ್ತಿದ್ರು ....ನೀವು ಮಾಡಿದ್ದು ನೋಡಿ ತುಂಬಾ ಖುಷಿ ಆಯ್ತು😊
ನಿಮ್ಮ ಐಡಿಯಾ ತುಂಬಾ ಚೆನ್ನಾಗಿದೆ. ಹಬೆಯಲ್ಲಿ ಮಾಡುವ ವಿಧಾನ ಗೊತ್ತಿರಲಿಲ್ಲ . ಸೂಪರ್ ತೋರ್ಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.🤝👍👍🙏
Very nice channagi vivarisidira
Hosa thra nanu try madtini thank u
Thanks for the video
ತುಂಬಾ ಚೆನ್ನಾಗಿದೆ
Super information vlog 👌🔥🤪.
ಹಬೆ ಉಪ್ಪಿಟ್ಟು ಮಾಡುವ ವಿಧಾನವನ್ನು ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರಿ, ನಾವು ಮನೆಯಲ್ಲಿ ಒಮ್ಮೆ ಟ್ರೈ ಮಾಡುತ್ತೇವೆ.
Good idea .I will try.good luck for future.brahmanara adage Gahanna chennagi torisi.
Nodokke chennagide annistu. Try madtini bro. Thank you
Will try 👍
Very nice super 👌 👍
Thumba chennagide
Watching video first time and this recipe also for the first time
ವಾವ್ ಸೂಪರ್ ಹೊಸ ರೆಸಿಪಿ 👌👌
Thanks for sharing the new method.
Very nice...For the first time I am seeing this special type of uppittu.
Wow! Very good recipe Sir. I will try this.
ಧನ್ಯವಾದಗಳು, ಹೊಸ ತರ ಅವರೇ ಕಾಳು ಉಪ್ಪಿಟ್ಟು ಹೇಳಿ ಕೊಟ್ಟಿದ್ದಕ್ಕೆ ನಾವು ಖಂಡಿತಾ ಟ್ರೈ ಮಾಡುತ್ತೀವಿ 🙏🙏
channagide nice👌👌
ಸೂಪರೂ ಸೂಪರ್ ಉಪ್ಪಿಟ್ಟು👌👌
🎉 ಧನ್ಯವಾದಗಳು
Super yummy 😋
Super yummy
ನಾನು ಈ ಉಪ್ಪಿಟ್ಟು (ಹಬೆ ) ಮಾಡು ತ್ತಿದ್ದೆ ಕ್ರಮವಾಗಿ ಮಾಡುವ ವಿಧಾನ ಕಲಿತೆ. ನನ್ನ ಇಷ್ಟದ ಹೆಬೆ ಉಪ್ಪಿಟ್ಟು ತೋರಿಸಿ ದ್ದ ಕೆ ಧನ್ಯವಾದ ಗಳ
Barath thumbha chennagi uppittu madodu thisidakke Thanks kanda ❤
Thumbha chennagi bandhidhe nammage iddu hosadhu thumbha thanks my son God you
The way you did the upma recipe was good evening I will try and can we other vegetables like peas
WOW MOUTH WATERING 🎉🎉🎉
ನಾನು ಮೊದಲನೆ ಸಲ ನಿಮ್ಮ ವಿಡಿಯೋ ನೂಡಿದೇ. ನಿಮ್ಮ ಉಪ್ಪಿಟ್ಟಿ ಇಷ್ಟ ಆಯಿತು.
ಉತ್ತಮ ಗುಣಮಟ್ಟದ ಹಬೆ ಉಪ್ಪಿಟ್ಟು ಓಕೆ ಥಾಂಕ್ಸ್ ಸರ್ ಶುಭವಾಗಲಿ ಆರೋಗ್ಯವೇ ಭಾಗ್ಯ
Super👌👌😛
Superb adge madtera
Very different style of making uppitu...we too make this but we steam after garnish
Super uppittu
Very nice 👍🏻 Bharat 🎉
Hallo Brother, I am UPPITU PRIYA, I got this a New Method to prepare my Favourite Dish, A Great THANKS to you n your AJJI!!❤❤❤
Wonderful, namaste.
My grandmother also used to make this. Same pinch 😊
Super anna😊
👌 super
ಆದಷ್ಟು ಬೇಗ ನಮ್ಮ ಮನೆಯಲ್ಲಿ ಮಾಡುತ್ತೇನೆ. ಧನ್ಯವಾದಗಳು.
Great! Nice explanation and presentation. God bless you both. Waiting for Vegetarian, plus free from Maida and Sugar ingredients in any future recipes like any sweets.
ಸೂಪರ್ ಸರ್ 👌👌👌👌👌
Super. 👍🏻
Super🎉🎉🎉
soft idli thorisi
Very nice
Same type can do in ragi hittu with butter milk
❤
Hari om hari om 👌😁🙏
Very nice 👍
Nice recipe
@@latharamesh9718 Thank you😊
Wow.
ಟೇಸ್ಟ್ ಬೇರೆ ಇರುತೇ
Iam ur new subsriber nice uppittu
@@malagowda1059 Thank you 😊
ನಾನು ಅಕ್ಕಿತರಿ ಹುರಿದು, ಇವೆ ಪಧಾತ್ರದಲ್ಲಿ ಮಾಡುತ್ತೇನೆ. ಇನ್ನು ಬೇಯಿಸಿ ಮಾಡಿ ನೋಡುತ್ತೇನೆ.
Super
ಜೀರಿಗೆ + ಮೆಣಸು ಪುಡಿ ಸೇರಿಸಬೇಕು ಆಗ ತುಂಬಾ ಚೆನ್ನಾಗಿ ಯುವುದು.
ಹೊಸ ವಿಧಾನ
Upittu super bharath innu bere bere aduge receipe torsi
Thank you mr Bharath
SUPER UPPITTU
Nanu fast time' nodidu
Suuuuuuuuuuuuuper
Hi, Pls... Show the Recipie of Masal Dosa
Hosa tharadha uppittu. Try maadtheeni
Show more receipes
❤❤
brother ನಮಗೆ ಮಧ್ವ ಬ್ರಾಹ್ಮಣ ಸಂಪ್ರದಾಯ ಕಲಿಯಬೇಕು ಪೂಜೆ, ಮಂತ್ರ, ಹಬ್ಬ ಆಚರಣೆ..ನಾನು madhwa brahmin ಅದರೆ ಏನು ಕಲಿಸಲಿಲ್ಲ ಅದಕ್ಕೆ ಕಲಿಯಬೇಕು ಅಂಥ ಆಸೆ plz vedio ಮಾಡಿ 🙏🙏
@@vaniv4563 ಆಗಲಿ
Naanu maadwa alla aadru aacharane, sampradayadalli thumba aasakthi. Namma parents enu helikottilla, elli nodi kalibeku gottagtha illa. Nimma comment nodi kushi aithu😊
Hagadre Mangalore Udupi g banni
pratidinaOm sri krishnaya namaha 108 times madi .. krishna madhwarayara haadi toristane.. nambike idi. nanna matina mele.
Search and learn rigvedhoktha purushasookta, srisookta, Ganapathi sukta etc 1st, purchase udupi books of archane,I think it is quite enough
Hosa ritiya uppittu....kushiaittu nodi..Namma morning breakfast ge osa ritiya uppittu Maduva prayatana innu nammadu
ನಾನು ಸಾಧಾರಣ ವಾಗಿ ಉಪ್ಪಿಟ್ಟು ಮಾಡುವ ರೀತಿಯಲ್ಲಿ ಅಕ್ಕಿ ತರಿ ಅವರೆಕಾಯಿ ಉಪ್ಪಿಟ್ಟನ್ನು ಮಾಡು ತ್ತೇನೆ
Yummy uppitu 😋😋😋😋
🙏👐👐👐👐👐👍
ಈ ಉಪ್ಪಿಟ್ಟು ನಮ್ಮ ಮನೆಯಲ್ಲಿ ಮಾಡುತ್ತವೆ
ಬಾಯಲ್ಲಿ ನೇರು ಬರ್‌ತ್ತಿದೆ ಸರ್😝😝
Termeric powder is good
Nija ethara gothiralilla try madthini
Super. Thanks for showing. Can I do with "Idli Rave" too.
@@sumahomes-i4i No..
Thunba ಚೆನ್ನಾಗಿದೆ ಅಂತ ಅನ್ಸುತ್ತೆ. Lets try. But the vessel you used fa preparing ....is not good fa health. Prefer to use....steal or cast iron ಬಾಣಲೆ
Navo raveyannu swalpa horidunathara habeli hedutheve😊
Very nice.Can we use semolina instead of rice rava?
ಇದನ್ನು ರವೆಯಿಂದ ತಯಾರಿಸಬಹುದೇ
Sir super nivu software engineer antha gotha aythu nanu magdu software complete agide job search madutha idive resume send maduthine sir details kodi sir
Thanks for the video.. Godhi nuchh use madboda?
ನಿಜವಾಗಿಯೂ ಟ್ರೈ ಮಾಡ್ತೀನಿ
It is like puttu
😋😋
Bharath thumba chanage thorisidira habe uppittu madodo ee sunday ede namma maneya thindi nemma wife en adrusta madidare hege hosa recipe thorsthire
Sir,whether roasting of akkirava is needed or not
ಖಂಡಿತ ಹುರಿಯಬೇಕು
@@ShridharBhardwaj-v3l ಬೇಕಿಲ್ಲ
ರೆಡಿ ಅಕ್ಕಿತರಿ ಇದ್ದರೆ ಹಿರಿಯುವುದು ಬೇಡ.ನೀವೇ ತಯಾರಿಸಿದ ಅಕ್ಕಿತರಿ ಆದರೆ ಹುರಿಯಬೇಕು
Anna plz plz ganesh raw puliyogre gojju with detailed measurment anna plz plz plz plz plz plz plz plz
@@cookingwithpriyanka6403 ಹಬ್ಬದ ನಂತರ ನಿರೀಕ್ಷಿಸಿ
Navu.hechige.madthive.
Nim face li ondu kale ide sir... ❤🙏🙏
Nice i never know this recipe i will try but lemon is missing or is it missed in the video
@@shobhavbssm Lemon added during salt.Watch video properly
ಅವರೆ ಕಾಳು cookerweight ಹಾಕದೆ ಬೇಯತ್ತ
@@vijayas5068 ಖಂಡಿತ ಬೇಯುತ್ತದೆ ಪ್ರಯತ್ನಿಸಿ
tender avarekalu
. Avarekalu bendideyamma?
ಮರದ ಸೌಟು ಉಪಯೋಗಿಸಿದರೆ ಒಳ್ಳೆಯದು. Nonstick ಪಾತ್ರೆ ಅಲ್ವಾ?