ಅವಲಕ್ಕಿಯಲ್ಲಿ ಎಷ್ಟೊಂದು ವಿಧಗಳಿವೆ!! ಇದು ಹೊಸದಾಗಿದೆ . ಕಡ್ಲೆಹಿಟ್ಟು. ಮಜ್ಜಿಗೆ ಮೆಣಸು ಸೇರಿಸಿರೋದು new variety... ಖಂಡಿತವಾಗಿ ಮಾಡಿ ನೋಡಬೇಕು. Favorite ಅವಲಕ್ಕಿ ❤ Thank you so much🙏
Wow super sister super ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರಾ ಅಕ್ಕ ನನಗೆ ಅವಲಕ್ಕಿ ಅಂದ್ರೆ ತುಂಬಾ ಇಷ್ಟ ನೀವು ತೋರಿಸಿಕೊಟ್ಟಿರುವ ರೆಸಿಪಿಯನ್ನು ನಾನು ಟ್ರೈ ಮಾಡುತ್ತೇನೆ ಧನ್ಯವಾದಗಳು
Mouth watering recipe of Brahmana Avalakki , 👌👌past six decades I have been preparing almost in a similar manner ,only change we use the signature Brahmana menthyahittu powder instead of Chana dal powder 😊
Naanu around 10 months inda nivu haktha ero Ella vedios and comunity messages Ella read madtha idde ,Nan kaily ago maximum pooje madtha idini nanu work from home job alli erodrinda nange thumba olledu agide Amma.thank you amma
ವೀಣಾ madam really superb ಬ್ರಾಹ್ಮಣರ ಶೈಲಿಯಲ್ಲಿ ಯಾವುದೇ ಆದರೂ ಬಾಯಲ್ಲಿ ನೀರುರುತ್ತೆ especiali ನೀವು ಬೆಳ್ಳುಳ್ಳಿ ಇಲ್ಲದೆ ಹೇಳಿದ್ದೀರಲ್ಲಾ ಅದೇ ನನಗೆ ತುಂಬಾ ಖುಷಿ ಆಯಿತು ಅಬ್ಭಾ ಸಧ್ಯ ಬೆಳ್ಳುಳ್ಳಿ ಹೇಳ್ಲಿಲ್ವಲ್ಲ ಅಂತ 🤗🤗 thank u so much ಖಂಡಿತಾ ಮಾಡಿ ನೋಡುತ್ತೆನೇ 🙏🙏 ತಿಂದು ತಿಳಿಸುತ್ತೇನೆ 😊 😄
ತುಂಬಾ ಸುಂದರವಾಗಿ ಅಚ್ಚುಕಟ್ಟಾಗಿ ಈಝಿಯಾಗಿ ತಿಳಿಸಿ ಕೊಡ್ತೀರಾ ಧನ್ಯವಾದಗಳು ಸಿಸ್ 💞❤️
ಈ ತರಹದ ಅವಲಕ್ಕಿ ರೆಸಿಪಿ ನೋಡಿರಲಿಲ್ಲ... ಖಂಡಿತ ಟ್ರೈ ಮಾಡ್ತೀನಿ...Tq veena amma
ಅವಲಕ್ಕಿಯಲ್ಲಿ ಎಷ್ಟೊಂದು ವಿಧಗಳಿವೆ!! ಇದು ಹೊಸದಾಗಿದೆ . ಕಡ್ಲೆಹಿಟ್ಟು. ಮಜ್ಜಿಗೆ ಮೆಣಸು ಸೇರಿಸಿರೋದು new variety... ಖಂಡಿತವಾಗಿ ಮಾಡಿ ನೋಡಬೇಕು. Favorite ಅವಲಕ್ಕಿ ❤
Thank you so much🙏
ಸರಿಯಾಗಿ ಹೇಳಿದಿರಿ,
ಉಂಡಿ ಅವಲಕ್ಕಿ Super Combination ಧನ್ಯವಾದಗಳು ವೀಣಾ ರವರೆ
ಶುಭ ರಾತ್ರಿ 🌼🪔🌼🪔🌼
Thank you madam for the recipe 👌🙏whatever you share that will be Fantastic 👌❤👍
ಹೌದು ನನಗೆ ತುಂಬಾನೇ ಇಷ್ಟ.... ಧನ್ಯವಾದಗಳು ❤🙏🙏👌👌
Wow super sister super
ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರಾ ಅಕ್ಕ ನನಗೆ ಅವಲಕ್ಕಿ ಅಂದ್ರೆ ತುಂಬಾ ಇಷ್ಟ ನೀವು ತೋರಿಸಿಕೊಟ್ಟಿರುವ ರೆಸಿಪಿಯನ್ನು ನಾನು ಟ್ರೈ ಮಾಡುತ್ತೇನೆ ಧನ್ಯವಾದಗಳು
Wow amma ❤. Was wanting the same recipe
Thanks for sharing the video amma i will try it definitely
Wow Mathaji thumba channagi thilisi kotri.... 👌👌 Thank you Mathaji 🙏🙏
ತುಂಬಾ ಚೆನ್ನಾಗಿದೆ ವೀಣಾ ಅಮ್ಮ ಅವಲಕ್ಕಿ 👌👌👌👌🤗
ತುಂಬಾ ಚನ್ನಾಗಿ ಅವಲಕ್ಕಿ ಮಾಡುವ ಡುವ ವಿಧಾನವನ್ನು ತೋರಿಸುತ್ತ ಹೇಳಿದಿರ. ಧನ್ಯವಾದಗಳು 🎉🎉
ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು
Sooper ಅವಲಕ್ಕಿ ಭಾಳ್ ರುಚಿಯಾಗದ.
Thumba chenagide ಅಮ್ಮ.. And simple also.. Thank you ma..
Dear Veena looks very nice so definitely will be very tasty. I will definitely try as my husband likes this aval. Thank you very much
Very good dish for travelers too.
👌👌👌 ತುಂಬಾ ಚೆನ್ನಾಗಿದೆ 💐💐
Superb Madam
We do same method
Little bit diff.
And we have it during upavas days usually ..❤tasty
ತುಂಬ 👌👌👌👌👌👌recipe, thank you❤❤🌹🌹🙏
ಫೇವರಿಟ್ ಅಮ್ಮ reciepe 👌mouth watering all time favourite 😋
ನಮಸ್ಕಾರ ಅಮ್ಮ 🙏🙏
Mouth watering recipe of Brahmana Avalakki , 👌👌past six decades I have been preparing almost in a similar manner ,only change we use the signature Brahmana menthyahittu powder instead of Chana dal powder 😊
ತುಂಬಾ ಚನ್ನಾಗಿ ಆಗವಿ ಮೇಡಂರಿ ಕುಲಕರ್ಣಿ ಬೆಳಗಾಂ 👌🙏
😊.
.j😅 9:08 😊😊
Very nice 👍 mouth watering 🎉🎉
Mouth watering 😋
Naanu around 10 months inda nivu haktha ero Ella vedios and comunity messages Ella read madtha idde ,Nan kaily ago maximum pooje madtha idini nanu work from home job alli erodrinda nange thumba olledu agide Amma.thank you amma
ಅವಲಕ್ಕಿ ತುಂಬಾ ಚೆನ್ನಾಗಿ ಇತ್ತು ಧನ್ಯವಾದಗಳು
Your talk your beatnes your conceration your doing method and all are so suoooooooooper. Really whoever comes to your touch are lucky.
Tumba chennagide resipi❤❤
So nice veenamma thankyou very much
Thanku very much akka 🌸🌻🌹🍁🌷🌸🌺💖🙏🏻🙏🏻🙏🏻🙏🏻
Wow Veenakka, neevu helida haage ivattu avalakki maadide, suuuuper taste aagide. Thank you very much 🙏🙏
ಸೂಪರ್ ಅಮ್ಮ ಈ ತರ ಅವಲಕ್ಕಿ ನನಗೆ ತುಂಬಾ ಇಷ್ಟ 😋😋😋😋😋😋
Tumba chennagide nanu kuda try maduttene
Amma actually e recipe ge bal dinandinda wait madtidde super Amma 👌 amma innastu adigegalannu torisi amma like lot
Thank u mam navu dhaniya jeera kadlehittu idanna haktirlilla. Namage gotirlilla definitel aagi madtivi mam. Recipe gagi thanks once again
ನಾನು ಸಹ ಈ ರೀತಿ ಅವಲಕ್ಕಿ ಮಾಡಿದೆ ತುಂಬಾ ತುಂಬಾ ರುಚಿಯಾಗಿತ್ತು
ಅಮ್ಮ ನೀವು ಹೇಳಿಕೊಡುವ ತಿಂಡಿ ಉಂಡೆ ಗೊಜ್ಜು ನಾನು ಮಾಡಿದ್ದೇನೆ ಅಮ್ಮ ಬಹಳ ಚೆನ್ನಾಗಿ ಇರುತ್ತದೆ ತುಂಬಾ ಧನ್ಯವಾದಗಳು ಅಮ್ಮ 🙏🌹❤
Amma🙏🙏🙏🙏🙏🙏🙏. Super amma.
Bahala channagide mam neevu heluva padhati tumba channagide 😊
Amma thanks nivu monne torida red chilli chatney super agittu Thanks Amma edu madtini 🙏🙏🙏🙏
Very good I like your method madam Thanks 🙏🙏🙏👍👍
Thanks to all
Super new spl variety
ನೀವು ಅವಲಕ್ಕಿ ಚೆನ್ನಾಗಿ ಹಚ್ಚಿದಿರಿ ನಿಮಗೆ ಧನ್ಯವಾದಗಳು
ಬಹಳ ಚಲೋ ಅದ ರೀ 👌👏🙏
Happy new year thank you thank you 🙏🙏🙏👌👌👌💐💐
Very very good
Thank you very much
Super amma I like them a lot
🌻JaiMaShakthi 🙏
🌞 ಶುಭೋದಯ ಅಮ್ಮ ☺️🌹❤️
Super ideas. thanks 👌👌👍🌹
Super akka thanks akka ❤
Thanks Amma😊
Good message thanks 👍
Very nice recipe ❤
ವೀಣಾ madam really superb ಬ್ರಾಹ್ಮಣರ ಶೈಲಿಯಲ್ಲಿ ಯಾವುದೇ ಆದರೂ ಬಾಯಲ್ಲಿ ನೀರುರುತ್ತೆ especiali ನೀವು ಬೆಳ್ಳುಳ್ಳಿ ಇಲ್ಲದೆ ಹೇಳಿದ್ದೀರಲ್ಲಾ ಅದೇ ನನಗೆ ತುಂಬಾ ಖುಷಿ ಆಯಿತು ಅಬ್ಭಾ ಸಧ್ಯ ಬೆಳ್ಳುಳ್ಳಿ ಹೇಳ್ಲಿಲ್ವಲ್ಲ ಅಂತ 🤗🤗 thank u so much ಖಂಡಿತಾ ಮಾಡಿ ನೋಡುತ್ತೆನೇ 🙏🙏 ತಿಂದು ತಿಳಿಸುತ್ತೇನೆ 😊 😄
Adu brahamanaraddu andmele bellulli heg barutte
Very nice recipe thank you
ಅಮ್ಮ ಆರೋಗ್ಯವಾಗಿ ಇದ್ದೀರಾ. ದೇವರು ನಿಮ್ಮನ್ನು ಸಂತೋಷವಾಗಿ ಹಿಡಲಿ🙏🙏
M.s.g. nemma avalakke super.thanks.
Nice receip mam nange i tarah madtare anta gottu irlilla . Try madtene thanku mamm please sambar powder receip torsi❤❤
Thumba chennagide Amma
ಸೂಪರ್ 👌👌👍
🌾 JaiMaShakthi 🙏
🐘 ಶುಭೋದಯ ಅಮ್ಮ 🌷🌹❤️
ಧನ್ಯವಾದಗಳು ಅಮ್ಮ ♥️
very nice recipe
Dhanyavadagalu ❤❤
Super fantastic👍 taste
Amma ennu thorsi amma super danyvadagalu❤❤❤❤❤
hu h hu i
🥀 JaiMaShakthi 🙏
🌹ಶುಭೋದಯ ಅಮ್ಮ 🌷☺️ ❤️
ಸೂಪರ್, ಅಕ್ಕ 👌👌👌
Yes. We do the same way
Super... Rii tq so much.. akka
Super Amma😋
Neevu madida Yella receipe super ❤
Thanks amma
Super amma 👌👌
Wow my favorite avalkki
👌👌👌ವೀಣಕ್ಕಾ 🙏🙏🙏
Superb mom🙏
Navu same madtivi Amma.. num maneli Li yavaglu edu madtare ... Tq so much Amma.
Very different amma, ll try .... thank you, please innu nim dishes na post madi, namge ista agutte.
Amma Namaskaaragalu🙏🙏🙏 💐💐💐✨✨✨🚩🚩🚩...
Thank u mam❤😊
Sooooooooper re😋😋❤️👌
Very nice explanation and also looking nice sister
ನಾನು ಇವತ್ತು ಮಾಡುತ್ತೇನೆ ಅಮ್ಮಾ🎉🙏🙏ಬಹಳ ಇಷ್ಟ ಆಯಿತು
👌 menthe hittu hagu bele tovey madum torasi
Avalakki super amma nimma rasam and huli helikodi please amma bramhan aduge nanage tumba estaa 🙏🙏👌💐
ಅಮ್ಮ ದಯವಿಟ್ಟು ನಾಳೆ ಲಕ್ಷ್ಮಿ ಪೂಜೆಯ ಟೈಮಿಂಗ್ಸ್ ತಿಳಿಸಿ 🙏
Very nice 👌 thank you
Thank you amma ❤❤❤
Very good 👍
Very very nice 👍👍 thankyou
Supar 🎉🎉 Madam 🎉🎉🎉
❤ ವೀಣಾ ರೀ ❤ ಧನ್ಯವಾದಗಳು 🎉🎉
Super 👌👌
Thank you 🙏🙏🙏 Amma
Thank you so much ri
Thumba chennagide....Amma shivaratri ge hege ennadru thorisi kodi
Amma nivu aduva puliyogre gojju heli kodi amma nivu chatney pudi e naniga madodu super agirutte Thanks Amma 🙏🙏🙏🙏❤️
Nangu thumba eshta❤ innashtu recipes ge kaytha erthini Amma