ಸರ್ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ಮಡಕಶಿರಾ ತಾಲ್ಲೋಕು , ಹೇಮಾವತಿ ಎಂಬ ಗ್ರಾಮದಲ್ಲಿ ನೊಳಂಬರ ಕಾಲದ ಇತಿಹಾಸ ಪ್ರಸಿದ್ಧ ಹೆಂಜೇರು ಸಿದ್ದೇಶ್ವರ ದೇವಸ್ಥಾನ ಇದೆ ಮತ್ತು ಹೇಮಾವತಿ ಗ್ರಾಮದ ಪಕ್ಕದಲ್ಲಿ ಬರಗೂರು ಗ್ರಾಮದಲ್ಲಿ ನೊಳಂಬರ ಕಾಲದ ಈಶ್ವರ ದೇವಾಲಯವಿದೆ ದಯವಿಟ್ಟು ಇದರ ಬಗ್ಗೆ ವಿಡಿಯೋ ಮಾಡಿ...
ನಮಗೆ 7ನೇ ತರಗತಿಯಲ್ಲಿ ಶಿಬಿ ಚಕ್ರವರ್ತಿ ಪಾಠ ಇತ್ತು...ಅಂದು ಕೇಳಿದ್ದ ಪಾಠ ಇಂದು ನೆನಪಿಗೆ ಬಂತು...ವಿಡಿಯೋ ಸಮಾರೋಪ ದಲ್ಲಿ ಅರ್ಚಕರು ಹೇಳಿದ್ದ ಮಾತುಗಳನ್ನು ಕೇಳಿ ನಿಜಕ್ಕೂ ಸಂತೋಷವಾಯಿತು..
I used to visit this temple every year with my parents and siblings when I was kid in 80s. My grand father was named after this place. His name is Sheebachar. My grand parents roots is in Sira. Now I am living in UK. Thank you Dharmendra sir for this beautiful video 🙏🏼
ಕೋಟಿ ಕೋಟಿ ಪ್ರಣಾಮಗಳು ಸರ್ ನಿಮಗೆ. ಈ ಕ್ಷೇತ್ರದ ಮಹಿಮೆ ಇಷ್ಟೊಂದು ಅದ್ಭುತವಾಗಿದೆ ಎಂದು ನನಗೆ ಗೊತ್ತೇ ಇರಲಿಲ್ಲ. ನಿಜವಾಗಲೂ ನೀವೊಬ್ಬ ಇತಿಹಾಸ ಪುರುಷರು. ದೇವರು ನಿಮಗೆ ಇನ್ನು ಹೆಚ್ಚಿನ. ಆರೋಗ್ಯ ಭಾಗ್ಯ ವನ್ನು ಕೊಡಲಿ. ಮತ್ತು ನಿಮ್ಮ ಸೇವೆ ನಿರಂತರವಾಗಿ ಹೀಗೆ ಮುಂದುವರಿಯಲಿ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏🙏🙏 ಫೋಜಿದಾರ್ ಮಲ್ಲಪ್ಪ. ಇಷ್ಟೊಂದು ಇತಿಹಾಸ ಪ್ರಸಿದ್ಧರು ಅವರಿಗೂ ಪ್ರಣಾಗಳು. ಇದನ್ನು ನೋಡಿದ ಎಲ್ಲರಿಗೂ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ. ಅನುಗ್ರಹ ಸದಾ ಇರಲಿ ಎಂದು ಕೇಳಿಕೊಳಳುತ್ತೇನೆ ಇಂತಿ ನಿಮ್ಮ ಅಪ್ಪಟ ಕನ್ನಡ ಇತಿಹಾಸದ. ಅಭಿಮಾನಿ 💐💐💐💐💐
Dear Dharmendra Kumar ji I am very much impressed with your way of narrating history so as to reach one’s self and interesting too. You being a civil engineering student it’s surprising as to how you evince interest in teaching history like a professor of repute. I had a lecturer in 1984 who was teaching us ancient Indian History. His version as to what is history is: “history is the horoscope of the past, telescope of the future and Microscope of the present” how beautiful this definition: is it not. YOU FULFILS ALL THE ABOVE CRITERIAS while narrating with your own body language with accurate pronunciation. Hats off to you and wish you all success in your endeavour for another 100 years. I could not resist from praising you. Regards.
ಶಿಬಿ ರಾಜನ ಕಥೆ ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಇತಿಹಾಸ ಮತ್ತು ಪುರಾಣಗಳನ್ನು ಬೇರೆ ಬೇರೆಯಾಗಿ ನೋಡುವುದು ಒಳ್ಳೆಯದು. ಪುರಾಣಗಳನ್ನು ಇತಿಹಾಸವಾಗಿಸಲು ಕಥೆಗಳನ್ನು ಹೆಣೆಯಲಾಗಿದೆ. ಧನ್ಯವಾದಗಳು !
Very nice sir, finally got to see Seebi temple. Your vlog has reached the ppl. Even some historian should come front and give there opinion on your vlog
ಪ್ರಿಯ ಧರ್ಮಣ್ಣಾ ನೀವು ಚರಿತ್ರೆಯ ಬಗ್ಗೆ ಆಸಕ್ತರಿಗೆ ಪ್ರತಿವಾರ ಉಣಿಸುತ್ತಿರುವ ರಸಗವಳ ಪರಮಾದ್ಭುತ ನಾನಂತೂ ಪ್ರತೀ ಸೂಮವಾರ ಜಾತಕ ಪಕ್ಷಿಯಂತೆ ಕಾಯ್ದು ಆ ಭೂರಿ ಭೋಜನದ ಸವಿಯನು ಮೆಲುವುದೇ ರೋಮಾಂಚನ. ಬರಲಿ ನಿಮ್ಮಿಂದ ಮತ್ತೆ ಮತ್ತೇ ಪ್ರತೀ ವಾರ ಇಂತೀ ನಿಮ್ಮವ. ಎ ಆಂಜನಪ್ಪ ಮದ್ರಾಸು ತಮಿಳುನಾಡು (ನಾನೂ ಕನ್ನಡಿಗನೇ ಸರ್ಕಾರಿ ಕಾರ್ಯನಿಮಿತ್ತ ಇಲ್ಲಿರುವೆ)
Dharmi sir good morning. Your stories are interested and inspiring. Learnt so many unknown things. Thanks for your episodes. Two masala dosas reserved for you and your team in CTR, MTR and vidyarthi bhavan. Jai hind Jai Karnataka Jai shree Ram Jai shree krishna Jai bholenath Jai MODIJI
ನಾನು ಇಲ್ಲಿನ ಸ್ಥಳಿಕ ಧೀರ್ಘ ಕಾಲದದಿಂದಲು ಹಲವಾರು ಕಾಯಿಲೆಗಳನ್ನು ಅನುಭವಿಸುತ್ತಿರುವರು ಇ ಕಲ್ಯಾಣಿಯ ನೀರನ್ನು ಸೇವಿಸಿ ಸ್ನಾನ ಮಾಡುವ ಪ್ರತೀತಿ ಇದೆ.ಧನ್ಯವಾದಗಳು ಸರ್ ನಮ್ಮ ಹಿರಿಯರು ಹೇಳಿದ ಮಾತಿದು ತಾಯಿಯ ಎದೆ ಹಾಲಿನಲ್ಲಿ ಇ ಸ್ವಾಮಿಯ ಗರ್ಭಗುಡಿ ತಯಾರಾಗಿದೆ ಅಂತೆ ಇದರ ರೋಮಾಂಚಕಾರಿಯಾದ ಇತಿಹಾಸ ಇನ್ನು ಇದೆ ತಮ್ಮಲ್ಲಿ ಮನವಿ ಇದರ ಮುಂದುವರಿದ ಭಾಗವನ್ನ ಚಿತ್ರೀಕರಿಸಿ 🙏
ಸರ್ ನಮಸ್ಕಾರ ಇಂದು ಶಿಬಿ ನರಸಿಂಹ ಸ್ವಾಮಿ ದೇವಾಲಯ ದರ್ಶನ ಮಾಡಿದ್ದು ಬಹಳ ಸಂತೋಷ ತಂದುಕೊಟ್ಟಿದೆ.. ನಲ್ಲಪ್ಪ ಸರ್ ಹಾಗೂ ಲಕ್ಶ್ಮೀಶ್ ಸರ್ ರವರನ್ನು ಭೇಟಿ ಮಾಡಿದೆವು.. ನಿಮ್ಮ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತ ಪಡಿಸಿದರು.... ನಿಮ್ಮಿಂದಾಗಿ ನಾವು ದೇವರ ಕೃಪೆಗೆ ಪಾತ್ರರಾದೆವು.. ನಿಮಗೆ ಅನಂತ ಧನ್ಯವಾದಗಳು 🙏🙏🙏
Really sundaravada Devasthana. & Really secular temple . Thanks for highlighting this temple to us . I wish ur journey in the old Mysore region to continue .🙏
ಸೂಪರ್ ಸರ್, ನಾನು ಹಳೇ ಹೆಸರನ್ನ ಕೇಳಿದ್ದೆ ಇತಿಹಾಸಕಾರರು ಅಂತ ಪಠ್ಯಗಳಲ್ಲಿ ಮತ್ತೆ, 1st & 2nd PUC ನಲ್ಲಿ ಅದ್ರೆ ನಿಮ್ಮನ್ನ ನಾನು ಕಂಡುಕೊಂಡೆ ಇತಿಹಾಸ ತಜ್ಞರಾಗಿ. ನನ್ನ ಜೀವನದಲ್ಲಿ ತುಂಬ ಧಾನ್ಯವಧಗಳು ಸರ್.
ಕನ್ನಡಿಗರಲ್ಲಿ ಒಂದು ಮನವಿ🙏🏻🙏🏻 ಈ ಕಿರು ಚಲನಚಿತ್ರ ನೋಡಿದವರೆಲ್ಲರೂ ತಪ್ಪದೆ ಕಾಮೆಂಟ್ಸ್ ಭಾಗದಲ್ಲಿ ನಿಮ್ಮ ಅನಿಸಿಕೆ ಬರೆದು ಹೋಗಿ, ನಿಮ್ಮ ಈ ಕಾರ್ಯದಿಂದ್ ಯು ಟ್ಯೂಬ್ ಅಲಗೋರಿತ್ಮ್ ಹೆಚ್ಚು ಜನರನ್ನು ತಲುಪುವಂತೆ ಮಾಡುತ್ತದೆ, ಇದು ನಾವು ಮಾಡುವ ಚಿಕ್ಕ ಅಳಿಲು ಸೇವೆ 🙏🏻🙏🏻. ಧರ್ಮಿ ಸಾಹೇಬ್ರಿಗೆ ಕೃತಜ್ಞತೆಗಳು ಸಲ್ಲಿಸಿ ಅಥವಾ ವಿಡಿಯೋ ದಲ್ಲಿ ಬರುವ ಜಾಗದ ಬಗ್ಗೆ ನಿಮ್ಮ್ ಅನಿಸಿಕೆ ಹಂಚಿಕೊಳ್ಳಿ 🙏🏻🙏🏻
ತುಂಬಾ ಚೆನ್ನಾಗಿದೆ. ಇತಿಹಾಸದ ಎಷ್ಟೋ ತಿಳಿಯದ ವಿಷಯಗಳನ್ನು ಹೇಳಿದ್ದೀರಿ. ಧನ್ಯವಾದಗಳು. ಸೀಬಿ ನರಸಿಂಹ ನಮ್ಮ ಮನೆಯ ದೇವರು. ಬಹಳಷ್ಟು ಬಾರಿ ನೀವು ಮೂಲ ದೇವರು ಲಿಂಗ ರೂಪದಲ್ಲಿ ಇದ್ದಾನೆಂದು ಹೇಳಿದ್ದೀರಿ. ಆದರೆ ನರಸಿಂಹ ಸ್ವಾಮಿಯು ಸಾಲಿಗ್ರಾಮ ರೂಪದಲ್ಲಿ ಇರುವನು. ಲಿಂಗ ರೂಪದಲ್ಲಿ ಅಲ್ಲ. ದಯವಿಟ್ಟು ಈ ಮಾಹಿತಿಯನ್ನು ಇನ್ನೊಮ್ಮೆ ಹಿರಿಯರಾದ ನಲ್ಲಪ್ಪನವರ ಬಳಿ ಖಚಿತಪಡಿಸಿಕೊಳ್ಳಿ ಎಂದು ವಿನಂತಿ. ನಮಸ್ಕಾರ.
Pls make episodes on the Ganga dynasty one of the earliest indigenous Kannada dynasties which ruled todays' Kolar Bengaluru Mandya Talakaadu Mysuru etc for 650 years one of the longest ruling dynasties of India .
Nice to see some pictures of Seebi temple at last . Whenever we go , the temple people very strictly prohibit taking any pictures inside , especially the lovely mural paintings 😁
ಸರ್ ಟಿಪ್ಪು ಸುಲ್ತಾನ್ ಆಡಳಿತ ಕ್ಕಿಂತ ಮುಂಚೆ ಇತಿಹಾಸ ವುಳ ಸಿರಾ ತಾಲ್ಲೋಕು ಶೀಬಿ ಇದೆ ಬೆಟ್ಟ ದ ಮೇಲೆ ಶೀಬಿನರಸಿಂಹ ಸ್ವಾಮಿ ದೇವಸ್ಥಾನ ಇದೆ ಪುರ್ವಜರು ಇದರ ಬಗ್ಗೆ ಹೇಳುವ ಪ್ರಕಾರ ವಿಜಯನಗರ ಅರಸರ ಕಾಲದಲ್ಲಿ ಸ್ಥಾಪಿಸಿ ದಾರೆ ಎಂದು ಹೇಳುತ್ತಾರೆ ಮತ್ತು ಅನೇಕ ವೀರಗಲ್ಲು ಗಳಿವೇ ಮತ್ತು ಬ್ರಾಹ್ಮಣ ರಿಗೆ ನಿಡಿದ ಶೀಬಿಅಗ್ರಹಾರ ಎಂಬ ದತ್ತಿ ನಿಡಿದ ಊರು ಸಹ ಶೀಬಿ ಇತಿಹಾಸ ತಿಳಿಸುತ್ತದೆ NH4ಶೀಬಿ ಗೂ ಸಿರಾ ತಾಲ್ಲೋಕು ಶೀಬಿ ಗೂ ಒಂದು 🦶 ಅಂತರ ವಿದೇ ಅಷ್ಟೇ ಶ NH4ಶೀಬಿ ನರಸಿಂಹ ಸ್ವಾಮಿ ದೇವಸ್ಥಾನ ಹಿಂಬಾಗಕ್ಕೆ ಬಂದರೆ ಸಿರಾ ತಾಲ್ಲೋಕು ಶೀಬಿ ಎಂದು ಕಂದಾಯ ಇಲಾಖೆ ಪರಿಗಣಿಸಿದೆ ನನಗೆ ಇದರಲ್ಲಿ ಯಾವ ಶೀಬಿ ಇತಿಹಾಸ ಮೋದಲು ಅಂತ ತಿಳಿಸಿ ಕೊಡಿ ಸಾರ್... ಪುರ್ವಜರು ಹೇಳುವ ಪ್ರಕಾರ ಶೀಬಿ ನರಸಿಂಹ ಸ್ವಾಮಿ ಮೂಲ ಸಿರಾ ತಾಲ್ಲೋಕು ಶೀಬಿ ಎಂದು ಹೇಳುತ್ತಾರೆ ಸಿರಾ ತಾಲ್ಲೋಕು ಬೆಟ್ಟ ದ ಮೇಲೆ ಒಂದು ಜೊತೆ ಪಾದುಕೆ ಇದೆ ಮತ್ತುNH4 ಶೀಬಿ ಮತ್ತು ಸಿರಾ ತಾಲ್ಲೋಕು ಶೀಬಿ ಮಧ್ಯೆ ದಟ್ಟ ಕಾಡಿನ ಮಧ್ಯೆ ಒಂದು ಜೊತೆ ಪಾದುಕೆ ನಂತರ ಪ್ರತ್ಸುತ ಶೀಬಿ ಕ್ಷೇತ್ರದಲ್ಲಿ ಪಾದುಕೆ ಜೊತೆ ಲ್ಲಿ ಸಾಲಿಗ್ರಾಮ ರೂಪದಲ್ಲಿ ನೆಲಸಿದ ಸ್ವಾಮಿ ಎಂದು ಹೇಳುತ್ತಾರೆ ನಂತರ ಯಾರೂ ಕುರಿಗಾಹಿಗಳು ಒಂದೇ ರಾತ್ರಿಯಲ್ಲಿ ಚಿಕ್ಕ ದೇವಾಲಯ ನಿರ್ಮಾಣ ಮಾಡಿದರು ಅಂತ ಹೇಳುತ್ತಾರೆ ನಂತರ ಹೈದರ್ ಚಿತ್ರದುರ್ಗ ಯುದ್ದ ಸಂದರ್ಭದಲ್ಲಿ ನೋಡಿ ನಂತರ ಟಿಪ್ಪು ಸುಲ್ತಾನ್ ಕಾಲದಲ್ಲಿ ಅಭಿವೃದ್ಧಿ ಆಯ್ತಾ ಅಂತ ಹೇಳುತ್ತಾರೆ ಅದರೆ ನನಗೆ ಮಾಹಿತಿ ಬೆಕಾಗಿರೋದೂ ಈ ಎರಡೂ ಶೀಬಿ ಎಂಬ ಊರಿನ ಇತಿಹಾಸ ಇದರಲ್ಲಿ ನ ಶೀಬಿ ಎಂಬ ಊರುಗಳು ಯಾವ ಶೀಬಿ ಯಾರ ಇತಿಹಾಸ ಕ್ಕೆ ಒಳಪಟ್ಟಿತ್ತು ಎಂದು ತಿಳಿಯ ಬೇಕೆಂಬ ಆಸೆ
Dear Dharmu, What you shown in video as NALLAPPA TANA POLICE STATION is new one which is situated in Shankrappana Banglow. But original place is located in srirama pete (now it is Vinoba Road) just opposite to SRI RAMABHYUDAYA SABHA TRUST (Formerly Moole Rama mandira), presently it is the office of Asst. supt.police (Traffic). This is for your kind information.
ನಮ್ಮ ಮನೆಯ ದೇವರು ಶ್ರೀ ಸೀಬಿ ನರಸಿಂಹಸ್ವಾಮಿ . 👏👏 ನನ್ನ ಬಹುದಿನದ ನಿರೀಕ್ಷೆ ನಮ್ಮ ದೇವಸ್ಥಾನ ಬಗ್ಗೆ ವಿಡಿಯೋ ಮಾಡಿದಕ್ಕೆ ನಿಮಗೆ ತುಂಬಾನೆ ಧನ್ಯವಾದಗಳು ಸರ್.
Very nicely explained sir.
All should listen to your talk.
Now days ppl are trying to divide among the religious.
ಸರ್
ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ಮಡಕಶಿರಾ ತಾಲ್ಲೋಕು , ಹೇಮಾವತಿ ಎಂಬ ಗ್ರಾಮದಲ್ಲಿ ನೊಳಂಬರ ಕಾಲದ ಇತಿಹಾಸ ಪ್ರಸಿದ್ಧ ಹೆಂಜೇರು ಸಿದ್ದೇಶ್ವರ ದೇವಸ್ಥಾನ ಇದೆ ಮತ್ತು ಹೇಮಾವತಿ ಗ್ರಾಮದ ಪಕ್ಕದಲ್ಲಿ ಬರಗೂರು ಗ್ರಾಮದಲ್ಲಿ ನೊಳಂಬರ ಕಾಲದ ಈಶ್ವರ ದೇವಾಲಯವಿದೆ ದಯವಿಟ್ಟು ಇದರ ಬಗ್ಗೆ ವಿಡಿಯೋ ಮಾಡಿ...
ಆಂಧ್ರ ಅನ್ನು ವುದಕ್ಕಿಂತ ಕರ್ನಾಟಕ ಅಂತ ಕರೆ ಯ ಬಹುದಾಗಿದೆ ಅಂತಹ ವಿಶೇಷ ಕ್ಷೇತ್ರ. ಗಡಿ ಹಂಚಿನಲ್ಲಿ.
Currect video ಮಾಡ್ಳೆ ಬೇಕೂ
ಸರ್ವ ಜನಾಂಗದ ಶಾಂತಿಯ ತೋಟ.. ಈ ಕ್ಷೇತ್ರಕ್ಕೆ ಅನ್ವರ್ಥವಾಗಿದೆ. ತಮ್ಮ ಸ್ಪಷ್ಟ ಮಾತುಗಳಲ್ಲಿ ಇತಿಹಾಸದ ಕಥೆಗಳನ್ನು ಕೇಳುವುದೇ ಖುಷಿ.
Nijaa Usha Rani naware
ನಮಗೆ 7ನೇ ತರಗತಿಯಲ್ಲಿ ಶಿಬಿ ಚಕ್ರವರ್ತಿ ಪಾಠ ಇತ್ತು...ಅಂದು ಕೇಳಿದ್ದ ಪಾಠ ಇಂದು ನೆನಪಿಗೆ ಬಂತು...ವಿಡಿಯೋ ಸಮಾರೋಪ ದಲ್ಲಿ ಅರ್ಚಕರು ಹೇಳಿದ್ದ ಮಾತುಗಳನ್ನು ಕೇಳಿ ನಿಜಕ್ಕೂ ಸಂತೋಷವಾಯಿತು..
ನಮ್ಮ ತವರೂರು ಮನೆದೇವರು 🙏🙏 . ಚಿಕ್ಕಂದಿನಿಂದಲೂ ಸಾಕಷ್ಟು ಓಡಾಡಿದ ಸ್ಥಳ. ರಥೋತ್ಸವ ವನ್ನೂ ಕಣ್ತುಂಬಿಕೊಂಡಿದ್ದೇನೆ.
ಓಂ ಶ್ರೀ ಲಕ್ಷ್ಮೀನೃಸಿಂಹಾಯೇ ನಮಃ 🙏🙏
I used to visit this temple every year with my parents and siblings when I was kid in 80s. My grand father was named after this place. His name is Sheebachar. My grand parents roots is in Sira. Now I am living in UK. Thank you Dharmendra sir for this beautiful video 🙏🏼
Nice to read ur comment
@TEJA main hoon I meant UK United Kingdom 🇬🇧 🙂
@TEJA main hoon thats good info to know.
Sheebi kshethra nodi thumba santhosha aayita. Haage Thumakur pakkadali iruva Janamejaya Rajara prathistapane yada Aanjaneyana swami dharsha and ithihasa helidare thumba santosha waagutade.
Wow even my grandfather was also named after this place.. his name Sheebhayya.
ಅತ್ಯದ್ಭುತವಾದ ಮಾಹಿತಿ,ಶಿಬಿ ನರಸಿಂಹ ಎಲ್ಲರಿಗೂ ಒಳಿತು ಮಾಡಲಿ. ಧನ್ಯವಾದಗಳು ಸರ್, ಜೈ ಕನ್ನಡ ಭುವನೇಶ್ವರಿ.
ಶ್ರೀ ಶೀಬಿ ನರಸಿಂಹ ಸ್ವಾಮಿ ಕ್ಷೇತ್ರ ದರ್ಶನ ದೇವಾಲಯದ ಇತಿಹಾಸ ಮಾಹಿತಿ ನೀಡಿದ ಧರಣೇಂದ್ರ ಕುಮಾರ್ ರವರಿಗೆ ಧನ್ಯವಾದಗಳು🙏🙏🙏🙏🙏
Venkataramachandar
ಕೋಟಿ ಕೋಟಿ ಪ್ರಣಾಮಗಳು ಸರ್ ನಿಮಗೆ. ಈ ಕ್ಷೇತ್ರದ ಮಹಿಮೆ ಇಷ್ಟೊಂದು ಅದ್ಭುತವಾಗಿದೆ ಎಂದು ನನಗೆ ಗೊತ್ತೇ ಇರಲಿಲ್ಲ. ನಿಜವಾಗಲೂ ನೀವೊಬ್ಬ ಇತಿಹಾಸ ಪುರುಷರು. ದೇವರು ನಿಮಗೆ ಇನ್ನು ಹೆಚ್ಚಿನ. ಆರೋಗ್ಯ ಭಾಗ್ಯ ವನ್ನು ಕೊಡಲಿ. ಮತ್ತು ನಿಮ್ಮ ಸೇವೆ ನಿರಂತರವಾಗಿ ಹೀಗೆ ಮುಂದುವರಿಯಲಿ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏🙏🙏 ಫೋಜಿದಾರ್ ಮಲ್ಲಪ್ಪ. ಇಷ್ಟೊಂದು ಇತಿಹಾಸ ಪ್ರಸಿದ್ಧರು ಅವರಿಗೂ ಪ್ರಣಾಗಳು. ಇದನ್ನು ನೋಡಿದ ಎಲ್ಲರಿಗೂ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ. ಅನುಗ್ರಹ ಸದಾ ಇರಲಿ ಎಂದು ಕೇಳಿಕೊಳಳುತ್ತೇನೆ ಇಂತಿ ನಿಮ್ಮ ಅಪ್ಪಟ ಕನ್ನಡ ಇತಿಹಾಸದ. ಅಭಿಮಾನಿ 💐💐💐💐💐
Dear Dharmendra Kumar ji
I am very much impressed with your way of narrating history so as to reach one’s self and interesting too. You being a civil engineering student it’s surprising as to how you evince interest in teaching history like a professor of repute. I had a lecturer in 1984 who was teaching us ancient Indian History. His version as to what is history is:
“history is the horoscope of the past,
telescope of the future
and
Microscope of the present” how beautiful this definition: is it not.
YOU FULFILS ALL THE ABOVE CRITERIAS while narrating with your own body language with accurate pronunciation. Hats off to you and wish you all success in your endeavour for another 100 years. I could not resist from praising you.
Regards.
Ur comments are excellent
Well Said👌🏻
ಶಿಬಿ ರಾಜನ ಕಥೆ ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಇತಿಹಾಸ ಮತ್ತು ಪುರಾಣಗಳನ್ನು ಬೇರೆ ಬೇರೆಯಾಗಿ ನೋಡುವುದು ಒಳ್ಳೆಯದು. ಪುರಾಣಗಳನ್ನು ಇತಿಹಾಸವಾಗಿಸಲು ಕಥೆಗಳನ್ನು ಹೆಣೆಯಲಾಗಿದೆ.
ಧನ್ಯವಾದಗಳು !
ಹೌದು... ಎಲ್ಲ ಸ್ಥಳಗಳಲ್ಲೂ ಇಷ್ಟು ರೋಚಕ ಪುರಾಣದ ಪ್ರಸಂಗಗಳು ಸಿಗೋದು ಕಷ್ಟ... ಸಿಕ್ಕಾಗ ಹೇಳಬೇಕಾದ್ದು ನನ್ನ ಧರ್ಮ...
@@mysoorinakathegalu9509 ಸರ್ ರತ್ನಾಗಿರಿ ಬಗ್ಗೆ heli
25__12__21ರಂದು ಸೀಬಿಯಲ್ಲಿ ನರಸಿಂಹ ಸ್ವಾಮಿ ಯ ದರ್ಶನ ಪಡೆದೆವು ನಾವು 🙏
Very nice sir, finally got to see Seebi temple. Your vlog has reached the ppl. Even some historian should come front and give there opinion on your vlog
ಪ್ರಿಯ ಧರ್ಮಣ್ಣಾ ನೀವು ಚರಿತ್ರೆಯ ಬಗ್ಗೆ ಆಸಕ್ತರಿಗೆ ಪ್ರತಿವಾರ ಉಣಿಸುತ್ತಿರುವ ರಸಗವಳ ಪರಮಾದ್ಭುತ ನಾನಂತೂ ಪ್ರತೀ ಸೂಮವಾರ ಜಾತಕ ಪಕ್ಷಿಯಂತೆ ಕಾಯ್ದು ಆ ಭೂರಿ ಭೋಜನದ ಸವಿಯನು ಮೆಲುವುದೇ ರೋಮಾಂಚನ. ಬರಲಿ ನಿಮ್ಮಿಂದ ಮತ್ತೆ ಮತ್ತೇ ಪ್ರತೀ ವಾರ
ಇಂತೀ ನಿಮ್ಮವ.
ಎ ಆಂಜನಪ್ಪ ಮದ್ರಾಸು ತಮಿಳುನಾಡು
(ನಾನೂ ಕನ್ನಡಿಗನೇ ಸರ್ಕಾರಿ ಕಾರ್ಯನಿಮಿತ್ತ ಇಲ್ಲಿರುವೆ)
ನಿಮ್ಮ ಕನ್ನಡ ಅಭಿಮಾನಕ್ಕೆ ವಂದನೆಗಳು...ಕಿರಣ್ ಕುಮಾರ್..ಬ್ಯಾಂಕ್ ಉದ್ಯೋಗಿ.ಕೃಷ್ಣ ಗಿರಿ ,ತಮಿಳು ನಾಡು
Dharmi sir good morning. Your stories are interested and inspiring. Learnt so many unknown things. Thanks for your episodes. Two masala dosas reserved for you and your team in CTR, MTR and vidyarthi bhavan.
Jai hind Jai Karnataka Jai shree Ram Jai shree krishna Jai bholenath Jai MODIJI
Namma manedevaru,thank you sir
ನಮ್ಮ ತಾಲ್ಲೂಕು ನಮ್ಮ ಹೆಮ್ಮೆ "ಶಿರಾ "
Tumkur thaloku sir idu thumakur jille sira thalok alla
Sir.. school, college nalli nimthara history heli kottidre, naavu bere tharane belithidvi.. continue your good work... god bless you sir.. 🙏🙏🙏🙏
Sir nivu sikkirodhe nam punya narashimma swamy ge menasina Kara andre avara bakthi paramakrshe yest eirbodhu heli nallappa avrdhu great history thanks
Thank you very much for your presentation. Your work in the field of history of Karnataka will definitely remembered.
ನಾನು ಇಲ್ಲಿನ ಸ್ಥಳಿಕ ಧೀರ್ಘ ಕಾಲದದಿಂದಲು ಹಲವಾರು ಕಾಯಿಲೆಗಳನ್ನು ಅನುಭವಿಸುತ್ತಿರುವರು ಇ ಕಲ್ಯಾಣಿಯ ನೀರನ್ನು ಸೇವಿಸಿ ಸ್ನಾನ ಮಾಡುವ ಪ್ರತೀತಿ ಇದೆ.ಧನ್ಯವಾದಗಳು ಸರ್ ನಮ್ಮ ಹಿರಿಯರು ಹೇಳಿದ ಮಾತಿದು ತಾಯಿಯ ಎದೆ ಹಾಲಿನಲ್ಲಿ ಇ ಸ್ವಾಮಿಯ ಗರ್ಭಗುಡಿ ತಯಾರಾಗಿದೆ ಅಂತೆ ಇದರ ರೋಮಾಂಚಕಾರಿಯಾದ ಇತಿಹಾಸ ಇನ್ನು ಇದೆ ತಮ್ಮಲ್ಲಿ ಮನವಿ ಇದರ ಮುಂದುವರಿದ ಭಾಗವನ್ನ ಚಿತ್ರೀಕರಿಸಿ 🙏
ಗುರುಗಳೇ ಧನ್ಯವಾದಗಳು, ಇವತ್ತು ಸಿ ಬಿ ಕ್ಷೆತ್ರದ ಬಗ್ಗೆ, ಪೌಜುದರ್ ನಲ್ಲಪ್ಪನವರ ಬಗ್ಗೆ, ಇವರಿಗೆ ಮೈಸೂರು ಮಹಾರಾಜರ ಸಂಬಂಧ ವಿವರ ನೀಡಿದ್ದೀರಿ. ನಿಮಗೆ ವಂದನೆಗಳು. 🌹🙏🙏🙏
1991 Rali lokamba high school nali 8th odidde sir.
ಸರ್ ನಮಸ್ಕಾರ ಇಂದು ಶಿಬಿ ನರಸಿಂಹ ಸ್ವಾಮಿ ದೇವಾಲಯ ದರ್ಶನ ಮಾಡಿದ್ದು ಬಹಳ ಸಂತೋಷ ತಂದುಕೊಟ್ಟಿದೆ.. ನಲ್ಲಪ್ಪ ಸರ್ ಹಾಗೂ ಲಕ್ಶ್ಮೀಶ್ ಸರ್ ರವರನ್ನು ಭೇಟಿ ಮಾಡಿದೆವು.. ನಿಮ್ಮ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತ ಪಡಿಸಿದರು.... ನಿಮ್ಮಿಂದಾಗಿ ನಾವು ದೇವರ ಕೃಪೆಗೆ ಪಾತ್ರರಾದೆವು.. ನಿಮಗೆ ಅನಂತ ಧನ್ಯವಾದಗಳು 🙏🙏🙏
Thumba chennagi sheebi bagge thilisiddira santoshavayithu. Nallappanavara darshana kuda ayithu avarannu nenepisikolluthidde. Sthala puranavannu heliddare innu chennagiruthithu. Dhanyavadagalu 🌹🌹🌹
Your spirit was youngr than young .walking is running.Enthuism is admirble Mr D K...Arnl..
Really sundaravada Devasthana. & Really secular temple . Thanks for highlighting this temple to us . I wish ur journey in the old Mysore region to continue .🙏
ಸೂಪರ್ ಸರ್,
ನಾನು ಹಳೇ ಹೆಸರನ್ನ ಕೇಳಿದ್ದೆ ಇತಿಹಾಸಕಾರರು ಅಂತ ಪಠ್ಯಗಳಲ್ಲಿ ಮತ್ತೆ, 1st & 2nd PUC ನಲ್ಲಿ ಅದ್ರೆ ನಿಮ್ಮನ್ನ ನಾನು ಕಂಡುಕೊಂಡೆ ಇತಿಹಾಸ ತಜ್ಞರಾಗಿ. ನನ್ನ ಜೀವನದಲ್ಲಿ ತುಂಬ ಧಾನ್ಯವಧಗಳು ಸರ್.
ಧರ್ಮಿ ಸಾರ್ ಎಂಥಾ ರೋಚಕವಾದ ವೀಡಿಯೋ ಸರ್ ಧನ್ಯವಾದ ಸಾರ್
Addicted to our ಹುಲಿ 🐯
This temple houses our family Deity. Thank you for creating such a beautiful and knowledge video. I will be going here tomorrow
ನಮಗೆ ಈ ಪಾಠ , ಇತ್ತು 90 s kids
ನನ್ನ ಮನೆದೇವರ ಬಗ್ಗೆ ಅತ್ಯದ್ಭುತವಾಗಿ ವಿವರಿಸಿದ್ಕೆ ತುಂಬಾ ಧನ್ಯವಾದಗಳು ಗುರುಗಳೇ
Wonderful sir Thank you very much for your sharing History of Sree Seebi Narasimha Swamy and Temple we Selute you 🙏🙏🙏🙏🙏🙏🙏
ಕನ್ನಡಿಗರಲ್ಲಿ ಒಂದು ಮನವಿ🙏🏻🙏🏻
ಈ ಕಿರು ಚಲನಚಿತ್ರ ನೋಡಿದವರೆಲ್ಲರೂ
ತಪ್ಪದೆ ಕಾಮೆಂಟ್ಸ್ ಭಾಗದಲ್ಲಿ ನಿಮ್ಮ
ಅನಿಸಿಕೆ ಬರೆದು ಹೋಗಿ, ನಿಮ್ಮ ಈ ಕಾರ್ಯದಿಂದ್ ಯು ಟ್ಯೂಬ್ ಅಲಗೋರಿತ್ಮ್ ಹೆಚ್ಚು ಜನರನ್ನು ತಲುಪುವಂತೆ ಮಾಡುತ್ತದೆ, ಇದು ನಾವು
ಮಾಡುವ ಚಿಕ್ಕ ಅಳಿಲು ಸೇವೆ 🙏🏻🙏🏻.
ಧರ್ಮಿ ಸಾಹೇಬ್ರಿಗೆ ಕೃತಜ್ಞತೆಗಳು ಸಲ್ಲಿಸಿ
ಅಥವಾ ವಿಡಿಯೋ ದಲ್ಲಿ ಬರುವ ಜಾಗದ ಬಗ್ಗೆ ನಿಮ್ಮ್ ಅನಿಸಿಕೆ ಹಂಚಿಕೊಳ್ಳಿ 🙏🏻🙏🏻
Nallappanavara Vamshastarege dhanyavaad..🌹🌷🙏🌷🌹💐
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ಹಾಗೆ ಬ್ಯಾಕ್ ಗ್ರೌಂಡ್ music super
Nice Darmi good nice history told by you sir good
ನಂಜನಗೂಡು ಹತ್ರ ಕಳಲೆ ಗ್ರಾಮದ ಲಕ್ಷ್ಮೀನಾರಾಯಣ temple ಬಗ್ಗೆ vedio ಮಾಡಿ sir 🙏🙏🙏
Good information about mysuru temples .we never knew the history behind these temples.
ತುಂಬಾ ಚೆನ್ನಾಗಿದೆ. ಇತಿಹಾಸದ ಎಷ್ಟೋ ತಿಳಿಯದ ವಿಷಯಗಳನ್ನು ಹೇಳಿದ್ದೀರಿ. ಧನ್ಯವಾದಗಳು. ಸೀಬಿ ನರಸಿಂಹ ನಮ್ಮ ಮನೆಯ ದೇವರು. ಬಹಳಷ್ಟು ಬಾರಿ ನೀವು ಮೂಲ ದೇವರು ಲಿಂಗ ರೂಪದಲ್ಲಿ ಇದ್ದಾನೆಂದು ಹೇಳಿದ್ದೀರಿ. ಆದರೆ ನರಸಿಂಹ ಸ್ವಾಮಿಯು ಸಾಲಿಗ್ರಾಮ ರೂಪದಲ್ಲಿ ಇರುವನು. ಲಿಂಗ ರೂಪದಲ್ಲಿ ಅಲ್ಲ. ದಯವಿಟ್ಟು ಈ ಮಾಹಿತಿಯನ್ನು ಇನ್ನೊಮ್ಮೆ ಹಿರಿಯರಾದ ನಲ್ಲಪ್ಪನವರ ಬಳಿ ಖಚಿತಪಡಿಸಿಕೊಳ್ಳಿ ಎಂದು ವಿನಂತಿ. ನಮಸ್ಕಾರ.
🙏🙏ನಿಮ್ಮ ಈ ಸಾಧನೆಗೆ anantha ಸೇವೆಗೆ ಧನ್ಯವಾದಗಳು 🙏🙏🙏🌹🌹
ಪಾರಿವಾಳ, ಹದ್ದು ಮತ್ತು ಚಕ್ರವರ್ತಿಯ ಪಾಠ ನಮ್ಮ ಪಠ್ಯದಲ್ಲಿತ್ತು, ಜ್ಞಾಪನೆ ಮಾಡಿದ್ದಕ್ಕೆ ಮತ್ತು ನಿಮ್ಮ ಅಮೂಲ್ಯ ಮಾಹಿತಿಗೆ ಧನ್ಯವಾದಗಳು
🙏🙏🙏🙏🙏 very happy to see this temple history mentioning my father Hussain name 🙏🙏🙏🙏🙏 thank you sir
Nimma varneney tumba chhanigede sir
ಹೆಂಜೇರು ಸಿದ್ದೇಶ್ವರ ಟೆಂಪಲ್ ಬಗ್ಗೆ ವಿಡಿಯೋ ಮಾಡಿ ಸರ್
ನಮ್ಮ ಮನೆ ದೇವ್ರು ಸಾರ್ , ಸೀಬಿ ನರಸಿಂಹ ಸ್ವಾಮಿ 😘❤️🙏😍
Wonderful narration. Sure will visit this place again to see in detail
ಸೊಗಸಾದ ನಿರೂಪಣೆ
ಅತ್ಯುತ್ತಮ ಕಾರ್ಯ.
Pls make episodes on the Ganga dynasty one of the earliest indigenous Kannada dynasties which ruled todays' Kolar Bengaluru Mandya Talakaadu Mysuru etc for 650 years one of the longest ruling dynasties of India .
Super Sir, keep going
Sir, I saw this once and wish to see again!! I have visited this but didn't know to this depth!! Thank you sir
Nice to see some pictures of Seebi temple at last . Whenever we go , the temple people very strictly prohibit taking any pictures inside , especially the lovely mural paintings 😁
Sir madhigiri tq, Dodda dalavatta narasimha swamy temple video madi sir
👉ಕೊಟ್ಟೂರು ಬಗೆ video madi sir👈🙏
Namm mane devaru seebi narshimaha swamy 💐😍😘
It's my best friend native place .she's so devoted towards Seebi Narasimha swamy .I wanted to visit this place 🍀🌿
ಸರ್ ಸಂತೆಬೆನ್ನೂರಿನ ಕಲ್ಯಾಣಿಯ ಬಗ್ಗೆ ವೀಡಿಯೊ ಮಾಡಿ ಸರ್ ಇಲ್ಲಿನ ಇತಿಹಾಸ ನಮಗೆ ತಿಳಿಸಿಕೊಡಿ..
Sir I really appreciate your narration and your command over kannada language. Plz co time your educative videos for every one's benefit.
Sir nagamangla veerabhadra swami temple na history heli
Sir please explore nolamba raajdhani hemavathi empire please visit hemavathi village madakasira taluq Anantapur
Bangalore to hemavathi 150 km
ಸರ್ ಟಿಪ್ಪು ಸುಲ್ತಾನ್ ಆಡಳಿತ ಕ್ಕಿಂತ ಮುಂಚೆ ಇತಿಹಾಸ ವುಳ ಸಿರಾ ತಾಲ್ಲೋಕು ಶೀಬಿ ಇದೆ
ಬೆಟ್ಟ ದ ಮೇಲೆ ಶೀಬಿನರಸಿಂಹ ಸ್ವಾಮಿ ದೇವಸ್ಥಾನ ಇದೆ ಪುರ್ವಜರು ಇದರ ಬಗ್ಗೆ ಹೇಳುವ ಪ್ರಕಾರ ವಿಜಯನಗರ ಅರಸರ ಕಾಲದಲ್ಲಿ ಸ್ಥಾಪಿಸಿ ದಾರೆ ಎಂದು ಹೇಳುತ್ತಾರೆ
ಮತ್ತು ಅನೇಕ ವೀರಗಲ್ಲು ಗಳಿವೇ
ಮತ್ತು ಬ್ರಾಹ್ಮಣ ರಿಗೆ ನಿಡಿದ ಶೀಬಿಅಗ್ರಹಾರ ಎಂಬ ದತ್ತಿ ನಿಡಿದ ಊರು ಸಹ ಶೀಬಿ ಇತಿಹಾಸ ತಿಳಿಸುತ್ತದೆ
NH4ಶೀಬಿ ಗೂ ಸಿರಾ ತಾಲ್ಲೋಕು ಶೀಬಿ ಗೂ ಒಂದು 🦶 ಅಂತರ ವಿದೇ ಅಷ್ಟೇ
ಶ
NH4ಶೀಬಿ ನರಸಿಂಹ ಸ್ವಾಮಿ ದೇವಸ್ಥಾನ ಹಿಂಬಾಗಕ್ಕೆ ಬಂದರೆ ಸಿರಾ ತಾಲ್ಲೋಕು ಶೀಬಿ ಎಂದು ಕಂದಾಯ ಇಲಾಖೆ ಪರಿಗಣಿಸಿದೆ
ನನಗೆ ಇದರಲ್ಲಿ ಯಾವ ಶೀಬಿ ಇತಿಹಾಸ ಮೋದಲು ಅಂತ ತಿಳಿಸಿ ಕೊಡಿ ಸಾರ್...
ಪುರ್ವಜರು ಹೇಳುವ ಪ್ರಕಾರ ಶೀಬಿ ನರಸಿಂಹ ಸ್ವಾಮಿ ಮೂಲ ಸಿರಾ ತಾಲ್ಲೋಕು ಶೀಬಿ ಎಂದು ಹೇಳುತ್ತಾರೆ
ಸಿರಾ ತಾಲ್ಲೋಕು ಬೆಟ್ಟ ದ ಮೇಲೆ ಒಂದು ಜೊತೆ ಪಾದುಕೆ ಇದೆ ಮತ್ತುNH4 ಶೀಬಿ ಮತ್ತು ಸಿರಾ ತಾಲ್ಲೋಕು ಶೀಬಿ ಮಧ್ಯೆ ದಟ್ಟ ಕಾಡಿನ ಮಧ್ಯೆ ಒಂದು ಜೊತೆ ಪಾದುಕೆ ನಂತರ ಪ್ರತ್ಸುತ ಶೀಬಿ ಕ್ಷೇತ್ರದಲ್ಲಿ ಪಾದುಕೆ ಜೊತೆ ಲ್ಲಿ ಸಾಲಿಗ್ರಾಮ ರೂಪದಲ್ಲಿ ನೆಲಸಿದ ಸ್ವಾಮಿ ಎಂದು ಹೇಳುತ್ತಾರೆ ನಂತರ ಯಾರೂ ಕುರಿಗಾಹಿಗಳು ಒಂದೇ ರಾತ್ರಿಯಲ್ಲಿ ಚಿಕ್ಕ ದೇವಾಲಯ ನಿರ್ಮಾಣ ಮಾಡಿದರು ಅಂತ ಹೇಳುತ್ತಾರೆ ನಂತರ ಹೈದರ್ ಚಿತ್ರದುರ್ಗ ಯುದ್ದ ಸಂದರ್ಭದಲ್ಲಿ ನೋಡಿ ನಂತರ ಟಿಪ್ಪು ಸುಲ್ತಾನ್ ಕಾಲದಲ್ಲಿ ಅಭಿವೃದ್ಧಿ ಆಯ್ತಾ ಅಂತ ಹೇಳುತ್ತಾರೆ
ಅದರೆ ನನಗೆ ಮಾಹಿತಿ ಬೆಕಾಗಿರೋದೂ
ಈ ಎರಡೂ ಶೀಬಿ ಎಂಬ ಊರಿನ ಇತಿಹಾಸ
ಇದರಲ್ಲಿ ನ ಶೀಬಿ ಎಂಬ ಊರುಗಳು ಯಾವ ಶೀಬಿ ಯಾರ ಇತಿಹಾಸ ಕ್ಕೆ ಒಳಪಟ್ಟಿತ್ತು ಎಂದು ತಿಳಿಯ ಬೇಕೆಂಬ ಆಸೆ
Very Nice Video Sir. Very well explained.
Super, so much info.
Will visit soon
ನಮ್ಮ ಮನೆಯ ದೇವರು ಗುರುಗಳೇ 🙏.
Edu Nam Mane Devaru power of the God....🙏
ನಮ್ಮ ಊರಿನ ಇತಿಹಾಸದ ಬಗ್ಗೆ ವಿಡಿಯೊ ಮಾಡಿದಕ್ಕೆ ಧನ್ಯವಾದಗಳು ಸರ್
Gurugale aralaguppe temple bagge heli
ನಲ್ಲಪ್ಪ ಠಾಣಾ ಹೆಸರು ಹೇಗೆ ಬಂತು ಎಂದು ತಿಳಿಸಿದ್ದಕ್ಕೆ ಧನ್ಯವಾದಗಳು
Very informative video 🙏🏻🙏🏻thank you so much sir.
ಸರ್ ನಿಮಗೆ ಆ ದೇವರು ಒಳ್ಳೆದು ಮಾಡಲಿ🙏🙏🙏🙏🙏
ನಮ್ಮೂರು ❤️❤️❤️
Yuva janathe enthaha ethihasavanna thiliyalebeku,purvagrahadhinda koodida paatagale bhodanege siguthive.sir sathykke Vonda daari sullige ?nimage namaste.
Dear Dharmu,
What you shown in video as NALLAPPA TANA POLICE STATION is new one which is situated in Shankrappana Banglow. But original place is located in srirama pete (now it is Vinoba Road) just opposite to SRI RAMABHYUDAYA SABHA TRUST (Formerly Moole Rama mandira), presently it is the office of Asst. supt.police (Traffic). This is for your kind information.
ಸರ್ ನಮಸ್ತೆ ಶಿರಾ ಕೋಟೆ ದ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ ರಿಕ್ವೆಸ್ಟ್ ಸರ್
ಧನ್ಯವಾದಗಳು 🙏❤️🔥
Nam mane devaru🙏🙏🙏
Nice information 🎉
Thank you so much sir.
Nanu adi ಓಧಿ ಬೆಳೆದ ಸ್ಥಳ
Varakodina charithre bagge video madi Sir
ನಮ್ಮೂರು ತುಮಕೂರು. ನಿಮ್ಮೂರು ಯಾವೂರು
Beautiful sir
ಶುಭೋದಯ ಸರ್,💐
Namma Magadi ethihasada bagge video Maddi sir pls
Nama mane devaru sebbi devasthane ❤😊
Sir nammallu ide reethi ithihasa matthu puarana prasiddha sthala ive pls you should come here for telecast...
Super sir nam tumkur
Koratage veranagama vaddagere bhne sir
Near to this temple pls make video hemavathi siddeshwara temple sira
Super ❤
Darmanna super
Super sir👍🙏
Thanks for sharing, very informative 👍 👏
Sir Naanu nimma Ee video nodi Ee temple ge visit kotte, ninu yava Jaati anta keltaralla swamy archakaru.
Left my surgical duty every Monday to see this
Hi Sir, dharmatheetha annuva pada illa. Adu thappaguthadae. Jathyatheetha andare saku.
Nice super sir
Good morning Sir. 🥰
Dondiya Vaghanannu mathanthara madi jailigakida story swalpa heli sir....... Kodavara naramedhada baggenu heli
wonderful