ಈ ವಿಷಯವನ್ನು ನಾವು ಶಾಲೆಯ ಪಠ್ಯ ಪುಸ್ತಕದಲ್ಲಿ ಅಭ್ಯಾಸವನ್ನು ಮಾಡಬೇಕಿತ್ತು, ದುರಂತ ಈಗಿನ ಬುದ್ದಿವಂತ ಶಿಕ್ಷಣ ಸಂಶೋಧಕರು ಮಕ್ಕಳಿಗೆ ಬರೆದ ಪುಸ್ತಕಗಳೇ ಬೇರೆ, ನಿಮ್ಮ ಕೆಲಸ ಅದ್ಭುತ , ಒಳ್ಳೆ ಶಿಕ್ಷಣ ಕೊಡುತ್ತಿದ್ದೀರಿ, ಧನ್ಯವಾದ
ವಾಕ್ ಚಾತುರ್ಯ ಸ್ಥಳದ ಬಗ್ಗೆ ನಿರೂಪಣೆಯಲ್ಲಿ ತಮಗಿರುವ ಆಸಕ್ತಿ ಉತ್ಸುಕಥೆ ನೋಡುಗರಿಗೆ ತಿಳಿಸಿಕೊಡುವಂತ ಒಂದು ಒಳ್ಳೆಯ ಪ್ರಯತ್ನ ಮೆಚ್ಚುವಂಥದ್ದು. 👌👌 ಮನಮುಟ್ಟುತ್ತದೆ. ನಿಮಗೆ ವಂದನೆಗಳು. 💐💐👍
ಮೊದಲಿಗೆ ಧನ್ಯವಾದಗಳು ನಮ್ಮ ಜಿಲ್ಲೆ ತುಮಕೂರಿಗೆ ಸುಸ್ವಾಗತ ಮತ್ತು ಇನ್ನೂ ಅನೇಕ ಸ್ಥಳಗಳ ಮಾಹಿತಿ ಕೋಡಿ ..... ನಿಮ್ಮ ನಿರೂಪಣೆ ತುಂಬ ಚೆನ್ನಾಗಿದೆ ನೀವು ತಿಳಿಸುವ ರೀತಿ ಮತ್ತೆ ನಾವು ಅಲ್ಲಿಗೆ ಹೋಗಬೇಕೆ ಇಲ್ಲ ಅಷ್ಟು ಮಾಹಿತಿ ಯನ್ನು ನಿಮ್ಮ ನಿರೂಪಣೆಯಲ್ಲಿ ತಿಳಿಯಬಹುದು ತುಂಬು ಹೃದಯದ ಧನ್ಯವಾದಗಳು ಧರ್ಮಣ್ಣ ನಿಮ್ಮ ಆರ್ಶಿವಾದ ಸಾದ ನಮ್ಮಂತಹ ಕಿರಿಯರ ಮೇಲೆ ಇರಲಿ ಧನ್ಯವಾದಗಳು
ಅದ್ಭುತವಾದ ವೀಡಿಯೋ ... ಆ ತಾಮ್ರ ಶಾಸನವನ್ನು ನೋಡಲು ಅದ್ಭುತವಾಗಿದೆ ... ಕರ್ನಾಟಕದ ಇತಿಹಾಸದ ಭಾಗವಾಗಿರುವ ಯಾವುದನ್ನಾದರೂ ನೋಡಲು ನಿಜವಾಗಿಯೂ ಅದ್ಭುತವಾಗಿದೆ..ನಿಮಗೆ ತುಂಬಾ ಧನ್ಯವಾದಗಳು .... ಸರ್ ಒಂದು ಸಲಹೆ, ನಿಮ್ಮ ಧ್ವನಿಯನ್ನು ನಾವು ಸ್ಪಷ್ಟವಾಗಿ ಕೇಳಲು ಸಾಧ್ಯವಿಲ್ಲ ಹಿನ್ನೆಲೆ ಸಂಗೀತ..
ಧರ್ಮೇಂದ್ರಕುಮಾರ್ ರವರೆ ನಿಮ್ಮ ಮೈಸೂರಿನ ಕಥೆಗಳು ದೃಶ್ಯ ಮಾಲಿಕೆ ಬಹಳ ಚೆಂದ.ನಿಮ್ಮ ಮಾತುಗಾರಿಕೆ,ನಿಮ್ಮ ನಯವಂತಿಕೆ,ನಿಮ್ಮ ಎನರ್ಜಿ ಲೆವೆಲ್ಸ್ ಮತ್ತು ನಿಮ್ಮ ಹಾವ ಭಾವಗಳು ಮಾಲಿಕೆಯ ಚೆಂದವನ್ನು ಇನ್ನೂ ಹೆಚ್ಚು ಮಾಡಿವೆ. ಹುದುಗಿಹೋದ ಕರ್ನಾಟಕದ ಚಾರಿತ್ರಿಕ ಸ್ಥಳಗಳ ಮಹಾತ್ಮೆಯನ್ನು ಹಾಗೂ ಮಹಾಮಹಿಮರನ್ನು ಹೀಗೆಯೇ ಪರಿಚಯಿಸುತ್ತಿರಿ ಮತ್ತು ಸತತ ರಸಗವಳವನ್ನು ಉಣಬಡಿಸುತ್ತಿರಿ. ಸರ್ವತ್ರ ವಿಜಯೀಭವ.
ನಾನೂ ಕೂಡ ತುಮಕೂರು ಜಿಲ್ಲೆಯವನು.. ಈ video ದಲ್ಲಿ ನಮ್ಮ ಜಿಲ್ಲೆಯ ಸ್ಮಾರಕಗಳನ್ನು ನೋಡಿ ಸಂತೋಷವಾಯಿತು. ಹಾಗೆ ನನಗೆ ಗೊತ್ತಿಲ್ಲದ ಕೆಲವು ಸ್ಥಳಗಳ ಬಗ್ಗೆ ತಿಳಿದುಕೊಂಡು ಬಹಳ ಖುಷಿ ಆಯ್ತು..
ನಮಸ್ತೆ ಸಾರ್ ನೀವು ಹೇಳಿದ ಎಪಿಸೋಡ್ ತುಂಬ ಚೆನ್ನಾಗಿತ್ತು ನಾವು ಕೂಡ ತಾರೆ ಹಳ್ಳಿಯ ಗ್ರಾಮ ವಾಸಿಗಳಾಗಿದ್ದು ತಿಮ್ಮಸಂದ್ರದಲ್ಲಿ ಸುಬ್ರಮಣ್ಯ ಸರ್ ರವರ ಹಳೆಯ ಐತಿಹಾಸಿಕ ಪೂರ್ವಕ ಮನೆ ತುಂಬ ನೋಡಲು ಸೊಗಸಾಗಿದ್ದು ಶಿಥಿಲ ಸ್ಥಿತಿಯಲ್ಲಿರುತ್ತೆ ಅದನ್ನು ರಿನೋವೇಟ್ ಮಾಡಿಕೊಂಡರೆ ಉತ್ತಮ ಎಂದು ಅವರಿಗೆ ತಿಳಿಸಿ ಸಾರ್ ನಮ್ಮ ಅಭಿಪ್ರಾಯವನ್ನು ತಮಗೆ ತಿಳಿಸುತ್ತಿದ್ದೇವೆ ಸಾರ್ ಧನ್ಯವಾದಗಳು ಸರ್ 🙏
Very nice sir , for having explained significance /glory of chick per TUMKUR app 800 1000 years of my birth place,where I have spent 20 years of early age...Magnificent explanation....
Sir Thanks for the videos Waiting for KAMPLIRAAYA or GANDUGALI KUMAARA RAAMA episods I am from KAMPLI but don't know the HISTORY of my town Egarly waiting for the episod
Handanakere, Tumkur(D) Chikkanayakanahalli (Taluk) ,this place is having lots of surprises , and tell me about that suspenses .. it's truly historical place ❤️,..
ಈ ವಿಷಯವನ್ನು ನಾವು ಶಾಲೆಯ ಪಠ್ಯ ಪುಸ್ತಕದಲ್ಲಿ ಅಭ್ಯಾಸವನ್ನು ಮಾಡಬೇಕಿತ್ತು, ದುರಂತ ಈಗಿನ ಬುದ್ದಿವಂತ ಶಿಕ್ಷಣ ಸಂಶೋಧಕರು ಮಕ್ಕಳಿಗೆ ಬರೆದ ಪುಸ್ತಕಗಳೇ ಬೇರೆ, ನಿಮ್ಮ ಕೆಲಸ ಅದ್ಭುತ , ಒಳ್ಳೆ ಶಿಕ್ಷಣ ಕೊಡುತ್ತಿದ್ದೀರಿ, ಧನ್ಯವಾದ
ಕೋಳಾಲ, ತಿಮ್ಮಸಂದ್ರ, ಪುಟ್ಟಸಂದ್ರ, ಬಿಜ್ಜವಾರ....
ಎಲ್ಲವೂ ಪುರಾತನರೊಡವೆ....!!
ಚಿಕ್ಕಪೇಟೆ ತುಮಕೂರಿನ ಕೋಟೆ ಆಂಜನೇಯನ ಕಮ್ಮಟ....!!
ಅದ್ಭುತವಾದ ಸಂಚಿಕೆ...!!
Add pothagondana halli now called as pathaganahalli
ವಾಕ್ ಚಾತುರ್ಯ ಸ್ಥಳದ ಬಗ್ಗೆ ನಿರೂಪಣೆಯಲ್ಲಿ ತಮಗಿರುವ ಆಸಕ್ತಿ ಉತ್ಸುಕಥೆ ನೋಡುಗರಿಗೆ ತಿಳಿಸಿಕೊಡುವಂತ ಒಂದು ಒಳ್ಳೆಯ ಪ್ರಯತ್ನ ಮೆಚ್ಚುವಂಥದ್ದು. 👌👌 ಮನಮುಟ್ಟುತ್ತದೆ. ನಿಮಗೆ ವಂದನೆಗಳು. 💐💐👍
ತಮ್ಮ ಅಮೂಘವಾದ ವಿವರಣೆ ಗಳಿಗೆ ಅನಂತ ಧನ್ಯವಾದಗಳು ಸರ್
🙏🙏🙏🙏
ನಮ್ಮ ಜಿಲ್ಲೆಯ ಇತಿಹಾಸದ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್, ನೀವು ನಮ್ಮ ಕರ್ನಾಟಕದ ಹೆಮ್ಮೆ... "ದಣಿವರಿಯದ ಕರುನಾಡಿನ ಇತಿಹಾಸಕಾರ" 🙏🙏🙏....
ನಿಮ್ಮ ವಿಪರೀತ ಕೃತಕ ಅಭಿನಯ ಹಾಗೂ ಕಿರಿಕಿರಿಯಾದ ಹಿನ್ನೆಲೆಸಂಗೀತವನ್ನು ಕಡಿಮೆ ಮಾಡಿದರೆ ಮಾತ್ರ ಸೂಪರ್ಬ್
Sir, ಈವತ್ತು very special . ತುಂಬಾ ಚೆನ್ನಾಗಿದೆ ಸರ್, ನಮ್ಮ ಮನಸಿನ್ನಲ್ಲಿ ಬೆಂಕಿ ಹಚ್ಚುವ ಮೂಲಕ ಇತಿಹಾಸ ತಿಳಿಸಿದ್ದೀರ . ಧನ್ಯವಾದ 🙏🏻✊🏻
ಮುದ್ರೆ ಅದ್ಭುತವಾಗಿವೆ, ತೋರಿಸಿದ ನಿಮಗೆ ಧನ್ಯವಾದಗಳು
ಮೊದಲಿಗೆ ಧನ್ಯವಾದಗಳು ನಮ್ಮ ಜಿಲ್ಲೆ ತುಮಕೂರಿಗೆ ಸುಸ್ವಾಗತ ಮತ್ತು ಇನ್ನೂ ಅನೇಕ ಸ್ಥಳಗಳ ಮಾಹಿತಿ ಕೋಡಿ .....
ನಿಮ್ಮ ನಿರೂಪಣೆ ತುಂಬ ಚೆನ್ನಾಗಿದೆ ನೀವು ತಿಳಿಸುವ ರೀತಿ ಮತ್ತೆ ನಾವು ಅಲ್ಲಿಗೆ ಹೋಗಬೇಕೆ ಇಲ್ಲ ಅಷ್ಟು ಮಾಹಿತಿ ಯನ್ನು ನಿಮ್ಮ ನಿರೂಪಣೆಯಲ್ಲಿ ತಿಳಿಯಬಹುದು ತುಂಬು ಹೃದಯದ ಧನ್ಯವಾದಗಳು ಧರ್ಮಣ್ಣ ನಿಮ್ಮ ಆರ್ಶಿವಾದ ಸಾದ ನಮ್ಮಂತಹ ಕಿರಿಯರ ಮೇಲೆ ಇರಲಿ ಧನ್ಯವಾದಗಳು
ಶ್ರೀ ಧರ್ಮೇಂದ್ರ ಕುಮಾರ್ ಅವರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲೇಬೇಕು ನಮ್ಮ ಕರ್ನಾಟಕ ಸರ್ಕಾರ
ಅದ್ಭುತವಾದ ವೀಡಿಯೋ ... ಆ ತಾಮ್ರ ಶಾಸನವನ್ನು ನೋಡಲು ಅದ್ಭುತವಾಗಿದೆ ... ಕರ್ನಾಟಕದ ಇತಿಹಾಸದ ಭಾಗವಾಗಿರುವ ಯಾವುದನ್ನಾದರೂ ನೋಡಲು ನಿಜವಾಗಿಯೂ ಅದ್ಭುತವಾಗಿದೆ..ನಿಮಗೆ ತುಂಬಾ ಧನ್ಯವಾದಗಳು .... ಸರ್ ಒಂದು ಸಲಹೆ, ನಿಮ್ಮ ಧ್ವನಿಯನ್ನು ನಾವು ಸ್ಪಷ್ಟವಾಗಿ ಕೇಳಲು ಸಾಧ್ಯವಿಲ್ಲ ಹಿನ್ನೆಲೆ ಸಂಗೀತ..
ನಿಮ್ಮ ಈ ವೀಡಿಯೊ ಗಳಿಂದ ನಮ್ಮ ಕರ್ನಾಟಕದ ಇತಿಹಾಸವನ್ನು ಮತ್ತಷ್ಟು ತಿಳಿದುಕೊಳ್ಳಲು ಸಾದ್ಯವಾಯಿತು. 🙏
Tq very much ಸರ್ ನಮ್ಮ ತಾಲ್ಲೂಕಿನ ವಿಶೇಷತೆ ತಿಳಿಸಿದ್ದಕ್ಕೆ
...........ರೋಮಾಂಚನ......... ವಾದ..... ಕನ್ನಡ... ಚರಿತ್ರೆ.........
ನಮ್ಮ ತುಮಕೂರು ಜಿಲ್ಲೆಗೆ ಸುಸ್ವಾಗತ
ಸರ್ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಬೇಡ, ನಿಮ್ಮ ಮಾತುಗಳು ಸಹಜವಾಗಿ ಕೇಳಿದರೆ ಚೆನ್ನಾಗಿರುತ್ತದೆ.
Correct sir, no background music please.
ಖಂಡಿತ, ಹಿನ್ನೆಲೆ ಸಂಗೀತ ಖಂಡಿತ ಬೇಡ, ನಿಮ್ಮ ಮಾತುಗಳೇ ಅದ್ಭುತ ಸಂಗೀತದ ಅವಶ್ಯಕತೆ ಇಲ್ಲ...
ಧರ್ಮೇಂದ್ರಕುಮಾರ್ ರವರೆ ನಿಮ್ಮ ಮೈಸೂರಿನ ಕಥೆಗಳು ದೃಶ್ಯ ಮಾಲಿಕೆ ಬಹಳ ಚೆಂದ.ನಿಮ್ಮ ಮಾತುಗಾರಿಕೆ,ನಿಮ್ಮ ನಯವಂತಿಕೆ,ನಿಮ್ಮ ಎನರ್ಜಿ ಲೆವೆಲ್ಸ್ ಮತ್ತು ನಿಮ್ಮ ಹಾವ ಭಾವಗಳು ಮಾಲಿಕೆಯ ಚೆಂದವನ್ನು ಇನ್ನೂ ಹೆಚ್ಚು ಮಾಡಿವೆ.
ಹುದುಗಿಹೋದ ಕರ್ನಾಟಕದ ಚಾರಿತ್ರಿಕ ಸ್ಥಳಗಳ ಮಹಾತ್ಮೆಯನ್ನು ಹಾಗೂ ಮಹಾಮಹಿಮರನ್ನು ಹೀಗೆಯೇ ಪರಿಚಯಿಸುತ್ತಿರಿ ಮತ್ತು ಸತತ ರಸಗವಳವನ್ನು ಉಣಬಡಿಸುತ್ತಿರಿ. ಸರ್ವತ್ರ ವಿಜಯೀಭವ.
ಕಲ್ಪತರು ನಾಡು ತುಮಕೂರಿಗೆ heartly wel come 👍
ನಿಮಗೆ ಎಷ್ಟು ಧನ್ಯವಾದ ಹೇಳಿದರು ಸಾಲದು ಸಾರ್ 🙏🏽🙏🏽🙏🏽 ಕೃತಜ್ಞತೆಗಳು sir 🙏🏽 ಜೈ ಕರ್ನಾಟಕ ಜೈ ಕನ್ನಡಿಗ 💛❤️
ನಾನೂ ಕೂಡ ತುಮಕೂರು ಜಿಲ್ಲೆಯವನು.. ಈ video ದಲ್ಲಿ ನಮ್ಮ ಜಿಲ್ಲೆಯ ಸ್ಮಾರಕಗಳನ್ನು ನೋಡಿ ಸಂತೋಷವಾಯಿತು. ಹಾಗೆ ನನಗೆ ಗೊತ್ತಿಲ್ಲದ ಕೆಲವು ಸ್ಥಳಗಳ ಬಗ್ಗೆ ತಿಳಿದುಕೊಂಡು ಬಹಳ ಖುಷಿ ಆಯ್ತು..
ಬಹಳ ಚೆನ್ನಾಗಿ ವಿವರಿಸಿದ್ದೀರಿ, ಧನ್ಯವಾದಗಳು.
ಧನ್ಯವಾದಗಳು
ನಿಮ್ಮ ಹುಮ್ಮಸ್ಸು,ಇತಿಹಾಸ ಹೇಳುವ ಪರಿ ನಿಜಕ್ಕೂ ಅಭಿನಂನೀಯ...
ತುಂಬ ಇಸ್ಟ ಆದ ಇತಿಹಾಸ🚩
ದೇವರ ಆರ್ಶಿವಾದ ನಮಗೆ ಸದ ಈಗೆ ಇರಲಿ
ಜೈ ಶ್ರೀ ರಾಮ🚩🚩
ವಾಹ್ ವಾಹ್ ಅತ್ಯದ್ಭುತ.! ಇತಿಹಾಸ ಮೇಸ್ಟ್ರೆ ನಿಜವಾಗಿ ಧನ್ಯರು ನಾವು ನಿಮ್ಮ ಪ್ರತಿಯೊಂದು ವಿಡಿಯೋಗಳು ಅತ್ಯದ್ಭುತ.! ನಿಮಗೂ ಸಹ ಪ್ರಭು ಶ್ರೀ ರಾಮ ಭಕ್ತ ಹನುಮನ ಕೃಪೆ ನಿಮಗಿರಲಿ.!🙏🙏🙏
ನಮ್ಮ ಹೆಮ್ಮೆಯ ಕಲ್ಪತರು ನಾಡು.
ಧನ್ಯವಾದಗಳು ನಿಮಗೆ, 💐👍🏻🙏🏻😊
Namma tumakurina mahiti tilisiddakke dhanyavadagalu sir🙏
ನಮಸ್ತೆ ಸಾರ್ ನೀವು ಹೇಳಿದ ಎಪಿಸೋಡ್ ತುಂಬ ಚೆನ್ನಾಗಿತ್ತು ನಾವು ಕೂಡ ತಾರೆ ಹಳ್ಳಿಯ ಗ್ರಾಮ ವಾಸಿಗಳಾಗಿದ್ದು ತಿಮ್ಮಸಂದ್ರದಲ್ಲಿ ಸುಬ್ರಮಣ್ಯ ಸರ್ ರವರ ಹಳೆಯ ಐತಿಹಾಸಿಕ ಪೂರ್ವಕ ಮನೆ ತುಂಬ ನೋಡಲು ಸೊಗಸಾಗಿದ್ದು ಶಿಥಿಲ ಸ್ಥಿತಿಯಲ್ಲಿರುತ್ತೆ ಅದನ್ನು ರಿನೋವೇಟ್ ಮಾಡಿಕೊಂಡರೆ ಉತ್ತಮ ಎಂದು ಅವರಿಗೆ ತಿಳಿಸಿ ಸಾರ್ ನಮ್ಮ ಅಭಿಪ್ರಾಯವನ್ನು ತಮಗೆ ತಿಳಿಸುತ್ತಿದ್ದೇವೆ ಸಾರ್ ಧನ್ಯವಾದಗಳು ಸರ್ 🙏
renovate ಮಾಡುವ plan ಇದೆ ಸಾರ್.
ನಿಮಗೂ ಸುಂದರ ಸೋಮವಾರದ ಶುಭೋದಯಗಳು
ಸೂಪರ್ ಸರ್ ಮಾಹಿತಿಗೆ ಧನ್ಯವಾದಗಳು
ಧನ್ಯವಾದಗಳು ಸರ್
ಕೊಳಾಲದವನಾದ ನಮಗೆ ಈ ಇತಿಹಾಸ ತಿಳಿದಿರಲಿಲ್ಲ .ನಿಮ್ಮ ಪರಿಶ್ರಮಕ್ಕೆ ಸಾಟಿಯೇ ಇಲ್ಲ
ನಮ್ಮ ಪೂರ್ವಜರು ಸಹ ವಿಜಯನಗರ ಸಾಮ್ರಾಜ್ಯದಲ್ಲಿ ಇದ್ದವರು ಸಾರ್.
ಶುಭೋದಯ... ದಯವಿಟ್ಟು ಹಿನ್ನೆಲೆ ಸಂಗೀತವನ್ನು ಸೇರಿಸಬೇಡಿ
ನಿಜವಾಗ್ಲೂ ರೋಮಾಂಚನವಾಯ್ತು ಧನ್ಯವಾದಗಳು ಸರ್
ತುಂಬ ಧನ್ಯವಾದಗಳು
Great story Sir.. Please continue this channel in great extended
ತುಮಕೂರಿಗೆ ಸುಸ್ವಾಗತ......
Very interesting Dermi good nice
Mysore Maaranayayaka Ra bagge tilisi sir
ಧನ್ಯವಾದ ಸ್ವಾಮಿ......
Good information 👍😍
ದನ್ಯವಾ ಧಗಳು.ಸಾರ್
You are doing a great job of entertaining people who for some reasons cannot go and visit historical/religious and tourist places. Salute to you 🙏
Sir nanu tumkur navru..... Nama ಮೂಲ ಕೋಳಾಲ ನಿಮಗೆ ಸಾವಿರ ನಮನಗಳು 🙏🏻🙏🏻🙏🏻🙏🏻 ನಮಗೆ ಗೊತ್ತಿಲ್ಲದ ನಮ್ಮ ಇತಿಹಾಸ ತಿಳಿಸಿದ್ದಕೆ ಧನ್ಯವಾದಗಳು......
ಸೂಪರ್ ಸರ್
ನಮ್ಮ ತುಮಕೂರು ನಮ್ಮ ಹೆಮ್ಮೆ
ಅದ್ಬುತ ಸರ್
superb episode sir ..thank you very much for showing the legendary physical seal ,two dislikes are from descendants of adil shah and khan family
I think today episode was longest close to 45 minutes. Liked it. Super!!!. 5 minutes of uninterrupted single take in front of Hanuman statue. Wah
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
ಸರ್, ನಮ್ಮೂರು ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೇ, ದಯವಿಟ್ಟು ನಮ್ಮ ಊರ ಬಗ್ಗ್ಗೆ ಮತ್ತು ಅದರ ಇತಿಹಾಸದ ಬಗ್ಗೆ ಓಂದು ವಿಡಿಯೋ ಮಾಡಿ.
ತುಂಬಾ ಅದ್ಬುತವಾದ ವಿಡಿಯೋ sir 🙏👌
ಗುರುಗಳೇ ನಿಡುಗಲ್ ದುರ್ಗದ ಬಗ್ಗೆ, ನಿಡುಗಲ್ ಬೆಟ್ಟ ದ ಬಗ್ಗೆ ದಯಮಾಡಿ ವಿಡಿಯೋ ಮಾಡಿ 🙏, ಧನ್ಯವಾದಗಳು
Very nice sir , for having explained significance /glory of chick per TUMKUR app 800 1000 years of my birth place,where I have spent 20 years of early age...Magnificent explanation....
Dharmendra Kumar. Tq for your great efforts re call the history of the past. Keep and preserve all your treasure in the form of Documents
ನಿಮ್ಮ ಮುಂದಿನ ವೀಡಿಯೋ ಕುಮಾರರಾಮನದ್ದಾಗಿರಲಿ.
ಧನ್ಯವಾದಗಳು ಸರ್ ಎಂಥ ಮಾಹಿತಿ ನೀಡಿದ್ದೀರಿ
ಸರ್ ನೀವು ಅಂದ್ರೆ ನಮ್ಗೆ ತುಂಬಾ ಸ್ಪೆಷಲ್. 🙏
Vijayanagara raja mudre nodi tumba santhosha aytu 👌👌
Hey chikknayaka halli sakathagi ede kate super
Wow super information 😊
Namma tumkuru
Jai karnataka jai kannada......thanks
ನಮ್ಮ ಊರಿಗೆ ಬನ್ನಿ ಬೆಳ್ಳಾವೆ
DanyA vadagalu sir 👌🙏
Sir very beautiful informative video...thanks for showing royal emblem of Vijayanagar dynasty
Thank you for the very very precious information and for the copper metalic manuscript. Thanks to this family for preserving this treasure...
Superb maahithi
ಸರ್,ಈ ವಿಡಿಯೋ,ತುಂಬಾ ಚೆನ್ನಾಗಿದೆ.ಕೋಟೆ ಆಂಜನೇಯ ಸ್ವಾಮಿ,ಬಗ್ಗೆ ಹೇಳಿರುವ,ವಿಡಿಯೋ,ಕ್ಲಿಪ್,ಅನ್ನು ಕಳುಹಿಸಿಕೊಡಿ.ದಯವಿಟ್ಟು.
Nimma shramakke Namma koti namanagalu sir 🙏 an sir nimma enarji great sir nivu
Thanks for showing moola Aanjaneya.. many times have visited but never had seen..
Great job well done
Superb sir
ಇವತ್ತಿನ ದಿನ ಧನ್ಯ 🙏🙏🙏
I feel very proud about you sir.... What an excellent job sir...
Dharmendra sir very very interesting story
ಶುಭೋದಯ ಎಲ್ಲ ಕನ್ನಡಿಗರೇ💛❤️🙏
History man Great job
We are lucky that we had opportunity to see the seal of Vijaynagar empire... Thank you
Bhaari mast sir neevui
Sir very nice 👍
Great job sir...thanks
sr.... 👌
Sir
Thanks for the videos
Waiting for KAMPLIRAAYA or GANDUGALI KUMAARA RAAMA episods
I am from KAMPLI but don't know the HISTORY of my town
Egarly waiting for the episod
Awesome Sir, A lots of thank full for showing vijaynagar empire stamp seal.
Welcome to Tumkur sir
I'm happy today morning becouse u came to my district
Heartly welcome stay safe
👏👏👏👌👌👌🙏 very very very super sir please make some videos on Tumkur
Even though video was length but it was Interest video and lot of information. Keep doing these kind of informative video
ಶುಭೋದಯ ಸರ್ ನಿಮ್ಮ ಮಾತುಗಳ ಜೊತೆಗೆ ನಿಮ್ಮ ನಟನೆಯೂ ಚೆನ್ನಾಗಿದೆ
Hatts off to you sir 🙏 thanks for all your kind information
What an EXPERIENCE sir im blessed to see ur videos, Beautiful morning
ನಮ್ಮ ತುಮಕೂರು 😍
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Today's episode was very special 👌🥳
Background music super
ಸರ್ ಶಿರಾ ರ೦ಗಪ್ಪನಾಯಕನ ಕೋಟೆಯ ಇತಿಹಾಸದ ಬಗ್ಗೆ ಒ೦ದು ವಿಡಿಯೋ ಮಾಡಬೇಕಾಗಿ
ವಿನ೦ತಿ .
S sir... I am also from sira
Handanakere, Tumkur(D) Chikkanayakanahalli (Taluk) ,this place is having lots of surprises , and tell me about that suspenses .. it's truly historical place ❤️,..
This actually people want for explore Karnataka ur real super sir
Dharmi Sir Today Is a Special Day Thanks for Showing us the Thasse of Vijaya Nagara Saamrajya with Those Taamrada Barahagalu
Background voice distribution was there unable listen properly 😥
ಅಂತು ಈ ಹಳ್ಳಿಗಳ ನಿಜವಾದ ಮಾಲೀಕರನ ಹುಡುಕಿ ತೋರಿಸಿದ್ರಿ , ಧನ್ಯವಾದಗಳು 🙏
💛❤️
ಶುಭೋದಯ ಸರ್ ತುಮಕೂರಿನಿಂದ
Super sir 🙏🙏
I'm so happy ,you visited to our Tumkur welcome to Tumkur heartly.....
very very excellent information,hatsoff to you sir.....🙏