ಮೂಗನ ಸೇಡು / Moogana sedu Movie Shooting Spot / Part-2 /Shankarnag

Поделиться
HTML-код
  • Опубликовано: 20 янв 2025

Комментарии • 210

  • @banadigan7511
    @banadigan7511 2 года назад +24

    ಕನ್ನಡದ ಹಳೆಯ ಚಲನಚಿತ್ರಗಳು ಚಿತ್ರಿಕರಣ ಮಾಡಿದ ಸ್ಥಳ ತೋರಿಸುವ ನಿಮ್ಮ ಪ್ರಯತ್ನ ಮೆಚ್ಚುವಂತದ್ದು.👌

  • @keerthim4064
    @keerthim4064 2 года назад +24

    ಹಳೇ ಸಿನೆಮಾಗಳ ಚಿತ್ರೀಕರಣ ಸ್ಥಳಗಳು ಹಳೇ ನೆನಪುಗಳನ್ನು ತರಿಸುತ್ತದೆ ಮತ್ತು ನಮ್ಮ ಶಂಕರನಾಗ್ ಸರ್ ತುಂಬಾ ನೆನಪಾಗುತ್ತಾರೆ.
    ನಿಮ್ಮ ಈ ಹುಡುಕಾಟಕ್ಕೆ ನಮ್ಮ ಸಲಾಂ.. ನಿಮ್ಮ ಈ ಕೆಲಸಕ್ಕೆ ಸದಾ ನಮ್ಮ ಬೆಂಬಲವಿದೆ...🙏
    ನಮ್ಮ ಕರ್ನಾಟಕ ❤️
    ನಮ್ಮ ಕನ್ನಡ ❤️
    ನಮ್ಮ ನಟರುಗಳು❤️

  • @ambarishhiremath8871
    @ambarishhiremath8871 2 года назад +14

    👌👌 good job sir ಹಳೆ ಚಿತ್ರದ ಚಿತ್ರೀಕರಣವಾದ 🎥 ಜಾಗ ಮತ್ತೆ ನೋಡುವುದೇ ಒಂದು ಖುಷಿ 🙏👍

  • @shivakumarn3939
    @shivakumarn3939 2 года назад +6

    ನಿಮ್ಮಲ್ಲಿ, ಈ ಚಿತ್ರದ ಬಗ್ಗೆ ಕೇಳಬೇಕು, ಅಂದುಕೊಂಡಿದ್ದೆ, ತುಂಬಾ ಧನ್ಯವಾದಗಳು ಸಾರ್... 🙏🙏🙏 ಈ ಎಪಿಸೋಡ್ 👌👌👌👌👌😍😍😍😍

  • @murthynarasimha5613
    @murthynarasimha5613 2 года назад +20

    My Boss Shankranna's Movie Awasome

  • @dasharthdodmani
    @dasharthdodmani 2 года назад +6

    ನಿಮ್ಮ Channel ಗೆ ನನ್ನ ತುಂಬು ಹೃದಯದ ಅಭಿನಂದನೆಗಳು ಸರ್ 🙏🙏❤️🌹💐💐 ಜೈ ಕರ್ನಾಟಕ ಮಾತೆ ಜೈ ಶಂಕರ್ ಅಣ್ಣ

  • @sureshdc6140
    @sureshdc6140 2 года назад +7

    ತುಂಬಾ ಧನ್ಯವಾದಗಳು ಮಂಜುನಾಥ್ ಸರ್, ಭಾಗ 3 ಮಾಡಿ, ತುಂಬಾ ದೃಶ್ಯಗಳು ಇದೆ, ಸರ್ ನಿಮ್ಮ ಮೊಬೈಲ್ ಕೊಡಿ ಸರ್,

  • @hanumesh.m.2320
    @hanumesh.m.2320 2 года назад +8

    ನಮ್ಮ ಹೆಮ್ಮೆಯ ಕರ್ನಾಟಕದ ಶಂಕರ್ ನಾಗ್ ಅಣ್ಣ ಮಿಸ್ ಯು ಅಣ್ಣ ಮತ್ತೊಮ್ಮೆ ಕರ್ನಾಟಕ , ದಲ್ಲಿ,,ಹುಟ್ಟಿ ಬನ್ನಿ ಶಂಕರ್ ನಾಗ್ ಅಣ್ಣ 💛♥️🌷😥😢😒🙏

  • @darshan9205
    @darshan9205 2 года назад +15

    ನಿಮ್ಮ ಕುಟುಂಬದವರಿಗೆಲ್ಲರಿಗೂ ಇಲ್ಲಿಂದನೆ ದೊಡ್ಡ ನಮಸ್ಕಾರಗಳು ರಮೇಶ್ ಸರ್ 😍🙏🙏🙏🙏🙏🙏🙏🙏🙏🙏🙏🙏

  • @manjulamahesh6364
    @manjulamahesh6364 2 года назад +4

    But welcome to my village
    Nan edhidhare solpa enu ondhu 2 3 ole places nimge torsataedhe ok bro thanks for u namma urige badhu namma shanker Anna nenpu madi sidhake 💐

  • @malamala7682
    @malamala7682 2 года назад +33

    ಶಂಕರ್ ನಾಗ್ ಅವರ ಅಭಿಮಾನಿ sir ನಾನು 🙏

  • @girimudda6126
    @girimudda6126 2 года назад +5

    ಸರ್ ನಾನು ಶಂಕರ್ ನಾಗ್ ಅವರ ಅಪಟ್ಟ ಅಭಿಮಾನಿ ಶಂಕರ್ನಾಗ್ ಅಂತೂ ನೋಡಕ್ಕಾಗ್ಲಿಲ್ಲ ಅವರು ಶೂಟಿಂಗ್ ಮಾಡಿದ ಸ್ಥಳಗಳನ್ನು ಪರಿಚಯಿಸುವ ನಿಮಗೆ ಧನ್ಯವಾದಗಳು ಸರ್

  • @cricketclassic4271
    @cricketclassic4271 2 года назад +8

    ನಿಮ್ಮಿಂದ ಅದ್ಬುತವಾದ ಕೆಲಸ ಸಾಗುತ್ತಿದೆ, ಹೀಗೆ ಮುಂದುವರೆಯಲಿ....❤️❤️

  • @VijayKumar-h8u2u
    @VijayKumar-h8u2u 7 месяцев назад +2

    ಹಳೆ ಸಿನಿಮಾಗಳ ನೆನಪು ಜಾಗ ನೋಡ್ತಿದ್ರೆ ಮೈ ರೋಮಚನ ಆಗುತ್ತೆ ನಾವು ತುಂಬಾ ಹಿಂದೆ ಇದ್ದದು ನೆನೆಸಿ ಕೊಂಡು ಸಂತೋಷ ಆಯ್ತು ಧನ್ಯವಾದಗಳು ಸರ್ 🌷💐🌹🙏🙏🙏

  • @kumarjn3604
    @kumarjn3604 2 года назад +5

    ಇಂತ ಪ್ರಯತ್ನ ಗಳು ಹೆಚ್ಚು ಸಾಗಲಿ 🙏🙏

  • @rajurajuraji97
    @rajurajuraji97 2 года назад +5

    Marvelous......bro we want more shankranna movies shooting spot...

  • @vinayakkush6452
    @vinayakkush6452 2 года назад +22

    ನೆನಪುಗಳ ಮಾತು ಮಧುರಾ 💝💟❤️ ಮಿಸ್ ಯು ಶಂಕರ್ ನಾಗ್ ಸಾರ್ 🌹🙏🌹

  • @royalraghavendrasbvolges9111
    @royalraghavendrasbvolges9111 2 года назад +8

    after long time upload the video

  • @darshan9205
    @darshan9205 2 года назад +10

    ಮನೆಯ ಯಜಮಾನ್ರೇ ನೀವು ನಿಜವಾಗಿಯೂ ಪುಣ್ಯವಂತರು ಬಿಡಿ😍😍😍😍🙏🙏🙏🙏🙏🙏🙏🙏

  • @videocreatorkumarbgk7255
    @videocreatorkumarbgk7255 2 года назад +2

    ಹಳೆ ಸಿನಿಮಾ ಸ್ಪಾಟ್ ಚಿತ್ರೀಕರಣ ನೋಡಿದಾಗ ನಾವು ಯಾಕೆ ಆ ಜಾಗದಲ್ಲಿ ಇರಲಿಲ್ಲ ಅಂತ ತುಂಬಾ ಬೇಜಾರ್ ಆಗುತ್ತೆ ಇಂಥ ಚಿತ್ರೀಕರಣ ಸ್ಪಾಟ್ ತೋರಿಸುವ ನಿಮಗೆ ತುಂಬಾ ಧನ್ಯವಾದಗಳು

  • @ಕಾರ್ತಿಕ್ಕಾರಿ
    @ಕಾರ್ತಿಕ್ಕಾರಿ 2 года назад +9

    ತುಂಬಾ ದಿನದಿಂದ ಕಾಯ್ತಾ ಇದ್ದೆ

  • @chadrakantchitagar7431
    @chadrakantchitagar7431 2 года назад +2

    ನಿಮ್ಮ ಕೆಲಸ ಪ್ರೇಮ ಟು ಪ್ರೇಮ ಚೆನ್ನಾಗಿ ಮೋಡಿ ಬಂದಿದೆ ಸಾರ್ ನಿಮ್ಮ ಪ್ರಯತ್ನ ಚೆನ್ನಾಗಿದೆ

  • @dhananjaya1164
    @dhananjaya1164 2 года назад +4

    ಸರ್ ನಮಸ್ಕಾರ ತುಂಬಾ ಚೆನ್ನಾಗಿದೆ ಸರ್ ನಿಮ್ಮ ಪ್ರೋಗ್ರಾಮ್ ಆಮೇಲೆ ಇನ್ನೊಂದ್ ಏನು ಅಂದ್ರೆ ಇತರ ಹಳೆ ನೆನಪುಗಳನ್ನೆಲ್ಲ ಸವಿಯೋದಾಯ್ತಲ್ಲ ಅದು ತುಂಬಾ ಖುಷಿ ತರುತ್ತೆ ಮನಸ್ಸಿಗೆ ಇನ್ನು ಸ್ವಲ್ಪ ಹಳೆ ಚಿತ್ರರಂಗದ ಕಡೆ ಹೋಗಿ ಸರ್ ಅಂದ್ರೆ ರಾಜ್ ಕುಮಾರ್ ವಿಷ್ಣುವರ್ಧನ್ ಅವರು ಅಭಿನಯಿಸಿರುವಂತಹ ಹಳೆ ಚಿತ್ರಗಳ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ಸರ್ ತುಂಬಾ ಚೆನ್ನಾಗಿದೆ ಸರ್ ನಿಮ್ಮ ಪ್ರೋಗ್ರಾಮ್ ಒಳ್ಳೆದಾಗಲಿ ಸರ್ ನಿಮ್ಮ ತಂಡಕ್ಕೆ

  • @adeshl_kotian09
    @adeshl_kotian09 2 года назад +6

    This channel deserve 1M subscribers

    • @nammacinespot8608
      @nammacinespot8608  2 года назад

      🙏🙏🙏🙏🙏

    • @adeshl_kotian09
      @adeshl_kotian09 2 года назад +1

      @@nammacinespot8608 lot respect to u sir for ur thoughts.....nange old movies old actors andre thumba eshta 😍

  • @shobharamalinga2457
    @shobharamalinga2457 2 года назад +2

    Hai brother one of my favorite movie mugana sedu and one of my favorite RUclips channel namma cini spot aleya cinema chenda nodlikke very beautiful house

  • @bvasanth321
    @bvasanth321 2 года назад +2

    Very Nice Episode. Waiting for next part

  • @manjunathabk7036
    @manjunathabk7036 2 года назад +6

    ಸರ್ ನಮಸ್ತೆ ತುಂಬಾ ಅದ್ಭುತವಾಗಿ ವಿವರಣೆ ಮಾಡಿದ್ದೀರಾ 🙏🙏ಗುರುಗಳೇ ತುಂಬಾ ದಿನಗಳ ನಂತರ👌👌👌 ಆದಷ್ಟು ಬೇಗ ಮತ್ತೊಂದು ವಿಡಿಯೋ ಗೆ ಕಾಯುತ್ತಿರುವೆ 🙏

  • @thippeswamy3345
    @thippeswamy3345 2 года назад +2

    Super video sir super I am from andhra Pradesh

  • @chandrashekar-kg7oi
    @chandrashekar-kg7oi Год назад +2

    ನೀವು ನಿಮ್ಮ ಪ್ರಯತ್ನ ಎರಡು ಸೂಪರ್ ಸಾರ್👌🏻👌🏻👌🏻

  • @-rahasya5456
    @-rahasya5456 2 года назад +3

    ಇತ್ತಿಚೆಗೆ ನಿಮ್ಮ ವಿಡಿಯೋ ಲೇಟಾಗುತ್ತಿದೆ ಸರ್ ಇನ್ನು ಹೆಚ್ಚಿನ ನಿಮ್ಮ ವಿಡಿಯೋಗಾಗಿ ಕಾಯುತ್ತಿರುತ್ತೆವೆ

  • @sudhaandanur8330
    @sudhaandanur8330 Год назад +1

    Very nice, we're enjoying every episode.

  • @pampapathil9860
    @pampapathil9860 2 года назад +11

    ಬಹುಶಃ ಶಂಕ್ರಣ್ಣ ಈಗ ಇದ್ದಿದ್ದರೆ ತಾವು "ಮೂಗನ ಸೇಡು"ಸಿನಿಮಾ ಮಾಡಿದ ಲೋಕೆಷನ್ ನೋಡಿ ಎಷ್ಟು ಋಷಿ ಪಡ್ತುತಿದ್ದರೋ ಏನೋ.

  • @jayshree7028
    @jayshree7028 2 года назад +5

    ತುಂಬಾ ಕಷ್ಟವಾಗಿತ್ತು ಚೆನ್ನಾಗಿ ಇದೆ

  • @jayappaashapur9347
    @jayappaashapur9347 2 года назад +4

    manjunath avare super👍

  • @srinivas1762
    @srinivas1762 Год назад +3

    "ನಾಗರಹಾವು" Vishnu sir movie shoot madiddu Chitradurga fort Li...adunna cover Maadi sir.

  • @1432vicky
    @1432vicky 2 года назад +1

    😍😘😘 Thumba chennagide sir love u sir

  • @srikanthsrikanth2058
    @srikanthsrikanth2058 2 года назад +4

    Namma ooru.. Nanjangud... 😍😍😍

  • @hyamanoorappahiremani4482
    @hyamanoorappahiremani4482 2 года назад +1

    super video sir jai shankranna

  • @pradeepkamalakkanavar7557
    @pradeepkamalakkanavar7557 2 года назад +2

    Super idae master ..ultiii .😊

  • @cricketclassic4271
    @cricketclassic4271 2 года назад +7

    ಸರ್ "ಮಹಾ ಪ್ರಚಂಡರು" ಸಿನಿಮಾದ ದೇವಸ್ಥಾನ ತೋರಿಸಿ ಸರ್, ಆ ಸ್ಥಳ ಮಾಗಡಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಶೂಟಿಂಗ್ ಮಾಡಿದ್ದು...👏👏

  • @puneethkk5733
    @puneethkk5733 2 года назад +1

    Good job please continue..

  • @mutturaj586
    @mutturaj586 Год назад +2

    ನಿಂಮ್ಗೆ ತುಂಬಾನೇ ಧನ್ಯವಾದಗಳು ಹಳೆ ನೆನಪೇ ಸವಿ ನೆನಪು 🌹🌹🙏

  • @YashFan5
    @YashFan5 2 года назад +2

    Sir ananthnag & shankar nag avra Janma janmada anubanda film place torsi

  • @shankarb7257
    @shankarb7257 2 года назад +3

    Super cini spat program is very super sir 🙏🌹🙏 🌹🙏🌹😊

    • @prasankumards2871
      @prasankumards2871 2 года назад +1

      ಕನ್ನಡದ ಸೂಪರ್ duper ಹಿಟ್ ಪುಟ್ಟಣ್ಣನವರ ನಾಗರಹಾವು ಚಿತ್ರ ಚಿತ್ರೀಕರಣ ನಡೆದ ಚಿತ್ರದುರ್ಗ ಕ್ಕೆ banni

  • @rohinihero2003
    @rohinihero2003 2 года назад +3

    ನಮ್ಮ ಊರು 🙏

  • @ranganats1405
    @ranganats1405 2 года назад +2

    ಸರ್ ನಿಮ್ಮ ವಿಡಿಯೋ ತುಂಬಾ ತುಂಬಾ ಇಷ್ಟ i love your videos nec video fast uploade sar

  • @basavarajugowda2912
    @basavarajugowda2912 2 года назад +4

    ತುಂಬಾ ಸಂತೋಷವಾಯಿತು ❤️❤️❤️

  • @ASHWINI556
    @ASHWINI556 2 года назад +4

    ಸೂಪರ್ ಅಣ್ಣ 👌👌👌👌👌🙏

  • @kalappan.badiger1916
    @kalappan.badiger1916 2 года назад +4

    ನಾನು ಹಳೆಯ ಮೂವಿಅಂದ್ರೆ ತುಂಬಾ ಇಷ್ಟ

  • @karunadu_1_2_3
    @karunadu_1_2_3 2 года назад +3

    Moogana sedu movie starting nalli baro fight scene tagdirodu Bangalore na nice road nalli ero vajramuneshwa temple atra. Aa old mara temple steps matte kallugalu innu hage ede anna

  • @balumohil4776
    @balumohil4776 2 года назад +2

    Super Brother eidu namma Village Devarasanahalli

  • @VinayKumar-kb6xq
    @VinayKumar-kb6xq 2 года назад +1

    Sir nim video ge waiting yak sir estondu late ....... super sir nim yalla videos

  • @ramesham2500
    @ramesham2500 2 года назад +3

    Super sir

  • @Meghadishani
    @Meghadishani 2 года назад +1

    Super Manju anna ...

  • @ajjayyapm7049
    @ajjayyapm7049 2 года назад +2

    ಎಲ್ಲರನ್ನೂ ಸ್ವಲ್ಪ ಇಂಟರ್ವ್ಯೂ ಮಾಡಿ ಚೆನ್ನಾಗ್ ಆಗುತ್ತೆ

  • @manjubramha5282
    @manjubramha5282 2 года назад +4

    Chamarajanagara to nanjanagoodu 💖👌🏻❤

  • @Kalapriyasiddhucreation
    @Kalapriyasiddhucreation 2 года назад +2

    ತುಂಬಾ ಖುಷಿಯಾಯ್ತು ಸರ್ ವಿಡಿಯೋ ನೋಡಿ 🙏🙏🙏

  • @darshan9205
    @darshan9205 2 года назад +8

    ಸರ್ ದಯವಿಟ್ಟು ವಿಷ್ಣುವರ್ಧನ್ ಅವರ ಯಜಮಾನ ಮೂವಿದು ಮಾಡಿ ಸರ್🙏🙏🙏🙏🙏🙏🙏🙏🙏

  • @prashantgondhali8
    @prashantgondhali8 2 года назад +1

    Super.....

  • @VishnuVishnu-ye4yb
    @VishnuVishnu-ye4yb 2 года назад +4

    ಸೂಪರ್ 💐💐

  • @huleyya6130
    @huleyya6130 2 года назад +3

    ಸರ್ ಜನುಮದ ಜೋಡಿ ಕನ್ನಡ ಮೂವಿ ಎಲ್ಲಿ ಸೂಟ್ ಮಾಡಿದ್ದಾರೆ ಎಂದು ಹೇಳಿ ಸರ್

  • @basavarajgboss8935
    @basavarajgboss8935 2 года назад +2

    Seetha ramu place torsi bro..

  • @nagarathnam4254
    @nagarathnam4254 2 года назад +1

    Super 👍🏻👏👏👏 bro

  • @FlagD
    @FlagD 2 года назад +1

    Hai sir good evening,,, i am waiting for your cini spot vedios sir plz adastu bega vedios upload madi sir,,
    Waiting sir,,,,

  • @kicchapratha
    @kicchapratha 2 года назад +1

    Superb brother

  • @RajeshRajesh-bx7wx
    @RajeshRajesh-bx7wx 7 месяцев назад +1

    Super sir..

  • @rajakulkarni9477
    @rajakulkarni9477 Год назад +1

    Is it possible to show the shooting location of film michin oot.

  • @bijitkumarbharali3530
    @bijitkumarbharali3530 2 года назад +1

    I have been Karnataka 14 years ago...just near the marathalli.. namely..kundanahalli

  • @SonalSonawane-h2i
    @SonalSonawane-h2i 9 месяцев назад +1

    ❤wow mast pilz hindhi sir ❤

  • @siddarthsiddu1231
    @siddarthsiddu1231 2 года назад +2

    Dr ವಿಷ್ಣುವರ್ಧನ್ ಅಭಿನಯದ 1978 ನಲ್ಲಿ ಹೊಂಬಿಸಿಲು ಚಿತ್ರದ cini spot ತೋರಿಸಿ sir.🙏

  • @ismailtangewale698
    @ismailtangewale698 2 года назад +5

    Sir " ಶ್!! " film nalliro ಒಂಟಿ ಮನೆ estate thorsi sir...

    • @YashFan5
      @YashFan5 2 года назад

      Nevi 1 onti mane nodi devil movie madi

  • @gaganhegde1638
    @gaganhegde1638 2 года назад +3

    Bro malla movie shooting placege ogi

  • @pavanbl9078
    @pavanbl9078 2 года назад +3

    Tumba dina dinda Nim video goskara kaitha iddivi sir.. adastu shooting spot videos upload madi sir...
    "ಯುಗಪುರುಷ" ಸಿನಿಮಾ ಚಿತ್ರೀಕರಣ ನಡೆದ ಚಿಕ್ಕಮಗಳೂರು ಜಿಲ್ಲೆ "ಕುದುರೆಮುಖ" & ಸುತ್ತ ಮುತ್ತ ಸ್ಥಳಗಳನ್ನು ದಯವಿಟ್ಟು ವಿಡಿಯೊ ಮಾಡಿ ಸರ್🙏🏻

  • @KarthikKarthik-cy3gr
    @KarthikKarthik-cy3gr 2 года назад +1

    10 Km in my Villege tq so much sir

  • @hanmanthegge1119
    @hanmanthegge1119 2 года назад +3

    ಅಣ್ಣಾ ಜಿ ನಾವು ಬಸವ ಕಲ್ಯಾಣ್ ದಿಂದ ನಿಮಾ ವಿಡಿಯೋ ನೊಡತಿವಿ ,ಹೀಗೆ ಹಳೆಯ ಮೂವಿ ಗಳ ,ಲೊಕೇಶನ್ ತೋರಿಸಿ,ನಮಸ್ಕಾರ,

  • @guruswamybguru9869
    @guruswamybguru9869 2 года назад +1

    Supar Sir ninu video madidake rudaya puraka dhanevada Sir..🙏🙏

  • @kicchasudeep2446
    @kicchasudeep2446 2 года назад +3

    ಆಟೊ ಮತ್ತು KSRTC ಬಸ್ 😘💪❤️

  • @shrinivasrashmi5389
    @shrinivasrashmi5389 2 года назад +2

    Sir belli Moda shooting spot thorisi

  • @nandina2915
    @nandina2915 2 года назад +1

    Super master,, oss

  • @chandu9652
    @chandu9652 2 года назад +2

    Dr vishnu sir avarudu nagarahaavu movie chithradurga kote alli shooting maadiddu video maadi sir

  • @premappu172
    @premappu172 2 года назад +1

    Manamecchida hudugi Shivanna movie Uru manegalu thorsi brother

  • @jagadeeshk8472
    @jagadeeshk8472 2 года назад +1

    Yavur idu

  • @basavarajbasavrajsunkad3834
    @basavarajbasavrajsunkad3834 Год назад +1

    Sir virappanayaka shooting spot torsi plz

  • @sureshpai1379
    @sureshpai1379 Год назад +1

    Nice video.

  • @gurunathjere4970
    @gurunathjere4970 Год назад +2

    ವಂದನೊಂದು ಕಾಲದಲ್ಲಿ ಸಿನೆಮಾ ಶೂಟಿಂಗ್ ಪ್ಲೇಸ್ ಬಗ್ಗೆ ವಿಡಿಯೋ ಮಾಡಿ 🙏🏾 ಶಂಕರ್ ನಾಗ್ ಅವರ movie ಅದು

  • @gainknowledge3842
    @gainknowledge3842 Год назад +1

    Come to University of Mysore , olavu geluvu movie was shot here . Not only tat many movies wer shot there

  • @ramesh-jk7tq
    @ramesh-jk7tq Год назад +1

    Super secne sir.

  • @devikagowda5312
    @devikagowda5312 2 года назад +1

    Super bro 🥰

  • @anjaneyak5427
    @anjaneyak5427 2 года назад +3

    Sir ಏಟು ಎದುರೇಟು ಮೂವಿ ವಿಡಿಯೋ ಮಾಡಿ sir plz 🙏

  • @pakudagasi
    @pakudagasi 2 года назад +2

    ಜೋಡಿ ಜೀವ ಶ್ರೀನಿವಾಸ್ ಮೂರ್ತಿ ಧೀರೇಂದ್ರ ಗೋಪಾಲ್ ಅದನ್ನು ಒಂದು ಸಂದರ್ಶನ ಮಾಡಿ

  • @Dinu51985
    @Dinu51985 2 года назад +1

    Bro ide film kuda kadakolada kalammana devastanada roadnali gadinali sagni tumbkondu hogo seen shoot madidare

  • @UmeshM-ls7lj
    @UmeshM-ls7lj Год назад +1

    Namma Nanjanagudu air ❤

  • @sanjunaika2155
    @sanjunaika2155 2 года назад +1

    Vishnu vardhan avra yavadadru ondu movie spot torsi bro iam waiting nivu madtira ankondiddini ee avregu nodiruva vedios elll superb

  • @kumaraswamy860
    @kumaraswamy860 2 года назад +4

    ಚಂದ್ರ ಚಕೋರಿ movie shooting spot ಮಾಡಿ

  • @shivashankarhnshankarhn9587
    @shivashankarhnshankarhn9587 Год назад +1

    Wow❤

  • @nandeeshgowda3180
    @nandeeshgowda3180 2 года назад +2

    Sir suryahomsha movie du shooting place shoot madi sir

  • @vasanthpoojary4221
    @vasanthpoojary4221 2 года назад +3

    ರಾಜಕುಮಾರ್ ಅವರ ಕಪ್ಪು.. ಬಿಳಿಪು. ಸಿನೆಮಾ ಬೇಡರ ಕಣ್ಣಪ್ಪ.... ಸಾಕ್ಷಾತ್ಕರ ಶೂಟಿಂಗ್ ಸ್ಥಳ ತೋರಿಸಿ sir🙏🙏🙏

  • @somashakarsomashakarsomash1804
    @somashakarsomashakarsomash1804 2 года назад +2

    👌ಅಣ್ಣ

  • @imidaian8807
    @imidaian8807 2 года назад +2

    Sir (Na Nina Bidalare) shooting place saligrama mane thorsi sir Nam hur adu eglu age ide mane

    • @nammacinespot8608
      @nammacinespot8608  2 года назад

      Mobile number kodi please

    • @trueadmirer
      @trueadmirer Год назад

      ಮೊಬೈಲ್ ನಂಬರ್ ಹಾಕಿ ಸಾಲಿಗ್ರಾಮದವರೇ.

  • @nagarajhyati6509
    @nagarajhyati6509 2 года назад +3

    ನಾಗರಹಾವು 1972 ಫಿಲಂ ಶೂಟಿಂಗ್ ವಿಡಿಯೋ ಮಾಡಿ ಹಲೋ ಗುರುಗಳೇ