Madhur temple & it's natural beauty | ಮಧೂರು ದೇವಸ್ಥಾನ | History of Madhur Temple | Madhur Ganapathi

Поделиться
HTML-код
  • Опубликовано: 27 сен 2024

Комментарии • 1 тыс.

  • @BhatnBhat
    @BhatnBhat  3 года назад +239

    You can Donate To Temples Reconstruction
    Account Number :40475100000487
    IFSC KLGB0040475
    Kerala Gramin Bank Madhur Branch
    You can contact Temple :
    04994240240
    8078240666
    Thank you 🙏

    • @umamurali7872
      @umamurali7872 3 года назад +3

      Any paytm number?

    • @renukathilakraj909
      @renukathilakraj909 3 года назад +6

      ನನ್ನ ಸಣ್ಣ ಕಾಣಿಕೆಯನ್ನು ಸಮರ್ಪಿಸಲು ಅವಕಾಶ ಮಾಡಿ ಕೊಟ್ಟ ನಿಮಗೆ ದನ್ಯವಾದಗಳು

    • @jaishals3493
      @jaishals3493 3 года назад +4

      Anna nana mane hathirave nanage niv baruvdu gotherthidre barthede

    • @ShivShakthiPreena05
      @ShivShakthiPreena05 3 года назад +3

      What a happy priest ❤️😊💯

    • @ShivShakthiPreena05
      @ShivShakthiPreena05 3 года назад +2

      Will definitely do so💕💪💕💯

  • @vinayak449
    @vinayak449 3 года назад +5

    ಕಾಸರಗೋಡಿನಲ್ಲಿ ಕನ್ನಡದ ಕಂಪು ವಾಹ್!!! ಧನ್ಯೋಸ್ಮಿ ಕನ್ನಡಾಂಬೆ 🥰

  • @ravichandra5830
    @ravichandra5830 3 года назад

    Om Sri Madhur Maha Ganapatiye Namaha

  • @siddugunjanur6059
    @siddugunjanur6059 3 года назад +32

    ಕಾಸರಗೋಡಿನ ಕನ್ನಡಿಗರು 💛❤️

  • @shailahabbu8033
    @shailahabbu8033 3 года назад

    Devaru sada Nimmnnu&nimma kutumbavannu sada kapadli MaduruGanapathy nimmellrige Ayurarogya yishwarya needi kapadali. 🙏🙏🙏🙏👍👍👍

  • @deexis6280
    @deexis6280 3 года назад +6

    ನಮ್ಮ ಕಾಸರಗೊಡು ಸಪ್ತ ಭಾಷೆ ಸಂಗಮ ಭೂಮಿ 🙏

  • @dhanushkulal5182
    @dhanushkulal5182 3 года назад +1

    🙏🙏🙏🙏🚩

  • @vanijoshi17
    @vanijoshi17 3 года назад +91

    ಗಣಪತಿ ಹಬ್ಬದ ದಿನ ಗಣೇಶನ ದರ್ಶನ ಮಾಡಿಸಿದಕ್ಕೆ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಗಣೇಶ ಹಬ್ಬದ ಶುಭಾಶಯಗಳು. 🙏🙏

    • @KannadathiWorld
      @KannadathiWorld 3 года назад

      S Mam same 2 u
      ruclips.net/video/upnUCV7enBc/видео.html

    • @santhoshkotian6355
      @santhoshkotian6355 3 года назад

      ಗಣೇಶ ಚತುರ್ಥಿಯ ಶುಭಾಶಯಗಳು

  • @jayashreevenkat1052
    @jayashreevenkat1052 3 года назад

    Thumba thanks for showing Maddur temple

  • @rashmiitagi4091
    @rashmiitagi4091 3 года назад +53

    ದೇವಸ್ಥಾನ ತುಂಬಾನೇ ಸುಂದರವಾಗಿದೆ.ತುಂಬಾ ಪ್ರಶಾಂತವಾದ ಸ್ಥಳ. ಗಣೇಶ ಚತುರ್ಥಿ ಶುಭಾಶಯಗಳು

  • @krishnamurthypn9109
    @krishnamurthypn9109 3 года назад

    Thumba Dhanyavad Madhur Shree Ganapati Devasthana Thorisiddakke

  • @flowers3610
    @flowers3610 3 года назад +15

    ಮದರು .... ಮಧೂರು ... ಬನ್ನಿ ಎಲ್ಲರೂ ಕಾಸರಗೋಡಿಗೆ ... ಹೆಮ್ಮೆಯ ನಮ್ಮ ನಾಡು ...

  • @bharathikr7425
    @bharathikr7425 3 года назад +1

    Yestu chandavada parisara.omme khandita bhandu ganeshana darshana
    Madabekenisuthade.mahitige danyavadagalu.

  • @archanagadde5743
    @archanagadde5743 3 года назад +5

    ಗಣೇಶ ಚತುರ್ಥಿಗೆ ಒಳ್ಳೆಯ ಉಡುಗೊರೆಯನ್ನೇ ಕೊಟ್ಟಿದ್ದೀರಿ. ದೇವಸ್ಥಾನ ನೋಡಿ ತುಂಬಾ ಖುಷಿಯಾಯ್ತು. ಅಲ್ಲಿಯ ಹೊಳೆ, ಕೆರೆ, ಕೆರೆಯಲ್ಲಿ ಮೂಡಿದ ಸುತ್ತಲ ತೋಟದ ಪ್ರತಿಬಿಂಬ, ನಿಮ್ಮ ನಿರೂಪಣೆ ಎಲ್ಲವೂ ತುಂಬಾನೇ ಚಂದವಾಗಿದೆ. ಹಕ್ಕಿಗಳ ಕಲರವ, ಗಣಪನಿಗೆ ಸುಪ್ರಭಾತ ಹೇಳುವಂತೆ ಇತ್ತು. ಇನ್ನು ಅರ್ಚಕರು ಮುಗ್ಧ ಸ್ವರದಲ್ಲಿ ದೇವಸ್ಥಾನದ ಬಗ್ಗೆ ಹೇಳುತ್ತಿರುವುದು ಮತ್ತೆ ಮತ್ತೆ ಕೇಳುವಂತೆ ಇದೆ. ಹಚ್ಚ ಹಸುರಿನ ಮಧ್ಯೆ ನೆಲೆಸಿರುವ ಗಣಪನ ದರ್ಶನ ಮಾಡಿಸಿದ ನಿಮಗೆ ಅನಂತ ಧನ್ಯವಾದಗಳು 🙏🙏.

  • @prem5602
    @prem5602 3 года назад +1

    Bahala bahala dhanyavadhagalu

  • @babub1398
    @babub1398 3 года назад +27

    ನಾನೂ ಯಾವತ್ತೂ ನೋಡದ,ಹಾಗೂ ಕೇಳದೆ ಇರುವ ದೇವಸ್ಥಾನ ತೋರಿಸಿದ್ದೀರಿ,ಧನ್ಯವಾದಗಳು,ಸುದರ್ಶನ ಭಟ್ರೇ🙏💐

  • @aravindsherigar3185
    @aravindsherigar3185 3 года назад

    Ganesha habbada shubahaya galu 🙏

  • @sudhindrabukkebag7502
    @sudhindrabukkebag7502 3 года назад +15

    ಬಹಳ ಇಷ್ಟ ಆಗಿದೆ ಭಟ್ರೆ.
    ಧನ್ಯವಾದ.
    ಚಿತ್ರೀಕರಣ ಹಾಗೂ ಸಂಕಲನ ಅಧ್ಭುತ ಆಗಿದೆ
    🙏🙏

  • @kasturishenoy9
    @kasturishenoy9 3 года назад

    Hwdu tumba olle temple torsidakke 🙏🙏🙏🙏

  • @maheshgn5656
    @maheshgn5656 3 года назад +3

    ಮಹಾಗಣಪತಿ ಯ ಅನುಗ್ರಹ ಸದಾ ಇರಲಿ

  • @sunitanaik9935
    @sunitanaik9935 3 года назад

    Jai Shri Ganesh

  • @manjunathsv2752
    @manjunathsv2752 3 года назад +4

    ಸುಂದರವಾದ ದೇವಸ್ಥಾನ 👌 ಚಿತ್ರೀಕರಿಸಿ ನಮಗೆ ಪರಿಚಯಿಸಿದ್ದಕ್ಕೆ ಅನಂತ ಧನ್ಯವಾದಗಳು 🙏

  • @KLMN890
    @KLMN890 3 года назад

    Devasthanada Kalyani thumba chenagide

  • @jyothimholla9486
    @jyothimholla9486 3 года назад +8

    ಚತುರ್ಥಿ ಶುಭಾಷಯಗಳು ನಿಮಗೆ, ದೇವಸ್ಥಾನ ದ ದರ್ಶನ ದಿಂದ ಇನ್ನಷ್ಟು ಭಕ್ತರು ದೇವರ ಆಶೀರ್ವಾದ ಪಡೆದು ಧನ್ಯ ರಾಗಲಿ,,,, ಓಂ ವಿನಾಯಕನ ಪಾದಕ್ಕೆ 🙏

  • @poornimatr7595
    @poornimatr7595 3 года назад +1

    ಮದೂರು ಗಣಪತಿ ದೇವರ ದರ್ಶನ ಮಾಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು

  • @kanthashastry5384
    @kanthashastry5384 3 года назад +7

    ವಿನಾಯಕನ ದರ್ಶನ ಮಾಡಿಸಿದ ನಿಮಗೆ ಶುಭ ಹಾರೈಸುವೆ .

  • @rsetty33
    @rsetty33 9 месяцев назад +1

    ತುಂಬಾ ಪ್ರಶಾಂತವಾದ ಸ್ಥಳ... ಧನ್ಯವಾದಗಳು 🙏
    ದೇವಸ್ಥಾನ ದರ್ಶನ ಸಮಯವನ್ನು ದಯವಿಟ್ಟು ತಿಳಿಸಿ

  • @veerabhadrappav5132
    @veerabhadrappav5132 3 года назад +21

    ನಿಮಗೂ ನಿಮ್ಮ ಕುಟುಂಬದವರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಭಟ್ರೆ

    • @KannadathiWorld
      @KannadathiWorld 3 года назад

      Same 2u ruclips.net/video/upnUCV7enBc/видео.html

  • @padmajasn2325
    @padmajasn2325 3 года назад

    ಓಂ ಗಂ ಗಣಪತಿಯೇ ನಮಃ

  • @ahjgy9414
    @ahjgy9414 3 года назад +21

    ನಮ್ಮ ಊರಿನ ಪ್ರಶಿದ್ದ ಐತಿಹಾಶಿಕ ದೇವಸ್ಥಾನ ಮಧೂರು ಇಲ್ಲಿಯ ಒಂದು ಕಿರು ಪರಿಚಯ ಹಾಗು ಕಿರು ವಿಡಿಯೋ ಮಾಡಿ ಪ್ರಸಾರ ಮಾಡಿದಕ್ಕೆ ತುಂಬಾ ಧನ್ಯವಾದಗಳು 🙏ಹಾಗೆ ಗಣೇಶ ಚತುರ್ಥಿ ಹಬ್ಬದ ಆರ್ಧಿಕ ಶುಭಾಶಯಗಳು 💐😊

  • @youme789
    @youme789 3 года назад

    Gauri Ganesh habbada shubhashayagalu

  • @chandrashekharas9232
    @chandrashekharas9232 3 года назад +4

    ಮದನಂತೇಶನ ಪಾದಾರವಿಂದಗಳಿಗೆ ಪ್ರಣಾಮಗಳು.

  • @jayalaxmiii2081
    @jayalaxmiii2081 3 года назад

    Om shri mahaganapathiye namaha

  • @Shivaprasad-lo9yp
    @Shivaprasad-lo9yp 3 года назад +5

    ಎಲ್ಲರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

  • @janibai7245
    @janibai7245 3 года назад

    ಓಂ ಗಂ ಗಣಪತಿ ನಾಮ

  • @sandhyasridhar1938
    @sandhyasridhar1938 3 года назад +4

    ಗಣಪತಿ ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೂ ಹಬ್ಬದ ಹಾರ್ದಿಕ ಶುಭಾಷಯಗಳು.

  • @chandrashekar9430
    @chandrashekar9430 2 года назад +1

    Wonderful video🙏🤜

  • @babymdb1327
    @babymdb1327 3 года назад +12

    ಗಣೇಶ ಹಬ್ಬದ ಶುಭಾಶಯಗಳೊಂದಿಗೆ ಮದೂರು ಶ್ರೀ ಕ್ಷೇತ್ರ ಗಣಪತಿ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿಸಿದಕ್ಕಾಗಿ ತುಂಬು ಹ್ರದಯದ ಧನ್ಯವಾದಗಳು ಸರ್

  • @kushangowda8802
    @kushangowda8802 3 года назад

    ಮಾಹಿತಿಗಾಗಿ ಧನ್ಯಾದಗಳು ಭಟ್ರೇ

  • @vishakh88
    @vishakh88 3 года назад +6

    ತುಂಬಾ ಖುಷಿ ಆಯಿತು ಈ ದೇವಸ್ಥಾನ ನೋಡಿ. ಖಂಡಿತವಾಗಲು ಒಮ್ಮೆ ಬರ್ಬೇಕು. ಓಂ ಗಣಪತಿಯೇ ನಮಃ

  • @shwethag.6916
    @shwethag.6916 3 года назад

    Nimagu kuda ganesha habbada shubhashayagalu 💐

  • @sarojachandrahas8677
    @sarojachandrahas8677 3 года назад +4

    ಚೌತಿ ಹಬ್ಬದ ದಿನ ಮಧೂರು ಗಣಪತಿಯ ದರ್ಶನ ಮಾಡಿಸಿದ್ದಕ್ಕೆ ವಂದನೆಗಳು. ನಿಮಗೆ ಹಾಗೂ ನಿಮ್ಮ ಪರಿವಾರಕ್ಕೆ ಗಣಪತಿ ಹಬ್ಬದ ಶುಭಾಶಯಗಳು. 👏💐

  • @harini2shamrocks380
    @harini2shamrocks380 Год назад +1

    🌺💕🙏🏻

  • @mallinathbairawadagi4978
    @mallinathbairawadagi4978 3 года назад +9

    ಚಂದ ನಿರೂಪಣೆ ಅಣ್ಣ... ದೇವಸ್ಥಾನದ ವಾತಾವರಣಬಹಳ ಚಂದ ಉಂಟು...... ಖುಷಿ ಆಯಿತು....🙏

  • @abhinandanguruvinamath6006
    @abhinandanguruvinamath6006 3 года назад +1

    Tumba sundara devastan bhatre darshan madis8ddakke tumba dhanyavadagalu happy ganesh chaturthi

  • @prakasanmullachery5240
    @prakasanmullachery5240 3 года назад +4

    Thanks anna nanu kasaragod bandu 5 varsha ayithu adru a templege hogilla hogona andaga alli temple kelsa agthithu adarinda iglu nanu allige hogilla nimma video da mulakka nangu a temple nodokkayithu thanks anna👌👌👌👌👌

  • @manjularaju2537
    @manjularaju2537 3 года назад

    Ganapathiya darshana madisiddakke danyavaadagalu.battare.Devalaya tumbane sundaravaagide.

  • @ShivShakthiPreena05
    @ShivShakthiPreena05 3 года назад +11

    I know why I have come to love this channel. I definitely lived here in my past life. Ganapathi was the first word I uttered in life. And he is my deva. Thank you Sudarshan for this most amazing video. Love it. 💕❤️♥️Om shree Ganesha 💜

  • @ಅಜ್ಞಾತವಾಸಿ-ಗ3ಹ
    @ಅಜ್ಞಾತವಾಸಿ-ಗ3ಹ 3 года назад +1

    ಅಷ್ಟೊಂದು ಸ್ವಚ್ಛ ಪರಿಸರದಲ್ಲಿ ವಾಸಿಸುವ ನೀವು ಅದೆಷ್ಟು ಅದೃಷ್ಟವಂತರು......

  • @simpleaagikannadavlogsusa1823
    @simpleaagikannadavlogsusa1823 3 года назад +5

    When I was a kid I always wanted to go for madhur only for APPA (even we get panchakajjaya there).Before I moved to USA the temple I visited was Madhur. It’s a belief in our Kasaragod that elligaadhru doora hoguva athava exam result baruva munche madhur ge hogi ondhusala kaimugidhu udayaasthamaana Pooje kottu baa ..
    Thank you so much for this video, Let corona come to an end with the power of lord madhur madhanantheshwara and let the kids of this generation also have such good memories to share in future🙏🏻🙏🏻
    ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು🙏🏻🙏🏻

  • @sridharap6206
    @sridharap6206 3 года назад

    ಜೈ ಗಣೇಶ

  • @akshaykumarakubatoor8841
    @akshaykumarakubatoor8841 3 года назад +4

    ಭಟ್ರೆ ಈ ವಿಡಿಯೊಗೆ ಧನ್ಯವಾಧಗಳು, ಹೀಗೆ ಕಾಸರಗೋಡಿನ ಪುಣ್ಯ ಕ್ಷೇತ್ರಗಳ ಹಾಗೂ ಪ್ರಕೃತಿ ಸೌ೦ಧರ್ಯದ ಪರಿಚಯ ಮಾಡುವ ವಿಡೀಯೋಗಳನ್ನು ಮಾಡುತ್ತಿರಿ

  • @prasadvn524
    @prasadvn524 3 года назад

    Ganesha habbada shubashayagalu

  • @akhilakakhilak9247
    @akhilakakhilak9247 3 года назад +3

    ತುಂಬಾ ಖುಷಿ ಆತು ಅಣ್ಣ..... ಚೌತಿಯ ದಿನ ಮಧೂರು ದೇವಸ್ಥಾನ ದ ದರ್ಶನ ಮಾಡ್ಸಿದಿ .... ನಿಂಗೊಗೆ ನಿಂಗಳ ಕುಟುಂಬದವಕ್ಕೆ ಗಣೇಶ ಹಬ್ಬದ ಶುಭಾಶಯಗಳು..... 💐

  • @chandrikadinesha9215
    @chandrikadinesha9215 3 года назад

    Bhatre namma uru madhuru .namma urige bandu yella kannadigarige devara darshana madisiddakke koti koti danyavadagalu.

  • @lmnrao
    @lmnrao 3 года назад +4

    Ganesha chaturthiya dina entaha olleya video...
    Hasirina prakruti..sundara vatavarana...adbuta devastaana... Beligge beligge jeeva tampaaytu..
    Thank you sudarshan and team... 🙏🙏💐💐

  • @jothiv5618
    @jothiv5618 3 года назад

    Jai Ganeasha Jai Ganeasha

  • @vaidyanathiyer290
    @vaidyanathiyer290 3 года назад +3

    I used to go to that temple once in a year. Powerful siddhivinayak

  • @sharanyahrao6083
    @sharanyahrao6083 3 года назад

    Om Ganaeshaya namah🙏

  • @chandrikaravi5680
    @chandrikaravi5680 3 года назад +6

    Because of corona nanna native place& Madhur boddajjanannu thumba miss madthiddene.Thanks darshana maadisiddakkagi🙏

  • @manojr2827
    @manojr2827 3 года назад +2

    ಅಣ್ಣ ಇನ್ನು ಮೂರು ದೇವಸ್ಥಾನಗಳನ್ನೂ ನಮಗೆ ದರ್ಶನ ಮಾಡಿಸಿ..🙏🙋‍♂️😍

  • @smg8975
    @smg8975 3 года назад +3

    ಗಣೇಶ ಹಬ್ಬದ ಶುಭಾಶಯಗಳು🙏🙏

  • @sathinair3090
    @sathinair3090 2 года назад +1

    Thank you for sharing...👌👌

  • @vijayalakshmi7691
    @vijayalakshmi7691 3 года назад +11

    ನಮಗೆ ಚೌತಿ ದಿನ ಮಧೂರು ದೇವರನ್ನು ದರ್ಶನ ಮಾಡಿ ನಮಸ್ಕಾರ ಮಾಡುವ ಭಾಗ್ಯ ಒದಗಿಸಿದ ಸುದರ್ಶನ ಸಹೋದರರಿಗೆ ವಂದನೆಗಳು.🙏🙏

  • @abhishekmugeraya4536
    @abhishekmugeraya4536 2 года назад

    🙏🏻🙏🏻🙏🏻🙏🏻jai ganesha

  • @rajashekar618
    @rajashekar618 3 года назад +5

    Very big and powerful place. We feel the spiritual vibration around the temple. Temple has very tasty prasadam like appa kajjaya, modaka and the divine meals at afternoon. Don't come here as a tourist. Come here to experience the power of our culture. Bhatre, God bless you for posting this video.

  • @ananyak6197
    @ananyak6197 3 года назад +8

    ನಿಮಗೂ ಮತ್ತು ನಿಮ್ಮ ಮನೆಯವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು 🎊🎊
    ಮಧೂರು ದೇವಸ್ಥಾನದ ಇತಿಹಾಸ ಹಾಗೂ ದೇವಸ್ಥಾನದ ಕಿರು ಚಿತ್ರವನ್ನು
    ತೋರಿಸಿದ ಈ ವೀಡಿಯೋ ತುಂಬಾ ಚೆನ್ನಾಗಿದೆ. 😍👌👌

  • @meerashetty686
    @meerashetty686 3 года назад +96

    ಭಟ್ರೇ ಮದೂರು ಗಣಪತಿ ದೇವರ ದರ್ಶನ ಮಾಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು...

    • @KannadathiWorld
      @KannadathiWorld 3 года назад

      Superb ruclips.net/video/upnUCV7enBc/видео.html

  • @KLMN890
    @KLMN890 3 года назад

    Gowri ganesha habbada shubashayagalu

  • @kalike3511
    @kalike3511 3 года назад +4

    ಗಣೇಶ ಚತುರ್ಥಿ ಶುಭಾಶಯಗಳು💐💐
    ನಾನು ಈ ದೇವಸ್ಥಾನಕ್ಕೆ ಎರಡು ಬಾರಿ ಬಂದಿರುವೆ. ತುಂಬಾ ಸುಂದರವಾದ ಪ್ರಕೃತಿಯ ಮಡಿಲಲಿ ಗಣೇಶ 🙏🙏
    ಜೈ ಗಣೇಶ 🙏

  • @sundaranmoola12
    @sundaranmoola12 3 года назад

    Om Namo Ganapathaye Namah:
    Yaavude reethiya thondaregalu baaradanthe Sri Devaralli Prarthisikolluthhene.
    Om Namo Vigneshaaya Nama:

  • @aparnayagnamurthy6752
    @aparnayagnamurthy6752 3 года назад +8

    Bhatre... Thank you so much for such a mesmerising coverage of the temple and posting it on such an auspicious day...🙏🙏
    May god bless you... 😌😌

  • @sanjeevsanjeev9612
    @sanjeevsanjeev9612 3 года назад

    ತುಂಭಾ ಚನಾಗಿದೆ

  • @DrBrunoRecipes
    @DrBrunoRecipes 3 года назад +12

    Excellent 👌🏻 Greetings from Scotland 😊 Have a wonderful day everyone 🌻 Stay blessed ♥️

    • @pramelaj3688
      @pramelaj3688 3 года назад +1

      U come in almost all cooking channels. Same comment

    • @0arjun077
      @0arjun077 3 года назад

      @@pramelaj3688 yup, i see him every where

    • @vishnnuvijay9096
      @vishnnuvijay9096 2 года назад

      You are everywhere..R u a bot??

  • @ragavaragu1284
    @ragavaragu1284 3 года назад

    Video thorisi kotidake danyavada happy Ganesha chaturti

  • @shailakulkarni5774
    @shailakulkarni5774 3 года назад

    Chauthi habbada shubhashaya.
    Maddur ganapati devasthana nodi khushi aatu.

  • @Zayan_319
    @Zayan_319 3 года назад +3

    Happy Ganesh chaturthi to you and your family

    • @sundermoily4125
      @sundermoily4125 3 года назад

      ಇಂದಿನ ವಿಶೇಷ ಹಬ್ಬದ ದಿನ ಗಣಪತಿ ದೇವಸ್ಥಾನದ ಕಿರು ಪರಿಚಯ ಧನ್ಯವಾದಗಳು.

  • @venkateshkrshmurthy4452
    @venkateshkrshmurthy4452 3 года назад

    Thanks,bhattre nimma nitupane chennagide,,munduvarisi

  • @khudirambose9910
    @khudirambose9910 3 года назад +3

    Jai jai Ganapa❤

    • @divyap5481
      @divyap5481 3 года назад +2

      Jai jai Ganapa🙏🙏🙏

  • @bluesprankchannel8791
    @bluesprankchannel8791 3 года назад

    Thanku nice video Happy Ganesh chaturthi 🌹

  • @sulochanakr4208
    @sulochanakr4208 3 года назад +3

    Beautiful nature

  • @haripriya281
    @haripriya281 3 года назад

    ಧನ್ಯವಾದಗಳು ಭಟ್ರೇ🙏🙏🙏

  • @kasturishenoy9
    @kasturishenoy9 3 года назад

    Oh! Niva bhtre 👍🙏🙏

  • @raghunathkammar2404
    @raghunathkammar2404 3 года назад

    Bhat re thank you so much🙏🙏🙏🙏🙏🙏 Jai Ganesh🙏🙏🙏🙏.

  • @indirarao7433
    @indirarao7433 3 года назад

    ಭಟ್ರೇ ತುಂಬಾ ಥ್ಯಾಂಕ್ಸ್ ನಾನು ಹೋಗದೆ ಸುಮಾರು ಸಮಯ ಆಯ್ತು ಈಗ ಅಲ್ಲಿಗೆ ಹೋದಷ್ಟೇ ಸಂತೋಷ ಆಯ್ತು ನಮಸ್ತೆ

  • @drprabhuallam
    @drprabhuallam 3 года назад +5

    ನಿಮಗೆಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು 💐🙏

  • @harishnaik1354
    @harishnaik1354 3 года назад

    🙏🙏🙏🙏🙏🙏🙏

  • @krvnaick2022
    @krvnaick2022 3 года назад +29

    VERY GOOD COVERAGE OF THE TEMPLE AREA.
    THANKS .KASARKODU HAS MANY TEMPLES WITH KERALA AND KARNATAKA ARCHITECTURE. HOPE YOU WILL COVER THEM GRADUALLY. BEST WISHES.

    • @pro_gaming.o7190
      @pro_gaming.o7190 3 года назад +1

      *kasargod

    • @krvnaick2022
      @krvnaick2022 3 года назад

      @@pro_gaming.o7190 How to write in English varies.But in Malayalam it is KASARKODU not KASARGOD. But not sure how officially it is spelt by Govt.

    • @user-io7sh7nx7c
      @user-io7sh7nx7c 3 года назад

      There are many architecture styles in Karnataka due to the geographical diversity and different ruling dynasties.
      There's Badami Chalukya type, Kalyani Chalukya type, Hoysala type, Vijayanagara type and coastal type which is similar to Kerala architecture with sloping roofs because of high rainfall.

  • @rajeshreddy2805
    @rajeshreddy2805 2 года назад

    Om shree Ganeshaya namaha 🕉🚩🙏🙏🙏

  • @maneesh_rao_007
    @maneesh_rao_007 3 года назад

    ಸ್ವಲ್ಪ ಮೊದಲು ಹೇಳಿದ್ದರೆ ನಾನು ಕೂಡ ಬರುತ್ತಿದೆ .ನನ್ನ ಮನೆ ಅಲ್ಲಿಯೆ ಹತ್ತಿರ

  • @sharanyabhaskar.sherigar5030
    @sharanyabhaskar.sherigar5030 3 года назад +29

    ನಮ್ಮ ಮದೂರು ಒಡೆಯನ ವಿಡಿಯೋವನ್ನು DISLIKE ಮಾಡುತ್ತಾರಲ್ಲ ಅವರೆಲ್ಲ ತಾಲಿಬಾನಿಗಳು

    • @rithika1426
      @rithika1426 3 года назад +2

      Yes ma'am

    • @a.padmapriya2602
      @a.padmapriya2602 3 года назад +5

      Unity is strength
      We Hindus should prove it
      Time now or never

  • @NARAYANA711983
    @NARAYANA711983 3 года назад

    Olleya devasthana mathu vathaavarana, parisara.

  • @sahanamn841
    @sahanamn841 3 года назад +3

    navu nammoorige hogvaga hechhagi e devasthanakke hogteve....illiya appa tumbane famous...hagu idra ruchi bere ganapana devasthanada appa ginta deffrent taste...

  • @sudhakoital8005
    @sudhakoital8005 3 года назад

    Thumba kushiyathu 👌👌devasthana thorisidakke nimagu devaru olledumadli ganesha habbada shubashayagalu

  • @shaliniacharya369
    @shaliniacharya369 3 года назад

    Bhatru baari porlu thojuvar. 👌

  • @chitrakumar932
    @chitrakumar932 3 года назад +2

    ದೇವಸ್ಥಾನ ನೋಡಿ ತುಂಬಾ ಸಂತೋಷ ವಾಯಿತು ಹಾಗೆ ಉಪಾಧ್ಯಯರ ಚಿಕ್ಕ ಚೊಕ್ಕ ವಿವರಣೆ, ಹತ್ತಿರದ ಹೊಳೆ, ನಾಗಲಿಂಗ ಪುಷ್ಪ ದ ಮರ 🙏 ಎಲ್ಲವೂ 👌👌. ಭಟ್ರೇ ನಿಮಗೂ ನಿಮ್ಮ ಕುಟುಂಬ ಕ್ಕೂ ಗಣೇಶ ಚೌತಿಯ ಶುಭಾಶಯಗಳು.

  • @sridharmurthy1076
    @sridharmurthy1076 3 года назад +33

    10 dislikes? How can anybody dislike this. Or have peacefuls / commies invaded here too?

    • @avinashjogur9176
      @avinashjogur9176 3 года назад +1

      Yajamanre kottirodu Kerala rajyaddu acount..... Nav karnatakadavaru..... Kasaragodu namma hemme......

    • @avinashjogur9176
      @avinashjogur9176 3 года назад

      Vidio chennagide.....

    • @hemeshm8290
      @hemeshm8290 3 года назад +1

      Let's ignore sir why bother

    • @anusuyanaik8944
      @anusuyanaik8944 3 года назад

      @@hemeshm8290 correct why we should bother. We all liked Bhatji's video, that's all. Thanks Sudharshan ravare

    • @veerpatil548
      @veerpatil548 3 года назад

      Only mullas will dislike

  • @anandamarabail3642
    @anandamarabail3642 3 года назад

    Ganapathi bappa🙏

  • @sindhu6242
    @sindhu6242 3 года назад +1

    Nice place

  • @jayalakshmipk7590
    @jayalakshmipk7590 3 года назад

    Happy Ganesh chaturthi