ಸತ್ತ ಹೆಣಕ್ಕೆ ಜೀವ ಕೊಡೋ ಅಘೋರಿಗಳ ಶಕ್ತಿ..!|Aghori| Yogatma Srihari | GSS MAADHYAMA

Поделиться
HTML-код
  • Опубликовано: 2 окт 2024
  • ಇಂದಿನ ಸಂಚಿಕೆಯಲ್ಲಿ ಜಿಎಸ್ಎಸ್ ಸಂಸ್ಥೆಯ ಸಂಸ್ಥಾಪಕರಾದ ಯೋಗಾತ್ಮ ಶ್ರೀಹರಿಯವರು, ಅಘೋರಿಗಳಿಗಿರುವ ಶಕ್ತಿ ನಿಜವೇ..? ಅಘೋರಿಗಳಲ್ಲಿರುವ ಅತೀಂದ್ರಿಯ ವಿದ್ಯೆಗಳ ಮಹತ್ವವೇನು..? Kirlian Photographyಯ ವೈಶಿಷ್ಟತೆಗಳೇನು..? ಹೀಗೆ ಅನೇಕ ಸಂಗತಿಗಳ ಕುರಿತು ಮಾತನಾಡಿದ್ಧಾರೆ.
    In today's episode, Yogatma Srihari, the founder of GSS group of companies, talked about many topics including the real power of Aghoris, What is the significance of mysticism among the Aghoris, What is so unique about Kirlian Photography and many things.
    Join 4M: t.me/yogatma_4M
    GSS Maadhyama is a unit of GSS Media and Advertising Pvt Ltd, Mysuru
    ► Subscribe to GSS Maadhyama : / @gssmaadhyama
    ► Like us on Facebook : / gssmaadhyama
    ► Follow us on Instagram : / gssmaadhyama
    CONCEPT AND DIRECTED BY : C.K. MAHENDRA
    D.O.P : NAVEEN KUMAR
    ANCHOR: ROOPASHREE MR
    CONTENT CREATOR : MAHESH HIREMATH
    GRAPHICS & VIDEO EDITING : DAIVIK. R, MADHU. G.B
    #4M #aghori #yogatmasrihari #sixthsensenews #takerisk #youngsters #BuyerBeware #Beware #businessideas #business #partnership #business #partner #collaboration #entrepreneur #partners #success #marketing #relationships #sponsorship #motivation #teamwork #team #relationshipgoals #startup #partnership_accounts #partnershipgoals #partnershipbusiness #businessloss #yogatmasrihari #srihari #kannadamotivation #kannadamotivationalstories #kannadamotivational

Комментарии • 463

  • @kiranholla5102
    @kiranholla5102 Год назад +35

    Another good book is ' ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ '. ಚೆನ್ನಾಗಿದೆ ಓದಿ

  • @prasannasravanur6098
    @prasannasravanur6098 Год назад +17

    ಮಹಾಭಾರತ ರಾಮಾಯಣ ವನ್ನೇ ಪ್ರಶ್ನೆಸಿ ಒಪ್ಪಿಕೊಂಡು ಇರುವ ಭಾರತ ಇದು ನೀನು ಹೇಳೋದು hege ನಂಬೋದು ಸ್ವಲ್ಪ ದಾಖಲೆ ಇದ್ದರೆ ಒಳ್ಳೇದು ಕೇಳೋದಿಕ್ಕೆ ಚನ್ನಾಗಿ ಇದೆ ಕೇಳೋಣ......

  • @sreekanthanv9469
    @sreekanthanv9469 Год назад +20

    😂😂😂 ಅಘೋರಿಗಳ ಬಗ್ಗೆ ಮಾತಾಡುವುದು, ಬರೆಯುವುದು ಈಗಿನ markting.

  • @devrajdev3647
    @devrajdev3647 Год назад +29

    ಹರ ಹರ ಮಹಾದೇವ್ 🚩🔥🙏🌍

  • @hemanthkumarhn3753
    @hemanthkumarhn3753 Год назад +29

    Elle ಕುತ್ಕೊಂಡು ಪಾಕಿಸ್ತಾನಿ ಸೇನೆಯ ಕಾರ್ಯಕರ್ತರ ಮೈಂಡ್ ನಲ್ಲಿ ಕಂಟ್ರೋಲ್ ಮಾಡಿ😅

  • @dhananjayadv
    @dhananjayadv Год назад +13

    ಅಘೋರಿಗಳ ನಡುವೆ excellent book

  • @narayanagowda3650
    @narayanagowda3650 Месяц назад +3

    ಸರ್ ಇವರಲ್ಲಿ ಯಾರಿಗಾದರೂ ನಮ್ಮ ಕುಲಭೂಷಣ್ ಯಾದವ್ರವರನ್ನು ಪಾಕ್ ಜೈಲಿನಿಂದ ಬಿಡುಗಡೆ ಮಾಡಿ ಕೊಂಡು ಬರಬಹುದೇ. ಬಂದಿದ್ದರೆ ತುಂಬಾ ಧನ್ಯ.

  • @sheelamanjunath2804
    @sheelamanjunath2804 11 месяцев назад +15

    ನಮಸ್ಕಾರ 🙏 ಈ ವಿದ್ಯೆ ಕಲಿತು ಯಾಕೆ ನಾವು ಸೈನಿಕರಿಗೆ ತರಬೇತಿ ಕೊಡಬಾರದು?

    • @vasundharanaveen5064
      @vasundharanaveen5064 11 месяцев назад +3

      ಅಘೋರ ಸಾಧನೆ ಮಾಡಿ ಈ ವಿದ್ಯೆ ಕಲಿಯೋದಂದ್ರೆ ಕಡ್ಲೇಪುರಿ ತಿಂದ್ಹಾಗಲ್ಲ ಮ್ಯಾಡಮ್ 😂

    • @gemreply1234
      @gemreply1234 10 месяцев назад +1

      @@vasundharanaveen5064why u can’t learn aghori and save our indians and isreal.
      Or u can go himalaya and request any one alwa?

    • @thimmareddys7561
      @thimmareddys7561 2 месяца назад

      ಸುರೇಶ ಸೋಮಾಪುರ್ ಇವರ ಅಘೋರಿಗಳ ಮದ್ಯೆ ಪುಸ್ತಕ 30 ವರುಷ ದ ಕೆಳಗೆ ಓದಿದ ನೆನಪು

  • @MeghaMegha-ox4rb
    @MeghaMegha-ox4rb Год назад +8

    Guru sak bidappa I cnt believe

  • @sudheerpp9770
    @sudheerpp9770 11 месяцев назад +2

    The world's greatest brand ✨️ ಭಾರತ ❤

  • @srilakshmimv7262
    @srilakshmimv7262 Год назад +15

    Santhosh mehendale ಅವರು ಅಘೋರಿಗಳ ಜೊತೆ ಇದ್ದು ಪುಸ್ತಕ ಬರೆದಿದ್ದಾರೆ.

  • @dr.chandramoulih1916
    @dr.chandramoulih1916 Месяц назад

    Aghorigal Naduve - Author Suresh Somapura, is wonderful book about Aghorees

  • @Basavaraj-rw6lg
    @Basavaraj-rw6lg Год назад +158

    ನೀವು ಹೇಳಿರುವ ವಿಷಯ ತುಂಬಾ ಆಸಕ್ತಿದಾಯಕವಾಗಿದೆ ಆದರೆ ಸಾಕ್ಷಿ ಸಮೇತ ಇದ್ದರೆ ತುಂಬಾ ಚೆನ್ನಾಗಿರುತ್ತೆ

    • @praveenkumar_369
      @praveenkumar_369 Год назад +5

      😂

    • @Mithilesh_R
      @Mithilesh_R Год назад

      ಥೂ ನನ್ ಮಕ್ಲಾ, ಎಲ್ಲಿಂದ ಬರ್ತಿರೋ.....6:50 ಅಬಾಬಾ 🤦8:30😂
      8:45...ಇವಳನ್ನ ನೋಡ್ರೋ
      ನೀವು ಅವರಿಂದ ಕಲಿತದ್ದನ್ನು ಇಲ್ಲಿ ತೋರಿಸಿ.
      ನಿನ್ನ ಗಡ್ಡ, ನಿನ್ನ ನಟನೆ ನೋಡಿದ್ರೆ 420ನೇ ನೀನು ...ಪ್ರಚಾರ ನಾನ್ ಮಕ್ಕಳಾ ....
      ಈ ಅಜ್ಞಾತ ಗುಹೆ ತಂತ್ರಜ್ಞಾನವನ್ನು ನೀವು ಬ್ರಾಹ್ಮಣರು ಎಷ್ಟು ಸಮಯದವರೆಗೆ ಹರಡುತ್ತೀರಿ, ನಾನು ನೋಡುತ್ತೇನೆ ...
      ಪ್ರಧಾನಿ ಏಕೆ IIT ಮತ್ತು oxfordನಲ್ಲಿ ಅಘೋರಿ ಹುಸಿ ವಿಜ್ಞಾನ ವಿಭಾಗವನ್ನು ತೆರೆಯಲಿಲ್ಲ ...
      ನೀವು 5ನೇ ವರ್ಗದ ಸಂಬಳದಾರರು, ನೀವು ಅಮಾಯಕರ ಮೆದುಳನ್ನು ಕೊಂದಿದ್ದೀರಿ
      ಗುಜರಾತಿ ಬರಹಗಾರರು , ಗುಜರಾತಿ ರಾಜಕಾರಣಿಗಳು, ವ್ಯಾಪಾರ ತಂಡ ...
      ಎಂ.ಬಿ.ನಾಗರಾಜ ರಾವ್ ಅಂದ್ರೆ ಯಾವ್ದೂ ಬ್ರಾಹ್ಮಣನೇ ಇರ್ಬೇಕು..ಥೂ ....😂😅

    • @ashwinijavali3309
      @ashwinijavali3309 Год назад +46

      ಹಿಂದಿನ ಕಾಲದಲ್ಲಿ ನಂಬಿಕೆಗೆ ಬೆಲೆ ಇತ್ತು ಇವಾಗ ನಂಬಿಕೆಗಿಂತ ಸಾಕ್ಷಿನೇ ಮುಖ್ಯ....

    • @manjunathabh8192
      @manjunathabh8192 Год назад

      ​@@ashwinijavali3309 ಮೂರ್ಖತನ

    • @ravikhode1962
      @ravikhode1962 Год назад +15

      ನಿಮಗೆ ನಿಂಬಿಕೆ ಆಗ್ಬೇಕು ಅಂದ್ರೆ ಒಂದು ಊರು ಹೇಳ್ತೀನಿ ಹೋಗ್ತೀರಾ

  • @TWOBROTHERS.1019
    @TWOBROTHERS.1019 Год назад +23

    🛐🕉️ಹರ ಹರ ಮಹಾದೇವ ದೇವಾನು ದೇವಾ ಮಹಾದೇವ. ಹರ ಹರ ಶಂಕರ ಮಹಾದೇವ ನನ್ನ ಜೀವಾ

  • @sudhakarakundar672
    @sudhakarakundar672 10 месяцев назад

    ಧನ್ಯವಾದಗಳು ಚೆನ್ನಾಗಿತ್ತು ಹೀಗೆ ಮುಂದುವರಿಸಿ

    • @GSSMaadhyama
      @GSSMaadhyama  10 месяцев назад

      Thank you
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @poojashirur6859
    @poojashirur6859 Год назад +3

    ನಿಮ್ ಮನೆಗೆ ಜಿರಳೆ ಬಂದ್ರೆ ಅದಕ್ಕೂ ಹೊಡೆಯಲ್ವ sir?

  • @jyotipoojari3583
    @jyotipoojari3583 Год назад +15

    Aghori is tremendous kind of beings , avra bagge tilkolodu,avr shakti 🔱 bagge helodakke apara ide, kaige nilikada vishaya adu 🕉️

  • @thimmaiahks5891
    @thimmaiahks5891 Год назад +3

    Poor Anchoring from this lady

  • @PraveenPraveen-ng6ok
    @PraveenPraveen-ng6ok Год назад +6

    Sir lumber pain and sciatica pain treatment yoga and mudra tilishi plz

  • @madhukumar9360
    @madhukumar9360 Год назад +6

    Let's share it to Hulikal Nataraj

  • @focusongol
    @focusongol Год назад +15

    Sir ನಂಗೂ ಒಂದೊಂದು ಸರತಿ ಅನ್ಸುತ್ತೆ ನಾನು ನಿಂತಿರುವ ಸ್ಥಳದಲ್ಲಿ ನಂಗೆ ಮೊದ್ಲು ಒಂದು ಸರತಿ ಯಾರೋ ನಂಗೆ ಭೇಟಿ ಆಗಿದ್ರು ಆವಾಗ ಈ ಘಟನೆ ಆಗಿತ್ತು ಅಂತಾ ಅನಿಸುತ್ತೆ ಆವಾಗ ಆ ಘಟನೆ ನೂ ಆಗಿ ಬಿಡುತ್ತೆ ಇದು ಹೇಗೆ ಆಗುತ್ತೆ ತಿಳಿಸಿ ಹಾಗೆ ಇದು ತುಂಬಾ ಸರತಿ ನಡೆದು ಹೋಗಿದೆ

    • @vicharayaathre-kannada
      @vicharayaathre-kannada Год назад

      ಹುಲಿಕಲ್ ನಟರಾಜ್ ಹತ್ರ ಹೋಗಿ ಕೇಳು ಸರಿಯಾಗಿ ಹೇಳ್ತಾರೆ ಇವ್ನು ಬರಿ ಡೋಂಗಿ ಬಾಬಾ ಅಷ್ಟೇ

    • @sunilkumarkh.uddamallara
      @sunilkumarkh.uddamallara 11 месяцев назад +1

      Aathma prabava

    • @PRADEEPYT
      @PRADEEPYT 11 месяцев назад +1

    • @panchumuttu8312
      @panchumuttu8312 11 месяцев назад +1

      Nangu edr tra agide bro

    • @gemreply1234
      @gemreply1234 10 месяцев назад

      May be you need to consult mental doctor 😢

  • @aryansuryat1717
    @aryansuryat1717 Год назад +2

    Amazing romanchana.....

  • @sathyanarayan1929
    @sathyanarayan1929 Год назад +23

    I recommend everyone to read Autobiography of a Yogi By Paramahamsa Yogananda ❤

    • @sathishaabm5104
      @sathishaabm5104 Год назад +1

      ಕನ್ನಡದಲ್ಲಿ "ಯೋಗಿಯ ಆತ್ಮ ಕಥೆ" ಪುಸ್ತಕ ಓದಿ.

    • @sathyanarayan1929
      @sathyanarayan1929 Год назад

      @@sathishaabm5104 yes it's translated into Kannada also, thanks for reminding ✨ .

    • @travelguru4186
      @travelguru4186 11 месяцев назад

      I read this, this is one of the best book in my life

  • @chandankumar-cc9sr
    @chandankumar-cc9sr Год назад +7

    Lucy cinema nodedeene the movie is related to a brain 🧠 if it's reach capacity till 100% and miracles will happen by the drugs which is spread overall to the body
    Nice movie it is 9/10

    • @mb-ou3xu
      @mb-ou3xu 10 месяцев назад

      Good movies story

    • @mb-ou3xu
      @mb-ou3xu 10 месяцев назад

      Nanu nodidde losi film

  • @Darshan.S.P
    @Darshan.S.P 8 месяцев назад +1

    I believe the power of mind and aghoris power but swalpa ivru over hwlthidarr ansthu, adrallu last last bhal over aytu its just dumm

  • @karthikjayaramjayaram8522
    @karthikjayaramjayaram8522 Месяц назад +1

    Appu ge punarjanma kodusbodhitthalla bossu

  • @ias7271
    @ias7271 9 месяцев назад +1

    Saku sumniri mooda nambike spread madadh nilsi .. yaru sathavrna badhuksak agalla 😂😂

  • @venkateshs6929
    @venkateshs6929 Год назад

    7:52 kechari mudra👌

  • @hemanthkumarhn3753
    @hemanthkumarhn3753 Год назад +10

    ಅಗದ್ರೆ ಸ್ಟುಡಿಯೋಗೆ ಹೋಗಿ ಫೋಟೋತೆಗಿಯೋದ ಬದ್ಲು ಮನಸಲ್ಲೇ ಫೋಟೋ ತೆಗೆದು ಕಲ್ಸ್ಬಹುದು ಅಲ್ವ 😢

    • @gemreply1234
      @gemreply1234 10 месяцев назад +2

      Nityananda pro max😂

  • @NammaABHIRUCHI
    @NammaABHIRUCHI 10 месяцев назад

    ತುಂಬಾ ಚೆನ್ನಾಗಿದೆ ❤❤❤❤

    • @GSSMaadhyama
      @GSSMaadhyama  10 месяцев назад

      Thank you
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @nagarajas4726
    @nagarajas4726 Год назад +2

    Super.🙏🙏🙏🙏🙏🙏🙏💯👍

  • @shailajagpavanisree.7206
    @shailajagpavanisree.7206 Месяц назад

    namasthe .

  • @krishnachavan3241
    @krishnachavan3241 Год назад +7

    😂 ನಿಮ್ಮ ಈ concepts ಇಷ್ಟ ಆಯ್ತು. ಸ್ವಲ್ಪ ಸಾಕ್ಷಿ ಸಮೇತ ಹಾಕಿ..... ಸತ್ತ ಹೋಗಿರೋ ವ್ಯಕ್ತಿ ಹೇಗೆ ಬದುಕಲು ಸಾಧ್ಯ.......

  • @karanamsagarmurthy6354
    @karanamsagarmurthy6354 Год назад +5

    Agori means a person who is not ghori.

  • @rvrao1972
    @rvrao1972 Год назад +8

    Pls read real life experience book ' pancha ma gala naduve'

  • @Since-xv9pu
    @Since-xv9pu Год назад +1

    Madam ask about dmt ( changa leaf)its too powerfull

  • @geetagoudar8407
    @geetagoudar8407 Год назад +3

    Ultimate science❤️

    • @gemreply1234
      @gemreply1234 10 месяцев назад

      Where is science here😂

  • @naturetraveller1210
    @naturetraveller1210 11 месяцев назад +1

    ಸರ್ ಅಘೋರಿಗಳ ನಡುವೆ ಪುಸ್ತಕ ಓದಿ.. ಅದರಲ್ಲಿ ಇರುವ ಸತ್ಯ ಸತ್ಯತ್ಯಗಳ ಬಗ್ಗೆ ತಿಳಿಸಿ

  • @maheshpatil-he1pu
    @maheshpatil-he1pu 8 месяцев назад +6

    ನಾನು ಸಹ ಅಘೋರಿಗಳ ನಡುವೆ.. ಓದಿದ್ದೇನೆ. ನಮ್ಮ ಸಂಸ್ಕೃತಿ ಸಂಪ್ರದಾಯ ಎಷ್ಟು ಇದೆ, ಒಂದೇ ಜನ್ಮದಲ್ಲಿ ಅನುಭವಿಸಲು ಸಾಧ್ಯ ಇಲ್ಲ. ಯಂಡಮೂರಿ ವೀರೇಂದ್ರನಾಥ್ ಅವರ ತುಳಸೀ ದಳ ಓದಿದ್ದೇನೆ. ತುಂಬಾ ಚೆನ್ನಾಗಿದೆ. ❤

  • @geetham6754
    @geetham6754 Год назад +7

    Thank you so much sir for your speech 😊

  • @ak4321
    @ak4321 Год назад +3

    ಇವರ ನಂಬರ್ ಕೋಡಿ

  • @sanjayhksanju6272
    @sanjayhksanju6272 Год назад +1

    Currently people are not aware about this
    They has to believe the super power of creation

  • @mystic18128
    @mystic18128 10 месяцев назад +1

    ಕೆಲವು ವಿಷಯಗಳಿಗೆ ಸಾಕ್ಷಿ ಹುಡುಕಬಾರದು ನಂಬಬೇಕು ಅಷ್ಟೇ...

    • @GSSMaadhyama
      @GSSMaadhyama  10 месяцев назад

      Thank you
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @madhuk3101
    @madhuk3101 Год назад +2

    Ugragamigalanna kannu bittu sudoke heli pls

  • @sampangiraman9632
    @sampangiraman9632 Год назад +4

    Idu Sathya Thanks 🙏🙏. Sampangirama N

  • @gemreply1234
    @gemreply1234 10 месяцев назад

    Sir, come to live and we want to see your vidye

  • @kasturibai5295
    @kasturibai5295 11 месяцев назад +1

    Agorigala naduvae forty years back it is coming in prajamatha

  • @poovikitta9634
    @poovikitta9634 11 месяцев назад +3

    ನನಗೆ ಇಷ್ಟ ಆಯ್ತು

  • @santhuraik
    @santhuraik 9 месяцев назад +1

    Hello Mr adu kachuva erve alla ondu kelsa madi kempu erve atsi

    • @GSSMaadhyama
      @GSSMaadhyama  9 месяцев назад

      Thank you
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @dreamswim3762
    @dreamswim3762 Год назад +23

    ಜೀವ ಕೊಡುವ ಶಕ್ತಿ ಇರುವುದು ಆ ಪರಮಾತ್ಮನಿಗೆ ಮಾತ್ರ, ಇದೆಲ್ಲಾ ಕಟ್ಟು ಕಥೆ ಇರಬಹುದು ಅಷ್ಟೆ

    • @thexylo.999
      @thexylo.999 Год назад

      ನಿಮಗಿನ್ನೂ ಅವರುಗಳ ಬಗ್ಗೆ ಗೊತ್ತಿಲ್ಲ ಅನ್ಸುತ್ತೆ,,,,
      ಅಘೋರಿಗಳು ದೇವರಿಗೆ ಹತ್ತಿರ,

    • @manunaik5760
      @manunaik5760 Год назад

      Nigoda namike

    • @travelguru4186
      @travelguru4186 11 месяцев назад

      ​@@manunaik5760they are also one in paramathma

    • @gemreply1234
      @gemreply1234 10 месяцев назад +1

      He making bakrasa, most here innocent and believe everything 😂

  • @om-ni3dm
    @om-ni3dm Год назад +1

    Sullu mahiti kodbedi

  • @mvshortfilms610
    @mvshortfilms610 Год назад +1

    Adheng sir camera dhalli agorine bandhirthare.. it’s unbelievable…

  • @likhithaks4732
    @likhithaks4732 10 месяцев назад +1

    In hypnosys and Silva Method also, these things are possible.

  • @sathwikshastry1483
    @sathwikshastry1483 Год назад +1

    Is this Aghori info taken from Kannada book Aghorigala Naduve?

  • @nagarajababu9504
    @nagarajababu9504 Год назад +8

    Agjhori part 1 and 2nd by swamy vimalananda is authentic one to understand aphorism

    • @sathyanarayan1929
      @sathyanarayan1929 Год назад +1

      The left hand of Hinduism and Kundalini, and Aghora by Robert Svabodha, he wrote about Vimalananda 3 books.

    • @vasundharanaveen5064
      @vasundharanaveen5064 11 месяцев назад

      Yes😊

    • @vasundharanaveen5064
      @vasundharanaveen5064 11 месяцев назад

      Yes. Those books have changed my perception of Aghoris. Very nice and interesting books.

    • @vasundharanaveen5064
      @vasundharanaveen5064 11 месяцев назад

      From these books i have learnt the difference between an aghori and a Naga sadhu.

  • @Imrankj-dc6mk
    @Imrankj-dc6mk 10 месяцев назад

    Hara hara mahadeva

    • @GSSMaadhyama
      @GSSMaadhyama  10 месяцев назад

      Thank you for responding.
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @nisargaswarna7787
    @nisargaswarna7787 Год назад +1

    Behind us Behind Technology
    Thumba idee which v can't imagine also which v can't think about it astu idee
    Navu jasti book odake start madidre idela yasto namge goth aguthe

  • @kiranranganathan6636
    @kiranranganathan6636 7 месяцев назад

    Any proof for even one thing you said. You seem to like attracting attention

  • @Gadigeppa.Muragod
    @Gadigeppa.Muragod Месяц назад +1

    Nijja.sir

  • @rajmaasthi3943
    @rajmaasthi3943 Год назад +2

    good fiction stories,

  • @shashisk8851
    @shashisk8851 10 месяцев назад +4

    ಹರ್ ಹರ್ ಮಹದೇವ್. ಜೈ ಮಹಾಕಾಲ್. A devine life story of aghories.. Written by shashidhar swami aghori ನಾನು ಬರೆದ ಪುಸ್ತಕ, ಓದಿ ಅಘೋರಿಗಳ ಜೀವನ ಶೈಲಿ ಅರ್ಥ ಆಗುತ್ತೆ 🌹🙏

    • @GSSMaadhyama
      @GSSMaadhyama  10 месяцев назад +1

      ಧನ್ಯವಾದಗಳು
      And follow us on
      instagram.com/GSSMaadhyama
      facebook.com/GSSMaadhyama
      Keep supporting.

    • @shashisk8851
      @shashisk8851 10 месяцев назад

      ಹರ್ ಹರ್ ಮಹದೇವ್ 🌹

    • @leelashivaprakash2095
      @leelashivaprakash2095 10 месяцев назад +1

      ಎಲ್ಲಿ ಸಿಗುತ್ತೆ sir

    • @shashisk8851
      @shashisk8851 10 месяцев назад

      @@leelashivaprakash2095 ಸಪ್ನಾ ಬುಕ್ ಸ್ಟಾಲ್ ಕಲಬುರ್ಗಿ

  • @BhavyashreeLokesh
    @BhavyashreeLokesh Год назад +4

    Dhanyavavdhagalu guruji,

  • @pushpalatha8769
    @pushpalatha8769 Год назад +3

    Very interesting

  • @appumahesh6706
    @appumahesh6706 Год назад +7

    ಇದು ತಿಳಿದು ಕೊಳುವುದರಿಂದ ಏನು ಪ್ರಯೋಜನ ಏನು ಏನು ಇಲ್ಲ

    • @gemreply1234
      @gemreply1234 10 месяцев назад

      But here idiots will believe everything blindly 😂

  • @dineshshetty2221
    @dineshshetty2221 Год назад +1

    Why agorys not defited Muslim those period

  • @amareshamark8060
    @amareshamark8060 4 месяца назад

    Loper

  • @satheeshmandya
    @satheeshmandya 9 месяцев назад

    Ivaraddu contact number idre kodi

  • @chandreshchandru4701
    @chandreshchandru4701 Год назад +1

    ಸರ್ ಸಂಪರ್ಕಿಸುದು ಹೇಗೆ

  • @veereshswamy6048
    @veereshswamy6048 Год назад +1

    Aghori is most powerful

  • @chinnachinna-wg6wn
    @chinnachinna-wg6wn Год назад +1

    Lo anna bari kathe kadambari oodi adanne heltiyalle

  • @hotpistonz7740
    @hotpistonz7740 Месяц назад

    ಆದ್ರೆ ಇದೆಲ್ಲಾ ನಡಿಯೋದು ಇಂಡಿಯಾ ಅಲ್ಲಿ ಮಾತ್ರ 😂

  • @hanumagowdagowda-gj8pg
    @hanumagowdagowda-gj8pg Год назад +2

    RIP science 😂

    • @gnaneshnagappa8255
      @gnaneshnagappa8255 Год назад

      Beyond science

    • @gemreply1234
      @gemreply1234 10 месяцев назад

      @@gnaneshnagappa8255what is beyond science here?
      He just lieing?

  • @ChandruChandru-np5mb
    @ChandruChandru-np5mb 9 месяцев назад

    Irritating anchor not good body language
    ......

    • @GSSMaadhyama
      @GSSMaadhyama  9 месяцев назад

      Thank you
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @naveenmattur8157
    @naveenmattur8157 Год назад +2

    50% i agree...

  • @MamathaCS-ko9vn
    @MamathaCS-ko9vn Год назад +5

    ಅಘೋರಿಗಳ ಈಗಲೂ ಇದಾರ ಗುರುಗಳೇ🙏

    • @bale9319
      @bale9319 Год назад

      ಇದರೆ

    • @nehapgowda
      @nehapgowda Год назад

      Yelli

    • @praveenkhanninaikar8082
      @praveenkhanninaikar8082 Год назад

      Himalaya...

    • @shyamkv4797
      @shyamkv4797 Год назад

      ಇದ್ದಾರೆ ಆದರೆ ಇವರು ಹೇಳೋತರ ಅಲ್ಲ

    • @praveenkhanninaikar8082
      @praveenkhanninaikar8082 Год назад

      ಅಘೋರಿಗಳು ಜಾಸ್ತಿ ಯಾರ ಕಣ್ಣಿಗೂ ಕಾಣೋದಿಲ್ಲ ಅವ್ರು ಹಿಮಾಲಯ ದಲ್ಲಿ ಜಾಸ್ತಿ ಇರೋಕೆ ಇಷ್ಟ ಪಡ್ತಾರೆ ಲಕ್ಷಾಂತರ ಅಫಾಗನ್ನಾರು ದೇವಾಲಯಕ್ಕೆ ದಾಳಿ ಮಾಡಿದಾಗ ಕೇವಲ 3000 ಅಘೋರಿಗಳು 3 ಗಾಂಟ್ಟೆಯಲ್ಲಿ ಎಲ್ಲರನ್ನೂ ಹೊಡದು ಹಾಕಿದ್ರು ಇದು ಅವರಿಗೆ ಇರೋ ತಾಕತ್ತು......

  • @sadanashirganve48
    @sadanashirganve48 9 месяцев назад

    Boring video

  • @supportforgood8109
    @supportforgood8109 2 месяца назад

    Nice information sir .thank you sir......for Anchor 'Mava" to be edited 😂

  • @BKKrish999
    @BKKrish999 10 месяцев назад +7

    ಜ್ಞಾನ ದಿಂದ ವಿಜ್ಞಾನ. 🙏🏻🚩ಜೈ ಸನಾತನ.

    • @GSSMaadhyama
      @GSSMaadhyama  10 месяцев назад

      Thank you for responding.
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @mostblessed5465
    @mostblessed5465 Год назад +3

    Very beautiful place

  • @nagarajub6753
    @nagarajub6753 Год назад +1

    Punith avrannu badukusabahudittu..

  • @kmsajid5348
    @kmsajid5348 Год назад +7

    ಅಘೂರಿಗಳ ನಡುವೆ, ಹದಿನೇಳು ವರ್ಷಗಳ ಹಿಂದೆ ನಾನು ಓದಿದ ಒಳ್ಳೆಯ ಪುಸ್ತಕ

  • @maheshnaik5645
    @maheshnaik5645 8 месяцев назад

    Why don't you give his number
    Let's meet this great man and check the truth behind his marvelous experience

  • @trust5231
    @trust5231 Год назад +2

    Oh agadre nim mind inda mavinakayi bilsi😅😂😢

    • @gemreply1234
      @gemreply1234 10 месяцев назад

      Or save us from
      Pakistan😂

    • @Rahul_00213
      @Rahul_00213 10 месяцев назад +2

      ​​@@gemreply1234not save us alla bro save Pakistan from us🤦🏻‍♂️

  • @Msquare515
    @Msquare515 Год назад

    One thing bus 120km/hr odisodu ashtu sulabhavalla saar

  • @sunilchavan4812
    @sunilchavan4812 Год назад +2

    ಬುರುಡೆ ಎಲ್ಲಾ ಬುರುಡೆ

  • @viswanathangr6889
    @viswanathangr6889 Год назад +2

    🙏🌻🙏💐

  • @rksvision7309
    @rksvision7309 Месяц назад

    ಮಾತಿಗಿಂತ ಕೃತಿಯ ಮೂಲಕ ತೋರಿಸಿದರೆ.
    ಒಳ್ಳೆಯದು.

  • @nagarajakrishnappa2986
    @nagarajakrishnappa2986 7 месяцев назад +1

    💐🙏💐🙏💐🙏💐🙏💐🙏

  • @buddy9362
    @buddy9362 Год назад

    Most of things are true but dont believe that convencing aghori ....... They never do practice to show people but they explore other dimebsion

  • @dheerajkotian7929
    @dheerajkotian7929 Год назад +10

    ಸಾಯಿಬಾಬಾ ನಿಜವಾಗಿ ದೇವರ ಅವರು ಈಗಲೂ ಮಾಡುವ ಪವಾಡದ ಬಗ್ಗೆ ಸ್ವಲ್ಪ ಹೇಳಿ ಅಥವಾ ಜನರ ಮೂಢನಂಬಿಕೆ!

  • @mandappakm3041
    @mandappakm3041 Год назад +1

    Kaage chenag harsthiya idhnella namboke agutha guru

    • @gemreply1234
      @gemreply1234 10 месяцев назад

      Elli tanka bakrasa irtara, alli tanka ivru make bakras

  • @mlakannada9531
    @mlakannada9531 Год назад

    ನಾನು ನಿಮ್ಮೊಂದಿಗೆ ಇಂಥ ಕೆಲವು ವಿಚಾರ ಹಂಚಿಕೊಳ್ಳಬೇಕಿದೆ ನಾನು ನಿಮ್ಮಲ್ಲಿಗೆ ಬರಬಹುದೆ?

  • @AjayKumar-sv1zs
    @AjayKumar-sv1zs Год назад

    i have watched lucy movie many times, its my favorite too. but the story told by him is not fully correct. its like telling elli hoythu andre huli hoythu andahage.
    don't believe in superstitious beliefs. this man is totally confused on reality and need a doctor.

  • @RafhvjkGurr-mb2fi
    @RafhvjkGurr-mb2fi 11 месяцев назад +1

    ಹೇಗೆ ಸಾಧ್ಯ ಸರ್ ☝🏽

  • @manujadhrama
    @manujadhrama Год назад +1

    Madam Dharma devara jote interview madi

  • @budyappagowda2372
    @budyappagowda2372 Год назад +5

    Very super information sir.

  • @kibbsking8662
    @kibbsking8662 11 месяцев назад

    Anchor ma'am , are you related to singer shree Harsha .. saw you both in one of the video

  • @amruthyadati5429
    @amruthyadati5429 Год назад +2

    Tab alprazolam
    Tab eicistaopam
    You require thes e medications immediately

  • @devarajgovidappa5949
    @devarajgovidappa5949 Год назад +3

    Super sir u

    • @gemreply1234
      @gemreply1234 10 месяцев назад

      Why😂
      He telling 90% lies

  • @veereshshattar2446
    @veereshshattar2446 Год назад +3

    ನಾನು ಈ ಪುಸ್ತಕ ಹಲವಾರು ಬಾರಿ ಓದಿದ್ದೀನಿ...ಎಷ್ಟು ಬಾರಿ ಓದಿದ್ರೂ ಬೇಜಾರಾಗಲ್ಲ...