Ivrenadru namma meshtru agiddre hata maadi prati dina haaadu heli siirrr antidde... He is such a charming person, lucky are those people who have learnt KANNADA from him.
so great of kedlayare. u r fit to sing this highvoltage song. tks.... I TOO HAD ONE KANNADA PANDITH BY NAME sri vighna vinayaka upadhyaya from kumbhashi WHEN I WAS STUDYING IN CNS high school ARDI. AVAROO HAAGE KANCHINA KANTA. SPASTA.
ಅಡಿಗರ ಸ್ಫೂರ್ತಿಯ ಚಿಲುಮೆಯಂತ ಹೈ ವೋಲ್ಟೇಜ್ ಕವಿತೆಯನ್ನು ಕೆದಿಲಾಯರು ಅತ್ಯದ್ಭುತವಾಗಿ ಹಾಡಿದ್ದಾರೆ..
ಕವಿತೆ ಮತ್ತು ಗಾಯನ extraordinary..
ಇಂಥ ಪ್ರತಿಭೆ ಗಳು ಯಾಕೆ ಜನಪ್ರಿಯ ರಾಗದೆ ಎಲೆಯ ಮರೆಯಲ್ಲಿ ಉಳಿಯುವುದು ನಮ್ಮ ದುರ್ದೈವ.
ಆತ್ಮೀಯ ಮಿತ್ರರಾದ ಗಮಕಿ ಚಂದ್ರಶೇಖರ ಕೆದಿಲಾಯರ ಅದ್ಭುತ ಕಂಠಶ್ರೀಗೆ ತಲೆದೂಗದವರಿಲ್ಲ.ಅವರ ಅಕಾಲಿಕ ನಿಧನ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟ.ಅವರ ದಿವ್ಯಾತ್ಮಕ್ಕೆ ಶ್ರೀ ಮಹಾವಿಷ್ಣು ಸಾಯುಜ್ಯ ಪ್ರಾಪ್ತಿಯಾಗಲಿ.
ಭಾವಪೂರ್ಣ ಶ್ರದ್ಧಾಂಜಲಿ
ಥೇಟ್ ಗಮಕ ವಾಚನ ಕಂಠ. ಅಭಿನಂದನೆಗಳು ನಿಮಗೆ.
Ivrenadru namma meshtru agiddre hata maadi prati dina haaadu heli siirrr antidde... He is such a charming person, lucky are those people who have learnt KANNADA from him.
ದೇಶ ಭಕ್ತರು ಆಲಿಸಲೇ ಬೇಕಾದ ಕವನ
ಸುಮಧುರ ಕಂಠ ದಲ್ಲಿ ನಮ್ಮ ಬ಼್ರಹ಼್ಮಾವರ
ಕನ್ನಡ ಮೇಸ್ಟ್ರು ಹಾಡಿದ್ದಾರೆ 👌👌👌👌👌👌💐
ಹಾಡಿನ ಸಾಹಿತ್ಯ ತುಂಬಾ ಚನ್ನಾಗಿದೆ, ಹಾಡಿದವರ ಕಂಠ , ಕಂಚಿನ ಕಂಠ ,ನಿಮಗೊಂದು ಪ್ರಣಾಮಗಳು
ಎಂಥಾ ಕಂಠ ಸಿರಿ, ಅಡಿಗರ ಕಾವ್ಯಕ್ಕೆ ಜೀವ ತುಂಬಿದ ಕಂಠ,ಮತ್ತೊಮ್ಮೆ, ಮಗದೊಮ್ಮೆ ಕೇಳಬೇಕೆಂಬ ಬಯಕೆ ಬರುತ್ತದೆ
ಎಂಟನೇ ತರಗತಿಗೆ ಇದೆ.ಇದು ಒಂದು ಅವಕಾಶ ಈ ಗೀತೆಯನ್ನು ಕಲಿಯುವುದಕ್ಕೆ.ಶಾಲೆಗಳಲ್ಲಿ ಈ ರೀತಿ ಅಭ್ಯಾಸ ಮಾಡಿಸಿದರೆ ಪದ್ಯ ಸುಲಭವಾಗಿ ಮಕ್ಕಳು ಕಲಿಯುತ್ತಾರೆ.
ಎಲ್ಲಾ ಕಾಲಕ್ಕೂ ಪ್ರಸ್ತುತ ಈ ಕವನ
ಅಡಿಗರ ಪದ್ಯ ವನ್ನು ಕೇಳುವಾಗ ರೋಮಾಂಚನ ವಾಗುತ್ತದೆ.
ನಮ್ಮ ಗುರುಗಳು ಇವರು🙏🙏
Neeve dhanyaru, swamy !
ವೀರ ರಸದೌತಣ !!
Golden voice, appropriate music, great lyrics. I am proud to be a Kannadigalu.
ಮೈ ನವಿರೇಳಿಸುವ ಅದ್ಭುತ ಕ್ರಾಂತಿ ಕಾರಕಗೀತೆಯಿದು...ಪ್ರತಿಯೊಬ್ಬ ಕನ್ನಡಿಗನು ಅರಿಯಬೇಕಾದುದೆ.
The voice gives more meaning to the song. Impressed by the stunning voice of this hero. Kannada is blessed to have such eminent singers
So proud to have you as our Kannada Teacher in our Nirmala High school.
🙏🙏🙏🙏🙏, no words to express the literature and the singing. Fortunate those who have heard this.
ಶಕ್ತಿಯುತ ಕವಿತೆ. ಹಾಡು ಅಷ್ಟೇ ಶಕ್ತಿಯುತವಾಗಿದೆ.
ನನಗೆ ಬಹಳ ಇಷ್ಟವಾದ ಹಾಡು
ಅತ್ಯದ್ಭುತವಾದ ಗಾಯನ 🙏🙏👌
ಇಂದಿಗೂ ಹೊಟ್ಟೆಯಲ್ಲಿ ಕಿಚ್ಚು ಹಚ್ಚುವ ಪದ್ಯ. ಅದ್ಭುತವಾದ ಗಾಯನ!
shashi kumar ಗಣಿಶೆಪ 9164350089
Simply suburb..
Wow!🎉
ಅಡಿಗರ ಸುಂದರವಾದ ಹಾಡು, ಅಷ್ಟೇ ಸುಲಲಿತವಾದ ಗಾಯನ.
ಆದರೆ ಈಗಿನ ಪರಿಸ್ಥಿತಿ ನೋಡಿದರೆ ಅಡಿಗರ ಕನಸು ಕನಸಾಗೇ ಉಳಿಯಬಹುದೇನೋ ಅನ್ನಿಸುತ್ತದೆ...
ಸತ್ಯವಾದ ಮಾತು
I think only this legend can sing this song like this 🔥🔥
ಅದ್ಭುತವಾದ ಗಾಯನ ಸರ್
ಅತ್ಯುತ್ತಮ 🙏
Hundread of times I listened
Best song NAMASTE
ನಮೋ ನಮಃ! ಧನ್ಯವಾದಗಳು!
Adigara Kavyagalige chaitanya thumbuvanthide e nimma Gayana.
Kavanakke deepa hididante nimma gaayana thanks
Excellent rendition of the patriotic song, Thanks.
What a wonderful song written by Gopalkrishna Adiga.Very well sung by Sri Kedilaya Thanks
ಓಂ ಶಾಂತಿ
Beautiful song and golden voice. Enjoyed.
🙏🙏👌👌👌extraordinary
Excellent
so great of kedlayare. u r fit to sing this highvoltage song. tks.... I TOO HAD ONE KANNADA PANDITH BY NAME sri vighna vinayaka upadhyaya from kumbhashi WHEN I WAS STUDYING IN CNS high school ARDI. AVAROO HAAGE KANCHINA KANTA. SPASTA.
Super sir
ಸುಶ್ರಾವ್ಯ...!
Super voice i like it
Superb voice
wow wat wonderful words by the Yeats of Kannada, Adiga! and beautiful composition by shri Kedilaya
NAMO namaha gaana gandharvarige
So superb......
Thumba chanaagide
वा क्या गान हैं अडिग बहुत अच्छा गान हैं
Super🙏
very good , noorundu pranaamagalu
This song is in my ,8class text book
E hadannu idakkintha chennagi yaru hadalu sadyave illa . Omme kelidaga innomme kelabeku annista ide .
Avara atmakke shanti sigali. Avara kutumbakke avara agalikeya dukha vannu sahisuva shakthi needuvathe devaralli prartisuthene .
ಅಡಿಗರಿಗೆ ಅಡಿಗರೆ ಸಾಟಿ
Super padya
This song my 8thclass text book super song
ಸೂಪರ್ voice sir
ಸಾಹಿತ್ಯ ಮತ್ತು ಹಾಡುಗಾರಿಗೆ ಉತ್ತಮ
Aadare "kattuvevu naavu kasada beedondanu" aagide swamy... Bengaluru nodidre gottagolve ?
Super
What a lyrics
Super..
❤❤❤
ಚೆನ್ನಾಗಿದೆ.
Superb
❤❤❤❤❤
superb
ದೇಶ ಭಕ್ತಿಯ ಗಾಯನ
supebb
ನಮಸ್ಕಾರ
super
Hasa nadondhannu kattu vanthavarige spurthi tumbuvantha haadu.
👌
😍🙏
🙏🙏🙏💐💐..
Now it's v v very essential the political parties are v v v very narrow minded.perticularly PM Modiji BJP, RSS persons ❤👏🙏❤️🙏👍👏❤️
Adiga was a supporter of the RSS
🙏
nice
🙏🎶🎶🎶🎶🎶🎶🎶🎶
👌👌👌
👌🙏
RIP sir 🙏
Kedilya kannada kogile kantta
Sir Please provide the translation of the *Kattuvevu naavu* song in English. We will all be grateful to you. 🙏
Lirics
ನನ್ನ puc ಸಿಲೇಬಸ್
❤❤❤❤
❤❤❤❤❤
👌👌👌