ಖ್ಯಾತ ಹಿರಿಯ ನಟ ರಾಮಕೃಷ್ಣ ಅವರ ತೋಟದ ಮನೆ ॥ Farm House ॥Kannada vlogs with Pratibha

Поделиться
HTML-код
  • Опубликовано: 12 ноя 2024

Комментарии • 209

  • @subramanya3087
    @subramanya3087 6 месяцев назад +54

    ಎಲ್ಲೋ ಒಂದು ಕಡೆ ಚೆನ್ನಾಗಿ ಇದ್ದಾರೆ ದೇವರು ಒಳ್ಳೆಯದು ಮಾಡಲಿ ನಮಸ್ಕಾರ ❤ಸಾರ್

  • @sudhabv3042
    @sudhabv3042 6 месяцев назад +42

    ಅತ್ಯುತ್ತಮ ಕಲಾವಿದರಾದ ರಾಮಕೃಷ್ಣ ರವರನ್ನು ನೋಡಿ ಬಹಳ ಸಂತೋಷವಾಯಿತು.

  • @manjunathkachari5563
    @manjunathkachari5563 6 месяцев назад +68

    ಇವರು ನಮ್ಮ ಊರಿನವರು ಅಂದ್ರೆ ಶಿರಸಿ ಯವರು ನಾವು ಇವರ ಮನೆ ಕೆಲಸ ಮಾಡಿಕೋಟ್ಟಿದಿವಿ ಅಂದ್ರೆ ಕಾರ್ಪೇಂಟರ ಕೆಲಸ ವುಡ ವರ್ಕ್ಸ ಕೆಲಸ ನಾವೆ ಮಾಡಿರೋದು

  • @sandhyashetty-ye3hj
    @sandhyashetty-ye3hj 6 месяцев назад +18

    ರಾಮಕೃಷ್ಣ ಸರ್ ಅವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಸುಂದರವಾದ ನಟರಲ್ಲಿ ಒಬ್ಬರು ಅವರ ಪ್ರತಿಯೊಂದು ಚಿತ್ರದಲ್ಲಿ ಅವರ ಅಭಿನಯ ಹಾವಭಾವ ತುಂಬಾ ಚೆನ್ನಾಗಿ ಮೂಡಿಬಂದಿದೆ ನಾನು ಚಿಕ್ಕವಳಿದ್ದಾಗ ಅವರನ್ನು ನೋಡಿದ್ದೇನೆ .. ನನಗೆ ಪ್ರಿಯರಾದ ನಟರಲ್ಲಿ ರಾಮಕೃಷ್ಣ ಸರ್ ಒಬ್ಬರು. ತುಂಬಾ ಧನ್ಯವಾದಗಳು ಮೇಡಂ ನಿಮಗೆ

    • @kannadavlogswithpratibha9141
      @kannadavlogswithpratibha9141  6 месяцев назад

      ಧನ್ಯವಾದಗಳು🙏

    • @Globalbang
      @Globalbang 4 месяца назад

      S ..very handsome hero

    • @hemahegde8904
      @hemahegde8904 Месяц назад +1

      ​@@kannadavlogswithpratibha9141ರಾಮ ಕೃಷ್ಣ. ಅವರನ್ನು weekend with Ramesh ಗೆ ಯಾಕೆ ..ಕರಿಲಿಲ್ಲ ..ಕರಿಬೇಕಿತ್ತ

  • @meghanamegha5297
    @meghanamegha5297 6 месяцев назад +22

    ಅವರನ್ನು ನೋಡಿ ತುಂಬಾ ಖುಷಿ ಆಯ್ತು... 🥰💐ಚನ್ನಾಗಿ ಇರ್ಲಿ ರಾಮಕೃಷ್ಣ ಅವರು

  • @geethabhat4902
    @geethabhat4902 6 месяцев назад +7

    My favourite actor Ramakrishna sir ಅವರ ಸಿನಿಮಾ ಅದ್ಭುತ ಅಭಿನಯ ಕಣ್ಮುಂದೆ ಬಂತು thanks for this wonderful video

  • @clarissrinivas
    @clarissrinivas 6 месяцев назад +13

    ಮಾನಸ ಸರೋವರ , ರಂಗನಾಯಕಿ, ಅಮೃತಘಳಿಗೆ ಚಿತ್ರ ನನ್ನ ಅಚ್ಚು ಮೆಚ್ಚು

  • @maneadige1890
    @maneadige1890 6 месяцев назад +20

    ಇಷ್ಟು ದೊಡ್ಡ ನಟ ಇಷ್ಟು ಸಿಂಪಲ್ ಆಗಿರುತ್ತಾರೆ ನಿಜವಾಗಲೂ ಸರ್ ನಾನು ನಿಮ್ಮ ನು ಎದುರುಗಡೆ ನೋಡಿದ್ರೆ ಸತ್ತೇ ಹೋಗುತ್ತಿದ್ದೆ ಖುಷಿಯಲ್ಲಿ❤❤❤❤❤❤ ನಾನು ನಿಮ್ಮ ದೊಡ್ಡ ದೊಡ್ಡ ಅಭಿಮಾನಿ ಸರ್

  • @prasadcr9576
    @prasadcr9576 6 месяцев назад +12

    ❤❤ಕನ್ನಡದ ಸುರದ್ರೂಪಿ,ಸದ್ಗುಣ ಸಂಪನ್ನ.ಹೆಸರಿಗೆ ತಕ್ಕಂತೆ ರಾಮ..ತುಂಬಾ ಖುಷಿ ಅವರನ್ನ ಕಾಣಲಿಕ್ಕೆ❤❤love u sir

  • @sandhyasri6474
    @sandhyasri6474 19 дней назад +1

    ಅದ್ಭುತ ನಟ ನಮ್ಮ ಹವ್ಯಕ ಮಾತು ಕೇಳಿ ಖುಷಿ ಆತು 🙏🙏

  • @nayanaj3154
    @nayanaj3154 6 месяцев назад +5

    My favourite actor Ramakrishna sir❤🥰. Very nice to see him😊, still he is soo handsome 😍.

  • @AyeshaK-hb4sj
    @AyeshaK-hb4sj 6 месяцев назад +15

    ಸರ್ ನಿಮ್ಮನ್ನು ನೋಡಿ ತುಂಬಾ ಕುಷಿ ಅಯ್ತು

  • @fathimarodrigues633
    @fathimarodrigues633 6 месяцев назад +12

    ನೀವು ಆಕಸ್ಮಿಕವಾಗಿ ಹೋಗಿದ್ದು ಅವರಿಗೆ ಮುಜುಗರ ಉಂಟಾದಂತಾಗಿದೆ

  • @user-gms2005
    @user-gms2005 6 месяцев назад +7

    ರಾಮಕೃಷ್ಣ ನನ್ನ ಅಚ್ಚುಮೆಚ್ಚಿನ ನಟ, ಅವರು ನಟಿಸಿರುವ ಬಹುತೇಕ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ.

  • @vdkvlogsofficial
    @vdkvlogsofficial 6 месяцев назад +4

    ಎಷ್ಟು ವರ್ಷ ಮುಂಚೆ ನೆನಪಿಲ್ಲ ಉಡುಪಿ ಪರ್ಯಯೋತ್ಸವಕೆ ತುಂಬಾ ಹತ್ತಿರದಲ್ಲಿ ಅವರನ್ನ ನೋಡಿದ್ದೆ. ನಗ್ತಾ ಕೈ ಬೀಸಿದ್ರು. ನನಗೆ ತುಂಬಾ ಕುಶಿ ಆಗಿತ್ತು. ತುಂಬಾ ಸಿಂಪಲ್ ಇದ್ದಾರೆ.

  • @RameshUmanabadi
    @RameshUmanabadi 6 месяцев назад +8

    ಒಳ್ಳೆಯದಾಗಲಿ ತಮಗೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ಸಂಚಿಕೆ ಹಾಗೆ ನೀವು ಕೂಡ ತುಂಬಾ ಮುದ್ದಾಗಿ ಮಾತಾಡ್ತಾ ಇದೀರಾ ❤🙏

  • @vinnydsouza7894
    @vinnydsouza7894 6 месяцев назад +5

    Babruvahana Krishna part was excellent. God bless u.

  • @jaymalachavadhari4744
    @jaymalachavadhari4744 6 месяцев назад +5

    Adbhut klavidru bhl sundr ntru nmskarlu sir avr ylla muvis nanu nodiddene avrnnu tisiddkke tumba dnyvadglu mam🎉

  • @syedasif4940
    @syedasif4940 6 месяцев назад +4

    Very natural underrated actor, staying in a peaceful life

  • @rekhaveninaturelover1600
    @rekhaveninaturelover1600 6 месяцев назад +3

    Hai I am also a nature lover. It was very nice. Hats off sir❤❤

  • @vickyp3862
    @vickyp3862 6 месяцев назад +3

    ಅತ್ಯಂತ ಸರಳ ವ್ಯಕ್ತಿಯ interview ಮಾಡಿದಕ್ಕೆ ಧನ್ಯವಾದಗಳು ಮೇಡಂ

  • @shylajamasthiyappa4836
    @shylajamasthiyappa4836 6 месяцев назад +3

    ರಂಗನಾಯಕಿ ಸೂಪರ್ ಆಕ್ಟಿಂಗ್ sir

  • @aksudha7603
    @aksudha7603 5 месяцев назад +1

    Nice video. feeling like homely atmosphere.

  • @mallesh7157
    @mallesh7157 4 месяца назад +1

    Wow, he living his retirement life perfectly. Take a bow sir.i want to live life like this with form house.

  • @madhusudanhegde4104
    @madhusudanhegde4104 6 месяцев назад +1

    Respected Ramakrishna Avare, Take a bow! Proud of your achievements and contribution to the entertainment industry. Despite such enormous success, you are leading a very simple life that too in our village.
    May God bless you with good health and energy to help our society and community. 💐🙏

  • @ponkra10
    @ponkra10 6 месяцев назад +3

    Salute Sir. What a simplicity and humbleness. You are role model to us. I like your Manasa Sarovara. Thanks madam for the video. 😘👌🙏

  • @nemeshkumar341
    @nemeshkumar341 6 месяцев назад +3

    ❤❤❤❤❤JAI BOSS JAI KARNATAKA JAI BHUVANESWARI 🙏 🙌 👏

  • @nagavenihegde2958
    @nagavenihegde2958 4 месяца назад +1

    Very good narure he never forgotton havyaka bhashe i like it

  • @shafisheikh7527
    @shafisheikh7527 6 месяцев назад +2

    Ur the best ❤❤❤❤❤ always sir my favorite actor

  • @sharadamanik3941
    @sharadamanik3941 6 месяцев назад +2

    Thumba..olleya lalavidaru.Nofi.Kushi.Ayyhu Devaru Ayassu Arogya Aishwarya Alla Kodali. Nanna Haraike. ..Dharadamani Bangalore

  • @vintubeable
    @vintubeable 6 месяцев назад

    Nice video....👍 It was good to know the other side of Ramakrishna Sir... His attachment to nature, his love and care towards animals around, his attention to small details in nature is commendable.
    Something for everybody to learn, besides the rat race and busy city life.

  • @a.p.saldanha4487
    @a.p.saldanha4487 6 месяцев назад +1

    What a great actor he was.. Very humble person

  • @DraravindCA
    @DraravindCA 5 месяцев назад +1

    So nice to see video

  • @SrinivasVasu-x6h
    @SrinivasVasu-x6h 6 месяцев назад +3

    All the best ರಾಮಕೃಷ್ಣ sir

  • @prakashterani
    @prakashterani 6 месяцев назад +1

    ಸರಳ, ಸಹಜ ನಟರನ್ನ ಪರಿಚಯಿಸಿದ್ದಕ್ಕೆ dhanyawadagalu🙏🙏🙏

  • @ushanagraj7995
    @ushanagraj7995 6 месяцев назад +4

    ಉತ್ತಮ ನೈಜ ಅಭಿನಯದ ಸುಂದರ ಅದ್ರುಷ್ಟ ಇಲ್ಲದ ಕನ್ನಡ ನಟ.

  • @sandeepgouda1770
    @sandeepgouda1770 6 месяцев назад +2

    Very good actor but very simple man I like this man thank you madam very good information very good video💐🙏

  • @MintuKaravali
    @MintuKaravali 6 месяцев назад +3

    ಸುಪರ್❤ ಸೀಂಪಲ್ ಮಾತು

  • @veereshv9395
    @veereshv9395 6 месяцев назад +4

    ಮಲೆನಾಡ ಭಾಷೆ ನಮಗೆ ತುಂಬಾ ಚಂದ,, ಬ್ರಾಹ್ಮಣ ಶೈಲಿಯ ಭಾಷೆ ತುಂಬಾ ಚಂದ

  • @vasudevraghvendra6428
    @vasudevraghvendra6428 4 месяца назад +1

    ವರ ನಟ evergreen hero ರಾಮ ಕೃಷ್ಣ...ಪಟ್ಟಣ ಕಣಗಾಲ್ favorite actor

  • @prabhuhangaragi9913
    @prabhuhangaragi9913 6 месяцев назад +4

    ಮಾನಸ ಸರೋವರದಲ್ಲಿ ಇರುವ ಮನೆ ಥರ ಇದೆ ಅವರನ್ನು ನೋಡಿ ತುಂಬಾ ಖುಷಿ ಆಯ್ತು

  • @NannaAnisike
    @NannaAnisike 5 месяцев назад +1

    ನಿಂಗಳು ಮಧ್ಯೆ ಮಧ್ಯೆ ಹವ್ಯಕರಲ್ಲಿ ಮಾತಾಡಿದ್ದು ಖುಷಿ ಆತು😊.
    ರಾಮಕೃಷ್ಣ ಅವರು ಅತ್ಯಂತ ಸರಳ ಹಾಗೂ ಪ್ರೀತಿಯ ಸಾಕಾರ ಮೂರ್ತಿ.

  • @reenaveenadalmeida2256
    @reenaveenadalmeida2256 6 месяцев назад +3

    He is a wonderful, handsome stage artist❤ 👍

  • @kempegowdam5997
    @kempegowdam5997 6 месяцев назад +2

    Good heart person

  • @blackhhh9601
    @blackhhh9601 6 месяцев назад +1

    Ramakrishna sir nimage namma namaskara sir thumba kushi ayithu sir nimma nodi love you sir nimma abhimani nanu ❤️👏👌👍💐🤝🙏🙏🙏🙏🙏🙏🙏❤️❤️❤️❤️❤️❤️

  • @shankarr4568
    @shankarr4568 6 месяцев назад +1

    Great. Interview. Hat's me hafff 🙏🙏🙏🙏🙏🙏🙏🙏🙏🙏🙏🙏🙏🙏

  • @muralidharm3475
    @muralidharm3475 6 месяцев назад +2

    ಕನ್ನಡ ಚಿತ್ರರಂಗದ ಅದ್ಭುತ ಕಲಾವಿದರು.ಅಮೃತ ಘಳಿಗೆ, ರಂಗನಾಯಕಿ ಚಿತ್ರಗಳಲ್ಲಿನ ಅವರ ಪಾತ್ರ ಅವಿಸ್ಮರಣೀಯ.ನನ್ನ ನೆಚ್ಚಿನ ನಟನನ್ನು ಸಂದರ್ಶನ ಮಾಡಿಸಿದ್ದಕ್ಕೆ ತುಂಬಾ ಧನ್ಯವಾದಗಳು

  • @RajendraPrasadGatty
    @RajendraPrasadGatty 5 месяцев назад +2

    ದುರಂತ ಅಂದರೆ ಇಂಥಾ ಮಹಾನ್ ಸಜ್ಜನ ಒಂದು ರೀತಿಯ ಸರಳತೆ ಹಾಗೂ ವಿನಯ ದ ಸುಂದರ ನಟನ ಬಗ್ಗೆ ಕನ್ನಡ ಚಿತ್ರರಂಗ ಮರೆತಿದೆ ಏನೋ ದರ್ಶನ್ ಬಾಸ್ ಕಿಚ್ಚ ಅಂತಾ ಹುಚ್ಚು ಮುಂದೆ ಸತ್ಯ ಮರೆಮಾಚಿ ದೇ ಇವರ ಮಾತಾಡಿಸಿದ ನಿಮಗೆ ವಂದನೆಗಳು ಸಾರ್ ನಾನು ನಿಮ್ಮ ಅಭಿಮಾನಿ ಸರ್ ಅನೇಕ ನಿಮ್ಮ ಸಿನಿಮಾಗಳನ್ನು ನೋಡಿ ಆನಂದ ಪಟ್ಟಿದ್ದೇನೆ ಧನ್ಯವಾದಗಳು ಇನ್ನೂ ನೂರ್ಕಾಲ ಆರೋಗ್ಯ ವಾ ಗಿ ಬಾಳಿರಿ ಎಂದೇ ನನ್ನ ಹಾರೈಕೆ

    • @kannadavlogswithpratibha9141
      @kannadavlogswithpratibha9141  5 месяцев назад

      ನಿಮ್ಮ ಅಭಿಮಾನಕ್ಕೆ ಅನಂತ ಧನ್ಯವಾದಗಳು 🙏

  • @ashwinihegde9141
    @ashwinihegde9141 6 месяцев назад +9

    ನಾನು ಬಿಡಿಸಿದ್ದು ಅವರ photo ಅಲ್ಲಿರೋದು

  • @asvijaykumar8245
    @asvijaykumar8245 6 месяцев назад +1

    Good, keep it up, all the best

  • @sujathak985
    @sujathak985 6 месяцев назад +2

    ❤👌🏻 tocking hero 💯💐sir🎂

  • @ushaprahallad7148
    @ushaprahallad7148 5 месяцев назад +1

    Thumba kushiaythu😊😊

  • @dharmappabarki9557
    @dharmappabarki9557 6 месяцев назад +1

    ನನಗೆ ಇವರು ಬಲು ಇಷ್ಟ. ರಾಜಕುಮಾರರ ನಟನೆಯನ್ನು ನೆನಪಿಸುವ ನಟ, ರಾಮಕೃಷ್ಣ.

  • @RajeshwariVenkatesh-rl3dp
    @RajeshwariVenkatesh-rl3dp 4 месяца назад +1

    Ramakrishna sir nodi santhosha aythu

  • @umeshts8862
    @umeshts8862 6 месяцев назад +2

    ನಾವು ನಿಮ್ಮ ಅಭಿಮಾನಿ ಅಣ್ಣೋ..

  • @shanthasubramanyam867
    @shanthasubramanyam867 6 месяцев назад +1

    Super acting video madidu.
    Tumbaaaa santosha autu .good recapance from bangalore

  • @ShivaKumar-ty1kh
    @ShivaKumar-ty1kh 6 месяцев назад +1

    Super video madam ..... Ramakrishna Sir super 🌹🌹👌👌👌

  • @Jadestone222
    @Jadestone222 6 месяцев назад +2

    His film Ranganayaki is superb

  • @basavarajmsslover9664
    @basavarajmsslover9664 5 месяцев назад

    Video ಚನಾಗಿದೆ, nest ramkrishna awar hawyas enu earbahudu,? nduwa, dhanywadagalu,

  • @SHRILOKUR
    @SHRILOKUR 3 месяца назад +1

    Shridhar Swamigal photography nodi tumba Khushi Aaitu

  • @sujathasanjana1637
    @sujathasanjana1637 6 месяцев назад +2

    Nivu hogiddu avrige astu khushi aagilla. Avra mukha nodine gottaytu.. nivu mam tumba nidaana nim maathu. 🇮🇳🚩🚩🚩

  • @Sudheerpujari292
    @Sudheerpujari292 6 месяцев назад +1

    Spr old Hiro 😊

  • @chandanaenterprises2226
    @chandanaenterprises2226 6 месяцев назад +1

    Wow super dear madam

  • @jayashankarkr4738
    @jayashankarkr4738 6 месяцев назад +1

    Sir thota yestu acre ide

  • @SajeevanVlog
    @SajeevanVlog 6 месяцев назад

    കന്നഡ ഭാഷ എത്ര മനോഹരം ആണ് താങ്കളുടെ അവതരണം വളരെ നല്ലതാണ്

  • @premaleelakaranth3174
    @premaleelakaranth3174 5 месяцев назад +1

    ಅವರು ಮಾತನಾಡುವುದೇ ಕೇಳುವುದಿಲ್ಲ ಮೇಡಂ.ಅವರಿಗೂ ಸ್ವಲ್ಪ ಮೈಕ್ ಕೊಡಿ😊

  • @roopashree759
    @roopashree759 6 месяцев назад +3

    ಬೆಂಗಳೂರು ನಲ್ಲಿ ಅವರ ಮನೆಯ ಹತ್ತಿರ ನಮ್ಮ ಮನೆಗೆ ಇದೆ

  • @rajannal1176
    @rajannal1176 6 месяцев назад +2

    ಸೌಮ್ಯ ಸ್ವಭಾವದ ಉತ್ತಮ ನಟ, ಚೆನ್ನಾಗಿರಲಿ

  • @manoharsj2310
    @manoharsj2310 4 месяца назад +1

    Ramakrishna Sirna nodi kushi ayithu

  • @Bhajarangbali
    @Bhajarangbali 4 месяца назад +1

    ಸ್ಪುರದ್ರೂಪಿ ನಟ ಅವರ ಕಾಲಘಟ್ಟದಲ್ಲಿ ಅವರಷ್ಟು ಸುಂದರ ನಟರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತೀ ಕಡಿಮೆ

  • @SrinivasVasu-x6h
    @SrinivasVasu-x6h 6 месяцев назад +2

    ರಾಮಕೃಷ್ಣ sir 🎉 ನಮಸ್ತೇ

  • @Srinivas-mm1jp
    @Srinivas-mm1jp 6 месяцев назад +1

    Super madam

  • @swarasampoorna
    @swarasampoorna 6 месяцев назад +1

    ಸೂಪರ್

  • @shanthasubramanyam867
    @shanthasubramanyam867 6 месяцев назад

    Ade naghty age aadaru
    Evru belakige barbeku istu healt cenima field nali any work.
    Mabeku superrrrr
    Eevar green amruta galige hero iam. Very happy
    Bangalore

  • @DivykalaMv
    @DivykalaMv 6 месяцев назад +1

    👌👌👌👌👌

  • @anandd2697
    @anandd2697 6 месяцев назад +1

    ಅಕ್ಕ ಸೂಪರ್ ಅಕ್ಕ

  • @ChandrashekaraBhat-qr4cv
    @ChandrashekaraBhat-qr4cv 6 месяцев назад +1

    👌🏻👌🏻👌🏻👌🏻

  • @BhagyalakshmiViswanathan
    @BhagyalakshmiViswanathan 6 месяцев назад +1

    ❤❤❤❤❤👍👍👍👍

  • @RadicalMJ
    @RadicalMJ 6 месяцев назад +1

    nemadi na naavu kandukobeku fins your peace ramakrisha avre good

  • @srinidhik.p6853
    @srinidhik.p6853 6 месяцев назад +1

    Shreshta nata namma Ramakrishna sir.. ❤❤❤

  • @swamisomnath4351
    @swamisomnath4351 6 месяцев назад +6

    ಅದುರಷ್ಟ ದೇವ್ರು
    ಮಾನವ ಇವರು

  • @girishgangadhar7608
    @girishgangadhar7608 6 месяцев назад +2

    My favorite actor ramkrishna

  • @gubbacchi10
    @gubbacchi10 6 месяцев назад +2

    Very smart good looking actor

  • @geetabadiger8697
    @geetabadiger8697 6 месяцев назад +1

    Super 🙏🙏

  • @somashekarsb2183
    @somashekarsb2183 6 месяцев назад +1

    🤝🤝👌👍

  • @subramanyahr4389
    @subramanyahr4389 6 месяцев назад

    enjoy and do farm work, reduce your stomache and give addrrss we will stay 2days,tq

  • @montym5758
    @montym5758 6 месяцев назад +1

    Avarige mike kodbekittu voice kelatilla

  • @RamamaniRamamani-g1l
    @RamamaniRamamani-g1l 6 месяцев назад +1

    ರಾಮಕ್ರಷ್ಣ ನನ್ನ ಇಷ್ಟದ ಕಲಾವದರು.ಶಿರಸಿಗೆ ಬಂದಾಗ ಬೇಟಿ ಮಾಡಬಹುದಾ.

  • @BhairaAdugeMane
    @BhairaAdugeMane 6 месяцев назад +1

    ❤❤🙏🙏

  • @RaviRavi-nz3sm
    @RaviRavi-nz3sm 6 месяцев назад +3

    ಅವರಿಗೆ ಮೈಕ್ ಇರಬೇಕಿತ್ತು..

  • @ab-nr9nw
    @ab-nr9nw Месяц назад

    Ivaru havyakara?

  • @sudhahs2518
    @sudhahs2518 6 месяцев назад

    ನಾವೂ ಶಿರಸಿ ಗೆ ಬಂದ್ರೆ ರಾಮಕೃಷ್ಣ ಅವರನ್ನು ಹಾಗೂ ಅವರ ತೋಟದ ಮನೆಯನ್ನು ನೋಡಬಹುದಾ

  • @kumarb2094
    @kumarb2094 6 месяцев назад +3

    ಅದು ನಿಮ್ಮ ಭಾವಚಿತ್ರ ಹಾಗೆ ಕಾಣುತ್ತಿಲ್ಲ ಬದಲಾಗಿ ನಟ ಚಂದ್ರಶೇಖರ್ ಅವರ ಭಾವಚಿತ್ರದ ಹಾಗೆ ಕಾಣುತ್ತಿದೆ.

  • @derrickrodrigues7344
    @derrickrodrigues7344 6 месяцев назад +1

    Kannada cinemada Sura Sundar bata...olle kalavida. Nanna kalada nata. Prathibe thaka Kelasa sikkila.

  • @kirankumarrv2207
    @kirankumarrv2207 6 месяцев назад +2

    Bengaluru mane tour saha video madi.very good kannada actor.andavagi kuda iddare.ivagalu kuda.

  • @nanjundaswamynanjundaswamy5890
    @nanjundaswamynanjundaswamy5890 6 месяцев назад +2

    Ramkrishna.sir💐♥️

  • @Mohammadazeem..123
    @Mohammadazeem..123 6 месяцев назад

    ಉತ್ತಮ ಅಬಿನಯ ಕಲಾವಿದ

  • @rekhac1616
    @rekhac1616 6 месяцев назад +1

    Chennagide .santhshavayithu . Adare phone madi hogbekitthu

  • @nagarajnaik7739
    @nagarajnaik7739 6 месяцев назад +2

    Sound not clear.

  • @jaymalachavadhari4744
    @jaymalachavadhari4744 6 месяцев назад +1

    Navu akobr 29 2023 rlli sirsi sunda jain mt nodi allind jog shri ngerige hadu hoguvag nirlli vurin melind hadu hiddevu mam nmm karinlli jrni madiddevu adu mlenadu bhagkke navu vuttr krnatkdvu blepdmavti honadu annournesvri humbuj pdmavti shringeri sarde charmadi ghat kudure mukh yell nimm mlenadu kaphi tot adike tot abba adestu sundr vad nimm vuru nodlu nnde bhagy anisutte mam 😊