Размер видео: 1280 X 720853 X 480640 X 360
Показать панель управления
Автовоспроизведение
Автоповтор
Owsome sir👍🙏
Baare bhaagyada nidhiyeKaraveera nivaasini siriye || Pa ||Baare baare karaveera nivaasiniBaari baarigu shubha koru namma manege || A. Pa. ||Nigamavedyale neenu ninnaPogalalaarenu naanu |Maganaparaadhava tegedenisade neeLagubageyindali pannangaveni || 1 ||Loka maateyu neenuNinna tokanallave naanu |Aakalu karuvanu sweekarisuva pariNee karunadi kaalhaaku namma manege || 2 ||Kadegoo nammanivaasaNinnodeya anantaadreesha |Odeyaniddallige madadiyu baruvuduRoodhigucitavidu nade namma manege || 3 ||
I love your songs sir......beautiful voice.....Best presentation sir.....Proud of you sir.....
ಗುರುಗಳೆ ನಾನು ನಿಮ್ಮ ಅಭಿಮಾನಿ ನೀವು ಚಲನ ಚಿತ್ರಗಳಲ್ಲಿ ಹಾಡಿರೋ ಕಂಠ ಸಿರಿ ಕೇಳಿ ತುಂಬಾ ಇಷ್ಟ ಆಯ್ತು ಆ ನಿಮ್ಮ ಏಳೇಳು ಜನ್ಮದ love, and ಜಿಂಕೆ ಮರಿ ಹೊಡ್ತೈತೆ ನೋಡ್ಲಾ ಮಗಅದ್ಭುತ
Great
Superb rendition gurugale.
Amazing rendition... As always 🙏
ಬಾರೆ ಭಾಗ್ಯದ ನಿಧಿಯೇ ಕರವೀರನಿವಾಸಿನಿ ಸಿರಿಯೆ ||ಬಾರೆ ಬಾರೆ ಕರವೀರ ನಿವಾಸಿನಿ ಬಾರಿಬಾರಿಗು ಶುಭತೋರು ನಮ್ಮ ಮನಗೆ ||ಲೋಕಮಾತೆಯು ನೀನು ನಿನ್ನ ತೋಕನಲ್ಲವೆ ನಾನುಆಕಳು ಕರುವಿನ ಸ್ವೀಕರಿಸುವಪರಿನೀ ಕರುಣದಿ ಕಾಲ್ಹಾಕು ನಮ್ಮ ಮನಗೆ||1||ನಿಗಮ ವೇದ್ಯಳೆ ನಿನ್ನ ನಾ ಪೊಗಳಲಾಪೆನಲ್ಲಮಗನಪರಾಧವ ತೆಗೆದೆಣೆಸದಲೆ ಲಗುಬಗೆಯಿಂದಲಿ ಪನ್ನಗವೇಣಿ||2||ಕಡೆಗೆ ನಮ್ಮನೆ ವಾಸ ಒಡೆಯ ‘ಅನಂತಾದ್ರೀಶ’ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದುರೂಢಿಗುಚಿತವಿದು ನಡೆ ನಮ್ಮ ಮನೆಗೆ ||3||
🙏🙏🙏🙏
Super sr
Owsome sir👍🙏
Baare bhaagyada nidhiye
Karaveera nivaasini siriye || Pa ||
Baare baare karaveera nivaasini
Baari baarigu shubha koru namma manege || A. Pa. ||
Nigamavedyale neenu ninna
Pogalalaarenu naanu |
Maganaparaadhava tegedenisade nee
Lagubageyindali pannangaveni || 1 ||
Loka maateyu neenu
Ninna tokanallave naanu |
Aakalu karuvanu sweekarisuva pari
Nee karunadi kaalhaaku namma manege || 2 ||
Kadegoo nammanivaasa
Ninnodeya anantaadreesha |
Odeyaniddallige madadiyu baruvudu
Roodhigucitavidu nade namma manege || 3 ||
I love your songs sir......beautiful voice.....Best presentation sir.....Proud of you sir.....
ಗುರುಗಳೆ ನಾನು ನಿಮ್ಮ ಅಭಿಮಾನಿ ನೀವು ಚಲನ ಚಿತ್ರಗಳಲ್ಲಿ ಹಾಡಿರೋ ಕಂಠ ಸಿರಿ ಕೇಳಿ ತುಂಬಾ ಇಷ್ಟ ಆಯ್ತು ಆ ನಿಮ್ಮ ಏಳೇಳು ಜನ್ಮದ love, and ಜಿಂಕೆ ಮರಿ ಹೊಡ್ತೈತೆ ನೋಡ್ಲಾ ಮಗ
ಅದ್ಭುತ
Great
Superb rendition gurugale.
Amazing rendition... As always 🙏
ಬಾರೆ ಭಾಗ್ಯದ ನಿಧಿಯೇ ಕರವೀರ
ನಿವಾಸಿನಿ ಸಿರಿಯೆ ||
ಬಾರೆ ಬಾರೆ ಕರವೀರ ನಿವಾಸಿನಿ ಬಾರಿಬಾರಿಗು ಶುಭ
ತೋರು ನಮ್ಮ ಮನಗೆ ||
ಲೋಕಮಾತೆಯು ನೀನು ನಿನ್ನ ತೋಕನಲ್ಲವೆ ನಾನು
ಆಕಳು ಕರುವಿನ ಸ್ವೀಕರಿಸುವಪರಿ
ನೀ ಕರುಣದಿ ಕಾಲ್ಹಾಕು ನಮ್ಮ ಮನಗೆ||1||
ನಿಗಮ ವೇದ್ಯಳೆ ನಿನ್ನ ನಾ ಪೊಗಳಲಾಪೆನಲ್ಲ
ಮಗನಪರಾಧವ ತೆಗೆದೆಣೆಸದಲೆ ಲಗು
ಬಗೆಯಿಂದಲಿ ಪನ್ನಗವೇಣಿ||2||
ಕಡೆಗೆ ನಮ್ಮನೆ ವಾಸ ಒಡೆಯ ‘ಅನಂತಾದ್ರೀಶ’
ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದು
ರೂಢಿಗುಚಿತವಿದು ನಡೆ ನಮ್ಮ ಮನೆಗೆ ||3||
🙏🙏🙏🙏
Super sr