ಎಲ್ಲರಿಗೂ ನಮಸ್ಕಾರ 🙏 ನಿಮ್ಮ ಎಲ್ಲರ ಪ್ರೀತಿಯ Comments ನೋಡಿ ನಮಗೆ ಇನ್ನೂ ಹೆಚ್ಚು ವಿಡಿಯೋ ಮಾಡಲು ಹುಮ್ಮಸ್ಸು ಮೂಡುತ್ತದೆ.ತುಂಬಾ Comments ಇರುವುದರಿಂದ ಎಲ್ಲರ Comments ಗೂ Reply ಮಾಡದೆ ಇರುವುದರಿಂದ ಕ್ಷಮೆ ಇರಲಿ.ನಿಮ್ಮ ಎಲ್ಲಾ ಕಮೆಂಟ್ಸ್ ನಾವು ಓದುತ್ತಾ ಇರುತ್ತೇವೆ. ನೀವು ಕೇಳುವ ಹಾಡು & ರಾಗಗಳನ್ನು ಆದಷ್ಟು ವಿಡಿಯೋ ಮಾಡಲು ಪ್ರಯತ್ನಿಸುತ್ತಿದ್ದೇವೆ.ನಿಮ್ಮ ಪ್ರೀತಿಯ ಕಮೆಂಟ್ಸಗಳಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.🔥🔥🔥 Love u all 😍
Himagiri tanaye hemslathe please vedeo madi requesting I like it very much,Bye the bye many athanks for Tulasi daye toramma.Not even s single day I miss this song.
🙏 ಎಲ್ಲ ದೇವಾನು ದೇವತೆಗಳ ಕುರಿತಾಗಿ ಒಳ್ಳೊಳ್ಳೆ ಭಕ್ತಿಗೀತೆ ಕೊಟ್ಟಿದ್ದೀರಿ. ಸಾಧ್ಯ ಆದ್ರೆ ಶ್ರೀ ಸಾಯಿಬಾಬನ ಕುರಿತಾಗೂ ಒಂದು ಹಾಡು ಮಾಡಿ👍 ಜಯಸೂರ್ಯ ಫಿಲಂ ನಲ್ಲಿ "ಶ್ರೀ ಬಾಬಾ ಕರುಣಾಲಯ.... " ಹಾಡು ಚೆನ್ನಾಗಿದೆ👌. ನೋಡಿ
ನಮಸ್ಕಾರ ಮೇಡಂ, ನಿಮ್ಮ ಧ್ವನಿ ಹಾಗೂ ಹಾರ್ಮೋನಿಯಂ ನುಡಿಸವುದು ತುಂಬಾನೆ ಆನಂದಕರ ಆಗಿದೆ. ಇದೇ ಹಾಡಿನ, c-sharp ಸ್ವರಗಳನ್ನು ಆದರೆ ದಯವಿಟ್ಟು ಹೇಳಿಕೊಡಿ ಅಂತ ನಿಮ್ಮಲ್ಲಿ ಕೇಳಿಕೊಳ್ತತೆನೆ. ಧನ್ಯವಾದಗಳು 😀
Superb way of teaching. Even lay ppl can learn easily. Ma'am, you have a very melodious voice. God bless Ur efforts in seeking to teach so easily in lockdown by a technique accessible to all. 🙏
👍🌷❤🙏 I see lyrics in video description box as well on screen that's the great Thanks for educating the community and appreciate your volunteering Thanks to Team
Very nice efforts mam . . Really I have learnt bhajans n devotional songs from u🙏 Gurubyo Namaha Please teach devotional songs like this which is helpful for us 🥰 your voice is sweet n the way you teach is very easy to grasp n learn . . 🥰
ಎಲ್ಲರಿಗೂ ನಮಸ್ಕಾರ 🙏 ನಿಮ್ಮ ಎಲ್ಲರ ಪ್ರೀತಿಯ Comments ನೋಡಿ ನಮಗೆ ಇನ್ನೂ ಹೆಚ್ಚು ವಿಡಿಯೋ ಮಾಡಲು ಹುಮ್ಮಸ್ಸು ಮೂಡುತ್ತದೆ.ತುಂಬಾ Comments ಇರುವುದರಿಂದ ಎಲ್ಲರ Comments ಗೂ Reply ಮಾಡದೆ ಇರುವುದರಿಂದ ಕ್ಷಮೆ ಇರಲಿ.ನಿಮ್ಮ ಎಲ್ಲಾ ಕಮೆಂಟ್ಸ್ ನಾವು ಓದುತ್ತಾ ಇರುತ್ತೇವೆ. ನೀವು ಕೇಳುವ ಹಾಡು & ರಾಗಗಳನ್ನು ಆದಷ್ಟು ವಿಡಿಯೋ ಮಾಡಲು ಪ್ರಯತ್ನಿಸುತ್ತಿದ್ದೇವೆ.ನಿಮ್ಮ ಪ್ರೀತಿಯ ಕಮೆಂಟ್ಸಗಳಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.🔥🔥🔥 Love u all 😍
Himagiri tanaye hemslathe please vedeo madi requesting I like it very much,Bye the bye many athanks for Tulasi daye toramma.Not even s single day I miss this song.
Sure bejarilla mam nimmibbarigu nooraru kala arogya ayassu kottu devaru kapadali nimminda esto janakke baal help aglikattad
Mam is this bihag raag.....????if not plz tell which raag...?? And plz do reply ma'am.. ☺
Please mam nivu helo swaragalannu Please lyrics nalli kalisi.
🙏 ಎಲ್ಲ ದೇವಾನು ದೇವತೆಗಳ ಕುರಿತಾಗಿ ಒಳ್ಳೊಳ್ಳೆ ಭಕ್ತಿಗೀತೆ ಕೊಟ್ಟಿದ್ದೀರಿ. ಸಾಧ್ಯ ಆದ್ರೆ ಶ್ರೀ ಸಾಯಿಬಾಬನ ಕುರಿತಾಗೂ ಒಂದು ಹಾಡು ಮಾಡಿ👍
ಜಯಸೂರ್ಯ ಫಿಲಂ ನಲ್ಲಿ
"ಶ್ರೀ ಬಾಬಾ ಕರುಣಾಲಯ.... "
ಹಾಡು ಚೆನ್ನಾಗಿದೆ👌. ನೋಡಿ
Thumba chennagi karyakrama barutthade best whishes
ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಾ ಹಾಡು ತುಂಬಾ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ ಹೇಳಿ ಕೊಟ್ಟಿದ್ದೀರಿ 👌👌👌ಚೆನ್ನಾಗಿದೆ
ತುಂಬಾ ಸೊಗಸಾದ ದಾಸರ ಪದ.. ಥ್ಯಾಂಕ್ಸ್ mam...🙏🌹
ನಿಮ್ಮ ಸ್ವರ ಬಹಳ ಇಂಪಾಗಿದೆ mam,ನಿಮ್ಮ ಈ ಕಾಯಕದಿಂದ ಅದೆಷ್ಟೋ ಪ್ರತಿಭೆಗಳು ಮುಂದೆ ಬರುವಂತಾಗಲಿ🙏
ತುಂಬಾ ಸೊಗಸಾಗಿ ಹಾಮೋ೯ನಿಯಂ ನುಡಿಸುತ್ತಿರಿ ಈಹಾಡುಗಳನ್ನು ಕೆಳಬೇಕನಿಸುತ್ತೆ ತುಂಬಾ ಚೆನ್ನಾಗಿ ಇದೆ ತಾಯಿ
ಹಾಯ್ ಗುಡ್ ಮಾರ್ನಿಂಗ್ ಮೇಡಮ್.
ನಿಮ್ಮ ಭಾಷೆ ,ನಿಮ್ಮ ಧ್ವನಿ ,ನೀವು ಎಲ್ಲಾ ಚಂದ. ಚೆನ್ನಾಗಿತ್ತು ರಂಗನ ಹಾಡು ,ಚೆನ್ನಾಗಿ ಹೇಳಿಕೊಟ್ರಿ.ಧನ್ಯವಾದಗಳು ನಿಮಗೆ.
🙏ಶ್ರೀ ರಾಮ ಜೈ ರಾಮ ಜೈ ಜೈ ರಾಮ🙏
ಅದ್ಭುತ ವಾಗಿದೆ ಮೇಡಮ್ ನಿಮ್ಮ ಧ್ವನಿ ಮತ್ತು ನೀವು ಹೇಳಿಕೊಡುವ ರೀತಿ.ನಿಜವಾಗಲು ನಾನು ನಿಮ್ಮ ಅಭಿಮಾನಿ ಯಾಗಿಬಿಟ್ಟೆ.
ತುಂಬಾ ಒಳ್ಳೆಯ ಹಾಡು ಸೌಮ್ಯಾ 👌🏻👌🏻👍🎤🎹💐👆
ಒಳ್ಳೆ ರಾಗ madhu kounss, ಚಂದ್ರ couns maalcouns kelidde idu keliralilla...👌🏻👌🏻👍👆🙏🏻
Tumba chennagide nimma gaayana mattu kalisuva method. Bhari khushiyayitu
ತುಂಬಾ ಚೆನ್ನಾಗಿ ಹಾಡುತ್ತೀರ ನಿಮ್ಮ ಹಾಡು ಕೇಳಿ ತುಂಬಾ ಖುಷಿಯಾಯಿತು
E hadu nanage tumba istacannagi hadidira nimma dwani tumba canagide 👌
ತುಂಬಾ ಚೆನ್ನಾಗಿದೆ ಒಳ್ಳೆ ಗುರುಗಳು 👌🏻👌🏻🎹🎤👍🥰❤💐🙏🏻
ಹಾಡು ಮತ್ತು ಗಾಯನ ಎರಡೂ ತುಂಬಾ ಚೆನ್ನಾಗಿದೆ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ 🙏
ಸೊಗಸಾದ ಭಕ್ತಿ ಭಾವದ ಹಾಡನ್ನು ಸುಮಧುರ ಕಂಠದಿಂದ ಭಾವ ತುಂಬಿ ಮನ ಮತ್ತು ಹೃದಯ ಸ್ಪರ್ಶಿಸುವಂತೆ ಹಾಡುವ ನಿಮಗೆ ನಮನಗಳು.
Ishtu puuta hudugi yeshtu ಚೆನ್ನಾಗಿ teach madtheera..nimma dhani very nice👍👍🙏🏻🙏🏻👆🎤🎹👌🏻🥰❤
Nija Bala Krishna bandante bhasavaytu nanu kalitaiddene🙏🙏🙏🙏🙏🙏🙏🙏🙏🙏🙏🙏👍
ತುಂಬಾ ಚೆನ್ನಾಗಿದೆ❤
ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಿ ನಿಮ್ಮ ಪಾಠ ಹೀಗೆ ಸಾಗಲಿ ಚೆಂದವಾಗಿ ಬೆಳೆಯಲಿ
ಅಂಬುಜ ಬೆಳವಾಡಿ
ಸೂಪರ್ ಆಗಿದೆ ಧನ್ಯವಾದಗಳು ಹಾಡಿಗೆ
Tumba chennagimadhuravagi hadiruviri dhanyavadagalu
ಧನ್ಯವಾದಗಳು ಮೇಡಂ...
ಈ ಹಾಡಿನಿಂದ ರಂಗನ ದರ್ಶನವಾಯಿತು ತುಂಬಾ ಚನ್ನಾಗಿ ದೆ ಧನ್ಯವಾದ ಗಳು
ನಮಸ್ಕಾರ. ಆರೋಹ, ಅವರೋಹವನ್ನು ಸವಿವರವಾಗಿ ಹೇಳಿದ್ದಕ್ಕಾಗಿ ಧನ್ಯವಾದಗಳು🙏🙏 ಮುಂದೆಯೂ ಹೀಗೆಯೇ ಹೇಳಿಕೊಟ್ಟರೆ ತುಂಬಾ ಸಂತೋಷ ಮೇಡಂ. ನಿಮ್ಮ ಧ್ವನಿಗೂ teaching ಗೂ hats off ! ತುಂಬಾ ಥ್ಯಾಂಕ್ಸ್....
ಧನ್ಯವಾದಗಳು ತುಂಬಾ ಚೆನ್ನಾಗಿ ಹೇಳಿ ಕೊಡತಿರ ❤️🙏
Neem aage tumba tumba dhanyavadagalu Nana ke kaliyon ke tumba easy aage de 🙏🙏
Very melodious song 1👌👌👌🙏🙏🙏
ನಿಮ್ಮ ಧ್ವನಿ..resonating ide..All the best
Jay Shree RadheKrishna🙏🏻🙏🏻🚩🚩
ನೀವು ಹೇಳಿ ಕೊಡುವ ಸಂಗೀತ ನಮಗೆ ತುಂಬಾ ಇಷ್ಟ ವಾಯಿತು ಧನ್ಯವಾದಗಳು
ತುಂಬಾ ಚೆನ್ನಾಗಿ ಹಾಡಿದ್ದಿರಾ 🙏💐
ಧನ್ಯವಾದಗಳು ಸರ್ ಶರಣು ಶರಣು ಶರಣು ಶರಣಾರ್ಥಿ ಗಳು
Supar mam
ತುಂಬಾ ಚೆನ್ನಾಗಿ ಕಲಿಸಿಕೊಡ್ತಿರಿ😊
Jai Shree Krishna 🙏
Very good song ilikeverymuch savithri🙏🙏🙏🙏🙏♥️❤️💖
Tq very much . Your teaching is very nice. We all liked. God bless you and keep it up 👍🙏🙏
Super singing ur song && Teaching instructions also very nice wish u all the best
ರಂಗನ ಬಗ್ಗೆ ದಾಸರ ಹಾಡು ಹಾರ್ಮೋನಿಯಂ ದಲ್ಲಿ ನುಡಿಸಿ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ ಕೃತಜ್ಞತೆ ಗಳು
Super.. super.. super.. super
ನಿಮ್ಮ ಹಾಡು ತುಂಬಾ ಚೆನ್ನಾಗಿದೆ
Purandar hadugalanne kalasari nimsge anant dhanyavadagalu
Nimage tumba dhnyavadagalu medam nimma ella hadugala, ragagalu, hage aroha, avrohgalu tumba channagi mudibandive adakke mattomme nimage bhsnyvadgalu
Thank you 😍🙏
Dasara hadugallu is very helpful snd nice
ತುಂಬಾ, ಚೆನ್ನಾಗಿ,ನುಡಿಸಿದೀರಿ ಮೆಡಮ್,ನಿಮ್, ಜೊತೆ,ಮಾತಾಡಲು, ನಂಬರ್, ಕಳಿಸಿ
ನಮಸ್ಕಾರ ಮೇಡಂ, ನಿಮ್ಮ ಧ್ವನಿ ಹಾಗೂ ಹಾರ್ಮೋನಿಯಂ ನುಡಿಸವುದು ತುಂಬಾನೆ ಆನಂದಕರ ಆಗಿದೆ.
ಇದೇ ಹಾಡಿನ, c-sharp ಸ್ವರಗಳನ್ನು ಆದರೆ ದಯವಿಟ್ಟು ಹೇಳಿಕೊಡಿ ಅಂತ ನಿಮ್ಮಲ್ಲಿ ಕೇಳಿಕೊಳ್ತತೆನೆ. ಧನ್ಯವಾದಗಳು 😀
Shree ranga om namah shivay thanks for medium
Thalavannu torisidre chennagittu. 🙏
Nimage obba Bala Krishna janisali🙏
hareshrinivasa 🙏🏻🕉🙏🏻
Bhala chanda ada re haadu....na practice madlikhattini 👌👌🙏thank you so much
Am always watching.ur all video I love music..
Super super song and super raga
Very nice. Thank you so much.
Namaste madam.neevu namage makkalige aarati madovag hadugalanna hadi.navu kaliteve.
ಛಂದ ಹಾಡುತ್ತೀರಿ ದೇವರು ಶುಭವ ಉಂಟು ಮಾಡಲಿ
Very nice ma'am, I learn maximum song to sing in front of God
Song Super mam tq,
O pandurang song edeya mam
Very nice mdm. I am also learning on harmonium. Sri Gurobhyo namaha. Namaste for both of you. Tks
Super madam, nice song😊😊
Very nice song teach me still more song on Krishna and ranga
thnku very much medam❤
Super madam ur teaching method is superb.I like this song very much
Sooper singing.well instructed
Super madam and thanks a lot
Superb 👌😍
Superb way of teaching. Even lay ppl can learn easily. Ma'am, you have a very melodious voice. God bless Ur efforts in seeking to teach so easily in lockdown by a technique accessible to all. 🙏
👍🌷❤🙏
I see lyrics in video description box as well on screen that's the great
Thanks for educating the community and appreciate your volunteering
Thanks to Team
Mmxmf
Very nice, there r no words to explain, ✌✌
Super👌🏾👌🏾
My Favourite song thank you madam fantastic
Super very nice songs
Thanks Medam
Bhakti ಭಾವ್ good
ಸೌಮ್ಯಾ ಅವರಿಗೆ ಧನ್ಯವಾದಗಳು
Very nice efforts mam . . Really I have learnt bhajans n devotional songs from u🙏 Gurubyo Namaha
Please teach devotional songs like this which is helpful for us 🥰 your voice is sweet n the way you teach is very easy to grasp n learn . . 🥰
Sooper singing & also instructed very well how to sing
Superb god bless you
Super super super
Mast mam hadu kalisiddu
Very super.Tq
Easy ಆದ kali ಬಹುದು 🙏🏻🙏🏻🥰👆
Nice one
Please teach us more daasara padagalu
Nivu best hel kodtira thank you so much. Nandu request ittu Hadadu antara valag aalap hekta hogi pls. Andre hada ennu super ansutte
Teach regularly dasra pada here imparting saraswati keep it up for ever
Namasthe medam nimmadwani tumbachannagide
Very very nice madam God bless you
mam supper songs. I like your all songs 👍👍👍 supper supper .. (Basavaraj shimoga)
Nice 👌
Very nice
wonderfull teaching medam..🙏🙏🙏
Good effort and well done, keep singing dasara padas God bless you.
Nice & thank you Soumya
Thumba sundara vagi hadidhiri Gurugale devasthana galalli ee bhajan helaboda,😐🙏🙏🙏
Superooo.,.......
Must must mam
Nice teaching mam... Super voice👌👌