ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ಧನ್ಯವಾದಗಳು ಪರಮ್ ಸರ್ ನಮ್ಮ ಮಂಡ್ಯದ ಸಾಧಕರ ಸಂದರ್ಶನ ನಮಗೆ ಬಹಳ ಇಷ್ಟವಾಯಿತು ಮಳವಳ್ಳಿ ಮಹದೇವಸ್ವಾಮಿ ಅವರನ್ನ ಸಂದರ್ಶನ ಮಾಡಿ ಅಂತ ನಾನು ಕಮೆಂಟ್ ಮಾಡಿದ್ದೆ ಧನ್ಯವಾದಗಳು ಹೀಗೆ ಮುಂದುವರಿಯಲಿ
Paramsir,Best interview.These are all Jr Raajkumars!! See how they adopted the art,simplicity of Annoru.what a innocent words.waits for more vedios of this great janapada artist.t/u
ಆಹಾ......👏👏👏👏 ಎಂಥಾ ಕಲೆಗಾರರನ್ನು ಸಂದರ್ಶನ ಮಾಡಿದ್ದೀರಿ ಪರಮೇಶ್ವರ್ ಸರ್. ನಿಮಗೆ ನನ್ನ ಕೋಟಿ ಕೋಟಿ ವಂದನೆಗಳು 🙏🙏🙏 ನೀವು ಮಾಡಿರುವ ಸುಮಾರು ಎಲ್ಲಾ ಸಂದರ್ಶನಗಳನ್ನೂ ನೋಡಿದ್ದೇನೆ. ಮನಸ್ಸಿಗೆ ಆನಂದ ಆಹ್ಲಾದಕರವೆನಿತ್ತೆ.. ಎಂತಹ ಅದ್ಭುತ ಕಾರ್ಯ ಮಾಡಿದ್ದೀರಿ ಪರಮೇಶ್ವರ್ ಸರ್. ತುಂಬು ಹೃದಯದ ಧನ್ಯವಾದಗಳು ತಮಗೆ. ದೇವರು ನಿಮಗೆ ಆಯುರಾರೋಗ್ಯವನ್ನು ದೀರ್ಘಕಾಲ ಕೊಟ್ಟು ಕಾಪಾಡಲಿ🤝🤝🤝🤝🤝👌👌👌🙏🙏
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ಬಾಲ್ರಾಜ್ ಆಕ್ಟರ್ ಸಿನಿಮಾ ಇಂಡಸ್ಟ್ರಿ ಕನ್ನಡ
ಬಾಲರಾಜು ಹೀರೋ ಕನ್ನಡ ಇಂಡಸ್ಟ್ರಿ ಇಂಟರ್ವ್ಯೂ ಮಾಡಿ
Part 3bidi sar
ಮಾದೇಶ್ವರ ದಯೇ ಬಾರದೆ ಹಾಡು - ಈ ಹಾಡಿನ ಹಿನ್ನೆಲೆ ಇತಿಹಾಸ ತಿಳಿಸಿ.
❤️❤️❤️
Param, please interview Srikanta & Muthuraj ( Udaya TV Hasya Lasya)
ಡಾ. ರಾಜಕುಮಾರ್ ನಮ್ಮ ಕನ್ನಡದ ಆಸ್ತಿ. 🙏Thank you Param.
ತುಂಬಾ ಖುಷಿ ಆಯ್ತು ಅಪ್ಪ ನಿಮ್ಮ ವಿಡಿಯೋ ನೂಡಿ ನನಗೆ ತಂದೆ ಇಲ್ಲ ನಿಮನ ಅಪ್ಪ ಅಂದೇ ಬೆಜರು ಆಗಬೇಡಿ 🙏
ಅಣ್ಣಾವ್ರ ಬಗ್ಗೆ ಇವರ ಮಾತುಗಳಿಂದ ಕೇಳ್ತಿದ್ರೆ ನಿಜವಾಗ್ಲೂ ಎಂಥ ದೇವತಾ ಮನುಷ್ಯ ಅಣ್ಣಾವ್ರು ಅನಿಸುತಿದೆ
Pride & Power of Karnataka & KFI
Dr.Rajkumar...💛❤
"EmperorOfAllActors"...🙏
4:39 Demigod of Craze 🔥🔥🔥
Dr.Rajkumar...💛❤
"EmperorOfAllActors"...🙏
ಅಣ್ಣಾವ್ರು ಸರಳತೆಯ ಸಾಕಾರಮೂರ್ತಿ
ಅವರ ಅಭಿಮಾನಿಗಳು ಸಹ ಸೂಪರ್
ಈ ಹಳ್ಳಿ ಸೊಗಡಿನ ಭಾಷೆ ಕೇಳಕ್ಕೆ ಎಷ್ಟು ಚೆಂದ ❤
ಮಹದೇವಸ್ವಾಮಿ ಅವರ ತಮ್ಮ ನಾಗೇಂದ್ರಸ್ವಾಮಿ ಅವರ ಸಂದರ್ಶನ ಮಾಡಿ ಅವರು ಸಹ ಅದ್ಬುತ ಜಾನಪದ ಗಾಯಕರು ಧನ್ಯವಾದಗಳು 🙏
ಧನ್ಯವಾದಗಳು ಪರಮ್ ಸರ್ ನಮ್ಮ ಮಂಡ್ಯದ ಸಾಧಕರ ಸಂದರ್ಶನ ನಮಗೆ ಬಹಳ ಇಷ್ಟವಾಯಿತು ಮಳವಳ್ಳಿ ಮಹದೇವಸ್ವಾಮಿ ಅವರನ್ನ ಸಂದರ್ಶನ ಮಾಡಿ ಅಂತ ನಾನು ಕಮೆಂಟ್ ಮಾಡಿದ್ದೆ ಧನ್ಯವಾದಗಳು ಹೀಗೆ ಮುಂದುವರಿಯಲಿ
ಅನ್ನೋರ ನಾ ಯಾರು ಪ್ರೀತಿ ಮಾಡ್ತಾರೋ.. ಅವರನ್ನ ಹಿಂಬಾಲಿಸುತ್ತಾರೆ ಅವರು ಯಾವತ್ತೂ ಸರಳವಾಗಿ ಇರೋಕೆ ನೋಡ್ತಾರೆ ಅದೇ ಅವರು ಎಲ್ಲರ ಮೇಲೆ ಬೀರಿರುವ ಪ್ರಭಾವ... 🙏🙏🙏💐💐
💯 bro
ಅಣ್ಣಾವ್ರು😍
ಅನ್ನೋರ😁😁😁😁
ಇವರ interview ಮಾಡಲು ಹಲವು ಭಾರಿ ನಿಮಗೆ ಮನವಿ ಮಾಡಿದ್ದೆ, ಇವರ ಸಂದರ್ಶನ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು...
ಬಂಗಾರದ ಮನುಷ್ಯ ಡಾಕ್ಟರ್ ರಾಜಕುಮಾರ್... 🙏🙏🙏 ಅದ್ಭುತ ಕಲಾವಿದರು... ಓಲ್ಡ್ ಇಸ್ ರಿಯಲಿ ಗೋಲ್ಡ್ 👌🙏
ತಾಯಿ ಚಾಮುಂಡೇಶ್ವರಿ ಒಳ್ಳೇದ್ ಮಾಡ್ಲಿ ಅಣ್ಣ ❤️💐
Dr.Raj fans are just Countless ❤️
ನಿಮಗೆ ಹರಿಕಥೆ ಭಕ್ತಿಗೀತೆ ಅಣ್ಣಾವ್ರ ಹಾಡು ತುಂಬಾ ಬರುತ್ತದೆ
Very good episode. Dr Raj craze is real 🔥🔥
ಇವತ್ತು ತಿಳಿಯಿತು ನಿಮ್ಮ ಪ್ರತಿಭೆಯ ಪರಕ್ರಾಮ...ತುಂಬಾ ವಂದನೆಗಳು ನಿಮಗೆ
ಚಾಮರಾಜನಗರ ಜಾನಪದ ಲೋಕದ ತವರೂರು.💐💐💐💐 ಹಾಗೆ ನನ್ ಹೆಂಡತಿ ಊರು. ಚಿಕ್ಕಲೂರು. ಅತ್ತಿರ ಬಾಣೂರು 💐💐💐
ಜಾನಪದ ಲೋಕದ ತವರು 🙏🙏🙏
ನಂದು ಚಾಮರಾಜನಗರ
ಆತ್ಮೀಯ ಕಲಾಂಧ್ಯಮಕ್ಕೆ ಧನ್ಯವಾದಗಳು ಪರಮ್ ಸರ್ ನಿಮಗೆ ಧನ್ಯವಾದಗಳು 10 ಸಾರಿ ಇಂಥ ಮಹಾಗ ತ್ಮರ ಎಂಟ್ರಿ ಮಾಡಿ
Ninja
Dr Rajkumar is not a person
He is a devine power
**** Maadeshvaraa....dayabbarade.....🎼🎼🎼....super bakthi.....geethe...👌🏼👌🏼👌🏼👌🏼👌🏼👌🏼👌🏼💙❤🧡💛💚****
Dr Rajkumar ಕನ್ನಡದ ಮಾಣಿಕ್ಯ 💫⭐️⭐️⭐️⭐️⭐️
Dr Rajkumar legend of Indian cinema
ಪರಮ್ ಸರ್ ತುಂಬಾ ಧನ್ಯವಾದಗಳು, ಮಹದೇವಸ್ವಾಮಿ ಅವರನ್ನು ನಾನು ತುಂಬಾ ಹತಿರದಿಂದ ನೋಡಿರುವ ಮನುಷ್ಯ. ಅವರ ಹಾಡು ಎಂದರೆ ತುಂಬಾ ಇಷ್ಟ 💐🙏
Paramsir,Best interview.These are all Jr Raajkumars!! See how they adopted the art,simplicity of Annoru.what a innocent words.waits for more vedios of this great janapada artist.t/u
ರಾಜಣ್ಣ ಗ್ರೇಟ್ 🙏💕💕
ಅದ್ಬುತ ಕಲಾವಿದರು 🌹🌹🌹ಶರಣು ಶರಣು🙏🙏
ನಗು ನಗುತಾ ನಲಿ ನಲಿ ಏನೇ ಆಗಲಿ
ಎಲ್ಲಾ ಆ ದೇವನ ಕಲೆ ಎಂದೇ ನೀ ತಿಳಿ
ಆದರಿಂದಾ ನೀ ಕಲಿ... ❤️
Nam thandenu nimmagene ,haadugalna haadthare,dr. Raaj kumar andre praana sir 🙏🙏🙏🙏🙏
🌏 ಕಲಾ ವಿಶ್ವದ
ಏಕಮೇವಾದ್ವಿತೀಯ
ನಟಸಾರ್ವಭೌಮ.
🌐 ವಿಶ್ವ ರತ್ನ 🌐
⭐ ಡಾ. ರಾಜ್ ಕುಮಾರ್ ⭐
💖 ನಮ್ ರಾಜಣ್ಣ 💖
🙏 ನಮ್ ಅಣ್ಣಾವ್ರು 🙏
🇮🇳🇮🇳🇮🇳🇮🇳🇮🇳🇮🇳🇮🇳
ಅಪ್ಪಟ ಜಾನಪದ ಕಲಾವಿದ ...ಇವರ ಸಂದರ್ಶನ ನಿಜವಾಗಿಯೂ ಅದ್ಬುತ ....
ಅಂದು ಇಂದು ಮುಂದು
ರಾಜ್ ಚಲನಚಿತ್ರರಂಗದ ಸೂರ್ಯ..
ನಿಮಗೆ ಏನು ಏಳಲಾರೆ ಪರಮೇಶ್ವರ್ ಅವರೇ ನಿಮಗೆ 🙏🙏🙏🌷🌷🌷
ಆಹಾ......👏👏👏👏 ಎಂಥಾ ಕಲೆಗಾರರನ್ನು ಸಂದರ್ಶನ ಮಾಡಿದ್ದೀರಿ ಪರಮೇಶ್ವರ್ ಸರ್. ನಿಮಗೆ ನನ್ನ ಕೋಟಿ ಕೋಟಿ ವಂದನೆಗಳು 🙏🙏🙏 ನೀವು ಮಾಡಿರುವ ಸುಮಾರು ಎಲ್ಲಾ ಸಂದರ್ಶನಗಳನ್ನೂ ನೋಡಿದ್ದೇನೆ. ಮನಸ್ಸಿಗೆ ಆನಂದ ಆಹ್ಲಾದಕರವೆನಿತ್ತೆ.. ಎಂತಹ ಅದ್ಭುತ ಕಾರ್ಯ ಮಾಡಿದ್ದೀರಿ ಪರಮೇಶ್ವರ್ ಸರ್. ತುಂಬು ಹೃದಯದ ಧನ್ಯವಾದಗಳು ತಮಗೆ. ದೇವರು ನಿಮಗೆ ಆಯುರಾರೋಗ್ಯವನ್ನು ದೀರ್ಘಕಾಲ ಕೊಟ್ಟು ಕಾಪಾಡಲಿ🤝🤝🤝🤝🤝👌👌👌🙏🙏
Inthavara nodirode namma poonya❤❤❤💕💕
ನಮ್ಮ ನಂಜನಗೂಡು ನಮ್ಮ ಊರು 🥰🥰
Bossssssu🙏🙏🙏 dr. Rajkumar 😍
ಕಲಾ ಮಾಧ್ಯಮ ಒಂದು ಒಳ್ಳೆ ಪ್ಲಾಟ್ಫಾರ್ಮ್...
ಪರ೦. ಸರ್ ಗುಡ್ ಜೆಬೋ 🙏🙏🙏🙏vri ನೈಸ್ 👌ವಾ ಸೂಪರ್ ಸರ್ 👏
Malavalli Mahadevaswamy life history is very interesting and his passion towards Dr Raj is amazing. An extra ordinary unique talent
Great singer, nice interview🙏 👏👍
Dr Rajkumar my cinema God
ಭಕ್ತ ಪ್ರಹ್ಲಾದ ಸಿನಿಮಾ ನನಗೂ ಬಹಳ ಇಷ್ಟ ವಾದ ಸಿನಿಮಾ ಒಳ್ಳಯ ನಟನೆ ಅಣ್ಣಾ ವರು ❤️
ಅದ್ಭುತ ಕಲಾವಿದರು ಮಾದಪ್ಪನವರು 👏💐
Param
Please interview his mother's. Difinitely it will be interesting.
It's very worth video, some lesson for the current generation
Namma devaru annavru 🙏🙏🙏🙏🙏 avaranna pujisidare avarige olledu agutte 🙏🙏🙏🙏🙏🙏🙏🙏 jai appaji🙏🙏🙏🙏❤❤❤❤❤
Annavara chitragalu yaalarigu ondhalla ondh thara olleya parinama biruthea... Daiva manava anna dr rajkumaar ge jai
One of the beautiful and memorable and historical man interview...namo Mahadeva ..
ಅದ್ಭುತ ಕಲಾವಿದರು
Genuine Feelings expressed by true fan of Dr Rajkumar. Godbless him.
Super....jii.....by appu abhimani kollegala
Nanna tavaruru malavalli👌🏽👌🏽👌🏽❤️❤️❤️
ಅದ್ಭುತವಾದ ಇಂಟರ್ವ್ಯೂ
ಧನ್ಯವಾದಗಳು ಸರ್ ಅವರನ್ನ ನೋಡಿ ಸಂತೋಷ ಆಯ್ತು ಸರ್ ಯಾಂಥ ಕಲಾವಿದರು ಸರ್ ಅವರು ನೀಮಗೇ ನನ್ನ ಧನ್ಯವಾದಗಳು ಸರ್
ಅತ್ಯದ್ಭುತವಾದ ಕಂಠ.🙏
ನಮ್ಮ ಗ್ರಾಮೀಣ ಪ್ರತಿಭೆ ನಮ್ಮ ಹೆಮ್ಮೆ. ನಮ್ಮ ಭಾಷೆ ಉಳಿಸುತ್ತಿರುವರು ಹಾಗೂ ಬೆಳೆಸುತ್ತಿರುವರು ಗ್ರಾಮೀಣರು
ನಮ್ಮ ಊರಿನ ಗಾನ ಕೋಗಿಲೆ 🙏🙏🙏
ಡಾಕ್ಟರ್ ರಾಜ್ ಕುಮಾರ್ ರವರನ್ನು ನಾನು ನೇರವಾಗಿ ಭೇಟಿ ಮಾಡಿದ ದಿನ ಕೆ ಎಂ ದೊಡ್ಡಿ ಮಾರುತಿ ಥೇಟರು ಓಪನಿಂಗ್ ಸೇರಮನಿ ಅವರದೇ ಮೊದಲ ಬಾರಿಗೆ ಭೇಟಿ ❤️
Dr.raj.dr.mahadevaswamy
❤...ಸೂಪರ್ ....🙏
Great legend
Jai mahadevanna jai dr.rajkumar
Great man pure heart
Namaste sir voice super
HAVE GOOD INFRMATION HAVE WONDER FULL TIME AND GOOD BELLS YOU SIR
Dr ರಾಜಾ ಕುಮಾರ 👑 king
Very Great Dr Rajakumar He was God
Super interview 🙏🙏🙏
ಅಣ್ಣಾವ್ರು❤💪
Annavara abhimani devaru great
ಅಣ್ಣಾವ್ರು🙏
ಜೈ ರಾಜಕುಮಾರ್, ಜೈ ಕನ್ನಡ 🙏
Any one Malavalli. Like hear...
ಮಂಟೇಸ್ವಾಮಿ ಮಠ ಬೋಪ್ಪೆಗೌಡನ ಪುರ ಈ ಸ್ಥಳಕ್ಕೆ ಭೇಟಿ ಕೊಡಿ
Devanur mahadeva sir interview madi
👌👌🙏
ನಮ್ಮ ಅಣ್ಣಾವ್ರು..
Tomba memories sweet voice real hero
ಸೂಪರ್ ಸರ್
Super brother
Sadkrige weekend with Ramesh ide adre elemareyalli iruvanta eshto ಹಣ್ಣು garnu guritisuvudakke Kala madhyama ide allva
I Remember past years madappa
ಹಾಗೆ ನಮ್ಮ ಮಳವಳ್ಳಿ ತಾಲೂಕಿನ ಪ್ರಸಿದ್ಧ ಸ್ಥಳಗಳಿಗೆ ಭೇಟಿ ಕೊಡಿ ಅದರ ಬಗ್ಗೆ ತಿಳಿಸಿ ಕೊಡಿ
Madeevappa avarige namaste
Mysore gururaju avara sandhasrna madi please avaru janapadha kalavidharu
❤
Nice 🙂🙂🙂👍
DR RAJKUMAR 💝💝💝💝🙏🙏🙏
Sir nanaodu request mukaveene anjinappa interview Madi
Super
Hai param sir jai kalamadyama
Sir parameswar dayavittu Dr Raj Kumar brother vararadappa family interview maadi sir please
💐💐💐💐💐💐
👌💞🌺🌺🙏🙏👍
Parmi sir ❤
Im from Hullamballi mahadevappa village 😇
Which village... Is he still alive...????
@@globaldreams2957 hullamballi is my father
🙏🏼
👏👏
🙏🙏🙏🙏🙏🙏🙏🙏🙏🙏
🙏🙏🙏🙏🙏🙏🙏🙏🙏 A KARNATAKA CM PLEASE
🙏🙏❤️❤️❤️🙏🙏