ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸುನಿತಾ ವಿಲಿಯಮ್ಸ್‌ ಯಾಕೆ ಹೋದ್ರು ?

Поделиться
HTML-код
  • Опубликовано: 26 авг 2024
  • ಜೂನ್‌ 5 ರಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿದಿದ್ದ ನಾಸಾದ ಗಗನಯಾನಿಗಳಾದ ಸುನೀತಾ ವಿಲಿಯಮ್ಸ್‌ ಹಾಗೂ ಅಮೇರಿಕಾದ ಬ್ಯಾರಿ ವಿಲ್ಮೋರ್‌ ಕೇವಲ 8 ದಿನಗಳ ಯಾತ್ರೆ ಮುಗಿಸಿ ಜೂನ್‌ 14 ರಂದು ಮರಳಿ ಬರಬೇಕಾಗಿತ್ತು. ಆದ್ರೆ ತಾಂತ್ರಿಕ ಸಮಸ್ಯೆ ಅವರನ್ನ ಬಾಹ್ಯಾಕಾಶ ನಿಲ್ದಾಣದಲ್ಲೇ ಕೂಡಿಹಾಕಿದೆ. ಮರಳಿ ಬರೋಕೆ ಬಾಕ್ಯಾಕಾಶ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಸದ್ಯ ಅವರನ್ನ ಕರೆತರುವ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿಲ್ಲ. ಇದು ದುರದೃಷ್ಟಕರ ವಿಚಾರ ಅಂತಾನೇ ಹೇಳಬೋದು... ಇವತ್ತಿನ ಈ ವಿಡಿಯೋದಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸುನಿತಾ ವಿಲಿಯಮ್ಸ್‌ ಯಾಕೆ ಹೋದ್ರು ? ಮರಳಿ ಬರೋಕೆ ನೌಕೆಯಲ್ಲಿ ಆದಂತ ತೊಂದರೆ ಏನು ? ಅವರನ್ನ ಕರೆತರೋಕೆ ಯಾಕೆ ಆಗ್ತಿಲ್ಲ ? ಹೆಚ್ಚು ಸಮಯ ಅಂತರಿಕ್ಷದಲ್ಲೇ ಇದ್ರೆ ಏನಾಗತ್ತೆ ? ಅನ್ನೋ ಬಗ್ಗೆ ಈ ವಿಡಿಯೋದಲ್ಲಿ ತಿಳಿಸಲಾಗಿದೆ.
    Join this channel to get access to perks:
    / @eedinanews
    Like Share Subscribe
    eedina/RUclips
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    RUclips
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #sunitawilliams #nasa #space #spacex #astronomy #science #universe #moon #cosmos #galaxy #earth #mars #astronaut #astrophysics #stars #elonmusk #astrophotography #physics #iss #apollo #photography #flatearth #isro #rocket #spaceexploration #solarsystem #art #naturalnusantara #cosmology

Комментарии • 14

  • @shivalingashettiudagani1404
    @shivalingashettiudagani1404 Месяц назад +5

    ವೈಜ್ಞಾನಿಕ ಮಾಹಿತಿಯನ್ನು ಸರಳ ಕನ್ನಡದಲ್ಲಿ ಅನುವಾದಿಸಿ ತಿಳಿಸಿದ " ಈ ದಿನ" ಚಾನೆಲ್ಗೆ ಧನ್ಯವಾದಗಳು

  • @user-zt3gq4fy4s
    @user-zt3gq4fy4s Месяц назад

    God bless 🙏🙏🙏🙏🙏 you come back Welcome Congratulations NAAS❤❤

  • @ChethanRanganath
    @ChethanRanganath Месяц назад +4

    NASA, Kindly leave behind your ego & bring them back safely. May the Almighty bless you all with all the success. 🌹🙏👌🙏

  • @motivational_quotes851
    @motivational_quotes851 Месяц назад +4

    ಮಸ್ತ್ ಮಗ ಚಾನೆಲ್ ಬಿಟ್ಟೀಯಾ???

  • @shobhabagewadi3704
    @shobhabagewadi3704 Месяц назад +1

    ಎಲಾನ್ ಮಸ್ಕ ಅವರ ಸಹಾಯದಿಂದ ಸುನಿತಾರನ್ನು ದಯವಿಟ್ಟು ಭೂಮಿಗೆ ತನ್ನಿ, please please.

  • @sunil3371
    @sunil3371 Месяц назад

    Human life is most important than your ego, NASA.

  • @Mohammadazeem..123
    @Mohammadazeem..123 Месяц назад

    ದೇವರು ರಕ್ಷಿಸುತ್ತಾನೆ

  • @gowramma3462
    @gowramma3462 Месяц назад

    Sathodru

  • @mnparashivamurthyparashiva7548
    @mnparashivamurthyparashiva7548 Месяц назад +3

    ಜಿಎಂ ಪವಿತ್ರ ನಿಮ್ಮ ಮಾಹಿತಿ ಪಂಚಾಮೃತ ಇದ್ದಂಗೆ 👍

  • @govindaraju3167
    @govindaraju3167 Месяц назад

    Pakka vijaya karnataka paper li bandithu pavithra...

  • @raveendrahosamani6438
    @raveendrahosamani6438 Месяц назад

    No safe