ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
Yella ok, but ee chandrayan aagli, athava nasa avara yadadru project agli something about space, idharindha obba common man I mean public ge yen use ide?
1. ISRO 👉 Indian space research and organisation. Primarily space related task, operation galanana madutthe. 2.👉Space research indha, Country Economic growth ge help agutte, olle name sigutte. 3. 👉Defence,communication system, Agriculture system, Medical field na strong madutte. 3.👉example moon research: scientist prakara 1 million ton helium idhyante adrindha idi world ge 1000 varsha power supply madbodhante. 👉Source :Google 🤸♂️🤸♂️
Nodoo prakash raiyee nen jannakke india bhagge namma VIGNANIGALLA. Modi ji bhagge.. Joke antha heltidha naiee hogge sorry Kellu.. Nen india bettu hoggu.. Proud to be indian🇮🇳🇮🇳
Don't you think thumbnail designer using old fashioned idea like bombshell face on the screen In the beginning we watch your all videos cause we think u bulid different but now you're becoming formal aren't you 😃 "Sir"
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
9:35 ಅಂತರಿಕ್ಷದಲ್ಲಿ ಅಂತರ್ ಪಿಶಾಚಿ ತರ ಓಡಾಡ್ಕೊಂಡು ಇರಬೇಕಾಗುತ್ತೆ😂😂😂
100℅
ಅಲ್ಲಿರುವ ಅಂತರ್ ಪಿಚಾಚಿ ಫ್ರೆಂಡ್ಸ್ ಜೊತೆ ಕಳಿಸಿಬಿದೊಡು
😂😅
😂
ತುಂಬಾ ಚನ್ನಾಗಿ ವಿವರಣೆ ಕೊಟ್ಟಿರಿ
ಧನ್ಯವಾದಗಳು ಸರ್
Thanx for all these informations 🙏🏻
ಉತ್ತಮ ಇನ್ಫರ್ಮೇಷನ್..
Meevu vivarane koduva style superb.matte matte kelona annisatte mattu chennagi artha aguvahage heluttira.thank you very much.
ಎದ್ರು ಬಿದ್ರು ಚಂದ್ರಯಾನ 3 ಲ್ಯಾಂಡಿಂಗ್ ಗುಂಗಲ್ಲಿ ಇದೇನೇ😂😂
Pakka failure🤣 dont worry
@@sdfsagvcjdsvfjdsvds1897Bsdk 😡
@@ManojManoj-id4cm chandrayana 3 bolimagane
@@sdfsagvcjdsvfjdsvds1897 ha ha failure indhlae kaliyodhu kano sede.. Fail adhru matte try madthivi.. ninu pak cross breed agi irthiya adhakke negative comment hakthiya..Adhakke nivu namm kal kelage irodhu😂😂
Success brother
Worldest🌍 Craze Chandrayan 3🚀🛰️
ಒಳ್ಳೆಯ ಮಾಹಿತಿ 👍👍
Sooper information amar Prasad. Hats off to u 😉❤️
❤
Good information good luck.. All the best. God is great👏
Time innu hatra ide live ge♥️🚩🚩🚩🚩🚩🚩
Jai Shree Ram..🚩🚩🚩
ಬಾಳ ಚಂದ ಮಾಹಿತಿ ಹೇಳ್ತಿರಿ ಅಣ್ಣ ಧನ್ಯವಾದ
🌜 ನಿಮ್ಮ ಸ್ಪಷ್ಟವಾದ ಮಾತು ಮಾಹಿತಿ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ, ಒಳ್ಳೆದಾಗಲಿ,ಧನ್ಯವಾದಗಳು🙏
ಪ್ರಕಾಶ್ ರೈ ಗೆ ಹೇಳಿ ಯಾರಾರ ಇವತ್ತ್ ಸಂಜೆ 6:04 ಕ್ಕೆ ಎದೆ ಗಟ್ಟಿ ಮಡಿಕೊ ಅಂಥ😁
😁
ಸೂಪರ್ ಸರ್ ❤️
Dear Sri.A.Prasad,
You have taken very interesting typing and very good information. Thanks a lot.
Regards
Bhanuprakash
ಸರ್ ಭೂಮಿಯಲ್ಲಿ ಸತ್ತರೆ ದೆವ್ವ ಆಗುತ್ತಾರೆ ಬಾಹ್ಯಾಕಾಶದಲ್ಲಿ ಸತ್ತರೆ ಎನ್ ಆಗುತ್ತಾರೆ
Elian ಆಗ್ತಾರೆ.🤩
@@rider..2753 🤣😂😂
Devaru aagatare great aagatare
Prakash Rai Agtare
@@ShankarRSM 😂🤣🤣🤣😅👻🔥🔥💥👌
Good information sir
Thank you for all these Information...🚩🇮🇳🇮🇳👍🙏🙏
Super information 🙏
Craze of Chandrayaan - 3 😄
Prakash raj na mele kaluhisi test maybe kittu
Good information.🤝🤝👏👏
black shirt suits you 🖤
Amara Prasad sir ನೀವು ಮಾತ್ರ ವಿಡಿಯೋ ಮಾಡಿ ಬೇರೆಯವರು ಜೊತೆ ವಿಡಿಯೋ ಹೇಳಿಸಬೇಡಿ ಅವರ ಬಳಿ voice base ಇಲ್ಲ ದಯಮಾಡಿ ತಪ್ಪು ಕಲ್ಪನೆ ಬೇಡ
👍👍
Yes
ಭೂಮಿ ಹಾಳ್ ಮಾಡಿದ್ ಆಯ್ತು ಇವಾಗ ಅನ್ಯಗ್ರಹ 😂
😂😅
ಕಹಿ ಆದರೆ ಸತ್ಯವಾದ ಮಾತು 😢😅
International space Station allige ಹೆಗ್ takondu ಹೋದ್ರು Annodarabagge ಒಂದ್ video madi..
chandrayan 3 landing live on ISRO OFFICIAL youtube channel 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
Happy anniversary sir 💐🎂💐🎂🌷🍰💐
Thank you sir
Very nice information sir
Very good Information sir 👏
ಚಂದ್ರನ ಮೇಲೆ ವಿಕ್ರಂ ಕಳುಹಿಸಲು ಒಟ್ಟು ಎಷ್ಟು petrol ಕಳುಹಿಸಲಾಗಿತ್ತು ತಿಳಿಸಿ plz
560/-
😂petrol ante ivnige
Solar
Tqs sir
ನಮಗ್ಯಾಕ್ ಬೇಕು ಬೇರೆ ಗೃಹದ ಚಿಂತನೆ
😂😂😂
Super sir
Apollo 13 mission space program na bagge video maddie
Broo how they will come back again to earth plzz say🙏🏼
ಎಲ್ಲ ಪ್ರಯತ್ನಗಳೂ ಕೇವಲ ವ್ಯರ್ಥ
S
ಆದ್ಬುತ ಜರ್ನಲಿಸ್ಟ್
🇮🇳🇮🇳🇮🇳🇮🇳🙏🙏🙏🙏mundde ennu vally valley sahasa Sointists madalli... Khush thumba agtidde.. 🙏🙏
Mele hogivaga rope kattoke agalwa sir doubt clear please 😶🌫️
Appa Aden nim mane munde baavi ankonda rope kattoke
😂😂 nice idea
Cool
Begane sunita madam avaranna naasa karedu kondu barali
Thanks for the information sir
best of luck chandrayaan 3
Lander kelsa madtidyalva vapas illig barodillva Alle iratta... Mission kettodre....
ಉಪ್ಪು ಹೇಗೆ ಬಳಕೆಗೆ ಬಂತು ಉಪ್ಪು ಯಾರು ಮೊದಲು ಬಳಸಿದರು
PSI .KAS. IPS officer Bage video made sir.
ಒಂದ್ ಹೆಣ ಅಲ್ಲಿ ಹುಳಿದ್ರೆ ಏನ್ ಎಫೆಕ್ಟ್ ಆಗಲ್ಲ ಗುರು
Yella ok, but ee chandrayan aagli, athava nasa avara yadadru project agli something about space, idharindha obba common man I mean public ge yen use ide?
1. ISRO 👉 Indian space research and organisation.
Primarily space related task, operation galanana madutthe.
2.👉Space research indha, Country Economic growth ge help agutte, olle name sigutte.
3. 👉Defence,communication system, Agriculture system, Medical field na strong madutte.
3.👉example moon research: scientist prakara 1 million ton helium idhyante adrindha idi world ge 1000 varsha power supply madbodhante.
👉Source :Google 🤸♂️🤸♂️
Live thorisi
Sir next time space ge vishwa gurugale hoga beku 😂😂😂😂
Ninu hogu
Alli gravity irutta
❤
Nodoo prakash raiyee nen jannakke india bhagge namma VIGNANIGALLA. Modi ji bhagge.. Joke antha heltidha naiee hogge sorry Kellu.. Nen india bettu hoggu.. Proud to be indian🇮🇳🇮🇳
🙏🙏🙏
🇮🇳
Don't you think thumbnail designer using old fashioned idea like bombshell face on the screen
In the beginning we watch your all videos cause we think u bulid different but now you're becoming formal aren't you 😃 "Sir"
❤️❤️🥰🥰
Evaga news madi
ನಾನು ಹೋಗ್ತೀನಿ ಪ್ಲೀಸ್ ಕಳಿಸಿ..ಪ್ರಾಣ ಹೋದರು ಚಿಂತೆ ಇಲ್ಲ..?_
ಯಕಣ್ಣಾ ಜೀವನ ಬೇಜಾರು ಆಗಿದೆಯ
ಆಯ್ತ್ ಆಯ್ತು ಸಮಾಧಾನ
Matte yak appa allege hog emu,🫢🥱
Why can't they send robots!!
Rahul Gandhi na spece GE kalis beku😂😂
ಅಂತರಿಕ್ಷ ದಲ್ಲಿ ಯಾರಾದರೂ ಸತ್ತುಹೋದರೇ ಅಲ್ಲಿ ತಿಥಿ ಮಾಡಿ ವೈಕುಂಠ ಸಮಾರಾಧನೆನೋ ಶಿವಗಣಾರಾಧನೆನೋ ಮಾಡೋಕೆ ಅಲ್ಲಿ ಯಾರಿರ್ತಾರೆ😂😂😂😂
ಇಲ್ಲಿ ಂದ ಅರ್ಚಕರನ್ನು ಕಳುಹಿಸಬೇಕು
Alli yaru Hindu ella😂😂😂
1st view
This is all are buisness 😅
Yaanu nrpura raddu dinod du ireg pursottijji
Super information
❤❤❤❤❤
Super sir