ಅಪಹರಣಕ್ಕೀಡಾಗಿದ್ದ ಕೃಷ್ಣನ ಮಗ ಪ್ರದ್ಯುಮ್ನ..! ಅಂತ್ಯ ಕಾಲದಲ್ಲಿ ನೆನಪಾಗಿದ್ದೇಕೆ ರಕ್ಕಸಿ ಪೂತನಿ.? Mahabharata 222

Поделиться
HTML-код
  • Опубликовано: 21 окт 2024
  • #MSRaghavendra #Mahabharata #StoryOfKrishna #MediaMastersMahabharata #KannadaMahabharata
    Media Masters is a unique RUclips channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

Комментарии • 244

  • @KiranKumar123Go
    @KiranKumar123Go 4 года назад +34

    ನೀವು ಕಥೆ ಹೇಳ್ತಾ ಇದ್ರೆ ಹಾಗೆ ಕಣ್ಣ ಮುಂದೆ ನೆಡಿತಾ ಇದೇ ಅನ್ನೋ ಅಭಾಸವಾಗುತ್ತದೆ.
    ತುಂಬಾ ಚನ್ನಾಗಿ ಹೇಳ್ತೀರಾ ಸರ್.

  • @manjunathreddymanjunathred3081
    @manjunathreddymanjunathred3081 4 года назад +107

    ತುಂಬಾ ನೋವಾಗುತ್ತೆ ನನ್ ದೇವರು ಶ್ರೀ ಕೃಷ್ಣ ಪರಮಾತ್ಮ ನಾ ಅಂತಿಮ ಕಾಲ ಕೇಳಿದ್ರೆ ಜೈ ಶ್ರೀ ರಾಮ ಜೈ ಶ್ರೀ ಕೃಷ್ಣ ಪರಮಾತ್ಮ

  • @arunaruarun9187
    @arunaruarun9187 4 года назад +71

    ನಿಮ್ಮ ಕೃಪೆ ಇರಲಿ ಶಾರದಾ ಪುತ್ರ ವಾಕ್ ಮಾ0ತ್ರಿಕ ರಾಘಣ್ಣ ಸರ್..., 🔥🚩🔥

  • @shivasharana2880
    @shivasharana2880 4 года назад +61

    ಕೃಷ್ಣಂ ವಂದೇ ಜಗದ್ಗುರು.🙏🙏🙏

  • @manjunathreddymanjunathred3081
    @manjunathreddymanjunathred3081 4 года назад +35

    ಜೈ ಶ್ರೀ ಕೃಷ್ಣ ಪರಮಾತ್ಮ

  • @shantunayak8959
    @shantunayak8959 4 года назад +14

    ಇಲ್ಲಿಯವರೆಗೆ ಶ್ರೀಕೃಷ್ಣ ಶ್ರೀ ರಾಮರ ಅತ್ಯವನ್ನು ವಿವರಿಸುವ ವಿಡಿಯೋವನ್ನು ನೋಡಿಲ್ಲ ಕೇಳಿಲ್ಲ . ಈಗ ಮನಸ್ಸಿಗೆ ಬಹಳ ನೋಬಗ್ತಿದೆ . ಈ topic ಬೇಗ ಮುಗಿಸಿ ಗುರುಗಳೆ . 🙏🙏 ಜೈ ಶ್ರೀಕೃಷ್ಣ ವಾಸುದೇವ. 🙏🙏

  • @timmappabummanor8603
    @timmappabummanor8603 4 года назад +20

    ನಿಮ್ಮ ವಿಡಿಯೊ ನೋಡುವಾಗ ಹಿನ್ನಲೆ ಸಂಗೀತ ಬಹಳ ಇಷ್ಟ ಸರ್ ಸೂಪರ್

  • @siddudharigonda732
    @siddudharigonda732 4 года назад +36

    ಸರ್ ದಯವಿಟ್ಟು" ದುರ್ವಾಸ ಮುನಿಗಳ" ಕುರಿತು ತಿಳಿಸಿ ಕೊಡಿ
    sir please dont miss
    l am waiting sir please

  • @shivashankar-gz9ot
    @shivashankar-gz9ot 4 года назад +2

    ಗುರುಗಳೇ ನಿಮಗೆ ನೀವೇ ಸಾಟಿ 🙏🙏🙏🙏🙏💐💐💐🌹

  • @dayananddeshanur7181
    @dayananddeshanur7181 4 года назад +1

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ.......

  • @rysien7087
    @rysien7087 4 года назад +95

    ಸರ್ ನೀವು ಯಾವು ಪುಸ್ತಕದಿಂದ ಈ ಕಥೆ ಹೇಳುತ್ತಿದ್ದೀರಿ
    ತುಂಬಾ ಕುತೂಹಲಯಿದೆ ಗುರುವಿನ ಬಳಿ ಶಿಷ್ಯ ಕೇಳಿದಂತೆ ಕೇಳುತ್ತಿದ್ದೇನೆ

  • @renukanarasinga1479
    @renukanarasinga1479 4 года назад +2

    ಗುರುಗಳೆ ನೀಮಗೆ ಅನಂತ ಕೋಟಿ ಕೋಟಿ ನಮನಗಳು..🙏🙏🙏 🕉💐💐🕉

  • @kingmedia4916
    @kingmedia4916 4 года назад +9

    ನನಗೆ ಮಹಾಭಾರತ ತಿಳಿಸಿದ ಮತ್ತು ಅರ್ಥ ಮಾಡಿಸಿದ .ರಾಘಯ್ಯಗುರುಗಳು. ನಿಮಗೆ ಪಾದಾಬಿವಂದನೆಗಳು🙏🙏🙏

  • @cbrajeshrajesh1545
    @cbrajeshrajesh1545 4 года назад +2

    ಗುರುಗಳೆ ಶ್ರೀ ಕೃಷ್ಣ ಪ್ರಭುವಿನ ಅಂತಿಮ ಗಟ್ಟಕ್ಕೆ ಬಂದುನಿಂತಿದಿರಿ ಮನಸ್ಸು ತುಂಬಾ ಬಾರವಾಗಿದೆ,,,ನಾಳೆಯ ಸಂಚಿಕೆ ನಮ್ಮೆಲ್ಲರ ನೋವುಗಳನ್ನು ಹೆಚ್ಚು ಮಾಡುವುದು ಕಟ್ಟಿಟ್ಟ ಬುತ್ತಿ,,ನನಿಗೆ ಅನಿಸುತ್ತೆ ಕಲಿಯುಗದ ಸಮಯ ತುಂಬಾನೆ ಹತ್ತಿರ ಬರ್ತಾಇದೆ ಅಂತ ಗುರುಗಳೆ ಕಲಿಯುಗದ ಅಂತ್ಯ ಹೇಗಾಗುತ್ತೆ ಅನ್ನೋದನ್ನ ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಅದನ್ನು ಒಮ್ಮೆ ವಿವರಿಸಿ ,,,ನಿಮ್ಮ ಬಾಯಲ್ಲಿ ಕೇಳುವ ಆಸೆ ಇದೆ,,,🙏🙏

  • @shrinivasbukkambudhi7424
    @shrinivasbukkambudhi7424 4 года назад +1

    ನಿಮಗೆ ತುಂಬ ಧನ್ಯವಾದಗಳು ಸರ್ ನಿಜಕ್ಕೂ ನೀವು ಅದ್ಬುತ ಸರ್

  • @mohankumajp75
    @mohankumajp75 4 года назад +8

    ಸೂಪರ್ ಸೂಪರ್ ಸೂಪರ್ ರಾಘಣ್ಣ

  • @anandv2659
    @anandv2659 4 года назад +2

    Sri krishna
    Jai ho...
    Master Media
    Jai ho...

  • @surendrapoojary4682
    @surendrapoojary4682 4 года назад +2

    ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏

  • @rajudevaraju8501
    @rajudevaraju8501 4 года назад +1

    ಗುರುಗಳಿಗೆ ನನ್ನ ವಂದನೆಗಳು🌹🌹🌹🌹🌹🌹🙏🙏🙏

  • @9902222024
    @9902222024 4 года назад +1

    Nivu tilisuva itihasa tumbane spastavagiratte gurugale

  • @Justme-eb7yv
    @Justme-eb7yv 4 года назад +6

    Sir u are a magician, whenever u narrate story I can actually visualize it. 👏👏 hats off to ur talent sir

  • @ravinayaka6776
    @ravinayaka6776 4 года назад

    ಜೈ ಹಿಂದ್ ಜೈ ಕರ್ನಾಟಕ

  • @veenaprasad3162
    @veenaprasad3162 3 года назад +2

    This is a great bridge between knowledge, dharma, information about our country, relations between other countries, our weaknesses , strength and present status. You are made it possible to understand all these, for all age groups. Present generation need these realities to know and to make use in their own way.
    You are presenting in such a way that anyone listens to any of your video, they will sit and think about the same for awhile, only request is please don’t stop this for any reason, you are just doing a wonderful job.👋👋👋

  • @gayathrimp7646
    @gayathrimp7646 Год назад

    ಧನ್ಯವಾದಗಳು sir

  • @mvs149
    @mvs149 4 года назад +1

    ಧನ್ಯವಾದಗಳು ಗುರುಗಳೇ 🙏💐ಅದ್ಬುತ ಮಹಾಕಾವ್ಯದ ವಿಷಯ ವಿವರಣೆ ಎಲ್ಲೂ ಸಿಗಲ್ಲ ಕೆಳಕಾಗಲ್ಲ ಮೀಡಿಯಾ ಮಾಸ್ಟರ್ ಚಾನೆಲ್ ಲಲ್ಲಿ ಮಾತ್ರ. ಜೈ ಹಿಂದ, ಜೈ ಕರ್ನಾಟಕ.

  • @ganeshnaik8156
    @ganeshnaik8156 4 года назад +1

    ಗುರುಗಳೇ 👌👌👌👌

  • @manjuvagyanavar8403
    @manjuvagyanavar8403 4 года назад

    ವಂದೇ ಕೃಷ್ಣ ಜಗದ್ಗುರುಃ, ಸರ್ವಂ ಕೃಷ್ಣಾರ್ಪನ ಮಸ್ತು,,, 🙏🙏🙏

  • @madeshguru4454
    @madeshguru4454 4 года назад +1

    ನಿಮ್ಮ ವಾಕ್ ಚಾತುರ್ಯತೆಗೆ ನನ್ನ ನಮಸ್ಕಾರಗಳು

  • @vidyadhar.v8
    @vidyadhar.v8 4 года назад

    ಗುರುಗಳೇ ನಮಸ್ಕಾರಗಳು ನೀವು ಹೇಳುವಂತ ಮಹಾಭಾರತ ಅತ್ಯಂತ ಮಧುರ ಹಾಗೂ ಬಹಳ ಸುಂದರವಾಗಿ ವಿವರಿಸಿದ್ದಾರೆ.

  • @UmeshUmesh-hu3jb
    @UmeshUmesh-hu3jb 4 года назад +34

    ಇನ್ನು ಎಷ್ಟು ಕುತೂಹಲ ಮೂಡುವಂತೆ ಮಾಡುತ್ತಿರಿ ದಯವಿಟ್ಟು ಬೇಗ ತಿಳಿಸಿ ಸರ್
    🙏🙏🙏🙏🙏

  • @ravikumarravi6070
    @ravikumarravi6070 4 года назад

    Jai Sri Krishna

  • @harishshetty3380
    @harishshetty3380 4 года назад

    Jai sri krishna paramathma

  • @BKKrish999
    @BKKrish999 4 года назад

    ಸಂಭವಾಮಿ ಯುಗೆ ಯುಗೇ 🙏🚩🚩🚩♥️ಹರೇ ಕೃಷ್ಣ.

  • @ajeetkasar2210
    @ajeetkasar2210 4 года назад +1

    Jai shree krishna paramaatma.

  • @vishvaradyaDalawayi
    @vishvaradyaDalawayi 4 года назад +1

    Thank u so much sir

  • @ursphotopoint9538
    @ursphotopoint9538 3 года назад +1

    Hats up

  • @muthurajdaas4823
    @muthurajdaas4823 4 года назад

    Dhanyavadhagalu gurugale

  • @naveenkiran.s8964
    @naveenkiran.s8964 4 года назад +1

    ಕೃಷ್ಣಂ ವಂದೇ ಜಗದ್ಗುರು

  • @bharathkumarsushill3287
    @bharathkumarsushill3287 4 года назад +26

    ಸರ್ ಮುಂದಿನ ವಿಶೇಷತೆಯೊಂದಿಗೆ ಬೇಗ ಬನ್ನಿ
    ಬೇಗ ಬೇಗ.........!!!!!!!!!!!!!

  • @dakshayanihiremath7941
    @dakshayanihiremath7941 4 года назад +1

    It's a amezing vedio sir 👌💯

  • @nagarajnagu9428
    @nagarajnagu9428 4 года назад

    ಗುರುಗಳೇ ಮನಸ್ಸಿಗೆ ತುಂಬಾ ನೋವಾಗುತ್ತಿದೆ ಜಗತ್ತಿನಲ್ಲಿ ನಿಸ್ವಾರ್ಥವಾಗಿ ಸೇವೆ ಮಾಡುವಂಥವರು ಅಂತಿಮ ದಿನಗಳು ಹೀಗೆ ಇರುತ್ತವೆ ಎಂದು ಭಾಸವಾಗುತ್ತದೆ

  • @Mitransharma
    @Mitransharma 4 года назад

    Krishna Krishna Govindaa.

  • @hemanthkumar4116
    @hemanthkumar4116 4 года назад

    Supper nice Iam like

  • @7259493792
    @7259493792 4 года назад

    Thanks so much for telling mahabharat sir

  • @marutitotad6172
    @marutitotad6172 4 года назад

    ಜೈ ಹಿಂದ್ 🙏🙏🙏

  • @kushalm9307
    @kushalm9307 4 года назад

    ಸೂಪರ್

  • @somukalal4860
    @somukalal4860 4 года назад

    ಗುರುಗಳೇ ದಯವಿಟ್ಟು ದಯವಿಟ್ಟು ತಿಳಿಸಿಕೊಡಿ

  • @Basava98
    @Basava98 4 года назад +2

    Next video RADHA KRISHNA LOVE STORY I am waiting 🥰🥰🥰

  • @punithhm1616
    @punithhm1616 4 года назад +2

    Jai bagavan krishna

  • @mukkannanaik2443
    @mukkannanaik2443 4 года назад +5

    ಶಾಪ ಮತ್ತು ವರಗಳು ನಿಜವಾಗುವುದು ಹೇಗೆ ಹೇಳಿ ಸರ್

  • @rajeeviraji1484
    @rajeeviraji1484 4 года назад

    Krishna poothaniyannu nenapu madikolluva bage 👌👌👌👌👌

  • @Ilovesulya
    @Ilovesulya 4 года назад

    Wawww ಸೂಪರ್ ಸೂಪರ್

  • @lakkiraj7791
    @lakkiraj7791 4 года назад +2

    Wow!!! How interesting!!!!!
    🙏 to u sir....
    Eagerly waiting for the next episode...

  • @bheemeshnayak5365
    @bheemeshnayak5365 4 года назад +2

    Sir ಪವರ್ ಟಿವಿ ಬ್ಯಾನ್ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ. ಸಕಾ೯ರದ ದಬ್ಬಾಳಿಕೆಯ ಮಾಹಿತಿ ನೀಡಿ 🙏

  • @tukaramtukaram3474
    @tukaramtukaram3474 4 года назад

    Thank you dear sir

  • @rajeshsamrat123
    @rajeshsamrat123 4 года назад

    Seriously I loved the way u say story

  • @dollydhanu3908
    @dollydhanu3908 3 года назад

    Thank you sar

  • @shilpam.r.138
    @shilpam.r.138 4 года назад

    Just awesome narration sir thankyou

  • @kkyoutubechannel4013
    @kkyoutubechannel4013 4 года назад

    Super described

  • @manikbiradarbiradar9345
    @manikbiradarbiradar9345 4 года назад +2

    Pandvar matthu kourara vamshada pourjara bagge helidari matthe yadvara porvajara bagge heli sir matthe innodu request sir mahabharthda mahaastra bagge please video madi sir

  • @gowrishgowri887
    @gowrishgowri887 4 года назад +30

    Not First Not Last But Comes Fast When Notification Hits😉

  • @mahalakshmimaha4365
    @mahalakshmimaha4365 4 года назад

    Namaste sir media masters namaste sir

  • @sandeepsan8220
    @sandeepsan8220 4 года назад

    Super

  • @vijendragowda3079
    @vijendragowda3079 4 года назад

    Touching videos i like ur all videos

  • @vinuthanarasimhan9544
    @vinuthanarasimhan9544 3 года назад

    Superb narration thank you sir never heard this story

  • @publicmaster9542
    @publicmaster9542 4 года назад +1

    Sir radhe henadhru

  • @kkitty9491
    @kkitty9491 4 года назад

    Wow super sir

  • @rakshiths515
    @rakshiths515 4 года назад +8

    Best voice god job sir

  • @srimadhumadhu5267
    @srimadhumadhu5267 4 года назад

    🎶🎶You're MASTERS💖💖💖

  • @bhoomeshbt
    @bhoomeshbt 4 года назад

    Thanks sir...

  • @vg7387
    @vg7387 4 года назад

    These lessons should be tought to youngsters, good job sir

  • @chinmayicy9181
    @chinmayicy9181 4 года назад

    Super video sir

  • @laxmantaralli2251
    @laxmantaralli2251 4 года назад +1

    Spr sr 💐💐

  • @kempannadpkiran2109
    @kempannadpkiran2109 4 года назад +1

    Beautiful work sir 💓💓💓💓

  • @Live.12372
    @Live.12372 4 года назад

    ಧಾರವಾಹಿಗಳಂತೆ ತುಂಬಾ ನಿಧಾನವಾಗಿ ಹೋಗುತ್ತಿವೆ ಕೃಷ್ಣನ ಅಂತಿಮ ದಿನಗಳು 😊

  • @shanthan2732
    @shanthan2732 4 года назад

    Nice sir

  • @lohithnmore5941
    @lohithnmore5941 4 года назад +1

    U r amazing sir jii😍

  • @manjurgowda1995
    @manjurgowda1995 4 года назад +1

    ಸರ್ ನಮ್ಮ ಸನಾತನ ಧರ್ಮದಲ್ಲಿ ದೇವರುಗಳ ಪೂಜೆಗೆ ಹಣ್ಣು ಹೂವು ಕಾಯಿಯ ಕಲ್ಪನೆ ಹೇಗೆ ಮತ್ತು ಯಾವಾಗಿನಿಂದ ಬಂತು ಅಂತ ದಯಮಾಡಿ ಹೇಳಿ ಸರ್

  • @Pk-videos-kannada
    @Pk-videos-kannada 4 года назад +3

    💖,"Agni-6" kshipani bagge Mahithi nidi plzzzzzzzzzzzzzzzzzzzzzz 💖

  • @shankarbshankarb86
    @shankarbshankarb86 4 года назад +1

    Great voice sir🙏👏

  • @saumyabhat6313
    @saumyabhat6313 4 года назад +1

    Thank u sir

  • @vikashanakere2887
    @vikashanakere2887 4 года назад +1

    👌👍

  • @vittalchandaragi5486
    @vittalchandaragi5486 4 года назад

    the great person of Krishnapraramthma

  • @dattagadedofficial1127
    @dattagadedofficial1127 4 года назад

    ಸರ್ ನೇರ ಮಾರುಕಟ್ಟೆ ಬಗ್ಗೆ ಬಂದು ವಿಡಿಯೊ ಮಾಡಿ ಸರ್ 🙏🙏🙏🙏🙏🙏

  • @karthiksharma2844
    @karthiksharma2844 4 года назад

    Guru galai Namaskara

  • @sunilakumarasuni1993
    @sunilakumarasuni1993 4 года назад

    ಸರ್ ನೀವು ಹೇಳುವ ಕಥೆಗು ಮಹಾಭಾರತದ ಧಾರವಾಹಿಯಾಗು ತುಂಬಾ ವ್ಯತ್ಯಾಸವಿದೆ ದುರ್ಯೋಧನ ಬಗ್ಗೆ

  • @raghumr6230
    @raghumr6230 4 года назад

    Nice and Sanjay Gandhi bagge video madi please🙏🙏🙏🙏🙏🙏🙏

  • @priyankasathi9931
    @priyankasathi9931 4 года назад

    Your video is super sir

  • @anilmetagar3343
    @anilmetagar3343 4 года назад +2

    super

  • @basavkiranhosallimath6450
    @basavkiranhosallimath6450 4 года назад +1

    Beautiful story sir ❤️

  • @ashoka26081
    @ashoka26081 4 года назад

    ದಯವಿಟ್ಟು ೧೫ ಅಥವ ೧೮ ನಿಮಿಷ ವೀಡಿಯೋ ಮಾಡಿ...

  • @ranganatpavadi6380
    @ranganatpavadi6380 4 года назад

    super sir

  • @bsnagabhushan77
    @bsnagabhushan77 4 года назад

    WHEN I WAS AT CHILD, I WAS ASKING STORIES, MY MOTHER, GRAND MOTHER, ELDER SYSTERS WERE TELLING DIFFERENT KINDS OF STORIES, IN MY HIGH SCHOOL I WAX READING CHANDA MAAMA BOOK, MORE DEVIL STORIES, VIKRAM OUR BEETAL, PHANTAM, NOW THE SAME FEELING EXPERIENCE AFTER NEARLY 35 YEARS, THANK YOU

  • @chandrakanthchandru1817
    @chandrakanthchandru1817 4 года назад +1

    👍👍👍👍

  • @yashaswiniyashaswinigowda8080
    @yashaswiniyashaswinigowda8080 4 года назад

    Nima dvaniyali yenane kelidru adhu adhbhuve adharalu mahabaradhantha Sri Krishna na bage kelodhu nama adhrustave Sari nimage kotti kotti namana gallu gurugale

  • @sanjaysj865
    @sanjaysj865 4 года назад

    Wow

  • @KaliyugaBheema
    @KaliyugaBheema 4 года назад

    ನಮಸ್ಕಾರ ಸರ್ 🙏🙏♥️

  • @Surya-fv3wj
    @Surya-fv3wj 4 года назад +1

    Sir next video bega madi

  • @sidduhonawad8964
    @sidduhonawad8964 4 года назад +1

    ಸರ್ ಶಿವಪುತ್ರ ಕಾರ್ತಿಕೇಯ ಮತ್ತು ಅವನ ಹೆಂಡತಿಯರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ದಯವಿಟ್ಟು ಸರ್

  • @ravichandra2940
    @ravichandra2940 4 года назад +1

    Sir pls about Radha Krishna part2 and Krishna Rukmini