ಸಾಮ್ರಾಟನಾಗಲಿಲ್ಲವೇಕೆ ಕರ್ಣ ಪುತ್ರ ವೃಷಕೇತು..? ಯಾದವ ಸಿಂಹಾಸನ ಏರಿದ್ದ ಕೃಷ್ಣನ ಮರಿ ಮೊಮ್ಮಗ..! Mahabharata 231

Поделиться
HTML-код
  • Опубликовано: 8 сен 2024
  • #Raghavendra #Mahabharata_Kannada
    Media Masters is a unique RUclips channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

Комментарии • 139

  • @charanarajtalawar
    @charanarajtalawar 3 года назад +90

    ಗುರೂಜಿ ಮಹಾಭಾರತ ಕಥಾಮೃತಾ ಮುಗಿತಾ ಬಂತು ಆದರು ಏನೋ ಒಂತರಾ ಮನಸ್ಸಲ್ಲೆನೋ ಬೇಸರ ಯಾಕೆಂದರೆ ಕೃಷ್ಣನಿಲ್ಲದ ಬದುಕು ನಶ್ವರವೆಂದು ವಾನ ಪ್ರಸ್ಥಕ್ಕೆ ಹೊರಟ ಪಾಂಡವರಲ್ಲಿ ಆದಂತ ಕಳವಳ ನನಗೂ ಸಹ ಮಹಾಭಾರತ ಮುಗಿತಾ ಬಂದಕ್ಕೆ ಬೇಸರ ವ್ಯಕ್ತವಾಗುತ್ತಿದೆ ಎಲ್ಲ ಮಹಾಭಾರತ ಕಥಾಮೃತ ಮತ್ತು ತಾವು ಕೊಡುವ ಎಲ್ಲ ಮಾಹಿತಿಯು ಅದ್ಭುತವಾಗಿರುತ್ತವೆ. ಮಹಾಭಾರತ ಕಥಾಮೃತ ಮುಗಿದ ನಂತರ ರಾಮಾಯಣ ಪ್ರಾರಂಭ ಮಾಡಿ ಗುರೂಜಿ ಇನ್ನೊಂದು ವಿಷಯ ಇದನ್ನು ಮರಿದೆ ತಮಗೆ ಹೇಳಲೆ ಬೇಕು ಮನೆಯ ಕಡೆ ಕೂಡ ಸ್ವಲ್ಪ ಗಮನ ಹರಿಸಿ ಗುರೂಜಿ ನಮಸ್ಕಾರ ತುಂಬಾ ಧನ್ಯವಾದಗಳು ಗುರೂಜಿ ಏಕೆಂದರೆ ಎಲ್ಲದರ ನಡುವೆಯು ಸಮಯವನ್ನು ನಮಗೆ ಮೀಸಲಿರಿಸಿದ್ದಕ್ಕೆ ತಾವು ಕೊಡುವ ಎಲ್ಲ ಮಾಹಿತಿಯ ಅತ್ಯದ್ಭುತ...

  • @vaggahanumatappa3615
    @vaggahanumatappa3615 3 года назад +67

    ಗುರುಗಳೇ 15 ಲಕ್ಷ subscribers ಆಗಿದ್ದಾರೆ. So special video ಮಾಡಬಹುದು. ಅಂದ್ರೆ ನೀವು ನಮ್ಮ ಕಣ್ಣ ಮುಂದೆ ಬಂದು ನಾಲ್ಕು ಮಾತು ಆಡಬೇಕು ಅನ್ನೋ ವಿನಂತಿ🙏🙏🙏

  • @vijayamoka1824
    @vijayamoka1824 3 года назад +30

    ಮಹಾಭಾರತದ ನಂತರ ರಾಮಾಯಣ ಮಾಡಿ ಸರ್ ನಿಮ್ಮ ಧ್ವನಿಯಲ್ಲಿ ಕೇಳುವ ಆಸೆ

  • @krishnamurthy-mt5wx
    @krishnamurthy-mt5wx 3 года назад +7

    ವ್ಹಾ...ಗುರುಗಳೆ. ನಮ್ಮ ಈ ಮಹಾಭಾರತದ ವಿವರಣೆ ನಿಮ್ಮ ಬಾಯಲ್ಲಿ ಕೇಳುತ್ತಿದ್ದರೆ ನಮ್ಮ ಕಣ್ಮುಂದೆ ದೃಶ್ಯಗಳು ಮೂಡಿಬರುತ್ತವೆ.

  • @guruenglish2023
    @guruenglish2023 3 года назад +12

    ಗುರುಗಳೇ ಇದನ್ನು ಹಾಗೇ ಮುಂದುವರಿಸಿ ಎಲ್ಲಿಯವರೆಗೆ ಬಂದು ತಲುಪುತ್ತದೆಯೋ ನೋಡೋಣ 🙏🙏🙏

  • @surendrapoojary4682
    @surendrapoojary4682 3 года назад +28

    ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏

  • @shantunayak8959
    @shantunayak8959 3 года назад +16

    ಗುರುಗಳೇ ಶ್ರೀಕೃಷ್ಣನ ಅಂತ್ಯ ಮತ್ತು ಪಾಂಡವರ ಮಹಪ್ರಸ್ತಾನದ ಅನಿವಾರ್ಯತೆಯನ್ನು ಕೇಳಿ ನನ್ನ ಮನಸು ಮತ್ತು ಹೃದಯ ಒಂಥರಾ ಗಟ್ಟಿಯದಂತೆ ಅನಿಸುತ್ತಿದೆ. ನಮ್ಮ ಜೀವನವೂ ಇಷ್ಟೇನಾ ಗುರುಗಳೆ 🙏🙏 ಜೈ ಶ್ರೀಕೃಷ್ಣ 🙏🙏 ಜೈ ಶ್ರೀರಾಮ್ 🙏🙏

  • @user-tv8yh2dc2k
    @user-tv8yh2dc2k 3 года назад +9

    ವಾರೆವಾ ಎಂಥ ಅದ್ಭುತವಾದ ಮಾತುಗಳು ನಿಮ್ಮ ವಿಡಿಯೋ ಗಾಗಿ ಕಾಯುತ್ತಾ ಇರುತ್ತೇವೆ

  • @ticobag5771
    @ticobag5771 3 года назад +17

    There's ample number of RUclips channels with indifferent content. Out of all i really love to review Media Master that's because of the content & concept. We appreciate and request you to work on all Hindu mythology stories. For sure you'll get devine knowledge here & beyond life. "Iha and Para" god bless you.., and your team. Above all your parents are blessed to have son like you Raghavendra Garu.

  • @chetankulkarnivines143
    @chetankulkarnivines143 3 года назад +66

    ಸರ್, ಅವರ ಮಹಾಪ್ರಸ್ಥಾನ ಮುಗಿದಮೇಲೆ ಕಲಿಯುಗದ ಪ್ರಾರಂಭದ ಬಗ್ಗೆ ತಿಳಿಸಿ.

  • @jannu1973
    @jannu1973 3 года назад +11

    ನಾನು ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ್ದಕ್ಕೆ ಧನ್ಯವಾದಗಳು. ( ವೃಶಕೇತು ಯಾಕೆ ಉತ್ತರಾಧಿಕಾರಿಯಾಗಲಿಲ್ಲ?)

  • @bhagyalathachandranbhagyal9299
    @bhagyalathachandranbhagyal9299 3 года назад +13

    Sir if u become a detective I think there will be no crime because of u r talent to get hidden and secret out really u r pride 🙏

  • @Anil_saligrama.
    @Anil_saligrama. 3 года назад +5

    ನಿಮ್ಮ ವಿವರಣೆ ಅದ್ಭುತ ಗುರುಗಳೇ

  • @arunaruarun9187
    @arunaruarun9187 3 года назад +3

    3 minutes 100 likes kaliyugada vyasa maharshiya mahime "jai ranganna 🙏🏽 first comment👆 I'm so luckyst person 😇

  • @manjunathkaranth77
    @manjunathkaranth77 3 года назад +28

    ಉತ್ತರೆ ಇನ್ನೂ ಬದುಕಿದ್ದಳೆ?
    ಕರ್ಣನ ಹೆಂಡತಿ ಏನಾದಳು?

  • @vishalakshig9323
    @vishalakshig9323 3 года назад +1

    super

  • @arunaruarun9187
    @arunaruarun9187 3 года назад +21

    ಸರ್ ಪ್ರಾಣಿಗಳ ಜೊತೆ ಮಾತೋಡೋಕೆ ಹೇಗೆ ಸಾಧ್ಯವಾಯ್ತು ಅದರ ಭಾಷೆ ವಿದ್ಯೆ ಎಲ್ಲಿ ಕಲಿತರು pls ಹೇಳಿ 🙏🙏🙏🙏🙏

  • @maheshsupersir6478
    @maheshsupersir6478 3 года назад +3

    ಸೂಪರ್ ಸರ್💐💐💗💐💐

  • @rohithpoojary8186
    @rohithpoojary8186 3 года назад +2

    ಅದ್ಬುತ ವಿವರಣೆ

  • @pushpapushpa7271
    @pushpapushpa7271 3 года назад +9

    ಮಹಾವಿಷ್ಣುವಿನ ಎಲ್ಲ ಅವತಾರಗಳ ಸಂಪೂರ್ಣ ಮಾಹಿತಿ ತಿಳಿಸಿ ಗುರುಗಳೇ 🙏🙏

  • @ravinayaka6776
    @ravinayaka6776 3 года назад +2

    ಜೈ ಹಿಂದ್ ಜೈ ಕರ್ನಾಟಕ

  • @prasannam.m8193
    @prasannam.m8193 3 года назад +14

    Detached attachment is a solution as our age advances is a best solution

  • @dr.shivarajyatagal4152
    @dr.shivarajyatagal4152 3 года назад +10

    ಚಾತಕ ಪಕ್ಷಿಯಂತೆ ನಿಮ್ಮ ವಿಡಿಯೋಗಾಗಿ ಕಾಯುತ್ತ ಕುಳಿತಿರುತ್ತೇವೆ ಸರ್. ಕೇಳಿದ ತಕ್ಷಣ ಅದೇನೋ ಸಮಾಧಾನ, ಸಂತಸ.

  • @veerendrabanakar4871
    @veerendrabanakar4871 3 года назад +14

    ಶಿವನ ಪುತ್ರ ಏಕದಂತ ಗಣೇಶನ ಬಗ್ಗೆ ವಿಡಿಯೋ ಮಾಡಿ ಗುರುಗಳೇ...🙏🙏

  • @sundaradeviarahunasi8196
    @sundaradeviarahunasi8196 3 года назад +2

    Jai shree Krishna we are waiting for next vedio sir

  • @kanakarayam5970
    @kanakarayam5970 3 года назад +4

    ಉತ್ತಮ ಮಾಹಿತಿ ಸರ್...ಹಾಗೆ ಮೊದಲ ಕಾಮೆಂಟ್ ನಂದೇ 😊

  • @amarnath6359
    @amarnath6359 3 года назад +19

    ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣ ಅರ್ಜುನರಿಗೆ ಸುಮಾರು 47 ವರ್ಷ ವಯಸ್ಸಾಗಿತ್ತು ಎಂದು ಹೇಳಿದ್ರಿ,,,, ಆದರೆ ಈಗ ಯುದ್ಧ ಮುಗಿದು 37 ವರ್ಷ ಆಗಿತ್ತು ಎಂದರೆ ಈಗ ಅರ್ಜುನನಿಗೆ 84 ವರ್ಷ ವಯಸ್ಸಾಗಿದೆ,,,,, ಆದರೆ ಕೃಷ್ಣ ಸುಮಾರು 120 ವರ್ಷ ಬದುಕಿದ್ದ ಎನ್ನಲಾಗಿದೆ ಹಾಗಾದರೆ ಅರ್ಜುನನಿಗೂ 120 ಆಗಿರಬಹುದಲ್ಲವೇ....... 🚩
    ಇಂತಹ ಸಣ್ಣಪುಟ್ಟ ಗೊಂದಲಗಳಿಗಾಗಿ ದಯವಿಟ್ಟು ಕೊನೆಗೆ ವಿಡಿಯೋ ಮಾಡಿ ಸರ್.......💐🙏🚩

  • @vijayamoka1824
    @vijayamoka1824 3 года назад +1

    Sooper sir

  • @sidduhonawad8964
    @sidduhonawad8964 3 года назад +23

    ಸರ್ ಶಿವಪುತ್ರ ಕಾರ್ತಿಕೇಯ ಮತ್ತು ಅವನ ಹೆಂಡತಿಯರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ದಯವಿಟ್ಟು ಇದು ನನ್ನ ಕೋರಿಕೆ

  • @dhanuyadav7498
    @dhanuyadav7498 3 года назад +3

    Yadhavas Loves people 🙏🙏🙏

  • @srikanthsargur3990
    @srikanthsargur3990 3 года назад +1

    Super sar

  • @pramodgowda9236
    @pramodgowda9236 3 года назад +2

    Addicted to this channel ❤️

  • @basavarajmlokapur4863
    @basavarajmlokapur4863 3 года назад +1

    ಧನ್ಯವಾದಗಳು ಸರ್

  • @deepaxreborn8755
    @deepaxreborn8755 3 года назад +2

    Great 👍 amazing style of story telling

  • @lavanyashreeravi2659
    @lavanyashreeravi2659 3 года назад +1

    Super

  • @kbasur9883
    @kbasur9883 3 года назад +2

    First comment namde👍👍👍

  • @kumaraswamihiremath4148
    @kumaraswamihiremath4148 3 года назад +5

    ಮಹಾಭಾರತದ ಕೊನೆಯ ವಿಡಿಯೋ ದಲ್ಲಿ ನಿಮ್ಮ್ ಈ ಜರ್ನಿ ಬಗ್ಗೆ ಹೇಳಿ ಸರ್

  • @manjunathaswamibm5075
    @manjunathaswamibm5075 3 года назад +1

    Super sir

  • @shashikumarguttedar7304
    @shashikumarguttedar7304 3 года назад +1

    Super sir 👌🚩🚩🚩

  • @raghumr6230
    @raghumr6230 3 года назад +2

    Nice and Sanjay Gandhi bagge video madi please🙏🙏🙏🙏🙏🙏🙏🙏🙏🙏🙏🙏🙏🙏🙏

  • @subramanyasr5400
    @subramanyasr5400 3 года назад +1

    Excellent information 👍

  • @mau29
    @mau29 3 года назад +1

    Gurugale Chanakya Neeti, viduraneethi, kunthi neethi, yoga vaasista bagge ondode prarambhisi🙏🙏🙏🙏

  • @rajagowda2825
    @rajagowda2825 3 года назад +1

    Tq brother

  • @kavyakavya6396
    @kavyakavya6396 3 года назад +3

    ಗುರುಗಳೆ ಸೂಪರ್ ಶರಾವತಿ ನದಿಯ ವಿಡಿಯೋ ಮಾಡಿ

  • @chandrakanthchandru1817
    @chandrakanthchandru1817 3 года назад +1

    👍👍👌👌👌

  • @praveeng9625
    @praveeng9625 3 года назад +2

    Who loves media master and masth maga,like

  • @rajudevaraju8501
    @rajudevaraju8501 3 года назад +1

    ಗುರುಗಳಿಗೆ ವಂದನೆಗಳು

  • @jayaramramjay4914
    @jayaramramjay4914 3 года назад +1

    Tq tq so very much sir nivu mahabaratha namma kanna munde thartha idera nanu641subs.. Jayaram tq

  • @vittalchandaragi5486
    @vittalchandaragi5486 3 года назад

    Super knowledge sir

  • @mohankumajp75
    @mohankumajp75 3 года назад

    ಸೂಪರ್ ರಾಘಣ್ಣ

  • @paramhipparagi265
    @paramhipparagi265 3 года назад +1

    Nice

  • @madhuprasad2693
    @madhuprasad2693 3 года назад +1

    Good

  • @ananthasharma3851
    @ananthasharma3851 3 года назад

    ಧನ್ಯವಾದ ಸರ್

  • @arunagoudakunchur
    @arunagoudakunchur 3 года назад +1

    1st comment guruve

  • @somarayaravi8640
    @somarayaravi8640 3 года назад

    Super sir super sir

  • @jayanm6077
    @jayanm6077 3 года назад +1

    🙏🙏

  • @ganeshgowda3dgroundwatersu251
    @ganeshgowda3dgroundwatersu251 3 года назад +1

    💐

  • @bhimashankarasharanappa8806
    @bhimashankarasharanappa8806 3 года назад

    I like it Sir

  • @srimadhumadhu5267
    @srimadhumadhu5267 3 года назад

    💖💖Good sir 💖💖

  • @kumarpoojari740
    @kumarpoojari740 3 года назад +1

    ನಮಸ್ಕಾರ ಸರ್

  • @ravishshetty9847
    @ravishshetty9847 3 года назад +2

    ಕರ್ಣ

  • @harshithhari7080
    @harshithhari7080 3 года назад +1

    Sir please start Ramanya as well .. Eagerly waiting to listen it from you ...

  • @rithinyadav7272
    @rithinyadav7272 3 года назад +1

    Spr voice sir.......

  • @sumanthgowdakr2843
    @sumanthgowdakr2843 3 года назад +1

    🙏🙏🙏🙏🙏

  • @nishantkashyap8710
    @nishantkashyap8710 3 года назад +1

    First view first comment

  • @shashk5022
    @shashk5022 3 года назад +1

    First comment 🙏

  • @shikshithnaik1191
    @shikshithnaik1191 3 года назад +4

    ಸರ್ ಜ್ಯೋತಿಷ್ಯ , ಶಾಸ್ತ್ರ , ವಾಸ್ತು ಬಗ್ಗೆ ಹೇಳಿ

  • @saumyabhat6313
    @saumyabhat6313 3 года назад +1

    Sandhya kaala andre Deepa belago veleyalli moodibaro ee nimma vidio keluvaaga namagu ee bandhanagalinda bidugade beku annisutte guruji

  • @anushav6123
    @anushav6123 3 года назад +1

    Sir Raja Ravivarma bagge heli sir

  • @govindappahkantha12
    @govindappahkantha12 3 года назад +2

    Sir dayavitu 1st world war na bage heli sir plz

  • @anandtechinkannada3521
    @anandtechinkannada3521 3 года назад +2

    media master namaskar

  • @Pk-videos-kannada
    @Pk-videos-kannada 3 года назад +1

    💖Bharatha da "Agni-6" kshipani bagge Mahithi nidi Sir plzzzzzzzzzzzzzzzzzzzzzz 💖

  • @abhimanasa5415
    @abhimanasa5415 3 года назад

    Superb voice Sir

  • @shreeshailnilannavar7936
    @shreeshailnilannavar7936 3 года назад +1

    First view ❤️

  • @vngroups1086
    @vngroups1086 3 года назад +1

    Just 6 minutes ..1k views 👍👍

  • @anandananandan7872
    @anandananandan7872 3 года назад +1

    Gurugale garudapuranda bagge full detailagi heli gurugale

  • @thyagraj9925
    @thyagraj9925 3 года назад +1

    64 vidyagalu yavu idara bagge mahithi nidi 🙏🙏🙏

  • @user-mf4cu9cl1q
    @user-mf4cu9cl1q 3 года назад +1

    Sir please give information about Agni6 missile and Surya missile

  • @user-mf4cu9cl1q
    @user-mf4cu9cl1q 3 года назад +1

    Sir please give information about India's nuclear program

  • @karthikganigs9865
    @karthikganigs9865 3 года назад +1

    victoria and abdul heli please

  • @vkab3349
    @vkab3349 3 года назад +2

    ರಾಧೇ ಬಗ್ಗೆ ತಿಳಿಸಿ ಸರ್

  • @monishgowdagmmoni3691
    @monishgowdagmmoni3691 3 года назад +1

    First view

  • @lokeshcb3056
    @lokeshcb3056 3 года назад

    🙏🙏🙏🙏

  • @padmapj4066
    @padmapj4066 3 года назад

    Gurugale🙏 krishna & kuchelara snehada bagge tilisikodi

  • @kapali07
    @kapali07 3 года назад

    1st Comment

  • @maruthipagadaddinni6868
    @maruthipagadaddinni6868 3 года назад

    🙏

  • @shreedharkb9313
    @shreedharkb9313 3 года назад

    First coment

  • @vijaykingdom8056
    @vijaykingdom8056 3 года назад

    Jai Krishnarjun

  • @vijayanthony3910
    @vijayanthony3910 3 года назад

    1st comment

  • @krishmachristlkg.f3880
    @krishmachristlkg.f3880 3 года назад +1

    1st view

  • @srivatsan5211
    @srivatsan5211 3 года назад

    Sir please tell about shankaarcharya and madhvacharya and his works and who is best

  • @mannasinamathu
    @mannasinamathu 3 года назад

    Sir arjun tank bagge helri plz

  • @shambhavilnshambhaviln9357
    @shambhavilnshambhaviln9357 3 года назад

    Namaste Sir.

  • @manjunathhonnihalli3216
    @manjunathhonnihalli3216 3 года назад +1

    Sir please rondo bage elli

  • @hanamantphule7027
    @hanamantphule7027 3 года назад

    🙏🙏🙏🙏🙏🙏🙏🙏🙏🙏

  • @kkyoutubechannel4013
    @kkyoutubechannel4013 3 года назад

    1 ವಿ

  • @rameshht9051
    @rameshht9051 3 года назад

    I am the first

  • @shwethagowda7652
    @shwethagowda7652 3 года назад +4

    Sir, vajra badkuddare andmele yadava kula sampoornavagi nasha agilla alwa..........hagadre gandhariya shapa sampornavagi nija aglilla alwa dayavittu uttara needi

  • @akshayram6508
    @akshayram6508 3 года назад

    Can please set one by one video sir please 👏🏻

  • @vishwaradhyahiremath8884
    @vishwaradhyahiremath8884 3 года назад

    Sir pls give brief clarity about virata war pls sir ...and did karna really failed during swayamvar...pls make vedio on these topics ...how many times arjun defeated karna pls clarify this