GLORY TO GOD (MADHURA PREMA-2) ದೂತರೆ ಮಾಡದ ಈ ದಿವ್ಯ ಸೇವೆಯ ನೀನ್ಯಾಕೆ ನನಗೆ ಕೊಟ್ಟೆ ಸೇವೆ ಮಾಡಲಾಗದೆ ನಾ ಸೋತುಹೋಗಿರಲು ಆತ್ಮನ ಜೊತೆ ಮಾಡಿದೆ ಸಾಗುವೆ ಇನ್ನೂ ಸೋತು ಹೂಗದೆ ನಿನ್ ಸೇವೆಯೇ ಜೀವವಾಗಿದೆ ||2|| ಚರಣ -1 ನಿನಗಾಗಿ ಸಮರ್ಪಿಸಿದ ದಿನದಿಂದಲೂ ಹೋರಾಟ ನನ್ನವರೇ ಇಲ್ಲಿ ಯಾರೆಂದು ತಿಳಿಯದ ತೊಳಲಾಟ ||2|| ನಿನ್ ಕರೆಗೆ ನಾನು ಕಿವಿಗೊಟ್ಟು ನಿನ್ ಸೇವೆಯಲ್ಲಿ ಮುಂದೆ ಸಾಗಲು ||2|| ಆತ್ಮೀಯರೇ ನನ್ನನು ಅಗಲಿಹೋದರು ||2|| ಏನೇ ಆದರೂ ಸೇವೆ ಮಾಡುವೆ ನಿನಗಾಗಿ ನಾನಲ್ಲವೇ||2|| ಚರಣ -2 ಶಿಲುಬೆಯಲ್ಲಿ ಈ ಲೋಕವನ್ನೇಷ್ಟೋ ನೀ ಪ್ರೀತಿಸಿದೆ ರುಜುವಾಗಿ ಮತ್ಯುಕಂಬದಲ್ಲಿ ನನಗಾಗಿ ಬಲಿಯಾದೆ ||2| ಆ ಶಿಲುಬೆಯ ರಕ್ತ ಚಿತ್ರಣ ಈ ಲೋಕಕ್ಕೆ ಪ್ರೇಮದಾಮಂತ್ರಣ||2|| ಈ ಸತ್ಯ ಅರಿಯದ ಎಷ್ಟೇಷ್ಟೋ ಜನ ನರಕದ ಹಾದಿಯಲಿ ಈ ನನ್ ಜನ ದೀಕ್ಷೆಯ ತೊಟ್ಟು ಹೋರಾಡುವೆ ಸುವಾರ್ತೆಯ ನಾ ಸಾರುವೆ ||2|| ಚರಣ -3 ಯೌವ್ವನದಿ ನಿನ್ ನೋಗ ಹೊತ್ತು ಸಾಗುವೆ ಯೆಸಯ್ಯ ತಡವರಿಸಿ ನಾ ಎಲ್ಲಿಯೂ ನಿಲ್ಲದಂತೆ ನಡೆಸಯ್ಯ ||2|| ಈ ಸೇವೆಯ ಪ್ರತಿ ಅವಮಾನ ತರಲಿವೆ ನನಗೆ ಸನ್ಮಾನ ||2|| ಈ ಹಸಿವು ಬಡತನದಲ್ಲೂ ಆನಂದಿಸುವೆ ||2|| ಬದುಕೋದಾದರೆ ಅದು ನಿನಗಾಗಿಯೇ ಈ ಜೀವವು ನಿನ್ ಸೇವೆಗೆ ||2|| || ದೂತರೆ ಮಾಡದ || LYRICS, TUNE COMPOSED AND SUNG BY: PAS. SATISH GOSPEL MB
Supper song pastor ji God bless you💐🎉❤❤🎉💐 ಈ ಹಾಡಿನ ಪ್ರತಿ ಸಾಲುಗಳು ಮನಮುಟ್ಟುವಂತಿದೆ, ರಕ್ಷಣೆ ಹೊಂದದ ಪ್ರತಿಯೊಬ್ಬರು ಈ ಹಾಡು ಕೇಳಿ ರಕ್ಷಣೆ ಹೊಂದಲ್ಪಡ್ಲಿ. ❤❤ಆ ಶಿಲುಬೆಯ ರಕ್ತ ಚಿತ್ರಣ ಈ ಲೋಕಕ್ಕೆ ಪ್ರೇಮದಾಮಂತ್ರಣ ❤❤
ಸರ್ ನಿಮ್ಮ ಪ್ರತಿಯೊಂದು ಹಾಡುಗಳು ಅದ್ಭುತ ಸರ್ ಈ ಹಾಡು ಕೂಡ ಸೂಪರ್ ಆಗಿದೆ ಸಾರ್. ಇನ್ನು ಹೆಚ್ಚೆಯಾಗಿ ಹಾಡ ಬರಿರಿ.. ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ.. God bless you🙌✨
Super song brother very meaningful and very heart touching song, praise God,,, God bless you abundantly , and use you for his kingdom praying for you and your family ministry.😊😊😊🙏🙏🙏
ಸ್ತೋತ್ರ ಸ್ತೋತ್ರ ಸ್ತೋತ್ರ ದೇವರಿಗೆ ಕೋಟಿ ಕೋಟಿ ಸ್ತೋತ್ರ . Praise God Anna Super song my Heart touching all word's ❤❤❤❤❤❤❤❤❤ ಏನೇ ಆದರೂ ಸೇವೆ ಮಾಡುವೆ ನಿನಗಾಗಿಯೇ ನಾನಲ್ಲವೇ love you jesus
Praise the lord 🙏 uncle,Aunty and Stalin, puti Uncle nima songe super and wonderful 🎉 uncle nimma hadugalu artha garbithavagiruthave uncle ondu sentens vetyasavu agirudilla. God blessed uncle 🎉 congratulations 🎉
GLORY TO GOD (MADHURA PREMA-2)
ದೂತರೆ ಮಾಡದ ಈ ದಿವ್ಯ ಸೇವೆಯ
ನೀನ್ಯಾಕೆ ನನಗೆ ಕೊಟ್ಟೆ
ಸೇವೆ ಮಾಡಲಾಗದೆ ನಾ ಸೋತುಹೋಗಿರಲು
ಆತ್ಮನ ಜೊತೆ ಮಾಡಿದೆ
ಸಾಗುವೆ ಇನ್ನೂ ಸೋತು ಹೂಗದೆ
ನಿನ್ ಸೇವೆಯೇ ಜೀವವಾಗಿದೆ ||2||
ಚರಣ -1
ನಿನಗಾಗಿ ಸಮರ್ಪಿಸಿದ ದಿನದಿಂದಲೂ ಹೋರಾಟ
ನನ್ನವರೇ ಇಲ್ಲಿ ಯಾರೆಂದು ತಿಳಿಯದ
ತೊಳಲಾಟ ||2||
ನಿನ್ ಕರೆಗೆ ನಾನು ಕಿವಿಗೊಟ್ಟು ನಿನ್ ಸೇವೆಯಲ್ಲಿ ಮುಂದೆ ಸಾಗಲು ||2||
ಆತ್ಮೀಯರೇ ನನ್ನನು ಅಗಲಿಹೋದರು ||2||
ಏನೇ ಆದರೂ ಸೇವೆ ಮಾಡುವೆ
ನಿನಗಾಗಿ ನಾನಲ್ಲವೇ||2||
ಚರಣ -2
ಶಿಲುಬೆಯಲ್ಲಿ ಈ ಲೋಕವನ್ನೇಷ್ಟೋ ನೀ ಪ್ರೀತಿಸಿದೆ
ರುಜುವಾಗಿ ಮತ್ಯುಕಂಬದಲ್ಲಿ ನನಗಾಗಿ ಬಲಿಯಾದೆ ||2|
ಆ ಶಿಲುಬೆಯ ರಕ್ತ ಚಿತ್ರಣ
ಈ ಲೋಕಕ್ಕೆ ಪ್ರೇಮದಾಮಂತ್ರಣ||2||
ಈ ಸತ್ಯ ಅರಿಯದ ಎಷ್ಟೇಷ್ಟೋ ಜನ
ನರಕದ ಹಾದಿಯಲಿ ಈ ನನ್ ಜನ
ದೀಕ್ಷೆಯ ತೊಟ್ಟು ಹೋರಾಡುವೆ
ಸುವಾರ್ತೆಯ ನಾ ಸಾರುವೆ ||2||
ಚರಣ -3
ಯೌವ್ವನದಿ ನಿನ್ ನೋಗ ಹೊತ್ತು ಸಾಗುವೆ ಯೆಸಯ್ಯ
ತಡವರಿಸಿ ನಾ ಎಲ್ಲಿಯೂ ನಿಲ್ಲದಂತೆ ನಡೆಸಯ್ಯ ||2||
ಈ ಸೇವೆಯ ಪ್ರತಿ ಅವಮಾನ
ತರಲಿವೆ ನನಗೆ ಸನ್ಮಾನ ||2||
ಈ ಹಸಿವು ಬಡತನದಲ್ಲೂ ಆನಂದಿಸುವೆ ||2||
ಬದುಕೋದಾದರೆ ಅದು ನಿನಗಾಗಿಯೇ
ಈ ಜೀವವು ನಿನ್ ಸೇವೆಗೆ ||2||
|| ದೂತರೆ ಮಾಡದ ||
LYRICS, TUNE COMPOSED AND SUNG BY: PAS. SATISH GOSPEL MB
ತುಂಬಾ ಅದ್ಭುತವಾಗಿದೆ ಹಾಡು ಇದೇ ತರ ಇನ್ನೂ ಅನೇಕ ಹಾಡುಗಳುನು ದೇವರು ನಿಮಗೆ ಕೊಡಲಿ ಆಮೆನ್ 🙌
ತುಂಬಾ ಅದ್ಭುತವಾಗಿ ಇದೆ ಈ ಹಾಡು ಅಣ್ಣ ಇನ್ನೂ ಅನೇಕ ಹಾಡುಗಳನ್ನು ಬರೆಯಬೇಕು ಎಂದು ದೇವರನ್ನು ಕೇಳಿಕೊಳ್ಳುತ್ತೇನೆ ದೇವರು ನಿಮ್ಮ ಕುಟುಂಬವನ್ನು ಆಶೀರ್ವಾದ ಮಾಡಲಿ
ತುಂಬ ಅದ್ಬುತ ಹಾಡು ಕೇಳಿದರೆ ಕೇಳುತ್ತಲೇ ಇರಬೇಕು ಅನಿಸುತ್ತದೆ ದೇವರು ಇನ್ನು ಭಲವಾಗಿ ಉಪಯೋಗ ಮಾಡಿಕೊಳ್ಳಲಿ ಇನ್ನು ಅನೇಕ ಹಾಡು ಬರೆದು ದೇವರನ್ನು ಮಹಿಮೆ ಪಡಿಸಿರಿ GOD BLESS YOU ❤
👍🙌 SUPER APPAJI FROM SOFIA
God bless you pastor ದೇವರು ನಿಮ್ಮನ್ನ ಇನ್ನು ಹೆಚ್ಚಾಗಿ ಹೊಸ ಹೊಸ ಹಾಡುಗಳನ್ನು ಹಾಡುವಂತೆ ಕೃಪೆ ಮಾಡಲಿ 🙌🙌🙌
very heart warming song. AMEN
ಅಭಿಷೇಕಭರಿತ ಗೀತೆ❤
Really a heart touching song Pastor
May God use you powerfuly in His hands
Love this song
Glory to God
Supper song pastor ji God bless you💐🎉❤❤🎉💐
ಈ ಹಾಡಿನ ಪ್ರತಿ ಸಾಲುಗಳು ಮನಮುಟ್ಟುವಂತಿದೆ, ರಕ್ಷಣೆ ಹೊಂದದ ಪ್ರತಿಯೊಬ್ಬರು ಈ ಹಾಡು ಕೇಳಿ ರಕ್ಷಣೆ ಹೊಂದಲ್ಪಡ್ಲಿ.
❤❤ಆ ಶಿಲುಬೆಯ ರಕ್ತ ಚಿತ್ರಣ ಈ ಲೋಕಕ್ಕೆ ಪ್ರೇಮದಾಮಂತ್ರಣ ❤❤
ದೇವರಿಗೆ ಮಹಿಮೆ 🙏ಧನ್ಯವಾದಗಳು ಬ್ರದರ್ ❤
❤🎉🎉🎉🎉🎉
Glory to God Amen 🙏 God bless you and kingdom of God Amen sinig ❤ God bless you your ministry and family Amen 🙏
Amen🙏
ಎಲ್ಲರ ಸೇವಕರ ಹೃದಯಗಳು ಆಕರ್ಷಿಸುವ ಅದ್ಭುತವಾದ ಹಾಡು ಹಾಗೂ ಪ್ರೋತ್ಸಾಹಿಸುವ ಹಾಡು ದೇವರು ಇನ್ನು ನಿಮ್ಮನ್ನು ಸೇವೆಯಲ್ಲಿ ಉಪಯೋಗಿಸಲಿ ಬ್ರದರ್ 👍
Glory to God alone
Thanks brother 🙏
Very nice song pastor God bless you.
Super heart touching song brother God bless you
Praise the lord ayya garu 🎉❤ wonderful lyrics heart full song ❤️💞 glory to God 🙏🙏 prayer for my family 🎉
🎉🎉 Super Pastor Ji Anuragadha Aradhana geetegalu 2....
ಎಲ್ಲ ಮಹಿಮೆ ಯೇಸುವಿಗೆ ಮಾತ್ರ
100%
Super song pastor 🎉🎉🎉 wonderful lyrics ❤ God bless you Anna All the best 🎉🎉🎉🎉🎉
ಸರ್ ನಿಮ್ಮ ಪ್ರತಿಯೊಂದು ಹಾಡುಗಳು ಅದ್ಭುತ ಸರ್ ಈ ಹಾಡು ಕೂಡ ಸೂಪರ್ ಆಗಿದೆ ಸಾರ್. ಇನ್ನು ಹೆಚ್ಚೆಯಾಗಿ ಹಾಡ ಬರಿರಿ.. ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ.. God bless you🙌✨
ದೇವರಿಗೆ ಮಹಿಮೆ 🙏ಧನ್ಯವಾದಗಳು ಬ್ರದರ್ 🤝🤝🤝🤝
ಅದ್ಬುತವಾದ ಹಾಡು ❤❤❤
God bless you. Pastor
Super❤❤❤🎉
Pastor praise the lord Jesus Christ, so beautiful lyrics and voice composition, Glory to be God.
Nice nature scene catch bro, God bless your ministry ❤
Super ayya❤
Madhur prema 2 excellent song Anna.. 🎉🎉
Spr ❤
Very nice song 👌
Super
Amen ❤
All glory to Jesus ❤️🙏
praise god jesus .super song heart touching song jesus bless u pastor and your family and ur ministry❤❤❤
Praise the Lord Jesus amen ♥️🙏♥️🙏♥️🙏♥️
Super song brother very meaningful and very heart touching song, praise God,,, God bless you abundantly , and use you for his kingdom praying for you and your family ministry.😊😊😊🙏🙏🙏
Amen 🙏thanks a lot dear sis 🙏
Glory to God alone
Praise The Lord 🙌🙏 Wonderful full Song👌👌 God Bless you 🙏
God bless you brother
Amen ❤
Glory to God ❤❤ beautiful song anna God bless you
PRAISE the LORD sir 🤝 NARENDRA from GUMMAGHATTA ✝️ Andhra Pradesh
🙏ayya
Praise God Jesus ❤
❤😂🎉ಆಮೆನ್
ಸ್ತೋತ್ರ ಸ್ತೋತ್ರ ಸ್ತೋತ್ರ ದೇವರಿಗೆ ಕೋಟಿ ಕೋಟಿ ಸ್ತೋತ್ರ . Praise God Anna Super song my Heart touching all word's ❤❤❤❤❤❤❤❤❤ ಏನೇ ಆದರೂ ಸೇವೆ ಮಾಡುವೆ ನಿನಗಾಗಿಯೇ ನಾನಲ್ಲವೇ love you jesus
ದೇವರಿಗೆ ಮಹಿಮೆ 🙏ಧನ್ಯವಾದಗಳು ಪ್ರೀತಿಯ ತಮ್ಮ 🙏
Amen❤️
💞💞💞💞💞jesus
Its very powerful song its hits our heart when we listen
Yesuvina preti yallarigu gottagali brother Jesus ✝️ bless you
Pastor very most super song madura Prema 1 and 2 super god bless you 😘
Praise to God devunike Mahima stothram yessaiya balmain devudu vaiyaa Nike stothram. Prabhuva brother. Inka .vellaadi paatalatho mundhu. Saaagalaiyaa. Née Darshana.. paatalu ichinanduku stothram. Thank u jesus.
Praise the lord 🙏 uncle,Aunty and Stalin, puti
Uncle nima songe super and wonderful 🎉 uncle nimma hadugalu artha garbithavagiruthave uncle ondu sentens vetyasavu agirudilla. God blessed uncle 🎉 congratulations 🎉
Thanks a lot dear sis🙏
Glory to God alone amen🙏
Praise God Brother Superb May God bless u richly❤️🙌🏻🙌🏻😊
Amen praise the lord 🙏
❤Paris the lord ❤supar sang pastor God bless you pastor
Thank you Jesus
Praise the lord 🙏🙏❤❤
Very nice song ❤️ God bless you pastor 🙏🏽
very spiritual song paster ❤🎉
Glory to God God bless you pastor❤
Amen
👌👌👌👌👌👌👌👌👌👌👌👌
Amen❤️❤️🙏🙏
Very blessed song ❤
Super song anna God Bless you ❤❤❤❤
So beautiful this song Anna 🙏❤️
Amen Amen Amen 🙏🙏🙏🙏
Super song pastor i was waiting for this song ❤
God bless you brother ❤❤
Jesus is only the king
Super song Anna tune lyrics and music very nice Anna innu bahalla hadugallannu rachisuvdake devaru nimmanu ashirvadisali anna
Very nice uncle ❤
iam waiting for maddhura prema 2
❤❤❤❤
praise the lord brother very very nice song kindly upload track
👍
God bless you brother
🛐🛐👍👍👍
ಏನೇ ಆದ್ರೂ ಸೇವೆ ಮಾಡತಿನಿ
Amen🙏
Pastor chords kuda kodi please
Amen
Praise God Jesus 🙌
Amen
Amen