ಇಂದು ನಿನ್ನೆ ನಾಳೆಗೆ ನನ್ನ ಪುಟ್ಟ ಬಾಳಿಗೆ ಸಾಕದ ದೈವ ನೀನೆ ನನಗೆ ಆದ ನಿಂದೆಗೆ ನನ್ನ ಬಾಳ ಪ್ರಶೆಗೆ ನನಗೆ ದೊರೆತ ಉತ್ತರ ನೀನೆ (2) ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2 ಚರಣ-1 ಈ ಬಾಳ ಪಯಣದಲ್ಲಿ ನಿನ್ನನ್ನೇ ನಾ ನೆನೆಸಿ ಸಾಗಿದ ದಿನವೆಲ್ಲಾ ಒಂಟಿತನ ಅನುಭವಿಸಿ-2 ನಾ ನಂಬಿದವರಿಂದ ಅವಮಾನ ನಿಂದೆ ಸಹಿಸಿ -2 ಮುಂದೆ ಸಾಗುವ ಬದುಕಿಗೆ ನೀನೊಂದೆ ಸಾಕೆನಿಸಿ-2 ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2 ಚರಣ -2 ಪ್ರತಿದಿನ ಮೇಲುಗಳಿಂದ ನನ್ನನ್ನೇ ತುಂಬಿಸಿ ಸೇವೆಯ ಕರೆಯಲ್ಲಿ ನೋವನ್ನೆಲ್ಲ ನೀ ಮರೆಸಿ-2 ಹಾಳಾಗಿ ಹೋಗುವಿಯೆಂದ ಜನರ ಮುಂದೆ ನಿಲ್ಲಿಸಿ -2 ನಂಬಿಗಸ್ತನಾದ ಯೇಸುವೇ ನೀನೊಂದೆ ಸಾಕೆನಿಸಿ -2 ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2 ಇಂದು ನಿನ್ನೆ ನಾಳೆಗೆ ನನ್ನ ಪುಟ್ಟ ಬಾಳಿಗೆ ಸಾಕದ ದೈವ ನೀನೆ ನನಗೆ ಆದ ನಿಂದೆಗೆ ನನ್ನ ಬಾಳ ಪ್ರಶೆಗೆ ನನಗೆ ದೊರೆತ ಉತ್ತರ ನೀನೆ (2) ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2 (ದೇವರಿಗೆ ಮಾತ್ರ ಮಹಿಮೆಯಾಗಲಿ ಅಮೆನ್ )
ಬಹಳ ಸುಂದರವಾದ ಹಾಡು ಖುಷಿಪಡುವದು ಈ ಹಾಡಿಗೆ ನಮ್ಮ ಕನ್ನಡ ನಾಡು . ತವರಾಯಿತು ನಮ್ಮ ತಂದೆಯ ಗೂಡು. ಪ್ರತಿಯೊಂದು ಮನೆಗೂ ತಲುಪಿ ಸೇರಲಿ ಅನೇಕ ತಾಯಂದಿರ ಮಡಿಲು. ಅದ್ಬುತವಾದ ಸಾಹಿತ್ಯ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ.❤🙏❤️
MY HEARTFELT CONGRATULATIONS TO MY DEAR WIFE SUSHMA GOSPEL.K FOR YOUR RUclips JOURNEY 💞MAY GOD BLESS YOU AND MAY OUR SONG BRING MANY SOULS TO THE LOVE OF GOD❤️LET THE NAME OF THE LORD ALONE BE GLORIFIED AMEN🙏
👌👌👌 song lyrics tune & music🎉I pray to that God daily that Jesus Christ will bring out many more similar songs through you sister.🎉 Jesus Christ Bless You Ma..🎊👏👏👏👏👏👏💐💐💐💐
ನಿಜವಾಗಲೂ ತುಂಬಾ ಮೀನಿಂಗ್ ಫುಲ್ ಸಾಂಗ್ ಲಿರಿಕ್ಸ್ ಟ್ಯೂನ್ ಮ್ಯೂಸಿಕ್ ಅಂಡ್ ಸಿಂಗಿಂಗ್ awesome ಸುಷ್ಮಾ,ದೇವರು ಇನ್ನೂ ಹೆಚ್ಚಾಗಿ ನಿನ್ನನ್ನು ಆತನ ಸೇವೆಯಲ್ಲಿ ಉಪಯೋಗಿಸಲಿ God bless you
Wonderful song ,awesome music ,nice voice sister ,the song touched my heart and filled with God's love ❤ nice song ,beautiful video location and nice composition, congrats pastor and sister and whole team 🎉
ಸತೀಶ್ ಪಾಸ್ಟಾರ್ ರವರಿಗೆ ನಂದನ್ ಮಾಡುವ ಹೃದಯಪೂರ್ವಕವಾದ ವಂದನೆಗಳು ಈ ಹಾಡು ತುಂಬಾ ಅಡ್ಜ್ಭೂತವಾಗಿಯು ಆಶೀರ್ವಾದವಾಗಿಯೂ ಇದೆ. ದಯವಿಟ್ಟು ಬೇಸರಮಾಡ್ಕೋಬೇಡಿ ಈ ಹಾಡನ್ನು ಜೆಂಟ್ಸ್ ವೊಯ್ಸ್ನಲ್ಲಿ ಬಿಟ್ರೆ ತುಂಬಾ ಚೆನಾಗಿರುತ್ತೆ
ಇಂದು ನಿನ್ನೆ ನಾಳೆಗೆ ನನ್ನ ಪುಟ್ಟ ಬಾಳಿಗೆ
ಸಾಕದ ದೈವ ನೀನೆ
ನನಗೆ ಆದ ನಿಂದೆಗೆ ನನ್ನ ಬಾಳ ಪ್ರಶೆಗೆ
ನನಗೆ ದೊರೆತ ಉತ್ತರ ನೀನೆ (2)
ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
ಚರಣ-1
ಈ ಬಾಳ ಪಯಣದಲ್ಲಿ ನಿನ್ನನ್ನೇ ನಾ ನೆನೆಸಿ
ಸಾಗಿದ ದಿನವೆಲ್ಲಾ ಒಂಟಿತನ ಅನುಭವಿಸಿ-2
ನಾ ನಂಬಿದವರಿಂದ ಅವಮಾನ ನಿಂದೆ ಸಹಿಸಿ -2
ಮುಂದೆ ಸಾಗುವ ಬದುಕಿಗೆ ನೀನೊಂದೆ ಸಾಕೆನಿಸಿ-2
ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
ಚರಣ -2
ಪ್ರತಿದಿನ ಮೇಲುಗಳಿಂದ ನನ್ನನ್ನೇ ತುಂಬಿಸಿ
ಸೇವೆಯ ಕರೆಯಲ್ಲಿ ನೋವನ್ನೆಲ್ಲ ನೀ ಮರೆಸಿ-2
ಹಾಳಾಗಿ ಹೋಗುವಿಯೆಂದ ಜನರ ಮುಂದೆ ನಿಲ್ಲಿಸಿ -2
ನಂಬಿಗಸ್ತನಾದ ಯೇಸುವೇ ನೀನೊಂದೆ ಸಾಕೆನಿಸಿ -2
ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
ಇಂದು ನಿನ್ನೆ ನಾಳೆಗೆ ನನ್ನ ಪುಟ್ಟ ಬಾಳಿಗೆ
ಸಾಕದ ದೈವ ನೀನೆ
ನನಗೆ ಆದ ನಿಂದೆಗೆ ನನ್ನ ಬಾಳ ಪ್ರಶೆಗೆ
ನನಗೆ ದೊರೆತ ಉತ್ತರ ನೀನೆ (2)
ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
(ದೇವರಿಗೆ ಮಾತ್ರ ಮಹಿಮೆಯಾಗಲಿ ಅಮೆನ್ )
ಉತ್ತಮ ಸಾಹಿತ್ಯ ಸುಂದರವಾದ ಹಾಡು ದೇವರಿಗೆ ಮಹಿಮೆ 👌👌💐💐
Thanku pastor 🙇♂️🤍
Super akka @@KannadaNaduK-ey1qr
ಬಹಳ ಸುಂದರವಾದ ಹಾಡು
ಖುಷಿಪಡುವದು ಈ ಹಾಡಿಗೆ ನಮ್ಮ ಕನ್ನಡ ನಾಡು .
ತವರಾಯಿತು ನಮ್ಮ ತಂದೆಯ ಗೂಡು.
ಪ್ರತಿಯೊಂದು ಮನೆಗೂ ತಲುಪಿ ಸೇರಲಿ ಅನೇಕ ತಾಯಂದಿರ ಮಡಿಲು.
ಅದ್ಬುತವಾದ ಸಾಹಿತ್ಯ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ.❤🙏❤️
Glory to God Alone🙏
Thanks a lot dear brother
Good comments ❤
MY HEARTFELT CONGRATULATIONS TO MY DEAR WIFE SUSHMA GOSPEL.K FOR YOUR RUclips JOURNEY 💞MAY GOD BLESS YOU AND MAY OUR SONG BRING MANY SOULS TO THE LOVE OF GOD❤️LET THE NAME OF THE LORD ALONE BE GLORIFIED AMEN🙏
Amen 🙌
Amen hallelujah 🙏 very happy to hear song from sister thank you pastor 🌹🌹🌹
Thank you soooo much Dear Yajamanre ❤😊All glory to GOD alone 🙏🏻🙏🏻
Amen hallelujah Amen praise the lord 🙏 thank you Jesus 🙏 thank you appa 🙏 blessing song 👏👏👏👏👏🔥🔥🔥💫💫💫💫💐
Wonderful song shushma sister God bless you ❤ and beautiful blessed family,🙏🙏🙏🙏
Glory to God alone🙏thanks a lot dear sister 🙏
👌👌👌 song lyrics tune & music🎉I pray to that God daily that Jesus Christ will bring out many more similar songs through you sister.🎉 Jesus Christ Bless You Ma..🎊👏👏👏👏👏👏💐💐💐💐
Glory to God alone🙏thanks a lot dear brother 🙏
heart touching this song akka may god bless you more and more 🙏
Glory to God alone🙏thanks a lot dear brother 🙏
Super song sister Blessed song 🎉🎉❤ heart touching song
Glory to God alone🙏thanks a lot dear brother 🙏
❤.. I love you Jesus..❤
Amen🙏
ನಿಜವಾಗಲೂ ತುಂಬಾ ಮೀನಿಂಗ್ ಫುಲ್ ಸಾಂಗ್ ಲಿರಿಕ್ಸ್ ಟ್ಯೂನ್ ಮ್ಯೂಸಿಕ್ ಅಂಡ್ ಸಿಂಗಿಂಗ್ awesome ಸುಷ್ಮಾ,ದೇವರು ಇನ್ನೂ ಹೆಚ್ಚಾಗಿ ನಿನ್ನನ್ನು ಆತನ ಸೇವೆಯಲ್ಲಿ ಉಪಯೋಗಿಸಲಿ God bless you
ದೇವರಿಗೆ ಮಹಿಮೆ 🙏ಥ್ಯಾಂಕ್ಸ್ ಮಾಮ 🙏
Super aunty song aunty congratulations 🎉 aunty
Glory to God alone🙏thanks a lot dear brother 🙏
Akka really amazing voice u have god bless you akka 👌👌😍
Thank you so much 🙂
Dear bro🙏Glory to God Alone🙏
Amen❤❤
Amen🙏Glory to God alone🙏thanks a lot dear brother 🙏
Praise God super Sis May God Bless Pastor Satish M B and Family
Glory to God alone🙏thanks a lot dear brother 🙏
ಬಹಳ ಇಂಪಾದ , ಅರ್ಥಗರ್ಭಿತವಾದ ಹಾಡು ಅದ್ಭುತವಾದ ಬರವಣಿಗೆ God bless you sister
Glory to God alone🙏thanks a lot dear brother 🙏
Praise the Lord 🙏🙏🙏
🙏praise the Lord
🎉 🙏ಅಮೆನ್
Praise the lord....super song aunty congratulation🎉🎉🎉🎉
Glory to God alone🙏thanks a lot dear brother 🙏
All glory to jesus 🙏🙏
Glory to God alone🙏thanks a lot dear brother 🙏
Amen hallelujah 🙌🙌🙌 amen Yesappa
Amen,✝️❤️❤️
Amen🙏
Super song aunty god bless you 💐🙏🙏
Glory to God alone🙏thanks a lot dear brother 🙏
Glory to God 🙏
Glory to God alone🙏thanks a lot dear brother 🙏
Pastar.praise,the,lord.❤HAVIRA,
AKKA,,SUPAR..SONG
ದೇವರಿಗೆ ಮಹಿಮೆ 🙏
Amen hallelujah
Amen🙏
Super lirics this song God bless you song s payana praise god jesus Christ tq
Glory to God alone🙏thanks a lot dear brother 🙏
ತುಂಬಾ ಚೆನ್ನಾಗಿ ಹಾಡಿದ್ದೀರಿ ಸಹೋದರಿ. ದೇವರು ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ನಡೆಸಲಿ.
Glory to God alone🙏thanks a lot dear brother 🙏
Glory to jesus❤
Nice song sir
Glory to God alone🙏thanks a lot dear brother 🙏
Amen Jesus amen 🙏 🙏 🙏
Praise God❤
Amen🙏
Praise the lord 🙏 uncle Aunty
Glory to God alone🙏thanks a lot dear sis🙏
Amen
Amen
So beautiful song sis god bless you😭😭😭😭😭very feeling
Praise the Lord Jesus amen 🙏 🙏 🙏
Spirit filled song. May this song brings great revival across country
Big Amen 🙏
Glory to God Alone🙏
Thanks a lot dear brother
Amen 🌹🌹
Amen 🙏
Jayashri,,,,supara,sanga,tynku
Glory to God Alone🙏
Thanks a lot dear sis 🙏
Amen 🙌
Amen🙏
God bless you brother and sister Jesus love you and super song and superhero song continue
Devarige maathra mahime 🙏thanks brother 🙏
JESUS🤝❤️📖 is Good God 🙏 AMEN God bless you 🙌 Akka ❤️
Devarige maathra mahime 🙏thanks sis 🙏
Thank you Jesus
Amen Praises the lord super song pastor and sister
Nice sister. God bless you
Glory to God alone🙏thanks a lot dear brother 🙏
Blessed Song Akka,God Bless you More & use You His Kingdom Abundantly Glory to God 💐🙏🙌👏
Glory to God alone🙏thanks a lot dear brother Abhi🙏
Glory to almighty God ❤
Amen Amen🙏🙏 song super 👌👌god bless you🙌🙌
Prasi the lord sister 🙏🏻🙏🏻💐💐💐💐💐💐💥💥💥🥰
Glory to God alone🙏thanks a lot dear sister 🙏
Inspiring...... Glory to God.
Glory to God alone🙏thanks a lot dear brother 🙏
Amen hallelujah 🙏
Amen🙏
Amen
Amen🙏
Very nice super heart touching song and nice voice aunty god bless you more and more 👌👌👌👌🙌🙌🙌🙌
Glory to God alone🙏thanks a lot dear sister 🙏
Amen Hallelujah ❤
Amen🙏
Heart touching song sister 👌👌 God's love is enough in our life 🙏
Glory to God alone🙏thanks a lot dear sister 🙏
Really Heart touching song aunty .
Glory to God alone🙏thanks a lot dear sister 🙏
Super songs sis God bless you.Amen.🎉
Super song
Glory to God alone🙏 Thank you so much dear brother 🙏
Praise the Lord sister super song🎵
AAL GLORY TO JESUS CHRIST ALONE
BLESSED SONG, WONDERFUL LYRICS.
CONGRATULATIONS SISTER...
Glory to God alone🙏thanks a lot dear brother 🙏
Nice song
🎉 super song sister God bless you 🎉
Praise the lord sister super
Super song sis God bless you 🙏♥️
Glory to God alone🙏 Thank you so much dear brother 🙏
Praise The Lord sir. 🙏superb sir🙏🙏
Super sir and Madam
👍🏻👍🏻
🙏🙏
Wonderful song ,awesome music ,nice voice sister ,the song touched my heart and filled with God's love ❤ nice song ,beautiful video location and nice composition, congrats pastor and sister and whole team 🎉
Glory to God alone🙏thanks a lot dear brother 🙏
ಚೆನ್ನಾಗಿದೆ ಹಾಡು ಪಾಸ್ಟರ್ ಮೊದಲೇ ಚರಣದಲ್ಲಿ ಯೇಸು ಅನ್ನೋ ಪದ ಇರಬೇಕಾಗಿತ್ತು 🙏👌
Yes👍
Super song wonderful lyrics,
Good bless your family sister.
👌👌
Glory to God alone🙏thanks a lot dear brother 🙏
Aunty voice super heart touching aunty🎉🎉🎉🎉🎉 congratulations 👏
Glory to God alone🙏thanks a lot dear sister 🙏
Praise God bless🎉🎉🎉🎉🎉
Very heart touching song... Super singing sistr.... God bless ur ministry.. 🎉🎉
Glory to God alone🙏thanks a lot dear brother 🙏
praise the lord 🙏🙏🙏🙏🙏
Glory to God🙏 🤝
super
Chall.baga.payadava.akka.👌👏
Glory to God🙏 Thammudu Thank you
Glory to God
Wonderful lyrics good singing akka god bless you 👌👌👌👌
Glory to God alone🙏thanks a lot dear brother 🙏
Glory to God alone👏👏
May God bless you & Your ministry 🙌🌟
Glory to God alone🙏thanks a lot dear brother 🙏
🙏🙏
🙏🙏
God bless you sister ❤🙏 nanna hrudaya muttidha haadu💘❤😰😰😰😰😰😰😰
Devarige maathra mahime 🙏thanks brother 🙏
Praise the lord ❤❤ super song
Glory to God🙏thanks dear brother 🤝
Very heart full touching song aunty 🙏
Thanks magale ❤️
Glory to God alone🙏
Glory to GOD 🙏❤
Wonderful song dear Aunty
Awesome singing
Waiting for many more songs in your voice Aunty
Lyrics are 🔥
Congratulations dear aunty❤ 😊
Glory to God Alone🙏
Thanks a lot dear son🙏
Sridhar,super,songs,pastoral, sister a,O,l,yes,
Amen🙏Glory to God alone🙏thanks a lot dear brother 🙏
Praise the lord
Praise the Lord Amen🙏
Super Song sir, God bless you sir.
Glory to God🙏
Praise the lord sister 🙏 wonderful song glory to jesus 🙏
Glory to God alone🙏thanks a lot dear brother 🙏
@@satishgospel.m.b7569 praise the lord brather
👌👌👌👌🙏🙏🙏🙏
super song God bless you akka🙏
Thanks a lot brother 🙏
Devarige mahime 🙏
Amennn
Amen🙏
Super❤❤❤❤❤❤❤❤❤❤❤❤❤❤❤❤Amen
Glory to God🙏
🤝🤝🤝bro
👌👌👌❤️❤️❤️
Nice singing may God bless you
Glory to God alone🙏 Thank you so much mama🙏
Super ❤❤❤❤❤❤❤❤❤❤❤
Glory to God alone🙏thanks a lot dear brother 🙏
ಸತೀಶ್ ಪಾಸ್ಟಾರ್ ರವರಿಗೆ ನಂದನ್ ಮಾಡುವ ಹೃದಯಪೂರ್ವಕವಾದ ವಂದನೆಗಳು ಈ ಹಾಡು ತುಂಬಾ ಅಡ್ಜ್ಭೂತವಾಗಿಯು ಆಶೀರ್ವಾದವಾಗಿಯೂ ಇದೆ. ದಯವಿಟ್ಟು ಬೇಸರಮಾಡ್ಕೋಬೇಡಿ ಈ ಹಾಡನ್ನು ಜೆಂಟ್ಸ್ ವೊಯ್ಸ್ನಲ್ಲಿ ಬಿಟ್ರೆ ತುಂಬಾ ಚೆನಾಗಿರುತ್ತೆ
ಖಂಡಿತ ಪ್ರಾರ್ಥನೆ ಮಾಡಿ 🙏🤝ಬ್ರದರ್
Super sung sister 🥰, good luck for your journey 🤗👏..
Glory to God alone🙏 Thank you so much dear sister 🙏
❤
💔💔✝️🔥🙏
Yasuve. Sothrm.
Nice voice akka
Glory to God alone🙏 Thank you so much dear brother 🙏
🙏🙏😭🙇🏻♀️🙏🙏