ಪಾಗಲ್‌ ಪ್ರೇಮಿಯ ದುಷ್ಕೃತ್ಯವೋ ? ಲವ್‌ ಜಿಹಾದೋ?|Neha Hiremath’s Murder|Love Jihad|S K Umesh Rtd SP

Поделиться
HTML-код
  • Опубликовано: 15 янв 2025

Комментарии • 182

  • @VhsakarP9596
    @VhsakarP9596 9 месяцев назад +23

    ಉಮೇಶ್ ಸರ್ ನಿಮ್ಮ ಫಿಟ್ನೆಸ್ ತುಂಬಾ ಚೆನ್ನಾಗಿದೆ !! ನಿಮನ್ನು ನೋಡಿದರೆ ನಿವೃತ್ತ ಪೊಲೀಸ್ ಅಧಿಕಾರಿ ಅಂತ ಅನಿಸುವುದಿಲ್ಲ 😍😍

    • @skumesh8245
      @skumesh8245 9 месяцев назад +6

      Eat less work more early getup 🚶🧎🏻‍♂️😂❤

    • @soundaryagowda7889
      @soundaryagowda7889 9 месяцев назад

      @@skumesh8245😂😂❤️

  • @mallikarjunvm7414
    @mallikarjunvm7414 9 месяцев назад +14

    ಸರ್, ನಿಮಗೆ ಇರುವ ಪೊಲೀಸ್ ತನಿಖಾ ಬುದ್ದಿಗೆ ನಿಮಗೆ ಇರುವ ತಿಳುವಲುಕೆಗೆ ನಮ್ಮ ಸಲಾಂ ನಿಮ್ಮಂತ ಅಧಿಕಾರಿಗಳು ರಾಜ್ಯದ ಗ್ರಹ ಸಚಿವರಾಗಬೇಕು 🙏

  • @ravishetty6505
    @ravishetty6505 8 месяцев назад +9

    ನೀವು ಒಬ್ಬ ಹೃದಯವಂತ ಆಫೀಸರ್ ❤❤

  • @sanjeevhasarani8127
    @sanjeevhasarani8127 9 месяцев назад +7

    ಗೆಳೆಯ ಗೌರೀಶ್.
    ನಮ್ಮ ಪ್ರೀತಿಯ ಉಮೇಶ್ ಸರ್ ಅವರ ಜೊತೆ ಒಳ್ಳೆಯ ವಿಷಯದ ಬಗ್ಗೆ discussion ಮಾಡಿದ್ದೀರಿ .episode ಚಂದ ಬಂದಿದೆ..
    ಧನ್ಯವಾದಗಳು ಸರ್ ಗೆ ಮತ್ತು ಗೆಳೆಯ ಗೌರೀಶ್ ...
    🎉🎉🎉🎉🎉

  • @mallesham1617
    @mallesham1617 9 месяцев назад +10

    ನಾನು ಉಮೇಶ್ ಸರ್ ಅಭಿಮಾನಿ ಅವರ ಬಾಯಲ್ಲಿ ಮಾತು ಕೇಳೋಕೆ ಚಂದ

  • @venkateshmurthy9598
    @venkateshmurthy9598 8 месяцев назад +8

    ಉಮೇಶ್ ಸರ್ ನಮ್ಮ ನಾಡಿನ ಉತ್ತಮ ಪೊಲೀಸ್ ಆಫೀಸರ್.

  • @Bendre1234
    @Bendre1234 8 месяцев назад +4

    Umesh sir very nicely explained, media, political parties, common people, police officer altogether you taught a good lesson. Your concern to the victim family is highly appreciated. God bless you and your family.,

  • @claradsilva9071
    @claradsilva9071 8 месяцев назад +4

    Great talk Umesh sir 😊

  • @pioneerdeveloperskrsparkro916
    @pioneerdeveloperskrsparkro916 9 месяцев назад +4

    ಉಮೇಶ್ ಸಾರ್ ಗೆ ಹ್ಯಾಟ್ಸಾಫ್, ಅದ್ಭುತವಾದ ವಿವರಣೆ, ಒಂದು ಕ್ರೈಂ ಫಿಲಂ ನೋಡಿದ ಅನುಭವ, ಗೌರೀಶ್ ಸರ್ ಥ್ಯಾಂಕ್ ಯು🎉

  • @shodhanjoshi7179
    @shodhanjoshi7179 8 месяцев назад +1

    One of the greatest episode ever seen. Great knowledge of Umesh sir.

  • @parameshpan8613
    @parameshpan8613 8 месяцев назад

    ಅದ್ಭುತ ಮಾತುಗಳು ಸರ್

  • @manjunathsm4740
    @manjunathsm4740 9 месяцев назад +8

    ಮುಂದಿನ ಎಪಿಸೋಡ್ ನಲ್ಲಿ ಲವ್ ಜಿಹಾದ್ ಬಗ್ಗೆ ಸ್ವಲ್ಪ ವಿವರಣೆ ಕೊಡಿ

  • @siddaramungagan2697
    @siddaramungagan2697 9 месяцев назад +2

    ಸೂಪರ್ ಸರ್ 🙏🙏🙏

  • @puttamallegowdaputtamalleg2776
    @puttamallegowdaputtamalleg2776 9 месяцев назад +12

    ವಿಚಾರಣೆ ನೆಪದಲ್ಲಿ ಎನ್ಕೌಂಟರ್ ಮಾಡಬೇಕಿತ್ತು.

  • @basappadevaru6059
    @basappadevaru6059 9 месяцев назад +5

    ಉಮೇಶ್ ಸರ್ ❤🙏❤

  • @keerthinarayan6526
    @keerthinarayan6526 9 месяцев назад +3

    I appreciate if state government arrange regular classes to SI aspirant by Sri.SK Umesh in police academy, so that every SI in training period can learn properly

  • @vasantraopatil4826
    @vasantraopatil4826 9 месяцев назад +2

    Super explanations Sir

  • @Arahman122
    @Arahman122 9 месяцев назад +30

    ಗೌರೀಶ್ ಹಕ್ಕಿ ಸರ್ ನಿಮ್ಮ ಎಲ್ಲಾ ಕಾರ್ಯಕ್ರಮಗಳು ನಡೆದವು ನಾನು ನೋಡುತ್ತೇನೆ. ಇವತ್ತು ನೀವು ನೇಹಾ ಹತ್ಯೆ ಪ್ರಕರಣ ಬಗ್ಗೆ ಮಾತ್ರ ಯಾಕೆ ಸಾರ್ ನೀವು ಯಾಕೆ ಲುಕ್ಸನಾ ಹತ್ಯೆ ಪ್ರಕರಣ ಬಗ್ಗೆ ಮಾತಾಡಲ್ಲ 😢 ಯಾಕೆ ಉಡುಪಿ ಕೆಂಜಾರ್ ನಮಸ್ಕಾರ ಹತ್ಯೆ ಪ್ರಕರಣ ಮಾತಾಡಲ್ಲ ನಮಸ್ಕಾರ ಯಾಕೆ ಸೌಜನ್ಯ ಹತ್ಯೆ ಪ್ರಕರಣ ಮಾತಾಡಲ್ಲ. ಈ ನ್ಯಾಯ ಎಲ್ಲರಿಗೂ ಒಂದೇ ತರ ಬೇಕು ತಾನೆ ಸಾರ್😢😢😢
    ಧರ್ಮಸ್ಥಳ ಸೌಜನ್ಯ ಕೋಲೆ,ಮಣಿಮಣಿಪುರ ಬೇತ್ತಲೆ ಮೆರವಣಿಗೆ ಇಂದ ಉಡುಪಿಯಲ್ಲಿ ಒಂದೆ ಕುಟುಂಬದ ನಾಲ್ಕು ಹೆಣ್ಣುಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರವೀಣ್ ಚೌಗಲೆಯನ್ನ ಸಾರ್ವಜನಿಕವಾಗಿ ಎನ್ಕೌಂಟರ್ ಅಥವ ತೂಗು ಹಾಕುತ್ತಿದ್ದರೆ ,ನೇಹಾ ರುಕ್ಸಾನಳಂತಹ ಯುವತಿಯರ ಕೊಲೆ ನಡೆಯುತ್ತಿರಲಿಲ್ಲ .
    ಕೊಲೆಗೆ ಕೋಮು ಬಣ್ಣವೇಕೆ❓
    ಕೋಲೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ,ಯಾರ್ ಮಾಡಿದ್ರು ಕೊಲೆನೆ !!! ಕೋಲೆ ಮಾಡಿದವ್ನ್ ಕೊಲೆಗಾರನೆ, ಕೊಲೆಗಡ್ಕಣೆ, ಕೊಲೆಗೆ ಕೋಮು ಬಣ್ಣ ಹಚ್ಚುದ್ ನಾಚಿಕೆಕೆಡು ❗
    “ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ”
    ಪ್ರವೀಣ್ ಎಂಬ ಹಿಂದೂ ವಿವಾಹಿತ ಐನಾಝ್ ಎಂಬ ಮುಸ್ಲಿಂ ಯುವತಿಯನ್ನು ಮತ್ತು ಅವಳ ಇಡೀ ಕುಟುಂಬವನ್ನು ಭೀಕರವಾಗಿ ಕೊಂದ....!
    ಪ್ರದೀಫ್ ಎಂಬ ಇನ್ನೊಬ್ಬ ಹಿಂದೂ ವಿವಾಹಿತ ರುಕ್ಸಾನ ಎಂಬ ಮುಸ್ಲಿಂ ಯುವತಿಯನ್ನು ಮೋಸದಿಂದ ಪ್ರೀತಿಸಿ ಗರ್ಭಾವತಿಯನ್ನಾಗಿಸಿ ಅಮಾನುಷವಾಗಿ ರುಕ್ಸಾನಳನ್ನು ಮಗುವನ್ನು ಕೊಂದ....!
    ಗಿರೀಶ್ ಎಂಬ ಹಿಂದೂ ಯುವಕ ಪರಿದಾ ಎಂಬ ಮುಸ್ಲಿಂ ಯುವತಿಯನ್ನು ಪ್ರೀತಿಪ್ರೇಮದ ಹೆಸರಲ್ಲಿ ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ಕೊಂದ‌...!
    ವಿಫುಲ್ ಎನ್ನುವ ಹಿಂದೂ ಯುವಕ ರುಕ್ಸರ್ ಎಂಬ ಮುಸ್ಲಿಂ ಯುವತಿಯನ್ನು ಪ್ರೀತಿಯ ಹೆಸರಲ್ಲಿ ಕೊಂದ...!
    ಸೌರಭ್ ಎನ್ನುವ ಹಿಂದೂ ಯುವಕ ಅಪ್ಸಾನ ಎಂಬ ಮುಸ್ಲಿಂ ಯುವತಿಯನ್ನು ಕೊಚ್ಚಿ ಕೊಚ್ಚಿ ಕೊಂದ....!
    ಮುಸ್ಲಿಮರು ಇವರನ್ನೆಲ್ಲಾ ಹಿಂದೂ ಧರ್ಮದ ಮೇಲೆ ಹಾಕಲಿಲ್ಲ ಧರ್ಮಕ್ಕೆ ಹೋಳಿಸಿಲ್ಲ.... ಹಿಂದೂ ಧರ್ಮದ ಮೇಲೆ ಸೇರಿಸಲಿಲ್ಲ....ಹಿಂದೂ ಧರ್ಮಕ್ಕೆ ಅಂಟಿಸಲಿಲ್ಲ ತಪ್ಪ ಯಾರೇ ಮಾಡಿದರು ತಪ್ಪೇ ಅದು ಮನುಷ್ಯನು ಮಾಡುವ ತಪ್ಪು ಅವನಿಗೇ ಸಿಕ್ಷೆ ಆಗಬೇಕು ಧರ್ಮದ ಹೆಸರಲ್ಲಿ ರಾಜಕೀಯ ಲಾಭ ಪಡೆಯುವವನ್ನು ಬಿಡಬಾರದು ಅವರೇ ನಿಜವಾದ ಶತ್ರುವಾಗಿದ್ದಾರೆ
    ಸೌಜನ್ಯ ಳಿಂದ ನೇಹಾ ತನಕ.. ಎಲ್ಲ ಕೊಲೆಗಳು ಅಪರಾಧವೆ!
    ಇಂಥಹ ಘಟನೆ ಮರುಕಳಿಸದಿರಲೀ😢
    ಇಂಥಹ ಘಟನೆ (ಅರಬ್ ರಾಷ್ಟ್ರದಲ್ಲಿ )ಆಗ್ತಿದ್ದ್ರೀ 24 ಗಂಟೆ ಒಳಗಡೆ ಸಾರ್ವಜನಿಕವಾಗಿ ನೇನು ಕಂಬಕ್ಕೆ ಎರಿಸ್ತಿದ್ರು .
    ಯಾಕಂದ್ರೆ ಅಲ್ಲೀ ತಪ್ಪು ಮಾಡಿದವರಲ್ಲಿ ಜಾತಿ ,ದರ್ಮ,ನೋಡಲ್ಲಾ
    ಆದ್ರೆ ನಮ್ಮ್ ದೇಶದಲ್ಲಿ ಮಾತ್ರ ಇಂಥ ಘಟನೆಗಳಿಗೆ ಜಾತಿ, ದರ್ಮ, ನೋಡಿ ಖಂಡಿಸ್ತಾರೇ! ಪ್ರತಿಭಟನೇ ನಡೆಸ್ತಾರೆ ತಮ್ಮ ತಮ್ಮ ರಾಜಕೀಯಕೋಸ್ಕರ ಬಳಸಿಕೊಳ್ಳುತ್ತಾರೆ.
    ಕೊಲೆಗೆ ಕೋಮು ಬಣ್ಣವೇಕೆ❓❓
    “ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ”

    • @shivugunda
      @shivugunda 9 месяцев назад +3

      Nija sir nim mathu

    • @sharathteja5m
      @sharathteja5m 8 месяцев назад +2

      S your right..

    • @RaJ-qo9pj
      @RaJ-qo9pj 8 месяцев назад

      Sir let me tell .u.... nev mention madiro prakarana its very common crime
      ...that comes under murder 302....but this is very sensitive...murder in public especially in college premises...which is rare and public safety will be questioned..and coming to manipur..lets focus on karnataka..manipur is not in karnataka

    • @Arahman122
      @Arahman122 8 месяцев назад +1

      @@RaJ-qo9pj ಸರಿ ಸಾರ್ ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ ನನ್ನ ಒಂದು ಪ್ರಶ್ನೆ ನೇಹಾ ಕಾಲೇಜು ವಿದ್ಯಾರ್ಥಿನಿ ಆದ ಕಾರಣ ಹೋರಾಟ ಅಗತ್ಯ ಕ್ರಮ ಸರಿ ತಾನೆ...!
      ಹಾಗಾದರೆ ಸೌಜನ್ಯ ಯಾರು ವಿದ್ಯಾರ್ಥಿನಿ ತಾನೇ ಯಾಕೆ ಸೌಜನ್ಯ ಹತ್ಯೆ ಪ್ರಕರಣ ಮಾತಾಡಲ್ಲ...!
      ತಪ್ಪಿತಸ್ಥ ಯಾರೇ ಆಗಲಿ ಶಿಕ್ಷೆ ಆಗಲೇಬೇಕು ಅಲ್ವಾ ಸರ್

    • @RaJ-qo9pj
      @RaJ-qo9pj 8 месяцев назад

      @@Arahman122 definitely ....its not about hindu and muslim....becoz nam hindu nallu madwe agi amele saystare nodiidiwi... idu yak sensitive aytu andre...open murder madidare ...ela public madhya...may be janakke adu ..thumba bhaya agide ansate

  • @rajudm2076
    @rajudm2076 8 месяцев назад

    ನೀವು ವಿಷಯ ಮಂಡನೆ ಮಾಡೋದು ಕೇಳುತಿದ್ರೆ ಕೇಳುತ್ತಾನೆ ಇರ್ಬೇಕು ಅನಿಸುತ್ತೆ ಉಮೇಶ್ ಸರ್. ನಾನು ನಿಮ್ಮ ದೊಡ್ಡ ಅಭಿಮಾನಿ.

  • @premaprakaash1575
    @premaprakaash1575 8 месяцев назад

    Hats off to u sir
    Such an information uiu have given abt investigation procedures

  • @musturappapatel2256
    @musturappapatel2256 9 месяцев назад +1

    Umesh Sir Good Officer really gem 👍👍👍👍

  • @mahesha.mmahesha.m3760
    @mahesha.mmahesha.m3760 9 месяцев назад +1

    Justice for Neha and soujanya also. Neha issue matara hilight madodalla nehagu nyaya sigali.haage soujanya ge yaru mosa madidare anta gottidu yavude madyama munde bandu matadtila. Madyamadavarige nijavgiyu beeja iddare soujanya case bagge nu iste dyryavagi matadi. Umesh sir episode always olle message kodutte. Soujanya case mataddaga ast clarity kottila sir neevu. Ondond sala adda gode mele deepa ido haage matadtira. Nimma ella episode na follow madtini. Thank you

    • @hareeshamv6073
      @hareeshamv6073 9 месяцев назад

      yaru dvani yettala brother

    • @mahesha.mmahesha.m3760
      @mahesha.mmahesha.m3760 9 месяцев назад

      @@hareeshamv6073 evaga ella Chanel avru badkotidiralvs bro evaga iro sound soujanya case li agilla. So soujanya case alli ide tara sound madi takka shikshe hago tara madbeku. Neha gu nyaya sigbeku

    • @hareeshamv6073
      @hareeshamv6073 9 месяцев назад

      adu agola bro soujanya bavru mane hudgi elli nyaya kelbardu badvru nimge gottalva

  • @btsusheela1183
    @btsusheela1183 9 месяцев назад +7

    Sir ellaru nimma makkala haage belasbeku sir 🙏 🙌 👍 👌 👏

  • @puttamallegowdaputtamalleg2776
    @puttamallegowdaputtamalleg2776 9 месяцев назад +8

    ಧರ್ಮಸ್ಥಳ ಸೌಜನ್ಯ ಕೇಸು ಬಗ್ಗೆ ಮಾತನಾಡಿ ಸರ್

    • @akbk270
      @akbk270 8 месяцев назад

      ಮಾತಾ ಡಿದ್ದಾರೆ.... ಆದ್ರೆ ನಾಲಾಯಕ್ ಪೊಲೀಸ್ ಪರ ne ಇವರು ಕೂಡ ಇದ್ದಾರೆ

    • @salvadorenoronha9374
      @salvadorenoronha9374 8 месяцев назад

      Saujanya case interview is also there. But very very disappointing.please search and watch

  • @poornimavajrakarur7083
    @poornimavajrakarur7083 9 месяцев назад +1

    Hello Gowri sir namaste
    And namaste to Umesh sir too
    It’s really very sad
    That happened… god give neha’s parents a strength and the loved ones in this difficulty time
    Very good conversation and
    Umesh sir explained educated way how to see the case and well said it too
    Who ever he is any party
    any community and any religion
    it doesn’t matter… he is the criminal…
    He has to get punish
    get the right justice for Neha

  • @LaavyaN
    @LaavyaN 9 месяцев назад +2

    Good information sir

  • @subbasubba8811
    @subbasubba8811 9 месяцев назад

    Hi Umesh sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @Banusanjeev
    @Banusanjeev 9 месяцев назад +8

    Watching this from America.... addiction guru Umesh sir episode

    • @hariredwine3490
      @hariredwine3490 9 месяцев назад

      🎉

    • @Akshaycatch22
      @Akshaycatch22 9 месяцев назад +2

      I’m watching from Mysore Road pakkadalliro dhaba

    • @hemanth._gowda
      @hemanth._gowda 9 месяцев назад

      I'm watching from Sheshadripura, totally addicted to Umesh sir and BK Shivram

    • @gauthamdharani
      @gauthamdharani 9 месяцев назад

      I'm watching from Mars

    • @rakeshrocky1479
      @rakeshrocky1479 9 месяцев назад

      😂

  • @annappaswamyannappaswamy8868
    @annappaswamyannappaswamy8868 8 месяцев назад

    gowrish good journalist. umesh sir is human being police officer

  • @santhoshsanthu9125
    @santhoshsanthu9125 9 месяцев назад

    Hi veeranna urfff gaurish sir. What a wonderful 2 nd off urs after bigboss was very good 👍 😊 thanks to umesh sir to rbr sir and all interview guest I'm fan for all the programs in ur youtube channel..

  • @manjunathbangalore5085
    @manjunathbangalore5085 9 месяцев назад

    Good hands up Sir

  • @AnusuyaCM-fp3le
    @AnusuyaCM-fp3le 9 месяцев назад

    Sar 👌 ಪೊಲೀಸ್

  • @kantharaju0786
    @kantharaju0786 8 месяцев назад +1

    ಪ್ರತಿ ಕಾಲೇಜ್, ಸ್ಕೂಲ್,ರಸ್ತೆಯಲ್ಲಿ ಗನ್ ಮ್ಯಾನ್ ಇರಬೇಕು ಅಲ್ಲೇ ಎನ್ಕೌಂಟರ್ ಮಾಡ್ಬೇಕು

  • @devarajgovidappa5949
    @devarajgovidappa5949 9 месяцев назад

    Super sir u

  • @sharanabasavahadimani8719
    @sharanabasavahadimani8719 9 месяцев назад +4

    ಸರ್ ನಿಮ್ಮ ಅಂತ police ಅಧಿಕಾರಿಗಳು ಈ ಸಮಾಜಕ್ಕೆ ಸಿಗ್ಬೇಕಲ್ sir

  • @claradsilva9071
    @claradsilva9071 8 месяцев назад

    Umesh sir great but what to do for this type cases yes very important must see please

  • @DEVARAJBDEVA
    @DEVARAJBDEVA 9 месяцев назад +2

    Super Sir

  • @hemanthgowda9429
    @hemanthgowda9429 9 месяцев назад

    Goureesh sir thanks very much for this episode specially, blood was boiling by seeing him stabbing like that, atleast that i o see this episode and get ideas how to work on this case to give justice for that girl❤

  • @vmsalimath
    @vmsalimath 9 месяцев назад

    Sir thank you for taking up on this case which happened in hubli..need some inputs for the teams ..

  • @kummarachandrashekhar1429
    @kummarachandrashekhar1429 9 месяцев назад

    Om🇮🇳🙏🏼

  • @Sarvooooooodayyyyyyyy
    @Sarvooooooodayyyyyyyy 8 месяцев назад +1

    Nanu physical fittness problem inda PC PSI agoke agilla but nimmannu nodidre DYSP aagi police dept join aglebeku antha decide madiddini sir. 😊

  • @TarunManoj
    @TarunManoj 9 месяцев назад +1

    Hands off to you both but there are more incidents same like these which happened in Bangalore y media did not speak about it and even did show in news channel

  • @mch3644
    @mch3644 9 месяцев назад

    😂😂😂😂 ಕರ್ನಾಟಕದಲ್ಲಿ ಪೊಲೀಸ್ ಏನು ಮಹಾನರ ಎಲ್ಲಿರೋರ, ಏನು ಬದ್ನೇಕಾಯಿನು ಆಗಲ್ಲ, ಜನ ಜಲ್ದಿ ಮರೆತು ಬಿಡ್ತಾರೆ. ನಾನು avara ತಂದೆ ಅವರಿಗೆ ಹೇಳೋದೊಂದೇ ನೀವೇ ಏನಾದ್ರು ಮಾಡಿ ಅವನಿಗೆ ಒಂದು ಗತಿ ಕಾಣಿಸಿ, ನನ್ನ ಮಾತು ಅರ್ಥ ಮಾಡ್ಕೊಳ್ಳಿ... ಜೈ ಭಾರತ. 🔥🔥

  • @ramnkanangi7303
    @ramnkanangi7303 8 месяцев назад

    ಇಂತಹ ಮಾತು ಸೌಜನ್ಯ ವಿಚಾರ ದಲ್ಲಿ ಯಾಕೆ ಇರ್ಲಿಲ್ಲ. ಡಬಲ್ ಸ್ಟ್ಯಾಂಡರ್ಡ್ ಯಾಕೆ ಮಾಡ್ತೀರಾ 😠.

  • @manjulagn8570
    @manjulagn8570 8 месяцев назад

    Umesh sir story will be good I love to watch but talk in hurry can't understand should talk properly /slowly

  • @mm-re8ye
    @mm-re8ye 9 месяцев назад +7

    ಭುವನ್ ಮೇಲೆ ಪುಲಿಕೇಶಿ ನಗರದಲ್ಲಿ ದಾಳಿ ಬಗ್ಗೆ ಅವರ ಕೈಯಲ್ಲಿ ಮಾತಾಡಿಸಿ

    • @RaJ-qo9pj
      @RaJ-qo9pj 8 месяцев назад

      Bangladeshi Muslims....

  • @srsavline12
    @srsavline12 9 месяцев назад

    ❤ sir

  • @SameerSameer-ci9qo
    @SameerSameer-ci9qo 9 месяцев назад

    Salam sar

  • @darshancdarsh1944
    @darshancdarsh1944 9 месяцев назад

    Justice for Neha...please sir...

  • @hemanthgowda9429
    @hemanthgowda9429 9 месяцев назад

    I hope and request god to that investigation officer to watch this please🙏 and act accordingly please

  • @claradsilva9071
    @claradsilva9071 8 месяцев назад

    Yes , correct sir that's y I don't like some politician not Bjp must help them please

  • @vincenth2426
    @vincenth2426 9 месяцев назад +1

    Saujanya bagge swalpa mathadi sir

    • @niranjanmurthy126
      @niranjanmurthy126 9 месяцев назад

      Maathadalla ansutte evru,,, they want publicity case

  • @lakshminarayana2491
    @lakshminarayana2491 9 месяцев назад

    Umesh Sir, neevu maadida yavudadaru "ENCOUNTER " nalli nimage pressure ithha dayavittu thilisi 🙏🙏

  • @revannakenchegowda7524
    @revannakenchegowda7524 9 месяцев назад

    Profile ಮಾಡಿಕೊಳ್ಳೋದು charge sheet weak ಮಾಡಲಿ ಅಂತಾ indirect pressure

  • @lhs2510
    @lhs2510 9 месяцев назад +1

    UP encounters yeg nadithidhe heli sir please

  • @talkingshri
    @talkingshri 9 месяцев назад

    dear sir, talk to Rowdy Sarvana pulkeshi nagar

  • @BvkKarnataka
    @BvkKarnataka 8 месяцев назад +1

    Sir Udupi One House 4 janaranna Konda Ugra Praveen Chougule Bagge Mathadi , Samajadalli Ella Dharmada Janaru Onde Anyaya Yarige Adru Adaralli Jathi Nodabedi

  • @maheshkholi7699
    @maheshkholi7699 9 месяцев назад

    Blore underworld 15th episode admele bere yav episode hu barlilvalla sir

  • @mamsvasisth8122
    @mamsvasisth8122 8 месяцев назад

    Ruling party has shown utter irresponsibility and negligence in this case ...that's the most pathetic part

  • @hareeshamv6073
    @hareeshamv6073 9 месяцев назад +3

    sowjanya case gu support madi paapa avlu ond hennalva

  • @manojkumarhk5696
    @manojkumarhk5696 8 месяцев назад

    What kind of court will accept that he shouldn't be given death penalty for murder, if they were in love?🙄

  • @sarvamangalammarrachana6884
    @sarvamangalammarrachana6884 8 месяцев назад

    Politics ge banni sir
    Nimma tharaha vyakthi samajakke beku

  • @Gopinathr-f4h
    @Gopinathr-f4h 8 месяцев назад

    ಸರ್ ನೀವು ಹೇಳಿದ್ದು ಸರಿ

  • @prabhaviks4028
    @prabhaviks4028 9 месяцев назад

    Jay Shri Ram Jay Bajrangbali Jay Modi Jay Bharat Mata Ki

  • @venugopalswamyd7049
    @venugopalswamyd7049 9 месяцев назад +1

    Sir sowjanya case bhage yake mathadtila sir newu? Sowjanya nu nam mane magale alwa sir?

  • @srinivassrinivas7467
    @srinivassrinivas7467 8 месяцев назад

    Cctv sakshi ideyalla sir

  • @muralikuttappan3609
    @muralikuttappan3609 9 месяцев назад

    Sir neevu one hour program maadidre yaaru nodalla

  • @KiranAcchu-p6i
    @KiranAcchu-p6i 8 месяцев назад

    Soujanya case alli umeshanna Ulta maathadidare yaakanta gotthaglilla

  • @ramureddy5786
    @ramureddy5786 9 месяцев назад

    Anchor please less talk now we are feeling heavily after listening umesh sir episode

  • @purnachandra6986
    @purnachandra6986 9 месяцев назад +1

    Friends i will give you an advice.
    Do love.But who you love is important.
    If you get married to guy from your own religion,there will be no cultural differences and you will stay in the same culture.
    Initially your parents would oppose this but later they will get adjusted to it.
    But if you get married to other religion,being a girl,you will have to follow your boy's religion.There will be lot of cultural differences.that is the way it will be, in 'MOST' of the cases.
    Your parents will never get adjusted.And you will be alone all the way.Keep this in mind and move forward.
    It is not only for only one religion. cultural differences are what people are afraid of.And it is not easy for your parents to blend with other religion.
    I am just generalizing.

  • @manjunathas3467
    @manjunathas3467 9 месяцев назад

    Sk ummesh super

  • @sudheerkumarlkaulgud7521
    @sudheerkumarlkaulgud7521 9 месяцев назад +3

    ಆ ಕ್ರಿಮಿಯನ್ನು ಎನ್ ಕೌಂಟರ್ ಮಾಡಲೇಬೇಕು. ಏಕೆಂದರೆ ಗಲ್ಲು ಶಿಕ್ಷೆ ವಿಧಿಸಿದರೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿ ತೀರ್ಪು ಬರುವವರೆಗೂ ಆರಾಮಾಗಿರ್ತಾನೆ

    • @lokesh.s2219
      @lokesh.s2219 9 месяцев назад

      first u study law become a judge n the pass the encounter order🎉

    • @sudheerkumarlkaulgud7521
      @sudheerkumarlkaulgud7521 9 месяцев назад

      @@lokesh.s2219 ನೀವು ಹೇಳಿದ್ದು ಹೆಂಗಂದ್ರ ಈ ಗುಳಗಿ ನನಗ ಹೊಂದಲಿಲ್ಲ ಅಂತ ಹೇಳಿದ್ರ ನೀನ ಡಾಕ್ಟರ್ ಆಗಿ ಕಂಡು ಹಿಡಿ ಅಂದಂಗಾತು

  • @santhoshcn9788
    @santhoshcn9788 8 месяцев назад

    BK shivaram sir Tiger Ashok sir SK umesh sir nimmanthaha nishtavantha khadak officers gala avashyakathe karnatakakke ide yaake nimmanthaha khadak officer's sigthilvalla namma karnatakada sthithi yettha saagutthide ivaga iruva paristhithi nenskondre heege haadre munde hege annode yaksha prashne

  • @shivas011
    @shivas011 9 месяцев назад +1

    Law & order has completely gone down in Karnataka from 1 year. Daily one by one big cases are happening, most of cases victims are Hindus. All because of Khangress being soft corner of minorities for vote bank. CM, DCM & HM giving loose statements.

  • @Dk-ji3hy
    @Dk-ji3hy 8 месяцев назад +1

    Khangress hegadru madi escape madtra brother na

  • @darshancdarsh1944
    @darshancdarsh1944 9 месяцев назад

    Umesh sir ivnu body building background iro person....ivnu Stab madiro intensity pakka Heavy iruthe sir...ond Hudgi papa est kasta novu pattu prana bittidare,Court idella think madbeku alwa sir..Enadru madi avnge encounter madsi sir please 🙏

  • @Immortalyoutube123
    @Immortalyoutube123 9 месяцев назад +1

    If police got power to kill or encounter soon after the crime, fair enough only if the victim has committed the crime if some police took bribe and arrest a innocent and kill ..?? For thi reason the matter has to be settled in Court

  • @mujeebrehman5253
    @mujeebrehman5253 9 месяцев назад

    Sir what about Ruksana murder case - ????

    • @gopiannaiah7675
      @gopiannaiah7675 9 месяцев назад

      Please don't ask because these media are sold to BlueJP...and these type of anchors Will remain in this forum forever coz of their Karma...

  • @VenuGopalS-o8o
    @VenuGopalS-o8o 9 месяцев назад +1

    Justice for soujanya case sir please please 😭🙏🙏🙏🙏😭

    • @gopiannaiah7675
      @gopiannaiah7675 9 месяцев назад

      Please raise your voice in Dakshina kannada..Here no use because these anchors are sold for 2rs.

  • @shekarrajushekar1723
    @shekarrajushekar1723 9 месяцев назад

    Identity pariaid 6 month ge 1 year ge kottre hege gurutu hidiyodu heli

  • @claradsilva9071
    @claradsilva9071 8 месяцев назад

    Because of their vote banks that correct what you are saying parents knows the pain but they should strongstand

  • @BharathKumar-gf1lq
    @BharathKumar-gf1lq 9 месяцев назад +4

    Sir aduke helodu modi ji beku antha adre janagalge artha agthila

  • @Storiesandcontent
    @Storiesandcontent 9 месяцев назад

    Delayed justice is denied justice🤓namma deshada court vyevaste thumbaaaaaa chenagide 🤓

  • @fairojasavanur1807
    @fairojasavanur1807 9 месяцев назад

    SIR GADAG NLLI 17-04-2024 NADEDIRUV KOLEYA KURITU MATNADI YAKE MRETIRUVIRE

  • @suhasaj8552
    @suhasaj8552 8 месяцев назад

    Sir nanu oba hidu ne but e case oba Muslim Hindu hudugina kondidake nade diro politics, but idakintha kuravagi ondu office munde ne ondu hudugina 16 sari chuchi konda omega health care office gate alle but adu horgade barlila, ade oba Muslim huduga Hindu hudugina konde istu Doda news aythu, office mude satha employee bage yeli banthu

  • @yathishkrishna.skrishna4578
    @yathishkrishna.skrishna4578 9 месяцев назад

    ಸರ್ ಅವನ ಅಪ್ಪ ಅಮ್ಮನೆ ಹೇಳಿಕೆ ನೀಡಿದ್ದಾರೆ ಅಲ್ವ ಸಾರ್.

  • @BabuM-xo2gw
    @BabuM-xo2gw 8 месяцев назад

    ಎನ್ಕೊಂಟರ್ ಅಂತ ಹೇಳ್ಬೇಕು

  • @gopiannaiah7675
    @gopiannaiah7675 9 месяцев назад

    Why Udupi murderer Prveen case is not taken as example?.and why there was no special episode when Praveen murdered women and left the kid somewhere?

  • @aksharashastri9044
    @aksharashastri9044 8 месяцев назад

    encounter best time waste madbardhu sabigalige khangrace party punishment kodalla vote rajakeeya siddramulla khan responsible

  • @prajwal343
    @prajwal343 9 месяцев назад +1

    Sir tumkur murder bage media not showing Muslim girl na pradeep Nayak murder madidu yava media show madthila yake

    • @gopiannaiah7675
      @gopiannaiah7675 9 месяцев назад

      Because they sold their birth to injustice.

  • @indiraaiyanna6413
    @indiraaiyanna6413 8 месяцев назад

    Umesh sir nija heli hindusthanadalli iruva kanunu police rakshane yarigagi. Janarige rakshane kodoke appoint agiro police agli Bere agli yarannu rakshisalu irodu mathu avaru madtha iro kelsagalu enu. Hindu makkalige hindu samajakke badukalu agade iro ashtu thondare agtha idru idannu root level ninda ella sthara gallu Study madakke yaru ilva. Konda mele discussion protest strike madidre prayojana enu. Inthatha prasangagalu yavude hindu samajakke bandru jana mujugara illade hindu mukhanda rige thilisidhare maatra hindu janaanga uliyalu sadya

  • @criticalrebel6622
    @criticalrebel6622 8 месяцев назад

    Congress support these paapis 😮

  • @SanaatanSatyaHai
    @SanaatanSatyaHai 9 месяцев назад

    It’s ingrained in their blood, thier loyalty rests in the religion and not the country. In allah we trust ,In public we burst, In sibling we lust, In puncture we first, And Our Brain is rust. A day without insult is a day wasted #peacefulCommunity

  • @btsusheela1183
    @btsusheela1183 9 месяцев назад

    Sir nimmantaa officer evattu edaara elli hodru mesalaatiyindaa bandirore adara bagge ABCD gittiralla edu nam vavyvaste 😢😢😢😢😢

    • @lokesh.s2219
      @lokesh.s2219 9 месяцев назад

      he is gowda... not sc st
      don't always die. you also study n become a brave officer

  • @prashanthyeprash9838
    @prashanthyeprash9838 9 месяцев назад +3

    Lo Umesha ibru lovers anthe

  • @seethalakshmi109
    @seethalakshmi109 9 месяцев назад

    Hudugi sathidale, huduga jailalli eddane photo, video chat social mediadalli hakuthiruva jana yaru???!!!. Uddesha yenu?.

  • @spm2508
    @spm2508 9 месяцев назад

    Lo saabhi sabharu yaake ee riiti vartisutteera...?

  • @anuragaradhya1102
    @anuragaradhya1102 8 месяцев назад

    Sir edhu pakka plan muslim avr maderadhu papa a hudge congress avr indha nam mane hudge na ache kalsaku bhaya aguthe

  • @Popat2415
    @Popat2415 9 месяцев назад +5

    Ee kitthodhavarindhane nam desha yekkuthogirodhu, swalpa dina hindhe ruksana anno henmaghuna pradeep annovnu kole.maaddha, saujanya dharmastaladalli kole aagi dashaka aaithu, hatras hen magunanthu bhaktaru marethe hodharu, neha aagli, ruksanaaagli, saujanyagaali anukampa thirosalla aadhre yaaro ee dushkritya maadhonu muslim antha program maadidho maadidhu.

  • @shishirs2007
    @shishirs2007 9 месяцев назад

    Congress avrirge avr party hen maklanna save mado dum illa.. innu bere religion avru govinda... Congress avrige love jihad adre ondu extra vote bantu antha olage khushi padthare aste.