You are rt But what is the percentage of brahmins in total shudras Only 2,percentage. But why 100 percent brahmins Why not atleast 60 percent shudras teachers. Think for a while
ಬಹಳ ಅರ್ಥ ಪೂರ್ಣವಾಗಿ ಮೂಡಿಬಂದಿದೆ.ಪ್ರಜಾವಾಣಿಯವರಿಗೆ ಅಭಿನಂದನೆಗಳು.ಆರೋಗ್ಯಕರ ಚರ್ಚೆಗಳು ವೈಚಾರಿಕತೆಯನ್ನು ಬೆಳೆಸುತ್ತೆ.ಜಗತ್ತು ನವ ನಾಗರಿಕತೆಗೆ ತೆರೆದು ಕೊಳ್ಳುತ್ತಿರುವಾಗ ಹುಟ್ಟಿನಿಂದ ಮೇಲು ಕೀಲು ಎಂಬ ಭಾವನೆ ಇನ್ನೂ ಜೀವಂತ ಇರುವುದು ದುರಂತವೇ ಸರಿ
Every where is there on the earth Arub countries USA UK etc there is a fight between blacks & whites, It is slowly washing, still will take thousands of years
ಸರ್ ನನಗೀಗ 70ವರ್ಷ ನಾನು ಬ್ರಾಹ್ಮಣ ಜಾತಿ ಯಲ್ಲಿ ಜನಿಸಿದ್ದರೂ ಇದುವರೆಗೂ ನನಗೆ ಬ್ರಾಹ್ಮಣ ಬೇರೆ ಹಾಗೂ ಬ್ರಾಹ್ಮಣ್ಯ ಬೇರೆ ಎಂಬ ವಿಚಾರ ವೇ ಬೇರೆ ತಿಳಿದಿರಲಿಲ್ಲ ಬ್ರಾಹ್ಮಣ್ಯ ಎಂಬುದು ಬ್ರಾಹ್ಮಣ ಜಾತಿಗೆ ಸಂಬಂಧ ಪಟ್ಟ ವಿಷಯ ವೆಂದೆ ಭಾವಿಸಿ ದ್ದೆ ಪ್ರಜಾವಾಣಿ ಯವರು ನಡೆಸಿಕೊಟ್ಟ ಸಂವಾದ ದಲ್ಲಿ ಬಾಗವಹಿಸಿ ದ್ದ ಮೇಧಾವಿ ಗಳು ತಮ್ಮ ತಮ್ಮ ಅಭಿಪ್ರಾಯ ಗಳನ್ನು ತಮ್ಮದೇ ಆದ ರೀತಿ ಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾಗ ನನಗೆ ಬ್ರಾಹ್ಮಣ ಹಾಗೂ ಬ್ರಾಹ್ಮಣ್ಯ ತ್ವ ಬಗ್ಗೆ ಗೊಂದಲ ಪ್ರಾರಂಭ ವಾಯಿತು ನಾನು ತಿಳಿದಿರುವ ಹಾಗೆ ನನ್ನಂತಹ ವರು ಪ್ರಾರಂಭ ವಾಗುವ ಪದದ ಮೊದಲ ಅಕ್ಷರ ಗಳನ್ನು ಗಮನಿಸಿ ಮುಂದಿನ ಯಾವುದೇ ಅಕ್ಷರ ಗಳಿದ್ದರೂ ಅದು ಅವರಿಗೆ ಅನ್ವಯ ವಾಗುವಂತಹುದು ಎಂದು ಭಾವಿಸುವವರೇ ಜಾಸ್ತಿ ಹೀಗಾಗಿ ಯಾರೇ ಆಗಲಿ ಬ್ರಾಹ್ಮಣ್ಯ ತ್ವ ಬಗ್ಗೆ ಮಾತನಾಡಿದರೂ ಮೊದಲು ಅನ್ವಯ ವಾಗುವುದು ಬ್ರಾಹ್ಮಣ ಜಾತಿ ಯವರಿಗೇ ನಾವು ಆ ಬೃಹಸ್ಪತಿ ಯಷ್ಟು ಬುದ್ಧಿ ವಂತರಲ್ಲ ಯಾವುದೋ ಕಾಲದಲ್ಲಿ ನಡೆದಿರಬಹುದಾದ ಅಥವಾ ನಡೆಯದೆರಬಹುದಾದ ಮತ್ತು ಇತ್ತೀಚಿಗೆ l ಎಲ್ಲಿಯೋನಡೆದಿದೆ ಎನ್ನಲಾದ ಘಟನೆ ಗಳನ್ನು ಉದಾಹರಣೆ ನೀಡಿ ಇಂದಿಗೂ ಬ್ರಾಹ್ಮಣ ರು ಇತರೆ ಜನಾಂಗ ದವರನ್ನು ಕೀಳಾಗಿ ನೋಡುತ್ತಾರೆ ಎಂದು ಸಾರ್ವರ್ತಿಕ ವಾಗಿ ಬಿಂಬಿಸುವುದು ಸರಿಯಲ್ಲ ನಾನು ನನ್ನ ಸೇವಾವಧಿಯಲ್ಲಿ ಹಿಂದುಳಿದ ಜಾತಿ ಗೆ ಸೇರಿದವರ ಒಡನಾಟ ದಲ್ಲಿದ್ದು ನಮ್ಮ ಮನೆಯಲ್ಲಿ ನಾನು ಊಟ ಮಾಡುವ ತಟ್ಟೆ ಯಲ್ಲಿಯೇ ಅವರಿಗೂ ಊಟ ಹಾಕಿದ್ದೇನೆ ಹಾಕಿದ್ದೇನೆ ಈಗಲೂ ಬಹುಪಾಲು ಮಂದಿ ಅವರುಗಳೇ ನನ್ನ ಸ್ನೇಹಿತರಾಗಿದ್ದಾರೆ ಅಲ್ಲದೆ ಬ್ರಾಹ್ಮಣ ರು ತಮ್ಮ ಸ್ವಂತ ಬುದ್ದಿವಂತಿಕೆ ಮೇಲೆ ಯಾವುದೇ ಮೀಸಲಾತಿ ಇಲ್ಲದೆ ತಮ್ಮ ತಮ್ಮ ಜೀವನವನ್ನು ರೂಪಿಸಿ ಕೊಂಡಿದ್ದಾರೆಯೇ ಹೊರತು ಯಾರ ಹಂಗಿನಲ್ಲೂ ಬದುಕುತ್ತಿಲ್ಲ ಯಾವಾಗ ದೇವರಾಜ್ ಅರಸ್ ಉಳುವವನಿಗೆ ಭೂಮಿ ಎಂದರೋ ಆಗಲೇ ಸುಮಾರು ಬ್ರಾಹ್ಮಣ ರು ಬೀದಿಗೆ ಬಿದ್ದರು ಇನ್ನೂ ಎಷ್ಟೋ ಬ್ರಾಹ್ಮಣ ಕುಟುಂಬ ಗಳು ಬಡತನ ದಲ್ಲಿಯೇ ತೀರಾ ಕೆಳಮಟ್ಟದ ಜೀವನ ನಡೆಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ ಹೀಗಾಗಿ ಇಂದಿನ ಪರಿವರ್ತತ ಸಮಾಜ ದಲ್ಲಿ ಇಲ್ಲದ ವಿಷಯ ಗಳನ್ನು ವಿವಿಧ ಜನಾಂಗಗಳ ಮದ್ಯೆ ವಿಷ ಬೀಜವನ್ನು ಬಿತ್ತಿ ಎಲ್ಲರ ಮನಸ್ಸನ್ನು ಒಡೆಯುವ ಕೆಲಸ ಮಾಡುತ್ತಿರುವ ಓ ನನ್ನ ಚೇತನ ಈ ಕೆಟ್ಟ ಬುದ್ಧಿ ಯನ್ನು ಬಿಟ್ಟು ಆಗು ನೀ ಅನಿಕೇತನ ನೀನು ನಮ್ಮ ದೇಶದಲ್ಲಿ ಇದ್ದುಕೊಂಡು ದೇಶವನ್ನು ಹಾಳು ಮಾಡುವ ಬದಲು ಅಮೇರಿಕಾ ಕ್ಕೆ ವಾಪಸ್ಸು ಹೋಗಿ ಬಿಡು ಆ ದೇವರು ನಿನಗೆ ಒಳ್ಳೆಯದು ಮಾಡಲಿ
ಅಂಬೇಡ್ಕರ್ ಬರುವವರೆಗೂ ಯಾಕೆ ಜಾತಿ ಪೋಷಕರು ಒಬ್ಬರೂ ಮುಂದೆ ಬಂದು ಈ ದೇಶದ ಶೂದ್ರ ಮತ್ತು ದಲಿತರನ್ನು ಮುಖ್ಯ ವಾಹಿನಿಗೆ ಲಿಂಕ್ ಕೊಡಿಸಿಲ್ಲ ಸಾರ್ ಆ ರೀತಿಯ ಉದಾಹರಣೆಗಳು ಸಹಾ ಇಲ್ಲ, ನಾಜೂಕಾದ ಮಾತು ಬಿಟ್ಟು ವಾಸ್ತವವನ್ನು ಜನರಿಗೆ ತಿಳಿಹೇಳಿ, ಬ್ರಾಹ್ಮಣ್ಯದ ಪ್ರಕಾರ ಶೂದ್ರನನ್ನು ಅಧಿಕಾರ ಹೀನಾನ್ನಾಗಿ, ಅಸ್ತಿ ಹೀನಾನ್ನಾಗಿ, ವಿದ್ಯೆ ಹೀನಾನ್ನಾಗಿ ಮಾಡುವುದೇ ಧರ್ಮ ಎಂದು ಹೇಳುತ್ತದೆ, ದಲಿತರ ಕಥೆ ಯಂತೂ ಬೇಡ ಬಿಡಿ, ಇದಕ್ಕೆ ನಿಮ್ಮ ಉತ್ತರವೇನು.
ಒಳ್ಳೆಯ. ವಿಷಯವನ್ನು ಸೂಕ್ತ ಕಾಲದಲ್ಲಿ ಚರ್ಚಿಸಿರುವುದು ಸಂತೋಷ, ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವ ಮೂಲಕ ಜನತೆಯ ಮುಂದೆ ಮಂಡಿಸಿ ಜಾತಿ ನಿಂದನೆ ಹಂತ ಹಂತವಾಗಿ ನಿರ್ಮೂಲನೆ ಮಾಡುವ ಪ್ರಯತ್ನವಾಗಲಿ,,
ಉದ್ಯೋಗ ವಿಲ್ಲದಿರುವಾಗ ಇನ್ಯಾವತ್ತೂ ಉನ್ನತಿಗಾಗಿ ಸಾಧ್ಯವಿಲ್ಲದೇ ಜೀವನದ ನಿವ೯ಹಣೆ ಕಷ್ಟಸಾಧ್ಯವಾದುದಾಗಿದೆ,, ವಣ೯ಬೇದ ನೀತಿ ತಾತ್ವಿಕವಾದುದಲ್ಲ ಸಂಘಷ೯ ಒಂದು ಅವಕಾಶ ಕ್ಕಾಗಿ ಮಾತ್ರ ಕಾಯುವಂತದ್ದಾಗಿದೆ . ನಮಗೊಂದು ನಿಯಮಿತ ಸಾಧ್ಯತೆಯ ಅವಕಾಶ ,ಉನ್ನತಿಗಾಗಿ ಅಲ್ಲವೆ,,,
ಅಸ್ಪೃಶ್ಯತೆ ಕೇವಲ ಬ್ರಾಹ್ಮಣರು ಮಾಡಿದ್ದೇ? ಅನ್ಯ ಜಾತಿಯವರು ದಲಿತರನ್ನು ಅಪ್ಪಿಕೊಳ್ಳುತ್ತಿದ್ದಾರೆಯೇ? ಬ್ರಾಹ್ಮಣರು ಅವರಷ್ಟಕ್ಕೆ ಪೂಜೆ ಪುನಸ್ಕಾರ ಮಾಡಿಕೊಂಡು, ಶಾಂತಿಯಿಂದ ಬದುಕುತ್ತಿದ್ದಾರೆ. ಸಂಪರ್ಕ ಇಲ್ಲದವರೊಂದಿಗೆ ಸ್ಪ್ರಶ್ಯತೆ ಬೇಕೇ? ಜಾತಿವಿನಾಶ ಆಗಬೇಕಾದರೆ ಸಂಸ್ಕೃತಿ ನಾಶವೂ ಆಗಬೇಕಲ್ಲವೇ? ಇದು ಸಮಾಜದ ಗುರಿಯೇ? ಮೀಸಲಾತಿಯಿಂದ ಹೊಡೆತ ತಿಂದ ಬ್ರಾಹ್ಮಣರು ಬೇರೆ ದೇಶಗಳಿಗೆ ವಲಸೆ ಹೋಗುತ್ತಿರುವುದು ಕಾಣುತ್ತಿಲ್ಲವೇ? ಭಾರತ ರತ್ನ ಸರ್ ವಿಶ್ವೇಶ್ವರಯ್ಯನವರು, ಮೀಸಲಾತಿ ವಿರೋಧಿಸಿ ದಿವಾನಗಿರಿಗೆ ರಾಜೀನಾಮೆ ನೀಡಿದ್ದು ತಿಳಿದಿದೆಯೇ? ಅಸ್ಪೃಶ್ಯತೆ ಹೋಗಲಾಡಿಸಲು ಅಂತರ್ಜಾತೀಯ ವಿವಾಹ ಕಡ್ಡಾಯ ಮಾಡಬಹುದಲ್ಲವೇ? ಆಗ ಯಾವ ಸಂಸ್ಕಾರವೂ ಉಳಿಯುವುದಿಲ್ಲ. ಸಮಾನತೆಯೇ ದೇವರಾಗುತ್ತದೆ. ಸಂಪತ್ತನ್ನು ಮೀಸಲಾತಿಯಿಂದ ಹಂಚಬಹುದು ಆದರೆ ಯೋಗ್ಯತೆಯನ್ನು ಹಂಚಬಹುದೇ?
ಮೊದಲು ಸ್ವಚ್ಛವಾಗಿರೋದನ್ನ ಎಲ್ಲರೂ ತಿಳ್ಕೊಬೇಕು.. ಸಹಜವಾಗಿ ಆಗ ಅಸ್ಪೃಶ್ಯತೆ ಹೋಗಿ ಬಿಡುತ್ತದೆ.. ಈಗಂತೂ ಎಲ್ಲರ ಮನೆಗೂ ನೀರು ಸರ್ಕಾರ ಸರಬರಾಜ ಮಾಡುತ್ತದೆ.. ಸೋಪ್ ನ್ನೂ ಸರ್ಕಾರ ವೇ ಕೊಡಬೇಕಾ?
ಈ ಸವಯಂ ಘೋಷಿತ (ಲ)ಬುದ್ದಿ ಜೀವಿಗಳಿಗೆ ಬ್ರಾಹ್ಮಣರನ್ನು ಬಿಟ್ಟು ಬೇರೆಯವರು ಮಾಡುವ ಎಲ್ಲಾ ಕೆಟ್ಟ/ಕೀಳು ಕಾರ್ಯಗಳಿಗೆ ಬ್ರಾಹ್ಮಣ್ಯ ಎಂಬ ಬೇರೆಯೇ ಒಂದು ಪದ ಸೃಷ್ಟಿಸಿ ಪರೋಕ್ಷವಾಗಿ ಬ್ರಾಹ್ಮಣ ಜನಾಂಗವನ್ನು ನಿಂದಿಸಿ ವಿಕೃತ ತೃಪ್ತಿಪಡುವುದೇ ಮೂಲ ಉದ್ದೇಶವಾಗಿರುವುದು ಸ್ಪಷ್ಟವಾಗಿದೆ.
ನಮ್ಮ ಮೆಚ್ಚಿನ ಕವಿಗಳು, ಮೂಡ್ನಾಕೂಡು ಚಿನ್ನಸ್ವಾಮಿ ಸರ್ ಗೆ ನಮಸ್ಕಾರಗಳು. ಅರವಿಂದ್ ಚೊಕ್ಕಾಡಿ ಸರ್ ಗೂ ಮತ್ತು ಬಿ.ಎಂ ಹನೀಫ್ ಸರ್ ಹಾಗೂ ಹಿರಿಯರಾದ ನಾಗಮೋಹನ ದಾಸ್ ಸರ್ ಗೂ ನಮಸ್ಕಾರಗಳು. ಸಂವಾದ ಎನ್ನುವ ವೇದಿಕೆ ಇದುವರೆಗೂ ಸಂಘಪರಿವಾರದ ವೇದಿಕೆಯಾಗಿಯೇ ಹೆಚ್ಚು ಹೆಸರು ಮಾಡಿದೆ. ಆದರೆ ಈ ಸಂವಾದವು ನೈಜ ಮತ್ತು ಸತ್ಯವಾಗಿರಲಿ, ಪೂರ್ವಾಗ್ರಹ ಪೀಡಿತ ವಿಷಯಗಳಿಂದ ದೂರವಿದ್ದು ಇತಿಹಾಸ ಮತ್ತು ಪ್ರಸ್ತುತ ಸಮಾಜದ ಘಟನೆಗಳ ಆಧಾರದ ಮೇಲೆ ನಡೆಯಲಿ ಎಂದು ನಮ್ಮ ಆಶಯ.
ಕೊರೊನದಿಂದ ಪ್ರಪಂಚದಲ್ಲಿ ಜನರು ಸಾಯುತ್ತಿರುವಾಗ ಈ ಸಂವಾದ ಅಪ್ರಸ್ತುತ. ಪ್ರಜಾವಾಣಿ ಪತ್ರಿಕೆ ಯಾವುದರ ಬಗ್ಗೆ ಗಮನಕೊಡಬೇಕುಯೆನ್ನುವುದರ ಬಗ್ಗೆ ಯೋಚಿಸಲಿ.ಪತ್ರಿಕೆಯ ಘನತೆಗೆ ಪೂರಕವಾಗಿ ರಲಿ.ನಮ್ಮ ಈ ಪ್ರತಿಕ್ರಿಯೆಗೆ ಕ್ಷಮೆಯಿರಲಿ
ನಮ್ಮ ರಾಜ್ಯದ ಚೆರ್ಚೆಯಲ್ಲಿ ಸವರ್ಣಿಯರು,ಅವ್ರ್ನಯರು ವರ್ಣಗಳು ಭ್ರಾಹ್ಮಣರು ಮತ್ತು ಭ್ರಾಹ್ಮಣ್ಯ ಆಚರಣೆ ಉಳ್ಳವರು ಸವರ್ಣಿಯರಗೆ ಎಲ್ಲಾ ಅವಕಾಶಗಳು,ಅಲ್ಲದವರಿಗೆ ನಿರೂತ್ಚ್ತಹ ಅವಮಾನಗಳು ನ್ಯಾಯವಾದಿ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕ್ ಶ್ರೀಯುತ ನಾಗಮೋಹನ್ಧಾಸ್ Dr ಚಿನ್ನಸ್ವಾಮಿ ಮತ್ತು ಗ್ರೂಪ್ ತುಂಬಾ ಚೆನ್ನಾಗಿ ಸಾಮೂಹಿಕ ಹನಿ ಮುತ್ತುಗಳು ಸಮಾಜಕ್ಕೆ ತಿಳಿಸಿದ ತಮಗೆ ಆತ್ಮ ಪೂರಕ ನಮಸ್ಕಾರಗಳು ತಮ್ಮ ph:No...ತಿಳಿಸಲು ಮನವಿ Krishnappa V RTD Teacher Gownipalli (vi&po) Srinivasapur TQ Kolar Dist Ph:9632834001 Pin:563161
ಅವರವರ ಸಂಸ್ಕೃತಿ ಅವರವರು ಮುಂದುವರಿಸಲಿ ಆದರೇ ನಮ್ಮ ಭವ್ಯ ಭಾರತದಲ್ಲಿ ಎಲ್ಲಾ ಜಾತಿಯವರು ಒಂದೇ ಭಾವನೆಯಿಂದ ಸಹೋದರ ಸಹೋದರಿ ಎಂಬ ಭಾವನೆ ಯಿಂದ ಬಾಳೋಣ ಕೊನೆಗೊಂದು ಮಾತು ಒಂದು ಜಾತಿಯ ಸಂಸ್ಕೃತಿ ಯನ್ನು ಎಲ್ಲಿಯವರೆಗೆ ಆ ಜಾತಿಯವರು ರಕ್ಷಣೆ ಮಾಡುತ್ತಾ ಇರುತ್ತಾರೋ ಅಲ್ಲಿಯ ವರೇಗೇ ಹಾಳು ಮಾಡಲು ಯಾರಿಗೂ ಸಾಧ್ಯ ವಿಲ್ಲ ಎಲ್ಲರಿಗೂ ಎಲ್ಲಾ ಜಾತಿಯವರು ಮೇಲೇ ಪ್ರೀತಿ ಇರುವುದು ಮುಖ್ಯ ಎಲ್ಲೇ ಇರಿ ಹೇಗೇ ಇರಿನೀವು ನಿೇವಾಗಿರಿ ಜಿ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ
🤩Thanking you heartfully for conduction a session on a topic which excites us , hope Prajavani take more sessions of this kind in educating us in future by increasing the spectrum of understanding a topic
Sir very healthy and informative discussion. Every body presented without supporting a community. Further discussion is essential without representation of communal leaders.
ಜೈ ಶ್ರೀರಾಮ. ಬ್ರಾಹ್ಮಣ, ಬ್ರಾಹ್ಮಣ್ಯ. ಪದಗಳ ಅರ್ಥಬಾಹುಳ್ಯ ವಿಸ್ತಾರವಾದದ್ದು. ಬ್ರಾಹ್ಮಣ್ಯ ಸಾತ್ವಿಕಗುಣ ವಿಶೇಷ. ಜೀವನಕ್ಕೆ ಹೊಂದಿಸಿಕೊಂಡಿರುವವರು ಬ್ರಾಹ್ಮಣರು. ಬ್ರಹ್ಮನ್ ಪಾತ್ರೆಯ ಆಕಾರವನ್ನು ಅನುಸರಿಸುವ ನೀರಿನಂತೆ ಅನಂತ. ಪಾತ್ರೆ ಚಿಕ್ಕದಾದರೆ ಆಕಾರವೂ ಚಿಕ್ಕದೆ. ದೊಡ್ಡದಾದರೆ ದೊಡ್ಡದು. ಆಚರಣೆಯ ಗಾತ್ರವನ್ನು ಅನುಸರಿಸುವ ವೈವಿಧ್ಯತೆ,ವ್ಯಕ್ತಿಗೆ ಅನುಸಾರವಾಗಿ. ಅಘಾಢತತೆಯ ಇಣುಕು ನೋಟ. ಬ್ರಹ್ಮಾನುವೇಷಣೆಯೇ ಬದುಕಿನ ಮಹದೋದ್ದೇಶ. ಏನೋ ಬೇಕು. ವಿವರಿಸಲಾದ ಹಂಬಲ, ಎಲ್ಲರಲ್ಲೂ. ಘೂಢತೆಯ ಪರದೆ ಸರಿಸಿ ಮಾರ್ಗದರ್ಶನ ಮಾಡುತ್ತಿರುವವರು ಪುರದಹಿತ ಬಯಸುವ ಪುರೋಹಿತರು, ಬ್ರಾಹ್ಮಣರು. ಮಾನವನನ್ನು ಬೆಳಗುವ ಬೆಳಕೇ ಜ್ಞಾನಭಾಸ್ಕರ. ಬ್ರಾಹ್ಮಣರ ಸಮಾಜ ಸೇವೆ ಹಣತೆಯ ಬೆಳಕಿನಂತೆ. ಈ ಗುರುಶಿಷ್ಯರ ಬಾಂಧವ್ಯವನ್ನು ಜಾತಿಗಳ ಹೆಸರಿನಲ್ಲಿ ಹೀಗೆಳೆಯುವುದು, ಅಸೂಯೆ, ಮತ್ಸರ, ದ್ವೇಷ. ಆಡಳಿತದ ಸ್ವಾರ್ಥತೆಯ ಪಕ್ಷಪಾತದ ಪೋಷಣೆ ಸಮಾಜದ್ರೋಹವಾದರೂ ನಮ್ಮದೇ ಸರಕಾರವಾದ್ದರಿಂದ ಅಸಹ್ಯವಾದರೂ ಸಹಿಸಲೇ ಬೇಕಾದ ಕರ್ತವ್ಯ. ವಿವರಿಸುವ ನಾಲಿಗೆಗಳಿಗೂ, ಕೇಳುವ ಕಿವಿಗಳೂ ಸ್ವಾತಂತ್ರ ಕಳೆದುಕೊಂಡ ಮೂಕ, ಕಿವುಡರಾಗಿದ್ದವರಿಗೆ ಚೇತರಿಕೆ ಬೆಂಬಲ ಬದಲಾಗಿರುವ ಆಡಳಿತ ದೃಷ್ಟಿಯೇ. ಜೈ ಶ್ರೀರಾಮ.
29:14 to 17:10 very nice discussion well managed by haneef anchor 👌 me also bramhin but appreciating one muslim anchor pl think of it we almost all bramhins think like this only where there is good we support it
@@bhimappastudybuddy754 ಕಾಂಗ್ರೆಸ್ ನಲ್ಲಿನ ವಂಶರಾಜಕಾರಣ ನಿಲ್ಲಿಸಿ ನೋಡೋಣ. ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಕಾಂಗ್ರೆಸ್ ನಲ್ಲಿನ ವಂಶ ಗುಲಾಮಿ ಪದ್ಧತಿ ಇನ್ನೂ ಹೋಗಿಲ್ಲ. ಇನ್ನು ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಕಾಂಗ್ರೆಸ್ ನಿಂದ ದೂರ ದೂ......ರ.
@@Indian-lq8ue nan helirodakku neevu helodakku taale ne aagtilla. Aadru ond vishaya congress nalli adyaksharanna election mulaka aayke maadtare, Congress na leaders ge karyakartarige Rahul Gandhi bekadre nimgenu novu? Neevu congress kaaryakartara? Avara adyaksharu avara choice.
@@sureshpolali4616 😂😂😂😂 pass law that all temples should priests should be as per caste population....then see the revolt.......from one community......😂😂😂😂
Mr.Nagamohan Das -justice is very very appreciative his discussions ,Even Mr.Aravind Chokkadi also his question is very apt he asks before Brahmin who were there to ChinnaSwamy ,which he could not answer . In USA big racism is there which is dangerous to society .Even in western countries lot of religion disparity is there .
@@poornimavenkateshwaran6563 so the problem here is the word brahmanya. It's better to use some other word instead of brahmanya. Usually using the word brahmanya for inequality is wrong. It actually confuses people between the words brahmanya and brahmana.
@@Bharatiya1907 no one will take strain to coin a new word they want to divide hindus in the name of brahmins/brahmanya, a layman cannot understand the difference...right?
Equality leads unity of India Reformation for integrity Ambition of Dr Ambedkar You all under stand the Affection of Ambedkar cannot be Measured please consider With sense We lost indipedace about 18 or more times All of you must understand This thanking all
Unfortunately I loved bramin girl after my marriage i came to know that her father was dedicated RSS Follower 20 years dedicated his life to RSS after that he was married so much developed secular mind he was treated me like his own cast person so all bramins not bad those who don't have knowledge they only follows , but I am not inferior any one, because my Ambedkar, and constitution
Yes, there is a difference between Brahmin and Brahminsm. I understand Brahminsm is a mindset of each individual irrespective of his or her caste. Or it is a Attitude of a person.
Did anyone force Brahmanism in thr own caste & religion? Are they fools to accept? Brahminism is not mindset but practices. Even if it is mindset or attitude, did anyone force across crores of people?? what is the issue?? Just pass failures cheaply on people who do not have much electoral power.
Pandit Neharu to Vajpayee all Brahmin Prime Minister of India but they have maintained secular democracy of India and never demanded anything from government for their cast.
But domi sorry Modi who is from a backward community is playing divide rule politics, he is so communal doesn't believe in diversity of this country always chants one Nation one this and one that. He had reduced our gdp to negative
Prajavani, you must have invited scholars to discuss like is NARAYANAACHARYA K S/ JAYATHERRTHAACHARYA MALIGI/ VIDYASIMHACHARYA MAHULI TO ENCOUNTER. let these panelists discuss about QURAN/Bible . Then you see the result.
ಬ್ರಾಹ್ಮಣರು ಎಲ್ಲಾ ಓಬಿಸಿ, ದಲಿತರನ್ನು ಕೀಳಾಗಿ ನೋಡುತ್ತಾರೆ. ಓಬಿಸಿ ಯವರು ದಲಿತರನ್ನು ಮಾತ್ರ ಕೀಳಾಗಿ ನೋಡುತ್ತಾರೆ. ದಲಿತರಲ್ಲಿ ಬಲಗೈ ನವರು ಎಡಗೈ ದಲಿತರನ್ನು ಕೀಳಾಗಿ ನೋಡುತ್ತಾರೆ.
Insted of blaming brahmins 1st you people encourage to marry girls between Lingayats -Muslims and gowdas- SC/ST backwards kurbas to marry Muslims then only society will develop, show the examples compare to yr % of population then talk about brahmins
Bramanya is being practiced by millions of people belong to many other religions and castes where as thousands of brahmins are there who do not practice brahmanya. Many ills in bramhanya is being reduced due to stringent laws of the land. Those people who do not practice ills of bramanya need not worry about Mr. Chethan's statement.
These four Great's have discusses in detail the historic backgrounds the good & bad effects very positive knowledge for all . From this point of view Chethann's comments are irrelevant worth only tornchappals .
Initially there were only Profession. Based on that caste was formed later. No body has created any caste. Goverment should stop asking the caste in the application for government jobs. There are poor people in all the castes. Reservation should be based on the standard of living of people. Ultimately, government should introduce the reservation for all poor people, instead of that Government is doing vote politics by dividing the people by caste.
I ❤ Brahmins, Their food their culture and their knowledge. Oh my God They are awesome 🎉🎉🎉. All the best Brahmins Achieve High.
16:57
ಈ ತರದ ಸಂವಾದಗಳು ನಮ್ಮ ಯುವ ಪೀಳಿಗೆಗೆ ಅಗತ್ಯವಿದೆ ಇನ್ನು ಸಂವಾದಗಳು ಮೂಡಿ ಬರಲಿ
ಮುಡ್ನಾಕುಡು ಚಿನ್ನಸ್ವಾಮಿ ಸರ್, ನಾಗಮೋಹನ್ ದಾಸ್ ಸರ್ ಮತ್ತು ಈ ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು ಆರೋಗ್ಯಕರ ಚರ್ಚೆ 🙏🙏🙏🙏💐💐💐💐💐
All my teachers are Brahmins. They are selfless, good, harmless, and society has to respect them..
You are rt
But what is the percentage of brahmins in total shudras
Only 2,percentage.
But why 100 percent brahmins
Why not atleast 60 percent shudras teachers. Think for a while
Atleast you have agreed today's brahmins
Atleast you have agreed today's brahmins
Lol but i had 3brahim lecturrers they indirectly hated me as I'm lingayat & they used to extra internal marks to brahims n help them in exams though
@@ShivaKrishnaClinicಬುದ್ದಿ ಇದ್ದಷ್ಟು ಮಾರ್ಕ್ 😂
ಬಹಳ ಅರ್ಥ ಪೂರ್ಣವಾಗಿ ಮೂಡಿಬಂದಿದೆ.ಪ್ರಜಾವಾಣಿಯವರಿಗೆ ಅಭಿನಂದನೆಗಳು.ಆರೋಗ್ಯಕರ ಚರ್ಚೆಗಳು ವೈಚಾರಿಕತೆಯನ್ನು ಬೆಳೆಸುತ್ತೆ.ಜಗತ್ತು ನವ ನಾಗರಿಕತೆಗೆ ತೆರೆದು ಕೊಳ್ಳುತ್ತಿರುವಾಗ ಹುಟ್ಟಿನಿಂದ ಮೇಲು ಕೀಲು ಎಂಬ ಭಾವನೆ ಇನ್ನೂ ಜೀವಂತ ಇರುವುದು ದುರಂತವೇ ಸರಿ
Every where is there on the earth Arub countries USA UK etc there is a fight between blacks & whites, It is slowly washing, still will take thousands of years
ಇಂತಹ ಸಂವಾದಗಳು ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತವೆ.
ಸರ್ ನನಗೀಗ 70ವರ್ಷ ನಾನು ಬ್ರಾಹ್ಮಣ ಜಾತಿ ಯಲ್ಲಿ ಜನಿಸಿದ್ದರೂ ಇದುವರೆಗೂ ನನಗೆ ಬ್ರಾಹ್ಮಣ ಬೇರೆ ಹಾಗೂ ಬ್ರಾಹ್ಮಣ್ಯ ಬೇರೆ ಎಂಬ ವಿಚಾರ ವೇ ಬೇರೆ ತಿಳಿದಿರಲಿಲ್ಲ ಬ್ರಾಹ್ಮಣ್ಯ ಎಂಬುದು ಬ್ರಾಹ್ಮಣ ಜಾತಿಗೆ ಸಂಬಂಧ ಪಟ್ಟ ವಿಷಯ ವೆಂದೆ ಭಾವಿಸಿ ದ್ದೆ ಪ್ರಜಾವಾಣಿ ಯವರು ನಡೆಸಿಕೊಟ್ಟ ಸಂವಾದ ದಲ್ಲಿ ಬಾಗವಹಿಸಿ ದ್ದ ಮೇಧಾವಿ ಗಳು ತಮ್ಮ ತಮ್ಮ ಅಭಿಪ್ರಾಯ ಗಳನ್ನು ತಮ್ಮದೇ ಆದ ರೀತಿ ಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾಗ ನನಗೆ ಬ್ರಾಹ್ಮಣ ಹಾಗೂ ಬ್ರಾಹ್ಮಣ್ಯ ತ್ವ ಬಗ್ಗೆ ಗೊಂದಲ ಪ್ರಾರಂಭ ವಾಯಿತು ನಾನು ತಿಳಿದಿರುವ ಹಾಗೆ ನನ್ನಂತಹ ವರು ಪ್ರಾರಂಭ ವಾಗುವ ಪದದ ಮೊದಲ ಅಕ್ಷರ ಗಳನ್ನು ಗಮನಿಸಿ ಮುಂದಿನ ಯಾವುದೇ ಅಕ್ಷರ ಗಳಿದ್ದರೂ ಅದು ಅವರಿಗೆ ಅನ್ವಯ ವಾಗುವಂತಹುದು ಎಂದು ಭಾವಿಸುವವರೇ ಜಾಸ್ತಿ ಹೀಗಾಗಿ ಯಾರೇ ಆಗಲಿ ಬ್ರಾಹ್ಮಣ್ಯ ತ್ವ ಬಗ್ಗೆ ಮಾತನಾಡಿದರೂ ಮೊದಲು ಅನ್ವಯ ವಾಗುವುದು ಬ್ರಾಹ್ಮಣ ಜಾತಿ ಯವರಿಗೇ ನಾವು ಆ ಬೃಹಸ್ಪತಿ ಯಷ್ಟು ಬುದ್ಧಿ ವಂತರಲ್ಲ ಯಾವುದೋ ಕಾಲದಲ್ಲಿ ನಡೆದಿರಬಹುದಾದ ಅಥವಾ ನಡೆಯದೆರಬಹುದಾದ ಮತ್ತು ಇತ್ತೀಚಿಗೆ l ಎಲ್ಲಿಯೋನಡೆದಿದೆ ಎನ್ನಲಾದ ಘಟನೆ ಗಳನ್ನು ಉದಾಹರಣೆ ನೀಡಿ ಇಂದಿಗೂ ಬ್ರಾಹ್ಮಣ ರು ಇತರೆ ಜನಾಂಗ ದವರನ್ನು ಕೀಳಾಗಿ ನೋಡುತ್ತಾರೆ ಎಂದು ಸಾರ್ವರ್ತಿಕ ವಾಗಿ ಬಿಂಬಿಸುವುದು ಸರಿಯಲ್ಲ ನಾನು ನನ್ನ ಸೇವಾವಧಿಯಲ್ಲಿ ಹಿಂದುಳಿದ ಜಾತಿ ಗೆ ಸೇರಿದವರ ಒಡನಾಟ ದಲ್ಲಿದ್ದು ನಮ್ಮ ಮನೆಯಲ್ಲಿ ನಾನು ಊಟ ಮಾಡುವ ತಟ್ಟೆ ಯಲ್ಲಿಯೇ ಅವರಿಗೂ ಊಟ ಹಾಕಿದ್ದೇನೆ ಹಾಕಿದ್ದೇನೆ ಈಗಲೂ ಬಹುಪಾಲು ಮಂದಿ ಅವರುಗಳೇ ನನ್ನ ಸ್ನೇಹಿತರಾಗಿದ್ದಾರೆ ಅಲ್ಲದೆ ಬ್ರಾಹ್ಮಣ ರು ತಮ್ಮ ಸ್ವಂತ ಬುದ್ದಿವಂತಿಕೆ ಮೇಲೆ ಯಾವುದೇ ಮೀಸಲಾತಿ ಇಲ್ಲದೆ ತಮ್ಮ ತಮ್ಮ ಜೀವನವನ್ನು ರೂಪಿಸಿ ಕೊಂಡಿದ್ದಾರೆಯೇ ಹೊರತು ಯಾರ ಹಂಗಿನಲ್ಲೂ ಬದುಕುತ್ತಿಲ್ಲ ಯಾವಾಗ ದೇವರಾಜ್ ಅರಸ್ ಉಳುವವನಿಗೆ ಭೂಮಿ ಎಂದರೋ ಆಗಲೇ ಸುಮಾರು ಬ್ರಾಹ್ಮಣ ರು ಬೀದಿಗೆ ಬಿದ್ದರು ಇನ್ನೂ ಎಷ್ಟೋ ಬ್ರಾಹ್ಮಣ ಕುಟುಂಬ ಗಳು ಬಡತನ ದಲ್ಲಿಯೇ ತೀರಾ ಕೆಳಮಟ್ಟದ ಜೀವನ ನಡೆಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ ಹೀಗಾಗಿ ಇಂದಿನ ಪರಿವರ್ತತ ಸಮಾಜ ದಲ್ಲಿ ಇಲ್ಲದ ವಿಷಯ ಗಳನ್ನು ವಿವಿಧ ಜನಾಂಗಗಳ ಮದ್ಯೆ ವಿಷ ಬೀಜವನ್ನು ಬಿತ್ತಿ ಎಲ್ಲರ ಮನಸ್ಸನ್ನು ಒಡೆಯುವ ಕೆಲಸ ಮಾಡುತ್ತಿರುವ ಓ ನನ್ನ ಚೇತನ ಈ ಕೆಟ್ಟ ಬುದ್ಧಿ ಯನ್ನು ಬಿಟ್ಟು ಆಗು ನೀ ಅನಿಕೇತನ ನೀನು ನಮ್ಮ ದೇಶದಲ್ಲಿ ಇದ್ದುಕೊಂಡು ದೇಶವನ್ನು ಹಾಳು ಮಾಡುವ ಬದಲು ಅಮೇರಿಕಾ ಕ್ಕೆ ವಾಪಸ್ಸು ಹೋಗಿ ಬಿಡು ಆ ದೇವರು ನಿನಗೆ ಒಳ್ಳೆಯದು ಮಾಡಲಿ
Well said..
Nimma manege nimma obc friends nna karedu nimma thatteyelle oota badisiddeeni endu helida thaavu nimma ade obc friends manege hogi avara thatteyalli oota maadiddeera?Neevu eshte buddhivanthatharu,pragnavantharu,vichaaravaddigalu,jathyatheetha andu kondarooo AAA nimma jathiya bagge iruva superiority complex hogalla.Nimma population ee deshadalli sumaru3% ,nimmalli shekada 100 rashtu badathana vide andukondarooo,ee deshadalli hindulida,dalitha,alpasankyathara population shekada 60 kkintha jaasthi matthe avaralli badathanada pramana eshtu?Swathanthrya nanthara samvidana jarige bandamele eee hidulida,dalitha alpasankyatharu swalpa mattina arthika savalattugalanna anubhavisuttiddare adanna neeevu sahistha I'lla,nimma brahmana jananga vedagala kaaladinda ulida janaanga galanna shoshane maadtha banddeera, reservation anno pada aadtheeralla nimage naachike aagalve
ಅಂಬೇಡ್ಕರ್ ಬರುವವರೆಗೂ ಯಾಕೆ ಜಾತಿ ಪೋಷಕರು ಒಬ್ಬರೂ ಮುಂದೆ ಬಂದು ಈ ದೇಶದ ಶೂದ್ರ ಮತ್ತು ದಲಿತರನ್ನು ಮುಖ್ಯ ವಾಹಿನಿಗೆ ಲಿಂಕ್ ಕೊಡಿಸಿಲ್ಲ ಸಾರ್ ಆ ರೀತಿಯ ಉದಾಹರಣೆಗಳು ಸಹಾ ಇಲ್ಲ, ನಾಜೂಕಾದ ಮಾತು ಬಿಟ್ಟು ವಾಸ್ತವವನ್ನು ಜನರಿಗೆ ತಿಳಿಹೇಳಿ, ಬ್ರಾಹ್ಮಣ್ಯದ ಪ್ರಕಾರ ಶೂದ್ರನನ್ನು ಅಧಿಕಾರ ಹೀನಾನ್ನಾಗಿ, ಅಸ್ತಿ ಹೀನಾನ್ನಾಗಿ, ವಿದ್ಯೆ ಹೀನಾನ್ನಾಗಿ ಮಾಡುವುದೇ ಧರ್ಮ ಎಂದು ಹೇಳುತ್ತದೆ, ದಲಿತರ ಕಥೆ ಯಂತೂ ಬೇಡ ಬಿಡಿ, ಇದಕ್ಕೆ ನಿಮ್ಮ ಉತ್ತರವೇನು.
Ellavannu kaledukondu beedige bidda halavaralli nanu kooda obbanu.Enta ondu ayogya gumpugala ondu vargave ide.Brahmanaranna tegali heegaledare avarige eno ondu samadana.....ellavau devare devare noduttane
Neenu madhu Asia ke hoga
ಅದ್ಬುತ ಚರ್ಚೆ ಸರ್..... ತುಂಬಾ ಸರಳ ಮತ್ತು ಸವಿವರವಾಗಿ ವಿವರಿಸಿದ್ದೀರಿ.....
ಒಳ್ಳೆಯ. ವಿಷಯವನ್ನು ಸೂಕ್ತ ಕಾಲದಲ್ಲಿ ಚರ್ಚಿಸಿರುವುದು ಸಂತೋಷ, ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವ ಮೂಲಕ ಜನತೆಯ ಮುಂದೆ ಮಂಡಿಸಿ ಜಾತಿ ನಿಂದನೆ ಹಂತ ಹಂತವಾಗಿ ನಿರ್ಮೂಲನೆ ಮಾಡುವ ಪ್ರಯತ್ನವಾಗಲಿ,,
ಅಂಬೇಡ್ಕರ್ ಹೆಂಡತಿ ಬ್ರಾಹ್ಮಣರು
Sir pl tell her name & details
Is it
Ambedkar 2nd wife....who was also a doctor......
ನೀನು ಬ್ರಾಹ್ಮಣ, ನೀನು ದಲಿತರನ್ನು ಮದ್ವೆ ಆಗ್ತೀಯಾ?
ಅಂಬೇಡ್ಕರ್ ಬುದ್ಧ ಧರ್ಮದ ಹೆಣ್ಣು ಮದುವೆ ಆದದ್ದು.
ಉತ್ತಮ ನಿದರ್ಶನ ನೀಡಿದ ಮಾನ್ಯರಿಗೆ ಅಭಿನಂದನೆಗಳು
"ನೀನು ನಿಜವಾದ ಮುಸ್ಲಿಂ ಆಗಿದ್ದರೆ ಮತ್ತೊಂದು ಧರ್ಮವನ್ನಾಗಲಿ ವ್ಯಕ್ತಿಯನ್ನಾಗಲಿ ದ್ವೇಷಿಸಲು ಸಾಧ್ಯವಿಲ್ಲ"... ನನ್ನ ಅನುಭವ...
ಉದ್ಯೋಗ ವಿಲ್ಲದಿರುವಾಗ ಇನ್ಯಾವತ್ತೂ ಉನ್ನತಿಗಾಗಿ ಸಾಧ್ಯವಿಲ್ಲದೇ ಜೀವನದ
ನಿವ೯ಹಣೆ ಕಷ್ಟಸಾಧ್ಯವಾದುದಾಗಿದೆ,,
ವಣ೯ಬೇದ ನೀತಿ ತಾತ್ವಿಕವಾದುದಲ್ಲ
ಸಂಘಷ೯ ಒಂದು ಅವಕಾಶ ಕ್ಕಾಗಿ
ಮಾತ್ರ ಕಾಯುವಂತದ್ದಾಗಿದೆ .
ನಮಗೊಂದು ನಿಯಮಿತ ಸಾಧ್ಯತೆಯ
ಅವಕಾಶ ,ಉನ್ನತಿಗಾಗಿ ಅಲ್ಲವೆ,,,
Reality brother . Namaste
Nagamohan das sir.your raight 🙏🙏🙏
ಹಳ್ಳಿಗಳಲ್ಲಿ ಘನಘೋರ ಅಸ್ಪೃಶ್ಯತೆ ಇದೆ..ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ...
Mysore antha city nalli ida
ಅಸ್ಪೃಶ್ಯತೆ ಕೇವಲ ಬ್ರಾಹ್ಮಣರು ಮಾಡಿದ್ದೇ? ಅನ್ಯ ಜಾತಿಯವರು ದಲಿತರನ್ನು ಅಪ್ಪಿಕೊಳ್ಳುತ್ತಿದ್ದಾರೆಯೇ?
ಬ್ರಾಹ್ಮಣರು ಅವರಷ್ಟಕ್ಕೆ ಪೂಜೆ ಪುನಸ್ಕಾರ ಮಾಡಿಕೊಂಡು, ಶಾಂತಿಯಿಂದ ಬದುಕುತ್ತಿದ್ದಾರೆ. ಸಂಪರ್ಕ ಇಲ್ಲದವರೊಂದಿಗೆ ಸ್ಪ್ರಶ್ಯತೆ ಬೇಕೇ?
ಜಾತಿವಿನಾಶ ಆಗಬೇಕಾದರೆ ಸಂಸ್ಕೃತಿ ನಾಶವೂ ಆಗಬೇಕಲ್ಲವೇ? ಇದು ಸಮಾಜದ ಗುರಿಯೇ?
ಮೀಸಲಾತಿಯಿಂದ ಹೊಡೆತ ತಿಂದ ಬ್ರಾಹ್ಮಣರು ಬೇರೆ ದೇಶಗಳಿಗೆ ವಲಸೆ ಹೋಗುತ್ತಿರುವುದು ಕಾಣುತ್ತಿಲ್ಲವೇ? ಭಾರತ ರತ್ನ ಸರ್ ವಿಶ್ವೇಶ್ವರಯ್ಯನವರು, ಮೀಸಲಾತಿ ವಿರೋಧಿಸಿ ದಿವಾನಗಿರಿಗೆ ರಾಜೀನಾಮೆ ನೀಡಿದ್ದು ತಿಳಿದಿದೆಯೇ?
ಅಸ್ಪೃಶ್ಯತೆ ಹೋಗಲಾಡಿಸಲು ಅಂತರ್ಜಾತೀಯ ವಿವಾಹ ಕಡ್ಡಾಯ ಮಾಡಬಹುದಲ್ಲವೇ? ಆಗ ಯಾವ ಸಂಸ್ಕಾರವೂ ಉಳಿಯುವುದಿಲ್ಲ. ಸಮಾನತೆಯೇ ದೇವರಾಗುತ್ತದೆ.
ಸಂಪತ್ತನ್ನು ಮೀಸಲಾತಿಯಿಂದ ಹಂಚಬಹುದು ಆದರೆ ಯೋಗ್ಯತೆಯನ್ನು ಹಂಚಬಹುದೇ?
ಅವರವರ ಮನೆಯಲ್ಲಿ ಇದ್ರೆ ನಿಮಗೆ ಎನ್ ತೊಂದ್ರೆ 😂, ನಿಮ್ಮ ಮನೆಗೆ ಬಂದು ಆತರ ಹೇಳಿದ್ರ. ಅವರ ಸಂಕೃತಿ ಅವ್ರಿಗೆ.
ಮೊದಲು ಸ್ವಚ್ಛವಾಗಿರೋದನ್ನ ಎಲ್ಲರೂ ತಿಳ್ಕೊಬೇಕು.. ಸಹಜವಾಗಿ ಆಗ ಅಸ್ಪೃಶ್ಯತೆ ಹೋಗಿ ಬಿಡುತ್ತದೆ.. ಈಗಂತೂ ಎಲ್ಲರ ಮನೆಗೂ ನೀರು ಸರ್ಕಾರ ಸರಬರಾಜ ಮಾಡುತ್ತದೆ.. ಸೋಪ್ ನ್ನೂ ಸರ್ಕಾರ ವೇ ಕೊಡಬೇಕಾ?
ಈ ಸವಯಂ ಘೋಷಿತ (ಲ)ಬುದ್ದಿ ಜೀವಿಗಳಿಗೆ ಬ್ರಾಹ್ಮಣರನ್ನು ಬಿಟ್ಟು ಬೇರೆಯವರು ಮಾಡುವ ಎಲ್ಲಾ ಕೆಟ್ಟ/ಕೀಳು ಕಾರ್ಯಗಳಿಗೆ ಬ್ರಾಹ್ಮಣ್ಯ ಎಂಬ ಬೇರೆಯೇ ಒಂದು ಪದ ಸೃಷ್ಟಿಸಿ ಪರೋಕ್ಷವಾಗಿ ಬ್ರಾಹ್ಮಣ ಜನಾಂಗವನ್ನು ನಿಂದಿಸಿ ವಿಕೃತ ತೃಪ್ತಿಪಡುವುದೇ ಮೂಲ ಉದ್ದೇಶವಾಗಿರುವುದು ಸ್ಪಷ್ಟವಾಗಿದೆ.
ಯಾಕೆ ನೀವು ಮುಸ್ಲಿಂ ಮತ್ತು ಭಯೋತ್ಪಾದಕತೆ ಅಥವಾ ಮಹಮ್ಮದೀಯ ಮತ್ತು ಅಪರಾಧಗಳು ಎಂಬ ಒಂದು ಚರ್ಚೆ ಏರ್ಪಡಿಸಬಾರದು, ಏಕೆ ಇನ್ನೂ ಮಾಡಲಿಲ್ಲ, ಬಿ.ಎಂ.ಹನೀಫ್?
ಮುಸ್ಲಿಂ ಮತ್ತು ನಮ್ಮ ಡಿಎನ್ಎ ಒಂದೇ ಮೂಲದಿಂದ ಕೂಡಿದೆ-ಮೋಹನ್ ಭಾಗವತ್
ಮಾಡಿದ್ದಾರೆ ನೀವು ಇನ್ನೂ ಎದ್ದು ಕಣ್ಣು ಬಿಟ್ಟಿಲ್ಲ ಮರ್ರೆ
ಬ್ರಹ್ಮನರಿಂದಲೇ ದೇಶ ಹಾಳಾಗುತ್ತಿರುವುದು ಮರ್ರೆ
ದೇಶವನ್ನೇ ಆಳುವ ಕನಸು ಅವರದ್ದು
ನಮ್ಮ ಮೆಚ್ಚಿನ ಕವಿಗಳು, ಮೂಡ್ನಾಕೂಡು ಚಿನ್ನಸ್ವಾಮಿ ಸರ್ ಗೆ ನಮಸ್ಕಾರಗಳು. ಅರವಿಂದ್ ಚೊಕ್ಕಾಡಿ ಸರ್ ಗೂ ಮತ್ತು ಬಿ.ಎಂ ಹನೀಫ್ ಸರ್ ಹಾಗೂ ಹಿರಿಯರಾದ ನಾಗಮೋಹನ ದಾಸ್ ಸರ್ ಗೂ ನಮಸ್ಕಾರಗಳು. ಸಂವಾದ ಎನ್ನುವ ವೇದಿಕೆ ಇದುವರೆಗೂ ಸಂಘಪರಿವಾರದ ವೇದಿಕೆಯಾಗಿಯೇ ಹೆಚ್ಚು ಹೆಸರು ಮಾಡಿದೆ. ಆದರೆ ಈ ಸಂವಾದವು ನೈಜ ಮತ್ತು ಸತ್ಯವಾಗಿರಲಿ, ಪೂರ್ವಾಗ್ರಹ ಪೀಡಿತ ವಿಷಯಗಳಿಂದ ದೂರವಿದ್ದು ಇತಿಹಾಸ ಮತ್ತು ಪ್ರಸ್ತುತ ಸಮಾಜದ ಘಟನೆಗಳ ಆಧಾರದ ಮೇಲೆ ನಡೆಯಲಿ ಎಂದು ನಮ್ಮ ಆಶಯ.
Egina vastu sthiti matanaadi.bari brahmanare nimma baige ahaarave?
ಶ್ರೀಯುತರಾದ ಚಿನ್ನಸ್ವಾಮಿ ಮತ್ತು ದಾಸ್ ರವರ ವಾದ ತುಂಬಾ ಸಮಂಜವಾಗಿದೆ
ಪ್ರಾಮಾಣಿಕವಾಗಿ ಚರ್ಚೆಮಾಡಿದ್ದೀರಿ
ಧನ್ಯವಾದಗಳು
ಅತ್ಯುತ್ತಮವಾದ ಚಚೆ೯... ಧನ್ಯವಾದಗಳು ಪ್ರಜಾವಾಣಿಯವರಿಗೆ.
ಕೊರೊನದಿಂದ ಪ್ರಪಂಚದಲ್ಲಿ ಜನರು ಸಾಯುತ್ತಿರುವಾಗ ಈ ಸಂವಾದ ಅಪ್ರಸ್ತುತ. ಪ್ರಜಾವಾಣಿ ಪತ್ರಿಕೆ ಯಾವುದರ ಬಗ್ಗೆ ಗಮನಕೊಡಬೇಕುಯೆನ್ನುವುದರ ಬಗ್ಗೆ ಯೋಚಿಸಲಿ.ಪತ್ರಿಕೆಯ ಘನತೆಗೆ ಪೂರಕವಾಗಿ ರಲಿ.ನಮ್ಮ ಈ ಪ್ರತಿಕ್ರಿಯೆಗೆ ಕ್ಷಮೆಯಿರಲಿ
ಬಹಳ ಅತ್ಯುತ್ತಮ ಸಂವಾದ
ಆಯೋಜಕರಿಗೆ ಧನ್ಯವಾದಗಳು
ಭಾರತದಲ್ಲಿ ಜಾತಿ ವ್ಯವಸ್ಥೆ ಜೀವಂತ ಇದೆ. ಬ್ರಾಹ್ಮಣ ರಲ್ಲಿ ಜಾತಿವಾದಿಗಳಿದ್ದಾರೆ ಪ್ರಗತಿಪರೂ ಇದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿಯೂ ಸಹ ಜಾತಿವಾದಿಗಳು ಇದ್ದಾರೆ
ಬ್ರಾಹ್ಮಣರಲ್ಲಿ ಮಾತ್ರವೇ ಪ್ರಗತಿವಾದಿಗಳು, ವಿಚಾರವಾದಿಗಳಿದ್ದಾರೆ. ಉಳಿದವರೆಲ್ಲರೂ ಬರೀ ಸ್ವಜಾತಿ ಪ್ರಿಯ ಜಾತ್ಯತೀತರು.
Nammannu Nammahagiye badhukalu bidi. Yake yavagalu namma meleye akramana thiliyuttilla. Bramarannu badhukalu bidi. Illavadare avaru hakki gagi horada bekagutte.
Yel sath hodhyo gaandu
Mariappa yellana thurakara
Thunne chupakke hogidhyeno
gaandu barla vasi maathaduva
Yaakla address ge illa 😎🤣
Bare jatiyaki illvandre
ಆರೋಗ್ಯಕರವಾದ ಚರ್ಚೆ ಎಲ್ಲರಿಗೂ ಧನ್ಯವಾದಗಳು 🙏🙏🙏
Haneef, pls arrange debate on caste system in Muslim , can you.
👍
ಮೊದ್ಲು ನಮ್ಮಲ್ಲಿ ಇರೋ ಕೊಳಕನ್ನ ತೊಳೆದುಕೊಳ್ಳೋಣ, ಆಮೇಲೆ ಮುಸಲ್ಮಾನ್ ಧರ್ಮದ ಜಾತಿ ವ್ಯವಸ್ಥೆಯ ಬಗೆಗೆ ಚರ್ಚಿಸೋಣ.
@@GirishAdesh ottige aagli bidi...avranyake bidbeku
Sir ಕರ್ನಾಟಕ ದ ಮುಸ್ಲಿಂ ಗಳಲ್ಲಿ ಜಾತಿ ವ್ಯವಸ್ಥೆ ಯ ಮೇಲು ಕೀಳು ಇಲ್ಲ. ಸಂಘಟನೆ ಹಲವು ಇರಬಹುದು
@@HAMIDABHAS matte shiyadavranu yake ontara nodtira heli amele jihad anta papada janagalanu kolluvaga enu madtidri tavu and haneef
ಉತ್ತಮ ಸಂವಾದ. ಹೀಗೇ ಮುಂದುವರೆಯಲಿ.🎉
Thank you Prajavani
You come back
Make India strong
Good program
ಹಳ್ಳಿಗಳಲ್ಲಿ ಇಂದಿಗೂ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ಪೃಶ್ಯತೆ ಭಯಾನಕವಾಗಿದೆ.
ಒಂದು ಕೆಲಸ ಮಾಡಿ -- ಆ ಊರಿನಲ್ಲಿ ಇದ್ದ ಎಲ್ಲ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರನ್ನ ಮುಗಿಸಿ ಬೇಡಿ -- ಆಗ ಊರು ಉದ್ದಾರ ಆಗೊತ್ತೆ - ನೋಡೇ ಬಿಡುವ
ನಮ್ಮ ಪ್ರೀತಿಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ನಾಗಮೋಹನದಾಸ್ ಗೆ ಧನ್ಯವಾದ ಗಳು
ನಮ್ಮ ರಾಜ್ಯದ ಚೆರ್ಚೆಯಲ್ಲಿ ಸವರ್ಣಿಯರು,ಅವ್ರ್ನಯರು
ವರ್ಣಗಳು ಭ್ರಾಹ್ಮಣರು ಮತ್ತು
ಭ್ರಾಹ್ಮಣ್ಯ ಆಚರಣೆ ಉಳ್ಳವರು
ಸವರ್ಣಿಯರಗೆ ಎಲ್ಲಾ ಅವಕಾಶಗಳು,ಅಲ್ಲದವರಿಗೆ
ನಿರೂತ್ಚ್ತಹ ಅವಮಾನಗಳು
ನ್ಯಾಯವಾದಿ ಕೋಲಾರ ಜಿಲ್ಲೆ
ಮುಳಬಾಗಿಲು ತಾಲ್ಲೂಕ್
ಶ್ರೀಯುತ ನಾಗಮೋಹನ್ಧಾಸ್
Dr ಚಿನ್ನಸ್ವಾಮಿ ಮತ್ತು ಗ್ರೂಪ್
ತುಂಬಾ ಚೆನ್ನಾಗಿ ಸಾಮೂಹಿಕ
ಹನಿ ಮುತ್ತುಗಳು ಸಮಾಜಕ್ಕೆ
ತಿಳಿಸಿದ ತಮಗೆ ಆತ್ಮ ಪೂರಕ
ನಮಸ್ಕಾರಗಳು
ತಮ್ಮ ph:No...ತಿಳಿಸಲು
ಮನವಿ
Krishnappa V RTD Teacher
Gownipalli (vi&po)
Srinivasapur TQ
Kolar Dist
Ph:9632834001
Pin:563161
ತುಂಬಾನೆ ಮುಖ್ಯವಾದ ವಿಷಯ ಚರ್ಚೆಗೆ ತಂದಿರುವ ನನ್ನ ನೆಚ್ಚಿನ ಪ್ರಜಾವಾಣಿ ಗೆ ಅಭಿನಂದನೆಗಳು, ಆದರೆ ವಿಷಯ ಸ್ಪಷ್ಟತೆ ಇಲ್ಲ.
ಅವರವರ ಸಂಸ್ಕೃತಿ ಅವರವರು ಮುಂದುವರಿಸಲಿ ಆದರೇ ನಮ್ಮ ಭವ್ಯ ಭಾರತದಲ್ಲಿ ಎಲ್ಲಾ ಜಾತಿಯವರು ಒಂದೇ ಭಾವನೆಯಿಂದ ಸಹೋದರ ಸಹೋದರಿ ಎಂಬ ಭಾವನೆ ಯಿಂದ ಬಾಳೋಣ ಕೊನೆಗೊಂದು ಮಾತು ಒಂದು ಜಾತಿಯ ಸಂಸ್ಕೃತಿ ಯನ್ನು ಎಲ್ಲಿಯವರೆಗೆ ಆ ಜಾತಿಯವರು ರಕ್ಷಣೆ ಮಾಡುತ್ತಾ ಇರುತ್ತಾರೋ ಅಲ್ಲಿಯ ವರೇಗೇ ಹಾಳು ಮಾಡಲು ಯಾರಿಗೂ ಸಾಧ್ಯ ವಿಲ್ಲ ಎಲ್ಲರಿಗೂ ಎಲ್ಲಾ ಜಾತಿಯವರು ಮೇಲೇ ಪ್ರೀತಿ ಇರುವುದು ಮುಖ್ಯ ಎಲ್ಲೇ ಇರಿ ಹೇಗೇ ಇರಿನೀವು ನಿೇವಾಗಿರಿ ಜಿ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ
ಹನೀಪನ ಜೊತೆ ಹಿಂದೂಗಳು😢😢😢😢😢😢
🤩Thanking you heartfully for conduction a session on a topic which excites us , hope Prajavani take more sessions of this kind in educating us in future by increasing the spectrum of understanding a topic
Sir very healthy and informative discussion. Every body presented without supporting a community. Further discussion is essential without representation of communal leaders.
ಅವರವ ಜಾತಿ ಅವರಿಗೆ ದೊಡ್ಡದು ಯಾರು ಇನ್ನೊಬ್ಬರ ಜಾತಿ ಬಗ್ಗೆ ಮಾತನಾಡಬಾರದು
ಜೈ ಶ್ರೀರಾಮ. ಬ್ರಾಹ್ಮಣ, ಬ್ರಾಹ್ಮಣ್ಯ. ಪದಗಳ ಅರ್ಥಬಾಹುಳ್ಯ ವಿಸ್ತಾರವಾದದ್ದು. ಬ್ರಾಹ್ಮಣ್ಯ ಸಾತ್ವಿಕಗುಣ ವಿಶೇಷ. ಜೀವನಕ್ಕೆ
ಹೊಂದಿಸಿಕೊಂಡಿರುವವರು ಬ್ರಾಹ್ಮಣರು. ಬ್ರಹ್ಮನ್ ಪಾತ್ರೆಯ ಆಕಾರವನ್ನು ಅನುಸರಿಸುವ ನೀರಿನಂತೆ ಅನಂತ. ಪಾತ್ರೆ ಚಿಕ್ಕದಾದರೆ ಆಕಾರವೂ ಚಿಕ್ಕದೆ. ದೊಡ್ಡದಾದರೆ ದೊಡ್ಡದು. ಆಚರಣೆಯ ಗಾತ್ರವನ್ನು ಅನುಸರಿಸುವ ವೈವಿಧ್ಯತೆ,ವ್ಯಕ್ತಿಗೆ ಅನುಸಾರವಾಗಿ. ಅಘಾಢತತೆಯ ಇಣುಕು ನೋಟ. ಬ್ರಹ್ಮಾನುವೇಷಣೆಯೇ ಬದುಕಿನ ಮಹದೋದ್ದೇಶ. ಏನೋ ಬೇಕು. ವಿವರಿಸಲಾದ ಹಂಬಲ, ಎಲ್ಲರಲ್ಲೂ. ಘೂಢತೆಯ ಪರದೆ ಸರಿಸಿ ಮಾರ್ಗದರ್ಶನ ಮಾಡುತ್ತಿರುವವರು ಪುರದಹಿತ ಬಯಸುವ ಪುರೋಹಿತರು, ಬ್ರಾಹ್ಮಣರು. ಮಾನವನನ್ನು ಬೆಳಗುವ ಬೆಳಕೇ ಜ್ಞಾನಭಾಸ್ಕರ. ಬ್ರಾಹ್ಮಣರ ಸಮಾಜ ಸೇವೆ ಹಣತೆಯ ಬೆಳಕಿನಂತೆ. ಈ ಗುರುಶಿಷ್ಯರ ಬಾಂಧವ್ಯವನ್ನು ಜಾತಿಗಳ ಹೆಸರಿನಲ್ಲಿ ಹೀಗೆಳೆಯುವುದು, ಅಸೂಯೆ, ಮತ್ಸರ, ದ್ವೇಷ. ಆಡಳಿತದ ಸ್ವಾರ್ಥತೆಯ ಪಕ್ಷಪಾತದ ಪೋಷಣೆ ಸಮಾಜದ್ರೋಹವಾದರೂ ನಮ್ಮದೇ ಸರಕಾರವಾದ್ದರಿಂದ ಅಸಹ್ಯವಾದರೂ ಸಹಿಸಲೇ ಬೇಕಾದ ಕರ್ತವ್ಯ. ವಿವರಿಸುವ ನಾಲಿಗೆಗಳಿಗೂ, ಕೇಳುವ ಕಿವಿಗಳೂ ಸ್ವಾತಂತ್ರ ಕಳೆದುಕೊಂಡ ಮೂಕ, ಕಿವುಡರಾಗಿದ್ದವರಿಗೆ ಚೇತರಿಕೆ ಬೆಂಬಲ ಬದಲಾಗಿರುವ ಆಡಳಿತ ದೃಷ್ಟಿಯೇ. ಜೈ ಶ್ರೀರಾಮ.
Formal discussion, I thanx to 3 guests n Prajavani.
Very good and nice question, whether any govt, any media, or any writers are ready to answer this fantastic brave person s question.
Nagmohandas sir grate speech and grate clarity
0tyf
ಕರಾವಳಿ ಗರ ಸಂಸ್ಕೃತಿ ಎಲ್ಲಾ ರನ್ನೂ ನಮ್ಮ ಕರಾವಳಿಗೇ ಪ್ರಿೇತಿಯಿಂದ ಸ್ವಾಗತಿಸುವುದು ಜಿ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ
ಈ ಸಂಧರ್ಭದಲ್ಲಿ ಅತ್ಯಂತ ಸಮಂಜಸ ಸಂವಾದ. ಪ್ರಜಾವಾಣಿ ಪತ್ರಿಕೆಗೆ ಧನ್ಯವಾದ
Brahmins criticised only to get cheap publicity ,with a belief that the community never reacts or initiate
action on the offenders.
29:14 to 17:10 very nice discussion well managed by haneef anchor 👌 me also bramhin but appreciating one muslim anchor pl think of it we almost all bramhins think like this only where there is good we support it
Very nice comments I. Am to much liking thank you your channel.
ಅಭಿನಂದನೆಗಳು ಸರ್
ಅರ್ಥಪೂರ್ಣ ಸಂವಾದ.ಧನ್ಯವಾದ
ಒಳ್ಳೆ ಚರ್ಚೆ ವಿಷಯ
Aravind sir your knowledge and assessment is really good.
2B,2A,3A etc ಎಲ್ಲರಿಗೂ reservation ಇರೋ ಹಾಗೆ,ಬಡ ಬ್ರಾಹ್ಮಣ ರಿಗೂ reservation ಬೇಕು... 👍👍
10% kottidaralva
very useful discussion, thanks Prajavaani and haneef ,justice ,chokkadi, chinnaswamy for such useful facts and opinions ...🙏🙏🙏🤝
In modern day Govt developing the Caste system. Firstly Govt have no right to ask people Cast.
Nobody questioning it
Without castism politician does not exist
Government not asking one's caste to do discrimination but to provide opportunities to unprivileged
@@bhimappastudybuddy754 ಕಾಂಗ್ರೆಸ್ ನಲ್ಲಿನ ವಂಶರಾಜಕಾರಣ ನಿಲ್ಲಿಸಿ ನೋಡೋಣ. ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಕಾಂಗ್ರೆಸ್ ನಲ್ಲಿನ ವಂಶ ಗುಲಾಮಿ ಪದ್ಧತಿ ಇನ್ನೂ ಹೋಗಿಲ್ಲ. ಇನ್ನು ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಕಾಂಗ್ರೆಸ್ ನಿಂದ ದೂರ ದೂ......ರ.
@@Indian-lq8ue nan helirodakku neevu helodakku taale ne aagtilla. Aadru ond vishaya congress nalli adyaksharanna election mulaka aayke maadtare, Congress na leaders ge karyakartarige Rahul Gandhi bekadre nimgenu novu? Neevu congress kaaryakartara? Avara adyaksharu avara choice.
@@bhimappastudybuddy754 give that to ppl on their income
Not on their*Caste*
ತುಂಬಾ ಅರ್ಥಪೂರ್ಣ ವಾದ ಚರ್ಚೆ
ಜೈಭೀಮ್
Quite mmea ingful discussion
Brahmachari at present apply not
Only for brahmins but also for
Other so-called uppercasrs
ಎಲ್ಲರೂ pre-independence ಕಾಲದ ಮಾತನ್ನೇ ಆಡುತ್ತಿದ್ದಾರೆ.
ಈವತ್ತು ಏನಾಗಿದೆ ~ ಅದನ್ನು ಹೇಳಿ
It is easy to blame Brahmins and get their way out
@@sureshpolali4616 😂😂😂😂 pass law that all temples should priests should be as per caste population....then see the revolt.......from one community......😂😂😂😂
Still it’s going on
ಧನ್ಯವಾದ ನಿಮ್ಮಗೆ
Great Program
Nagamohandas sir your speech is amazing.
ಇಂದಿನ ವಿಶೇಷ ಚರ್ಚೆಯು ಮುದ್ರಣ ರೂ ಪದಲ್ಲಿ ಬರಬೇಕು. ಧನ್ಯವಾದಗಳು.
ಒಳ್ಳೆ ಸಂವಾದ ಹಮ್ಮಿಕೊಂಡಿದ್ದೀರಿ ನಮ್ಮ ಜನಗಳಿಗೆ ಅರ್ಥ ಆಗ್ಬೇಕು
ಈ ಸಂವಾದ ಅಗತ್ಯವಿಲ್ಲದ್ದು.5 ನಿಮಿಷಗಳ ಕಾಲ ನೋಡಿ ನಿಲ್ಲಿಸಿದ್ದೇನೆ.
Nimantha jaathi vaadigalige use ella antha artha
Mr.Nagamohan Das -justice is very very appreciative his discussions ,Even Mr.Aravind Chokkadi also his question is very apt he asks before Brahmin who were there to ChinnaSwamy ,which he could not answer . In USA big racism is there which is dangerous to society .Even in western countries lot of religion disparity is there .
Thank you nagmohan das sir.
ಸಕಾಲಿಕ ಚರ್ಚೆ ವಿಷಯ ಕೈ ಗೊಂಡ ಪ್ರಜಾವಾಣಿ ಗೆ ಅಭಿನಂದನೆಗಳು
ಜೈ ಬೀಮ್
Super speach. Sir pramanikavagi mathadthiddira thank. You sir
We should become broad minded, we should believe in universal brother hood
ಅರ್ಥಪೂರ್ಣವಾದ ಸಂವಾದ...ಪ್ರಜಾವಾಣಿಗೆ ಅಭಿನಂದನೆಗಳು...
Why only bharamin, even shudra will not touch sc st.
Yes, even non btahmins also follow brahmanya
@@poornimavenkateshwaran6563 so the problem here is the word brahmanya. It's better to use some other word instead of brahmanya. Usually using the word brahmanya for inequality is wrong. It actually confuses people between the words brahmanya and brahmana.
@@Bharatiya1907 no one will take strain to coin a new word they want to divide hindus in the name of brahmins/brahmanya, a layman cannot understand the difference...right?
Even Bharmin wil Not Allow There own people...👍👍
Will shudra will marry muslim girl ?
Dhanyavadagalu aravind chokkadi si
ಅರ್ಥಪೂರ್ಣ ಸಂವಾದ , ಪ್ರಜಾವಾಣಿಗೆ ಧನ್ಯವಾದ
ಬ್ರಾಹ್ಮಣ್ಯ ದ ಪರ್ಯಾಯ ಪದವೇ superiority complex. ಬಾಹ್ಯದಲ್ಲಿ ಹೇಳಬಹುದು. ಒಳಗೆ ಇದ್ದೇ ಇದೆ.
Equality leads unity of India
Reformation for integrity
Ambition of Dr Ambedkar
You all under stand the
Affection of Ambedkar cannot be
Measured please consider
With sense
We lost indipedace about 18 or
more times
All of you must understand
This thanking all
Unfortunately I loved bramin girl after my marriage i came to know that her father was dedicated RSS Follower 20 years dedicated his life to RSS after that he was married so much developed secular mind he was treated me like his own cast person so all bramins not bad those who don't have knowledge they only follows , but I am not inferior any one, because my Ambedkar, and constitution
Yes, there is a difference between Brahmin and Brahminsm. I understand Brahminsm is a mindset of each individual irrespective of his or her caste. Or it is a Attitude of a person.
Did anyone force Brahmanism in thr own caste & religion? Are they fools to accept? Brahminism is not mindset but practices. Even if it is mindset or attitude, did anyone force across crores of people?? what is the issue?? Just pass failures cheaply on people who do not have much electoral power.
@@tsrini68 I am not passing any failures here. I said my understanding about it.
Chinnaswamy sir you are good story teller.
ಈ ರೀತಿ ಯ ಸಂವಹನ ಕಾರ್ಯ ಕಾರ್ಯ ಕರ್ಮಗಳನ್ನು, ಹೇಚು ಹೇಚಾಗಿ
ಪ್ರಜಾವಾಣಿ ಪತ್ರಿಕೆಯಲ್ಲಿ ಮುಡಿಬರಲಿ
Jai Bheem jai budha jai prabhudha Bharath
I'm agree with Nagamohan das.
Chinnaswamy andNagamohaan das sir your argument is good and well❤
Pandit Neharu to Vajpayee all Brahmin Prime Minister of India but they have maintained secular democracy of India and never demanded anything from government for their cast.
Yes
But domi sorry Modi who is from a backward community is playing divide rule politics, he is so communal doesn't believe in diversity of this country always chants one Nation one this and one that. He had reduced our gdp to negative
@@adithyahk what is the connection between caste n Modiji. Casteism prevails for so many decades. First update your knowledge
@@susheelam8390 castism is their main course
ನೆಹರೂ is true progressive.....don't bring ur caste mindset to him......
😂😂😂😂
ನವರಾತ್ರಿಯ ಶುಭಾಶಯಗಳು 🌺🙏
Prajavani, you must have invited scholars to discuss like is NARAYANAACHARYA K S/ JAYATHERRTHAACHARYA MALIGI/ VIDYASIMHACHARYA MAHULI TO ENCOUNTER. let these panelists discuss about QURAN/Bible . Then you see the result.
ತುಂಬಾ ಹಿತಕರವಾದ ಚರ್ಚೆ
ಬಲಗೈ ದಲಿತರು ಎಡಗೈ ದಲಿತರನ್ನು ಕೀಳಾಗಿ ನೋಡುತ್ತಾರೆ ಎಂದು ಕೇಳಿದ್ದೇನೆ.
Idu matu avara avarali beda bhava ide brumunaramele yakottiri
Excellent this meeting is an need of hour
ಬ್ರಾಹ್ಮಣರು ಎಲ್ಲಾ ಓಬಿಸಿ, ದಲಿತರನ್ನು ಕೀಳಾಗಿ ನೋಡುತ್ತಾರೆ.
ಓಬಿಸಿ ಯವರು ದಲಿತರನ್ನು ಮಾತ್ರ ಕೀಳಾಗಿ ನೋಡುತ್ತಾರೆ.
ದಲಿತರಲ್ಲಿ ಬಲಗೈ ನವರು ಎಡಗೈ ದಲಿತರನ್ನು ಕೀಳಾಗಿ ನೋಡುತ್ತಾರೆ.
Nimatra a bhavane haiti
Le huch duddu ana bandre ninu melvoragdavarannu kilagagi
Sathya. Nijavaadha maathu.
Insted of blaming brahmins 1st you people encourage to marry girls between Lingayats -Muslims and gowdas- SC/ST backwards kurbas to marry Muslims then only society will develop, show the examples compare to yr % of population then talk about brahmins
Kilagi yaru nodall nimalli atara kalpane erotanaka yaru enu madkaglla
ನಮಸ್ಕಾರಗಳು
ಧರ್ಮ
ಮತ ಇವುಗಳ ವ್ಯತ್ಯಾಸ ತಿಳಿಸಿ ಗುರುಗಳೇ
If your daughter Marie's Muslim will u agree
Everything is fair in love but when love becomes jihad
ಪ್ರಜಾವಾಣಿ & ಡೆಕ್ಕನ್ ಹೆರಾಲ್ಡ್ ಅಂದರೆ ಏನು ಅಂತ ಪ್ರಜ್ಞಾವಂತ ಭಾರತೀಯರಿಗೆ ಗೊತ್ತು🙂
Very important subject sir thanks
Very nice program
Respected sir good argument but this shoud be written & government should execpite & publice 👍❤
Sir.das.super👍👍👍👍
Great debate sir
Super speech by nagamohanadas
Bramanya is being practiced by millions of people belong to many other religions and castes where as thousands of brahmins are there who do not practice brahmanya.
Many ills in bramhanya is being reduced due to stringent laws of the land. Those people who do not practice ills of bramanya need not worry about Mr. Chethan's statement.
You said 100% right things.
These four Great's have discusses in detail the historic backgrounds the good & bad effects very positive knowledge for all .
From this point of view Chethann's comments are irrelevant worth only tornchappals .
Very good discussion Hatts off
Initially there were only Profession. Based on that caste was formed later. No body has created any caste.
Goverment should stop asking the caste in the application for government jobs.
There are poor people in all the castes.
Reservation should be based on the standard of living of people. Ultimately, government should introduce the reservation for all poor people, instead of that Government is doing vote politics by dividing the people by caste.
Nagamohan das super practical experienced man
A detailed speach should be organised to resolve these issue with Chetan
Great job Sir👍